Tuesday, October 19, 2021
Home Tags ABVP

Tag: ABVP

ಎಬಿವಿಪಿಯಿಂದ ಇಬ್ಬರು ಕಾರ್ಯಕರ್ತರು ವಜಾ, ಪೊಲೀಸರ ಬಂಧನದಲ್ಲಿ ಪ್ರಶಾಂತ್ ಮಿಶ್ರಾ- ವಿನಾಯಕ್ ಶರ್ಮಾ

ಡಿಜಿಟಲ್ ಕನ್ನಡ ಟೀಮ್: ರಾಷ್ಟ್ರವ್ಯಾಪಿ ವಿವಾದಕ್ಕೆ ಕಾರಣವಾಗಿರುವ ದೆಹಲಿ ವಿಶ್ವವಿದ್ಯಾಲಯ ಆವರಣದಲ್ಲಿನ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತನ್ನ ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು ಅಮಾನತುಗೊಳಿಸಿದೆ. ಅಲ್ಲದೆ ಪೊಲೀಸರು ಈ...

ಸೈನಿಕರ ಸಾವನ್ನು ಸಂಭ್ರಮಿಸುವ ಎಡಪಂಥೀಯರು ಯುವಕರ ದಾರಿ ತಪ್ಪಿಸುತ್ತಿದ್ದಾರೆ: ಕಿರಣ್ ರಿಜಿಜು, ದೆಹಲಿಯ ಪ್ರತಿಭಟನೆ...

ಡಿಜಿಟಲ್ ಕನ್ನಡ ಟೀಮ್: ‘ನಮ್ಮ ಯೋಧರು ಗಡಿಯಲ್ಲಿ ಪ್ರಾಣ ಬಿಡುತ್ತಿದ್ದಾಗ ಸಂಭ್ರಮಿಸುತ್ತಿದ್ದ ಎಂಡಪಂಥೀಯ ರಾಜಕೀಯ ಪಕ್ಷಗಳು, ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿವೆ...’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ. ಕಾರ್ಗಿಲ್...

ಗುರುಮಹರ್ ವಿವಾದಕ್ಕೆ ಕುಸ್ತಿಪಟು ಬಬಿತಾ ಫೋಗಟ್ ಹಾಗೂ ಯೋಗೇಶ್ವರ್ ದತ್ ಪ್ರವೇಶ! ಎಬಿವಿಪಿ ವಿರುದ್ಧದ...

ಡಿಜಿಟಲ್ ಕನ್ನಡ ಟೀಮ್: ‘ದೇಶದ ಪರವಾಗಿ ಮಾತನಾಡದ ವ್ಯಕ್ತಿಗೆ ನಾನು ಬೆಂಬಲಿಸಬೇಕೆ?....’ ಇದು ಗುರುಮಹರ್ ಕೌರ್ ಅವರ ಅಸಂಬದ್ಧ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಮಹಿಳಾ ಕುಸ್ತಿಪಟು ಬಬಿತಾ ಫೋಗಟ್ ಹಾಕಿರುವ ಪ್ರಶ್ನೆ. ಕೇವಲ...

ಗುರುಮಹರ್ ಕೌರ್ ವಿಷಯದಲ್ಲಿ ಉದಾರವಾದಿಗಳು, ಮಾಧ್ಯಮಗಳ ಟೀಕೆಗೆ ರಣದೀಪ್ ಹೂಡಾ ತಿರುಗೇಟು

ಡಿಜಿಟಲ್ ಕನ್ನಡ ಟೀಮ್: ಗುರುಮಹರ್ ಕೌರ್ ಅವರ ವಿಷಯದಲ್ಲಿ ಹಾಸ್ಯ ಮಾಡಿದ್ದಕ್ಕೆ ಸೆಹ್ವಾಗ್ ವಿರುದ್ಧ ಉದಾರವಾದಿಗಳೆಲ್ಲ ಟೀಕಾ ಪ್ರಹಾರ ಮಾಡುತ್ತಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಸೆಹ್ವಾಗ್ ರೀತಿಯಲ್ಲೇ ಉದಾರವಾದಿಗಳ ಟೀಕೆಗೆ ಗುರಿಯಾದ ಮತ್ತೊಬ್ಬ ಸೆಲೆಬ್ರಿಟಿ...

