Monday, October 18, 2021
Home Tags America

Tag: America

ವೀಸಾ ನಿಯಂತ್ರಣಕ್ಕೆ ಹೊರಟಿರುವ ಅಮೆರಿಕಕ್ಕೆ ಭಾರತದ ಅವಾಜು- ಭಾರತದಲ್ಲೂ ಅಮೆರಿಕನ್ ಕಂಪನಿಗಳಿವೆ ತಿಳಿದಿರಲಿ!

ಡಿಜಿಟಲ್ ಕನ್ನಡ ಟೀಮ್: ಭಾರತೀಯರ ಆತಂಕಕ್ಕೆ ಕಾರಣವಾಗಿರುವ ಡೊನಾಲ್ಡ್ ಟ್ರಂಪ್ ಸರ್ಕಾರದ ಹೆಚ್-1ಬಿ ವೀಸಾ ನಿಯಂತ್ರಣ ಕ್ರಮಕ್ಕೆ ಭಾರತ ಈಗ ಅಮೆರಿಕಕ್ಕೆ ಎಚ್ಚರಿಕೆ ರವಾನಿಸುತ್ತಿದೆ. ಇಷ್ಟು ದಿನಗಳ ಕಾಲ ಅಮೆರಿಕದೊಂದಿಗೆ ಮಾತುಕತೆ ನಡೆಸಿ ಈ...

ಸಿರಿಯಾ ಸರ್ವಾಧಿಕಾರಿ ಅಸಾದ್ ವಿರುದ್ಧ ಬಿತ್ತು ಅಮೆರಿಕದ ಕ್ಷಿಪಣಿ, ಜಾಗತಿಕ ರಾಜಕಾರಣದ ತಿರುಗಣಿ

ಡಿಜಿಟಲ್ ಕನ್ನಡ ಟೀಮ್: ಏಪ್ರಿಲ್ 4ರಂದು ಸಿರಿಯಾದ ಪ್ರಾಂತ್ಯವೊಂದರಲ್ಲಿ ವಿಷಾನಿಲ ದಾಳಿಯಾಗಿ ಹಲವರು ಮೃತಪಟ್ಟಿದ್ದರು. ಈ ರಾಸಾಯನಿಕ ದಾಳಿ ಮಾಡಿರುವುದು ಅಲ್ಲಿನ ಸರ್ವಾಧಿಕಾರಿ ಅಸಾದ್ ಆಡಳಿತವೇ ಎಂದು ತೀರ್ಮಾನಿಸಿರುವ ಅಮೆರಿಕ ಇದೀಗ ಸಿರಿಯಾ ಮಿಲಿಟರಿ...

ಅಮೆರಿಕದಿಂದ 271 ಭಾರತೀಯರ ಗಡಿಪಾರು? ಸುಷ್ಮಾ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: 'ಅಕ್ರಮ ವಲಸಿಗರೆಂದು ಗುರುತಿಸಿ 271 ಮಂದಿ ಭಾರತೀಯ ಸಂಜಾತರ ಪಟ್ಟಿಯನ್ನು ಅಮೆರಿಕ ನೀಡಿರುವುದು ಹೌದಾದರೂ ನಾವದನ್ನು ಒಪ್ಪಿಕೊಂಡಿಲ್ಲ. ಖಚಿತ ದೃಢೀಕರಣಗಳ ನಂತರವಷ್ಟೇ ಅವರನ್ನು ಅಮೆರಿಕವು ವಾಪಾಸು ಕಳಿಸಬಹುದಾಗಿದೆ' ಇದು ವಿದೇಶಾಂಗ ಸಚಿವೆ...

ಉಗ್ರ ಮಸೂದ್ ಅಜರ್ ವಿಷಯದಲ್ಲಿ ಪಾಕ್ ವಿರುದ್ಧ ತಾಳ್ಮೆ ಕಳೆದುಕೊಂಡಿತೇ ಚೀನಾ? ಹೌದು.. ಎನ್ನುತ್ತಿವೆ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಪರಿಗಣಿಸಬೇಕು ಎಂಬ ವಿಶ್ವಸಂಸ್ಥೆಯಲ್ಲಿನ ಪ್ರಸ್ತಾಪವನ್ನು ತಡೆಯುತ್ತಿದ್ದ ಚೀನಾ, ಈಗ ಬೇಸತ್ತಿದೆಯೇ? ಸದ್ಯಕ್ಕೆ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಗಮನಿಸಿದರೆ...

