Sunday, September 26, 2021
Home Tags 2019Election

Tag: 2019Election

ಕರಾವಳಿಯಲ್ಲಿ ಕಮಲಪಡೆ ಕಂಗಾಲು!

ಡಿಜಿಟಲ್ ಕನ್ನಡ ಟೀಮ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕರಾವಳಿ ಕರ್ನಾಟಕದಲ್ಲಿ ಜಯಭೇರಿ ಬಾರಿಸಿತ್ತು. ಆದ್ರೀಗ ಎದುರಾಗಿರುವ ಲೊಕಸಭಾ ಚುನಾವಣೆ ಕಮಲಪಡೆಯನ್ನು ಕಂಗೆಡುವಂತೆ ಮಾಡಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎನ್ನುತ್ತಿರುವ ಜನರೇ...

ಜೆಡಿಎಸ್ ಗೆ ಬೈ, ಬಿಎಸ್ಪಿಗೆ ಜೈ ಎಂದ ಡ್ಯಾನಿಶ್ ಅಲಿ! ಇದರ ಹಿಂದಿನ ಲೆಕ್ಕಾಚಾರ...

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್​ ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ 20 ವರ್ಷಗಳಿಂದ ದೇವೇಗೌಡರ ಆಪ್ತರಾಗಿದ್ದ ಡ್ಯಾನಿಶ್​ ಅಲಿ ದಿಢೀರ್ ಬೆಳೆವಣಿಗೆಯಲ್ಲಿ ಪಕ್ಷ ತೊರೆದು ಬಿಎಸ್ಪಿಗೆ ಸೇರ್ಪಡೆಯಾಗಿದ್ದಾರೆ ಎಂದು ವರದಿಗಳು ಬಂದಿವೆ. ಅಲಿ ಅವರನ್ನು ಶನಿವಾರ...

ಉಗ್ರ ಮಸೂದ್ ನನ್ನು ಪಾಕಿಸ್ತಾನಕ್ಕೆ ಬಿಟ್ಟು ಬಂದಿದ್ಯಾರು? ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಉಗ್ರರ ಮೇಲಿನ ದಾಳಿಯನ್ನು ಕಾಂಗ್ರೆಸ್ ವಿರುದ್ಧದ ಟೀಕೆಗೆ ಬಳಸಿಕೊಳ್ಳುತ್ತಿದ್ದ ಬಿಜೆಪಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಹಾವೇರಿಯಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಭಾಗವಹಿಸಿದ ರಾಹುಲ್​ ಗಾಂಧಿ, ಭಯೋತ್ಪಾದನೆ...

ಭಾರತ- ಪಾಕ್ ಬಿಕ್ಕಟ್ಟು: ಲೋಕಸಭಾ ಚುನಾವಣೆ ಮೇಲೆ ಬೀಳುತ್ತಾ ಎಫೆಕ್ಟ್?

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಭಯೋತ್ಪಾದಕರ ಶಿಬಿರಗಳ ಮೇಲೆ ವೈಮಾನಿಕ ದಾಳಿ, ಅದಕ್ಕೆ ಪ್ರತಿಯಾಗಿ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನದ ಪ್ರಯತ್ನ... ಈ ಎಲ್ಲ ಬೆಳವಣಿಗೆಗಳು ಸದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ...

ಸುಮಲತಾ ಅಂಬರೀಶ್​ ಪಕ್ಷೇತರರಾಗಿ ಸ್ಪರ್ಧೆ..?

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಘೋಷಣೆಗೂ ಮುನ್ನವೇ ಮಂಡ್ಯ ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರ ಸ್ವಾಮಿ ಅವರನ್ನು ಕಣಕ್ಕೆ ಇಳಿಸಬೇಕು ಎಂದು...

ರಾಜ್ಯದಲ್ಲಿ ದೋಸ್ತಿಗಳ ನಡುವೆ ಟಿಕೆಟ್ ಫೈಟ್..!?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದೇ ಲೋಕಸಭಾ‌ ಚುನಾವಣೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು. ಒಂದು ವೇಳೆ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಅಧಿಕಾರಕ್ಕೆ ಬಂದರೆ ಈಗಿನ ಸ್ಥಾನಗಳನ್ನೂ...

