Tag: AmitShah
ದೇಶದಲ್ಲಿ 18 ಲಕ್ಷ ದಾಟಿದ ಕೊರೋನಾ ಸೋಂಕು
ಡಿಜಿಟಲ್ ಕನ್ನಡ ಟೀಮ್:
ಇಂದು ದೇಶದಲ್ಲಿ 52972 ಕೊರೋನಾ ಸೋಂಕು ಪ್ರಕರಣ ಧೃಡಪಟ್ಟಿದ್ದು ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18 ಲಕ್ಷ ದಾಟಿದೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ದೇಶದಲ್ಲಿ 5,79,357 ಸಕ್ರೀಯ...
ಕಾಂಗ್ರೆಸ್ ಗೆ ಗುಡ್ ಬೈ ಹೇಳಿ, ಮೋದಿ-ಶಾ ಜತೆ ‘ಕೈ’ ಕುಲುಕುತ್ತಿರುವ ಸಿಂಧಿಯಾ!
ಡಿಜಿಟಲ್ ಕನ್ನಡ ಟೀಮ್:
ಮಧ್ಯ ಪ್ರದೇಶ ಕಾಂಗ್ರೆಸ್ ನಲ್ಲಿನ ಬಂಡಾಯ ಈಗ ಸ್ಫೋಟಗೊಂಡಿದೆ. ತಮಗೆ ಸೂಕ್ತ ಸ್ಥಾನಮಾನ ಸಿಗದ ಕಾರಣಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಈಗ ಪಕ್ಷದ ವಿರುದ್ಧ ಸಿಡಿದಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ...
ದೇಶಕ್ಕೆ ಬಂದಿರೋ ಎಲ್ಲ ನಿರಾಶ್ರಿತರಿಗೆ ಪೌರತ್ವ: ಅಮಿತ್ ಶಾ
ಡಿಜಿಟಲ್ ಕನ್ನಡ ಟೀಮ್:
ಭಾರತಕ್ಕೆ ವಲಸೆ ಬಂದಿರುವ ಎಲ್ಲ ನಿರಾಶ್ರಿತರಿಗೆ ಸಿಎಎ ಮೂಲಕ ಪೌರತ್ವ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಕೋಲ್ಕತ್ತಾದ ಶಾಹಿದ್ ಮಿನಾರ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ...
ಯಾವಾಗಲೂ ಮೋದಿ, ಶಾ ಅವರೇ ಗೆಲ್ಲಿಸಲು ಆಗೋದಿಲ್ಲ; ಬೇರೆ ನಾಯಕರಿಂದ ಹೆಚ್ಚಿನ ಶ್ರಮ ಬೇಕು:...
ಡಿಜಿಟಲ್ ಕನ್ನಡ ಟೀಮ್:
ಎಲ್ಲ ರಾಜ್ಯ ಚುನಾವಣೆಗಳನ್ನು ಕೇವಲ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರೇ ಗೆಲ್ಲಿಸಲು ಸಾಧ್ಯವಿಲ್ಲ. ಬಿಜೆಪಿ ಇತರೆ ನಾಯಕರು ಶ್ರಮ ಹಾಕಬೇಕು ಎಂದು ಆರ್ ಎಸ್ಎಸ್ ಅಭಿಪ್ರಾಯ ಪಟ್ಟಿದೆ.
ದೆಹಲಿ...
ಸಂಪುಟ ಹಗ್ಗಜಗ್ಗಾಟ ಹೈಕಮಾಂಡ್ ಕಿರಿಕ್ಕಾ? ಯಡಿಯೂರಪ್ಪ ಸಿಂಪತಿ ಗಿಮಿಕ್ಕಾ?
ಡಿಜಿಟಲ್ ಕನ್ನಡ ಟೀಮ್:
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನದಿಂದಲೂ ಹೈಕಮಾಂಡ್ ಜತೆಗೆ ಅತ್ತೆ ಸೊಸೆ ಮಾದರಿಯ ಜಗಳ ಸಹಜವಾಗಿದೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಮೇಲೆ ಕತ್ತಿ ಮಸೆಯುತ್ತಿದ್ರೆ ಯಡಿಯೂರಪ್ಪ...
ಅಮಿತ್ ಶಾ ವೇಳಾಪಟ್ಟಿ ಬದಲು! ಸದ್ಯಕ್ಕೆ ಸಂಪುಟ ವಿಸ್ತರಣೆ ಡೌಟು!?
ಡಿಜಿಟಲ್ ಕನ್ನಡ ಟೀಮ್:
ಬಜೆಟ್ ಅಧಿವೇಶನದ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ, ಎನ್ಡಿಎ ಮೈತ್ರಿ ಪಕ್ಷಗಳ ಸಭೆ, ಬಿಜೆಪಿ ಕಾರ್ಯಕಾರಣಿ ಸಭೆ... ಹೀಗೆ ಒಂದಾದ ಮೇಲೊಂದು ಸಭೆಗಳಲ್ಲಿ ಭಾಗಿಯಾಗಬೇಕಿರುವ ಕೇಂದ್ರ ಗೃಹ ಸಚಿವ...
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ‘ಮಾಸ್ಟರ್ ಬ್ರೈನ್’ ಜೆಪಿ ನಡ್ಡಾ!
