ಶ್ರೀ ಧರ್ಮಸ್ಥಳ ಮಂಜುನಾಥೇಶ್ವರನ ಕೃಪೆಯಿಂದ ಈ 6 ರಾಶಿಯವರಿಗೆ ಅಖಂಡ ರಾಜಯೋಗ

ಮೇಷ: ಆಕಸ್ಮಿಕ ದುರ್ಘಟನೆಗಳಿಂದ ದೂರ ಪ್ರಯಾಣ, ಮಾತೃವಿನಿಂದ ಧನಾಗಮನ, ಪೂರ್ವಜನ್ಮದ ಪುಣ್ಯ ಪ್ರಾಪ್ತಿ, ತಂದೆಯ ಪುಣ್ಯ ಕಾರ್ಯದಿಂದ ಶುಭ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ವೃಷಭ: ಆಧ್ಯಾತ್ಮಿಕ ಕ್ಷೇತ್ರದವರಿಗೆ ಲಾಭ, ವ್ಯಾಪಾರಸ್ಥರಿಗೆ ಅನುಕೂಲ, ಸಹೋದರನಿಂದ ಕಿರಿಕಿರಿ, ಮಿತ್ರರಿಂದ ಮನಃಸ್ತಾಪ, ಮನೆಯಲ್ಲಿ ಕಿರಿಕಿರಿ, ಸಂಗಾತಿಯಿಂದ ಮಾನಸಿಕ ಹಿಂಸೆ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಮಿಥುನ: ಸ್ವಂತ ಉದ್ಯಮದಲ್ಲಿ ತಗಾದೆ, ವ್ಯಾಪಾರ-ವ್ಯವಹಾರದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ಸಮಸ್ಯೆ,ಬಂಧು ಮಿತ್ರರ ಆಗಮನ, ಸಾಲ ಬಾಧೆ, ಕುಟುಂಬದಲ್ಲಿ ಆತಂಕ,ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳಿಂದ ತೊಂದರೆ, ಕುಟುಂಬದ ಗೌರವಕ್ಕೆ ಧಕ್ಕೆ, ಸಾಲದ ಸಹಾಯ ಲಭಿಸುವುದು.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಸಿಂಹ: ಬೇಜವಾಬ್ದಾರಿಯಿಂದ ಸಂಕಷ್ಟಕ್ಕೆ ಸಿಲುಕುವಿರಿ, ಅತಿಯಾದ ಒಳ್ಳೆಯತನದಿಂದ ನಷ್ಟ, ಸ್ಥಿರಾಸ್ತಿ ವಿಚಾರವಾಗಿ ಚಿಂತೆ, ಮಾನಸಿಕ ವ್ಯಥೆ, ಮಕ್ಕಳ ಉದ್ಯೋಗಕ್ಕೆ ಕಂಟಕ, ಕುಟುಂಬದಲ್ಲಿ ಆತಂಕ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಕನ್ಯಾ: ಮಿತ್ರರಿಂದ ಸಮಸ್ಯೆ, ಹಿರಿಯ ಸಹೋದರನಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ತುಲಾ: ಉದ್ಯೋಗದಲ್ಲಿ ಅನುಕೂಲ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಾಲದ ಹೊರೆ ಕಡಿಮೆಯಾಗುವುದು, ಆರೋಗ್ಯದಲ್ಲಿ ವ್ಯತ್ಯಾಸ, ಕಾಲಿಗೆ ಪೆಟ್ಟಾಗುವ ಸಾಧ್ಯತೆ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಮಕ್ಕಳಿಂದ ಗುರು-ದೈವ ನಿಂದನೆ, ದೀರ್ಘಕಾಲದ ಅನಾರೋಗ್ಯ,ಮೋಕ್ಷದ ಚಿಂತೆ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಧನಸ್ಸು: ಆಕಸ್ಮಿಕ ಕುಲ ಗುರುಗಳ ದರ್ಶನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಾಹನದಿಂದ ಅಧಿಕ ಖರ್ಚು, ಮನೆಯ ಪೂರ್ವ ಭಾಗದಲ್ಲಿರುವವರಿಂದ ಕಿರಿಕಿರಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಮಕರ: ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ವಿರಸ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸ್ಥಿರಾಸ್ತಿ ವಿಚಾರದಲ್ಲಿ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಕುಂಭ: ಅನಗತ್ಯ ಮಾತಿನಿಂದ ಕಲಹ, ಉದ್ಯೋಗ ಸ್ಥಳದಲ್ಲಿ ಶತ್ರುತ್ವ, ದೇವತಾ ಕಾರ್ಯಗಳಿಗೆ ಶುಭ ಕಾಲ, ಆರ್ಥಿಕ ಸಂಕಷ್ಟ, ಗುರು-ದೇವರಿಗೆ ನಿಂದನೆ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು, ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ ಮೋ ಸಂಖ್ಯೆ 9538855512

ಮೀನ: ಮಕ್ಕಳಿಂದ ಮಾನಸಿಕ ಹಿಂಸೆ, ಭವಿಷ್ಯದ ಚಿಂತೆ, ಮನಸ್ಸಿನಲ್ಲಿ ಆತಂಕ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಆರೋಗ್ಯದಲ್ಲಿ ವ್ಯತ್ಯಾಸ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

Leave a Reply