Wednesday, October 20, 2021
Home Tags Agriculture

Tag: Agriculture

ರೈತರಿಗೆ ಬಿಎಸ್ ವೈ ಬಜೆಟ್ ನಲ್ಲಿ ಯೋಜನೆಗಳ ಬುತ್ತಿ!

ಡಿಜಿಟಲ್ ಕನ್ನಡ ಟೀಮ್: ತಮ್ಮ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಪ್ರಾತಿನಿದ್ಯತೆ ನೀಡಲಾಗುವುದು ಎಂದು ತಿಳಿಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರೈತಾಪಿ ವರ್ಗದ ಜನರಿಗಾಗಿ ಅನೇಕ ಯೋಜನೆಗಳ ಬಜೆಟ್ ಬುತ್ತಿಯನ್ನು ನೀಡಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ...

ಕೃಷಿಕರ ಹಿತ ಕಾಪಾಡಲು ಮೋದಿಯ 16 ಸೂತ್ರಗಳು!

ಡಿಜಿಟಲ್ ಕನ್ನಡ ಟೀಮ್: 2022ರ ವೇಳೆಗೆ ದೇಶದ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಮಾತು ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಕೃಷಿಕರ ಹಿತ ಕಾಯಲು ಈ ಬಾರಿಯ ಬಜೆಟ್ ನಲ್ಲಿ 16 ಸೂತ್ರಗಳನ್ನು...

ಚೀನಾದಲ್ಲಿ ಮೋದಿ! ವ್ಯಾಪಾರ ಅಸಮತೋಲನ ತಗ್ಗಿಸಲು ಭಾರತದಿಂದ ಮೂರು ಹೊಸ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್: ಕಳೆದ ಆರು ವಾರಗಳಲ್ಲಿ ಮೋದಿ ಎರಡನೇ ಬಾರಿಗೆ ಚೀನಾ ಪ್ರವಾಸ ಕೈಗೊಂದಿದ್ದಾರೆ. ಕಳೆದ ಬಾರಿ ಅನೌಪಚಾರಿಕ ಸಭೆಗಾಗಿ ಪ್ರವಾಸ ಮಾಡಿದ್ದ ಮೋದಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಗೆ ಒತ್ತು...

ಅರಮನೆ ಮೈದಾನದಲ್ಲಿ ಇಂದಿನಿಂದ ಸಿರಿಧಾನ್ಯ ಮೇಳ, ಸಾವಯವ ಮತ್ತು ಧಾನ್ಯ ಕೃಷಿಯ ಮಹತ್ವದ ಬಗ್ಗೆ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ವರ್ಷಗಳಲ್ಲಿ ಬರಗಾಲ ಸಾಮಾನ್ಯವಾಗುತ್ತಿರುವ ಪರಿಸ್ಥಿತಿಯಲ್ಲೂ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಕೃಷಿ ಸಚಿವಾಲಯ ಸಿರಿಧಾನ್ಯಗಳ ಬೆಳೆಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಇದರ ಭಾಗವಾಗಿ ಕೃಷಿ ಇಲಾಖೆ ಅರಮನೆ ಮೈದಾನದಲ್ಲಿ...

ಕೃಷಿಗೇಕೆ ಕೈ ಹಾಕಿದಿರಿ ಎಂದು ಕೇಳಿದಾಗ ಪ್ರಕಾಶ್ ರೈ ಬಿಚ್ಚಿಟ್ಟ ಕೌತುಕದ ಎಳೆಗಳು

ಡಿಜಿಟಲ್ ಕನ್ನಡ ವಿಶೇಷ: - ನಾವು ಹಳ್ಳಿಗೆ ಹೋದ್ರೆ ರೈತ ಊಟ ಹಾಕುತ್ತಾನೆ. ರೈತ ಸಿಟಿಗೆ ಬಂದರೆ ಅವನಿಗೆ ಊಟ ಹಾಕೋ ಶಕ್ತಿ ನಮಗಿದ್ಯಾ? - ಯಾವುದೋ ಒಂದು ಹಂತದಲ್ಲಿ ಮನಸ್ಸಾಕ್ಷಿ ನಮ್ಮನ್ನು ಕೂರಿಸಿ ಸರಿಯಾದ...

ಸಿರಿಧಾನ್ಯಗಳ ಮೂಲಕ ಬರಕ್ಕೆ ಉತ್ತರ ಕಂಡುಕೊಳ್ಳುವ ಕರ್ನಾಟಕದ ಪ್ರಯತ್ನ-  ಮಿಲ್ಲೆಟ್ ಮಗ, ಮಿಲ್ಲೆಟ್ ಮಗಳು

ಡಿಜಿಟಲ್ ಕನ್ನಡ ಟೀಮ್: ಬರ ಎಂಬುದು ಪ್ರತಿವರ್ಷದ ವಾಸ್ತವವಾಗುತ್ತಿದೆ. ಕುಡಿಯುವ ನೀರಿಗೇ ತತ್ವಾರ ಶುರುವಾದಾಗ ಇನ್ನು ಕೃಷಿಯ ಬಗ್ಗೆ ಯೋಚಿಸುವುದೆಂತು? ಈ ಪರಿಸ್ಥಿತಿಗೆ ಸಿರಿಧಾನ್ಯಗಳ ಪ್ರೋತ್ಸಾಹದ ಮೂಲಕ ತಕ್ಕಮಟ್ಟಿಗಿನ ಪರಿಹಾರ ಕಂಡುಕೊಳ್ಳಬಹುದೇ? ಸಧ್ಯಕ್ಕೆ ಇದು ಕರ್ನಾಟಕದ...

