Sunday, June 13, 2021
Home Tags Aadhaar

Tag: Aadhaar

ಇನ್ಮುಂದೆ ಐಟಿ ರಿಟರ್ನ್ಸ್ ಗೆ ಆಧಾರ್ ಕಡ್ಡಾಯ!

ಡಿಜಿಟಲ್ ಕನ್ನಡ ಟೀಮ್: ಆದಾಯ ತೆರಿಗೆ ಸಲ್ಲಿಕೆ ವೇಳೆ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಆದೇಶ ಹೊರಡಿಸಿದೆ. ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಕಡ್ಡಾಯವಲ್ಲ ಎಂದು ದೆಹಲಿ...

ಆಧಾರ್ ಗೆ ಮಾನ್ಯತೆ ಇದೆ: ಸುಪ್ರೀಂ ತೀರ್ಪು! ಯಾವುದಕ್ಕೆ ಬೇಕು, ಯಾವುದಕ್ಕೆ ಬೇಡ?

ಡಿಜಿಟಲ್ ಕನ್ನಡ ಟೀಮ್: 'ಆಧಾರ ವಿರುದ್ಧದ ದಾಳಿ ಭಾರತೀಯ ಸಂವಿಧಾನಕ್ಕೆ ವಿರೋಧವಾದುದು...' ಎಂದು ಹೇಳುವ ಮೂಲಕ ಆಧಾರ್ ಸಂಖ್ಯೆಗೆ ಇರುವ ಸಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆಧಾರ್ ಕಾರ್ಡ್ ಯೋಜನೆಯಿಂದ ಸಂವಿಧಾನದ ಖಾಸಗಿತನ...

ಪ್ಲಾಸ್ಟಿಕ್ ಆಧಾರ್ ಕಾರ್ಡ್ ನಿಂದ ಮಾಹಿತಿ ಸೋರಿಕೆ ಸಾಧ್ಯತೆ, ಜನರಿಗೆ ಯುಐಡಿಎಐ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ಅಧಿಕೃತವಾಗಿ ಆಧಾರ್ ಕೇಂದ್ರಗಳಲ್ಲಿ ನೀಡುವ ಕಾರ್ಡ್ ಗಳ ಹೊರತಾಗಿ ಖಾಸಗಿ ಅಂಗಡಿಗಳಲ್ಲಿ ಮಾಡಿಕೊಡುವ ಪ್ಲಾಸ್ಟಿಕ್ ಆಧಾರ್ ಸ್ಮಾರ್ಟ್ ಕಾರ್ಡ್ ಅಥವಾ ಲ್ಯಾಮಿನೇಟೆಡ್ ಕಾರ್ಡ್ ಗಳನ್ನು ಬಳಸದಂತೆ ಭಾರತೀಯ ವಿಶೇಷ ಗುರುತಿನ...

ಆಧಾರ್ ವಿರುದ್ಧದ ಹೋರಾಟಕ್ಕೆ ಮೋದಿ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿದ ಮಮತಾ!

ಡಿಜಿಟಲ್ ಕನ್ನಡ ಟೀಮ್: ಆಧಾರ್ ಕಾರ್ಡ್ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಸಮರ ಸಾರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಈ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂದಳು...

ಆಧಾರ್ ನಿಂದ ಬಯಲಾಯ್ತು ಶಿಕ್ಷಕರ ಮೋಸ!

ಸಂಗ್ರಹ ಚಿತ್ರ ಡಿಜಿಟಲ್ ಕನ್ನಡ ಟೀಮ್: ಮಾನವ ಸಂಪನ್ಮೂಲ ಇಲಾಖೆ ಆಧಾರ್ ಸಲ್ಲಿಕೆಯಿಂದ ನಿರ್ಧಾರದಿಂದ ದೇಶದಲ್ಲಿ 80 ಸಾವಿರ ಶಿಕ್ಷಕರ ಮೋಸ ಬಯಲಾಗಿದೆ. ಈಗಾಗಲೇ ಆಧಾರ್ ಕಾರ್ಡ್ ಕಡ್ಡಾಯ ನಿರ್ಧಾರದಿಂದ ಕೇಂದ್ರ ಸರ್ಕಾರ ಅಡುಗೆ ಅನಿಲ ಸಬ್ಸಿಡಿ, ಪಡಿತರ...

