ಅಂಕಣ

opening-picture-min

ಅರೆರೆ ಇದೇನಿದು ? ಭೂಮಿಯ ಮೇಲೆ ಮಂಗಳನ ಚಹರೆ!

ನಿಜ, ಮಂಗಳ ಗ್ರಹಕ್ಕೆ ಯಾನಮಾಡಲು ಈಗ ಟ್ರಾಫಿಕ್ ಜ್ಯಾಮ್ ಇಲ್ಲ. ಹಾಗೆಂದು ವ್ಯೋಮನೌಕೆಯಲ್ಲಿ ಸ್ಪೀಡಾಗಿ ಹೋಗಿ ಗುರಿ ತಲುಪಿಯೇಬಿಟ್ಟೆವು ಎಂದು ಸದ್ಯಕ್ಕೆ ಯಾವ ದೇಶವೂ ಹೇಳಲೂ ಸಾಧ್ಯವಿಲ್ಲ. ಏಕೆಂದರೆ ಮಂಗಳ […] Read more»

rnj_udhyashankar_vijyanarasimha

ಪ್ರೇಮ ಕಾವ್ಯದ ಕಹಿ ಬರಹ… ವಿಜಯನಾರಸಿಂಹ ಎಂಬ ಮೂಕ ಹಕ್ಕಿಯ ಹಾಡು

ಖ್ಯಾತ ಗೀತ ರಚನೆಕಾರರಾದ ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮತ್ತು ವಿಜಯನಾರಸಿಂಹ ಅವರ ಅಪರೂಪದ ಚಿತ್ರ… ಕನ್ನಡ ಚಿತ್ರಗೀತೆಗಳ ರತ್ನತ್ರಯರಲ್ಲಿ ಒಬ್ಬರಾದ ವಿಜಯನಾರಸಿಂಹ ಉಳಿದಿಬ್ಬರಾದ ಜಯಗೋಪಾಲ್ ಮತ್ತು ಉದಯಶಂಕರ್ ಅವರಿಗಿಂತಲೂ ಭಿನ್ನವಾಗಿದ್ದರು. ಅಷ್ಟೇ […] Read more»

rape

ಅತ್ಯಾಚಾರ, ಬಲತ್ಕಾರಗಳ ಹಿಂದಿನ ಬಗೆ ಬಗೆಯ ಕೆಟ್ಟ ಯೋಚನಾ ಪದರ

‘ಮೂವತ್ತು ವರ್ಷಗಳ ಹಿಂದೆ ಲಂಚ ತೆಗೆದುಕೊಂಡಿದ್ರು… ಎಂಬ ಆರೋಪ ಹೊತ್ತಿದ್ರಲ್ಲಾ ನಾಲ್ಕು ಮಂದಿ, ಮೊನ್ನೆ ಮೊನ್ನೆ ಖುಲಾಸೆ ಆದರಂತೆ…’ ‘ಅಂದರೆ?’ ‘ಕೇಸು ಸಾಬೀತಾಗಲಿಲ್ಲ. ಸಾಕಷ್ಟು ಪುರಾವೆ ಇರಲಿಲ್ಲ. ಹಾಗಾಗಿ ಆರೋಪಿಗಳು […] Read more»

mobile-wallet

ಮೊಬೈಲ್ ಫೋನ್ ವಾಲೆಟ್ ಎಷ್ಟು ಸುರಕ್ಷಿತ? ಚೀನಿ ಹೂಡಿಕೆಯ ಪೆಟಿಎಂ ಏಕಸ್ವಾಮ್ಯದಿಂದ ಇದೆಯೇ ಆತಂಕ?

ಮೊಬೈಲ್ ಆಪ್ ಗಳು ಎಷ್ಟು ಸುರಕ್ಷಿತ? ಡಿಜಿಟಲ್ ಹಣ ಎಂದರೆ ಪೆಟಿಎಂ ಎನ್ನುವಂತೆ ಆಗುತ್ತಿದೆಯೇ? ರಾತ್ರೋರಾತ್ರಿ ಈ ಮೊಬೈಲ್ ಆಪ್ ಕಂಪನಿಗಳು ಮುಚ್ಚಿ ಹೋದರೆ ನಮ್ಮ ಹಣಕ್ಕೆ ಯಾರು ಜವಾಬ್ದಾರಿ? […] Read more»

opening

ಸರಿದುಹೋದ ವಿಜ್ಞಾನ ಸಂಗತಿಗಳು-ಅನಾವಣರಗೊಂಡ ಅಸಾಧಾರಣ ಶೋಧಗಳು

ಭೂಮಿ ಹೊಸವರ್ಷಕ್ಕೆ ಉರುಳುವ ಮುನ್ನ ತನ್ನ ಕಕ್ಷೆಯಲ್ಲಿ 940 ಮಿಲಿಯನ್ ಕಿಲೋಮೀಟರ್ ಪಯಣಮಾಡಿದೆ-ಪ್ರತಿ ಸೆಕೆಂಡಿಗೆ 28 ಕಿಲೋಮೀಟರ್ ಲೆಕ್ಕದಲ್ಲಿ. ಈ ಅವಧಿಯಲ್ಲಿ ಭೂಮಿಯ ಮೇಲೆ ಲಕ್ಷಾಂತರ ಘಟನೆಗಳು ಸಂಭವಿಸಿವೆ. ವಿಜ್ಞಾನ […] Read more»

mass-molestation

ಹೊಸವರ್ಷದ ಹೊಸ್ತಿಲಲ್ಲಿ ನಮ್ಮ ಬೀದಿಗಳಲ್ಲೇಕೆ ಹದಗೆಟ್ಟ ಚಿತ್ರಣವೇ ಕಾಣುತ್ತಿದೆ?

 ‘ಹೊಸ ವರ್ಷದ ಶುಭಾಶಯಗಳು.’ ‘ಇದು ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ. ನಮ್ಮ ಹೊಸ ವರ್ಷ ಯುಗಾದಿಯಂದು. ಚೈತ್ರ ಮಾಸ, ಮಾವಿನ ಚಿಗುರು, ಕಣ್ಣು ಹಾಯಿಸಿದಲೆಲ್ಲಾ ಹಸಿರು… ಹೂವು ಹಣ್ಣು… ಬೇವು […] Read more»

rama-rama-re

ಹೊಸಬರು ಗೆದ್ದರು, ಸ್ಟಾರ್‍ಗಳು ತುಸು ಮುಗ್ಗರಿಸಿದರು… ಇದು 2016ರ ರಿಪೋರ್ಟ್‍ಕಾರ್ಡ್

  1970ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಚಿತ್ರಗಳು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡವು. ರಾಷ್ಟ್ರಮನ್ನಣೆಯನ್ನೂ ಪಡೆದುಕೊಂಡವು. ಅದೇ ವೇಳೆಗೆ ಚಿತ್ರರಂಗದಲ್ಲಿ ಹಣದ ಹರಿವು ಕೂಡ ಹೆಚ್ಚಾಯಿತು. ಕಲಾತ್ಮಕ ವ್ಯಾಪಾರಿ ಎರಡೂ […] Read more»

greenland-shark

400 ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾದ ಗ್ರೀನ್‍ಲ್ಯಾಂಡ್ ಶಾರ್ಕ್: ಶೇಕ್ಸ್ಪಿಯರ್ ಸತ್ತಾಗ ಇದು ಹುಟ್ಟಿತ್ತು, ಚಂದ್ರನ ಮೇಲೆ ಕಾಲಿಟ್ಟ ನೀಲ್ ಆರ್ಮ್‍ಸ್ಟ್ರಾಂಗ್ ಬದುಕಿರುವವರೆಗೂ ಇದೂ ಬದುಕಿತ್ತು!

