ನಂ-ನಿಂ ಲೈಫು

jalli

ಪ್ರಾಣಿದಯೆಗಾಗಿ ಗೂಳಿಕಾಳಗ ನಿಷೇಧಿಸುವುದಾದರೆ ಬಿರಿಯಾನಿಯನ್ನೂ ಬ್ಯಾನ್ ಮಾಡಿ ಎಂದಿರುವ ಕಮಲಹಾಸನ್ ಮಾತುಗಳು ಅರ್ಥಪೂರ್ಣ ಯಾಕಂದ್ರೆ…

ಪ್ರವೀಣ್ ಕುಮಾರ್ ಸುಪ್ರೀಂ ಕೋರ್ಟ್ ನಿಷೇಧಿಸಿರುವ ಸಾಹಸಕ್ರೀಡೆ ಜಲ್ಲಿಕಟ್ಟುವಿಗೆ ಖ್ಯಾತ ನಟ ಕಮಲಹಾಸನ್ ಬೆಂಬಲ ವ್ಯಕ್ತಪಡಿಸಿರುವುದಾಗಿ ಇಂಡಿಯಾ ಟುಡೆ ಸುದ್ದಿವಾಹಿನಿ ವರದಿ ಮಾಡಿದೆ. ಇದೇ ವಾಹಿನಿ ಏರ್ಪಡಿಸಿರುವ ದಕ್ಷಿಣ ಭಾರತ […] Read more»

debt

ವಿದ್ಯಾರ್ಥಿಯಾದಾಗಿಂದ ನಿವೃತ್ತಿವರೆಗಿನ ಸಾಲದ ಬದುಕಲ್ಲಿ ನನ್ನದೆನ್ನುವುದೇನು?: ಹಣಕ್ಲಾಸಿಗೆ ಪ್ರತಿಕ್ರಿಯೆ

ಮಂಜು ಅನಂತ್ ನಾನು ಮೈಸೂರು ಮೂಲದ ಅನಿವಾಸಿ ಭಾರತೀಯ ಕಳೆದ ಹಂದಿನೆಂಟು ವರ್ಷದಿಂದ ಅಮೇರಿಕಾದ ನಾರ್ತ್ ಕರೋಲಿನಾ ದಲ್ಲಿ ವಾಸ. ಡಿಜಿಟಲ್ ಕನ್ನಡದಲ್ಲಿ ಆಸ್ತಿ ಮತ್ತು ಹೊಣೆಯ ಬಗ್ಗೆ ನಿಮ್ಮ […] Read more»

om-puri

ಯಶಸ್ವಿ ನಟ ಓಂಪುರಿ ಕೊನೆಯಲ್ಲಿ ನಮಗೆ ಬಿಟ್ಟುಹೋದ ಕತೆ ಯಾವುದು? ಏನದರ ಸಂದೇಶ?

ಚೈತನ್ಯ ಹೆಗಡೆ ತಮ್ಮ 66ನೇ ವಯಸ್ಸಿನಲ್ಲಿ ಗತಿಸಿದ ನಟ ಓಂ ಪುರಿ ಅವರಿಗೆ ಸಿನಿಮೋದ್ಯಮದ ಶ್ರದ್ಧಾಂಜಲಿಗಳು ಹರಿದುಬರುತ್ತಿವೆ. ನಾಸಿರುದ್ದೀನ್ ಶಾ, ಸ್ಮಿತಾ ಪಾಟೀಲ್, ಶಬಾನಾ ಆಜ್ಮಿ… ಇಂಥ ಅಲೆಗಳ ಜಮಾನಾದಲ್ಲಿ […] Read more»

ayyappa-devotees

ಕೇರಳದ ರಸ್ತೆ ತೆರಿಗೆ ನೀತಿ ಕರ್ನಾಟಕದ ಯಾತ್ರಿಕರಿಗೆ ಉಸ್ಸಪ್ಪ ಅನ್ನಿಸಿರೋದೇಕೆ ಗೊತ್ತೇ?

(ಸಾಂದರ್ಭಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಈ ಬಾರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡುವ ರಾಜ್ಯದ ಭಕ್ತರಿಗೆ ಕೆರಳ ಸರ್ಕಾರದ ತೆರಿಗೆ ಬಿಸಿ ತಾಗುತ್ತಿದೆ. ಕಾರಣ ಏನಂದ್ರೆ, ಕೇರಳ […] Read more»

america-youths-with-parents

ಬದಲಾಗಿದೆ ಯೌವ್ವನಕ್ಕೆ ಕಾಲಿಡುತ್ತಲೇ ಅಪ್ಪಾಮ್ಮಂದಿರಿಂದ ದೂರಾಗುತ್ತಿದ್ದ ಅಮೆರಿಕನ್ನರ ವರ್ತನೆ, ನಮಗೂ ಇಲ್ಲಿಹುದೇ ಯಾವುದೋ ಸೂಚನೆ?

ಡಿಜಿಟಲ್ ಕನ್ನಡ ವಿಶೇಷ: ಫಿಲಾಸಪಿ ಕಡೆಗೆ ತಿರುಗದೇ ಗ್ರಹಿಸುವುದಾದರೆ ದೈನಂದಿನ ಬದುಕಿನಲ್ಲಿ ಎಲ್ಲವೂ ಆರ್ಥಿಕ ಮೂಲಕ್ಕೆ ಹೋಗಿ ನಿಲ್ಲುತ್ತವೆ. ಯಾವುದನ್ನು ನಾವು ಆದರ್ಶ, ಮೌಲ್ಯ ಅಂತೆಲ್ಲ ಗುರುತಿಸುತ್ತೇವೋ ಅಲ್ಲಿಯೂ ಅರ್ಥ […] Read more»

swapan

72ರ ಸ್ವಪನ್ ಸೇಠ್ ತನ್ನ ಹೆಂಡತಿಯನ್ನು ಕಾಯಿಲೆಯಿಂದ ಕಾಪಾಡಿಕೊಳ್ಳಲು ಬೀದಿಗಿಳಿದು ವೈಲಿನ್ ಹಿಡಿದರು… ವೈರಲ್ ಆದರು!

ಡಿಜಿಟಲ್ ಕನ್ನಡ ಟೀಮ್: ನಮ್ಮ ಪ್ರೀತಿ ಪಾತ್ರರಿಗೆ ಚಿಕ್ಕ ಪೆಟ್ಟಾದರು ಸಹಿಸಲಾಗದ ನೋವಾಗುತ್ತದೆ. ಅಂತಹ ಸಂದರ್ಭದಲ್ಲಿ ಪ್ರೀತಿ ಪಾತ್ರರ ಜೀವಕ್ಕೆ ಕುತ್ತು ಬರುವ ಸಂದರ್ಭ ಎದುರಾದರೆ ಎಂಥಹ ಗಟ್ಟಿಗರಾದರೂ ವಿಚಲಿತರಾಗುತ್ತಾರೆ. […] Read more»

banks-2000

ಕಾಳಧನ ತಡೆಯ ನೋಟು ಅಮಾನ್ಯ ನೀತಿಯ ಉದ್ದೇಶವನ್ನು ಹಳ್ಳ ಹಿಡಿಸುತ್ತಿದ್ದಾರೆಯೇ ಕೆಲ ಭ್ರಷ್ಟ ಬ್ಯಾಂಕ್ ಮ್ಯಾನೇಜರುಗಳು?

