ಶ್ರೀ ಶಿರಡಿ ಸಾಯಿಬಾಬಾ ನನ್ನು ನೆನೆಯುತ್ತಾ ಇಂದಿನ ರಾಶಿ ಫಲ

ಮೇಷ ರಾಶಿ ದಿನಭವಿಷ್ಯ: ಈ ದಿನ ನೀವು ಆಧ್ಯಾತ್ಮಿಕ-ದೈವ ಚಿಂತನೆ ಹೆಚ್ಚಾಗಿ ಮಾಡುವಿರಿ, ವಾಹನ ಚಾಲನೆಯಲ್ಲಿ ಎಚ್ಚರ ಇರಲಿ, ಅಪಘಾತವಾಗುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ತೊಂದರೆ, ಮಾನಸಿಕ ಕಿರಿಕಿರಿ ಆಗಬಹುದು. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ 9538855512

ವೃಷಭ ರಾಶಿ ದಿನಭವಿಷ್ಯ : ಇಂದು ನಿಮ್ಮ ರಾಶಿಯವರಿಗೆ ಸ್ವಯಂಕೃತ ಅಪರಾಧಗಳಿಂದ ನಷ್ಟ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ, ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಸ್ಥಿರಾಸ್ತಿ-ಪತ್ರ ವ್ಯವಹಾರದಲ್ಲಿ ಗೊಂದಲ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9538855512

ಮಿಥುನ ರಾಶಿ ದಿನಭವಿಷ್ಯ: ಇಂದು ನಿಮಗೆ ಹಣಕಾಸು ವಿಚಾರವಾಗಿ ತೊಂದರೆ, ಸೇವಕರಿಂದ ತೊಂದರೆ, ಅಧಿಕಾರಿಗಳು-ಕಾರ್ಮಿಕರಿಂದ ಧನ ನಷ್ಟ, ಕೌಟುಂಬಿಕ ಜಗಳಗಳಿಂದ ಸೆರೆವಾಸ ಆಗಬಹುದು ಎಚ್ಚರ ಇರಲಿ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ ಮೊಬೈಲ್ 9538855512

ಕಟಕ ರಾಶಿ ದಿನಭವಿಷ್ಯ: ಈ ದಿನ ನಿಮ್ಮ ರಾಶಿಗೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಸಂಗಾತಿಯಿಂದ ಗೌರವಕ್ಕೆ ಧಕ್ಕೆ, ಸ್ನೇಹಿತರಿಂದ ಅವಮಾನ, ಮನಸ್ಸಿನಲ್ಲಿ ಆತಂಕ, ತಂದೆಯಿಂದ ಸಾಂತ್ವನ-ಬುದ್ಧಿಮಾತು ಕೇಳುವಿರಿ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9538855512.

ಸಿಂಹ ರಾಶಿ ದಿನಭವಿಷ್ಯ: ಇಂದು ವಿಕೃತ ಮನಸ್ಥಿತಿಯಿಂದ ಧನ ನಷ್ಟ, ಆಲಸ್ಯ ಮನೋಭಾವ, ಅಧಿಕ ಸೋಮಾರಿತನ, ಗ್ಯಾಸ್ಟ್ರಿಕ್-ಶ್ವಾಸಕೋಶ ಸಮಸ್ಯೆ, ಸಾಲಗಾರರು-ಸೇವಕರಿಂದ ತೊಂದರೆ, ಸ್ನೇಹಿತರಿಂದ ನೆಮ್ಮದಿ ಹಾಳು. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ ಮೊಬೈಲ್ 9538855512.