ಡಿಜಿಟಲ್ ಕನ್ನಡ ಟೀಮ್:
ಅಂತೂ ಇಂತೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮೋದಿ ಹಾಗೂ ಅಮಿತ್ ಶಾರ ನಂಬಿಕಸ್ಥ ಹಾಗೂ ಚುನಾವಣೆ ಮಾಸ್ಟರ್ ಮೈಂಡ್ ಎಂದೇ ಕರೆಸಿಕೊಳ್ಳುವ ಜೆಪಿ ನಡ್ಡಾ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ...
ಯಡಿಯೂರಪ್ಪ ಜೊತೆ ಅಮಿತ್ ಶಾ ಚರ್ಚಿಸಲಿಲ್ಲ..! ಯಾಕೆ ಗೊತ್ತಾ..?
ಡಿಜಿಟಲ್ ಕನ್ನಡ ಟೀಮ್:
"ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಶಾಸಕರು ಮೈತ್ರಿ ಸರ್ಕಾರದ ಕೆಟ್ಟ ಆಡಳಿತ ತೊಲಗಿಸಿ, ರಾಜ್ಯದ ಅಭಿವೃದ್ಧಿಗಾಗಿ ತ್ಯಾಗ ಮಾಡಿದ್ದಾರೆ, ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ" ಇದು ಆಪರೇಷನ್...
ನೂತನ ನಾಯಕತ್ವಕ್ಕೆ ಬಿಜೆಪಿ ಸರ್ಚಿಂಗ್..! ಸಿಎಂ ಯಡಿಯೂರಪ್ಪ ಡಲ್..?
ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ಪಕ್ಷದ ಸ್ಟ್ರಾಟಜಿಯೇ ಸ್ವಲ್ಪ ಡಿಫರೆಂಟ್. ಸಂಘ ಪರಿವಾರವನ್ನೇ ಮಾತೃ ಸಂಸ್ಥೆ ಆಗಿಸಿಕೊಂಡಿರುವ ಬಿಜೆಪಿ, ತನ್ನ ಎಲ್ಲಾ ನಿರ್ಧಾರಗಳಲ್ಲೂ ಸಂಘದ ಛಾಯೆ ಇರುವುದನ್ನು ತೋರ್ಪಡಿಸಿಕೊಳ್ಳುತ್ತದೆ. ಅದರಲ್ಲೂ ಹಿಂದಿ ಭಾಷಿಕ ರಾಜ್ಯಗಳಲ್ಲಿ...
ರಾಜ್ಯಕ್ಕೆ ಬಂದಿರೋ ಅಮಿತ್ ಶಾಗೆ ಸಿದ್ದರಾಮಯ್ಯ ಕೊಟ್ಟ ಸಲಹೆ ಏನು?
ಡಿಜಿಟಲ್ ಕನ್ನಡ ಟೀಮ್:
ಸಿಎಎ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಹಾಗೂ...
ಯಡಿಯೂರಪ್ಪ ವಿರುದ್ಧ ಸಿಕ್ಕಿರೋ ಬ್ರಹ್ಮಾಸ್ತ್ರವನ್ನು ಬಿಜೆಪಿ ಹೈಕಮಾಂಡ್ ಬಿಡೋದುಂಟೆ!
ಸೋಮಶೇಖರ್ ಪಿ. ಭದ್ರಾವತಿ
ರಾಜಕೀಯ ಚದುರಂಗದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಪೈಪೋಟಿ ಹೇಗೆ ಸಹಜವೋ ಅದೇ ರೀತಿ ಪಕ್ಷದೊಳಗಿನ ನಾಯಕರ ನಡುವಣ ತಿಕ್ಕಾಟವೂ ಅಷ್ಟೇ ಸರ್ವೆ ಸಾಮಾನ್ಯ.
ಆದರೆ, ರಾಜ್ಯ ಮತ್ತು ಕೇಂದ್ರದಲ್ಲಿ...
ಅಮಿತ್ ಶಾ ಬರ್ತಾರೆ, ಆದ್ರೆ ಮಾತನಾಡ್ತಾರಾ..? ಇದೇ ಸಿಎಂ ಚಿಂತೆ!
ಡಿಜಿಟಲ್ ಕನ್ನಡ ಟೀಮ್:
ಅಮಿತ್ ಶಾ ಬರ್ತಾರೆ ಸಚಿವ ಸಂಪುಟದ ಬಗ್ಗೆ ಚರ್ಚೆ ಆಗಿ ನಾವು ಮಂತ್ರಿ ಆಗ್ತೇವೆ ಅಂತಾ ಅರ್ಹ ಶಾಸಕರು ಕಾಯುತ್ತಾ ಕೂತಿದ್ದಾರೆ, ಅಮಿತ್ ಶಾ ಬರ್ತಾರೆ ನಿಜ, ಆದರೆ ಸಂಪುಟ...
ಪೌರತ್ವ ಕೊಟ್ಟೇ ಕೊಡುತ್ತೇವೆ, ಏನು ಮಾಡುತ್ತೀರೋ ಮಾಡಿ; ವಿರೋಧ ಪಕ್ಷಗಳಿಗೆ ಅಮಿತ್ ಶಾ ಸವಾಲ್!