ಉದ್ಯೋಗ ಸೃಷ್ಟಿ: ನಾಲ್ಕೂವರೆ ವರ್ಷದಲ್ಲಿ ಮೋದಿ ಸಾಧನೆ ಏನು?

ಡಿಜಿಟಲ್ ಕನ್ನಡ ಟೀಮ್: 2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಜಯಭೇರಿ ಬಾರಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ 2014ರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳಲ್ಲಿ ಎಷ್ಟು ಭರವಸೆಗಳು ಈಡೇರಿವೆ ಎಂಬ ಪ್ರಶ್ನೆ ಮೂಡುವುದು ಸಹಜ....

ದೇವೇಗೌಡರ ಕಾಲಿಗೆ ಪೆಟ್ಟು.. ಟಿಕೆಟ್ ಹಂಚಿಕೆ ಲೇಟು..!?

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಲೋಕಸಭಾ ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಡುವೆ ಹಗ್ಗಾಜಗ್ಗಾಟ ನಡೆಯುತ್ತಿದೆ. ಜೆಡಿಎಸ್ ಜೊತೆ ಸೀಟು ಹಂಚಿಕೆ ಬಗ್ಗೆ ಫೆಬ್ರವರಿ 6 ರಂದು ಸಭೆ ನಡೆಸಿ ಅಂತಿಮ ತೀರ್ಮಾನ...

ಪ್ರಧಾನಿ ಮೋದಿ ಟೀಂ ಕಂಗಾಲಾಗಿಸಿದ ಗುಪ್ತಚರ ವರದಿ..!

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಗೆ ರಣತಂತ್ರ ರೂಪಿಸುವಲ್ಲಿ ನಿರತವಾಗಿದ್ದು, ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟಿದೆ. ಚುನಾವಣಾ ಘೋಷಣೆಗೂ...

ಕಾಂಗ್ರೆಸ್ ಗೆ ಹೊಸ ಹುಮ್ಮಸ್ಸು ತಂದ ಪ್ರಿಯಾಂಕಾ! ಇದು ರಾಹುಲ್ ವೈಫಲ್ಯ ಅಂತಿದೆ ಬಿಜೆಪಿ

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಎಲ್ಲ ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿವೆ. ಒಂದೆಡೆ ಬಿಜೆಪಿಯನ್ನು ಎದುರಿಸುವ ಸವಾಲು ಮತ್ತೊಂದೆಡೆ ಪ್ರಾದೇಶಿಕ ಪಕ್ಷಗಳು ತಮ್ಮನ್ನು ಬಿಟ್ಟು ಮೈತ್ರಿ ಮಾಡಿಕೊಳ್ಳುವ ಕಸರತ್ತು ಮಾಡುತ್ತಿರುವುದು ಕಾಂಗ್ರೆಸ್...

ನೀವು ಹಾಕಿದವರಿಗೇ ವೋಟು ಹೋಗುತ್ತಾ…?!

ಡಿಜಿಟಲ್ ಕನ್ನಡ ಟೀಮ್: ಭಾರತದಲ್ಲಿ ಕಳೆದೊಂದು ದಶಕದ ಹಿಂದೆ ಮತಪತ್ರದಲ್ಲಿ ಮತಚಲಾವಣೆ ಮಾಡಲಾಗ್ತಿತ್ತು. ಕಾಲಕ್ರಮೇಣ ಚುನಾವಣೆಯಲ್ಲಿ ಮತಪತ್ರದ ಬದಲು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ( ಇವಿಎಂ) ಬಳಸುವ ಪದ್ಧತಿ ಜಾರಿಯಲ್ಲಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ...

ರಾಮ ಮಂದಿರ ನಿರ್ಮಿಸಲು ಮುಂದಾದರೆ ನಮ್ಮ ಬೆಂಬಲ ಕಾಂಗ್ರೆಸ್ ಗೆ! ವಿಎಚ್ ಪಿ ಈ...

ಡಿಜಿಟಲ್ ಕನ್ನಡ ಟೀಮ್: 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದ್ದ ರಾಮ ಮಂದಿರ ವಿಚಾರ ಈ ಬಾರಿಯ ಚುನಾವಣೆಯಲ್ಲಿ ಮಗ್ಗಲಿನ ಮುಳ್ಳಾಗಿ ಪರಿಣಮಿಸುತ್ತದೆ. ಈ ವಿಚಾರವಾಗಿ ಬಿಜೆಪಿಯ ಮಿತ್ರ ಪಕ್ಷಗಳು ಹಾಗೂ ಹಿಂದೂ...