ಆಧಾರ್ ಕಡ್ಡಾಯ ಮಧ್ಯಂತರ ಆದೇಶ: ಕೇಂದ್ರದ ವಾದಕ್ಕೆ ಸುಪ್ರೀಂ ಅಸ್ತು , ಮಾ.31 ಅಂತಿಮ...

ಡಿಜಿಟಲ್ ಕನ್ನಡ ಟೀಮ್: ಸರ್ಕಾರಿ ಸೇವೆ, ಯೋಜನೆಗಳನ್ನು ಪಡೆಯಲು ಹಾಗೂ ಮೊಬೈಲ್, ಬ್ಯಾಂಕಿಂಗ್, ಪ್ಯಾನ್ ಕಾರ್ಡ್ ನಂತಹ ಮುಂತಾದ ಸೇವೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ ಎಂಬ ಕೇಂದ್ರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಸಹ...

ಬೇನಾಮಿ ಆಸ್ತಿಗೆ ಆಧಾರ್ ಅಂಕುಶವಾಗೋದು ಹೇಗೆ ಎಂದು ಮೋದಿ ವಿವರಿಸಿದ್ದಾರೆ ಕೇಳಿ

ಡಿಜಿಟಲ್ ಕನ್ನಡ ಟೀಮ್: ಆಧಾರ್ ಕಡ್ಡಾಯದ ಕುರಿತಾಗಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರ ಆಧಾರ್ ಕಡ್ಡಾಯ ನಿರ್ಧಾರವನ್ನು ಮುಂದುವರಿಸುತ್ತಲೇ ಇದೆ. ಈ ಮಧ್ಯೆ ಆಧಾರ್ ಕಡ್ಡಾಯದಿಂದ ಬೇನಾಮಿ...

‘ಆಧಾರ್ ಕಡ್ಡಾಯ ದೇಶದ ಭದ್ರತೆಗೆ ಅಪಾಯ…’ ಹೀಗೆ ಹೇಳ್ತಿರೋದು ಕಾಂಗ್ರೆಸಿನವರಲ್ಲ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ!

ಡಿಜಿಟಲ್ ಕನ್ನಡ ಟೀಮ್: 'ಆಧಾರ್ ಕಾರ್ಡ್ ಕಡ್ಡಾಯ ನಿರ್ಧಾರದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಲಿದೆ...' ಇದು ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಯಲ್ಲ. ಬದಲಿಗೆ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರೇ ನೀಡುತ್ತಿರುವ ಎಚ್ಚರಿಕೆ. ಹೌದು......

ಪ್ಯಾನ್, ಸಿಮ್, ಬ್ಯಾಂಕ್ ಖಾತೆ ಆಯ್ತು ಈಗ ಡಿಎಲ್ ಗೂ ಆಧಾರ್ ಸಂಖ್ಯೆ ಜೋಡಿಸಬೇಕು,...

ಡಿಜಿಟಲ್ ಕನ್ನಡ ಟೀಮ್: ಖಾಸಗಿ ಹಕ್ಕು ಮೂಲಭೂತ ಹಕ್ಕುಗಳಲ್ಲಿ ಒಂದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ವಿವಿಧ ಕ್ಷೇತ್ರಗಳಲ್ಲಿ ಆಧಾರ್ ಕಾರ್ಡ್ ಬಳಕೆಯಿಂದ ಖಾಸಗಿ ಹಕ್ಕಿನ ಉಲ್ಲಂಘನೆಯಾಗುತ್ತದೆಯೇ ಎಂಬುದರ ಬಗ್ಗೆ ಸುಪ್ರೀಂ...

ಆಧಾರ್ ಜೋಡಿಸದಿದ್ರೆ ನಿಮ್ಮ ಸಿಮ್ ಕಾರ್ಡ್ ನಿಷ್ಕ್ರಿಯ, ಇದನ್ನು ಮಾಡುವ ಪ್ರಕ್ರಿಯೆ ಹೇಗೆ?