  ಗ್ರೀನ್‍ಲ್ಯಾಂಡಿನ ಸುತ್ತಣ ಸಾಗರದಲ್ಲಿ ಪತ್ತೆಯಾದ ಒಂದು ಶಾರ್ಕ್ ಜೀವಿವಿಜ್ಞಾನಿಗಳಿಗೇ ಶಾಕ್ ಕೊಟ್ಟಿದೆ. ಅದು ಬಾಳಿದ್ದ ಕಾಲದಲ್ಲಿ ಯಾವ ಯಾವ ಸಂಗತಿಗಳು ಘಟಿಸಿದವು ಎಂದು ಹೇಳಹೊರಟರೆ ಅದೇ ಒಂದು ವಿಶ್ವಕೋಶವಾಗುತ್ತದೆ. […] Read more»

clean

ಸ್ವಚ್ಛತೆಯ ಸಂಸ್ಕಾರವಿಲ್ಲದಿದ್ದರೆ ನಮ್ಮಲ್ಲಿರುವ ವಿದ್ಯೆ, ಹಣ ಅಂತಸ್ತುಗಳಿಗೇನು ಬೆಲೆ?

‘ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಿದೆಯೇ?’ ‘ನನ್ನ ಯಾಕೆ ಕೇಳುತ್ತೀರಿ? ಕೇಂದ್ರ ಸರ್ಕಾರ ಅದಕ್ಕಾಗಿ ಒಂದು ಇಲಾಖೆಯನ್ನೇ ತೆರೆದಿದೆಯೇನೋ… ಅಲ್ಲಿ ಹೋಗಿ ಕೇಳಿ.’ ‘ಯಾಕೆ ಕೋಪದಲ್ಲಿ ಇರೋ ಹಾಗಿದೆ… ಏನಾಯಿತು?’ ‘ಬಿಡಿ..’ […] Read more»

assets-min

ಒಟ್ಟುಗೂಡಿಸಿದ್ದೆಲ್ಲಾ ಆಸ್ತಿ ಎಂದು ಖುಷಿಗೊಳ್ಳುವುದಕ್ಕೆ ಮುಂಚೆ ನೀವು ತಿಳಿಯಬೇಕಿರುವುದೇನು ಗೊತ್ತೆ?

ಜಗತ್ತಿನ ಬಹುಪಾಲು ಜನರ ಹಣಕಾಸು ಸ್ಥಿತಿ ಉತ್ತಮವಾಗಿಲ್ಲದಿರಲು ಆಸ್ತಿ (Asset) ಮತ್ತು ಹೊಣೆ (liability) ಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ಎನ್ನುವುದು ನಿಜವೇ? ನಮ್ಮ ಹಣಕಾಸು ನಿರ್ವಾಹಕರಿಂದ ಒಳಗೊಂಡು ವೈದ್ಯರು […] Read more»

enlarged-min

ಭೂಗರ್ಭದಲ್ಲಿ ಹರಿದಾಡುತ್ತಿರುವ ಕಬ್ಬಿಣದ ನದಿ– ಅದರ ಮೇಲೆ ನಿಂತಿದೆ ವಿಶಾಲ ಗುಪ್ತ ಸಾಗರ: ಈ ಅದೃಶ್ಯ ಲೋಕ ಅನಾವರಣಗೊಂಡಿದ್ದು ಹೇಗೆ?

ಭೂಮಿಯ ಮೇಲೆ ಏನಿದೆ ಎಂದು ಕೇಳಿದರೆ ಸಾವಿರ ಸಾವಿರ ವಸ್ತುಗಳ ಪಟ್ಟಿ ಕೊಡಬಹುದು- ಅಥವಾ ಪ್ರಾಥಮಿಕ ಶಾಲೆಯಲ್ಲೇ ಉರುಹಚ್ಚಿದಂತೆ` ಮುಕ್ಕಾಲುಪಾಲು ಸಾಗರ, ಕಾಲುಭಾಗ ಭೂಮಿ’ ಎಂದು ಹೇಳಿ ಒಂದೇ ಮಾತಿನಲ್ಲಿ […] Read more»

08bg_bgkpm_mult_07_2766335f

ಸಾಂಸ್ಕೃತಿಕ ಹಿರಿಮೆ ಉಳಿಸಿಕೊಂಡಲ್ಲಿ ಮಾತ್ರ ಈ ಸಬ್ಸಿಡಿ ವ್ಯವಸ್ಥೆ ಸಾರ್ಥಕ ಕಂಡೀತು

ಈ ವರ್ಷದ ಜೂನ್ ತಿಂಗಳಿನಲ್ಲೇ ಕನ್ನಡ ಚಿತ್ರಗಳ ಸಂಖ್ಯೆ ನೂರರ ಗಡಿ ದಾಟಿದ್ದರಿಂದ  ಈ ವರ್ಷ ಖಚಿತವಾಗಿ ಇತಿಹಾಸದಲ್ಲೇ ಮೊದಲ ಸಲ ಇನ್ನೂರು ಚಿತ್ರಗಳ ದಾಖಲೆ ನಿರ್ಮಾಣವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. […] Read more»

kiragonar

ಮನೊರಂಜನೆ ನಿಮಿತ್ತದ ಟಿ.ವಿ ಸೀರಿಯಲ್, ಸಿನಿಮಾಗಳನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಳ್ಳೋದು ತಪ್ಪು

‘ನಮ್ಮ ಚಲನಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ಮಹಿಳೆಯರು..’ ‘ಹೂಂ…’ ‘ವಿಷಯ ಹೇಗಿದೆ?’ ‘ಚೆನ್ನಾಗಿದೆ’ ‘ಒಂದು ಪಿಎಚ್ಡಿಗೆ ಆಗುವಷ್ಟು ವಿಷಯಗಳು ಸಿಗುತ್ತವೆ. ಅಲ್ಲವೇ?’ ‘ಹೂಂ…’ ‘ನಮ್ಮ ಚಲನಚಿತ್ರಗಳಲ್ಲಿ ಮಹಿಳೆಯರಿಗೆ ಘೋರ ಅನ್ಯಾಯವಾಗಿದೆ. ನೀವುಗಳು […] Read more»

money

ಏನಿವು ರಿಯಲ್ ಮತ್ತು ನಾಮಿನಲ್ ಹಣಗಳು?