  ಡಿಜಿಟಲ್ ಕನ್ನಡ ವಿಶೇಷ: ತಮಿಳುನಾಡು ಬಿಜೆಪಿ ಯುವ ವಿಭಾಗದ ಜೆವಿಆರ್ ಅರುಣ್ ಎಂಬಾತ 20.55 ಲಕ್ಷ ರುಪಾಯಿಗಳ ನಗದಿನ ಜತೆ ಸಿಕ್ಕಿಬಿದ್ದಿದ್ದಾನೆ. ಒಂದು ಕಡೆ ಫೇಸ್ಬುಕ್ ಪೋಸ್ಟ್ ಗಳಲ್ಲಿ […] Read more»

majore-akshay-girish-kumar

ಮೇಜರ್ ಗಿರೀಶ್ ಮತ್ತು 6 ಮಂದಿ ಸೈನಿಕರು 8 ನಾಗರೀಕರನ್ನು ಕಾಪಾಡುತ್ತ ಹುತಾತ್ಮರಾದ ನಗ್ರೊಟಾ ಕಾರ್ಯಾಚರಣೆಯ ವೀರಗಾಥೆ

ನಗ್ರೊಟಾ ಸೇನಾ ನೆಲೆಯ ಮೇಲಿನ ಉಗ್ರರ ದಾಳಿಯಲ್ಲಿ ಹತರಾದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರು ತಮ್ಮ ಮಗುವಿನ ಜತೆಗಿದ್ದ ಚಿತ್ರ. ಡಿಜಿಟಲ್ ಕನ್ನಡ ಟೀಮ್: ನಗ್ರೊಟಾದ ಸೇನಾ ನೆಲೆಯ […] Read more»

money

ನೋಟು ಬದಲಾವಣೆಯ ಹರಸಾಹಸದಲ್ಲಿರುವ ಜನ, ಡೊನಾಲ್ಡ್ ಟ್ರಂಪ್ ವಿಜಯ ಇವು ಮಾಧ್ಯಮದ ಬಗ್ಗೆ ಹೇಳುತ್ತಿರುವುದೇನು?

ಈ ತಿಂಗಳಲ್ಲಿ ನಡೆದ ಪ್ರಮುಖ ವಿದ್ಯಮಾನಗಳೆಂದರೆ ನೋಟು ಬದಲಾವಣೆ ಹಾಗೂ ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷರನ್ನಾಗಿಸಿದ ಅಮೆರಿಕದ ಚುನಾವಣೆ. ನೋಟು ಬದಲಾವಣೆ ಕುರಿತಂತೂ ದಿನವೂ ಸುದ್ದಿಜಾತ್ರೆ ನಡೆಯುತ್ತಲೇ ಇದೆ. ಈ […] Read more»

Muslims

ತಲಾಕ್ -ಶರಿಯಾ ಹೆಸರಲ್ಲಿ ಪತ್ನಿಯನ್ನು ಸ್ನೇಹಿತನ ಜತೆ ಬಲವಂತವಾಗಿ ಮಲಗಿಸಿದ ಮುಸ್ಲಿಂ ಪತಿ, ಮುಸ್ಲಿಂ ಸಹೋದರಿಯರ ಬದುಕು ಹಾಳಾಗದಿರಲಿ ಎಂಬ ಮೋದಿ ಕಾಳಜಿ ಅರ್ಥವಾಗದಿದ್ದರೇನು ಗತಿ?

(ಸಾಂದರ್ಭಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಮುಸ್ಲಿಂ ವೈಯಕ್ತಿಕ ಕಾನೂನುಗಳು ಅದೇ ಸಮುದಾಯದ ಮಹಿಳೆಯ ಮೇಲೆ ಏನೆಲ್ಲ ದೌರ್ಜನ್ಯ ಎಸಗುತ್ತಿವೆ ಎಂಬುದಕ್ಕೆ ರಾಜಸ್ಥಾನದ ಜೈಪುರದಿಂದ ವರದಿಯಾಗಿರುವ ಈ ಘಟನೆಯೇ ಸಾಕ್ಷಿ. […] Read more»

agricultural output

ಈ ಬಾರಿ ಮಳೆ-ಬೆಳೆ ಕಡಿಮೆಯಾ? ಹಂಗೇನಿಲ್ಲ, ಆದರೆ ಕರ್ನಾಟಕ ಗುಜರಾತ್ ಪರಿಸ್ಥಿತಿ ಶೋಚನಿಯ ಎಂದಿದೆ ಕೇಂದ್ರ ಜಲ ಆಯೋಗ

ಡಿಜಿಟಲ್ ಕನ್ನಡ ಟೀಮ್: ಈ ವಾರ ಪ್ರಸಕ್ತ ಸಾಲಿನ ಮುಂಗಾರು ಅಧಿಕೃತವಾಗಿ ಅಂತ್ಯವಾಗಲಿದೆ. ಈ ಸಲದ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ ಎಂಬುದು ಎಲ್ಲರ ಭಾವನೆ ಆಗಿದೆ. ಆದರೆ, ಕೇಂದ್ರ ಜಲ ಆಯೋಗ […] Read more»

sam bloom 1

ಖಿನ್ನತೆ ಆಘಾತದಲ್ಲಿ ತತ್ತರಿಸಿದ್ದ ಆಕೆಯ ಬದುಕಿಗೆ ಜೀವಂತಿಕೆಯ ಪುಕ್ಕ ಕಟ್ಟಿತು ಈ ಪುಟ್ಟ ಪಕ್ಷಿ!

ಡಿಜಿಟಲ್ ಕನ್ನಡ ಟೀಮ್: ಭೂಮಿಯ ಮೇಲೆ ಮನುಷ್ಯ ಮತ್ತು ಪ್ರಾಣಿಯ ನಡುವಣ ಸಂಘರ್ಷವನ್ನು ನಾವು ನೋಡುತ್ತಾ ಟೀಕಿಸುತ್ತಲೇ ಬಂದಿದ್ದೇವೆ. ಅದೇರೀತಿ ಪ್ರಾಣಿ ಹಾಗೂ ಮನುಷ್ಯನ ನಡುವೆ ಅವಿನಾಭಾವ ಸಂಬಂಧ ಹೊಂದುವುದನ್ನು […] Read more»

Barun-Kashyap

ಗೋರಕ್ಷಕರಿಂದ ದೌರ್ಜನ್ಯ ಎಂದು ಸುಳ್ಳುಕತೆ ಪೊಣಿಸಿದನೇ ಸಿನಿಮಾದವ? ಇಂಥ ಸೋಗಲಾಡಿಗಳು ನಕಲಿ ಗೋರಕ್ಷಕರಷ್ಟೇ ಅಪಾಯಕಾರಿ

