Sunday, September 26, 2021
Home Tags Ambarish

Tag: Ambarish

ಸಿಎಂ ಕುಮಾರಸ್ವಾಮಿ ಅವರನ್ನು ಅಂಬಿ ಕೊನೆವರೆಗೂ ಯಾಕೆ ಕಾಡುತ್ತಾರೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: 'ಸ್ನೇಹಿತನಾಗಿ, ಅಣ್ಣನಾಗಿ, ತಂದೆಯಾಗಿದ್ದರು ಅಂಬಿ...' ಇದು ಸಿಎಂ ಕುಮಾರಸ್ವಾಮಿ ಅವರು ದಿವಂಗತ ಅಂಬರೀಶ್ ಅವರಿಗೆ ಸಲ್ಲಿಸಿದ ನುಡಿ ನಮನ. ಶುಕ್ರವಾರ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಕನ್ನಡ...

ಅವರನ್ನು ಗಂಡ ಎನ್ನಲೋ, ಗೆಳೆಯ ಎನ್ನಲೋ, ತಂದೆ ಎನ್ನಲೋ: ಅಂಬಿ ಗುಣಗಾನ ಮಾಡುತ್ತಾ ಕಣ್ಣೀರಿಟ್ಟ...

ಡಿಜಿಟಲ್ ಕನ್ನಡ ಟೀಮ್: ಕಲಿಯುಗ ಕರ್ಣ ದಿವಂಗತ ಅಂಬರೀಶ್ ಅವರಿಗೆ ಇಂದು ಚಂದನವನ ನಮಿಸಿದೆ. ಶುಕ್ರವಾರ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಕನ್ನಡ ಚಿತ್ರೋದ್ಯಮದ ಗಣ್ಯರು ಕಲಾವಿದರು ತಂತ್ರಜ್ಞರು ನಿರ್ದೇಶಕರು ಸೇರಿದಂತೆ...

ಕನ್ನಡ ಚಿತ್ರರಂಗದ ಯಜಮಾನಿಕೆ, ಅಂಬಿ ಸ್ಥಾನ ತುಂಬೋರು ಯಾರು?!

ಡಿಜಿಟಲ್ ಕನ್ನಡ ವಿಶೇಷ: ಭಾರತೀಯ ಚಿತ್ರರಂಗದಲ್ಲಿ ಕನ್ನಡದ್ದು ಅರ್ಥಾತ್ ಸ್ಯಾಂಡಲ್‌ವುಡ್ ಪ್ರಮಾಣದಲ್ಲಿ ಸ್ವಲ್ಪ ಚಿಕ್ಕದೇ. ಆದರೆ ಬೇರೆ ಚಿತ್ರರಂಗಕ್ಕೆ ಹೋಲಿಸಿದರೆ ಗುಣಮಟ್ಟದಲ್ಲಿ ವಿಭಿನ್ನ. ಇಲ್ಲಿನ ನಾಯಕತ್ವ ಕೂಡ ಅಷ್ಟೇ. ಒಂದು ಕಾಲದಲ್ಲಿ ಡಾ. ರಾಜ್‌ಕುಮಾರ್...

ಅಂಬಿ ನೋಡಲು ರಮ್ಯಾ ಬಾರದಿರುವುದಕ್ಕೆ ಕಾರಣ ಬಿಚ್ಚಿಟ್ಟ ಸಚಿವ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ರಮ್ಯಾ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಕಾಲಿಗೆ ಮೇಜರ್ ಪ್ರಾಬ್ಲಂ ಆಗಿದೆ. ಅವರಿಗೆ ನಡೆಯುವುದಕ್ಕೂ ಆಗುತ್ತಿಲ್ಲ. ಹೀಗಾಗಿ ಅವರು ಅಂಬರೀಶ್ ಆಂತ್ಯ ಸಂಸ್ಕಾರದಲ್ಲಿ ಭಾಗವಹಿಸಿಲ್ಲ ಎಂದು ಜಲ ಸಂಪನ್ಮೂಲ...

ಅಭಿಮಾನದ ಅಶ್ರುತರ್ಪಣದ ನಡುವೆ ಅಂಬರ ದಾಟಿದ ಅಂಬಿ!