ದೇಶದಿಂದ ದೇಶಕ್ಕೆ ಹಣದ ಹೆಸರು ಮೌಲ್ಯ ಬದಲಾಗುತ್ತೆ ಅದು ಆಯಾ ದೇಶದ ಆರ್ಥಿಕ ಸ್ಥಿತಿಗತಿ ಅವಲಂಬಿಸುರುತ್ತೆ ಇದೆಲ್ಲಾ ಸರಿ. ದೇಶದೊಳಗೆ ನಾಮಿನಲ್ ಮನಿ ಮತ್ತು ರಿಯಲ್ ಮನಿ ಎನ್ನುವುದು ಇದೆಯೇ? […] Read more»

maxresdefault-min

ನಿಮ್ಮ ಮನೆಯ ಚಾವಣಿಯ ಮೇಲೂ ಕೂತಿರಬಹುದು ವಿಶ್ವದೂಳು: ಅದು ಕಸವಲ್ಲ, ವಿಶ್ವದ ಆರಂಭದ ಚರಿತ್ರೆ ಹೇಳುವ ಪುರಾವೆ

ದೂಳು ಎಲ್ಲಿಲ್ಲ? ಮನೆಯ ಒಳಗೆ, ಹೊರಗೆ, ಕಟ್ಟಡಗಳ ಮೇಲೆ, ವಾಹನಗಳ ಮೇಲೆ, ಅಷ್ಟೇ ಏಕೆ, ನಮ್ಮ ಕಣ್ಣಿಗೆ ರಾಚುವಂತೆ ನಮ್ಮ ಸುತ್ತಲ ಪರಿಸರದಲ್ಲಿ ಇದನ್ನು ನಿತ್ಯವೂ ಎದುರಿಸುತ್ತೇವೆ- ದೂಳು ವಿಶ್ವವ್ಯಾಪಿ, […] Read more»

spb-1

ಮಾಮರದ ಕೋಗಿಲೆ ಎಸ್ಪಿ ಕಂಠಕ್ಕೀಗ ಅರ್ಧ ಶತಮಾನ, ಬದುಕಿಗೆ ಸಾರ್ಥಕತೆ ಕಲ್ಪಿಸಿದೆ ಗಾನಯಾನ

ಎಂ.ಆರ್.ವಿಠಲ್ ನಿರ್ದೇಶನದ ‘ನಕ್ಕರದೇ ಸ್ವರ್ಗ’ ಚಿತ್ರಕ್ಕೆ ಹಲವು ಚಾರಿತ್ರಿಕ ಮಹತ್ವಗಳಿವೆ. ನರಸಿಂಹ ರಾಜು ಅವರ ಅಭಿನಯದ ನೂರನೇ ಚಿತ್ರ, ರಾಜ್ಯ ಪ್ರಶಸ್ತಿಯನ್ನು ಪಡೆದ ಮೊದಲ ಚಿತ್ರ, ಕರ್ನಾಟಕದಲ್ಲೇ ಸಂಪೂರ್ಣವಾಗಿ ಚಿತ್ರೀಕರಣಗೊಂಡ […] Read more»

womens

ಮಹಿಳೆಯರ ಕುರಿತಾದ ಚರ್ಚೆಗಳಲ್ಲಿ ಪುರುಷರು ಏಕಿಲ್ಲ?

‘ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸುವಾಗ ಪುರುಷರನ್ನು ದೂರ ಇಟ್ಟು ಚರ್ಚಿಸುವುದರಿಂದಲೇ ಸಮಸ್ಯೆಗಳು ಉಲ್ಬಣಿಸುವುದು… ಪರಿಹಾರ ಸಿಗದಿರುವುದು.’ ‘ಮಹಿಳೆಯರ ಸಮಸ್ಯೆ ಪರಿಹರಿಸಲು ಪುರುಷರ ಸಹಾಯ ಬೇಕೆನ್ನಿ ಹಾಗಾದರೇ…’ ದನಿಯಲ್ಲೇ ವ್ಯಂಗ್ಯ. ಈ ಬಗೆಯ […] Read more»

negative-interest-rates

ಸಾಲ ಮಾಡಿ ತುಪ್ಪ ತಿಂದವನೇ ಜಾಣ, ಇದು ಜಾಗತಿಕ ಹಣಕಾಸು ಚಿತ್ರಣ

ನಿನ್ನೆ ನಾನು ಹೂಡಿಕೆದಾರರ ಸಮ್ಮೇಳನಕ್ಕೆ ಹೋಗಿದ್ದೆ ಅಲ್ಲಿ ಒಬ್ಬ ಭಾಷಣಕಾರ  ‘ಜರ್ಮನಿ ಪ್ರಥಮ ಬಾರಿಗೆ ನೆಗೆಟಿವ್ ಇಂಟರೆಸ್ಟ್ ಬಾಂಡ್  ಬಿಡುಗಡೆ ಮಾಡಿತು. ಅದು ಬಿಸಿ ದೋಸೆಯಂತೆ ಖರ್ಚಾಯಿತು’ ಎಂದು ಹೇಳಿದರು. […] Read more»

exoplanet-1-min

ಸೌರಮಂಡಲದ ಆಚೆಯಿರುವ ಗ್ರಹ- ನಕ್ಷತ್ರಗಳಿಗೆ ಶುರುವಾಗಿದೆ ನಾಮಕರಣ: ಜಗತ್ತನ್ನೇ ಆವರಿಸಿದೆ ಇದರ ಸಂಭ್ರಮ

ನಿಮಗೆ ವಿಸ್ಮಯ ಎನ್ನಿಸಬಹುದು. ಬೆಥೋವೆನ್, ಬೈರನ್, ಚಕೋವ್, ಡಿಕನ್ಸ್, ಕಿಪ್ಲಿಂಗ್, ಷೇಕ್ಸ್‍ಪಿಯರ್, ಷೆಲ್ಲಿ ಜೊತೆಗೆ ಭಾರತದ ವಾಲ್ಮೀಕಿ, ವ್ಯಾಸ, ಸೂರದಾಸ್ ಕೂಡ ಸ್ಥಳ ಹಂಚಿಕೊಂಡಿದ್ದಾರೆ; ಭೂಮಿಯಲ್ಲಲ್ಲ, ಅದು ಸೂರ್ಯನಿಗೆ ಸಮೀಪದ […] Read more»

chinnada-gombe

ಕನ್ನಡತಿಯೇ ಆಗಿದ್ದರು ಜಯಲಲಿತಾ ಅಂತರಾತ್ಮ ತಮಿಳನ್ನು ಅಪ್ಪಿಕೊಳ್ಳಲು ಕಾರಣವೇನು?