ಡಿಜಿಟಲ್ ಕನ್ನಡ ಟೀಮ್: ಎರಡು ತಿಂಗಳ ಹಿಂದೆ ಗೋರಕ್ಷಕರ ವಿಚಾರವಾಗಿ ದೇಶದಾದ್ಯಂತ ಸಾಕಷ್ಟು ಚರ್ಚೆಗಳಾಗಿದ್ದು ಗೊತ್ತಿರುವ ಸಂಗತಿ. ಗೋ ರಕ್ಷಣೆ ಹೆಸರಿನಲ್ಲಿ ನಡೆದ ಹಲವು ದೌರ್ಜನ್ಯ ಪ್ರಕರಣಗಳಲ್ಲಿ ಗೋರಕ್ಷಕರು ವ್ಯಾಪಕ […] Read more»

loc soldier

ನಾವು ಚಲನಚಿತ್ರ, ಮಾತುಕತೆ, ಕ್ರಿಕೆಟ್ ಅಂತ ಹಾಯಾಗಿರುವುದಾದರೆ ಭಾರತ- ಪಾಕ್ ಸಂಘರ್ಷವೇನು ಯೋಧರ ಖಾಸಗಿ ಸಮರವೇ?- ಓದಲೇಬೇಕಿರುವ ಮೇಜರ್ ಬರಹ..

  ಡಿಜಿಟಲ್ ಕನ್ನಡ ಟೀಮ್: ಭಾರತ-ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಲಾವಿದರಿಗೆ ಮುಂಬೈನ ಕೆಲ ಸಂಸ್ಥೆಗಳು, ಪಕ್ಷಗಳು ಹೇರಿರುವ ನಿಷೇಧವನ್ನಿಟ್ಟುಕೊಂಡು ಬಾಲಿವುಡ್ ನ ಒಂದು ವರ್ಗ ಭಾರತಕ್ಕೆ […] Read more»

pak actors

ಕಲಾವಿದರಿಗೆ ಗಡಿಗಳಿಲ್ಲ… ಹಾಗಂತ ತಮಗೆ ಅನ್ನ- ಅವಕಾಶ ಸಿಕ್ಕ ನೆಲದ ಮೇಲಿನ ಉಗ್ರವಾದ ಖಂಡಿಸುವ ನೈತಿಕತೆಯೂ ಬೇಕಾಗಿಲ್ಲವೇ?

ಪ್ರವೀಣ್ ಕುಮಾರ್ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯ ಉಗ್ರಸ್ವರೂಪವನ್ನು ಬಹಳಷ್ಟು ವಿಷಯಗಳಲ್ಲಿ ಒಪ್ಪಲಾಗದು. ಆದರೆ, ಪಾಕಿಸ್ತಾನಿ ನಟರಿಗೆ ಇಲ್ಲಿ ನಿಷೇಧ ಪರಿಸ್ಥಿತಿ ರೂಪುಗೊಳ್ಳುತ್ತಿರುವ ಕುರಿತ ಆಕ್ಷೇಪದ […] Read more»

hindu marriage

ಅಂತೂ ಪಾಕಿಸ್ತಾನದ ಹಿಂದುಗಳಿಗೆ ಸಿಕ್ಕಿತು ವಿವಾಹ ಕಾಯ್ದೆ, ಆದರೆ ಬಲವಂತದ ಮದುವೆ-ಮತಾಂತರಗಳಿಗೆ ಇಲ್ಲ ತಡೆ

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಹಿಂದುಗಳಿಗೆ ಮದುವೆ ನೋಂದಣಿಗೆ ಅವಕಾಶ ಮಾಡಿಕೊಡುವ ಕಾನೂನೊಂದನ್ನು ಪಾಕಿಸ್ತಾನ ಸಂಸತ್ತು ಅನುಮೋದಿಸಿದೆ. ಇದೊಂದು ಐತಿಹಾಸಿಕ ನಡೆ ಎಂದು ಅಲ್ಲಿನ ಮಾಧ್ಯಮಗಳು ಬಣ್ಣಿಸುತ್ತಿವೆಯಾದರೂ […] Read more»

healthplix

ಮದುಮೇಹ ರೋಗಿಗಳ ನೆರವಿಗೆ ಹೆಲ್ತ್ ಪ್ಲಿಕ್ಸ್… ವೈದ್ಯ ಮತ್ತು ರೋಗಿಯ ಸೇತುವೆಯಾಗಲಿರುವ ಈ ಮೊಬೈಲ್ ಆ್ಯಪ್

ಡಿಜಿಟಲ್ ಕನ್ನಡ ಟೀಮ್: ಈಗ ಏನಿದ್ದರೂ ಡಿಜಿಟಲ್ ತಂತ್ರಜ್ಞಾನ. ಹೀಗಾಗಿ ನಮ್ಮ ದಿನನಿತ್ಯದ ಹಲವು ಕೆಲಸ ಕಾರ್ಯಗಳನ್ನು ನಮ್ಮ ಮೊಬೈಲ್ ಆ್ಯಪ್ ಗಳ ನೆರವು ಪಡೆಯುವುದು ಸಹಜವಾಗುತ್ತಿದೆ. ಈ ಆ್ಯಪ್ […] Read more»

sex determination test

ಗೂಗಲ್, ಯಾಹೂವಿನಿಂದ ಲಿಂಗಪತ್ತೆ ಮಾಹಿತಿಗೆ ನಿರ್ಬಂಧ.. ಇದು ಸುಪ್ರೀಂ ಕೋರ್ಟಿನ ಖಡಕ್ ಎಚ್ಚರಿಕೆಗೆ ಸಿಕ್ಕ ಫಲ

(ಸಾಂದರ್ಭಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಗರ್ಭದಲ್ಲಿರುವ ಶಿಶುವಿನ ಲಿಂಗ ಪತ್ತೆ ಹಚ್ಚುವುದಕ್ಕೆ ಭಾರತದಲ್ಲಿ ಕಾನೂನಿನ ನಿರ್ಬಂಧ ಇದೆ. ಆದರೂ ಇಷ್ಟು ದಿನಗಳ ಕಾಲ ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ […] Read more»

jdu1-min

ಕಾವೇರಿ ಪ್ರತಿಭಟನೆಯಲ್ಲೂ ಇಣುಕುವ ಸ್ತ್ರೀ ನಿಂದನೆ, ಅಸಾಮರ್ಥ್ಯಕ್ಕೆ ಮಹಿಳೆಯನ್ನು ಸಮೀಕರಿಸುವ ದುರ್ಬುದ್ಧಿಗೆಂದು ಕೊನೆ?