ಕನ್ಯಾ ರಾಶಿ ದಿನಭವಿಷ್ಯ: ಇಂದು ನೆರೆಹೊರೆ-ಬಂಧುಗಳಿಂದ ಗೌರವಕ್ಕೆ ಚ್ಯುತಿ, ದುಶ್ಚಟಗಳಿಂದ ಹಣಕಾಸು ವ್ಯಯ, ಸಂಕಷ್ಟಕ್ಕೆ ಸಿಲುಕುವಿರಿ, ಸ್ಥಿರಾಸ್ತಿಯಿಂದ ಲಾಭ, ಸಂಗಾತಿಯಿಂದ ಅನುಕೂಲ, ಆಕಸ್ಮಿಕ ಕುಟುಂಬಸ್ಥರಿಂದ ಲಾಭ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9538855512

ತುಲಾ ರಾಶಿ ದಿನಭವಿಷ್ಯ: ಇಂದು ನಿಮಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಕೈಗಾರಿಕೋದ್ಯಮದಲ್ಲಿ ಉತ್ತಮ ಅವಕಾಶ, ಆರ್ಥಿಕ ಸಂಕಷ್ಟಗಳು ಬಾಧಿಸುವುದು, ಸ್ಥಿರಾಸ್ತಿ ವಿಚಾರದಲ್ಲಿ ವಾಗ್ವಾದ, ವಾಹನ ಚಾಲನೆಯಲ್ಲಿ ಎಚ್ಚರ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ ಮೊಬೈಲ್ 9538855512

ವೃಶ್ಚಿಕ ರಾಶಿ ದಿನಭವಿಷ್ಯ: ಅವಕಾಶಗಳು ಕೈತಪ್ಪುವುದು, ದೇಹಾಲಸ್ಯ, ಸೋಮಾರಿತನ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ದಾಂಪತ್ಯದಲ್ಲಿ ಕಲಹ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9538855512

ಧನಸ್ಸು ರಾಶಿ ದಿನಭವಿಷ್ಯ: ಈ ದಿನ ಹಣಕಾಸು ವಿಚಾರವಾಗಿ ತೊಂದರೆ, ಆಕಸ್ಮಿಕ ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅನಿರೀಕ್ಷಿತವಾಗಿ ಸಂಕಷ್ಟಗಳಿಂದ ದೂರವಾಗುವಿರಿ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ 9538855512

ಮಕರ ರಾಶಿ ದಿನಭವಿಷ್ಯ: ಇಂದು ನಿಮಗೆ ಸ್ನೇಹಿತರಿಂದ ಹಣ ಮೋಸ, ಧಾರ್ಮಿಕ ಕಾರ್ಯಗಳಿಗೆ ಅಧಿಕ ಖರ್ಚು, ದಾನ-ಧರ್ಮಕ್ಕಾಗಿ ಹಣ ವಿನಿಯೋಗ, ಅಪಪ್ರಚಾರಗಳಿಂದ ವಿವಾಹದಲ್ಲಿ ಅಡೆತಡೆ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9538855512

ಕುಂಭ ರಾಶಿ ದಿನಭವಿಷ್ಯ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಹಣ ಸಮಸ್ಯೆ, ಸಾಲ ಬಾಧೆ, ಆಹಾರ-ನೀರು ವ್ಯತ್ಯಾಸದಿಂದ ಅನಾರೋಗ್ಯ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ ಮೊಬೈಲ್ 9538855512

ಮೀನ ರಾಶಿ ದಿನಭವಿಷ್ಯ: ಇಂದು ತಂದೆಯಿಂದ ಮಾನ ಅಪಮಾನ, ಉದ್ಯೋಗದಲ್ಲಿ ಬಡ್ತಿ, ಗೌರವ-ಕೀರ್ತಿ, ಪ್ರತಿಷ್ಠೆ ಪ್ರಾಪ್ತಿ, ಮಕ್ಕಳ ತಪ್ಪಿನಿಂದ ತೊಂದರೆ, ಅನಗತ್ಯ ಖರ್ಚು ಮಾಡುವಿರಿ ಸ್ವಲ್ಪ ಖರ್ಚು ಕಡಿಮೆ ಮಾಡಿ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9538855512

Leave a Reply