ಕಾವೇರಿ ನದಿಯ ವಿವಾದ ಬಂದಾಗ ಕನ್ನಡಿಗರ ವಿರುದ್ದ ಸದಾ ಗುಡುಗುತ್ತಿದ್ದ ಜಯಲಲಿತಾ ಕಾವೇರಿ ಕಣಿವೆಯ ಮೇಲುಕೋಟೆಯಲ್ಲೇ ಜನಿಸಿದ್ದರು ಎನ್ನುವುದು ಅಚ್ಚರಿಯ ಸಂಗತಿಯಾಗಿ ಕನ್ನಡಿಗರನ್ನು ಕಾಡಿದ್ದಿದೆ. 1971ರಲ್ಲೇ ಗೀತರಚನೆಕಾರ ವಿಜಯನಾರಸಿಂಹ ‘ಅಮ್ಮು […] Read more»

jayalalithaa

ವಿಪರೀತ ಆಸಕ್ತಿ ಮಾಧ್ಯಮಗಳಿಗಷ್ಟೇ ಅಲ್ಲ ಮಂದಿಗೂ

‘ಟಿ.ವಿ ನೋಡೋಕೆ ಬೇಜಾರು…’ ‘ಹೂಂ..’ ‘ಮೊದಲು ಸೀರಿಯಲ್ ಗಳನ್ನು ತಪ್ಪದೆ ನೋಡುತ್ತಲ್ಲಿದ್ದೆ. ಈಗ ಇಲ್ಲ. ಸುದ್ದಿ ತಿಳಿದುಕೊಳ್ಳುವ ಉದ್ದೇಶದಿಂದ ಸುದ್ದಿ ವಾಹಿನಿಗಳನ್ನು ನೋಡುತ್ತೇನೆ. ಈಗ ಅದೂ ಸಾಕಾಗ್ತಾ ಇದೆ…’ ‘ಯಾಕೆ’ […] Read more»

polymer-notes

ನಕಲಿ ನೋಟುಗಳ ತಡೆಗೆ ಎಷ್ಟರಮಟ್ಟಿಗೆ ಸಹಕರಿಸಲಿದೆ ಅನಾಣ್ಯೀಕರಣ? ಉಳಿದ ದೇಶಗಳು ವಹಿಸಿರುವ ಎಚ್ಚರಿಕೆ ಎಂಥಾದ್ದು?

ಅನಾಣ್ಯೀಕರಣ(demonetization) ನಕಲಿ ನೋಟು ತಡೆಯಲು ಇರುವ ಏಕೈಕ ವಿಧಾನವೇ? ನಕಲಿ ನೋಟುಗಳ ಹಾವಳಿ ನಮ್ಮದೇಶದಲ್ಲಿ ಮಾತ್ರವೂ ಅಥವಾ ಬೇರೆ ಮುಂದುವರೆದ ದೇಶಗಳಲ್ಲೂ ಇದೆಯೋ? ಪ್ಯಾರಿಸ್ನಿಂದ ಹೀಗೊಂದು ಮಿಂಚಂಚೆ ಕಳಿಸಿದ್ದು ಗೆಳತಿ […] Read more»

George Frandsen Coprolite 012616

ಗಿನ್ನೆಸ್ ದಾಖಲೆಗೆ ಡೈನೋಸಾರ್ ಲದ್ದಿ: ಸಂಗ್ರಹಿಸುವುದು ಸುಲಭವಲ್ಲ, ಬೇಕು ಶೋಧಕ ಬುದ್ಧಿ

ಈಗ 2017ರ ಗಿನ್ನೆಸ್ ರೆಕಾರ್ಡ್ ಬುಕ್ ಮಾರುಕಟ್ಟೆಗೆ ಬಂದಿದೆ. ಎಂದಿನಂತೆ ಅಪರೂಪದ ದಾಖಲೆಗಳು ಪುಟ ತಿರುವಿಹಾಕಿದಂತೆಲ್ಲ ಚಪ್ಪರಿಸುವಂತೆ ಮಾಡುತ್ತವೆ. ಒಂದೊಂದೂ ಕಂಡಿರದ, ಕೇಳಿರದ ದಾಖಲೆಗಳು. ಅಮೆರಿಕದ ಮಿಚಿಗನ್‍ನ ಡೆನ್ನಿಸ್ ಡೂರ್ಲಾಂಗ್, […] Read more»

mysuru-mallige

ಮೈಸೂರು ಮಲ್ಲಿಗೆ- ಕವಿತೆಯಾಗಿ ಹರಿದು, ಸಿನಿಮಾವಾಗಿ ಅರಳಿ ಮತ್ತೆ ಅಕ್ಷರರೂಪವಾಗುತ್ತಿರುವ ಬೆರಗಿನ ಕ್ಷಣ

ಜಾಗತಿಕವಾಗಿ ಸಿನಿಮಾ ಪ್ರಬಲ ವಾಣಿಜ್ಯ ಮಾಧ್ಯಮವಾಗಿ ಬೆಳೆಯುತ್ತಿರುವಂತೆಯೇ ಅಕಾಡಮಿಕ್ ಆಗಿ ಕೂಡ ಗಂಭೀರ ಅಧ್ಯಯನಕ್ಕೆ ಒಳ ಪಡುತ್ತಿದೆ.  ಕರ್ನಾಟಕದಲ್ಲಿ ಕೂಡ ಅಕಾಡಮಿಕ್ ಅಧ್ಯಯನ ನಿಧಾನವಾಗಿಯಾದರೂ ಬೆಳವಣಿಗೆ ಕಾಣುತ್ತಿದೆ. ಇದಕ್ಕೆ ಪೂರಕವಾಗುವಂತೆ […] Read more»

astrologer

ವರ್ತಮಾನದ ಸಮರ್ಪಕ ನಿರ್ವಹಣೆಯಿಂದಲೇ ಭವಿಷ್ಯ ಅರಳುತ್ತದೆ.. ಮಾಟದಿಂದಲ್ಲ

‘ಅದ್ಯಾವುದೋ ದೇವಸ್ಥಾನದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿಡೋಕ್ಕೆ ಹೇಳಿದ್ರು ನಮ್ಮ ಗುರುಗಳು ಮಾರ್ಕೆಟ್ಟಿನಲ್ಲಿ ಎಳ್ಳೆಣ್ಣೆಗೆ ಬರ ಬಂದು ಬಿಡ್ತು.’ ‘ನಮ್ಮ ಗುರುಗಳು ಮಂಡಲ ಹಾಕಿ ಪೂಜೆ ಮಾಡಿ ಕೇಳಿಕೊಂಡ್ರೆ ಓಡಿ ಹೋದವರು […] Read more»

narendra-modi

ಹಾವು ತುಳಿದಂತಿರುವ ಬಿಜೆಪಿ ‘ಕಾಳನಾಯಕ’ರ ಮೇಲೆ ಹಲ್ಲಿ ಎಸೆದ ಮೋದಿ!

