ಗೊರವನ ಹಳ್ಳಿ ಮಾಹಾಲಕ್ಷ್ಮಿ ದೇವಿಯನ್ನು ನೆನೆಯುತ್ತಾ ಇಂದಿನ ರಾಶಿ ಫಲ

ಮೇಷ: ಈ ದಿನ ನೀವು ನಾನಾ ರೀತಿಯ ಸಂಪಾದನೆ ಮಾಡಲಿದ್ದೀರಿ, ಭಾಗ್ಯ ವೃದ್ಧಿ, ಪರರ ಧನ ಪ್ರಾಪ್ತಿ, ಭಯ ಭೀತಿ ನಿವಾರಣೆ, ದೈವಿಕ ಚಿಂತನೆ ಮಾಡಲಿದ್ದೀರಿ. ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ 9538855512

ವೃಷಭ: ಇಂದು ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಸಮಸ್ಯೆ, ಶತ್ರುಗಳಿಂದ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ ಇದರಿಂದ ಮೋಸ ಆಗುವ ಸಾಧ್ಯತೆ ಇದೆ.

ಮಿಥುನ: ಈ ದಿನ ಧಾನ ಧರ್ಮದಲ್ಲಿ ಆಸಕ್ತಿ, ವಿದ್ಯೆಯಲ್ಲಿ ಅಭಿವೃದ್ಧಿ, ಅನ್ಯ ಜನರಲ್ಲಿ ದ್ವೇಷ, ಅಧಿಕವಾದ ತಿರುಗಾಟ, ವಾಹನದಿಂದ ತೊಂದರೆ ಆಗಬಹುದು ಎಚ್ಚರ. ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ 9538855512

ಕಟಕ: ಇಂದು ಕುಟುಂಬ ಸೌಖ್ಯ, ಪ್ರಿಯ ಜನರ ಭೇಟಿ, ವಿವಾಹ ಯೋಗ, ನೌಕರಿಯಲ್ಲಿ ಕಿರಿಕಿರಿ, ಕಾರ್ಯದಲ್ಲಿ ವಿಘ್ನ ಆಗಬಹುದು.

ಸಿಂಹ: ಇಂದು ಅಮೂಲ್ಯ ವಸ್ತುಗಳನ್ನು ಕೊಳ್ಳುವಿರಿ, ಋಣ ಬಾಧೆ ಹೆಚ್ಚಾಗುವುದು, ವಿದ್ಯಾಭ್ಯಾಸದಲ್ಲಿ ತೊಂದರೆ, ಶತ್ರುಗಳ ಬಾಧೆ ಕಡಿಮೆಯಾಗಲಿದೆ.ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ 9538855512

ಕನ್ಯಾ: ಈ ದಿನ ಎಲ್ಲಿ ಹೋದರೂ ಅಶಾಂತಿ, ಯತ್ನ ಕಾರ್ಯದಲ್ಲಿ ವಿಳಂಬ, ಕೋರ್ಟ್ ಕೇಸ್‍ಗಳಿಂದ ಮುಕ್ತಿ ದೊರೆಯಲಿದೆ ಸಂತಸದ ದಿನ.

ತುಲಾ: ಇಂದು ಧನ ವ್ಯಯ, ಚಂಚಲ ಮನಸ್ಸು, ಸಮಾಜದಲ್ಲಿ ಗೌರವ ಘನತೆ, ತೀರ್ಥಯಾತ್ರೆ ದರ್ಶನ, ಬಂಧುಗಳಿಂದ ತೊಂದರೆ.ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ 9538855512

ವೃಶ್ಚಿಕ: ಈ ದಿನ ಭೂ ಸಂಬಂಧ ವಿಚಾರದಲ್ಲಿ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಮನಃಕ್ಲೇಷ, ಅಲ್ಪ ಆದಾಯ, ಅಧಿಕವಾದ ಖರ್ಚು.

ಧನಸ್ಸು: ವ್ಯರ್ಥ ಧನಹಾನಿ, ಶತ್ರು ಭಯ, ಇಲ್ಲ ಸಲ್ಲದ ತಕರಾರು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ ಸ್ವಲ್ಪ ಹಣಕಾಸಿನ‌ವಿಚಾರದಲ್ಲಿ ಜಾಗ್ರತೆ.ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ 9538855512

ಮಕರ: ಮಾನಸಿಕ ವೇದನೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಬಂಧುಗಳಲ್ಲಿ ನಿಷ್ಠೂರ, ಹಿತ ಶತ್ರುಗಳಿಂದ ತೊಂದರೆ, ದಾಂಪತ್ಯದಲ್ಲಿ ಕಲಹ ಆಗಬಹುದು.

ಕುಂಭ: ಸಮಾಜದಲ್ಲಿ ಗೌರವ, ವಾಹನ ಖರೀದಿ, ಸ್ಥಿರಾಸ್ತಿ ಮಾರಾಟ, ಅಕಾಲ ಭೋಜನ, ದಾಂಪತ್ಯದಲ್ಲಿ ಪ್ರೀತಿ ವಾತ್ಯಲ್ಯಗಳು ಹೆಚ್ಚಾಗಲಿದೆ.ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ 9538855512

ಮೀನ: ಮಿತ್ರರಿಂದ ತೊಂದರೆ, ಸಾಲ ಬಾಧೆ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿಗೆ ಮರುಳಾಗಬೇಡಿ ಇದರಿಂದ ಮನಸ್ತಾಪ ಹಾಗೂ ಬೇಸರ ಉಂಟಾಗಲಿದೆ. ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512

Leave a Reply