‘ಇದು ಮುಸ್ಲಿಂ ಬ್ಯಾನ್ ಅಲ್ಲ’ ಎಂದು ವಲಸೆ ನೀತಿ ಸಮರ್ಥಿಸಿಕೊಂಡ ಟ್ರಂಪ್, ಪಾಕಿಸ್ತಾನದ ಮೇಲೂ...

ಡಿಜಿಟಲ್ ಕನ್ನಡ ಟೀಮ್: ‘ನಾನು ಅಮೆರಿಕದಿಂದ ಇಡೀ ಮುಸ್ಲಿಂ ಸಮುದಾಯವನ್ನು ನಿಷೇಧಿಸಿಲ್ಲ... ಕೇವಲ ಉಗ್ರರ ಪ್ರಭಾವ ಹೆಚ್ಚಿರುವ ಏಳು ದೇಶಗಳ ಮೇಲೆ ಮಾತ್ರ ನಿಷೇಧ ಹೇರಿದ್ದೇನೆ...’ ಇದು ಅಮೆರಿಕದ ನೂತನ ವಲಸೆ ನೀತಿ ವಿರುದ್ಧ...

‘ಇಸ್ಲಾಮಿಕ್ ಉಗ್ರವಾದ ಕೊನೆಯಾಗಲೇ ಬೇಕು’ ಸಿಐಎಗೆ ಟ್ರಂಪ್ ತಾಕೀತು, ಭಾರತಕ್ಕೆ ಸಿಕ್ಕಿತೇ ಇನ್ನಷ್ಟು ಸ್ಫೂರ್ತಿ

ಡಿಜಿಟಲ್ ಕನ್ನಡ ಟೀಮ್: ಸದ್ಯ ಜಾಗತಿಕ ಮಟ್ಟದ ಸಮಸ್ಯೆಯಾಗಿರುವ ಭಯೋತ್ಪಾದನೆಯನ್ನು ಹತ್ತಿಕ್ಕುವ ಬಗ್ಗೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಟ್ಟಿ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿದೆ. ‘ಇಸ್ಲಾಮಿಕ್ ಸ್ಟೇಟ್ (ಐಎಸ್) ನಂತಹ ಇಸ್ಲಾಮಿಕ್ ಭಯೋತ್ಪಾದನೆಯನ್ನು...

ರಷ್ಯಾ ಜತೆ ಟ್ರಂಪ್ ಸ್ನೇಹ ಬೆಳೆಸುತ್ತಿರೋದು ಭಾರತಕ್ಕೇಕೆ ಶುಭ ಸುದ್ದಿ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದಂತೆ ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿತವಾಗಿದ್ದ ರಷ್ಯಾ ಜತೆ ಸ್ನೇಹ ವೃದ್ಧಿಗೆ ಮುಂದಾಗಿದ್ದಾರೆ. ಈ ಎರಡು ಪ್ರಬಲ ರಾಷ್ಟ್ರಗಳ ಸ್ನೇಹ ಬೆಳೆಯುತ್ತಿರೋದು...

ಕಡೆಗಾಲದಲ್ಲಿ ಒಬಾಮಾ ದುರ್ಬುದ್ಧಿ..? ಟ್ರಂಪ್ ಆಗಮನದ ನಂತರ ಅಮೆರಿಕ-ಇಸ್ರೇಲ್ ಸ್ನೇಹಶುದ್ಧಿ?

ಡಿಜಿಟಲ್ ಕನ್ನಡ ವಿಶೇಷ: ಇದನ್ನೇನು ವಿದಾಯ ಕಾಲದ ಒಬಾಮಾ ದುರ್ಬುದ್ಧಿ ಎನ್ನೋಣವೇ? ಮುಸ್ಲಿಂ ತೀವ್ರವಾದಿಗಳೊಂದಿಗೆ ಅನವರತ ಸೆಣೆಸುತ್ತಲೇ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಇಸ್ರೇಲಿಗೆ ಅಮೆರಿಕ ಯಾವತ್ತೂ ಆತುಕೊಂಡುಬಂದಿತ್ತು. ಇಸ್ರೇಲ್ ಮತ್ತು ಪ್ಯಾಲಿಸ್ತೀನ್ ಸಂಘರ್ಷದಲ್ಲಿ ಯಾರು ಸರಿ...