ಡಿಜಿಟಲ್ ಕನ್ನಡ ಟೀಮ್: ಕರುನಾಡು ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾದ ಅಂಬರೀಶ್ ಪಂಚಭೂತಗಳಲ್ಲಿ ಲೀನರಾದರು. ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟೂಡಿಯೋ ತನಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅಂಬಿ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯ್ತು. ಈ...

ದ್ವೇಷ ಮರೆತು ಅಂಬಿಗೆ ಅಂತಿಮ ನಮನ ಸಲ್ಲಿಸಲು ಬರ‌್ತಾರಾ ನಟಿ ರಮ್ಯಾ?

ಡಿಜಿಟಲ್ ಕನ್ನಡ ಟೀಮ್: ಸ್ಯಾಂಡಲ್‌ವುಡ್‌ನ ಹಿರಿಯಣ್ಣನಂತೆ ಇದ್ದ ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ವಿಧಿವಶರಾದ ಬಳಿಕ ಲಕ್ಷಾಂತರ ಜನ ಅಂತಿಮ ದರ್ಶನ ಪಡೆದು ವಿದಾಯ ಹೇಳಿದ್ದಾರೆ. ಆದರೆ ಅಂಬಿ...

ಅಂತ್ಯಕ್ರಿಯರಲ್ಲಿ ಯಾರೆಲ್ಲಾ ಭಾಗಿಯಾಗ್ತಾರೆ?

ಡಿಜಿಟಲ್ ಕನ್ನಡ ಟೀಮ್: ಈಗಾಗಲೇ ಮಂಡ್ಯದಿಂದ ತೆರಳಿರುವ ವಾಯುಸೇನೆ ಹೆಲಿಕಾಪ್ಟರ್, ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತಲುಪಲಿದೆ‌. ಆ ಬಳಿಕ ಆಂಬ್ಯುಲೆನ್ಸ್‌ನಲ್ಲಿ ಅಂಬರೀಶ್ ಪಾರ್ಥಿವ ಶರೀರ ಕಂಠೀರವ ಸ್ಟೇಡಿಯಂಗೆ ಆಗಮಿಸಲಿದೆ. ಅಲ್ಲಿಂದ...

ಅಂಬಿಗೆ ಮಂಡ್ಯ ಮಣ್ಣಿನ ತಿಲಕ

ಡಿಜಿಟಲ್ ಕನ್ನಡ ಟೀಮ್: ಮಂಡ್ಯದ ಮಗ, ಮಂಡ್ಯದ ಗಂಡು ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ವಾಪಸ್ ತರುವ ಮುನ್ನ ಅವರ ಹಣೆಗೆ ಪತ್ನಿ ಸುಮಲತಾ ಹಾಗೂ ಅಭಿಷೇಕ್ ಅವರು ಮಂಡ್ಯ ಮಣ್ಣನ್ನು ಅಂಬಿ...

ಅಂಬಿ ಅಂತಿಮ ಯಾತ್ರೆಗೆ ಹೇಗಿದೆ ತಯಾರಿ?

ಡಿಜಿಟಲ್ ಕನ್ನಡ ಟೀಮ್: ಕನ್ನಡ ಚಿತ್ರರಂಗ ಕಂಡ ಗಂಡೆದೆಯ ನಾಯಕ ರೆಬೆಲ್ ಸ್ಟಾರ್ ಅಂಬರೀಶ್ ಈಗಾಗಲೇ ನಮ್ಮನ್ನು ಅಗಲಿದ್ದು, ಇಂದು ನಮ್ಮನ್ನು ಬಿಟ್ಟು ಅಂತಿಮ ಯಾತ್ರೆ ನಡೆಸಲಿದ್ದಾರೆ. ಈಗಾಗಲೇ ಬೆಂಗಳೂರಿನ ಕಂಠೀರವ ಸ್ಟೇಡಿಯಂ ಹಾಗೂ...

