ತಾಯಿ ಚಾಮುಂಡೇಶ್ವರಿಯನ್ನು ನೆನೆಯುತ್ತಾ ಇಂದಿನ ರಾಶಿ ಫಲ

ಮೇಷ: ಎಣ್ಣೆ ಬಂದಾಗ ಕಣ್ಣು ಮುಚ್ಚಿದರು ಎನ್ನುವಂತೆ ಯಾವುದೇ ಕಾರಣಕ್ಕೂ ಮನಸ್ಸನ್ನು ಹೊಯ್ದಾಡಲು ಬಿಡಬೇಡಿ. ಗುರಿ ತಲುಪುವ ಸಮಯ ಮತ್ತು ಅವಕಾಶವಿದೆ. ಹಾಗಾಗಿ ನಿರುತ್ಸಾಹಿ ಆಗಬೇಡಿ.

ವೃಷಭ: ಕಷ್ಟಗಳು ಯಾರಿಗಿಲ್ಲಾ ಹೇಳಿ. ಕಷ್ಟಗಳು ಬರುವುದೇ ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡಲು. ಹಾಗಾಗಿ ಬಂದ ಕಷ್ಟಗಳನ್ನು ಎದುರಿಸಿ. ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ನೀಡು ಎಂದು ಭಗವಂತನಲ್ಲಿ ಪ್ರಾರ್ಥಿಸಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಮಿಥುನ: ಮನುಜ ಒಂದು ನೆನೆದರೆ ಭಗವಂತನ ಚಿಂತನೆಯೇ ಮತ್ತೊಂದು. ಹಾಗಾಗಿ ನೀವು ಎಷ್ಟೇ ಚಡಪಡಿಸಿದರೂ ನೀವು ಹಮ್ಮಿಕೊಂಡ ಕೆಲಸವು ಸಕಾಲದಲ್ಲಿ ಆಗುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುವುದು.

ಕಟಕ: ಸರಾಗವಾಗಿ ಆಗುತ್ತಿದ್ದ ಕೆಲಸ ಕಾರ್ಯಗಳು ಏಕಾಏಕಿ ನಿಂತಂತೆ ಆಗುತ್ತಿದೆ. ಅದು ಗುರು ಗ್ರಹದ ಸಂಚಾರ ಫಲ. ಗುರುವಿನ ಸ್ತೋತ್ರ ಪಠಿಸಿ. ಗುರುವಿನ ಅನುಗ್ರಹದಿಂದ ಒಳಿತಾಗುವುದು..ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಸಿಂಹ: ಎದುರಿಗೆ ಬಂದರೆ ಹುಲಿಯನ್ನೂ ಸಹ ನಿಯಂತ್ರಿಸಬಲ್ಲಿರಿ. ಆದರೆ ಹಿಂಬದಿಯ ಶತ್ರುವನ್ನು ನಿಗ್ರಹಿಸಲು ಕಠಿಣವಾಗುವುದು. ನಿಮಗೆ ಹಿಂಬದಿ ಶತ್ರುಗಳು ಇದ್ದಾರೆ ಎಂದರೆ ನೀವು ಸಮಾಜದಲ್ಲಿ ಬೆಳೆಯುತ್ತಿದ್ದೀರಿ ಎಂದು ಅರ್ಥ.

ಕನ್ಯಾ: ನಿಮ್ಮ ಹಿರಿಯರ ಆಸ್ತಿಯ ಬಗೆಗಿನ ವಿಚಾರದಲ್ಲಿ ವಿಶೇಷ ಮುತುವರ್ಜಿ ವಹಿಸಿ ಮತ್ತು ಅದರ ರಕ್ಷಣೆ ಕಾರ್ಯದಲ್ಲಿ ಕಾನೂನಾತ್ಮಕ ಹೋರಾಟವನ್ನು ಮಾಡಬೇಕಾಗುವುದು.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ತುಲಾ: ಹಿರಿಯಯೊಬ್ಬರ ಮೂಲಕ ಅನೇಕ ಬಗೆಯ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲು ನಿಮಗೆ ಸಾಧ್ಯವಾಗಲಿದೆ. ಈಗಾಗಲೇ ಖರೀದಿಸಿರುವ ಮನೆಯ ಗೃಹಪ್ರವೇಶದ ಕಾರ್ಯಗಳು ಸಾಂಗವಾಗಿ ನಡೆಯುವುವು..

ವೃಶ್ಚಿಕ: ಹುಡುಕುವ ಬಳ್ಳಿ ಕಾಲಿಗೇ ತಗುಲಿತು ಎಂಬಂತೆ ನೀವು ಬಹು ದಿನದಿಂದ ನಿರೀಕ್ಷಿಸಿದ ಗ್ರಂಥ ಅಥವಾ ಅನಿರೀಕ್ಷಿತವಾದ ಸಹಾಯ ನಿಮಗೆ ದೊರೆಯುವುದರಿಂದ ಮನಸ್ಸು ಪ್ರಫುಲ್ಲವಾಗುವುದು..ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಧನುಸ್ಸು: ಮನೆಯಲ್ಲಿನ ಬಿಕ್ಕಟ್ಟುಗಳನ್ನು ಕೆಲಸದ ಸ್ಥಳಕ್ಕೆ ತಂದು ಬಿಡಬೇಡಿ. ಮನಸ್ಸಿನ ಚಂಚಲತೆ ಮತ್ತು ವ್ಯಾಕುಲತೆಯನ್ನು ತಿಳಿಗೊಳಿಸಿಕೊಳ್ಳಲು ಮನೋನಿಯಾಮಕ ರುದ್ರದೇವರನ್ನು ಭಜಿಸಿ..

ಮಕರ: ಅಪರಿಚಿತರಿಂದಲೇ ಉತ್ತಮವಾದುದು ಲಭ್ಯವಾಗಲಿದೆ. ಆದರೆ ಅವರೊಂದಿಗೆ ಹಣದ ವ್ಯವಹಾರ ಮಾಡದಿರಿ. ಆದಷ್ಟು ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ..ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಕುಂಭ: ಮಕ್ಕಳ ಮನಸ್ಸು ಬೆಣ್ಣೆಯಷ್ಟೇ ಮೃದು. ಅವರನ್ನು ಕಠೋರ ಮಾತುಗಳಿಂದ ಬೈಯದಿರಿ. ಮಕ್ಕಳಿಗೆ ಸಂತೋಷ ಉಂಟಾಗುವಂತೆ ಏನಾದರೂ ಉಡುಗೊರೆಯನ್ನು ಕೊಡಿ..

ಮೀನ: ವಿನಾಕಾರಣ ತೊಂದರೆ ಕೊಡುವಂತಹ ಜನರನ್ನು ಬಹು ಜಾಣ್ಮೆಯಿಂದಲೇ ದೂರಕ್ಕೆ ತಳ್ಳಿಬಿಡಿ. ನಿಮ್ಮ ವೃತ್ತಿ ಜೀವನದಲ್ಲಿ ಕೆಲವು ಮಹತ್ತರ ತಿರುವುಗಳು ಎದುರಾಗುವುವು.. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512.

Leave a Reply