ಬದಲಾಗಿದೆ ಯೌವ್ವನಕ್ಕೆ ಕಾಲಿಡುತ್ತಲೇ ಅಪ್ಪಾಮ್ಮಂದಿರಿಂದ ದೂರಾಗುತ್ತಿದ್ದ ಅಮೆರಿಕನ್ನರ ವರ್ತನೆ, ನಮಗೂ ಇಲ್ಲಿಹುದೇ ಯಾವುದೋ ಸೂಚನೆ?

ಡಿಜಿಟಲ್ ಕನ್ನಡ ವಿಶೇಷ: ಫಿಲಾಸಪಿ ಕಡೆಗೆ ತಿರುಗದೇ ಗ್ರಹಿಸುವುದಾದರೆ ದೈನಂದಿನ ಬದುಕಿನಲ್ಲಿ ಎಲ್ಲವೂ ಆರ್ಥಿಕ ಮೂಲಕ್ಕೆ ಹೋಗಿ ನಿಲ್ಲುತ್ತವೆ. ಯಾವುದನ್ನು ನಾವು ಆದರ್ಶ, ಮೌಲ್ಯ ಅಂತೆಲ್ಲ ಗುರುತಿಸುತ್ತೇವೋ ಅಲ್ಲಿಯೂ ಅರ್ಥ ಪ್ರೇರೇಪಣೆಯೊಂದಿರುವುದು ವಾಸ್ತವ. ದೇವಾಲಯವೆಂಬುದು...

ಎದ್ದುಹೋಗುವ ಕಾಲಕ್ಕೆ ರಷ್ಯಾ ಮತ್ತು ಚೀನಾಗಳೆದುರು ಅಮೆರಿಕದ ದೌರ್ಬಲ್ಯ ಹೀಗೇಕೆ ಹರಾಜಾಗಿಸಿಕೊಳ್ಳುತ್ತಿದ್ದಾರೆ ಬರಾಕ್ ಒಬಾಮಾ?

ಡಿಜಿಟಲ್ ಕನ್ನಡ ವಿಶೇಷ: ಜಾಗತಿಕ ರಾಜಕೀಯದಾಟದಲ್ಲಿ ಬೇಕೋ ಬೇಡವೋ ‘ಅಮೆರಿಕ ಗ್ರೇಟ್’ ಎಂಬ ಗ್ರಹಿಕೆಯೊಂದಿದೆ. ಅದು ನೈತಿಕ ಸ್ಥರದಲ್ಲಲ್ಲದಿರಬಹುದು, ಆದರೆ ಮಿಲಿಟರಿ ಮತ್ತು ಆರ್ಥಿಕ ಕಾರಣಗಳಿಂದ ಜಾಗತಿಕ ರಾಜಕಾರಣದ ಮುಂಚೂಣಿ ಸ್ಥಾನದಲ್ಲಿ ನಿಂತಿದೆ. ಇದೀಗ ಹೊರಹೋಗುತ್ತಿರುವ...

ಅಮೆರಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಮುಂದಿರುವ ಸವಾಲುಗಳೇನು?

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭರ್ಜರಿ ಜಯ ಸಾಧಿಸಿದ್ದಾರೆ. ಅವರು ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ...

‘ಉಗ್ರರ ವಿರುದ್ಧ ನೀವು ಹೋರಾಡದಿದ್ರೆ, ಆ ಕೆಲಸ ನಾವು ಮಾಡ್ತೇವೆ’ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ...

ಡಿಜಿಟಲ್ ಕನ್ನಡ ಟೀಮ್: ‘ಪಾಕಿಸ್ತಾನದ ಪ್ರಮುಖ ಗುಪ್ತಚರ ಇಲಾಖೆ ಐಎಸ್ಐ ತನ್ನ ನೆಲದಲ್ಲಿರುವ ಎಲ್ಲ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತಿಲ್ಲ. ಪಾಕಿಸ್ತಾನ ಉಗ್ರರ ವಿರುದ್ಧ ಸರಿಯಾಗಿ ಹೋರಾಟ ನಡೆಸದಿದ್ರೆ, ಆ ಕೆಲಸವನ್ನು...

ನಮ್ಮ ಕಣ್ಣೆದುರು ನಡೆಯುತ್ತಾ ಮತ್ತೊಂದು ಜಾಗತಿಕ ಯುದ್ಧ? ಅಮೆರಿಕ ವಿರುದ್ಧದ ರಷ್ಯ ನಡೆಯಲ್ಲಿದೆ ಇಂಥದೊಂದು...