ಐಟಿ ರೇಡ್​, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಬೀಳುತ್ತಾ..?

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಯಾಂಡಲ್​ವುಡ್​ ನಟರು, ನಿರ್ಮಾಪಕರ ಮನೆ ಮೇಲೆ ದಾಳಿ ಮಾಡಿದ್ದು, ಮೂರನೇ ದಿನವೂ ವಿಚಾರಣೆ ಮುಂದುವರಿಸಿದ್ದಾರೆ. ನಟ ಯಶ್​, ನಿರ್ಮಾಪಕ...

ಲೋಕಸಭಾ ಚುನಾವಣೆಗೆ ಬಿಜೆಪಿ ಸಿನಿಮಾ ಅಸ್ತ್ರ?

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದೆ. ಚುನಾವಣೆ ಹತ್ತಿರ ಆಗ್ತಿದ್ದ ಹಾಗೆ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ - ಕಾಂಗ್ರೆಸ್ ನಡುವೆ ಮಾತಿನ ಕಾಳಗವೇ ನಡೆಯುತ್ತಿದೆ. ಮಾತಿನ...

ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಾವೇಶಕ್ಕೆ ರಾಜ್ಯದ 600 ಕಾರ್ಯಕರ್ತೆಯರು

ಡಿಜಿಟಲ್ ಕನ್ನಡ ಟೀಮ್: ಇದೇ ತಿಂಗಳು 21ರಿಂದ 23ರವರೆಗೂ ಗುಜರಾತಿನ ಅಹ್ಮದಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಸಮಾವೇಶ ನಡೆಯಲಿದ್ದು ರಾಜ್ಯ ಬಿಜೆಪಿ ಮಹಿಳಾ ಘಟಕದಿಂದ ಸುಮಾರು 600 ಸದಸ್ಯೆಯರು ಭಾಗವಹಿಸಲಿದ್ದಾರೆ. ಈ ಕುರಿತು...

ವಾಜಪೇಯಿ ವಿರುದ್ಧ ಶವ ಪೆಟ್ಟಿಗೆ ಬಾಣ ಬಿಟ್ಟು ಗೆದ್ದ ಕಾಂಗ್ರೆಸ್, ಮೋದಿ ವಿರುದ್ಧ ರಾ’ಫೇಲ್’...

ಡಿಜಿಟಲ್ ಕನ್ನಡ ಟೀಮ್ ರಾಫೆಲ್ ಯುದ್ಧ ವಿಮಾನ ಖರೀದಿ ಹಗರಣ ಆರೋಪ ಮಾಡಿದ್ದ ಕಾಂಗ್ರೆಸ್ ಗೆ ಈಗ ಸುಪ್ರೀಂ ಕೋರ್ಟ್ ತೀರ್ಪು ತೀವ್ರ ಹಿನ್ನಡೆಯಾಗುವಂತೆ ಮಾಡಿದೆ. ಅದರೊಂದಿಗೆ 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ...

ಲೋಕಸಭೆಗೆ ಬಿಜೆಪಿ ಶಕ್ತಿ ಕುಂದಿ ಹೋಯ್ತಾ?

ಡಿಜಿಟಲ್ ಕನ್ನಡ ಟೀಮ್: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್​ ಪಾಲಿಗೆ ಹಿರಿಹಿರಿ ಹಿಗ್ಗುವಂತೆ ಮಾಡಿದ್ರೆ, ಕಮಲ ಪಾಳಯ ಕೈ ಹಿಸುಕಿಕೊಳ್ಳುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಐಕಾನ್​ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು...

ಲೋಕಸಭಾ ಚುನಾವಣೆ: ಕಾಂಗ್ರೆಸ್ ರಾಫೆಲ್ ಅಸ್ತೃಕ್ಕೆ ಪ್ರತಿಯಾಗಿ ಮೋದಿ ಬ್ರಹ್ಮಾಸ್ತ್ರ!