ಇವತ್ತಿಗೆ ಇಪ್ಪತ್ತು ದಿನ ಕಳೀತು. ಪ್ರಧಾನಿ ನರೇಂದ್ರ ಮೋದಿ ಅವರು ಕಾಳಧನಿಕರ ವಿರುದ್ಧ ಯುದ್ಧ ಸಾರಿ. ಇದರಿಂದ ಯಾರ್ಯಾರ ನಿದ್ದೆ ಹಾರಿ ಹೋಯ್ತು, ಬಿಡ್ತು ಅನ್ನೋದು ಬೇರೆ ಪ್ರಶ್ನೆ. ಆದರೆ […] Read more»

rupee-dollar

ನೋಟು ಅಮಾನ್ಯದಿಂದ ರೂಪುಗೊಂಡಿರುವ ಅಂತಾರಾಷ್ಟ್ರೀಯ ಒತ್ತಡಗಳು ಗೊತ್ತೇ? ಸಕಾರಾತ್ಮಕತೆಯೊಂದಿಗೆ ಸಂಕಷ್ಟಗಳದ್ದೂ ಜತೆ

  ಈ ಬಾರಿ ಹಣಕ್ಲಾಸು ಅಂಕಣಕ್ಕೆ ಬಂದ ಎಲ್ಲಾ ಪ್ರಶ್ನೆಗಳ ಹೆಚ್ಚು ಕಡಿಮೆ ಸಾರಾಂಶ ಒಂದೇ ಆಗಿತ್ತು. ಅನಾಣ್ಯೀಕರಣ(demonetization) ದಿಂದ ದೇಶಕ್ಕೆ ಭವಿಷ್ಯದಲ್ಲಿ ಒಳ್ಳೆಯದು ಆದರೆ ತಾತ್ಕಾಲಿಕವಾಗಿ ಹಲವು ತೊಂದರೆಗಳು ಎದುರಿಸಬೇಕಾಗುತ್ತದೆ. […] Read more»

old-age

ಯುವಜನರ ದೇಶವೆಂದು ಕರೆಸಿಕೊಳ್ಳುವುದು ರೋಚಕ ಅನುಭೂತಿ, ಆದರೆ ಎದುರಿಸಲೇಬೇಕಾದ ವೃದ್ಧಾಪ್ಯಕ್ಕೆ ಬೇಕಲ್ಲವೇ ಸಹಾನುಭೂತಿ

ಆಸ್ಟ್ರೇಲಿಯದ ಪರ್ಥ್ ನಲ್ಲಿ ಇತ್ತೀಚೆಗೆ ನಡೆದ ಇಪ್ಪತ್ತೆರಡನೆಯ `ವಲ್ರ್ಡ್ ಮಾಸ್ಟರ್ಸ್ ಅಥ್ಲಿಟಿಕ್ ಚಾಂಪಿಯನ್ ಶಿಪ್’ ಸ್ಪರ್ಧೆಯಲ್ಲಿ ಐದು ಕಿಲೋ ಮೀಟರ್, ಹತ್ತು ಕಿಲೋ ಮೀಟರ್ ಮತ್ತು ಇಪ್ಪತ್ತು ಕಿಲೋ ಮೀಟರ್ […] Read more»

indian-panorama-festival

ವಿವಾದಗಳಿಂದಲೇ ಸುದ್ದಿಯಾಗುತ್ತಿರೋ ಭಾರತೀಯ ಪನೋರಮಾ ತನ್ನ ಉದ್ದೇಶದಿಂದ ದೂರ ಸರಿಯುತ್ತಿದೆಯೆ?

ಗೋವಾದಲ್ಲಿ ನಡೆಯುತ್ತಿರುವ 47ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದೆ. ಈ ವರ್ಷದ ಪನೋರಾಮಾ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಕನ್ನಡಿಗ ಎಸ್.ವಿ.ರಾಜೇಂದ್ರ […] Read more»

nalanda

ತೊಲಗಿತು ನಳಂದಾಕ್ಕೆ ತಗುಲಿದ್ದ ಅಮರ್ತ್ಯಾ ಸೇನ್ ಎಂಬ ‘ನೊಬೆಲ್’ ಗ್ರಹಣ, ಇನ್ನಾದರೂ ಸಿಗುವುದೇ ಕಲಾಂ ಕನಸಿಗೆ ನಿಜ ಪ್ರಜ್ವಲನ?

  ಚೈತನ್ಯ ಹೆಗಡೆ ಈ ದೇಶದ ಚರಿತ್ರೆಯ ಶೈಕ್ಷಣಿಕ ಮೇರುಕಾಲವನ್ನು ಮರುಕಳಿಸುವ ಉದ್ದೇಶದಿಂದ 2010ರಲ್ಲಿ ಸಂಸತ್ತಿನ ಮಸೂದೆ ಮೂಲಕ ಅಸ್ತಿತ್ವಕ್ಕೆ ಬಂದಿದ್ದ ನಳಂದಾ ವಿಶ್ವವಿದ್ಯಾಲಯಕ್ಕೆ ಹಿಡಿದಿದ್ದ ಗ್ರಹಣ ಕೊನೆಗೊಳ್ಳುತ್ತಿದೆ. ತಾನು […] Read more»

demonetisation1

ನೋಟು ಬದಲಾವಣೆ ಪರ್ವದಲ್ಲಿ ‘ನಂಬಿ ಕೆಟ್ಟವರಿಲ್ಲವೋ’ ಎಂಬ ಸಮಾಧಾನವೇ ಒಳಿತು

‘ಈ ಐನೂರು ಸಾವಿರ ರುಪಾಯಿಯ ನೋಟುಗಳು ತಿರುಗಿ ಬರುತ್ತವಂತೆ. ಈಗ ಎಲ್ಲಾ ಕೊಟ್ಟವರು ಕೈ ಕೈ ಹಿಸುಕಿಕೊಳ್ಳಬೇಕು.’ ‘ಎರಡು ಸಾವಿರ ರುಪಾಯಿಯ ನೋಟು ಸುಮ್ಮನೆ ಡೈವರ್ಷನ್ ಸೃಷ್ಟಿಸಲು ಮಾಡಿದ್ದಂತೆ… ಅದೂ […] Read more»

trade

ಜಗತ್ತೇ ಮಾರುಕಟ್ಟೆಯಾಗಿರುವ ಕಾಲದಲ್ಲಿ ನಾವು ತಿಳಿದಿರಲೇಬೇಕಾದ ಪದಗುಚ್ಛ ಟ್ರೇಡ್ ಡೆಫಿಸಿಟ್… ಇದು ದೇಶಕ್ಕೆ ಪೂರಕವೋ, ಮಾರಕವೋ?