ಆತ್ಮೀಯ ಅಂಬಿ ಸಾವಿಗೆ ಗಣ್ಯರ ಸಂತಾಪ

ಡಿಜಿಟಲ್ ಕನ್ನಡ ಟೀಮ್: ಸಿಎಂ ಸಂತಾಪ: ಅಂಬರೀಷ್ ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವವುಳ್ಳವರಾಗಿದ್ದರು. ಹಾಗಾಗಿಯೇ ಅವರು ಪ್ರತಿಯೊಬ್ಬರ ಗೌರವಕ್ಕೆ ಪಾತ್ರರಾಗಿದ್ದರು. ಅಂಬರೀಷ್ ಅವರ ಅಕಾಲಿಕ ಮರಣ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು...

ಅಂಬರ ಸೇರಿದ ನಾಟಿ ನಟ ಅಂಬರೀಶ್!

ಡಿಜಿಟಲ್ ಕನ್ನಡ ಟೀಮ್: ಕನ್ನಡ ಚಿತ್ರರಂಗದ ನಾಟಿ ನಟ ಅಂಬರೀಶ್ ಇನ್ನಿಲ್ಲ. ಹೃದಯ ಶ್ರೀಮಂತಿಕೆಯಲ್ಲಿ ಆಗಸದ ವಿಸ್ತಾರ, ಸಾಗರದ ಆಳವನ್ನು ಮೀರಿಸಿದ್ದ, ಕೊಡುಗೈ ದಾನದಲ್ಲಿ ದಾನಶೂರ ಕರ್ಣನನ್ನೂ ಪಕ್ಕಕ್ಕೆ ಸರಿಸಿದ್ದ, ತಮ್ಮಲ್ಲಿದ್ದ ನಕಾರಾತ್ಮಕ ಅಂಶಗಳನ್ನು ಸಕಾರಾತ್ಮಕ...

ಮೀಟೂ ಪ್ರಕರಣ: ಪಟ್ಟು ಬಿಡದ ಸರ್ಜಾ- ಶೃತಿ, ಅಂಬಿ ಸಂಧಾನ ವಿಫಲ

ಡಿಜಿಟಲ್ ಕನ್ನಡ ಟೀಮ್: ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗುರುವಾರ ಕರೆಯಲಾಗಿದ್ದ ಸಂಧಾನ ಸಭೆ ವಿಫಲವಾಗಿದೆ. ತಮ್ಮ ವಿರುದ್ಧ ಆರೋಪ ಮಾಡಿರುವುದಕ್ಕೆ ಕ್ಷಮೆ...

ಕಾಂಗ್ರೆಸ್ ಗೆ ಕುಮಾರಸ್ವಾಮಿ ಅನಿವಾರ್ಯ! ಕೈ ನಾಯಕರಿಗೆ ಅಂಬಿ ಉಪದೇಶ!

ಡಿಜಿಟಲ್ ಕನ್ನಡ ಟೀಮ್: 'ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ಗೆ ಅನಿವಾರ್ಯತೆಯೇ ಹೊರತು, ಕುಮಾರಸ್ವಾಮಿಗೆ ಕಾಂಗ್ರೆಸ್‌ ಅನಿವಾರ್ಯವಲ್ಲ...' ಇದು ಮಾಜಿ ಮಂತ್ರಿ ಅಂಬರೀಶ್‌ ಕಾಂಗ್ರೆಸ್ ಗೆ ಪರೋಕ್ಷವಾಗಿ ಎಚ್ಚರಿಕೆ ನೀಡುತ್ತಾ ಸಿಎಂ ಕುಮಾರಸ್ವಾಮಿ ಪರ ಬ್ಯಾಟಿಂಗ್...

ಜೆಡಿಎಸ್ ಗೆ ಅಂಬಿ ಬಲ?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಮಹತ್ವ ಪಡೆದಿರುವ ಮಂಡ್ಯ ಜಿಲ್ಲೆಯ ರಾಜಕಾರಣ ಈ ಬಾರಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಣ ಸ್ಪರ್ಧೆ ಇರುವ ಈ ಕ್ಷೇತ್ರದಲ್ಲಿ...

