ಶ್ರೀ ಗೊರವನ ಹಳ್ಳಿ ಮಹಾಲಕ್ಷ್ಮಿ ದೇವಿಯನ್ನು ನೆನೆಯುತ್ತಾ ಇಂದಿನ ರಾಶಿ ಫಲ

ಮೇಷ: ಹಬ್ಬದ ಸಂಭ್ರಮ ಮನೆ, ಮನಗಳಲ್ಲಿ ನೆಲೆಯಾಗಲಿದೆ. ಎಲ್ಲದಕ್ಕೂ ಕಾರಣ ಹುಡುಕುತ್ತಾ ಕೂರುವುದು ಬೇಡ.ಶ್ರೀ ಹೊರನಾಡು ಜ್ಯೋತಿಷ್ಯ ಶಾಸ್ತ್ರಂ
ಪ್ರಧಾನ ತಾಂತ್ರಿಕರು
ದೈವಜ್ಞ ಪಂಡಿತ್:
ಶ್ರೀನಿವಾಸ ಭಟ್
ಸಮಸ್ಯೆ ನಿಮ್ಮದು‌ ಪರಿಹಾರ ನಮ್ಮದು ನಂಬಿ-ನಂಬದಿರಿ ಇದು ಸತ್ಯ ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಿಮ್ಮ ಜೀವನದ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುತ್ತದೆ ಮೊಬೈಲ್ ನಂ 9538855512

ವೃಷಭ: ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನಿಮ್ಮ ಆತ್ಮ ವಂಚನೆ ಮಾಡಿಕೊಳ್ಳದ ರೀತಿಯಲ್ಲಿ ಕೊಟ್ಟ ಕಾರ್ಯಗಳನ್ನು ಮಾಡಿ ಮುಗಿಸಿ. ತಾ

ಮಿಥುನ: ಧನಾಗಮನವಾಗಲಿದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಖರ್ಚು ಕಡಿಮೆ ಮಾಡಿ, ಹೊಸ ಚಿಂತನೆಗಳು ಹುಟ್ಟಲಿವೆ.ಶ್ರೀ ಹೊರನಾಡು ಜ್ಯೋತಿಷ್ಯ ಶಾಸ್ತ್ರಂ
ಪ್ರಧಾನ ತಾಂತ್ರಿಕರು
ದೈವಜ್ಞ ಪಂಡಿತ್:
ಶ್ರೀನಿವಾಸ ಭಟ್
ಸಮಸ್ಯೆ ನಿಮ್ಮದು‌ ಪರಿಹಾರ ನಮ್ಮದು ನಂಬಿ-ನಂಬದಿರಿ ಇದು ಸತ್ಯ ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಿಮ್ಮ ಜೀವನದ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುತ್ತದೆ ಮೊಬೈಲ್ ನಂ 9538855512

ಕಟಕ: ಮಾತನಾಡಿಕೊಂಡೇ ಇದ್ದರೆ ಕೆಲಸ ಮಾಡಲು ಸಮಯ ಸಾಕಾಗುವುದಿಲ್ಲ. ಮಾತಿಗಿಂತ ಮಾಡುವ ಕೆಲಸವೇ ಫಲ ನೀಡುವುದು.

ಸಿಂಹ: ತಪ್ಪು ನಿಮ್ಮದಿದ್ದಾಗ ಅದನ್ನು ಒಪ್ಪಿಕೊಂಡು ಸುಮ್ಮನೆ ಇದ್ದು ಬಿಡಿ. ವಾದ ಮಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ.ಶ್ರೀ ಹೊರನಾಡು ಜ್ಯೋತಿಷ್ಯ ಶಾಸ್ತ್ರಂ
ಪ್ರಧಾನ ತಾಂತ್ರಿಕರು
ದೈವಜ್ಞ ಪಂಡಿತ್:
ಶ್ರೀನಿವಾಸ ಭಟ್
ಸಮಸ್ಯೆ ನಿಮ್ಮದು‌ ಪರಿಹಾರ ನಮ್ಮದು ನಂಬಿ-ನಂಬದಿರಿ ಇದು ಸತ್ಯ ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಿಮ್ಮ ಜೀವನದ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುತ್ತದೆ ಮೊಬೈಲ್ ನಂ 9538855512

ಕನ್ಯಾ: ಹಣಕಾಸಿನ ತೊಂದರೆಯಾದರೂ ಅದು ಸಂಜೆ ವೇಳೆಗೆ ಇಲ್ಲವಾಗುವುದು. ಸಮಯಕ್ಕೆ ಸರಿಯಾಗಿ ಅಂದುಕೊಂಡ ಕಾರ್ಯ ಮಾಡಿ.

