ಸರ್ವಸಿದ್ಧಿ ವಿನಾಯಕನನ್ನು ಸ್ಮರಿಸುತ್ತಾ ಈ ದಿನದ ರಾಶಿ ಫಲ!

ಮೇಷ: ಬೆಳಿಗ್ಗೆಯೇ ಶುಭ ಸುದ್ದಿ ಕೇಳಲಿದ್ದೀರಿ. ಅಂದುಕೊಂಡ ಕಾರ್ಯಕ್ಕೆ ಸಣ್ಣ ವಿಘ್ನ ಬರಲಿದೆ. ತಂದೆಯ ಮಾತಿಗೆ ಮನ್ನಣೆ ನೀಡಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಸಂಖ್ಯೆ: 9538855512

ವೃಷಭ: ಹಿಂದೆ ಮಾಡಿದ ತಪ್ಪು ಕೆಲಸಕ್ಕೆ ಇಂದು ಬೆಲೆ ತೆರಬೇಕಾಗಿ ಬರುತ್ತದೆ. ಅಂದುಕೊಂಡ ಕಾರ್ಯಗಳು ನೆರವೇರಲಿವೆ. ನೆಮ್ಮದಿ ಇದೆ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ .

ಮಿಥುನ: ದಿನವಿಡೀ ಸಂತೋಷದಿಂದ ಇರಲಿದ್ದೀರಿ. ಆತ್ಮೀಯರ ಸಂಖ್ಯೆ ಹೆಚ್ಚಾಗಲಿದೆ.

ಕಟಕ: ಹಳೆಯ ಸಾಲಗಳು ವಾಪಸ್ ಬರಲಿವೆ. ನೆಮ್ಮದಿಯ ನಾಳೆಗಾಗಿ ಇಂದಿನಿಂದಲೇ ತಯಾರಿ ನಡೆಸಲಿದ್ದೀರಿ. ಕಣ್ಣಿನ ಆರೋಗ್ಯ ವೃದ್ಧಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಸಂಖ್ಯೆ: 9538855512

ಸಿಂಹ: ನಿಮ್ಮ ಕನಸುಗಳು ಇಂದು ಕಾರ್ಯರೂಪಕ್ಕೆ ಬರಲಿವೆ. ಹೆಚ್ಚು ಮಾತನಾಡುವುದಕ್ಕೆ ಬದಲಾಗಿ ಕೆಲಸ ಮಾಡಿ ತೋರಿಸಲಿದ್ದೀರಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ .

ಕನ್ಯಾ: ನಿಮ್ಮನ್ನು ಹೊಗಳಿ ಮಾತನಾಡುವವರು ಹಿಂದಿನಿಂದ ತೊಂದರೆ ಉಂಟುಮಾಡುವ ಸಾಧ್ಯತೆ ಇರುತ್ತದೆ. ಎಚ್ಚರಿಕೆಯಿಂದಿರಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಸಂಖ್ಯೆ: 9538855512

ತುಲಾ: ಮತ್ತೊಬ್ಬರಿಗಾಗಿ ಕಾಯುವುದು ಬೇಡ. ಇನ್ನೊಬ್ಬರನ್ನು ನೀವು ಕಾಯಿಸಬೇಡಿ. ನಿಮ್ಮ ಪಾಲಿಗೆ ಬಂದದ್ದನ್ನು ನೀವೇ ಅನುಭವಿಸಬೇಕು.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ .

ವೃಶ್ಚಿಕ: ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ. ಬಂಧುಗಳ ಏಳಿಗೆಯಿಂದ ನಿಮಗೆ ಸಂತೋಷ. ಶುಭಫಲ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಸಂಖ್ಯೆ: 9538855512

ಧನಸ್ಸು: ಬಂಧುಗಳ ಆಗಮನವಾಗಲಿದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಹಿಡಿತ ಸಾಧಿಸಿಕೊಳ್ಳಬೇಕು. ವಾಹನ ಚಾಲನೆ ವೇಳೆ ಎಚ್ಚರವಿರಲಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ .

ಮಕರ: ಮತ್ತೊಬ್ಬರನ್ನು ನಿಂದಿಸಿ ಫಲವಿಲ್ಲ. ನೀವು ಮಾಡುವ ಕೆಲಸದಲ್ಲಿ ನಿಯತ್ತು ಇರಲಿ. ಬೆಲೆ ಬಾಳುವ ವಸ್ತು ಕೊಳ್ಳಲಿದ್ದೀರಿ. ಶುಭ ಫಲ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಸಂಖ್ಯೆ: 9538855512

ಕುಂಭ: ಸೇವಾ ಕಾರ್ಯಗಳಲ್ಲಿ ದಿನವಿಡೀ ತೊಡಗಿಸಿಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ನಿಂದನೆಗೆ ಒಳಗಾಗಲಿದ್ದೀರಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ .

ಮೀನ: ಆತ್ಮೀಯರೊಂದಿಗೆ ವಿರಸ ಏರ್ಪಡಲಿದೆ. ಅತಿಯಾದ ಉತ್ಸಾಹದಿಂದ ಮುಂದೆ ಸಾಗುವುದು ಇಂದು ಒಳಿತಲ್ಲ. ಶುಭ ಫಲ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಸಂಖ್ಯೆ: 9538855512

Leave a Reply