Image Gallery

chitra-santhe-min

ಚಿತ್ರಸಂತೆ ತಪ್ಪಿಸಿಕೊಂಡ್ರಾ? ಪರವಾಗಿಲ್ಲ ಇಲ್ಲಿ ನೋಡಿ…

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನ ಚಿತ್ರಕಲಾ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಲಾದ ಚಿತ್ರಸಂತೆ ಕಾರ್ಯಕ್ರಮ ವರ್ಣರಂಜಿತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಕಲಾವಿದರ ಕುಂಚದಲ್ಲಿ ಅರಳಿದ ಚಿತ್ರಗಳು ನೋಡುಗರ […] Read more»

kashmir-first

ಕಲ್ಲು ತೂರಿಕೊಂಡಿದ್ದ ಕಾಶ್ಮೀರದ ಬೀದಿಗಳಲ್ಲೀಗ ಹಿಮಸ್ಪರ್ಶದ ಸ್ತಬ್ಧತೆ

  ಡಿಜಿಟಲ್ ಕನ್ನಡ ಟೀಮ್: ಕೆಲ ತಿಂಗಳಿಂದ ಹಿಂಸಾಗ್ರಸ್ತವಾಗಿ ಹೊತ್ತಿ ಉರಿಯುತ್ತಿರುವ ಸುದ್ದಿಯಿಂದಲೇ ಅಗ್ನಿಮುಖ ತೋರಿಕೊಂಡಿದ್ದ ಕಾಶ್ಮೀರದಲ್ಲಿ ಈ ಚಳಿಗಾಲದಲ್ಲಿ ಎಲ್ಲವೂ ಶಾಂತ… ಮೊದಲಿಗೆ ನೋಟು ಅಮಾನ್ಯ ನೀತಿಯು ಅಲ್ಲಿನ […] Read more»

jaya5

ಜಯಲಲಿತಾ ಬದುಕನ್ನು ಬಿಂಬಿಸುವ ಏಳು ಚಿತ್ರಗಳು

ಡಿಜಿಟಲ್ ಕನ್ನಡ ಟೀಮ್: ಜಯಲಲಿತಾ ಅವರ ಪಾರ್ಥಿವ ಶರೀರ ದರ್ಶನಕ್ಕೆ ಚೆನ್ನೈಗೆ ಮಾನವ ಸಾಗರವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸಹ ದೆಹಲಿಯಿಂದ ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. […] Read more»

ASTE Center

ಭಾರತೀಯ ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟ ನಡೆಸುವ ಬೆಂಗಳೂರಿನ ಎಎಸ್ ಟಿಇ ಸಂಸ್ಥೆ, 84ರ ಸಂಭ್ರಮದಲ್ಲಿರುವಾಗ ನಾವು ತಿಳಿದಿರಬೇಕಾದ ವಿಶೇಷತೆ

ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟ ನಡೆಸುವ ಹಾಗೂ ಪರೀಕ್ಷಾರ್ಥ ಹಾರಾಟದಲ್ಲಿ ಭಾಗವಹಿಸುವ ಸಿಬ್ಬಂದಿಗಳಿಗೆ ತರಬೇತಿ ನೀಡುವ ಎಎಸ್ ಟಿಇ ಕೇಂದ್ರ… ಡಿಜಿಟಲ್ ಕನ್ನಡ ಟೀಮ್: ಸದ್ಯ ದೇಶದಾದ್ಯಂತ ನಮ್ಮ ಸೇನಾ […] Read more»

Artist giving final touches to Goddess Durga Idols at Cox Town in Bengaluru on Friday.

ಚಿತ್ರಗಳಲ್ಲಿ ದುರ್ಗೆ: ನವರಾತ್ರಿಯ ಸಂದರ್ಭದಲ್ಲಿ ಶಕ್ತಿದೇವತೆಯ ಕಣ್ತುಂಬಿಸಿಕೊಳ್ಳುತ್ತಾ…

ವಿಶ್ವಪ್ರಸಿದ್ಧ ಮೈಸೂರು ದಸರಾದ ಚಿತ್ರಣಗಳನ್ನು, ಚಾಮುಂಡೇಶ್ವರಿ ವೈಭವವನ್ನು ನೀವೇ ನೋಡೋ ನೋಡುತ್ತೀರಿ. ಇಲ್ಲಿರುವವು ಬೆಂಗಳೂರಿನ ಕಾಕ್ಸ್ ಟೌನಿನಲ್ಲಿ ದುರ್ಗೆಯ ವಿಗ್ರಹಗಳು ತಯಾರಾಗುತ್ತಿರುವ ದೃಶ್ಯ.  ಭಾರತ ಶತ್ರುಸಂಹಾರಕ್ಕೆ ಮೈಕೊಡವಿ ನಿಂತಂತಿರುವ ಗಳಿಗೆಯಲ್ಲಿ […] Read more»