ತುಲಾ: ನಿಮ್ಮದಲ್ಲದ ಜವಾಬ್ದಾರಿಗಳು ಇಂದು ನಿಮ್ಮ ಹೆಗಲೇರಲಿವೆ. ಆಗುವುದೆಲ್ಲವೂ ಒಳ್ಳೆಯದಕ್ಕೆ ತುಲಾ ಎಂದುಕೊಂಡು ಮುಂದೆ ಸಾಗಿ. ಶುಭ ಫಲ.ಶ್ರೀ ಹೊರನಾಡು ಜ್ಯೋತಿಷ್ಯ ಶಾಸ್ತ್ರಂ
ಪ್ರಧಾನ ತಾಂತ್ರಿಕರು
ದೈವಜ್ಞ ಪಂಡಿತ್:
ಶ್ರೀನಿವಾಸ ಭಟ್
ಸಮಸ್ಯೆ ನಿಮ್ಮದು‌ ಪರಿಹಾರ ನಮ್ಮದು ನಂಬಿ-ನಂಬದಿರಿ ಇದು ಸತ್ಯ ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಿಮ್ಮ ಜೀವನದ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುತ್ತದೆ ಮೊಬೈಲ್ ನಂ 9538855512

ವೃಶ್ಚಿಕ: ಸಂಬಂಧಗಳ ಅರ್ಥ ತಿಳಿದುಕೊಳ್ಳಿ. ಯಾರಿಗೂ ನಿಮ್ಮಿಂದ ನೋವಾಗದಂತೆ ಎಚ್ಚರ ವಹಿಸಿ. ದೂರದ ಪ್ರಯಾಣ ಮಾಡಬೇಕಾದೀತು. ದೀಪಗಳ ಹಬ್ಬ ನಿಮ್ಮ ಬಾಳಲ್ಲಿ ಬೆಳಕಾಗಲಿ.

ಧನಸ್ಸು: ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳು ಇರುವುದು ಸಹಜ. ಅದನ್ನು ಸರಿಸಿ ಮುಂದೆ ಸಾಗುವುದನ್ನು ಕಲಿಯಬೇಕು. ಧೈರ್ಯವಿರಲಿ.ಶ್ರೀ ಹೊರನಾಡು ಜ್ಯೋತಿಷ್ಯ ಶಾಸ್ತ್ರಂ
ಪ್ರಧಾನ ತಾಂತ್ರಿಕರು
ದೈವಜ್ಞ ಪಂಡಿತ್:
ಶ್ರೀನಿವಾಸ ಭಟ್
ಸಮಸ್ಯೆ ನಿಮ್ಮದು‌ ಪರಿಹಾರ ನಮ್ಮದು ನಂಬಿ-ನಂಬದಿರಿ ಇದು ಸತ್ಯ ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಿಮ್ಮ ಜೀವನದ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುತ್ತದೆ ಮೊಬೈಲ್ ನಂ 9538855512

ಮಕರ: ಬದುಕು ತುಂಬಾ ಪಾಠಗಳನ್ನು ಕಲಿಸುತ್ತದೆ. ನೀವು ಒಮ್ಮೆ ಕಲಿತ ಪಾಠವನ್ನು ನೆನಪಿನಲ್ಲಿ ಇಟ್ಟುಕೊಂಡು ಸಾಗಿದರೆ ಒಳಿತಾಗಲಿದೆ.

ಕುಂಭ: ಇಡೀ ದಿನ ನೆಮ್ಮದಿಯಿಂದ ಇರಲಿದ್ದೀರಿ. ಬಂಧುಗಳು ಇಂದು ಮನೆಗೆ ಭೇಟಿ ನೀಡಲಿದ್ದಾರೆ. ಗೆಲುವು ನಿಮ್ಮದಾಗಲಿದೆ.

ಮೀನ: ನಾಳಿನ ಚಿಂತೆಯನ್ನು ಬಿಟ್ಟು, ಇಂದಿಗೆ ಏನು ಬೇಕು ಎನ್ನುವುದನ್ನು ಅರಿತುಕೊಂಡು ಮುಂದೆ ಸಾಗಿ. ನೆಮ್ಮದಿ ಹೆಚ್ಚಾಗಲಿದೆ.ಶ್ರೀ ಹೊರನಾಡು ಜ್ಯೋತಿಷ್ಯ ಶಾಸ್ತ್ರಂ

Leave a Reply