ಡಿಜಿಟಲ್ ಕನ್ನಡ ಟೀಮ್: ಖಾಸಗಿ ಹಕ್ಕು ಮೂಲಭೂತ ಹಕ್ಕಗಳಲ್ಲಿ ಒಂದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಸರ್ಕಾರ ಮಾತ್ರ ಆಧಾರ್ ಕಡ್ಡಾಯ ನಿರ್ಧಾರವನ್ನು ಮುಂದುವರಿಸುತ್ತಲೇ ಇದೆ. ಪ್ರತಿಯೊಬ್ಬರು ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್...

ಪ್ಯಾನ್ ಕಾರ್ಡ್ ಆಧಾರ್ ಜೋಡಣೆಗೆ ಇಂದು ಕೊನೇ ದಿನ, ಗಡವು ವಿಸ್ತರಿಸುತ್ತಾ ಸರ್ಕಾರ?

ಡಿಜಿಟಲ್ ಕನ್ನಡ ಟೀಮ್: ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಬಳಸಲಾಗುವ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಕಾರ್ಡಿಗೆ ಆಧಾರ್ ಸಂಖ್ಯೆ ಜೋಡಿಸಲು ಕೇಂದ್ರ ಸರ್ಕಾರ ನೀಡಿದ್ದ ಗಡವು ಇಂದಿಗೆ ಮುಕ್ತಾಯವಾಗಲಿದೆ. ಇದೇ ವೇಳೆ ಹಣಕಾಸು ಇಲಾಖೆಯ...

ದೇಶದಲ್ಲಿ 81 ಲಕ್ಷ ಆಧಾರ್ ಕಾರ್ಡ್ ರದ್ದು! ನಿಮ್ಮ ಆಧಾರ್ ಸಂಖ್ಯೆ ಪರಿಸ್ಥಿತಿ ಏನು?...

ಡಿಜಿಟಲ್ ಕನ್ನಡ ಟೀಮ್: ಸದ್ಯ ಬ್ಯಾಂಕಿಂಗ್ ವ್ಯವಹಾರಗಳಿಂದ ಹಿಡಿದು ಸರ್ಕಾರದ ಸಬ್ಸಿಡಿ ಪಡೆಯುವವರೆಗೂ, ಪ್ಯಾನ್ ಕಾರ್ಡಿನಿಂದ, ಮೊಬೈಲ್ ಸಿಮ್ ಖರೀದಿವರೆಗೂ ಆಧಾರ್ ಕಾರ್ಡ್ ಬಳಕೆ ಕಡ್ಡಾಯವಾಗಿದೆ. ಇಂತಹ ಸಂದರ್ಭದಲ್ಲಿ ಈಗ ವಿವಿಧ ಕಾರಣಗಳಿಂದಾಗಿ ಒಟ್ಟು...

ಖಾಸಗಿ ಕಂಪನಿಗಳು ನಿಮ್ಮ ಮಾಹಿತಿ ಪಡೆಯುತ್ತಿರುವಾಗ ಸರ್ಕಾರ ಪಡೆದರೆ ಏನು ತೊಂದರೆ? ಆಧಾರ್ ಕಡ್ಡಾಯ...

ಡಿಜಿಟಲ್ ಕನ್ನಡ ಟೀಮ್: ಆಧಾರ್ ಕಾರ್ಡ್ ಕಡ್ಡಾಯ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠ, ಖಾಸಗಿ ಹಕ್ಕನ್ನು ಮೂಲಭೂತ ಹಕ್ಕಿನ ಪಟ್ಟಿಯಲ್ಲಿ ಸೇರಿಸಬೇಕೆ ಬೇಡವೇ ಎಂಬುದರ...

ಜುಲೈ 1ರಿಂದ ಪ್ಯಾನ್ ಕಾರ್ಡಿಗೆ ಆಧಾರ್ ಸಂಖ್ಯೆ ಜೋಡಣೆ, ಇದನ್ನು ಮಾಡುವ ಪ್ರಕ್ರಿಯೆ ಹೇಗೆ?