ಡಿಜಿಟಲ್ ಕನ್ನಡ ಟೀಮ್:
ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಅಲ್ಪಸಂಖ್ಯಾತರಿಗೆ ನಾವು ಪೌರತ್ವ ಕೊಟ್ಟೇ ಕೊಡುತ್ತೇವೆ. ನೀವು ಏನು ಮಾಡುತ್ತೀರೋ ಮಾಡಿ... ಇದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರೋಧ...
ಫಡ್ನವೀಸ್ ರಾಜೀನಾಮೆ! ಉಲ್ಟಾ ಹೊಡೆದ ಚಾಣಾಕ್ಯ ಲೆಕ್ಕಾಚಾರ!
ಡಿಜಿಟಲ್ ಕನ್ನಡ ಟೀಮ್:
ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಮಹಾರಾಷ್ಟ್ರ ಸರ್ಕಾರ ರಚನೆ ಪ್ರಹಸನ ಇನ್ನೇನು ಮುಗಿಯಿತು ಅಂದುಕೊಳ್ಳುವಾಗಳೆಲ್ಲ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈಗ ಮೊನ್ನೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್...
ಪರಿಹಾರ ಕೇಳಿದ ಯತ್ನಾಳ್ ಮೇಲೆ ಹೈಕಮಾಂಡ್ಗೆ ದೂರು ಕೊಟ್ಟಿದ್ದು ಯಾರು..?
ಡಿಜಿಟಲ್ ಕನ್ನಡ ಟೀಮ್:
ರಾಜಕಾರಣದ ಸೇಡು ತೀರಿಸಿಕೊಳ್ಳಲು ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದ್ದ ಕೇಂದ್ರ ಸರ್ಕಾರ ವ್ಯಾಪಕ ಟೀಕೆಗಳ ನಂತರ 1200 ಕೋಟಿ ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ. ಆದ್ರೆ, ಜನರ ಸಮಸ್ಯೆಗೆ ಮಿಡಿದು...
ಅಮಿತ್ ಶಾ ಟೀಕಿಸಿದ ವಾರದಲ್ಲೇ ಶರದ್ ಪವಾರ್ ಗೆ ಬಂಧನ ಭೀತಿ..!?
ಡಿಜಿಟಲ್ ಕನ್ನಡ ಟೀಮ್:
ಎರಡನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಬ್ಬರಾದ ಮೇಲೆ ಒಬ್ಬರಂತೆ ರಾಜಕಾರಣಿಗಳು ಜೈಲುವಾಸದ ಅನುಭವ ಪಡೆಯುತ್ತಿದ್ದಾರೆ. ಪಿ.ಚಿದಂಬರಂ, ಡಿಕೆ ಶಿವಕುಮಾರ್ ನಂತರ ಈಗ ಎನ್ ಸಿಪಿ ನಾಯಕ...
ಜನರ ಆಕ್ರೋಶಕ್ಕೆ ಬೆಚ್ಚಿಬಿದ್ದ ಅಮಿತ್ ಶಾ! ಹಿಂದಿ ವಿಚಾರವಾಗಿ ಉಲ್ಟಾ ಹೊಡೆದಿದ್ದೇಕೆ?
ಡಿಜಿಟಲ್ ಕನ್ನಡ ಟೀಮ್:
'ನಾನು ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಬಗ್ಗೆ ಮಾತನಾಡಿಲ್ಲ. ಮಾತೃಭಾಷೆಗೆ ಮೊದಲ ಪ್ರಾತಿನಿಧ್ಯ ನೀಡಿ. ಎರಡನೇ ಭಾಷೆಯಾಗಿ ಹಿಂದಿ ಕಲಿಯಿರಿ ಎಂದು ಹೇಳಿದೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ...' ಇದು ಒಂದು...
ಹಿಂದಿ ದಿವಸ್ ಹೆಸರಲ್ಲಿ ‘ಒಂದು ದೇಶ ಒಂದು ಭಾಷೆ’ ವಿವಾದ ಸೃಷ್ಟಿಸಿದ ಶಾ!
ಡಿಜಿಟಲ್ ಕನ್ನಡ ಟೀಮ್:
ಹಿಂದಿ ಭಾಷೆ ಮೇಲೆ ಅತಿಯಾದ ಪ್ರೀತಿ ತೋರಿ ಪ್ರಾದೇಶಿಕ ಭಾಷಿಗರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈಗ ಮತ್ತೆ ವಿವಾದ...
ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಕೇಂದ್ರದಿಂದ ಹೇಡಿತನದ ರಾಜಕಾರಣ: ಕೃಷ್ಣಭೈರೇಗೌಡ
ಡಿಜಿಟಲ್ ಕನ್ನಡ ಟೀಮ್:
ನಮ್ಮ ಜನ ನಾಯಕ ಡಿಕೆ ಶಿವಕುಮಾರ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ಮೇಲೆ ಇಡಿ, ಐಟಿ ಹಾಗೂ ಸಿಬಿಐನಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಬಿಜೆಪಿ ಸರ್ಕಾರ ಹೇಡಿತನದ ರಾಜಕಾರಣ...