ಡಿಜಿಟಲ್ ಕನ್ನಡ ಟೀಮ್: 2019ರ ಲೋಕಸಭಾ ಚುನಾವಣೆ ಕಾವು ನಿಧಾನವಾಗಿ ಹೆಚ್ಚುತ್ತಿದೆ. ಕಾಂಗ್ರೆಸ್​ ಮಹಾಘಟಬಂಧನ ಸೂತ್ರ ಹಿಡಿದು ನಿಂತಿದ್ರೆ, ಬಿಜೆಪಿ ತನ್ನ ಮಿತ್ರ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಿರತವಾಗಿದೆ. ಈ ಮಧ್ಯೆ ಕೇಂದ್ರದ ವಿರುದ್ಧ ಸಮರ...

ಲೋಕಸಭೆ ಚುನಾವಣೆ ಮುಗಿಯುವವರೆಗೂ ರಾಜ್ಯ ಸಂಪುಟ ವಿಸ್ತರಣೆ ಡೌಟ್!

ಡಿಜಿಟಲ್ ಕನ್ನಡ ಟೀಮ್: ಯಾರೂ ಏನೇ ಹೇಳಲಿ, ಮುಂದಿನ ಲೋಕಸಭೆ ಚುನಾವಣೆ ಮುಗಿಯುವವರೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುವುದು ಅನುಮಾನ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಉಭಯ ಪಕ್ಷಗಳ ಆಕಾಂಕ್ಷಿಗಳ ಮೂಗಿಗೆ...

2019ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಸುಷ್ಮಾ ಸ್ವರಾಜ್!

ಡಿಜಿಟಲ್ ಕನ್ನಡ ಟೀಮ್: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಘೋಷಿಸಿದ್ದಾರೆ. ಸೋಮವಾರ ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ ಸುಷ್ಮಾ ಅವರು,...

ಲೋಕಸಭೆ ಚುನಾವಣೆಗೆ ಅಮಿತ್ ಶಾ ನೇತೃತ್ವ! ಬಿಜೆಪಿಯದ್ದು’ಅಜೇಯ’ ಮಂತ್ರ!

ಡಿಜಿಟಲ್ ಕನ್ನಡ ಟೀಮ್: 2019ರ ಲೋಕಸಭೆ ಚುನಾವಣೆಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಎದುರಿಸಲು ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜತೆಗೆ ಲೋಕಸಭಾ ಚುನಾವಣೆಗಾಗಿ 'ಅಜೇಯ ಬಿಜೆಪಿ' ಎಂಬ ಘೋಷವಾಕ್ಯವನ್ನು ಬಳಸಲು ನಿರ್ಧರಿಸಲಾಗಿದೆ. ಶನಿವಾರ...

ಲೋಕಸಭೆ ಸಮರಕ್ಕೆ ಕೈ ಪಡೆ ಸಿದ್ಧ! ಪ್ರಚಾರ ಸಮಿತಿಯಲ್ಲಿ ಸ್ಥಾನ ಪಡೆದ ರಮ್ಯಾ!

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆ ಸಮರ ಎದುರಿಸಲು ಕಾಂಗ್ರೆಸ್ ಮೂರು ಸಮಿತಿಗಳ ಪಡೆ ಕಟ್ಟಿದೆ. ಕೋರ್ ಕಮಿಟಿ, ಪ್ರಣಾಳಿಕೆ ಸಮಿತಿ ಹಾಗೂ ಪ್ರಚಾರ ಸಮಿತಿಯನ್ನು ರಚಿಸಿದ್ದು, ಇವುಗಳ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆಯಲ್ಲಿ...

2019ರ ಚುನಾವಣೆಯಲ್ಲಿ ಇನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ: ಮೋದಿ ವಿಶ್ವಾಸ

ಡಿಜಿಟಲ್ ಕನ್ನಡ ಟೀಮ್: 'ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತಷ್ಟು ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ...' ಇದು ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ...

ರಾಜಕೀಯಕ್ಕೆ ಬರ್ತಾರಾ ಕೂಲ್ ಕ್ಯಾಪ್ಟನ್ ಧೋನಿ?

