ಸತ್ಯ ಹೇಳಲು ಸರ್ಕಾರಕ್ಕೆ ಭಯ ಯಾಕೆ: ಸಿದ್ದರಾಮಯ್ಯ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್:

‘ನನ್ನ ಮನೆಗೆ 24 ಗಂಟೆಯಲ್ಲಿ ದಾಖಲೆ ಕಳುಹಿಸಿಕೊಡ್ತೀನಿ ಅಂತಾ ಸಿಎಂ ಯಡಿಯೂರಪ್ಪ ಅವರು ಹೇಳಿ 24 ದಿನಗಳೇ ಕಳೆದಿವೆ. ಆದರೆ ಈವರೆಗೂ ಒಂದು ಕಾಗದವೂ ಬಂದಿಲ್ಲ. ಸರ್ಕಾರಕ್ಕೆ ಸತ್ಯ ಹೇಳಲು ಭಯ ಯಾಕೆ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ದಿನೇ ದಿನೆ ಸೋಂಕು ಹೆಚ್ಚುತ್ತಿದೆ. ಜತೆಗೆ ವೆಂಟಿಲೇಟರ್ ಕೊರತೆಯಿಂದ ಜನ ಸಾಯುತ್ತಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರ ವೆಂಟಿಲೇಟರ್ ರಫ್ತು ಮಾಡಲು ಅನುಮತಿ ನೀಡಿರುವುದರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು ಮಾಡಿರುವ ವಾಗ್ದಾಳಿ ಹೀಗಿದೆ…

Leave a Reply