Various Kannada Activist take party rally from Town Hall to Freedom Park during the Karnataka Bund against Cauvery Water Verdict in  Bengaluru on Friday.

ಕಾವೇರಿಗಾಗಿ ಬೆಂಗಳೂರು ಸ್ಥಬ್ಧ, ಪ್ರತಿಭಟನೆಯ ಪರಿಸ್ಥಿತಿ ಹೇಳುವ ಚಿತ್ರಪಟಗಳು

ಡಿಜಿಟಲ್ ಕನ್ನಡ ಟೀಮ್: ಬೀದಿಗಿಳಿಯದ ಬಸ್, ಆಟೋ, ಟ್ಯಾಕ್ಸಿ… ಸಂಪೂರ್ಣವಾಗಿ ಬಾಗಿಲು ಮುಚ್ಚಿರುವ ಅಂಗಡಿ ಮುಂಗಟ್ಟುಗಳು… ಇದು ಕಾವೇರಿ ನೀರಿಗಾಗಿ ಪ್ರತಿಭಟಿಸಿ ಕರೆಯಲಾಗಿದ್ದ ರಾಜ್ಯ ಬಂದ್ ಗೆ ಬೆಂಗಳೂರಿನಲ್ಲಿ ಸಿಕ್ಕ […] Read more»

Members of ABVP stage protest against Amnesty International at Indiranagar in Bengaluru on Friday.

ದೇಶವಿರೋಧಿ ಘೋಷಣೆ ಕೂಗಿದವರೊಬ್ಬರ ಬಂಧನವೂ ಇಲ್ಲ, ಆಮ್ನೆಸ್ಟಿ ವಿರುದ್ಧ ಪ್ರತಿಭಟಿಸಿದ ಎಬಿವಿಪಿಗೆ ಸಿಕ್ಕಿದ್ದು ಲಾಠಿಏಟು

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ ಪ್ರಕರಣದ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಇಂದೂ ಸಹ ಪ್ರತಿಭಟನೆ ಮುಂದುವರಿಸಿ  ಇಂದಿರಾನಗರದ […] Read more»

bus strike3

ಮುಂದುವರಿಯಲಿದೆ ಸಾರಿಗೆ ನೌಕರರ ಮುಷ್ಕರ, ಇಲ್ಲಿದೆ ಇಂದೇನಾಯ್ತೆಂಬುದರ ಚಿತ್ರ

  ಡಿಜಿಟಲ್ ಕನ್ನಡ ಟೀಮ್: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ರಸ್ತೆ ಸಾರಿಗೆ ನೌಕರರು ರಾಜ್ಯಾದ್ಯಂತ ಆರಂಭಿಸಿರುವ ಮುಷ್ಕರ ಮೊದಲ ದಿನ ಯಶಸ್ವಿಯಾಗಿದ್ದು, ಜೋರಾಗಿ ಬಿಸಿ […] Read more»

Kanteerava Stadium-Batch1

ಬಿಪಾಶಾ ಜತೆ ಕರ್ನಾಟಕದ ಯೋಗ ಹೇಗಿತ್ತು, ಇಲ್ಲೊಂದಿಷ್ಟು ಫೋಟೋಗಳು…

  ಡಿಜಿಟಲ್ ಕನ್ನಡ ಟೀಮ್: ಅಂತಾರಾಷ್ಟ್ರೀಯ ಯೋಗ ದಿನದ ಮೆರುಗು ಕರ್ನಾಟಕದ ಮಟ್ಟಿಗೆ ಪ್ರಮುಖವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭರ್ಜರಿ ಆಚರಣೆ ಕಂಡಿತು. ವಚನಾನಂದ ಸ್ವಾಮೀಜಿ ಮತ್ತು ಬಿಪಾಶಾ ಬಸು […] Read more»

htt40

ರಕ್ಷಣಾ ವಿಮಾನ ವಿಭಾಗದಲ್ಲಿ ಸ್ವದೇಶಿ ಅಧ್ಯಾಯದ ಮುನ್ನುಡಿ, ಎಚ್ಎಎಲ್ ನಲ್ಲಿ ಎಚ್ ಟಿಟಿ-40 ತರಬೇತಿ ಜೆಟ್ ಪ್ರಾಯೋಗಿಕ ಹಾರಾಟ