ಡಿಜಿಟಲ್ ಕನ್ನಡ ಟೀಮ್: 2019 ಲೋಕಸಭಾ ಚುನಾವಣೆಯಲ್ಲಿ ಆದಷ್ಟು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕು ಅನ್ನೋ ಹಠಕ್ಕೆ ಬಿದ್ದಿರುವ ಬಿಜೆಪಿ ಈಗಾಗಲೇ ಚುನಾವಣಾ ತಯಾರಿ ನಡೆಸಿದೆ. 'ಸಂಪರ್ಕ್ ಫಾರ್ ಸಮರ್ಥನ್' ಅನ್ನೋ ಆಂದೋಲನದ ಮೂಲಕ ದೇಶದ...

ಒಡೆದು ಆಳುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾ ಬಿಜೆಪಿ?

ಡಿಜಿಟಲ್ ಕನ್ನಡ ಟೀಮ್: ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮತ ಗಳಿಕೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವ ದೊಡ್ಡ ನಿರ್ಧಾರಕ್ಕೆ ಮುಂದಾಗಿತ್ತು. ಇಲ್ಲಿ ಬಿಜೆಪಿ ಮತ ಬ್ಯಾಂಕ್ ಒಡೆದು ಲಾಭ...

ಹಳೇ ಮೈಸೂರು ಭಾಗಕ್ಕೆ ಕಮಲ ಹೊಸತಂತ್ರ!

ಡಿಜಿಟಲ್ ಕನ್ನಡ ಟೀಮ್: 2019ಕ್ಕೆ ಎದುರಾಗಲಿರುವ ಸಂಸತ್ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಕಮಲ ಪಾಳಯ ಈಗಾಗಲೇ ಸಿದ್ಧತೆ ಆರಂಭಿಸಿದೆ. ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಜೆಡಿಎಸ್ ಮೈತ್ರಿ...

ಬಿಜೆಪಿಗೆ ಬಲವಾಗುತ್ತಾ ಮೈತ್ರಿ ಬಿರುಕು?

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿವೆ. ರಾಜ್ಯ ಬಿಜೆಪಿ ಕೂಡ ಭರ್ಜರಿ ಯೋಜನೆ ಹಾಕಿಕೊಂಡಿದ್ದು, ಮಿಷನ್ 20 ಪ್ಲಸ್ ಜೊತೆ ಅಖಾಡಕ್ಕೆ ಇಳಿಯುತ್ತಿದೆ. ವಿಧಾನಸಭೆಯ ಚುನಾವಣೆಯಲ್ಲಿ ಮಿಷನ್...

ತವರಿಗೆ ವಾಪಸ್ ಹೋಗ್ತಾರಂತೆ ಮೋದಿ?

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆ ವೇಳೆ ತಮ್ಮ ತವರು ರಾಜ್ಯ ಗುಜರಾತ್ ಬಿಟ್ಟು ಹೊರಕ್ಕೆ ಬಂದಿದ್ರು. ಗುಜರಾತ್‌ನಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರೂ ದೇಶದಲ್ಲಿ ಅಷ್ಟೊಂದು ಪ್ರಭಾವಿ ನಾಯಕನೆಂದು...

ಬಿಜೆಪಿ ಹುತ್ತದಲ್ಲಿ ಕಾಂಗ್ರೆಸ್-ಜೆಡಿಎಸ್ ಹೆಡೆಯಾಡುವುದೇ?

 ಭೂಕಂಪದ ನಂತರ ಒಂದಷ್ಟು ಮರಿಕಂಪನಗಳು ದಾಖಲಾಗುವಂತೆ, ತಿಳಿಗೊಳದಲ್ಲಿ ಕಲ್ಲು ಬಿದ್ದ ಜಾಗದಲ್ಲೆದ್ದ ನೀರ್ಗುಳಿ ಒಂದಷ್ಟು ತೆರೆಗಳನ್ನು ಒಂದರ ಹಿಂದೊಂದರಂತೆ ಅನತಿ ದೂರದವರೆಗೂ ರವಾನಿಸುವಂತೆ ಕರ್ನಾಟಕ ವಿಧಾನಸಭೆ ಚುನಾವಣೆ ನಂತರದ ಕಂಪನಗಳು ಇನ್ನೂ ನಿಂತಿಲ್ಲ....

ಲೋಕಸಭೆ ಅಖಾಡಕ್ಕೆ ಇಳಿದ ಸಿದ್ದರಾಮಯ್ಯ! ಬಿಜೆಪಿ ಸೋಲಿಸಲು ಕರೆ!

ಡಿಜಿಟಲ್ ಕನ್ನಡ ಟೀಮ್: ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ,...