ಅಮಿತ್ ಶಾಗೇ ಚಳ್ಳೆಹಣ್ಣು ತಿನ್ನಿಸಲೋಗಿ ಮೆಳ್ಳೆಗಣ್ಣಾಗಿರುವ ಯಡಿಯೂರಪ್ಪ!
ಯಾರಿಗೇ ಆಗಲಿ ಹಳೇ ಅನುಭವಗಳು ಪಾಠವಾಗಬೇಕು. ಪಾಠ ಕಲಿಯಲು ಅವರದೇ ಅನುಭವಗಳು ಆಗಬೇಕೆಂದೇನೂ ಇಲ್ಲ. ಬೇರೆಯವರದೂ ಆಗಬಹುದು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಮ್ಮದೇ ಅನುಭವಗಳು ಪಿ.ಎಚ್ಡಿ ಸಂಶೋಧನೆಗೆ ವಸ್ತುವಾಗುವಷ್ಟು ರಾಶಿ ಬಿದ್ದಿದ್ದರೂ ಪಾಠ...
ಕೈಗೆ ಸಿಗದ ಅಮಿತ್ ಶಾ! ಆತಂಕದಲ್ಲಿ ಬಿಎಸ್ ವೈ, ಅನರ್ಹರು
ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ಸರ್ಕಾರದಲ್ಲಿ ತಮ್ಮ ಸ್ಥಾನಮಾನ ಗಟ್ಟಿ ಮಾಡಿಕೊಳ್ಳಲು ಅನರ್ಹ ಶಾಸಕರು, ಖಾತೆ ಹಂಚಿಕೆ ವಿಚಾರದ ಗೊಂದಲ ಬಗೆಹರಿಸಲು ಸಿಎಂ ಯಡಿಯೂರಪ್ಪ, ದೆಹಲಿಗೆ ತೆರಳಿದ್ದಾರೆ. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್...
ಅಮಿತ್ ಶಾ ವರ್ಸಸ್ ಚಿದಂಬರಂ; ರಾಜಕೀಯ ಸ್ಕ್ರಿಪ್ಟ್ ಒಂದೇ, ಆದ್ರೆ ಪಾತ್ರ ಮಾತ್ರ ಬದಲು!
ಡಿಜಿಟಲ್ ಕನ್ನಡ ಟೀಮ್:
2010ರಲ್ಲಿ ಜೈಲು ಸೇರಿದ್ದು ಅಮಿತ್ ಶಾ, ಅಂದು ಕೇಂದ್ರ ಗೃಹ ಮಂತ್ರಿ ಪಿ.ಚಿದಂಬರಂ. 2019ರಲ್ಲಿ ರೈಲು ಸೇರಿರೋದು ಪಿ.ಚಿದಂಬರಂ, ಇಂದು ಕೇಂದ್ರ ಗೃಹಮಂತ್ರಿ ಆಗಿರೋದು ಅಮಿತ್ ಶಾ. ಕಳೆದ 10...
ಅಮಿತ್ ಶಾ ಪಾದದಲ್ಲಿ ನಕ್ಷತ್ರ ಎಣಿಸುತ್ತಿರುವ ಅನರ್ಹ ಶಾಸಕರು!
ಸಂಧ್ಯಾ ಸೊರಬ
ಅತ್ತ ತಾವು ಸಲ್ಲಿಸಿರುವ ಮೇಲ್ಮನವಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿರುವುದು, ಇತ್ತ ಯಡಿಯೂರಪ್ಪನವರು ತಮ್ಮನ್ನು ಬಿಟ್ಟು ಸಚಿವ ಸಂಪುಟ ರಚನೆ ಮಾಡಿರುವುದು ಅನರ್ಹ ಶಾಸಕರಿಗೆ ಗಾಯದ ಮೇಲೆ ಬರೆ ಎಳೆದು,...
ಯಡಿಯೂರಪ್ಪ ಎದೆಯಲ್ಲಿ ಶುರುವಾಗಿದೆ ಢವಢವ..? ಯಾಕೆ ಗೊತ್ತಾ..?
ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 25 ದಿನಗಳು ಕಳೆದು ಹೋಗಿವೆ. ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಮಂಗಳವಾರ ಮುಹೂರ್ತ ಫಿಕ್ಸ್ ಮಾಡಿದ್ದರೂ ಇಲ್ಲಿವರೆಗೂ ಸಿಎಂ ಕೈಗೆ ಸಚಿವರ...
ಅಂತೂ ಇಂತೂ ಸಂಪುಟಕ್ಕೆ ಸಿಕ್ತು ಶಾ ಗ್ರೀನ್ ಸಿಗ್ನಲ್; ಮಂಗಳವಾರ ಯಾರಾಗ್ತಾರೆ ಮಿನಿಸ್ಟರ್!?
ಡಿಜಿಟಲ್ ಕನ್ನಡ ಟೀಮ್:
ಅಧಿಕಾರಕ್ಕೆ ಬಂದು 22 ದಿನಗಳಿಂದ ಒನ್ ಮ್ಯಾನ್ ಸರ್ಕಾರವಾಗಿದ್ದ ಬಿಎಸ್ ವೈಗೆ ಈಗ ಸಚಿವ ಸಂಪುಟ ಭಾಗ್ಯ ಸಿಕ್ಕಿದೆ. ಅದೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಶೀರ್ವಾದದಿಂದ.