ಡಿಜಿಟಲ್ ಕನ್ನಡ ವಿಶೇಷ: ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕಾಗಿ ಬಂದಿದ್ದರ ಬಗ್ಗೆ ಕರ್ನಾಟಕದ ಜನರಲ್ಲಿ ಸಹಜವಾಗಿಯೇ ಆಕ್ರೋಶ ಮೂಡಿದೆ.  ಈ ಎರಡು ತಿಂಗಳಲ್ಲಿ ಮಳೆ ಆಗದಿದ್ದರೆ ಕುಡಿಯುವ ನೀರಿಗೇ ತತ್ವಾರ […] Read more»

karnataka bandh-min

ನಾವು ಬೆಂಗಳೂರಲ್ಲಿ ಎಲ್ಲರಿಗೂ ಬದುಕಲು ಬಿಟ್ಟವರು, ಇವರೆಲ್ಲರಿಗೂ ಕಾವೇರಿಯೇ ಕುಡಿಯುವ ನೀರು!

ಡಿಜಿಟಲ್ ಕನ್ನಡ ವಿಶೇಷ: ಕಾವೇರಿಗಾಗಿ ಬೆಂಗಳೂರು ಸ್ತಬ್ಧ ಎನ್ನುವುದು ಶುಕ್ರವಾರದ ಸುದ್ದಿಸಾರ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದರೆಂಬ ಮಾಹಿತಿಯೂ ರಾಷ್ಟ್ರೀಯ ಮಾಧ್ಯಮದ ವರದಿ ಸಾಲಿನಲ್ಲಿ ಪ್ರಮುಖವಾಗಿ ಸೇರಿಕೊಂಡಿದೆ. ಒಳ್ಳೆಯದೇ. ಒಂದು […] Read more»

indian-army-soldier-officer

ಸೈನಿಕನ ಹೆಸರಲ್ಲಿ ದಾಖಲಾಗಿರುವ ಈ ಅನುಭವ ಆಪ್ತ ಕಂಬನಿ ಜಿನುಗಿಸುತ್ತೆ, ನಮ್ಮೆಲ್ಲರ ಜವಾಬ್ದಾರಿಯನ್ನೂ ನೆನಪಿಸುತ್ತೆ…

  ಡಿಜಿಟಲ್ ಕನ್ನಡ ಟೀಮ್: ಯಾವ ದೇಶ ತನ್ನ ಯೋಧರಿಗೆ ಗೌರವ ಕೊಡುತ್ತದೋ, ಅವರ ತ್ಯಾಗಗಳನ್ನು ನೆನೆಯುತ್ತದೋ ಆ ದೇಶಕ್ಕೆ ಭವಿಷ್ಯ ಉಜ್ವಲ ಎನ್ನುವ ವಿಶ್ಲೇಷಣೆಗಳಿವೆ. ಭಾರತದ ವಿಚಾರಕ್ಕೆ ಬಂದರೆ, […] Read more»

triple-talaq

ಕೊಲೆಯಿಂದ ಬಚಾವಾಗಲು ಮಹಿಳೆಗಿರುವ ಮಾರ್ಗ ತಲಾಕ್, ಬಹುಪತ್ನಿತ್ವ ಆಕೆಯ ರಕ್ಷಣೆಗೆ… ಇದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಾದ!

ಡಿಜಿಟಲ್ ಕನ್ನಡ ಟೀಮ್: ಮೂರು ಬಾರಿ ತಲಾಕ್ ಹೇಳುವ ಮೂಲಕ ಮಡದಿಗೆ ವಿಚ್ಛೇದನ ಕೊಡುವ ನೀತಿಯನ್ನು ಬಿಡಬೇಕು ಎಂದು ಮುಸ್ಲಿಂ ಸಮುದಾಯದ ಮಹಿಳೆಯರು ನ್ಯಾಯಾಲಯದ ಮೆಟ್ಟಿಲೇರಿರುವುದು ಸರಿಯಷ್ಟೆ. ಇದಕ್ಕೆ ಪ್ರತಿವಾದಿಯಾಗಿ […] Read more»

delhi-rain

ದೆಹಲಿ- ಹೈದರಾಬಾದುಗಳಲ್ಲಿ ಸಮರ ಘೋಷಿಸಿದ ವರುಣ, ಇದಕ್ಕಿಂತ ಕೆಟ್ಟ ಪ್ರವಾಹದಲ್ಲಿರುವ ಇತರ ರಾಜ್ಯಗಳಿಗೂ ಇರಲಿ ಕರುಣ

  ಡಿಜಿಟಲ್ ಕನ್ನಡ ಟೀಮ್: ಅತಿಯಾದ ಮಳೆಯಿಂದಾಗಿ ರಸ್ತೆಗಳೆಲ್ಲಾ ನದಿಯಾದವು, ಮನೆಗೆ ನುಗಿದ್ದ ನೀರು, ದೊಡ್ಡದಾದ ಟ್ರಾಫಿಕ್ ಸಮಸ್ಯೆ… ಇವಿಷ್ಟೂ ಬುಧವಾರ ಸುರಿದ ಮಳೆಯಿಂದಾಗಿ ಬದಲಾದ ದೆಹಲಿಯ ಜನಜೀವನದ ಚಿತ್ರಣ. […] Read more»

mahesh sharma

ಉದಾರವಾದಿ ವ್ಯಾಟಿಕನ್ನಿನಲ್ಲೂ ತುಂಡುಡುಗೆ ಪ್ರವೇಶವಿಲ್ಲ, ಬೀಫ್ ತಿನ್ನುವ ಮುಸ್ಲಿಂ ರಾಷ್ಟ್ರಗಳೆಲ್ಲ ಪದಕ ಬಾಚಿಲ್ಲ…. ಮಹೇಶ್ ಶರ್ಮ- ಉದಿತ್ ರಾಜ್ ಹೇಳಿಕೆಗಳ ಚರ್ಚೆಯಲ್ಲಿ ಹೊಳೆಯಬೇಕಿರುವುದು

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಕಡೆಯಿಂದ ಎರಡು ಹೇಳಿಕೆಗಳು ಒಂದಿಷ್ಟು ಚರ್ಚೆಗೆ ವಿವಾದಕ್ಕೆ ಕಾವು ಕೊಟ್ಟಿವೆ. ವಿದೇಶಿ ಮಹಿಳಾ ಪ್ರವಾಸಿಗರು ಸ್ಕರ್ಟ್ ಧರಿಸುವುದು ಇಲ್ಲಿನ ಸಂಸ್ಕೃತಿಗೆ ಒಗ್ಗುವುದಿಲ್ಲ ಎಂದಿರುವ ಕೇಂದ್ರ […] Read more»

odisha death

ಅಂತಃಸಾಕ್ಷಿ ಅಲ್ಲಾಡಿಸಿರುವ ಒಡಿಶಾದ ಈ ದೃಶ್ಯ, ರಾಜಕೀಯ- ಭಾವನಾತ್ಮಕತೆ ಆಚೆಯೂ ಯೋಚಿಸಬೇಕಿರುವ ಅಗತ್ಯ

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯಷ್ಟೇ ಒಡಿಶಾದ ಕಾಳಹಂದಿ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ತಮ್ಮ ಹೆಂಡತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ ಸಾಗಿ ಅಂತ್ಯ ಸಂಸ್ಕಾರ ಮಾಡಿದ […] Read more»

surrogacy

ಬಾಡಿಗೆ ತಾಯ್ತನಕ್ಕೆ ಕೇಂದ್ರದ ಅಂಕುಶ, ಸೆಲೆಬ್ರಿಟಿ ಖಾಂದಾನುಗಳ ಇನ್ನೊಂದು ಅಸಹಿಷ್ಣುತಾ ಪರ್ವ ನಿರೀಕ್ಷಿತ?