ನಿತೀಶ್- ಅಮಿತ್ ಶಾ ಡಿನ್ನರ್ ಡೇಟ್ ನಲ್ಲಿ ಮೈತ್ರಿ ಪಾಲುದಾರಿಕೆಯ ಮಾತು!

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಜೆಡಿಯು ಮುಖಂಡ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಔತಣ ಕೂಟದಲ್ಲಿ ಭಾಗವಹಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕುರಿತಂತೆ...

ಲೋಕಸಭೆಗೆ ಸಜ್ಜಾಯ್ತು ಮೈತ್ರಿ ಯೋಜನೆ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಹೊಂದಾಣಿಕೆ ಆಗಿತ್ತು. ಅದೇನಂದ್ರೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡು ಹೋಗುವುದು. ಈ ಮೂಲಕ...

ಕರ್ನಾಟಕ ಫಲಿತಾಂಶದ ಬಳಿಕ ಬಿಜೆಪಿ ಅಲರ್ಟ್! ಮೈತ್ರಿ ಪಕ್ಷಗಳ ಮನವೊಲಿಸಲು ಶಾ ಕಸರತ್ತು!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಚುನಾವಣೆ ಮೇಲೆ ಬಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಕಮಲ ನಾಯಕರಿಗೆ ನಿರೀಕ್ಷಿತ ಸ್ಥಾನ ಗಳಿಸೋದು ಕಷ್ಟ ಎನ್ನುವುದು ತಮ್ಮದೇ ಸಮೀಕ್ಷೆಗಳಲ್ಲಿ ಪಕ್ಕಾ ಆಗಿತ್ತು. ಕ್ಷಣ ಮಾತ್ರವೂ ಹಿಂದೆ ಮುಂದೆ ನೋಡದ...

ಅಮೇಥಿಯಲ್ಲಿ ನಿಂತು ರಾಹುಲ್ ವಿರುದ್ಧ ಅಮಿತ್ ಶಾ- ಸ್ಮೃತಿ ಇರಾನಿ ವಾಗ್ದಾಳಿ, 2019ರ ಚುನಾವಣೆಯಲ್ಲಿ...

ಡಿಜಿಟಲ್ ಕನ್ನಡ ಟೀಮ್: ಅತ್ತ ರಾಹುಲ್ ಗಾಂಧಿ ಗುಜರಾತಿನಲ್ಲಿ ಯಾತ್ರೆ ನಡೆಸುತ್ತಾ ಬಿಜೆಪಿ ವಿರುದ್ಧ ದಾಳಿ ನಡೆಸುತ್ತಿದ್ದರೆ, ಇತ್ತ ಬಿಜೆಪಿಯ ಪ್ರಮುಖ ನಾಯಕರುಗಳು ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರ ಉತ್ತರ ಪ್ರದೇಶದ ಅಮೇಥಿಯಲ್ಲಿ...

2019 ಬರುವಷ್ಟರಲ್ಲಿ ಧಮ್ಮು ಕಳಕೊಳ್ಳಲಿದೆ ಡಿಮಾನಿಟೈಸೇಷನ್ ಎಂಬ ಪದ, ಆಗ ಕೇಳಲಾಗುವ ಪ್ರಶ್ನೆ- ಮೋದಿಯವರೇ...

ಪ್ರಧಾನಿ ಮೋದಿಯ ನೋಟು ಅಮಾನ್ಯ ನೀತಿ ಜಾರಿಗೆ ಬಂದು ತಿಂಗಳಾಯಿತು. ತುಸುಮಟ್ಟಿಗೆ ಫಲಿತಾಂಶ ಸಿಕ್ಕಿದೆಯಾದರೂ, ಅಹಹಾ ಅದ್ಭುತ ಎನ್ನುವಂತೇನಿಲ್ಲ. ಹಾಗಂತ ಪ್ರಧಾನಿಯ ಉದ್ದೇಶ ಶುದ್ಧಿಯನ್ನು ಅವರ ಎಂದಿನ ಟೀಕಾಕಾರರನ್ನು ಹೊರತುಪಡಿಸಿದರೆ ಉಳಿದವರ್ಯಾಯೂ ಪ್ರಶ್ನಿಸುತ್ತಿಲ್ಲ....