ಇವತ್ತು ನಾವೇನೇ ಮಾಡಿದರೂ ಅದರ ಪರಿಣಾಮ ಅಷ್ಟೋ ಇಷ್ಟೋ  ಜಗತ್ತಿನ ಮೇಲೆ ಆಗುತ್ತೆ. ಹಾಗೆಯೇ ಜಗತ್ತಿನ ಇತರ ಪ್ರಭಾವಿ ದೇಶಗಳು ಮಾಡಿದ್ದೂ ನಮ್ಮ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತೆ. […] Read more»

old-notes1

ಎಲ್ಲಾ ಸರಿ… ಸಂಗ್ರಹಿಸಿದ ₹500- 1000 ನೋಟುಗಳ ಮುಕ್ತಿಗೆ ರಿಸರ್ವ್ ಬ್ಯಾಂಕ್ ಏನು ಮಾಡಲಿದೆ?

ಭಾರತದ 125 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ 70ಕೋಟಿ ಜನರ ಬಾಯಲ್ಲಿ ಕಳೆದ ಒಂದು ವಾರದಿಂದ 500-1000 ರೂಪಾಯಿ ನೋಟುಗಳ ಹೆಸರು ಕನಿಷ್ಠ ಐದು ಬಾರಿಯಾದರೂ ಬಂದಿರುತ್ತದೆ. ಕಿಮ್ಮತ್ತು ಇಲ್ಲ ಎನಿಸಿಕೊಂಡಿದ್ದ […] Read more»

ನೋಟು ಬದಲಾವಣೆಯ ಅಸ್ತ್ರ ಕನ್ನಡ ಚಿತ್ರರಂಗದ ಸ್ವರೂಪವನ್ನು ಬದಲಾಯಿಸಬಲ್ಲದೆ?

ಈಗ ದೇಶದೆಲ್ಲೆಡೆ ಐದು ನೂರು, ಸಾವಿರ ರೂಪಾಯಿಗಳ ರದ್ದತಿಯದೇ ಸುದ್ದಿ. ಜನರೆಲ್ಲಾ ನೋಟು ಬದಲಾಯಿಸಿ ಕೊಳ್ಳಲು ಸರತಿ ಸಾಲಿನಲ್ಲಿ  ನಿಂತಿರುವಾಗ ಯಾವ ಕ್ಷೇತ್ರದಲ್ಲಿ ತಾನೆ ಸಹಜವಾದ ಚಟುವಟಿಕೆಗಳು ನಡೆಯಲು ಸಾಧ್ಯ. […] Read more»

saving-money

ಗೃಹಿಣಿಯ ಸಾಸಿವೆ ಡಬ್ಬಿಯಲ್ಲಿನ ಉಳಿತಾಯ ಬಗೆಗಿನ ಹಾಸ್ಯಕ್ಕಿಂತ, ಸರಿ ದಾರಿ ತೋರುವ ಜವಾಬ್ದಾರಿ ದೊಡ್ಡದು

‘ಈ ವಾರ ಪೂರಾ ಬೇರೆ ಸುದ್ದಿನೇ ಇಲ್ಲ… ಬ್ಯಾಂಕು, ಎಟಿಎಂ ಮುಂದೆ ಇರುವ ಕ್ಯೂ.. ಹಾವಿನಂತೆ, ಹರಿಯುವ ನೀರಿನಂತೆ ಕ್ಯೂ…’ ‘ಐನೂರು, ಸಾವಿರ ನೋಟುಗಳು ಇಲ್ಲ… ಎರಡು ಸಾವಿರದ ನೋಟು […] Read more»

IMG-20161114-WA0010

ನಾವೇಕೆ ಹೆಚ್ಚೆಚ್ಚು ಹಣ ಮುದ್ರಿಸಿ ಎಲ್ಲರಿಗೂ ಹಂಚಿ ಬಡತನ ಹೋಗಲಾಡಿಸಲು ಆಗುವುದಿಲ್ಲ ಅಂದರೇ…

ಸೆಂಟ್ರಲ್ ಬ್ಯಾಂಕ್ ಏಕೇ ಹೆಚ್ಚು ಹಣ ಮುದ್ರಿಸಬಾರದು? ದೇಶದಲ್ಲಿನ ಬಡತನ ಒಂದೇ ಕ್ಷಣದಲ್ಲಿ ಹೋಗಲಾಡಿಸಬಹದು ಅಲ್ಲದೆ ವಿದೇಶಿ ಸಾಲವನ್ನು ಕೂಡ ತೀರಿಸಿ ಬಿಡಬಹುದು. ಜಗತ್ತಿನ ಯಾವುದೇ ದೇಶದ ಮೇಲೆ ಇಷ್ಟೇ […] Read more»

DELHI

ರಾವಣನ ಪ್ರತಿಕೃತಿ ಸುಟ್ಟರೆ ರಾವಣ ಸಾಯೋದಿಲ್ಲ, ಬದಲಿಗೆ ಧೂಳಾಗಿ ನಮ್ಮನ್ನೇ ಇನ್ನಷ್ಟು ಕಾಡುತ್ತಾನೆ!

ಕಳೆದ ವಾರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಟಿ.ಎಸ್.ಠಾಕೂರ್ ಅವರು ಸಾಲಿಸಿಟ್ ಜನರಲ್ ರಂಜಿತ್ ಕುಮಾರ್ ಅವರನ್ನು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಜಾಡಿಸಿದ್ದರು. `ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದ್ದ ಹಾಗೆ […] Read more»

b.s.ranga-1

ಬಿ.ಎಸ್.ರಂಗ ಜನ್ಮಶತಮಾನೋತ್ಸವವನ್ನು ಉದ್ಯಮ ಮತ್ತು ಸರ್ಕಾರ ಮರೆಯದಿರಲಿ!