ಶನಿವಾರ ರಾತ್ರಿ ಅಮಿತ್...
ವಾಜಪೇಯಿ ಅವರ ಪುಣ್ಯತಿಥಿ; ನಮನ ಸಲ್ಲಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್
ಡಿಜಿಟಲ್ ಕನ್ನಡ ಟೀಮ್:
ದೇಶ ಕಂಡ ಅತ್ಯುತ್ತಮ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಅನೇಕ...
ಕೇಂದ್ರದ ವಿರುದ್ಧ ಮಲತಾಯಿ ಧೋರಣೆ ಆರೋಪ ಹೆಚ್ಚುತ್ತಿರೋ ಹೊತ್ತಲ್ಲಿ ನಿರೀಕ್ಷೆ ಮೂಡಿಸಿದೆ ಅಮಿತ್ ಶಾ...
ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅದಿಕಾರದಲ್ಲಿದ್ದರೂ ಕೇಂದ್ರ ಸರ್ಕಾರ ರಾಜ್ಯದ ಪ್ರವಾಹವನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಪ್ರವಾಹವಾದಾಗ ತೋರುವ ಮುತುವರ್ಜಿ ದಕ್ಷಿಣ ಭಾರತ ರಾಜ್ಯಗಳ...
ಬಾಂಗ್ಲಾ ಅಕ್ರಮ ವಲಸಿಗರ ಸಮಸ್ಯೆಗೆ ಮುಕ್ತಿ ನೀಡುವುದೇ ಅಮಿತ್ ಶಾ ಮುಂದಿನ ಗುರಿ?
ಡಿಜಿಟಲ್ ಕನ್ನಡ ಟೀಮ್:
ಭಾರತ-ಬಾಂಗ್ಲಾದೇಶ ಗಡಿ ಮೂಲಕವಾಗಿ ಈಶಾನ್ಯ ರಾಜ್ಯಗಳಲ್ಲಿ ಅಕ್ರಮವಾಗಿ ವಲಸೆ ಬಂದು ನೆಲೆಸುತ್ತಿರುವ ಸಮಸ್ಯೆಯನ್ನು ಕೇಂದ್ರ ಗೃಹ ಗೃಹ ಸಚಿವ ಅಮಿತ್ ಶಾ ಗಂಭೀರವಾಗಿ ಪರಿಗಣಿಸಿದ್ದಾರೆ. ಬುಧವಾರ ಬಾಂಗ್ಲಾದೇಶದ ಗೃಹ ಸಚಿವ...
ಬಿಜೆಪಿ ನಿಯಂತ್ರಿಸುತ್ತಿರೊ ಮೋದಿ- ಶಾರ ಕೈ ಕಟ್ಟಿಹಾಕಿದ ಬಿಎಸ್ ವೈ!
ಡಿಜಿಟಲ್ ಕನ್ನಡ ಟೀಮ್:
2014ರ ಲೋಕಸಭೆ ಚುನಾವಣೆಯಿಂದ ಇಲ್ಲಿಯವರೆಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶದಾದ್ಯಂತ ಕೇಸರಿ ಹೆಜ್ಜೆ ಗುರುತು ಮೂಡಿಸಲು ಪಣ ತೊಟ್ಟಿದ್ದಾರೆ. ಪಕ್ಷದ ಮೇಲೆ...
BJP ಹೈಕಮಾಂಡ್ ದಾಳಕ್ಕೆ BSY ಕಂಗಾಲು..!?
ಡಿಜಿಟಲ್ ಕನ್ನಡ ಟೀಮ್:
ರಾಜ್ಯದ ಮೈತ್ರಿ ಸರ್ಕಾರ ಬಹುಮತ ಸಾಬೀತು ಮಾಡಲು ಸಾಧ್ಯವಾಗದ ಬೆನ್ನು ತಿರುಗಿಸಿ ಹೋಗುವಾಗ ಕೇಸರಿ ಪಾಳಯ ಕಿಲಕಿಲನೆ ನಕ್ಕಿತ್ತು. ಇಡೀ ವಿಧಾನಸಭಾ ಸಭಾಂಗಣದಲ್ಲಿ ಸಂಭ್ರಮ ಮನೆ ಮಾಡಿತ್ತು. ಅದಕ್ಕೆ ಮುಖ್ಯ...
ಯಡಿಯೂರಪ್ಪ ಸಿಎಂ ಕನಸು ಸ್ಪೀಕರ್ ಕೈಯಲ್ಲಿ!?
ಡಿಜಿಟಲ್ ಕನ್ನಡ ಟೀಮ್:
ಅತೃಪ್ತ ಶಾಸಕರ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಈಗ ಎಲ್ಲರ ಗಮನ ಸೆಳೆದಿದೆ.
ಅನರ್ಹತೆಯಿಂದ ಪಕ್ಷದ್ರೋಹಿಗಳ ವಿರುದ್ಧ ಕಾಂಗ್ರೆಸ್- ಜೆಡಿಎಸ್ ಸೇಡು ತೀರಿಸಿಕೊಳ್ಳುವುದರಿಂದ ಹಿಡಿದು,...
