ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯ

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512

ಮೇಷ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದುಷ್ಟರಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರದಲ್ಲಿ ನಷ್ಟ, ಆದಾಯಕ್ಕಿಂತ ಖರ್ಚು ಹೆಚ್ಚು, ವಿದ್ಯಾರ್ಥಿಗಳಿಗೆ ಶುಭ, ಮಹಿಳೆಯರಿಗೆ ಲಾಭ.ಸೇವಕರಿಂದ ಸಮಸ್ಯೆ, ಬಂಧುಗಳಿಂದ ವಿರೋಧ, ನರ ದೌರ್ಬಲ್ಯ-ಆಯಾಸ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ವೃಷಭ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಆತ್ಮೀಯರೊಂದಿಗೆ ಮನಃಸ್ತಾಪ, ಮಾತಿನ ಮೇಲೆ ಹಿಡಿತವಿರಲಿ, ಕುಟುಂಬಸ್ಥರೊಂದಿಗೆ ಕುಲದೇವರ ದರ್ಶನ, ವಾರದ ಮಧ್ಯೆ ಶುಭ ಫಲ ಪ್ರಾಪ್ತಿ.

ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಅಧಿಕವಾದ ತಿರುಗಾಟ, ಧಾರ್ಮಿಕ ಕಾರ್ಯಗಳಿಗೆ ಹಣವ್ಯಯ, ಮೇಲಾಧಿಕಾರಿಗಳಿಂದ ಪ್ರಶಂಸೆ, ಸುಖ ಭೋಜನ ಪ್ರಾಪ್ತಿ.ಸೇವಕರಿಂದ ಸಮಸ್ಯೆ, ಬಂಧುಗಳಿಂದ ವಿರೋಧ, ನರ ದೌರ್ಬಲ್ಯ-ಆಯಾಸ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಕಟಕ: ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಕುಟುಂಬದಲ್ಲಿ ಪ್ರಗತಿ, ವಾಹನ ಖರೀದಿ ಯೋಗ, ವ್ಯವಹಾರದಲ್ಲಿ ಅಲ್ಪ ನಷ್ಟ, ಮಾನಸಿಕ ಚಿಂತೆ, ಕೃಷಿಯಲ್ಲಿ ಲಾಭ, ದೂರ ಪ್ರಯಾಣ.

ಸಿಂಹ: ಮನೆಯಲ್ಲಿ ನೆಮ್ಮದಿ ವಾತಾವರಣ, ಆಸ್ತಿ ವಿಚಾರದಲ್ಲಿ ಕಲಹ, ದಾಂಪತ್ಯದಲ್ಲಿ ಸಾಮರಸ್ಯ, ಮಾನಸಿಕ ಕಿರಿಕಿರಿ, ಸಾಲ ಮಾಡುವ ಸಾಧ್ಯತೆ, ಅಕಾಲ ಭೋಜನ.ಸೇವಕರಿಂದ ಸಮಸ್ಯೆ, ಬಂಧುಗಳಿಂದ ವಿರೋಧ, ನರ ದೌರ್ಬಲ್ಯ-ಆಯಾಸ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಋಣ ವಿಮೋಚನೆ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಧನ ಲಾಭ, ಬಂಧುಗಳಿಂದ ಸಹಾಯ, ಶುಭ ಫಲ ಯೋಗ, ಸ್ತ್ರೀಯರಿಗೆ ಲಾಭ.

ತುಲಾ: ದೂರ ಪ್ರಯಾಣ, ಬಂಧುಗಳ ಭೇಟಿ, ದಾಯಾದಿಗಳ ಕಲಹ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಗುರು ಹಿರಿಯರಲ್ಲಿ ಭಕ್ತಿ, ಮಾನಸಿಕ ನೆಮ್ಮದಿ.ಸೇವಕರಿಂದ ಸಮಸ್ಯೆ, ಬಂಧುಗಳಿಂದ ವಿರೋಧ, ನರ ದೌರ್ಬಲ್ಯ-ಆಯಾಸ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ವೃಶ್ಚಿಕ: ಸಾಲದಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಉದ್ಯೋಗದಲ್ಲಿ ಬಡ್ತಿ, ವಿಪರೀತ ವ್ಯಸನ, ಚಂಚಲ ಮನಸ್ಸು, ಇತರರ ಮಾತಿಗೆ ಮರುಳಾಗಬೇಡಿ.

ಧನಸ್ಸು: ಅನಿರೀಕ್ಷಿತ ದ್ರವ್ಯ ಲಾಭ, ಕುಟುಂಬದಲ್ಲಿ ಅನರ್ಥ, ಯತ್ನ ಕಾರ್ಯದಲ್ಲಿ ಅನುಕೂಲ, ಋಣ ಬಾಧೆ, ದುಷ್ಟರಿಂದ ದೂರವಿರಿ, ಅಧಿಕವಾದ ಕೋಪ, ಚಂಚಲ ಮನಸ್ಸು.ಸೇವಕರಿಂದ ಸಮಸ್ಯೆ, ಬಂಧುಗಳಿಂದ ವಿರೋಧ, ನರ ದೌರ್ಬಲ್ಯ-ಆಯಾಸ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಮಕರ: ಹಿತ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ಬಾಕಿ ಹಣ ವಸೂಲಿ, ಸುಖ ಭೋಜನ, ಕಾರ್ಯ ಸಾಧನೆಗಾಗಿ ತಿರುಗಾಟ, ಕೃಷಿಯಲ್ಲಿ ಅಲ್ಪ ಲಾಭ, ಶತ್ರುಗಳ ಬಾಧೆ.

ಕುಂಭ: ದ್ರವ್ಯ ಲಾಭ, ಪಾಪ ಬುದ್ಧಿ, ಅತಿಯಾದ ಕೋಪ, ದುಃಖದಾಯಕ ಪ್ರಸಂಗ, ಸಾಲ ಬಾಧೆ, ಕೆಲಸ ಕಾರ್ಯಗಳಲ್ಲಿ ಜಾಗ್ರತೆ, ಮನಸ್ಸಿಗೆ ಅಶಾಂತಿ.ಸೇವಕರಿಂದ ಸಮಸ್ಯೆ, ಬಂಧುಗಳಿಂದ ವಿರೋಧ, ನರ ದೌರ್ಬಲ್ಯ-ಆಯಾಸ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

ಮೀನ: ಬಂಧು-ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ತೀರ್ಥಕ್ಷೇತ್ರ ದರ್ಶನ, ಊರೂರು ಸುತ್ತಾಟ, ಅತೀ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಅವಿವಾಹಿತರಿಗೆ ವಿವಾಹ ಯೋಗ.ಸೇವಕರಿಂದ ಸಮಸ್ಯೆ, ಬಂಧುಗಳಿಂದ ವಿರೋಧ, ನರ ದೌರ್ಬಲ್ಯ-ಆಯಾಸ.ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು. ಶ್ರೀನಿವಾಸ್ ಭಟ್ 9538855512

Leave a Reply