Tag: Afghan
ಅಮೃತಸರದಲ್ಲಿ ಭಾರತ- ಅಫಘಾನಿಸ್ತಾನಗಳಿಂದ ಸಿದ್ಧಗೊಂಡ ಪಾಕ: ಸ್ಯಾಂಡ್ವಿಚ್ ಪಾಕಿಸ್ತಾನ
ಡಿಜಿಟಲ್ ಕನ್ನಡ ಟೀಮ್:
ಅಮೃತಸರದಲ್ಲಿ ನಡೆಯುತ್ತಿರುವ ಹಾರ್ಟ್ ಆಫ್ ಏಷ್ಯ ಸಮಾವೇಶದಲ್ಲಿ ಭಾರತ ಮತ್ತು ಅಫಘಾನಿಸ್ತಾನಗಳ ನಡುವಿನ ಮಾತುಕತೆಯೇ ಪ್ರಮುಖವಾಗುತ್ತಿದೆ. ಪಾಕಿಸ್ತಾನದ ಪ್ರತಿನಿಧಿಗಳೂ ಇಲ್ಲಿ ಹಾಜರಿದ್ದಾರಾದರೂ ಭಾರತ ಮತ್ತು ಅಫಘಾನಿಸ್ತಾನಗಳ ಮೈತ್ರಿ ಹಿಡಿತದ ಮಧ್ಯೆ...
ಅಪ್ಘನ್- ಭಾರತ ಸ್ನೇಹ ಸೊಗಸು, ಪಾಕಿಸ್ತಾನಕ್ಕೆ ಹೊಟ್ಟೆ ತೊಳಸು: ‘ಉಗ್ರವಾದ ಸಂಗ- ವ್ಯಾಪಾರ ಭಂಗ’ವೆಂಬ...
ಡಿಜಿಟಲ್ ಕನ್ನಡ ಟೀಮ್:
ಅಫಘಾನಿಸ್ತಾನ ಅಧ್ಯಕ್ಷ ಅಶ್ರಫ್ ಗನಿ ಬುಧವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರದ ಜಂಟಿ ಹೇಳಿಕೆಯಲ್ಲಿ ಭಾರತ-ಅಫ್ಘನ್ ಸ್ನೇಹ ದಿನೇ ದಿನೆ ಬಲವಾಗುತ್ತಿರುವುದನ್ನು ಸೂಚಿಸುವ...
ವಾಘಾ ಗಡಿಯಲ್ಲಿ ಭಾರತದೊಂದಿಗೆ ವಹಿವಾಟಿಗೆ ಸಹಕರಿಸದಿದ್ದರೆ ನಿಮ್ಮ ಮಧ್ಯ ಏಷ್ಯ ಸಂಪರ್ಕ ತಪ್ಪಿಸುತ್ತೇವೆ: ಪಾಕಿಸ್ತಾನಕ್ಕೆ...
ಡಿಜಿಟಲ್ ಕನ್ನಡ ಟೀಮ್:
ವಾಘಾ ಗಡಿಯ ಮೂಲಕ ಭಾರತದೊಂದಿಗೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಪಾಕಿಸ್ತಾನವು ಅಫಘಾನಿಸ್ತಾನಕ್ಕೆ ಅವಕಾಶ ಮಾಡಿಕೊಡದಿದ್ದರೆ, ಮಧ್ಯ ಏಷ್ಯದ ಜತೆ ವ್ಯವಹರಿಸುವುದಕ್ಕೆ ಪಾಕಿಸ್ತಾನಕ್ಕೆ ಅನುಕೂಲ ಒದಗಿಸುತ್ತಿರುವ ಅಫ್ಘನ್ ಗಡಿಯನ್ನು ಮುಚ್ಚುತ್ತೇವೆ! –...
ಭದ್ರತೆ ಗಟ್ಟಿಮಾಡುವ ಬಲಪ್ರದರ್ಶನಕ್ಕೆ ನಮಗೇನೂ ಮುಜುಗರವಿಲ್ಲ- ಅರುಣಾಚಲ ಮತ್ತು ಅಫಘಾನಿಸ್ತಾನದಲ್ಲಿ ಭಾರತದ ಸಂದೇಶ
ಡಿಜಿಟಲ್ ಕನ್ನಡ ಟೀಮ್:
'ಅರುಣಾಚಲ ಪ್ರದೇಶದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತ ನಿಯೋಜಿಸಿದ್ದೇ ಆದರೆ ಅದಕ್ಕೆ ಮರು ಕಾರ್ಯತಂತ್ರವನ್ನು ಚೀನಾ ಮಾಡಬೇಕಾಗುತ್ತದೆ.' ಹೀಗಂತ ಚೀನಾ ಸೇನೆಯ ಅಧಿಕೃತ ಪ್ರಕಾಶನವಾದ 'ಪೀಪಲ್ಸ್ ಲಿಬರೇಷನ್ ಆರ್ಮಿ ಡೈಲಿ' ಎಚ್ಚರಿಸಿತ್ತು.
ಭಾರತವು...
ಭಾರತದ ಕಾಶಿ, ಇರಾನಿನ ಕಾಶಾನ್ ಹತ್ತಿರವಾಗುತ್ತಿವೆ ಎಂಬ ಮೋದಿ ಮಾತಿನ ಒಳಾರ್ಥವೇನು? ಓವರ್ ಟು...
ಡಿಜಿಟಲ್ ಕನ್ನಡ ವಿಶೇಷ: ಎರಡು ದಿನಗಳ ಇರಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಸೋಮವಾರ ಇರಾನ್ ಅಧ್ಯಕ್ಷ ರೊಹಾನಿ ಅವರೊಂದಿಗಿನ ಭೇಟಿಯಲ್ಲಿ ಬಾಂಧವ್ಯವೃದ್ಧಿಯ ಮಾತನಾಡುತ್ತ ಕೊನೆಯಲ್ಲಿ ಭಾರತಕ್ಕೆ ಆಹ್ವಾನಿಸಿದರು. ಆ ಸಂದರ್ಭದಲ್ಲಿ ಕವಿ ಮಿರ್ಜಾ...
ಕಾಬೂಲ್ ಉಪಾಹಾರ, ಪಾಕ್ ಭೋಜನ, ಮುಖ್ಯಾಂಶ ಹೊತ್ತಿರೋದು ಮಾತ್ರ ಈ ಆಲಿಂಗನ!
ಪ್ರವೀಣ್ ಕುಮಾರ್
ರಷ್ಯಾದ ಎರಡು ದಿನಗಳ ಪ್ರವಾಸ ಮುಗಿಸಿ, ಹಲವು ಮಹತ್ವದ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡ ನಂತರ ಪ್ರಧಾನಿ ಮೋದಿಯವರು ಶುಕ್ರವಾರ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದರು. ಅಲ್ಲಿ ಬೆಳಗಿನ ಉಪಾಹಾರ ಮುಗಿಸಿ, ಅಲ್ಲಿನ ಸಂಸತ್...