ಡಿಜಿಟಲ್ ಕನ್ನಡ ಟೀಮ್: ರಷ್ಯಾ ಹಾಗೂ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಣ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಮತ್ತೊಂದು ಜಾಗತಿಕ ಯುದ್ಧ ನಡೆಯುವ ಆತಂಕದ ಗೆರೆಗಳು ಮೂಡುತ್ತಿವೆ. ಶೀತಲ ಸಮರದಲ್ಲಿ ಅಮೆರಿಕ ಜತೆಗೆ...

ಭಾರತದ ವಿರುದ್ಧ ಯುದ್ಧಕ್ಕೆ ಮುಜಾಹಿದೀನ್ ಗಳಿಗೆ ಅನುಮತಿ ಕೊಡಿ ಅಂತ ಪಾಕ್ ಸರ್ಕಾರವನ್ನು ಕೇಳಿದ್ದಾನೆ...

ಡಿಜಿಟಲ್ ಕನ್ನಡ ಟೀಮ್: ಭಾರತದ ವಿರುದ್ಧ ದೂರು ಹೊತ್ತೊಯ್ದಾಗಲೆಲ್ಲ ಪಾಕಿಸ್ತಾನಕ್ಕೆ ಅಮೆರಿಕದ ಬಳಿ ಸಾಂತ್ವನ ಲಭಿಸುತ್ತಿತ್ತು. ಇದೀಗ ಪರಿಸ್ಥಿತಿ ಬದಲಾಗಿದೆ ಎಂಬುದಕ್ಕೆ ಅಮೆರಿಕದಿಂದ ಬರುತ್ತಿರುವ ಪ್ರತಿಕ್ರಿಯೆಗಳೇ ಸಾಕ್ಷಿ. ಇತ್ತೀಚಿನ ಬೆಳವಣಿಗೆಯಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಹೇಳಿರುವ ಮಾತು-...

9/11 ದಾಳಿ ಪ್ರಕರಣ: ಸೌದಿಗಳ ರಕ್ಷಣೆಗೆ ಬಂತು ಒಬಾಮಾ ವೆಟೊ ಅಧಿಕಾರ, ಗೊತ್ತೇ ಉಗ್ರವಾದದಲ್ಲಿ ಸೌದಿ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಅಮೆರಿಕದ ಸಂಸತ್ತಿನಲ್ಲಿ 9/11 ದಾಳಿಗೆ ಸಂಬಂಧಿಸಿದಂತೆ ಒಂದು ಮಸೂದೆ ಮಂಡನೆಯಾಗುವ ಹಂತದಲ್ಲಿತ್ತು. ಆದರೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ವೆಟೊ ಅಧಿಕಾರವನ್ನು ಬಳಸಿಕೊಂಡು ಈ ಮಸೂದೆಯನ್ನು ಅಸಿಂಧುಗೊಳಿಸಿದ್ದಾರೆ. 9/11ರ ದಾಳಿಯಲ್ಲಿ...

ಅಣ್ವಸ್ತ್ರ ಯೋಜನೆಗೆ ನಿಯಂತ್ರಣ… ಉಗ್ರ ರಾಷ್ಟ್ರ ಎಂಬ ಹಣೆಪಟ್ಟಿಗೆ ತಯಾರಿ… ಪಾಕಿಸ್ತಾನದ ಮೇಲೆ ಅಮೆರಿಕದ...

ಅಮೆರಿಕ ಕಾರ್ಯದರ್ಶಿ ಜಾನ್ ಕೆರ್ರಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್... ಡಿಜಿಟಲ್ ಕನ್ನಡ ಟೀಮ್: ಪದೇ ಪದೇ ಭಾರತದ ವಿರುದ್ಧ ಉಗ್ರರ ಮೂಲಕ ಸಮರ ಸಾರುತ್ತಿರುವ ಪಾಕಿಸ್ತಾನಕ್ಕೆ ಈಗ ಮೊದಲ ಬಾರಿಗೆ ದೊಡ್ಡ ಏಟು...