ಕೃಷಿ ಬಲವರ್ಧನೆಯ ಆಯವ್ಯಯ ಎಂಬ ಮುಮಂ ಯೋಚನೆ, ಸಾಲಮನ್ನಾ ಏಕಿಲ್ಲ ಎಂದು ರೈತ ಮುಖಂಡರ...

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ರಾಜ್ಯ ಬಜೆಟ್ ಕೃಷಿಕೇಂದ್ರಿತವಾಗುವ ಸೂಚನೆ ಮುಖ್ಯಮಂತ್ರಿಗಳಿಂದ ಬಂದಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತರ ಜತೆ ಸಮಾಲೋಚನೆ ಪ್ರಾರಂಭಿಸುವ ಮೂಲಕ ಪೂರ್ವಬಾವಿ ಬಜೆಟ್ ಚರ್ಚೆಗೆ ಚಾಲನೆ ನೀಡಿದ ಅವರು, ಸತತ...

ತೆರಿಗೆ ವಿನಾಯಿತಿ, ಕೃಷಿ ಸಾಲಕ್ಕೆ ಹೆಚ್ಚಿನ ಅನುದಾನ, ಮೂಲಭೂತ ಸೌಕರ್ಯಕ್ಕೆ ಒತ್ತು… ಈ ಬಾರಿ...

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಬಾರಿಯ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಮಂಡಿಸಿದ್ದಾರೆ. ನೋಟು ಅಮಾನ್ಯ ನಿರ್ಧಾರದ ನಂತರ ಜನರಿಗೆ ಸರ್ಕಾರ ಯಾವ ರೀತಿಯ...

‘ಕ್ಲೈಮೆಟ್ ಸ್ಮಾರ್ಟ್’ ಆಗಲಿರುವ ಮಧ್ಯ ಪ್ರದೇಶದ 1100 ಗ್ರಾಮಗಳು, ಏನಿದರ ತಿರುಳು?

ಡಿಜಿಟಲ್ ಕನ್ನಡ ಟೀಮ್: ಹವಾಮಾನ ವೈಪರಿತ್ಯ, ಮಣ್ಣಿನ ಫಲವತ್ತತೆ ಕುಸಿತ, ನೀರಿನ ನಿರ್ವಹಣೆ ಇವು ನಮ್ಮ ರೈತರು ಎದುರಿಸುತ್ತಿರುವ ಪರಿಸರ ಸಂಬಂಧಿ ಸಮಸ್ಯೆಗಳು. ಇಂತಹ ಸಮಸ್ಯೆಗಳ ವಿರುದ್ಧ ರೈತರನ್ನು ಹೋರಾಟಕ್ಕೆ ಸಿದ್ಧಗೊಳಿಸುವ ಒಂದು ಪ್ರಯತ್ನ...

ನೊಂದವರಿಗೆ ಮಿಡಿದ ಆ ಭೈರೇಗೌಡರೆಲ್ಲಿ..? ನೊಂದವರನ್ನು ಮತ್ತಷ್ಟು ನೋಯಿಸುವ ಈ ಕೃಷ್ಣಭೈರೇಗೌಡರೆಲ್ಲಿ..?!

ಡಿಜಿಟಲ್ ಕನ್ನಡ ಟೀಮ್ ಪುಣ್ಯಕ್ಕೆ ಮಾಜಿ ಕೃಷಿ ಸಚಿವ ಸಿ. ಭೈರೇಗೌಡರು ಬದುಕಿಲ್ಲ. ಒಂದೊಮ್ಮೆ ಬದುಕಿದ್ದಿದ್ದರೆ ತಮ್ಮ ಪುತ್ರನ ಅವತಾರ ಕಂಡು ಒದ್ದಾಡಿಬಿಡುತ್ತಿದ್ದರೇನೋ, ಇಲ್ಲವೇ ತಮ್ಮ ಕೈಯಲ್ಲಿರುತ್ತಿದ್ದ ವಾಕಿಂಗ್ ಸ್ಟಿಕ್ಕನ್ನು ಮಗನ ಬಾಯಿಗೆ ತುರುಕಿ...

ಸಿಎಂ ಸಾಲದ ಬಜೆಟ್ ನಲ್ಲಿ ಕೊಟ್ಟಿದ್ದೇನೂ ಕಡಿಮೆ ಅಲ್ಲ, ಆದ್ರೆ ಸದನದಲ್ಲಿ ಕೈಕೊಟ್ಟ ಕರೆಂಟ್...

ಡಿಜಿಟಲ್ ಕನ್ನಡ ಟೀಮ್ ನಂಗೆ ಕೊಟ್ಟಿಲ್ಲ, ಇವರಿಗೆ ಹೆಚ್ಚಾಯ್ತು, ಅವರಿಗೆ ಕಮ್ಮಿ ಆಯ್ತು ಅಂತ ಗೊಣಗಾಡುವಂತಿಲ್ಲ. ಸಿದ್ದರಾಮಯ್ಯನವರ ಈ ಬಾರಿ ಬಜೆಟ್ ನಲ್ಲಿ ಅಂಕಿಅಂಶಗಳು ಭರಪೂರ ವಿಜೃಂಭಿಸಿವೆ. ಸಾಲದ ಬಜೆಟ್ ಅನುಷ್ಠಾನವಾಗಿ ಘೋಷಣೆಯಾಗಿರುವುದೆಲ್ಲ ಜನಕ್ಕೆ...