ಡಿಜಿಟಲ್ ಕನ್ನಡ ವಿಶೇಷ:  – ಈ ಸರ್ಕಾರ ನಮ್ಮ ಬೆಡ್ರೂಮಿಗೇ ಬರುತ್ತಿದೆ… – ಸರ್ಕಾರವನ್ನು ಕೇಳಿ ನಮಗೆ ಬೇಕಾದ ಮಕ್ಕಳನ್ನು ಮಾಡಿಕೊಳ್ಳಬೇಕೇ? ಇದು ಖಾಸಗಿ ಆಯ್ಕೆಯ ಮೇಲಿನ ಅತಿ ಘೋರ […] Read more»

jigisha parents

ಮಗಳ ಹಂತಕರು ಗಲ್ಲು ಕಾಣುವಂತೆ ಅವಡುಗಚ್ಚಿ ಹೋರಾಡಿದ ಈ ಪಾಲಕರ ಬಗ್ಗೆ ಇರಲಿ ಅಭಿಮಾನ, ಸುಲಭಕ್ಕೆ ಸಿಗದು ನ್ಯಾಯದಾನ

ಡಿಜಿಟಲ್ ಕನ್ನಡ ಟೀಮ್: ಏಳು ವರ್ಷಗಳ ಹಿಂದೆ ನವದೆಹಲಿಯ ಐಟಿ ಉದ್ಯೋಗಿ ಜಿಗಿಶಾ ಹತ್ಯೆ ಪ್ರಕರಣದಲ್ಲಿನ ಮೂವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಇಬ್ಬರಿಗೆ ಗಲ್ಲು, ಒಬ್ಬನಿಗೆ ಜೀವಾವಧಿ. […] Read more»

kangana

ಸ್ವಚ್ಛ ಭಾರತದ ಪ್ರಚಾರದಲ್ಲಿ ಕಂಗನಾಳನ್ನು ನೋಡಿ ಖುಷಿಪಡೋಣ, ಬೆಜ್ವಾಡಾ ವಿಲ್ಸನ್ ಮಾತಿಗೂ ಕಿವಿಯಾಗಿ ತುಸುವಾದರೂ ತಲೆತಗ್ಗಿಸೋಣ!

ಚೈತನ್ಯ ಹೆಗಡೆ ಮೋದಿ ಸರ್ಕಾರದ ‘ಸ್ವಚ್ಛ ಭಾರತ’ ಅಭಿಯಾನದಲ್ಲಿ ಮತ್ತೊಂದು ಮಹತ್ತರ ಬೆಳವಣಿಗೆ ಆಗಿದೆ. ಏನದು? ಮತ್ತೇನಿಲ್ಲ, ಜನರಿಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತ್ತೊಂದು ವಿಡಿಯೋ ಯೂಟ್ಯೂಬಿನಲ್ಲಿ […] Read more»

BBMP Demolition drive at Doddabomasandra in Bengaluru on Wednesday.

ಹುತಾತ್ಮ ಯೋಧನ ಮನೆಯ ಭಾಗವೂ ತೆರವಿಗಾಗಿ ಗುರುತು, ವಿನಾಯತಿ ಸಿಗದಾದರೂ ಅಧಿಕಾರಿಗಳಿಂದ ಸಂವೇದನೆ ಸಾಧ್ಯವಾದೀತು…

ಪ್ರಾತಿನಿಧಿಕ ಚಿತ್ರ ಡಿಜಿಟಲ್ ಕನ್ನಡ ಟೀಮ್: ಪಠಾಣ್ ಕೋಟ್ ಹುತಾತ್ಮ ಯೋಧ ನಿರಂಜನ್ ಅವರ ಬೆಂಗಳೂರಿನ ನಿವಾಸದ ಒಂದು ಭಾಗವೂ ಬಿಬಿಎಂಪಿಯ ತೆರವು ಕಾರ್ಯಾಚರಣೆಗೆ ಒಳಪಡಲಿದೆ ಎಂಬುದು ಸಧ್ಯದ ಸುದ್ದಿ. […] Read more»

BDA Demolition drive at Shubh Enclave-Harloor Main Road-off Sarjapur Road in Bengaluru on Sunday.

ಒತ್ತುವರಿ ತೆರವಿನಲ್ಲಿ ವ್ಯವಸ್ಥೆಯ ಭ್ರಷ್ಟತೆ, ಅಧಿಕಾರಿಗಳ ಕರ್ತವ್ಯಲೋಪವನ್ನೂ ಬಯಲಾಗಿಸಬೇಕಾದ ಹೊಣೆ ಸರ್ಕಾರದ್ದು

ಡಿಜಿಟಲ್ ಕನ್ನಡ ವಿಶೇಷ: ಕೆರೆ ತೀರಗಳಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು ತೆರವುಗೊಳಿಸುವ ಕಾರ್ಯ ಬೆಂಗಳೂರಲ್ಲಿ ಭರದಿಂದ ಸಾಗಿದೆ. ರಾಜಾ ಕಾಲುವೆಗಳ ಬಾಯಿಕಟ್ಟಿ ಜಲಮೂಲಗಳನ್ನು ಬತ್ತಿಸಿರುವ, ಮಳೆ ಬಂದಾಗ ನೀರಿನ ಹರಿವನ್ನು ಅಯೋಮಯಗೊಳಿಸಿ […] Read more»

nitin gadkari road

ಕುಡಿದೋಡಿಸಿದರೆ ದಂಡ ಹತ್ತು ಸಾವಿರವಾ ಅಂತ ಹುಬ್ಬೇರಿಸೋ ಬದಲು ಪರಿಹಾರ 8ಪಟ್ಟು ಹೆಚ್ಚಿರೋದು ನೋಡ್ರಿ, ಒಳ್ಳೆ ಉದ್ದೇಶದ ಸ್ಟ್ರಿಕ್ಟ್ ಮೇಷ್ಟ್ರಂತೆ ಕಾಣ್ತಿದಾರೆ ನಿತಿನ್ ಗಡ್ಕರಿ

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸಚಿವ ಸಂಪುಟವು ‘ಮೋಟಾರ್ ವೆಹಿಕಲ್ (ತಿದ್ದುಪಡಿ)ವಿಧೇಯಕ 2016’ನ್ನು ಅಂಗೀಕರಿಸಿದೆ. ಇದು ಕಾಯ್ದೆಯಾಗಿ ಬರುತ್ತಲೇ ನಿಮ್ಮ ಜೀವನವನ್ನು ಹೇಗೆಲ್ಲ ಪ್ರಭಾವಿಸಲಿದೆ ಗೊತ್ತೇ? ನೀವು ಹೆಲ್ಮೆಟ್ ಇಲ್ಲದೇ, […] Read more»

millenial

ಲೈಂಗಿಕಾಸಕ್ತಿಯಲ್ಲಿ ಈ ತಲೆಮಾರಿನ ಯುವಜನ ಜೋರೆಂದುಕೊಂಡಿರಾ? ಪಾಶ್ಚಾತ್ಯ ಯೌವನಿಗರಿಗೆ ಸೆಕ್ಸ್ ಅದಾಗಲೇ ಬೋರು!