  ಡಿಜಿಟಲ್ ಕನ್ನಡ ಟೀಮ್: ಹಿಂದೂಸ್ಥಾನ್ ಟರ್ಬೊ ಟ್ರೈನರ್-40 (ಎಚ್ ಟಿಟಿ-40) ಜೆಟ್ ಶುಕ್ರವಾರ ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್ (ಎಚ್ಎಎಲ್) ಆವರಣದಲ್ಲಿ ಶುಕ್ರವಾರ ಪರೀಕ್ಷಾರ್ಥ ಹಾರಾಟ ನಡೆಸಿದೆ. ಈ […] Read more»

cinema1

ಯಾವೆಲ್ಲ ಚಿತ್ರಗಳು ಈ ವಾರ ತೆರೆಗೆ?, ಇಲ್ಲಿದೆ ಕಣ್ತುಂಬಿಸಿಕೊಳ್ಳಬಹುದಾದ ಚಿತ್ರಪಟ

ನೀರ್ ದೋಸೆ   ಯೂಟರ್ನ್ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಅವರ ನಿರ್ದೇಶನದ ಎರಡನೇ ಚಿತ್ರ ಯೂ ಟರ್ನ್ ಶುಕ್ರವಾರ ತೆರೆಗೆ ಬರಲು ಸಿದ್ಧವಾಗಿದೆ. ಕ್ರೌಡ್ ಫಂಡಿಂಗ್ ಮೂಲಕ ಲೂಸಿಯಾ […] Read more»

film-punit

ಚಕ್ರವ್ಯೂಹದ ಶುಕ್ರವಾರ, ನೀವು ಕಣ್ತುಂಬಿಸಿಕೊಳ್ಳಬಹುದಾದ ಚಿತ್ರಪಟ

ಸನ್‍ಶೈನ್ ಕ್ರಿಯೇಷನ್ಸ್ ಲಾಂಛನದಲ್ಲಿ ಎನ್.ಕೆ.ಲೋಹಿತ್ ಅವರು ನಿರ್ಮಿಸಿರುವ `ಚಕ್ರವ್ಯೂಹ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಮ್.ಸರವಣನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಷಣ್ಮುಗ ಸುಂದರಂ ಅವರ ಛಾಯಾಗ್ರಹಣವಿದೆ. […] Read more»

summer4

ಬೆಂಗಳೂರಿನ ಬೇಸಿಗೆ ಅರಳಿಸುತ್ತಿರುವ ಅರ್ಥ ಪ್ರಪಂಚ

ಡಿಜಿಟಲ್ ಕನ್ನಡ ವಿಶೇಷ ಸೆಕೆ ತಡಿಲಿಕ್ಕಾಗಲ್ಲ…ಅದ್ರಲ್ಲೂ ಬೆಂಗಳೂರಿನ ಮಧ್ಯಾಹ್ನದ ಬಿಸಿಲಲ್ಲಿ ಟ್ರಾಫಿಕ್ ನಲ್ಲಿ ಸಿಕ್ ಹಾಕಿಕೊಂಡ್ರೆ ಮುಗಿದೇಹೋಯ್ತು… ನಮ್ಮ ಇಂಥ ಎಲ್ಲ ನರಳಿಕೆಗಳ ನಡುವೆ ಬೀದಿ ಪಕ್ಕದಲ್ಲಿ ಒಂದಿಷ್ಟು ವಹಿವಾಟುಗಳು […] Read more»

ಇಂದು ವಿಶ್ವ ಜಲದಿನ, ಅಶುದ್ಧ ನೀರು ಕುಡಿದು ಸಾಯ್ತಾರೆ ವರ್ಷಕ್ಕೆ 8.40 ಲಕ್ಷ ಜನ!

