ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವರನ್ನು ನೆನೆಯುತ್ತಾ ಇಂದಿನ ರಾಶಿ ಭವಿಷ್ಯ ನೋಡೋಣ ಬನ್ನಿ

ಮೇಷ: ಎಣ್ಣೆ ಬಂದಾಗ ಕಣ್ಣು ಮುಚ್ಚಿದರು ಎನ್ನುವಂತೆ ಯಾವುದೇ ಕಾರಣಕ್ಕೂ ಮನಸ್ಸನ್ನು ಹೊಯ್ದಾಡಲು ಬಿಡಬೇಡಿ. ಗುರಿ ತಲುಪುವ ಸಮಯ ಮತ್ತು ಅವಕಾಶವಿದೆ. ಹಾಗಾಗಿ ನಿರುತ್ಸಾಹಿ ಆಗಬೇಡಿ..ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ವೃಷಭ: ಕಷ್ಟಗಳು ಯಾರಿಗಿಲ್ಲಾ ಹೇಳಿ. ಕಷ್ಟಗಳು ಬರುವುದೇ ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡಲು. ಹಾಗಾಗಿ ಬಂದ ಕಷ್ಟಗಳನ್ನು ಎದುರಿಸಿ. ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ನೀಡು ಎಂದು ಭಗವಂತನಲ್ಲಿ ಪ್ರಾರ್ಥಿಸಿ.
ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಮಿಥುನ: ಮನುಜ ಒಂದು ನೆನೆದರೆ ಭಗವಂತನ ಚಿಂತನೆಯೇ ಮತ್ತೊಂದು. ಹಾಗಾಗಿ ನೀವು ಎಷ್ಟೇ ಚಡಪಡಿಸಿದರೂ ನೀವು ಹಮ್ಮಿಕೊಂಡ ಕೆಲಸವು ಸಕಾಲದಲ್ಲಿ ಆಗುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುವುದು.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಕಟಕ: ಸರಾಗವಾಗಿ ಆಗುತ್ತಿದ್ದ ಕೆಲಸ ಕಾರ್ಯಗಳು ಏಕಾಏಕಿ ನಿಂತಂತೆ ಆಗುತ್ತಿದೆ. ಅದು ಗುರು ಗ್ರಹದ ಸಂಚಾರ ಫಲ. ಗುರುವಿನ ಸ್ತೋತ್ರ ಪಠಿಸಿ. ಗುರುವಿನ ಅನುಗ್ರಹದಿಂದ ಒಳಿತಾಗುವುದು.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಸಿಂಹ: ಎದುರಿಗೆ ಬಂದರೆ ಹುಲಿಯನ್ನೂ ಸಹ ನಿಯಂತ್ರಿಸಬಲ್ಲಿರಿ. ಆದರೆ ಹಿಂಬದಿಯ ಶತ್ರುವನ್ನು ನಿಗ್ರಹಿಸಲು ಕಠಿಣವಾಗುವುದು. ನಿಮಗೆ ಹಿಂಬದಿ ಶತ್ರುಗಳು ಇದ್ದಾರೆ ಎಂದರೆ ನೀವು ಸಮಾಜದಲ್ಲಿ ಬೆಳೆಯುತ್ತಿದ್ದೀರಿ ಎಂದು ಅರ್ಥ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಕನ್ಯಾ: ನಿಮ್ಮ ಹಿರಿಯರ ಆಸ್ತಿಯ ಬಗೆಗಿನ ವಿಚಾರದಲ್ಲಿ ವಿಶೇಷ ಮುತುವರ್ಜಿ ವಹಿಸಿ ಮತ್ತು ಅದರ ರಕ್ಷಣೆ ಕಾರ್ಯದಲ್ಲಿ ಕಾನೂನಾತ್ಮಕ ಹೋರಾಟವನ್ನು ಮಾಡಬೇಕಾಗುವುದು.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ತುಲಾ: ಹಿರಿಯಯೊಬ್ಬರ ಮೂಲಕ ಅನೇಕ ಬಗೆಯ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲು ನಿಮಗೆ ಸಾಧ್ಯವಾಗಲಿದೆ. ಈಗಾಗಲೇ ಖರೀದಿಸಿರುವ ಮನೆಯ ಗೃಹಪ್ರವೇಶದ ಕಾರ್ಯಗಳು ಸಾಂಗವಾಗಿ ನಡೆಯುವುವು.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ವೃಶ್ಚಿಕ: ಹುಡುಕುವ ಬಳ್ಳಿ ಕಾಲಿಗೇ ತಗುಲಿತು ಎಂಬಂತೆ ನೀವು ಬಹು ದಿನದಿಂದ ನಿರೀಕ್ಷಿಸಿದ ಗ್ರಂಥ ಅಥವಾ ಅನಿರೀಕ್ಷಿತವಾದ ಸಹಾಯ ನಿಮಗೆ ದೊರೆಯುವುದರಿಂದ ಮನಸ್ಸು ಪ್ರಫುಲ್ಲವಾಗುವುದು..ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಧನುಸ್ಸು: ಮನೆಯಲ್ಲಿನ ಬಿಕ್ಕಟ್ಟುಗಳನ್ನು ಕೆಲಸದ ಸ್ಥಳಕ್ಕೆ ತಂದು ಬಿಡಬೇಡಿ. ಮನಸ್ಸಿನ ಚಂಚಲತೆ ಮತ್ತು ವ್ಯಾಕುಲತೆಯನ್ನು ತಿಳಿಗೊಳಿಸಿಕೊಳ್ಳಲು ಮನೋನಿಯಾಮಕ ರುದ್ರದೇವರನ್ನು ಭಜಿಸಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಮಕರ: ಅಪರಿಚಿತರಿಂದಲೇ ಉತ್ತಮವಾದುದು ಲಭ್ಯವಾಗಲಿದೆ. ಆದರೆ ಅವರೊಂದಿಗೆ ಹಣದ ವ್ಯವಹಾರ ಮಾಡದಿರಿ. ಆದಷ್ಟು ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಕುಂಭ: ಮಕ್ಕಳ ಮನಸ್ಸು ಬೆಣ್ಣೆಯಷ್ಟೇ ಮೃದು. ಅವರನ್ನು ಕಠೋರ ಮಾತುಗಳಿಂದ ಬೈಯದಿರಿ. ಮಕ್ಕಳಿಗೆ ಸಂತೋಷ ಉಂಟಾಗುವಂತೆ ಏನಾದರೂ ಉಡುಗೊರೆಯನ್ನು ಕೊಡಿ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಮೀನ: ವಿನಾಕಾರಣ ತೊಂದರೆ ಕೊಡುವಂತಹ ಜನರನ್ನು ಬಹು ಜಾಣ್ಮೆಯಿಂದಲೇ ದೂರಕ್ಕೆ ತಳ್ಳಿಬಿಡಿ. ನಿಮ್ಮ ವೃತ್ತಿ ಜೀವನದಲ್ಲಿ ಕೆಲವು ಮಹತ್ತರ ತಿರುವುಗಳು ಎದುರಾಗುವುವು..ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512

Leave a Reply