ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಇಂದಿನ ನಿಮ್ಮ ರಾಶಿ ಫಲ

ಮೇಷ: ಸಾಮಾಜಿಕವಾಗಿ ವಿಶೇಷವಾದುದನ್ನು ಸಾಧಿಸಿ ಪ್ರಶಂಸೆ ಗಳಿಸಲು ಗ್ರಹಗಳು ಸಹಕಾರ ನೀಡುವುವು. ಅಂತೆಯೇ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ಇನ್ನೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

ವೃಷಭ: ಅವಸರದ ನಿರ್ಣಯ ತೆಗೆದುಕೊಂಡು ನಂತರ ಕೈ ಕೈ ಹಿಸುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕಾರ್ಯ ಮಾಡುವ ಮುನ್ನ ಎರಡು ಬಾರಿ ಚಿಂತಿಸಿ. ಇನ್ನೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

ಮಿಥುನ: ವಿವೇಕದ ಮಾತುಗಳನ್ನು ಆಡಿದಾಗಲೂ ಅಹಂಕಾರ ತೋರುವ ಜನರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಿ. ಇದರಿಂದ ನಿಮ್ಮ ಕಾರ್ಯ ಸಾಧುವಾಗುವುದು. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

ಕಟಕ: ನಿಮ್ಮ ನಿರೀಕ್ಷೆಯನ್ನು ಮೀರಿ ಹೆಚ್ಚಿನ ಲಾಭ ಬರುವ ಉತ್ತಮ ಅವಕಾಶ ನಿಮಗೆ ದೊರೆಯಲಿದೆ. ಇದರಿಂದ ನಿಮ್ಮ ಬಹುತೇಕ ಸಮಸ್ಯೆಗಳು ದೂರುವಾಗುವುವು. ಇನ್ನೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

ಸಿಂಹ: ವಿನಾಕಾರಣದಿಂದಾಗಿ ನಿಮ್ಮ ಅಮೂಲ್ಯ ಸಮಯವನ್ನು ಹಾಳುಗೆಡಹುವ ಜನರು ನಿಮಗೆ ತಲೆನೋವು ತರುವ ಸಾಧ್ಯತೆ ಇದೆ. ಅವರನ್ನು ಜಾಣ್ಮೆಯಿಂದ ಸಾಗಹಾಕಿ. ಇನ್ನೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

ಕನ್ಯಾ: ಪ್ರವಾಸದ ಸಂದರ್ಭದಲ್ಲಿ ನಡೆಸಿದ ಮಾತುಕತೆಗೆ ವ್ಯತಿರಿಕ್ತವಾಗಿ ವರ್ತಿಸಿದವರನ್ನು ನಿರ್ಲಕ್ಷಿಸಿ ಮತ್ತು ಅವರನ್ನು ದೂರ ಇಡಿ. ಬಹುದಿನದ ಬಯಕೆ ಈಡೇರುವ ಸಾಧ್ಯತೆ ಇರುವುದು. ಇನ್ನೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

ತುಲಾ: ವಾಯು ತೊಂದರೆ ಇಲ್ಲವೆ ಮಿತಿ ಮೀರಿದ ಅಲರ್ಜಿ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಆದಷ್ಟು ಊಟ ಉಪಚಾರಗಳಲ್ಲಿ ನಿಯಮತೆ ಕಾಪಾಡಿಕೊಳ್ಳಿ. ಇನ್ನೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

ವೃಶ್ಚಿಕ: ಮಾತನಾಡುವುದು ಅನಿವಾರ್ಯ ಆದಾಗಲೂ ಮೌನದಿಂದ ಇರಲು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಸಾಕಷ್ಟು ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳು ಕಡಿಮೆ ಆಗುವುವು. ಪ್ರಯಾಣ ಕಾಲದಲ್ಲಿ ಎಚ್ಚರ ಅಗತ್ಯ. ಇನ್ನೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

ಧನುಸ್ಸು: ಅನ್ಯರ ಮಾತು ಕೇಳಿ ನಿಮಗೆ ತೊಂದರೆ ಕೊಡುತ್ತಿರುವ ಮೇಲಧಿಕಾರಿಗೆ ತಪ್ಪಿನ ಅರಿವಾಗಲಿದೆ. ಈ ಬಗ್ಗೆ ಅವರು ನಿಮ್ಮ ಬಳಿ ಕ್ಷಮೆಯಾಚಿಸುವ ಸಾಧ್ಯತೆ ಇದೆ. ಹಾಗಂತ ನೀವು ಅಹಂಕಾರ ಪಡುವುದು ಸೂಕ್ತವಲ್ಲ. ಇನ್ನೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

ಮಕರ: ದೂರದ ಬೆಟ್ಟ ನುಣ್ಣಗೆ ಎಂಬುದು ತಿಳಿದಿದ್ದರೂ ಪುನಃ ಪುನಃ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡು ಸೋಲನ್ನು ಅನುಭವಿಸುವಿರಿ. ಸದ್ಯದ ಪರಿಸ್ಥಿತಿಯಲ್ಲಿ ಈಗಿರುವ ಕೆಲಸವನ್ನೇ ಮುಂದುವರಿಸಿಕೊಂಡು ಹೋಗುವುದು ಒಳ್ಳೆಯದು. ಇನ್ನೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

ಕುಂಭ: ನಿಮ್ಮ ಬುದ್ಧಿಮತ್ತೆಯು ಎಲ್ಲೆಡೆ ಚರ್ಚೆಗೆ ಒಳಪಡುವುದು. ಮತ್ತು ಈ ವರ್ಚಸ್ಸಿನ ವಿಷಯದಲ್ಲಿ ಹಲವು ರೀತಿಯ ಸದವಕಾಶಗಳು ನಿಮಗೆ ಬರಲಿದ್ದು ನೀವು ಇನ್ನು ಎತ್ತರಕ್ಕೆ ಏರಲು ಅನುಕೂಲವಾಗುವುದು. ಇನ್ನೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

ಮೀನ: ಪರರ ಮಾತುಗಳನ್ನು ಕೇಳಿಸಿಕೊಂಡು ಕ್ರಮ ಕೈಗೊಳ್ಳುವ ವಿಚಾರ ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ಆದಷ್ಟು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಿ. ಒಳಿತಾಗುವುದು. ಇನ್ನೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅವುಗಳು ಪರಿಹಾರ ಆಗಲು ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9538855512

Leave a Reply