  ಡಿಜಿಟಲ್ ಕನ್ನಡ ಟೀಮ್: ಈಗಿನ ಕಾಲದ ಯುವ ಜನಾಂಗ ತುಂಬಾ ಫಾಸ್ಟ್… ಹಿಂದಿನ ಕಾಲದಂತಿಲ್ಲ… ಪಾಶ್ಚಿಮಾತ್ಯ ರಾಷ್ಟ್ರಗಳಂತೂ ಕೇಳೋಹಾಗೇ ಇಲ್ಲ… ಅದರಲ್ಲೂ ಸೆಕ್ಸ್ ವಿಷಯದಲ್ಲಿ… ಇನ್ನು ಟಿಂಡರ್ ನಂತಹ […] Read more»

subedar basappa patil sipayi hasan

ಸುಬೇದಾರ ಬಸಪ್ಪ ಪಾಟೀಲ- ಸಿಪಾಯಿ ಹಸನ್ ಬಲಿದಾನ ಸಾರುತ್ತಿರುವ ವಾಸ್ತವ, ಗುಂಡು- ನೆಲಬಾಂಬುಗಳ ನಡುವೆ ಅವರಲ್ಲಿ ಗಡಿ ಕಾಯುತ್ತಿರುವ ಕಾರಣಕ್ಕೆ ಉಳಿದಿದೆ ನಮ್ಮ ಜೀವ

ಸುಬೇದಾರ್ ಬಸಪ್ಪ ಪಾಟೀಲ್ ಮತ್ತು ಸಿಪಾಯಿ ಹಸನ್ ಡಿಜಿಟಲ್ ಕನ್ನಡ ವಿಶೇಷ: ಸೋಮವಾರ ಕರ್ನಾಟಕಕ್ಕೆ ಸೂತಕ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರನ ಅಂತ್ಯಕ್ರಿಯೆ ಒಂದೆಡೆ. ಇದೇ ಸಂದರ್ಭದಲ್ಲಿ ಧಾರವಾಡ ಮತ್ತು ಬೆಳಗಾವಿಯ […] Read more»

saudi1

ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಂಡು ಹಸಿದು ಕುಳಿತವರ ಸಂಖ್ಯೆ ಸಾವಿರ, ಸಹಾಯ-ಸಂಧಾನಗಳಲ್ಲಿ ತೊಡಗಿಸಿಕೊಂಡಿದೆ ಸರ್ಕಾರ

ಡಿಜಿಟಲ್ ಕನ್ನಡ ಟೀಮ್: ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ದಾರಿಕಾಣದಂತಹ ಪರಿಸ್ಥಿತಿಯಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಸೌದಿ ಅರೆಬಿಯಾ ಹಾಗೂ ಕುವೈತ್ ನಲ್ಲಿ ಕೆಲಸ ಕಳೆದುಕೊಂಡು ಪರದಾಡುತ್ತಿರುವ ಸುಮಾರು […] Read more»

florida

ಫ್ಲೋರಿಡಾ ಶೂಟೌಟ್, ಜರ್ಮನಿ ಸ್ಫೋಟಗಳು… ಈಗ ಪಾಶ್ಚಾತ್ಯರಿಗೆ ಬೇಕಿರೋದು ಸೆಕ್ಯುರಿಟಿ ಅಲ್ಲ, ಸೈಕಾಲಜಿಸ್ಟ್!

ಡಿಜಿಟಲ್ ಕನ್ನಡ ಟೀಮ್: ಅಮೆರಿಕದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಪದೇ ಪದೆ ಅಲ್ಲಿ ನಡೆಯುತ್ತಿರುವ ಶೂಟೌಟ್ ಪ್ರಕರಣಗಳೇ ಸಾಕ್ಷಿ. ಇದಕ್ಕೆ ಹೊಸ ಸೇರ್ಪಡೆಯಾಗಿರೋದು ಸೋಮವಾರ ಬೆಳಗಿನ ಜಾವ ಫ್ಲೋರಿಡಾದ […] Read more»

Passengers stranded as KSRTC workers go on Strike for various de

ಬಸ್ ಬಂದ್: ಸರ್ಕಾರ ಮತ್ತು ನೌಕರರ ನಡುವಿನ ಜಗಳದಲ್ಲಿ ಬಡವಾದ್ರು ಸಾಮಾನ್ಯ ಜನತೆ, ಎಲ್ಲಿದೆ ಪರಿಹಾರ ಸಾಧ್ಯತೆ?

ಡಿಜಿಟಲ್ ಕನ್ನಡ ಟೀಮ್: ಸೋಮವಾರ ಬೆಳಗಿನಿಂದ ಶುರುವಾಗಿರುವ ಕರ್ನಾಟಕ ಸಾರಿಗೆಯ ಮುಷ್ಕರ ಜನಸಾಮಾನ್ಯರನ್ನು ತತ್ತರಗೊಳಿಸಿದೆ. ವಿವರಗಳಿಗೆ ಹೋಗುವ ಮುನ್ನ ಎರಡು ಅಭಿಪ್ರಾಯಗಳನ್ನು ದಾಖಲಿಸಬಹುದು. ಶೇ. 35ರ ವೇತನ ಏರಿಕೆ ಎಂಬುದನ್ನೇ […] Read more»

yodha

‘ನನಗೆ ಕೊಡಬೇಕೆಂದಿರೋ ಹಣ ಕಷ್ಟದಲ್ಲಿರೋ ಆಕೆಗೆ ಕೊಡಿ..’: ಕರ್ನಾಟಕದ ಸಿಯಾಚಿನ್ ಹುತಾತ್ಮರ ಮನೆಗೆ ಭೇಟಿ ಕೊಟ್ಟಾಗ ಕಂಡ ಉದಾತ್ತ ಬಿಂಬ!

ರಂಗಸ್ವಾಮಿ ಮೂಕನಹಳ್ಳಿ ಸುಬೇದಾರ್ ನಾಗೇಶ್, ಸಿಪಾಯಿ ಮಹೇಶ್… ಯಾರಿವರು? ಏನಾದರೂ ನೆನಪಾಯ್ತಾ? ಇಲ್ಲ ಅಲ್ವಾ.. ಸರಿ ಇನ್ನೊಂದು ಹೆಸರು ಹೇಳ್ತಿನಿ. ಆಗ ಏನಾದರು ನೆನಪಾಗಬಹುದು… ಹನುಮಂತಪ್ಪ ಕೊಪ್ಪದ… ಯೆಸ್, ನೆನಪನ್ನು […] Read more»

munich attack

ಜರ್ಮನಿಯಲ್ಲಿ ಒಂಬತ್ತು ಹತ್ಯೆ, ಇಸ್ಲಾಮಿಕ್ ಉಗ್ರರ ಕೆಲಸವನ್ನು ಸ್ಥಳೀಯರೇ ವಹಿಸಿಕೊಂಡಂತಿದೆ!