ಹುತಾತ್ಮನ ಮಗಳಾಗಿರುವುದು ಪ್ರತ್ಯೇಕತಾವಾದಕ್ಕಿರುವ ಪರವಾನಗಿಯಲ್ಲವಲ್ಲ? ಟ್ವೀಟಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಸೆಹ್ವಾಗರಿಗೂ ಇದೆಯಲ್ಲ?

ಡಿಜಿಟಲ್ ಕನ್ನಡ ಟೀಮ್: ಅದೇಕೆ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವೀಟ್ ಅಷ್ಟೊಂದು ಸದ್ದು ಮಾಡುತ್ತಿದೆ? ತಥಾಕಥಿತ ಉದಾರವಾದಿಗಳೆಲ್ಲ ಅದೇಕೆ ವಿರೇಂದ್ರ ಸೆಹ್ವಾಗರ ವಿರುದ್ಧ ನೀವು ಹಿಂಗೆಲ್ಲ ಬರೆಯಬಾರದಿತ್ತು ಅಂತ ಮುರಕೊಂಡು ಬಿದ್ದಿದ್ದಾರೆ? ವಿಷಯ ಅರ್ಥ ಮಾಡಿಕೊಳ್ಳಬೇಕಾದರೆ...

ದೇಶವಿರೋಧಿ ಘೋಷಣೆ ಕೂಗಿದವರೊಬ್ಬರ ಬಂಧನವೂ ಇಲ್ಲ, ಆಮ್ನೆಸ್ಟಿ ವಿರುದ್ಧ ಪ್ರತಿಭಟಿಸಿದ ಎಬಿವಿಪಿಗೆ ಸಿಕ್ಕಿದ್ದು ಲಾಠಿಏಟು

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ ಪ್ರಕರಣದ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಇಂದೂ ಸಹ ಪ್ರತಿಭಟನೆ ಮುಂದುವರಿಸಿ  ಇಂದಿರಾನಗರದ ಆಮ್ನೆಸ್ಟಿ ಕಚೇರಿಗೆ ನುಗ್ಗಲು...

ಆಮ್ನೆಸ್ಟಿಯ ದೇಶ ಭಂಜನ ಕಾರ್ಯಕ್ಕೆ ಬೆಂಗಳೂರಲ್ಲಿ ಪ್ರತಿರೋಧ, ಕಾಶ್ಮೀರದ ಆಜಾದಿ ಘೋಷಣೆ- ಸೇನಾ ನಿಂದನೆಗಳ...

  ಡಿಜಿಟಲ್ ಕನ್ನಡ ಟೀಮ್: 'ಕಾಶ್ಮೀರದ ಮುರಿದ ಕುಟುಂಬಗಳು' ಎಂಬ ಹೆಸರಿನಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೇನೆಯ ಉಪಸ್ಥಿತಿ ವಿರುದ್ಧ ಜನರನ್ನು ಎತ್ತಿಕಟ್ಟುವುದಕ್ಕೆ ಯೋಜಿಸಿದ್ದ 'ಆಮ್ನೆಸ್ಟಿ ಇಂಡಿಯಾ' ಮಾನವ ಹಕ್ಕು ಸಂಘಟನೆಗೆ ಬೆಂಗಳೂರಲ್ಲಿ ಬಿದ್ದಿದೆ ತಿರುಗುಬಾಣ. ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆಗಳನ್ನು...

ಡ್ರಗ್ ಮಾಫಿಯಾ ಬಗ್ಗೆ ಎಬಿವಿಪಿ ಮಾತಾಡಿದರೆ ಅದು ಅಧ್ಯಯನ, ಅನುರಾಗ್ ಕಶ್ಯಪ್ ಸಿನಿಮಾ ಮಾಡಿದರೆ...

ಡಿಜಿಟಲ್ ಕನ್ನಡ ವಿಶೇಷ: ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಪಹ್ಲಾಜ್ ನಿಹ್ಲಾನಿ ಮಾಧ್ಯಮಗಳೆದುರು ಮಾತನಾಡಿರುವುದರಿಂದ 'ಉಡ್ತಾ ಪಂಜಾಬ್' ಚಿತ್ರದಲ್ಲಿ ಅವರಿಗೆ ಆಕ್ಷೇಪಕರ ಎನ್ನಿಸಿದ ಅಂಶಗಳ್ಯಾವವು ಅಂತ ಸ್ಪಷ್ಟವಾಗಿದೆ. ಮಾದಕ ವಸ್ತು ಜತೆ ಪಂಜಾಬ್ ಅನ್ನು ಸಮೀಕರಿಸಿರುವುದೇ...