ಉಗ್ರವಾದದ ಪರಿಣಾಮವನ್ನೂ ಅಮೆರಿಕ-ಸೌದಿಗಳ ಅಪಾಯಕಾರಿ ಮೈತ್ರಿಯನ್ನೂ ನೆನಪಿಸುವ ಕರಾಳ ದಿನ 9/11

ಡಿಜಿಟಲ್ ಕನ್ನಡ ವಿಶೇಷ: ಅಮೆರಿಕದ ವಿಶ್ವವಾಣಿಜ್ಯ ಕಟ್ಟಡಗಳ ಮೇಲೆ ಆದ ಭಯೋತ್ಪಾದಕ ದಾಳಿಯ 15ನೇ ವರ್ಷದ ಕಹಿ ನೆನಪಲ್ಲಿ ಅಮೆರಿಕ ಭಾನುವಾರ ಮರುಗಿತು. ಈ ದುರದೃಷ್ಟಕರ ಘಟನೆ ವಿಶ್ವ ಇತಿಹಾಸದ ಒಂದು ತಿರುವು ಎಂದೇ ಹೇಳಬೇಕಾಗುತ್ತದೆ....

‘ಮುಂಬೈ ದಾಳಿಗೆ ಹೊಣೆ ಹೊತ್ತು ನ್ಯಾಯ ದೊರಕಿಸಿ…’ ಪಾಕಿಸ್ತಾನಕ್ಕೆ ಅಮೆರಿಕ ಸ್ಪಷ್ಟ ಸೂಚನೆ!

ಡಿಜಿಟಲ್ ಕನ್ನಡ ಟೀಮ್: ‘ಮುಂಬೈ ದಾಳಿಗೆ ಹೊಣೆಗಾರಿಕೆ ಹೊತ್ತು ಪ್ರಕರಣಕ್ಕೆ ನ್ಯಾಯ ಒದಗಿಸಲೇ ಬೇಕು... ನಿಮ್ಮ ಆಶ್ರಯ ಪಡೆದು ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿರುವ ಉಗ್ರ ಸಂಘಟನೆಗಳನ್ನು ಹತ್ತಿಕ್ಕಲೇ ಬೇಕು... ಇಲ್ಲವಾದಲ್ಲಿ ನಮ್ಮಿಂದ...

ಒಂದೇ ವರ್ಷದಲ್ಲಿ ಜಾಗತೀಕ ಮಟ್ಟದಲ್ಲಿನ ಬದಲಾವಣೆಯನ್ನು ಸಾರುತ್ತಿವೆ ಈ ಎರಡು ಚಿತ್ರಗಳು!

2016 ರ ಜಿ-20 ರಾಷ್ಟ್ರಗಳ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಜತೆ ಮಾತುಕತೆ ನಡೆಸುತ್ತಿರುವ ಟರ್ಕಿ ಅಧ್ಯಕ್ಷ ರೆಸಪ್ ತಯಿಪ್ ಎರ್ಡೊಗನ್ ಅವರನ್ನು ಅಚ್ಚರಿಯ ಭಾವದಲ್ಲಿ ನೋಡುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್...

ಬಿಗುವಲ್ಲೇ ಭಾರತ-ಚೀನಾಗಳ ಕೈಕುಲುಕು, ಒಬಾಮಾಗಿಲ್ಲ ಚೀನಾದ ಕೆಂಪುಹಾಸು, ಸಿರಿಯಾ ವಿಚಾರದಲ್ಲಿ ಅಮೆರಿಕ-ರಷ್ಯಾ ಸೊಕ್ಕು, ಮಾಲಿನ್ಯ...

ಡಿಜಿಟಲ್ ಕನ್ನಡ ಟೀಮ್: ಚೀನಾದಲ್ಲಿ ಜಿ-20 ರಾಷ್ಟ್ರಗಳ ಸಮಾವೇಶ ಭಾನುವಾರ ಆರಂಭವಾಗಿದೆ. ಜಾಗತಿಕ ರಾಜಕಾರಣದ ಸೆಡವು, ಅಲ್ಲಲ್ಲೇ ರಾಜಿ ನಿಲುವು ಇಂಥವೆಲ್ಲದರ ರೋಚಕ ನೋಟಗಳನ್ನು ಈ ಬಲಾಢ್ಯ ರಾಷ್ಟ್ರಗಳು ಕಲೆಯುವ ವೇದಿಕೆ ಒದಗಿಸಿಕೊಡುತ್ತಿದೆ. ಭಾರತದ ಪ್ರಧಾನಿ...