ಡಿಜಿಟಲ್ ಕನ್ನಡ ಟೀಮ್: ಜರ್ಮನಿಯ ಮ್ಯೂನಿಕ್ ಪಟ್ಟಣದ ಒಲಂಪಿಯಾ ಶಾಪಿಂಗ್ ಮಾಲ್’ಗೆ ನುಗ್ಗಿದ ಬಂದೂಕುಧಾರಿ ಒಂಬತ್ತು ಜನರನ್ನು ಕೊಂದಿದ್ದಾನೆ. ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನನ್ನು ಸದ್ಯಕ್ಕೆ ಬಂದೂಕುಧಾರಿ ಎಂದಷ್ಟೇ […] Read more»

kabali

50 ಸಾವಿರ ಲೀಟರ್… ರಜನೀ ಕಟೌಟಿಗೆ ಸುರಿದು ಹಾಳಾಗುವ ಹಾಲಿನ ಅಂದಾಜು

  ಡಿಜಿಟಲ್ ಕನ್ನಡ ಟೀಮ್: ರಜನಿಕಾಂತರ ಕಬಾಲಿ ಮೇನಿಯಾ ಮತ್ತು ಅದರ ಸುತ್ತ ಬೆಸೆದುಕೊಂಡಿರುವ ಮಾರುಕಟ್ಟೆ ಮಾಧ್ಯಮಕ್ಕೆ ಇನ್ನೊಂದು ವಾರಕ್ಕಾದರೂ ಆಗುವಷ್ಟು ಸರಕು ನೀಡುವುದರಲ್ಲಿ ಅನುಮಾನವಿಲ್ಲ. ಅಭಿಮಾನಿಗಳ ಅನನ್ಯ ಬೆಂಬಲ […] Read more»

eid milad occassion

ದಕ್ಷಿಣದಲ್ಲಿ ಕೇರಳದ ನಂತರ ಮುಸ್ಲಿಂ ಜನಸಂಖ್ಯೆ ತೀವ್ರ ಬೆಳವಣಿಗೆ ಕಾಣುತ್ತಿರುವ ರಾಜ್ಯ ಕರ್ನಾಟಕ

  ಡಿಜಿಟಲ್ ಕನ್ನಡ ಟೀಮ್: ‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇರಳದ ನಂತರ ಮುಸ್ಲಿಂ ಸಮುದಾಯದ ಜನಸಂಖ್ಯೆ ಗಣನೀಯ ಏರಿಕೆ ಕಂಡಿರುವ ರಾಜ್ಯ ಎಂದರೆ ಕರ್ನಾಟಕ…’ ಹೀಗಂತಾ ಹೇಳ್ತಿರೋದು 2011 ರ […] Read more»

baton rogue

ಬ್ಯಾಟನ್ ರೋಗ್ ಗುಂಡಿನ ಪ್ರಕರಣ, ಇದು ಅಮೆರಿಕದಲ್ಲಿ ಮುಂದುವರಿದಿರುವ ವರ್ಣ ಸಂಘರ್ಷದ ಅನಾವರಣ

  ಡಿಜಿಟಲ್ ಕನ್ನಡ ಟೀಮ್: ನಾವೆಲ್ಲ ಭಾನುವಾರ ರಾತ್ರಿ ಹಾಸಿಗೆಗೆ ಒರಗಲು ಹವಣಿಸುತ್ತಿರುವಾಗ ಅಮೆರಿಕದ ಲೂಸಿಯಾನದಲ್ಲಿ ಅದಾಗಲೇ ಬೆಳಗಿನ ಒಂಬತ್ತಾಗಿತ್ತು ಹಾಗೂ ಬ್ಯಾಟನ್ ರೋಗ್ ಪ್ರಾಂತ್ಯದಲ್ಲಿ ಮೂರು ಪೊಲೀಸ್ ಅಧಿಕಾರಿಗಳು […] Read more»

edhi

ಶಾಂತಿಯ ನಿಜ ಮಾದರಿ ಮಲಾಲಾ ಅಲ್ಲ.. ಬದಲಿಗೆ ಪಾಕಿಸ್ತಾನದವರೇ ಆದ ಅಬ್ದುಲ್ ಸತ್ತರ್ ಈಧಿ!

ಡಿಜಿಟಲ್ ಕನ್ನಡ ವಿಶೇಷ: ಪಾಕಿಸ್ತಾನ ಅಂದ್ರೆ ನಮ್ಮೆಲ್ಲರಿಗೆ ತಟ್ಟನೆ ನೆನಪಾಗೋದು ಕಟ್ಟರ್ ಮುಸ್ಲಿಂವಾದ.. ಭಯೋತ್ಪಾನೆಯ ಕರಿ ನೆರಳು.. ಹಿಂಸಾಚಾರ.. ಅಸ್ಥಿರತೆ. ಆದ್ರೆ ಪಾಕಿಸ್ತಾನದಲ್ಲೂ ಮಾನವಿಯತೆ, ಪರೋಪಕಾರ ಉಸಿರಾಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ […] Read more»

swathi

ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕೆ ಸ್ವಾತಿ ಹತ್ಯೆಗೈದಿದ್ದ ಕೊಲೆಗಾರ ಸಿಕ್ಕ, ಈ ದಾರುಣ ಪ್ರಕರಣದ ಪಾಠವೇನು?

ಡಿಜಿಟಲ್ ಕನ್ನಡ ಟೀಮ್: ರೈಲ್ವೇ ನಿಲ್ದಾಣದಲ್ಲಿ ಚೆನ್ನೈ ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹತ್ಯೆ ಪ್ರಕರಣ ಒಂದು ವಾರಗಳ ನಂತರ ಸ್ಪಷ್ಟ ಚಿತ್ರಣ ಪಡೆದಿದೆ. ಶುಕ್ರವಾರ ಈ ಪ್ರಕರಣದ ಪ್ರಮುಖ ಆರೋಪಿ […] Read more»

rajasthan-selfie

ಸಂವೇದನೆಗಳೇ ಸತ್ತು ಬಿದ್ದಿರುವಾಗ ಅತ್ಯಾಚಾರ ಮುಕ್ತ ಸಮಾಜದ ಕನಸು ಎಲ್ಲಿಯದು?

