ಶ್ರೀ ಶನೇಶ್ವರ ಸ್ವಾಮಿಯನ್ನ ನೆನೆಯುತ್ತಾ ಇಂದಿನ ರಾಶಿ ಫಲ

ಮೇಷ: ಈ ದಿನ ನಿಮಗೆ ರಾಜ ವಿರೋಧ ಆಗಬಹುದು, ಯತ್ನ ಕಾರ್ಯದಲ್ಲಿ ಜಯ ಸಾಧಿಸಲಿದ್ದೀರಿ, ಕುಟುಂಬದಲ್ಲಿ ಶಾಂತಿ, ಹಣಕಾಸು ತೊಂದರೆ ನಿವಾರಣೆ ಆಗುತ್ತೆ ಇವತ್ತು,ಆದರೂ ಸಹ ವಾಹನ ಅಪಘಾತ, ಅಗ್ನಿಯಿಂದ ಭೀತಿ ಇರುತ್ತದೆ ಎಚ್ಚರ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು ಮೋ 9538855512

ವೃಷಭ: ಈ ದಿನ ನಿಮ್ಮ ರಾಶಿಗೆ ಸ್ತ್ರೀ ವಿಚಾರದಲ್ಲಿ ವ್ಯಥೆ, ವ್ಯವಹಾರಗಳಲ್ಲಿ ಕಿರಿಕಿರಿ, ಶತ್ರುಗಳ ಬಾಧೆ ನಿಲ್ಲಲಿದೆ, ವ್ಯರ್ಥ ಧನಹಾನಿ ಮಾಡಬೇಡಿ ಖರ್ಚು ಕಡಿಮೆ ಮಾಡಿ, ಚೋರ ಭೀತಿ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು ಮೋ 9538855512

ಮಿಥುನ: ಈ ದಿನ ಪ್ರಿಯ ಜನರ ಭೇಟಿ, ಬಂಧುಗಳಿಂದ ತೊಂದರೆ, ಸ್ಥಳ ಬದಲಾವಣೆ, ಮಂಗಳ ಕಾರ್ಯದಲ್ಲಿ ಭಾಗಿ, ಸ್ಥಿರಾಸ್ತಿ ಮಾರಾಟಕ್ಕೆ ಚಿಂತನೆ ಮಾಡಲಿದ್ದೀರಿ ಇದರಿಂದ ಲಾಭ ಆಗಲಿದೆ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512

ಕಟಕ: ಇಂದು ನಿಮಗೆ ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯ ಸಮಸ್ಯೆ ಕಡಿಮೆ ಆಗಲಿದೆ,ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕಾರ್ಯದಲ್ಲಿ ವಿಳಂಬ, ಸಂತಾನ ಯೋಗ ಪ್ರಾಪ್ತಿಯಾಗಲಿದೆ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು ಮೋ 9538855512

ಸಿಂಹ: ಇಂದು ಹೊಸ ವ್ಯವಹಾರಗಳಲ್ಲಿ ನಷ್ಟ, ದೂರ ಪ್ರಯಾಣ, ಅನ್ಯರಲ್ಲಿ ದ್ವೇಷ,ಮನಸ್ಸಿಗೆ ಶಾಂತಿ,ಹಣಕಾಸಿನ ಲಾಭ ಆಗಲಿದೆ.ಸಾಲಗಳು ತೀರಲಿದೆ. ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512

ಕನ್ಯಾ: ಇಂದು ವ್ಯಾಸಂಗಕ್ಕೆ ತೊಂದರೆ,ಈ ದಿನ ದಾಯಾದಿಗಳ ಕಲಹ, ದುಷ್ಟ ಬುದ್ಧಿ, ಯತ್ನ ಕಾರ್ಯದಲ್ಲಿ ಜಯ, ಸಲ್ಲದ ಅಪವಾದ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು ಮೋ,9538855512

ತುಲಾ: ಈ ದಿನ ನಾನಾ ರೀತಿ ಸಂಪಾದನೆ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರಿಂದ ಸಹಾಯ, ವಿವಾಹ ಯೋಗ, ಅಧಿಕ ತಿರುಗಾಟ, ಋಣ ವಿಮೋಚನೆ ಆಗಲಿದೆ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512

ವೃಶ್ಚಿಕ: ಇಂದು ಉದ್ಯೋಗದ ಸ್ಥಳದಲ್ಲಿ ವೈಮನಸ್ಸು, ಅತಿಯಾದ ಕೋಪ ಬೇಡ, ತಾಳ್ಮೆಯಿಂದ ಕಾರ್ಯದಲ್ಲಿ ಮುನ್ನಡೆ, ಋಣ ಬಾಧೆ, ಕುಟುಂಬದಲ್ಲಿ ಅಹಿತಕರ ವಾತಾವರಣ, ಸನ್ಮಾರ್ಗದ ಆಲೋಚನೆಗಳಿಂದ ಒಳಿತು. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು ಮೋ 9538855512

ಧನಸ್ಸು: ಈ ದಿನ ನಿಮ್ಮ ರಾಶಿಯ ಸ್ತ್ರೀಯರಿಗೆ ಅನುಕೂಲವಾದ ವಾತಾವರಣ, ಮಾಡುವ ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಉದ್ಯೋಗದಲ್ಲಿ ತೊಂದರೆ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512

ಮಕರ: ಇಂದು ಸ್ವಲ್ಪ ವಿರೋಧಿಗಳಿಂದ ತೊಂದರೆ, ಆರೋಗ್ಯ ಸಮಸ್ಯೆ, ವಿವಾಹಕ್ಕೆ ತೊಂದರೆ, ಬಂಧುಗಳೊಂದಿಗೆ ಮನಃಸ್ತಾಪ, ಷೇರು ವ್ಯವಹಾರದಲ್ಲಿ ಲಾಭ, ಪರಸ್ಥಳ ವಾಸ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು ಮೋ 9538855512

ಕುಂಭ: ಈ ದಿನ ಕಾರ್ಯದಲ್ಲಿ ವಿಳಂಬ, ಸ್ಥಳ ಬದಲಾವಣೆ, ಪಾಪ ಕಾರ್ಯದಲ್ಲಿ ಆಸಕ್ತಿ, ದಾಯಾದಿಗಳ ಕಲಹ, ವಿಪರೀತ ಖರ್ಚು, ತಾಯಿಯ ಬಂಧುಗಳಿಂದ ಕಿರಿಕಿರಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512

ಮೀನ: ಇಂದು ಮಾನಸಿಕ ನೆಮ್ಮದಿ, ಐಶ್ವರ್ಯ ವೃದ್ಧಿ, ಸ್ವಗೃಹ ವಾಸ, ಸೇವಕರಿಂದ ಸಹಾಯ, ಶತ್ರುಗಳ ನಾಶ, ಗೌರವ ಸನ್ಮಾನ ಪ್ರಾಪ್ತಿ. ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ನಿವಾಸ್ ಭಟ್ ಪ್ರಧಾನ ತಾಂತ್ರಿಕರು ಹಾಗೂ ಪ್ರಧಾನ ಅರ್ಚಕರು ಮೋ 9538855512

Leave a Reply