ಅಮೆರಿಕದೆದುರು ಮಾನ ಕಳೆದ ದೆಹಲಿ ಮಳೆ ಎನ್ನದಿರಿ, ಜಾನ್ ಕೆರಿಯ ಹೊಗಳಿಕೆ-ಎಚ್ಚರಿಕೆಗಳಿಗೆ ಗೋಣಾಡಿಸುವ ಮುಂಚೆ...

ಡಿಜಿಟಲ್ ಕನ್ನಡ ಟೀಮ್: ನಗರಗಳ ಒಳಚರಂಡಿ ವ್ಯವಸ್ಥೆ ಸರಿಯಾಗಬೇಕು, ಮೂರು ತಾಸು ಮಳೆ ಹೊಯ್ದರೆ ದೆಹಲಿ, ಹೈದರಾಬಾದ್, ಚೆನ್ನೈ, ಬೆಂಗಳೂರಿನಂಥ ಮಹಾನಗರಗಳು ಪ್ರವಾಹ ಸಂತ್ರಸ್ತವಾಗುವುದನ್ನು ತಪ್ಪಿಸುವ ಮುಂಜಾಗ್ರತಾ ಯೋಜನೆಗಳಿರಬೇಕು ಎಂಬುದನ್ನೆಲ್ಲ ಒಪ್ಪೋಣ. ಆದರೆ ಅಮೆರಿಕ ರಕ್ಷಣಾ...

ಭಾರತ-ಅಮೆರಿಕ ದೋಸ್ತಿ ಪರ್ವ: ಪಠಾಣ್ ಕೋಟ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರಕ್ಕೆ ಅಮೆರಿಕದಿಂದಲೇ ಸಾಕ್ಷ್ಯ, ಪರಿಕರ್...

ಡಿಜಿಟಲ್ ಕನ್ನಡ ಟೀಮ್: ಭಾರತದ ರಕ್ಷಣಾ ಮಂತ್ರಿ ಮನೋಹರ್ ಪರಿಕರ್ ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಇನ್ನೊಂದೆಡೆ, ಪಠಾನ್ ಕೋಟ್ ಉಗ್ರದಾಳಿಯಲ್ಲಿ ಪಾಕಿಸ್ತಾನದ ಭಾಗಿದಾರಿಕೆ ಬಗ್ಗೆ ಖುದ್ದು ಅಮೆರಿಕವು ಭಾರತಕ್ಕೆ ಕೆಲವು ಸಾಕ್ಷ್ಯಗಳನ್ನು ಒದಗಿಸಿದೆ. ದಕ್ಷಿಣ...

ಗುಡ್ ನ್ಯೂಸ್: ಉಗ್ರರ ವಿರುದ್ಧ ಹೋರಾಡದ ಪಾಕಿಸ್ತಾನಕ್ಕೆ ಅಮೆರಿಕದ ಹಣ ಕಡಿತ

ಅಮೆರಿಕ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್... ಡಿಜಿಟಲ್ ಕನ್ನಡ ಟೀಮ್: ಸಾರ್ಕ್ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ 'ನಾವು ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಭಾರಿ ಪ್ರಯತ್ನ ಮಾಡಿದ್ದೇವೆ' ಎಂದು ಭಾಷಣ ಮಾಡುತ್ತಿರುವಾಗಲೇ, ಅತ್ತ ಅಮೆರಿಕವು ಪಾಕಿಸ್ತಾನಕ್ಕೆ...

ಫ್ಲೋರಿಡಾ ಶೂಟೌಟ್, ಜರ್ಮನಿ ಸ್ಫೋಟಗಳು… ಈಗ ಪಾಶ್ಚಾತ್ಯರಿಗೆ ಬೇಕಿರೋದು ಸೆಕ್ಯುರಿಟಿ ಅಲ್ಲ, ಸೈಕಾಲಜಿಸ್ಟ್!

ಡಿಜಿಟಲ್ ಕನ್ನಡ ಟೀಮ್: ಅಮೆರಿಕದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಪದೇ ಪದೆ ಅಲ್ಲಿ ನಡೆಯುತ್ತಿರುವ ಶೂಟೌಟ್ ಪ್ರಕರಣಗಳೇ ಸಾಕ್ಷಿ. ಇದಕ್ಕೆ ಹೊಸ ಸೇರ್ಪಡೆಯಾಗಿರೋದು ಸೋಮವಾರ ಬೆಳಗಿನ ಜಾವ ಫ್ಲೋರಿಡಾದ ನೈಟ್ ಕ್ಲಬ್ ಶೂಟೌಟ್...