ಇವತ್ತು (ನವಂಬರ್ 11) ಚಿತ್ರರಂಗದ ಬಹುಮುಖ ಪ್ರತಿಭಾವಂತರಾಗಿದ್ದ ಬಿ.ಎಸ್.ರಂಗ ಅವರ 99ನೇ ಜನ್ಮದಿನ. ಅಂದರೆ ಇಂದಿನಿಂದ ಅವರ ಜನ್ಮಶತಮಾನೋತ್ಸವದ ಆಚರಣೆಗಳು ಆರಂಭವಾಗಬೇಕಿತ್ತು. ರಂಗ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ […] Read more»

anil

ಬದುಕಿಗೆ ಬೆಲೆಯಿಲ್ಲ, ಸಾವಿಗೆ ಗೌರವವಿಲ್ಲ.. ಆದರೂ ನಮ್ಮದು ಅತ್ಯುತ್ತಮ ಸಂಸ್ಕೃತಿ

‘ಹೆಣ್ಣಿಗ! ಗಂಡು ಹುಡುಗ ಆಗಿ ಅಳ್ತಿಯಾ? ನಾಚಿಕೆ ಆಗೊಲ್ವೇ?’ ‘ಅತ್ತರೆ ಜುಟ್ಟು ಕಟ್ಟಿ, ಫ್ರಾಕ್ ಹಾಕಿಬಿಡ್ತೀನಿ ಅಷ್ಟೇ..’ ‘ಅವ್ನು ಹೊಡ್ದಾ ಅಂತ ಅತ್ಕೊಂಡು ಬಂದ್ರೆ ನಾನೂ ಹೊಡಿತೀನಿ ಅಷ್ಟೇ. ಗಂಡು […] Read more»

global currency

ಜಗತ್ತಿನ ಎಲ್ಲಾ ದೇಶಗಳು ಏಕೇ ಒಂದೇ ಕರೆನ್ಸಿ ಬಳಸುವುದಿಲ್ಲ? ಅದೇಕೆ ಎಲ್ಲ ವಹಿವಾಟುಗಳನ್ನೂ ಡಾಲರುಗಳಲ್ಲಿ ಅಳೆಯುವ ಪರಿಪಾಠ?

ಜಗತ್ತಿನ ಬಹುತೇಕ ದೇಶಗಳ ವ್ಯಾಪಾರ ವಹಿವಾಟು ಅಮೇರಿಕಾದ ಡಾಲರ್  ನಲ್ಲಿ ಅಳೆಯಲ್ಪಡುತ್ತದೆ. ಅಮೇರಿಕಾ ದೇಶದೊಂದಿಗೆ ನೇರವಾಗಿ ವಾಣಿಜ್ಯ ಸಂಬಂಧ ಇದ್ದಾಗ ಇದು ಒಪ್ಪಬಹುದು. ಆದರೆ ಅಮೇರಿಕಾ ಕೊಡು ಕೊಳ್ಳುವಿಕೆಯಲ್ಲಿ ಭಾಗಿ […] Read more»

robot

ಇರಾಕಿನಲ್ಲಿ ಐಎಸ್ಐಎಸ್ ಉಗ್ರರನ್ನು ಬೇಟೆಯಾಡುತ್ತಿರುವ ರೋಬಾಟ್, ಇದೇನಾ ಭವಿಷ್ಯದ ಯುದ್ಧತಂತ್ರ?

ಆದದ್ದಿಷ್ಟು, ಇರಾಕಿನ ತೀರ ಉತ್ತರಕ್ಕಿರುವ ಮೋಸುಲ್ ನಗರವನ್ನು 2014ರಲ್ಲಿ `ಇಸ್ಲಾಮಿಕ್ ಸ್ಟೇಟ್ ಪಡೆ’ ಆಕ್ರಮಣ ಮಾಡಿದಾಗ 30,000 ಇರಾಕಿ ಯೋಧರಿಗೂ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಇಪ್ಪತ್ತು ಲಕ್ಷ ಪ್ರಜೆಗಳಿರುವ ಈ […] Read more»

Srihari khody

ಹರಿ ಖೋಡೆ ಎಂದೊಡೆ ನೆನಪಾಗಬೇಕಿರುವುದು ಸಾರಾಯಿ ಮಾತ್ರವಲ್ಲ, ಸಿನಿಮಾ ಸಹ

ಶ್ರೀಹರಿ ಖೋಡೆ ಮತ್ತು ನಿರ್ದೇಶಕ ಟಿ.ಎಸ್ ನಾಗಾಭರಣ ‘ನಾನು ನಿರ್ಮಿಸುವ ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆಯಬೇಕು, ನೂರು ದಿನಗಳ ‍ಪ್ರದರ್ಶನವನ್ನೂ ಕಾಣಬೇಕು’ ಹೀಗೆ ಮಾಸ್ ಮತ್ತು ಕ್ಲಾಸನ್ನು ಸೇರಿಸುವ ಚಿತ್ರರಂಗದ […] Read more»

Students from different schools participate in Cultural and folk arts during Karnataka Rajyothsava Celebrations at Kanteerava Stadiumin Bengaluru on Tuesday.

ಆರ್ಥಿಕ ಪ್ರಗತಿ, ಸ್ವಾವಲಂಬನೆ ಆದ್ಯತೆಯಾದಾಗ ಭಾಷೆಯನ್ನು ಬೆಳೆಸಲು ಸಿಕ್ಕೀತು ಸಹಜ ಬಲ

‘ಕರ್ಮಕಾಂಡ’ ಫೋನಿನಲ್ಲೇ ಉಗಿದಳು. ‘ಯಾಕೆ?’ ಮೆಲ್ಲನೆ ಪ್ರಶ್ನಿಸಿದೆ. ‘ನೀವೆಂಥ ಕನ್ನಡ ಲೇಖಕಿ ರೀ? ಕರ್ನಾಟಕ ರಾಜ್ಯೋತ್ಸವ ದಿನ ಕನ್ನಡ ರಾಜ್ಯೋತ್ಸವ ಅಂತ ಇಂಗ್ಲೀಷಿನಲ್ಲಿ ವಿಷ್ ಮಾಡ್ತೀರಲ್ಲಾ?’ ‘ಎರಡೂ ಒಂದೇ ಅನ್ನೋ […] Read more»

dollar rupee

ಜಗತ್ತಿನ ಎಲ್ಲಾ ದೇಶಗಳ ಹಣದ ಮೌಲ್ಯ ಬೇರೆ ಬೇರೆ ಏಕೆ? ಒಂದು ಅಮೆರಿಕನ್ ಡಾಲರಿಗೆ ನಾವೇಕೆ ಒಂದೇ ರುಪಾಯಿ ತೆರಬಾರದು?

ಇದು ಅತ್ಯಂತ ಸಾಮಾನ್ಯವಾಗಿ ಉದ್ಭವವಾಗುವ ಪ್ರಶ್ನೆ. ಅಮೆರಿಕದ ಒಂದು ಡಾಲರ್ ಗೆ  ಭಾರತದ 65 ರೂಪಾಯಿ ಸಮ ಏಕೆ? ಅಂತೆಯೇ ಜಗತ್ತಿನ ವಿವಿಧ ದೇಶಗಳ ಹಣದ ವಿರುದ್ಧ ಮೌಲ್ಯದಲ್ಲಿ ಬದಲಾವಣೆ […] Read more»

BERMUDA

ಮತ್ತೆ ಬರ್ಮುಡಾ ಟ್ರೈಯಾಂಗಲ್ – ದುರಂತಗಳಿಗೆ ಮೋಡಗಳನ್ನು ದೂರಬೇಕೆ? ನಿಗೂಢ ಅಂತೂ ಬಯಲಾಯಿತೆ?