ನಂಗೆ ವಯಸ್ಸಾಯ್ತು ಅದಕ್ಕೆ ಚುನಾವಣೆಯಿಂದ ಹಿಂದೆ ಸರಿದೆ

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಕ್ಷೇತ್ರದ ಟಿಕೆಟ್ ವಿಚಾರವಾಗಿ ತಮ್ಮ ಅಹಂನಿಂದ ಕಾಂಗ್ರೆಸ್ ನಾಯಕರನ್ನು ತಿರುಗಾಡಿಸಿರುವ ರೆಬಲ್ ಸ್ಟಾರ್ ಅಂಬರೀಶ್, ಈಗ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅರ್ಜಿ ಹಾಕದಿದ್ದರೂ ಪಕ್ಷ ಟಿಕೆಟ್...

ಅಂಬರೀಶ್ ರೆಬಲ್ ಗೆ ಕಾಂಗ್ರೆಸ್ ಪರದಾಟ, ಕಡೆಗೂ ಭರ್ತಿಯಾಯ್ತು ಕಾಂಗ್ರೆಸ್ ಪಟ್ಟಿ

ಡಿಜಿಟಲ್ ಕನ್ನಡ ಟೀಮ್: ಚಿತ್ರರಂಗದಲ್ಲಿ ತಮ್ಮ ನಟನೆ ಮೂಲಕ ರೆಬಲ್ ಸ್ಟಾರ್ ಎಂಬ ಬಿರುದು ಪಡೆದಿರೋ ಅಂಬರೀಶ್ ಸದ್ಯ ಕಾಂಗ್ರೆಸ್ ನಾಯಕರಿಗೆ ತಮ್ಮ ರೆಬಲ್ ತನವನ್ನು ಚೆನ್ನಾಗಿಯೇ ಪರಿಚಿಸಿದ್ದಾರೆ. ಅಂಬಿಯ ರೆಬಲ್ ಆಟಕ್ಕೆ ಸಿಎಂ...

ಮಂಡ್ಯದಲ್ಲಿ ಸ್ಪರ್ಧಿಸುತ್ತೀರೋ ಇಲ್ವೋ? ಎರಡು ದಿನದಲ್ಲಿ ನಿರ್ಧಾರ ತಿಳಿಸಿ: ಅಂಬಿಗೆ ವೇಣುಗೋಪಾಲ್ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್: ನಟ ರೆಬಲ್ ಸ್ಟಾರ್ ಅಂಬರೀಶ್ ನಟನೆಯಲ್ಲಿ ಹೇಗೆ ರೆಬೆಲ್ ಆಗಿದ್ದಾರೊ ಅದೇ ರೀತಿ ರಾಜಕೀಯದಲ್ಲೂ ರೆಬೆಲ್ ಸಂಸ್ಕೃತಿಯನ್ನೇ ಪಾಲಿಸಿಕೊಂಡು ಬಂದಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೋ ಇಲ್ವೋ ಅನ್ನೋ...

ಅಂಬಿ ರಾಜಕೀಯಕ್ಕೆ ಮುಳ್ಳಾಗಿರೋದು ಯಾರು?

ಡಿಜಿಟಲ್ ಕನ್ನಡ ಟೀಮ್: ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಎಷ್ಟು ಖದರ್ ಉಳಿಸಿಕೊಂಡಿದ್ದಾರೋ ಅಷ್ಟೇ ಖದರ್ ರಾಜಕಾರಣದಲ್ಲೂ ಕಾಪಾಡಿಕೊಂಡಿದ್ದಾರೆ. ಈ ಬಾತಿ ಚುನಾವಣೆಯಲ್ಲಿ ಅಖಾಡಕ್ಕೆ ಧುಮುಕುವ ಬಗ್ಗೆ ಇನ್ನು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇದರಿಂದ...

ಪದ್ಮಾವತಿಗೆ ಸಿಕ್ತಿದೆ ರಾಜ್ಯ ನಾಯಕರ ಬೆಂಬಲ: ಈ ವಿಚಾರವಾಗಿ ಡಿಕೆಶಿ, ಅಂಬರೀಶ್, ಜಯಮಾಲ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ನಟಿ‌ ದೀಪಿಕಾ ಪಡುಕೋಣೆಗೆ‌ ಕೊಲೆ ಬೆದರಿಕೆ ವಿಚಾರ ರಾಜ್ಯದಲ್ಲಿ ಸಾಕಷ್ಟು ತೀವ್ರ ಚರ್ಚೆಗೆ ಕಾರಣವಾಗ್ತಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಯಾಣ ಮುಖ್ಯಮಂತ್ರಿಗೆ ದೂರವಾಣಿ ಕರೆ ಮೂಲಕ ರಕ್ಷಣೆ ನೀಡುವಂತೆ...