ಬ್ಯಾಟನ್ ರೋಗ್ ಗುಂಡಿನ ಪ್ರಕರಣ, ಇದು ಅಮೆರಿಕದಲ್ಲಿ ಮುಂದುವರಿದಿರುವ ವರ್ಣ ಸಂಘರ್ಷದ ಅನಾವರಣ

  ಡಿಜಿಟಲ್ ಕನ್ನಡ ಟೀಮ್: ನಾವೆಲ್ಲ ಭಾನುವಾರ ರಾತ್ರಿ ಹಾಸಿಗೆಗೆ ಒರಗಲು ಹವಣಿಸುತ್ತಿರುವಾಗ ಅಮೆರಿಕದ ಲೂಸಿಯಾನದಲ್ಲಿ ಅದಾಗಲೇ ಬೆಳಗಿನ ಒಂಬತ್ತಾಗಿತ್ತು ಹಾಗೂ ಬ್ಯಾಟನ್ ರೋಗ್ ಪ್ರಾಂತ್ಯದಲ್ಲಿ ಮೂರು ಪೊಲೀಸ್ ಅಧಿಕಾರಿಗಳು ಗುಂಡಿಗೆ ಆಹುತಿಯಾಗಿದ್ದರು. ಇನ್ನೊಂದು ಇಸ್ಲಾಮಿಕ್ ಉಗ್ರವಾದದ...

ಸ್ನೊಡೆನ್ ಎಂಬ ಅಮೆರಿಕ ಗೂಢಚಾರನ ಬದುಕಿನ ಸಿನಿಮಾ, ಸದ್ಯಕ್ಕೆ ಟ್ರೈಲರ್ ರೋಮಾಂಚನ

ಡಿಜಿಟಲ್ ಕನ್ನಡ ಟೀಮ್ ಎಡ್ವರ್ಡ್ ಸ್ನೊಡೆನ್. ಅಮೆರಿಕದ ಗುಪ್ತಚರ ವಿಭಾಗ ಸಿಐಎನಲ್ಲಿ ಕಂಪ್ಯೂಟರ್ ತಜ್ಞನಾಗಿದ್ದು, ಅಮೆರಿಕವು ತನ್ನದೇ ಪ್ರಜೆಗಳನ್ನು ಹಾಗೂ ಜಗತ್ತನ್ನು ಹೇಗೆಲ್ಲ ಕಣ್ಗಾವಲಲ್ಲಿ ಇರಿಸಿದೆ ಮತ್ತು ಖಾಸಗಿತನವನ್ನು ಹೇಗೆ ಆಕ್ರಮಿಸಿಕೊಂಡಿದೆ ಎಂಬೆಲ್ಲ ಮಾಹಿತಿಗಳನ್ನು...

ಪಾಕ್ ಹದ ಮಾಡೋಕೆ ಭಾರತದ ಸಹಾಯ ಬೇಕೆಂದ ಟ್ರಂಪ್, ಯುದ್ಧ ವಿಮಾನ ಕೊಡುತ್ತಿರೋದಕ್ಕೆ ಅಮೆರಿಕ...

ಡಿಜಿಟಲ್ ಕನ್ನಡ ಟೀಮ್ ಸದ್ಯ ಅಮೆರಿಕದಿಂದ ಭಾರತಕ್ಕೆ ಸಕಾರಾತ್ಮಕ ಸಂದೇಶಗಳು ರವಾನೆಯಾಗುತ್ತಿವೆ. ಆ ಪೈಕಿ ಒಂದು ಪಾಕಿಸ್ತಾನಕ್ಕೆ ಎಫ್ 16 ಯುದ್ಧ ವಿಮಾನ ಮಾರಾಟದ ಅಮೆರಿಕದ ನಿರ್ಧಾರವನ್ನು ಸ್ವತಃ ಅಮೆರಿಕ ಸಂಸತ್ತಿನ ಸದಸ್ಯರೇ ವಿರೋಧಿಸಿರುವುದು....

ಉಗ್ರ ಮಸೂದನ ನಿಷೇಧಕ್ಕೆ ಚೀನಾ ಅಡ್ಡಗಾಲು, ಅಮೆರಿಕ ಹೆಂಗೋ ಸರಿಯಾಗ್ತಿದೆ ಎಂಬಂತಿರುವಾಗ ಭಾರತಕ್ಕೆ ಇದೊಂದು...