ಡಿಜಿಟಲ್ ಕನ್ನಡ ಟೀಮ್ ಇಂದು ವಿಶ್ವ ಜಲದಿನ. ಎಲ್ಲೆಲ್ಲೂ ನೀರಿನ ಮಹತ್ವ, ಅದರ ಉಳಿಕೆ ಬಗ್ಗೆ ಚರ್ಚೆ. ಆದರೆ, ಚರ್ಚೆಯ ಪರಿಣಾಮ ಮತ್ತು ಸಮಸ್ಯೆ ಬಗೆಹರಿಸಲು ಕೈಗೊಳ್ಳುವ ಕ್ರಮ ಮಾತ್ರ […] Read more»

Members of Artists and Art Loving Fraternity of Karnataka against MoU signed between the Karnataka Govt and MAP-A divistion of Tasveer foundation to adopt Venkatappa Art Gallery held in front of Town Hall in Bengaluru on Sunday.

ಫೋಟೋಗಳಲ್ಲಿದೆ ಭಾನುವಾರ ಸುದ್ದಿಗಳ ಬಿಂಬ

  ವೆಂಕಟಪ್ಪ ಆರ್ಟ್ ಗ್ಯಾಲರಿ ಖಾಸಗಿಯವರಿಗೆ ನೀಡಲು ತೀವ್ರ ವಿರೋಧ ರಾಜ್ಯದಲ್ಲಿರುವ ಏಕೈಕ ಸರ್ಕಾರಿ ಆರ್ಟ್ ಗ್ಯಾಲರಿಯಾಗಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ತಸ್ವೀರ್ ಫೌಂಡೇಷನ್ ಗೆ ದತ್ತು ನೀಡುವ ಒಪ್ಪಂದಕ್ಕೆ […] Read more»

M G

ನಾನ್ ಬೆಂಗ್ಳೂರಿನ ಎಂಜಿ ರಸ್ತೆ ಮಾತಾಡ್ತಿದೀನಿ… ಈ ಭಾನುವಾರ ನಂಗೆ ಭಾರಿ ಸ್ಪೆಷಲ್ ಆಗಿತ್ರೀ!

ಡಿಜಿಟಲ್ ಕನ್ನಡ ಟೀಮ್ ಬೆಂಗಳೂರಿನ ಬ್ಯೂಸಿ ರೋಡು ನಾನು. ಏನೆಲ್ಲ ವಹಿವಾಟು, ಎಂಥದೆಲ್ಲ ಪ್ರತಿಷ್ಠೆಗಳನ್ನು ಎದೆ ಮೇಲಿಟ್ಟುಕೊಂಡು ಪ್ರಕಾಶಿಸುತ್ತಿರುವವ ನಾನು. ದಿನಂಪ್ರತಿ ಲೆಕ್ಕವಿಡಲಾಗದಷ್ಟು ವಾಹನಗಳು ನನ್ನ ಮೇಲೆ ಸರಭರ ಸರಿದಾಡುತ್ತಿರುತ್ತವೆ. […] Read more»

siachin2

ಸಿಯಾಚಿನ್ ಪವಾಡ ದಿನ, ವಿಡಿಯೋ- ಫೋಟೋಗಳಲ್ಲಿ ವಿವರ ತಪ್ಪದೇ ನೋಡೋಣ

ಅಪ್ ಡೇಟ್ ಮಾಹಿತಿ – ಈ ಲೇಖನದ ಜತೆಗಿರುವ ವಿಡಿಯೋ ಹನುಮಂತಪ್ಪ ರಕ್ಷಣೆಗೆ ಸಂಬಂಧಿಸಿದ್ದಲ್ಲ, ಬೇರೆ ಸಂದರ್ಭದಲ್ಲಿ ಹಿಮಪಾತವಾದಾಗ ಚಿತ್ರೀಕರಿಸಿದ್ದು ಅಂತ ಭಾರತೀಯ ಸೇನೆಯ ಟ್ವಿಟರ್ ಖಾತೆ ಸಾರಿದೆ. ಹೀಗಾಗಿ, […] Read more»

republic1

ನಾಡಿದ್ದು ಗಣರಾಜ್ಯೋತ್ಸವ, ಆದ್ರೆ ನಾವು ನಿನ್ನೆಗಳಿಗೆ ಹೋಗಿ ಫೋಟೋಗಳಲ್ಲಿರುವ ಇತಿಹಾಸದ ಪಥಸಂಚಲನ ನೋಡೋಣ ಬನ್ನಿ…

