ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಕೃಪೆಯಿಂದ ಹಿಂದಿನ ಈ ರಾಶಿಯವರಿಗೆ ಶುಭಫಲ

ಮೇಷ: ಈ ದಿನ ನೀವು ವಿಶೇಷವಾಗಿ ಸ್ಥಿರಾಸ್ತಿ-ವಾಹನ ನೋಂದಣಿ ಮಾಡಿಕೊಳ್ಳುವಿರಿ, ಕುತ್ತಿಗೆ-ಸೊಂಟ ನೋವು, ಕೆಮ್ಮು-ಗಂಟಲು ಉರಿ, ಅಧಿಕವಾದ ಉಷ್ಟಬಾಧೆ, ಚರ್ಮ ಸಮಸ್ಯೆ, ಹಿತ ಶತ್ರುಗಳ ನಾಶ ಆಗಿ ಸಂತಸದ ದಿನ ನಿಮ್ಮದಾಗಲಿದೆ.

ವೃಷಭ: ಇಂದು ನಿಮಗೆ ಸಹೋದರಿಯಿಂದ ಧನಾಗಮನ, ಆದಾಯಕ್ಕಿಂತ ಖರ್ಚು ಅಧಿಕ, ಉದ್ಯೋಗ-ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಮಕ್ಕಳೊಂದಿಗೆ ಪ್ರವಾಸ ಕೈಗೊಳ್ಳುವಿರಿ ಇದರಿಂದ ಸಂತಸ.ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512.

ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512.

ಮಿಥುನ: ಇಂದು ನಿಮ್ಮ ರಾಶಿಯ ವ್ಯಕ್ತಿಗಳಿಗೆ ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಆದಾಯ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ಅತಿಯಾದ ಕೋಪ, ಆತುರ ಸ್ವಭಾವದಿಂದ ತೊಂದರೆ ಆಗಬಹುದು.

ಕಟಕ: ಇಂದು ಬಂಧುಗಳು ದೂರವಾಗುವರು, ದೂರ ಪ್ರದೇಶದಲ್ಲಿ ಉದ್ಯೋಗ ಲಭಿಸುವುದು, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಲಿದೆ.ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512.

ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512.

ಸಿಂಹ: ಇಂದು ಸಹೋದರಿ-ಸ್ನೇಹಿತರಿಗಾಗಿ ಖರ್ಚು, ಪ್ರಯಾಣದಿಂದ ಅನುಕೂಲ, ಕುಟುಂಬದಲ್ಲಿ ಗಾಬರಿ, ಆತಂಕದ ವಾತಾವರಣ ನಿರ್ಮಾಣ ಆಗಬಹುದು ಎಚ್ಚರ.

ಕನ್ಯಾ:ಇಂದು ಮಾಟ-ಮಂತ್ರ ತಂತ್ರದ ಆಲೋಚನೆ ಬರಬಹುದು‌. ಉದ್ಯೋಗ ಸ್ಥಳದಲ್ಲಿ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ ಇದೆ ಬಹಳ ಜಾಗ್ರತೆಯಿಂದ ಇರಬೇಕು ನೀವು.ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512.

ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512.

ತುಲಾ: ಇಂದು ಕನಸಿನಲ್ಲಿ ಆತಂಕದ ದುರ್ಘಟನೆ, ತಂದೆಯ ವ್ಯಕ್ತಿತ್ವದ ಬಗ್ಗೆ ನಾನಾ ಆಲೋಚನೆ, ಉದ್ಯೋಗ ನಿಮಿತ್ತ ಪ್ರಯಾಣ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.

ವೃಶ್ಚಿಕ: ಇಂದು ಆಕಸ್ಮಿಕ ಅವಕಾಶ ಬರುವುದು, ಕಾನೂನು ಬಾಹಿರ ಸಂಪಾದನೆಗೆ ಮನಸ್ಸು, ಕೆಲಸಕ್ಕೆ ಕಾರ್ಮಿಕರ ಕೊರತೆ, ಈ ದಿನ ಮಿಶ್ರಫಲ ಲಭಿಸುವುದು ನಿಮ್ಮ ರಾಶಿಗೆ.ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512.
ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512.

ಧನಸ್ಸು:ಈ ದಿನ ಉದ್ಯೋಗದಲ್ಲಿ ಅನಗತ್ಯ ವಿವಾದ, ಮಾನಸಿಕ ಕಿರಿಕಿರಿ, ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮೋಸ ಹೋಗುವ ಸಾಧ್ಯತೆ, ವಿಕೃತ ಆಸೆಗಳಿಗೆ ಮನಸೋಲುವಿರಿ.

ಮಕರ:ಇಂದು ಸ್ನೇಹಿತರಿಗೆ ಸಾಲ ನೀಡುವಿರಿ, ಕಟ್ಟಡ ನಿರ್ಮಾಣಕ್ಕೆ ಕೈ ಹಾಕುವಿರಿ, ವಾಹನ ಖರೀದಿಗೆ ಸಾಲ, ಸಹೋದರನಿಂದ ಅಶಾಂತಿ, ಮನೆ ವಾತಾವರಣದಲ್ಲಿ ಕಲುಷಿತ ಆಗಬಹುದು.ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512. ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512

ಕುಂಭ: ಇಂದು ಹೆಣ್ಮಕ್ಕಳಿಂದ ನೋವುಣ್ಣುವಿರಿ, ಸಾಲಗಾರರಿಂದ ಮಾನಹಾನಿ, ಉದ್ಯೋಗ ಸ್ಥಳದಲ್ಲಿ ಕಲಹ, ಸಹೋದ್ಯೋಗಿಗಳ ಜೊತೆ ವೈಮನಸ್ಸು ಮಾಡಿಕೊಳ್ಳುವಿರಿ.

ಮೀನ: ಇಂದು ನಿಮ್ಮ ರಾಶಿಯ ಜನರಿಗೆ ಕೌಟುಂಬಿಕ ಸಮಸ್ಯೆ ನಿವಾರಣೆ, ಮಾನಸಿಕ ನೆಮ್ಮದಿ ಪ್ರಾಪ್ತಿ, ಆತುರ ತೋರುವಿರಿ, ಮೊಂಡುತನ ಪ್ರದರ್ಶಿಸುವಿರಿ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಆಗಲಿದೆ.ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512

ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9538855512

Leave a Reply