ಡಿಜಿಟಲ್ ಕನ್ನಡ ಟೀಮ್ ಪಾಕಿಸ್ತಾನದ ಜೈಶೆ ಮೊಹಮ್ಮದ್ ಸಂಘಟನೆಯ ಮಸೂದ್ ಅಜರ್ ಮೇಲೆ ನಿರ್ಬಂಧ ಹೇರುವ ಪ್ರಸ್ತಾವವನ್ನು ಭಾರತವು ವಿಶ್ವಸಂಸ್ಥೆಗೆ ಸಲ್ಲಿಸಿತ್ತು. ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವಾಗಿರುವ ಚೀನಾ ಅಡ್ಡಗಾಲು...

ಅಮೆರಿಕದ ವಿಸ್ಕಿಯೊಳಗಿನ ಕ್ಯೂಬಾಗಿ ಕರಗಬಹುದಿದ್ದ ಈ ದೇಶ, ಕೆತ್ತಿಟ್ಟಿರೋದು ಎಂಥ ಕೆಚ್ಚಿನ ಇತಿಹಾಸ!

ಚೈತನ್ಯ ಹೆಗಡೆ ಅದೇನೇ ಹೇಳಿ, ಕ್ಯೂಬಾಕ್ಕೊಂದು ಸಲಾಂ ಹೊಡೆಯಲೇಬೇಕು! ತನ್ನ ಪದತಲದ ಮಾಲೆಯಂತೆ ಹರಡಿಕೊಂಡಿರುವ ಈ ಚಿಕ್ಕ ದೇಶವನ್ನು ತನ್ನದನ್ನಾಗಿ ಮಾಡಿಕೊಳ್ಳಬೇಕು ಅಂತ ಶತಮಾನಗಳವರೆಗೆ ಪ್ರಯತ್ನಿಸಿದ ಅಮೆರಿಕಕ್ಕೆ ಸೆಡ್ಡು ಹೊಡೆದು ಇಲ್ಲಿಯವರೆಗೆ ಅಚಲವಾಗಿದ್ದದ್ದಕ್ಕೆ. ನಿಜ, ಈಗ ಕ್ಯೂಬಾ...

ಮಹಾ ಅತಿರೇಕಿ ಅಂತ ಹಂಗಿಸಿಕೊಂಡ ಡೋನಾಲ್ಡ್ ಟ್ರಂಪ್ ಅಮೆರಿಕನ್ನಿರಿಗೇಕೆ ಆಪ್ತನಾಗಿದ್ದಾನೆ ಗೊತ್ತೇ?

ಪ್ರವೀಣ್ ಕುಮಾರ್ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಂತಂದ್ರೆ ಅದು ವರ್ಷಗಟ್ಟಲೆ ತೆಗೆದುಕೊಳ್ಳುವ ಪ್ರಕ್ರಿಯೆ. ಏಕೆಂದರೆ ಪ್ರಮುಖ ಪಕ್ಷಗಳಾದ ಡೆಮೊಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷದ ಅಂತಿಮ ಉಮೇದುವಾರರು ಯಾರು ಎಂಬ ಬಗ್ಗೆ ಆಂತರಿಕ ಹಣಾಹಣಿ ನಡೆದು...

ಕುಸಿದ ಚೀನಾ, ಕಪಿಗಳ ಮುಷ್ಟಿಯಲ್ಲಿ ಅಮೆರಿಕ, ಭಾರತದ ರಾಜನ್ ಅಂಥವರಷ್ಟೇ ಜಗಕೆ ದಾರಿ ತೋರಬಲ್ಲರು...

  2015 ರ ವರೆಗೆ ಚೀನಾ ಮಾರುಕಟ್ಟೆ ಹೂಡಿಕೆದಾರರ ಸ್ವರ್ಗ. ಎಲ್ಲರಿಗೂ ಎಲ್ಲಕ್ಕೂ ಚೀನಾವೆ ಬೇಕು ಅನ್ನುವಂತಿತ್ತು. ಏರಿದ್ದು ಇಳಿಯಲೇ ಬೇಕು ಎನ್ನುವುದು ನಿಸರ್ಗ ನಿಯಮ. ತನ್ನ ಸ್ಥಾನ ಕಾಪಾಡಿಕೊಳ್ಳಲು ಚೀನಾ ತನ್ನ ಕರೆನ್ಸಿ...