ವಿಘ್ನ ನಿವಾರಕ ಗಣಪತಿಯನ್ನು ನೆನೆಯುತ್ತಾ ಈ ದಿನದ ರಾಶಿ ಫಲ

ಮೇಷ: ಹಬ್ಬದ ಸಂಭ್ರಮ ಮನೆ, ಮನಗಳಲ್ಲಿ ನೆಲೆಯಾಗಲಿದೆ. ಎಲ್ಲದಕ್ಕೂ ಕಾರಣ ಹುಡುಕುತ್ತಾ ಕೂರುವುದು ಬೇಡ.

ವೃಷಭ: ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನಿಮ್ಮ ಆತ್ಮ ವಂಚನೆ ಮಾಡಿಕೊಳ್ಳದ ರೀತಿಯಲ್ಲಿ ಕೊಟ್ಟ ಕಾರ್ಯಗಳನ್ನು ಮಾಡಿ ಮುಗಿಸಿ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಮಿಥುನ: ಧನಾಗಮನವಾಗಲಿದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಖರ್ಚು ಕಡಿಮೆ ಮಾಡಿ, ಹೊಸ ಚಿಂತನೆಗಳು ಹುಟ್ಟಲಿವೆ.

ಕಟಕ: ಮಾತನಾಡಿಕೊಂಡೇ ಇದ್ದರೆ ಕೆಲಸ ಮಾಡಲು ಸಮಯ ಸಾಕಾಗುವುದಿಲ್ಲ. ಮಾತಿಗಿಂತ ಮಾಡುವ ಕೆಲಸವೇ ಫಲ ನೀಡುವುದು.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಕಟಕ: ಮಾತನಾಡಿಕೊಂಡೇ ಇದ್ದರೆ ಕೆಲಸ ಮಾಡಲು ಸಮಯ ಸಾಕಾಗುವುದಿಲ್ಲ. ಮಾತಿಗಿಂತ ಮಾಡುವ ಕೆಲಸವೇ ಫಲ ನೀಡುವುದು.

ಸಿಂಹ: ತಪ್ಪು ನಿಮ್ಮದಿದ್ದಾಗ ಅದನ್ನು ಒಪ್ಪಿಕೊಂಡು ಸುಮ್ಮನೆ ಇದ್ದು ಬಿಡಿ. ವಾದ ಮಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ.
ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಕನ್ಯಾ: ಹಣಕಾಸಿನ ತೊಂದರೆಯಾದರೂ ಅದು ಸಂಜೆ ವೇಳೆಗೆ ಇಲ್ಲವಾಗುವುದು. ಸಮಯಕ್ಕೆ ಸರಿಯಾಗಿ ಅಂದುಕೊಂಡ ಕಾರ್ಯ ಮಾಡಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ತುಲಾ: ನಿಮ್ಮದಲ್ಲದ ಜವಾಬ್ದಾರಿಗಳು ಇಂದು ನಿಮ್ಮ ಹೆಗಲೇರಲಿವೆ. ಆಗುವುದೆಲ್ಲವೂ ಒಳ್ಳೆಯದಕ್ಕೆ ತುಲಾ ಎಂದುಕೊಂಡು ಮುಂದೆ ಸಾಗಿ. ಶುಭ ಫಲ.

ವೃಶ್ಚಿಕ: ಸಂಬಂಧಗಳ ಅರ್ಥ ತಿಳಿದುಕೊಳ್ಳಿ. ಯಾರಿಗೂ ನಿಮ್ಮಿಂದ ನೋವಾಗದಂತೆ ಎಚ್ಚರ ವಹಿಸಿ. ದೂರದ ಪ್ರಯಾಣ ಮಾಡಬೇಕಾದೀತು. ದೀಪಗಳ ಹಬ್ಬ ನಿಮ್ಮ ಬಾಳಲ್ಲಿ ಬೆಳಕಾಗಲಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಧನಸ್ಸು: ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳು ಇರುವುದು ಸಹಜ. ಅದನ್ನು ಸರಿಸಿ ಮುಂದೆ ಸಾಗುವುದನ್ನು ಕಲಿಯಬೇಕು. ಧೈರ್ಯವಿರಲಿ.

ಮಕರ: ಬದುಕು ತುಂಬಾ ಪಾಠಗಳನ್ನು ಕಲಿಸುತ್ತದೆ. ನೀವು ಒಮ್ಮೆ ಕಲಿತ ಪಾಠವನ್ನು ನೆನಪಿನಲ್ಲಿ ಇಟ್ಟುಕೊಂಡು ಸಾಗಿದರೆ ಒಳಿತಾಗಲಿದೆ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಕುಂಭ: ಇಡೀ ದಿನ ನೆಮ್ಮದಿಯಿಂದ ಇರಲಿದ್ದೀರಿ. ಬಂಧುಗಳು ಇಂದು ಮನೆಗೆ ಭೇಟಿ ನೀಡಲಿದ್ದಾರೆ. ಗೆಲುವು ನಿಮ್ಮದಾಗಲಿದೆ.

ಮೀನ: ನಾಳಿನ ಚಿಂತೆಯನ್ನು ಬಿಟ್ಟು, ಇಂದಿಗೆ ಏನು ಬೇಕು ಎನ್ನುವುದನ್ನು ಅರಿತುಕೊಂಡು ಮುಂದೆ ಸಾಗಿ. ನೆಮ್ಮದಿ ಹೆಚ್ಚಾಗಲಿದೆ, ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512.

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512

Leave a Reply