ಮುಗಿಯದ ಕರ್’ನಾಟಕ’ ರಾಜಕೀಯ! ಪರದೆ ಹಿಂದೆ ನಡೆಯುತ್ತಿದೆ ಭರ್ಜರಿ ಪ್ರಹಸನ!
ಡಿಜಿಟಲ್ ಕನ್ನಡ ಟೀಮ್:
ದೋಸ್ತಿ ಸರ್ಕಾರ ಪತನದೊಂದಿಗೆ ರಾಜ್ಯ ರಾಜಕೀಯದ ಹೈಡ್ರಾಮಗಳಿಗೂ ತೆರೆ ಬೀಳುವ ನಿರೀಕ್ಷೆ ಇತ್ತು. ಆದರೆ ಜನರ ನಿರೀಕ್ಷೆ ಹುಸಿಯಾಗಿದ್ದು, ರಾಜ್ಯ ರಾಜಕಾರಣದ ಪ್ರಹಸನಗಳು ಹೊಸ ತಿರುವು ಪಡೆದುಕೊಳ್ಳುತ್ತಿವೆ.
ಹೌದು, ಕುಮಾರಸ್ವಾಮಿ ನೇತೃತ್ವದ...
ಅಮಿತ್ ಶಾಗೆ ಪರ್ಯಾಯ ನಾಯಕ ಬಿಜೆಪಿಯಲ್ಲಿ ಇನ್ನೊಬ್ಬರಿಲ್ಲ! ಅಧ್ಯಕ್ಷರಾಗಿ ಶಾ ಮುಂದುವರಿಕೆ?
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ನಲ್ಲಿ ಹೇಗೆ ರಾಹುಲ್ ಗಾಂಧಿಯನ್ನು ಹೊರತಾಗಿ ಬೇರೊಬ್ಬರನ್ನು ಅಧ್ಯಕ್ಷ ಎಂದು ಒಪ್ಪಿಕೊಳ್ಳದ ಮನಸ್ಥಿತಿ ಇದೆಯೋ ಅದೇ ಮನಸ್ಥಿತಿ ಬಿಜೆಪಿಯಲ್ಲೂ ಇದೆ. ಪರಿಣಾಮ ಸದ್ಯದ ಮಟ್ಟಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ...
ಅಭಿನಂದನ್ 48 ಗಂಟೆಗಳಲ್ಲಿ ಮರಳಲು ಮೋದಿಯೇ ಕಾರಣ: ಅಮಿತ್ ಶಾ
ಡಿಜಿಟಲ್ ಕನ್ನಡ ಟೀಮ್:
ಪಾಕಿಸ್ತಾನ ವಿರುದ್ಧದ ರಾಜತಾಂತ್ರಿಕ ಗೆಲುವನ್ನು ಬಿಜೆಪಿ ಈಗ ತನ್ನ ಚುನಾವಣೆ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಮುಂಬರುವ ಲೋಕಸಭೆ ಚುನಾವಣೆ ಪ್ರಚಾರ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ‘ವಾಯುಪಡೆಯ ವಿಂಗ್...
ಯಡಿಯೂರಪ್ಪಗೆ ಡೆಡ್ ಲೈನ್ ಕೊಟ್ರಾ ಅಮಿತ್ ಶಾ!!
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಸರ್ಕಾರ ಇವತ್ತು ಪತನ ಆಗುತ್ತೆ, ನಾಳೆ, ಮುಂದಿನ ತಿಂಗಳು ಎಂದು ಪತನ ಆಗುತ್ತೆ ಅಂತ ಬಿಜೆಪಿ ನಾಯಕರು ಹೇಳುತ್ತಲೇ ಇದ್ದರು. ಆದರೆ ಸರ್ಕಾರ ಮಾತ್ರ ಕುಂಟುತ್ತಾ, ತೆವಳುತ್ತಾ ಸಾಗುತ್ತಲೇ...
ಮೋದಿಗೆ ತನ್ನವರಿಂದಲೇ ಎದುರಾಗುತ್ತಿದೆ ಸವಾಲು! ಚುನಾವಣೆ ಹೊತ್ತಲ್ಲಿ ಬದಲಾಗುತ್ತಿದೆ ಬಿಜೆಪಿ ಚಿತ್ರಣ!
ಡಿಜಿಟಲ್ ಕನ್ನಡ ಟೀಮ್:
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಕಾರಣದ ಚಿತ್ರಣ ಬದಲಾಗುತ್ತಿದೆ. ಕೆಲ ತಿಂಗಳ ಹಿಂದೆ ಮೋದಿ ಭರ್ಜರಿ ಜಯ ಸಾಧಿಸಿ ಮತ್ತೇ ಪ್ರಧಾನಿ ಆಗುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಈಗ ಅದು...
ವಿರೋಧ ಪಕ್ಷಗಳ ಮಹಾಘಟಬಂಧನ ಕೇವಲ ಭ್ರಾಂತಿ: ಅಮಿತ್ ಶಾ
ಡಿಜಿಟಲ್ ಕನ್ನಡ ಟೀಮ್:
'ವಿರೋಧ ಪಕ್ಷಗಳ ಮಹಾಘಟಬಂಧನ ಎಂಬುದು ವಾಸ್ತವದಲ್ಲಿ ಇಲ್ಲ ಅದು ಕೇವಲ ಭ್ರಾಂತಿ...' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ರಾಜಕೀಯ ಎದುರಾಳಿಗಳನ್ನು ಟೀಕಿಸಿದ್ದಾರೆ.