ಬರ್ಮುಡಾ ಟ್ರೈಯಾಂಗಲ್, ಎಷ್ಟು ಬಾರಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ ಎಂದು ನೀವು ಲೆಕ್ಕ ಕೊಡಲು ಹೊರಟರೆ ನಿಮ್ಮ ಆಯುಷ್ಯದ ಅರ್ಧ ಭಾಗವನ್ನೇ ಇದಕ್ಕೆ ಮೀಸಲಿಡಬೇಕು. ಬರ್ಮುಡಾ ಹೆಸರು ಕೇಳಿದರೆ ಸಾಕು ಅದರೊಂದಿಗೆ […] Read more»

Rama rama re-min

ಗಲ್ಲಾಪೆಟ್ಟಿಗೆಯಲ್ಲೂ ಗೆಲ್ಲಬೇಕಾದ ‘ರಾಮಾ ರಾಮಾ ರೇ’ ಹಬ್ಬ-ಸ್ಟಾರುಗಳ ನಡುವೆ ಬಂದು ಅನ್ಯಾಯ ಮಾಡಿಕೊಂಡಿತಾ?

ನವೆಂಬರ್ 20ರಿಂದ ಗೋವಾದಲ್ಲಿ ಆರಂಭವಾಗಲಿರುವ ಭಾರತದ 47ನೇ ಅಂತರ ರಾಷ್ಟ್ರೀಯ ಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವ 26 ಚಿತ್ರಗಳ ಪೈಕಿ ಮೂರು ಕನ್ನಡ ಚಿತ್ರಗಳಿಗೆ ಅವಕಾಶ ಸಿಕ್ಕಿದೆ. ಇನ್ನೂ ತೆರೆ […] Read more»

MOH_DSP  1

ಪರಮೇಶ್ವರ್ ಹೆಗಲ ಮೇಲೆ ಬಂದೂಕಿಟ್ಟು ಡಿಕೆಶಿಗೆ ಗುರಿ ಇಟ್ಟಿರೋ ಸಿದ್ರಾಮಯ್ಯ ದಲಿತ ವಿರೋಧಿ ಪಟ್ಟ ಕಳೆದುಕೊಳ್ಳಲು ಸಾಧ್ಯವೇ..?!

ಅವಕಾಶವಾದ ರಾಜಕಾರಣ, ಇಬ್ಬರ ನಡುವೆ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು, ಕೈ ಹಿಡಿದವರ ಕಾಲು ಮುರಿಯುವುದರಲ್ಲಿ ತಾವು ರಾಜಕೀಯ ಮಾಂತ್ರಿಕ ದೇವೇಗೌಡರ ಗರಡಿಯ ಪೈಲ್ವಾನನೇ ಸರಿ ಎಂಬುವುದನ್ನು ಈಗಾಗಲೇ ಸಾಬೀತು […] Read more»

hall

ಹಗರಣದಲ್ಲಿ ಹೋದ ಮಾನ ವೈಭೋಗದಲ್ಲಿ ಮರಳುತ್ತೆ, ಏಕೆಂದರೆ ಮಾಧ್ಯಮ ಮತ್ತು ಜನ ಪೂಜಿಸುವುದು ನೈತಿಕತೆಯನ್ನಲ್ಲ… ಸಂಪತ್ತನ್ನಷ್ಟೆ!

‘ಮದುವೆಯ ಆಹ್ವಾನಪತ್ರಿಕೆ ನೋಡಿದ್ರಾ?’ ‘ಅದನ್ನು ಆಹ್ವಾನಪತ್ರಿಕೆ ಅಂತಾರಾ? ಡಬ್ಬಿ ಅಂತೆ… ಒಳಗೆ ಬ್ಯಾಟರಿ ಆಪರೇಟೆಡ್ ಎಲ್.ಸಿ.ಡಿ ಸ್ಕ್ರೀನ್ ಅಂತೆ…’ ‘ಹೂಂ… ತೆರೆದ ತಕ್ಷಣ ಹಾಡು ಶುರುವಾಗುತ್ತೆ… ಅವರು, ಅವರ ಹೆಂಡತಿ, […] Read more»

money global

ಜಗತ್ತೇ ಬಡಬಡಿಸುತ್ತಿರುವ ಜಿಡಿಪಿ ಎಂಬ ಆರ್ಥಿಕ ಪದಗುಚ್ಛದ ಅಂತರಾಳವೇನು?

ನಿತ್ಯ ನ್ಯೂಸ್ ಪೇಪರ್ ಓದುವಾಗಲೂ ಅಥವಾ ಟಿವಿಯಲ್ಲಿ ನ್ಯೂಸ್ ನೋಡುವಾಗಲೂ ಹೇಗೋ ನಾವೆಲ್ಲಾ ಒಂದಲ್ಲ ಒಂದು ಬಾರಿ ಈ ಪದಗಳನ್ನು ಕೇಳಿರುತ್ತೇವೆ. ಅವೆಂದರೆ ಎಕನಾಮಿ, ಜಿಡಿಪಿ, ಗ್ರೋಥ್ ರೇಟ್, ಫಿಸ್ಕಲ್ […] Read more»

The Great Pyramid or Pyramid of Cheops, Giza, Egypt

ಈಜಿಪ್ಟಿನ ಗೀಝಾ ಪಿರಮಿಡ್ಡಿನ ಮೇಲೆ ವಿಜ್ಞಾನದ ಪ್ರಯೋಗಗಳು – ಪಿರಮಿಡ್ ಒಳಗೆ ಗುಪ್ತ ಕೋಣೆಗಳಿವೆಯೆ?

ಒಂದಲ್ಲ ಒಂದು ಕಾರಣಕ್ಕೆ ಈಜಿಪ್ಟಿನ ಗೀಝಾ ಪಿರಮಿಡ್ ಸದಾ ಸುದ್ದಿಯಲ್ಲಿರುತ್ತದೆ. ಜಗತ್ತಿನ ಏಳು ಪ್ರಾಚೀನ ಅದ್ಭುತಗಳಲ್ಲಿ ಮೊದಲು ಕೇಳಿ ಬರುವುದೇ ಗೀಝಾ ಪಿರಮಿಡ್. 147 ಮೀಟರ್ ಎತ್ತರದ ಈ ರಚನೆ […] Read more»

X

Enjoying what you are reading?

Do you Want to Subscribe Us?