    ಡಿಜಿಟಲ್ ಕನ್ನಡ ಟೀಮ್  ಮಂಗಳವಾರದ ಗಣರಾಜ್ಯೋತ್ಸವ ಯಾವ ಅಡೆತಡೆ ಇಲ್ಲದೇ ಸಾಗುವುದಕ್ಕೆ ಭದ್ರತೆಯ ದೃಷ್ಟಿಯಿಂದ ಸರ್ಕಾರ ಸಾಕಷ್ಟು ಶ್ರಮ ತೆಗೆದುಕೊಂಡಿದೆ. ರಾಷ್ಟ್ರೀಯ ತನಿಖಾ ದಳ ದೇಶದೆಲ್ಲೆಡೆ ಶಂಕಿತ […] Read more»

vishwesha theertha

ಸಂಭ್ರಮದ ಪರ್ಯಾಯೋತ್ಸವ, ಫೋಟೋಗಳು ಸಾರುತ್ತಿರುವ ಜನಪ್ರೀತಿ

ಫೋಟೊಗಳು: ರೋಹಿತ್ ಚಕ್ರತೀರ್ಥ   ಉಡುಪಿಯಲ್ಲಿ 248ನೇ ಪರ್ಯಾಯೋತ್ಸವ. ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂ ಅವರು ದಾಖಲೆಯ ಐದನೇ ಬಾರಿಗೆ ಪರ್ಯಾಯ ವಹಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ. ಅದಕ್ಕಾಗಿಯೇ ಸಮಾಜದ ಶ್ರದ್ಧಾ […] Read more»

helmet1

ಹಿಂಬದಿ ಸವಾರರಿಗೂ ಹೆಲ್ಮೆಟ್, ಬೆಂಗಳೂರಲ್ಲಿ ಕಂಡ ಮೊದಲ ದಿನದ ಚಿತ್ರಣವನ್ನು ಈ ಫೋಟೊಗಳೇ ಕೊಡ್ತಿವೆ ನೋಡಿ..

  ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವೆಂಬ ಆದೇಶ ಪಾಲನೆಯ ಮೊದಲ ದಿನವಾಗಿತ್ತು ಮಂಗಳವಾರ. ಬೆಂಗಳೂರಲ್ಲಿ ಈ ಕಾಯಿದೆ ಪಾಲನೆಗೆ ಜನ ಆಸಕ್ತಿಯನ್ನೇ ತೋರಲಿಲ್ಲ ಎಂಬಂಥ ವಾತಾವರಣವೇನೂ ಇಲ್ಲ. ಆದರೆ, ದೊಡ್ಡ […] Read more»

MOH_Jan-03-2016-Chitra Santhe 59

ಬೆಂಗಳೂರಿನ ಚಿತ್ರಸಂತೆ ಮಿಸ್ ಮಾಡಿಕೊಂಡವರೆಲ್ಲ ಇಲ್ಲಿ ಕ್ಲಿಕ್ಕಿಸಿದರೆ ಸಾಕು!

  ಬೆಂಗಳೂರಿನ ಕುಮಾರಕೃಪ ರಸ್ತೆಗೆ ವರ್ಷಕ್ಕೊಮ್ಮೆ ಸಿಂಗಾರಗೊಳ್ಳುವ ಯೋಗ ಬರುತ್ತದೆ. ಬಣ್ಣ- ಬಣ್ಣಗಳಲ್ಲಿ ಸಿಂಗರಿಸಿಕೊಂಡಿರುವ ಬೀದಿಗೆ ಕಲಾಸಕ್ತರೆಲ್ಲ ಬರುತ್ತಾರೆ. ಕಣ್ಣು ತುಂಬಿಸಿಕೊಳ್ಳಲು ಬರುವವರು ಹಲವರು, ಆ ಬಣ್ಣದ ಲೋಕದ ಚೂರೊಂದು […] Read more»

Image Gallery

X

Enjoying what you are reading?

Do you Want to Subscribe Us?