ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕೃಪೆಯಿಂದ ಈ ರಾಶಿಯವರ ನಿತ್ಯ ಫಲ

ಮೇಷ:ಅತಿಯಾದ ನಿರೀಕ್ಷೆಗಳೂ ಒಮ್ಮೊಮ್ಮೆ ಕೈ ಕೊಡುವ ಸಾಧ್ಯತೆ ಇರುತ್ತದೆ. ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವುದು ಸೂಕ್ತ.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ವೃಷಭ:ವ್ಯರ್ಥವಾಗಿ ಕಳೆದ ಸಮಯದ ಬಗ್ಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ಸಿಕ್ಕಿರುವ ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಮಿಥುನ:ನಿಮ್ಮ ಸಣ್ಣ ತಪ್ಪನ್ನು ಮತ್ತೊಬ್ಬರು ದೊಡ್ಡದಾಗಿ ಬಿಂಬಿಸಿ ಪ್ರಚಾರ ಮಾಡುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಹೆಜ್ಜೆ ಹಾಕಿ. ಮೌನ ಒಳಿತು.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಕಟಕ:ನಿಮ್ಮ ಕ್ಷಮಿಸುವ ಗುಣವೇ ಇಂದು ನಿಮಗೆ ವಿಶೇಷ ಗೌರವ ತಂದುಕೊಡಲಿದೆ. ಸ್ನೇಹಿತರೊಂದಿಗೆ ಪ್ರವಾಸ ಹೋಗಲಿದ್ದೀರಿ.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಸಿಂಹ:ಚಿಲ್ಲರೆ ವ್ಯಾಪಾರಿಗಳಿಗೆ ಇದು ಶುಭ ದಿನ. ಹಾಕಿದ ಬಂಡವಾಳದ ಜೊತೆಗೆ ಒಳ್ಳೆಯ ಲಾಭವೂ ಬರಲಿದೆ. ಖರ್ಚು ಕಡಿಮೆ ಮಾಡಿ.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಕನ್ಯಾ:ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ಮಕ್ಕಳ ಸಾಧನೆಯಿಂದ ನಿಮ್ಮ ಮನಸ್ಸಿಗೆ ಆನಂದ. ಎಲ್ಲರನ್ನೂ ಪ್ರೀತಿಯಿಂದ ಕಾಣುವಿರಿ.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ತುಲಾ:ಗಾಯದ ಮೇಲೆ ಬರೆ ಎಳೆದಂತೆ ಇಂದು ಒಂದಷ್ಟು ತೊಂದರೆ ಬಂದರೂ ಅದು ಕ್ಷಣಿಕ ಮಾತ್ರ. ಗೆಳೆಯರ ಸಹಾಯ ದೊರೆಯಲಿದೆ.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ವೃಶ್ಚಿಕ:ಗೆಲುವಿಗೆ ದಾರಿ ನೂರಿದ್ದರೂ ನೀವು ಸರಿಯಾದ, ನ್ಯಾಯ ಸಮ್ಮತವಾದ ದಾರಿಯನ್ನು ಆಯ್ಕೆ ಮಾಡಿಕೊಂಡು ಸಾಗಿ.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಧನುಸ್ಸು;ತಂತ್ರಜ್ಞಾನವನ್ನು ನಂಬಿಕೊಂಡು ದಾರಿ ತಪ್ಪುವ ಸಾಧ್ಯತೆ ಇದೆ. ನಿಮಗೆ ಗೊತ್ತಿರದೇ ಇರುವುದನ್ನು ಕೇಳಿ ತಿಳಿದುಕೊಳ್ಳಿ.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಮಕರ:ಬಂಧುಗಳು ನಿಮಗೆ ನೆರವಾಗುವುದಕ್ಕೆ ಬದಲಾಗಿ ನಿಮ್ಮಿಂದಲೇ ನೆರವು ಬೇಡಲಿದ್ದಾರೆ. ಆಲೋಚನೆ ಮಾಡಿ ಮುಂದಡಿ ಇಡಬೇಕು.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಕುಂಭ:ಆರ್ಥಿಕ ವಿಚಾರಗಳಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಚಿನ್ನಾಭರಣ ಕೊಳ್ಳುವ ಯೋಗ ಇದೆ. ಶುಭ ಫಲ.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

ಮೀನ:ನಿಮ್ಮ ಹೆಸರಿಗೆ ಮಸಿ ಬಳೆಯಲು ಪ್ರಯತ್ನ ಮಾಡುವವರಿಂದ ದೂರ ಇರುವುದು ಒಳಿತು. ಅಪಾಯಕ್ಕೆ ಅವಸರವೇ ಕಾರಣವಾಗುತ್ತದೆ.ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಜೋತಿಷ್ಯ ಶಾಸ್ತ್ರಂ ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ: 9538855512

Leave a Reply