ವಿಧಾನಸಭೆ ಕಲಾಪಕ್ಕೆ ಗೈರಾಗುತ್ತಿರುವುದಕ್ಕೆ ಅಂಬರೀಶ್ ಕೊಟ್ಟ ಕಾರಣವೇನು?

ಡಿಜಿಟಲ್ ಕನ್ನಡ ಟೀಮ್: ‘ವಿಧಾನಸಭೆಯ ಕಲಾಪದ ವೇಳೆ ಅತಿಯಾದ ಹವಾನಿಯಂತ್ರಿಣ (ಎಸಿ) ಅಳವಡಿಸಿರುವ ಕಾರಣ ಕಲಾಪದಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗುತ್ತಿಲ್ಲ...’ ಇದು ವಿಧಾನಸಭೆ ಕಲಾಪಕ್ಕೆ ಗೈರಾಗುತ್ತಿರುವ ಮಾಜಿ ಸಚಿವ ಅಂಬರೀಶ್, ಸಭಾಧ್ಯಕ್ಷರಿಗೆ ನೀಡಿರುವ ಸ್ಪಷ್ಟನೆ. ಪದೇ...

ಅಂಬರೀಶ್, ಶ್ರೀನಿವಾಸ ಪ್ರಸಾದ್ ಪಾರ್ಟಿ ಫಂಡ್ ಕೊಡದೇ ಹೋದದ್ದು ಮಂತ್ರಿ ಪದವಿಗೆ ಮುಳುವಾಯಿತೇ..?!

ಡಿಜಿಟಲ್ ಕನ್ನಡ ವಿಶೇಷ: ಕರ್ನಾಟಕದಲ್ಲಿ ನಡೆದ ನಾನಾ ಚುನಾವಣೆಗಳು ಹಾಗೂ ಪಂಚರಾಜ್ಯ ಚುನಾವಣೆಗೆ ಪಾರ್ಟಿ ಫಂಡ್ ಕೊಡದೇ ಹೋದದ್ದು ಅಂಬರೀಶ್ ಮತ್ತು ಶ್ರೀನಿವಾಸ ಪ್ರಸಾದ್ ಅವರ ಮಂತ್ರಿ ಪದವಿಯನ್ನು ಆಪೋಶನ ತೆಗೆದುಕೊಂಡಿತೇ..? ಹೌದು ಎನ್ನುತ್ತವೆ ಕಾಂಗ್ರೆಸ್...

ಮಂತ್ರಿಯಾಗಿ ಅಸಮರ್ಥ ಅಂದಮೇಲೆ ಶಾಸಕನಾಗಿಯೂ ಅಸಮರ್ಥನೇ, ಹಿಂಗಾಗಿ ರಾಜೀನಾಮೆ ವಾಪಸ್ಸು ಪಡೆಯಲ್ಲ ಅಂದ್ರು ಅಂಬರೀಶ್

ಡಿಜಿಟಲ್ ಕನ್ನಡ ಟೀಮ್: ನಾನು ಮಂತ್ರಿಯಾಗಿ ಅಸಮರ್ಥ ಅಂದ ಮೇಲೆ ಶಾಸಕನಾಗಿಯೂ ಸಮರ್ಥ ಕೆಲಸ ಮಾಡಲು ಸಾಧ್ಯವಿಲ್ಲ ಎಂದೇ ಅರ್ಥ. ಹೀಗಾಗಿ ಶಾಸಕ ಸ್ಥಾನಕ್ಕೆ ಕೊಟ್ಟಿರೋ ರಾಜೀನಾಮೆ ವಾಪಸ್ಸು ಪಡೆಯುವ ಪ್ರಶ್ನೆಯೇ ಇಲ್ಲ. ಬೇಕು...