ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಇಂದಿನ ರಾಶಿ ಫಲ

ಮೇಷ:ಇಂದು ಮೇಷದವರಿಗೆ ದೈವಬಲದಿಂದ ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರಗಳಲ್ಲಿ ಏರುಪೆರು ಆಗಬಹುದು.

ವೃಷಭ:ಇಂದು ನಿಮಗೆ ಮೇಲಾಧಿಕಾರಿಗಳಿಂದ ಹೊಗಳಿಕೆ ಬರಬಹುದು, ಆತ್ಮೀಯರಲ್ಲಿ ವಿಶ್ವಾಸ, ಮನಃ ಕ್ಲೇಷ, ವೃಥಾ ಅಲೆದಾಟ, ಆರೋಗ್ಯದಲ್ಲಿ ವ್ಯತ್ಯಾಸ ಇದೆ, ಕೈ ಕಾಲು ನೋವು.

ಮಿಥುನ:ಇಂದು ನಿಮಗೆ ಕುಟುಂಬದಲ್ಲಿ ನೆಮ್ಮದಿ ವಾತಾವರರಣ, ನಿರೀಕ್ಷಿತ ಆದಾಯ ಲಭಿಸುವುದಿಲ್ಲ, ಶತ್ರುಗಳ ಬಾಧೆ ಕಡಿಮೆ ಆಗಲಿದ್ದು, ದೂರ ಪ್ರಯಾಣ, ಅಕಾಲ ಭೋಜನ ಮಾಡಬೇಡಿ.ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೆ ಕಠಿಣವಾಗಿರಲಿ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ಶಕ್ತಿಯಿಂದ ಕೇವಲ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ದ 9538855512

ಕಟಕ:ಈ ದಿನ ನಿಮಗೆ ಭೂ ಲಾಭ, ವಾಹನ ಯೋಗ, ದಾನ-ಧರ್ಮದಲ್ಲಿ ಆಸಕ್ತಿ, ಹಿತ ಶತ್ರುಗಳಿಂದ ನಿಂದನೆ, ಇಲ್ಲ ಸಲ್ಲದ ಅಪವಾದ ಉಂಟಾಗಬಹುದು ಸ್ವಲ್ಪ ಎಚ್ಚರ.

ಸಿಂಹ:ಇಂದು ಕೃಷಿಕರಿಗೆ ಲಾಭ, ಕ್ರಯ-ವಿಕ್ರಯಗಳಲ್ಲಿ ಅನುಕೂಲ, ಋಣ ವಿಮೋಚನೆ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ. ಈ ದಿನ ಶುಭ ಫಲ ಯೋಗ ನಿಮ್ಮದಾಗಲಿದೆ ನೆಮ್ಮದಿಯಾಗಿರಿ.

ಕನ್ಯಾ: ಇಂದು ಅನಾವಶ್ಯಕ ಖರ್ಚುಗಳು, ಶತ್ರು ಧ್ವಂಸ, ವಿದೇಶ ವ್ಯವಹಾರಗಳಲ್ಲಿ ನಷ್ಟ, ಉದ್ಯೋಗದಲ್ಲಿ ಕಿರಿಕಿರಿ, ವಸ್ತ್ರ ವ್ಯಾಪಾರಿಗಳಿಗೆ ಅಧಿಕ ಲಾಭ ನಿಮ್ಮದಾಗುತ್ತೆ.ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೆ ಕಠಿಣವಾಗಿರಲಿ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ಶಕ್ತಿಯಿಂದ ಕೇವಲ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ದ 9538855512

ತುಲಾ: ಮಿತ್ರರಿಂದ ವಂಚನೆ, ಯತ್ನ ಕಾರ್ಯದಲ್ಲಿ ಅಡೆತಡೆ, ಅಧಿಕವಾದ ಕೋಪ, ಚಂಚಲ ಮನಸ್ಸು ನಿಮ್ಮದಾಗುತ್ತೆ

ವೃಶ್ಚಿಕ:ಈ ದಿನ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಪುಣ್ಯಕ್ಷೇತ್ರ ದರ್ಶನ, ವ್ಯವಹಾರದಲ್ಲಿ ಚೇತರಿಕೆ, ಧನ ಲಾಭ ಉಂಟಾಗಲಿದೆ.ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೆ ಕಠಿಣವಾಗಿರಲಿ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ಶಕ್ತಿಯಿಂದ ಕೇವಲ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ದ 9538855512

ಧನಸ್ಸು:ಇಂದು ಅಲ್ಪ ಕಾರ್ಯ ಸಿದ್ಧಿ, ಹಿರಿಯರ ಭೇಟಿ, ದೃಷ್ಟಿದೋಷದಿಂದ ತೊಂದರೆ, ಉದರ ಬಾಧೆ, ಪ್ರಿಯ ಜನರ ಭೇಟಿ, ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ.

ಮಕರ:ಇಂದು ಹೆಚ್ಚಾಗಿ ಪರರಿಗೆ ಸಹಾಯ ಮಾಡುವಿರಿ, ವಿಪರೀತ ಹಣವ್ಯಯ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಮಕ್ಕಳಿಂದ ನೋವು, ದಾಂಪತ್ಯದಲ್ಲಿ ಕಲಹ ಆಗಬಹುದು ಎಚ್ಚರ.ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೆ ಕಠಿಣವಾಗಿರಲಿ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ಶಕ್ತಿಯಿಂದ ಕೇವಲ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ದ 9538855512

ಕುಂಭ:ಈ ದಿನ ನಿಮಗೆ ಶರೀರದಲ್ಲಿ ಆತಂಕ, ಸಂಬಂಧಿಕರಿಂದ ತೊಂದರೆ, ಮಾನಸಿಕ ವ್ಯಥೆ, ದ್ರವ ರೂಪದ ವಸ್ತುಗಳಿಂದ ಲಾಭ ಪಡೆಯುವಿರಿ.

ಮೀನ:ಇಂದು ಮಾಡುವ ಕೆಸಲದಲ್ಲಿ ಅಲ್ಪ ವಿಳಂಬ, ದುಷ್ಟ ಚಿಂತನೆ, ಕೀರ್ತಿ ವೃದ್ಧಿ, ಸುಖ ಭೋಜನ ಪ್ರಾಪ್ತಿ, ವ್ಯವಹಾರಗಳಲ್ಲಿ ಎಚ್ಚರವಾಗಿರಿ.ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೆ ಕಠಿಣವಾಗಿರಲಿ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ಶಕ್ತಿಯಿಂದ ಕೇವಲ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ದ 9538855512

ಓಂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಜೋತಿಷ್ಯ ಶಾಸ್ತ್ರo

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ,9538855512. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ನಿವಾಸ್ ಭಟ್ 9538855512.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512

Leave a Reply