ಚೈತನ್ಯ ಹೆಗಡೆ ಇದನ್ನು ರೇಪ್ ಟೂರಿಸಂ ಎಂಬ ಕೆಟ್ಟ ಶಬ್ದದಲ್ಲಿ ಕರೆಯೋಣವೇ? ಅತ್ಯಾಚಾರ ಸಂತ್ರಸ್ತೆಯನ್ನು ಪೋಲೀಸ್ ಠಾಣೆಯಲ್ಲಿ ಸಂದರ್ಶಿಸಿದ ರಾಜಸ್ಥಾನ ಮಹಿಳಾ ಆಯೋಗದ ಸದಸ್ಯೆ, ಸಂತ್ರಸ್ತೆಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಾಳೆ! ಅದು […] Read more»

unicef kid

ದಿಕ್ಕೆಟ್ಟ ಮಗು ಕಂಡರೆ ನಾವೇನ್ ಮಾಡ್ತೀವಿ? ಅಂತಃಸಾಕ್ಷಿಯನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದಾಳೆ ಜಾರ್ಜಿಯಾದ ಈ ಪುಟ್ಟಿ!

ಡಿಜಿಟಲ್ ಕನ್ನಡ ಟೀಮ್: ನಮ್ಮ ನಡುವೆಯೇ ಬಾಲ್ಯ ಹೇಗೆ ಮುರುಟುತ್ತಿದೆ, ಮಕ್ಕಳು ಹೇಗೆ ಭವಿಷ್ಯ ವಂಚಿತರಾಗುತ್ತಿದ್ದಾರೆ ಎಂಬುದನ್ನು ತಿಳಿಯಪಡಿಸುವುದಕ್ಕೆ ಯುನಿಸೆಫ್ (ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ) ಸಾಮಾಜಿಕ ಪ್ರಯೋಗವೊಂದನ್ನು ಮಾಡಿತು. […] Read more»

Rain hit in Bengaluru on Wednesday.

ಹವಾಮಾನ ಇಲಾಖೆಯ ಮಳೆ ಲೆಕ್ಕಾಚಾರ ಪ್ರತಿಬಾರಿ ತಪ್ಪಾಗುತ್ತಿರೋದೇಕೆ?

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ಸಾಲಿನ ಮುಂಗಾರು ಮಳೆ ಪ್ರಮಾಣದ ಬಗ್ಗೆ ಹವಾಮಾನ ಇಲಾಖೆ ಹೇಳಿದ್ದ ಭವಿಷ್ಯ ನಿಜವಾಗಿದ್ದರೆ ಇಷ್ಟೊತ್ತಿಗಾಗಲೇ ದೇಶದಾದ್ಯಂತ ಮುಂಗಾರು ಆವರಿಸಬೇಕಿತ್ತು. ಆದರೆ, ಮುಂಗಾರು ಇನ್ನು ಸಂಪೂರ್ಣವಾಗಿ […] Read more»

2016-06-20-PHOTO-00000860

ರಾಜು ಶ್ರೀವಾತ್ಸವ್ ಹಾಸ್ಯದ ಜತೆಗೆ ಸ್ಫೂರ್ತಿದಾಯಕ ವಾರಾಂತ್ಯಕ್ಕೆ ಸಾಕ್ಷಿಯಾಯ್ತು ಆರ್ಸಿಸಿಯ ‘ಉಮೀದ್’ ಕಾರ್ಯಕ್ರಮ

‘ಉಮೀದ್’ ಕಾರ್ಯಕ್ರಮದಲ್ಲಿ ಜಿಎಂ ಸ್ವಿಚ್ಚಸ್ ನ ಜಯಪ್ರಕಾಶ್, ಪದಮ್ ಕಿಂಚಾ, ಪಿಜನ್ ಸಂಸ್ಥೆಯ ರಾಜೇಂದ್ರ ಗಾಂಧಿ ಹಾಗೂ ರಾಜಸ್ತಾನ ಕಾಸ್ಮೋ ಕ್ಲಬ್ ನ ಸದಸ್ಯರು ಡಿಜಿಟಲ್ ಕನ್ನಡ ಟೀಮ್: ಪಾರ್ಟಿ, […] Read more»

Road Construction 1

ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಗೆ ಮಹಾರಾಷ್ಟ್ರ ಕಂಡುಕೊಂಡಿರೋ ಹೊಸ ಮಾರ್ಗ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಈಗ ಎಲ್ಲ ನಗರಗಳ ಪ್ರಮುಖ ಸಮಸ್ಯೆ. ಕೆಲವು ಪ್ಲ್ಯಾಸ್ಟಿಕ್ ಪುನರ್ಬಳಕೆ ಮಾಡಬಹುದಾದರೂ ಮತ್ತೆ ಕೆಲವು ಪ್ಲಾಸ್ಟಿಕ್ ಮರುಬಳಕೆ ಸಾಧ್ಯವಾಗದೇ ತ್ಯಾಜ್ಯವಾಗಿಯೇ ಉಳಿಯುತ್ತಿದೆ. […] Read more»

google advt

‘ಗೋಧಿಬಣ್ಣ…’ ಗುಂಗಿನಲ್ಲಿರೋರು ನೋಡಲೇಬೇಕಾದ ಅಪ್ಪನ ಪ್ರೀತಿಯ ಗೂಗಲ್ ಆ್ಯಡ್, ಕತೆ ಶುರುವಾಗೋದು ನಮ್ಮ ರಾಮನಗರದಿಂದ!

ಡಿಜಿಟಲ್ ಕನ್ನಡ ಟೀಮ್: ತನ್ನ ಬದುಕಿನ ಯಾನದಲ್ಲಿ ಓಡುತ್ತಿರುವ ಈ ತಲೆಮಾರು ತನ್ನ ಅಪ್ಪನ ಪ್ರಯಾಣದ ಸುಖ-ದುಃಖಗಳನ್ನು ಗಮನಿಸುವುದೇ ಇಲ್ಲ. ಗಮನಿಸಿದ ಕ್ಷಣಕ್ಕೆ ಅಲ್ಲೊಂದು ಅಚ್ಚರಿಯೇ ಬಿಚ್ಚಿಕೊಳ್ಳುತ್ತದೆ… ಇದೇನು? ಬಹಳ […] Read more»

paris

ಪ್ಯಾರಿಸ್ ಸ್ವರ್ಗವಾಗಿ ಉಳಿದಿಲ್ಲ, ವಲಸಿಗರು ಸೃಷ್ಟಿಸಿರುವ ಆತಂಕಕ್ಕೆ ಕೊನೆಯಿಲ್ಲ!

ತಿರುಗಾಟ- ಹುಡುಕಾಟ ಪ್ರವಾಸ ಪ್ರಸಂಗಗಳು- 1 ಸ್ಥಳ ಯಾವುದೇ ಇರಲಿ , ಪ್ರವಾಸ  ಹೊರಡುವುದೆಂದರೆ ಒಂಥರಾ ಖುಷಿ. ಅದಕ್ಕೆ ಕಾರಣ ಪ್ರತಿ ಟ್ರಿಪ್ ಒಂದು ಹೊಸ ಅನುಭವ ಕಟ್ಟಿ ಕೊಡುತ್ತೆ. […] Read more»

X

Enjoying what you are reading?

Do you Want to Subscribe Us?