ಡಿಜಿಟಲ್ ಕನ್ನಡ ಟೀಮ್: ‘ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ತಮ್ಮ ಆಧಾರ್ ಸಂಖ್ಯೆಯನ್ನು ಅದಕ್ಕೆ ಜೋಡಿಸುವುದು ಕಡ್ಡಾಯವಾಗಿದ್ದು, ಈ ಪ್ರಕ್ರಿಯೆ ಜುಲೈ 1ರಿಂದ ಆರಂಭವಾಗಲಿದೆ’ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೂಚನೆ ಹೊರಡಿಸಿದೆ. ಆದಾಯ...

ಆಧಾರ್ ಕಡ್ಡಾಯದ ಬಗ್ಗೆ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ… ಅಟಾರ್ನಿ ಜೆನರಲ್ ನ್ಯಾಯಾಲಯಕ್ಕೆ ಕೊಟ್ಟ ಉತ್ತರ...

ಡಿಜಿಟಲ್ ಕನ್ನಡ ಟೀಮ್: ‘ತೆರಿಗೆ ಪಾವತಿ ವೇಳೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ಹಿಂದಿನ ಉದ್ದೇಶವಾದ್ರು ಏನು?’ ಇದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಕೇಳಿದ ಪ್ರಶ್ನೆ. ಕೇರಳದ ಸಚಿವರಾದ ಬಿನಾಯ್ ವಿಸ್ವಮ್...

ಆದಷ್ಟು ಬೇಗ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಜತೆಗೆ ಆಧಾರ್ ಸಂಖ್ಯೆ ಜೋಡಿಸಿಕೊಳ್ಳಿ! ಇಲ್ಲ...

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ, ಗ್ಯಾಸ್ ಸಂಪರ್ಕಕ್ಕೆ, ಸರ್ಕಾರದ ಯೋಜನೆ ಹಾಗೂ ಸಬ್ಸಿಡಿಯಂತಹ ವಿವಿಧ ಸೌಲಭ್ಯ ಪಡೆಯಲು ಬಳಸಿದ್ದಾಯ್ತು. ಈಗ ನಿಮ್ಮ ಆಧಾರ್...

ಇದು ಆಧಾರ: ತಿರಸ್ಕರಿಸಿದವರಿಂದ ಪುರಸ್ಕಾರ, ಬೇಕೆಂದಿದ್ದವರಿಂದ ಈಗ ಅಪಸ್ವರ!

ಡಿಜಿಟಲ್ ಕನ್ನಡ ಟೀಮ್: ಮುಂಗಾರು ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ ಗುರುವಾರ ಹೆಚ್ಚು ಸದ್ದು ಮಾಡಿದ್ದು ಆಧಾರ್ ರಾಜಕೀಯ. ‘ಆಧಾರ್ ಬಿಲ್ ನಮಗೆ ಬೇಡ’ ಎನ್ನುತ್ತಾ ಪ್ರತಿಪಕ್ಷಗಳು ಕೂಗಿ ಗದ್ದಲ ಎಬ್ಬಿಸಿದ ಪರಿಣಾಮ ಕಲಾಪ ಸ್ವಲ್ಪ...

ನೇರ ನಗದು ವರ್ಗಾವಣೆಗೆ ಸಿಕ್ತು ಯಶಸ್ಸು.. ಆಹಾರ, ರಸಗೊಬ್ಬರ ಸಬ್ಸಿಡಿಗೂ ಸಿಗಲಿದೆ ಇದರ ಸವಲತ್ತು..

ಡಿಜಿಟಲ್ ಕನ್ನಡ ಟೀಮ್ ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಸಬ್ಸಿಡಿ ಹಣ ತಲುಪಿಸುವ 'ನೇರ ನಗದು ವರ್ಗಾವಣೆ ಯೋಜನೆ' ಯಶಸ್ವಿಯಾಗಿದೆ. ಈ ಪ್ರಯೋಗದಿಂದ ಈವರೆಗೂ ಕೇಂದ್ರ ಸರ್ಕಾರದ ಬೊಕ್ಕಸದಲ್ಲಿ ಬರೋಬ್ಬರಿ ₹ 28 ಸಾವಿರ ಕೋಟಿ...