ರಿಪಬ್ಲಿಕ್ ಸುದ್ದಿ ವಾಹಿನಿ ಆಯೋಜಿಸಿದ್ದ...
ಬಿಹಾರದಲ್ಲಿ ಬಿಜೆಪಿ ಬುದ್ಧಿವಂತಿಕೆ! ಜೆಡಿಯು ಜೊತೆ 20-20 ಪಾಲುದಾರಿಕೆ
ಡಿಜಿಟಲ್ ಕನ್ನಡ ಟೀಮ್:
ಮುಂಬರುವ ಲೋಕಸಭಾ ಚುನಾವಣೆಗೆ ತಾಲೀಮು ಆರಂಭಿಸಿರುವ ಬಿಜೆಪಿ ತನ್ನ ಎನ್ ಡಿಎ ಮೈತ್ರಿ ಕೂಟದ ಬೇರು ಗಟ್ಟಿ ಮಾಡಿಕೊಳ್ಳುವತ್ತ ಗಮನ ಹರಿಸಿದೆ. ಅದರ ಮೊದಲ ಹೆಜ್ಜೆಯಾಗಿ ಬಿಹಾರದಲ್ಲಿ ಜೆಡಿಯು ಜೊತೆಗಿನ...
ಲೋಕಸಭೆ ಚುನಾವಣೆಗೆ ಅಮಿತ್ ಶಾ ನೇತೃತ್ವ! ಬಿಜೆಪಿಯದ್ದು’ಅಜೇಯ’ ಮಂತ್ರ!
ಡಿಜಿಟಲ್ ಕನ್ನಡ ಟೀಮ್:
2019ರ ಲೋಕಸಭೆ ಚುನಾವಣೆಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಎದುರಿಸಲು ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜತೆಗೆ ಲೋಕಸಭಾ ಚುನಾವಣೆಗಾಗಿ 'ಅಜೇಯ ಬಿಜೆಪಿ' ಎಂಬ ಘೋಷವಾಕ್ಯವನ್ನು ಬಳಸಲು ನಿರ್ಧರಿಸಲಾಗಿದೆ.
ಶನಿವಾರ...
ದೆಹಲಿ ಬಿಜೆಪಿಯಿಂದ 1800 ವಾಟ್ಸಾಪ್ ಗ್ರೂಪ್! ಎಲ್ಲಾ ಗುಂಪಿನಲ್ಲೂ ಇದ್ದಾರೆ ಅಮಿತ್ ಶಾ!
ಡಿಜಿಟಲ್ ಕನ್ನಡ ಟೀಮ್:
2019ರ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡದಂತೆ ಎಚ್ಚರಿಕೆ ವಹಿಸಲು ಹೊಸ ಕ್ರಮ ಕೈಗೊಂಡಿದೆ. ದೆಹಲಿ ಬಿಜೆಪಿ 1800 ವಾಟ್ಸಾಪ್ ಗ್ರೂಪ್ ಸೃಷ್ಟಿ...
ನಿತೀಶ್- ಅಮಿತ್ ಶಾ ಡಿನ್ನರ್ ಡೇಟ್ ನಲ್ಲಿ ಮೈತ್ರಿ ಪಾಲುದಾರಿಕೆಯ ಮಾತು!
ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಜೆಡಿಯು ಮುಖಂಡ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಔತಣ ಕೂಟದಲ್ಲಿ ಭಾಗವಹಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕುರಿತಂತೆ...
ರಾಜ್ಯದಲ್ಲಿ ಮತ್ತೆ 20 – 20 ಅಖಾಡ?
ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ವಿಶ್ವಾಸಮತ ಸೋತ ದಿನ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ವಿಶ್ವಾಸಮತ ಗೆದ್ದ ದಿನ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ರು. ಮಾಜಿ...
ಕರ್ನಾಟಕ ಫಲಿತಾಂಶದ ಬಳಿಕ ಬಿಜೆಪಿ ಅಲರ್ಟ್! ಮೈತ್ರಿ ಪಕ್ಷಗಳ ಮನವೊಲಿಸಲು ಶಾ ಕಸರತ್ತು!
ಡಿಜಿಟಲ್ ಕನ್ನಡ ಟೀಮ್:
ಕರ್ನಾಟಕ ಚುನಾವಣೆ ಮೇಲೆ ಬಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಕಮಲ ನಾಯಕರಿಗೆ ನಿರೀಕ್ಷಿತ ಸ್ಥಾನ ಗಳಿಸೋದು ಕಷ್ಟ ಎನ್ನುವುದು ತಮ್ಮದೇ ಸಮೀಕ್ಷೆಗಳಲ್ಲಿ ಪಕ್ಕಾ ಆಗಿತ್ತು. ಕ್ಷಣ ಮಾತ್ರವೂ ಹಿಂದೆ ಮುಂದೆ ನೋಡದ...
ಅಮಿತ್ ಶಾ ಪ್ರಶ್ನೆಗೆ ಕುಮಾರಸ್ವಾಮಿ ಕೊಟ್ರು ಖಡಕ್ ಉತ್ತರ
ಡಿಜಿಟಲ್ ಕನ್ನಡ ಟೀಮ್:
'ರಾಜ್ಯದಲ್ಲಿ ಜಾತ್ಯತೀತ ಸರಕಾರವೊಂದನ್ನು ರಚಿಸಿರುವುದಕ್ಕೆ ಹಾಗೂ ಧರ್ಮದ ಆಧಾರದಲ್ಲಿ ಜನರು, ಸಮುದಾಯಗಳನ್ನು ಒಡೆದು ಆಳುವ ಕೋಮುವಾದಿ ಪಕ್ಷವೊಂದನ್ನು ಅಧಿಕಾರದಿಂದ ದೂರವಿಟ್ಟ ಕಾರಣಕ್ಕಾಗಿ ನಾವು ಸಂಭ್ರಮಿಸುತ್ತಿದ್ದೇವೆ...' ಇದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ...
ಕುಮಾರಸ್ವಾಮಿ ಅಮಿತ್ ಶಾ ಭೇಟಿ ನಡೆದಿದ್ಯಾ?
ಡಿಜಿಟಲ್ ಕನ್ನಡ ಟೀಮ್:
ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಿಸಿದ ದಾಖಲೆಗಳೂ ನನ್ನ ಬಳಿಯಿದ್ದು,...
ಅಮಿತ್ ಶಾ ದೆಹಲಿಗೆ ವಾಪಸ್ ಆಗದೆ ಉಳಿದುಕೊಂಡಿದ್ಯಾಕೆ?
ಡಿಜಿಟಲ್ ಕನ್ನಡ ಟೀಮ್:
ಕರ್ನಾಟಕ ಪ್ರವಾಸದಲ್ಲಿ ಇರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ಸಂಜೆ ದೆಹಲಿಗೆ ವಾಪಸ್ ಆಗಬೇಕಿತ್ತು. ಆದ್ರೆ ಸೋಮವಾರ ಬೆಳಗ್ಗೆ ಅಮಿತ್ ಏಕಾಏಕಿ ಪ್ರವಾಸ ರದ್ದು ಮಾಡಿದ್ದರು.
ಕೋಲಾರದಲ್ಲಿ ನಡೆಯಬೇಕಿದ್ದ...
ಲಿಂಗಾಯತರ ಕೋಪಕ್ಕೆ ಗುರಿಯಾದರೇ ಅಮಿತ್ ಶಾ?
ಡಿಜಿಟಲ್ ಕನ್ನಡ ಟೀಮ್:
ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಹೋರಾಟ ಮಾಡಿದ ನಾಯಕರು ಹೇಳುತ್ತಿದ್ದದ್ದು ಒಂದೇ ಮಾತು, 'ವೀರಶೈವರು ಬಸವಣ್ಣನ ಆರಾಧಕರಲ್ಲ, ಅವರು ಬಸವಣ್ಣ ಅವರನ್ನು ಪೂಜಿಸಿ ಗೌರವಿಸುವುದಿಲ್ಲ. ಅವರಿಗೆ ಹಾನಗಲ್ ಕುಮಾರಸ್ವಾಮಿ ಹಾಗೂ...
ಜನಾರ್ದನ ರೆಡ್ಡಿ ನಮ್ಮವನೇ ‘ಅಲ್ಲ’..!?
ಡಿಜಿಟಲ್ ಕನ್ನಡ ಟೀಮ್:
ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಜೈಲಿನಿಂದ ಬೇಲ್ ಮೇಲೆ ಹೊರಬಂದ ಬಳಿಕವೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಆಗದ ಸ್ಥಿತಿಗೆ ತಲುಪಿದ್ದು, ಮುಂದೇನು ಮಾಡಬೇಕು ಅನ್ನೋ ಗೊಂದಲದ...
ಬಿಜೆಪಿ ದಕ್ಷಿಣ ಭಾರತಕ್ಕೆ ಪ್ರವೇಶಿಸಲು ಕರ್ನಾಟಕವೇ ಬಾಗಿಲು: ಅಮಿತ್ ಶಾ
ಡಿಜಿಟಲ್ ಕನ್ನಡ ಟೀಮ್:
ಹಳೇ ಮೈಸೂರು ಭಾಗದಲ್ಲಿ ಎರಡು ದಿನಗಳ ಪ್ರವಾಸ ಮುಗಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಭರ್ಜರಿಯಾಗಿ ಚುನಾವಣಾ ಪ್ರಚಾರ ಮುಗಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ದದಕ್ಷಿಣ ಭಾತದಲ್ಲಿ ಲಗ್ಗೆ...
ಜೆಡಿಎಸ್ ಕೋಟೆಗೆ ಅಮಿತ್ ಶಾ ಎಂಟ್ರಿ!
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ವಿಧಾನಸಭಾ ಚುಣಾವಣೆ ಬಿಸಿ ನಿಧಾನಕ್ಕೆ ಏರುತ್ತಿದ್ದು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಜೊತೆ ಪ್ರಾದೇಶಿಕ ಪಕ್ಣ ಜೆಡಿಎಸ್ ಕೂಡ ನೇರ ಪೈಪೋಟಿ ನೀಡುತ್ತಿದೆ. ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ...