Friday, September 17, 2021
Home Tags Army

Tag: army

ಗಡಿಯಲ್ಲಿ ಮುಂದುವರಿಯುತ್ತಿದೆ ಭಾರತ- ಚೀನಾ ಸೇನೆ ನಿಯೋಜನೆ, ಚೀನಾ ನೀಡುತ್ತಿರುವ ಎಚ್ಚರಿಕೆ ಏನು?

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ತಿಂಗಳಿನಿಂದ ಭಾರತ ಮತ್ತು ಚೀನಾ ನಡುವಣ ದೋಕಲಂ ಗಡಿ ವಿಚಾರ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕಷ್ಣಗಳು ಕಾಣುತ್ತಿಲ್ಲ. ಎರಡು ದೇಶಗಳ ಗಡಿಯಲ್ಲಿ ಭಾರತ ಹಾಗೂ ಚೀನಾ ತನ್ನ...

ಕದನ ಕುತೂಹಲ-1: ಭವಿಷ್ಯದ ಯುದ್ಧಗಳ ರಣರಂಗವೆಲ್ಲಿ ಗೊತ್ತಾ? ನಿಮ್ಮ ಮನೆ (ನ) ಬಾಗಿಲಿನಲ್ಲಿ!

ಸ್ವಾರಸ್ಯದ ವಿಚಾರಗಳು ಎಲ್ಲಿಂದ ಬಂದರೂ ಹೀರಿಕೊಳ್ಳಬೇಕಷ್ಟೆ. ಇದು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ರಘು ರಮಣ್ ಹಲವೆಡೆಗಳಲ್ಲಿ ಮಾಡಿದ ಉಪನ್ಯಾಸ ಸಾರವಿದು. ಹತ್ತು ವರ್ಷ ಸೇನೆಯಲ್ಲಿ ಸೇವೆ, ಮುಂಬೈ ದಾಳಿ ನಂತರ ನ್ಯಾಟ್...

ಆಕೆ ಸ್ಫೋಟಕ್ಕೆ ಆಹುತಿಯಾಗುತ್ತಿದ್ದಾಗ ಕ್ಲಿಕ್ಕಿಸಿದ ಬಿಂಬ… ಜಗತ್ತನ್ನು ಕಲಕುತ್ತಿರುವ ಚಿತ್ರವಿದು

ಡಿಜಿಟಲ್ ಕನ್ನಡ ಟೀಮ್: ನಾಲ್ಕು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ನಡೆದ ಆಕಸ್ಮಿಕ ಬಾಂಬ್ ಸ್ಫೋಟದಲ್ಲಿ ಹಿಲ್ಡಾ ಕ್ಲೇಟನ್ ಎಂಬ ಯುದ್ಧ ಛಾಯಗ್ರಾಹಕಿಯೊಬ್ಬರು ಹತರಾಗಿದ್ದರು. ಈ ಸಂದರ್ಭದಲ್ಲಿ ಆಕೆ ಸೆರೆ ಹಿಡಿದಿದ್ದ ಅಂತಿಮ ಚಿತ್ರವನ್ನು ಅಮೆರಿಕ ತನ್ನ...

ಈ ಯೋಧನನ್ನು ನೇಣಿಗೆ ಕೊರಳೊಡ್ಡುವಂತೆ ಮಾಡಿದ್ದರಲ್ಲಿ ಮಾಧ್ಯಮದ ಪಾತ್ರವೇ ದೊಡ್ಡದಿಲ್ಲವೇ?

  ಡಿಜಿಟಲ್ ಕನ್ನಡ ವಿಶೇಷ: ಲ್ಯಾನ್ಸ್ ನಾಯಕ್ ರಾಯ್ ಮ್ಯಾಥ್ಯೂ(33) ಆತ್ಮಹತ್ಯೆಗೆ ಶರಣಾಗಿದ್ದು ಶುಕ್ರವಾರ ಬಹಿರಂಗವಾಯಿತು. ಅದರ ಬೆನ್ನಲ್ಲೇ ಶುರುವಾದ ಚರ್ಚೆಗಳೆಂದರೆ- ಸೇನೆಯಲ್ಲಿ ಸಹಾಯಕ ಪದ್ಧತಿ ಇರಬೇಕೆ? ಇದು ಅವಮಾನಕಾರಿಯಲ್ಲವೇ? ಯೋಧ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಿರುವುದಾ...

ಮೊದಲು ವಿಮಾನದಲ್ಲೇ ಕೊಲ್ಲಲು ಸಂಚು, ಇದೀಗ ಸೇನಾಕ್ರಾಂತಿ ಮೂಲಕ ಮಮತಾರ ಮೇಲೆ ಹೊಂಚು! ಹೌದೇ?...

ಡಿಜಿಟಲ್ ಕನ್ನಡ ಟೀಮ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮಾತನ್ನು ನಂಬುವುದಾದರೆ, ರಾಜ್ಯ ಸರ್ಕಾರದ ಮೇಲೆ ಮಿಲಿಟರಿ ಮೂಲಕ ಕ್ಷಿಪ್ರಕ್ರಾಂತಿ ನಡೆಸಲಾಗುತ್ತಿದೆ. ಏಕೆಂದರೆ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳ ಸುಂಕದ ಬಾಗಿಲ...

ಇರೋಮ್ ಶರ್ಮಿಳರನ್ನು ಮಣಿಸಿದ ಪ್ರೀತಿ ಮತ್ತು ಪ್ರಜಾಪ್ರಭುತ್ವ, ಸೇನೆಯನ್ನು ದೂಷಿಸಿದಾಕ್ಷಣ ಕರಗೀತೇ ಮಣಿಪುರದ ವಾಸ್ತವ?

  ಡಿಜಿಟಲ್ ಕನ್ನಡ ವಿಶೇಷ: ಮಣಿಪುರದಲ್ಲಿ ನಡೆದ ಸೇನಾ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿ, ಸೇನೆಯ ವಿಶೇಷಾಧಿಕಾರವನ್ನು ತೆಗೆಯುವಂತೆ ಒತ್ತಾಯಿಸಿ ಕಳೆದ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹದಲ್ಲಿದ್ದ ಇರೋಮ್ ಶರ್ಮಿಳಾ ಇವತ್ತಿಗೆ ಆಹಾರ ಸ್ವೀಕರಿಸುವ ಘೋಷಣೆ ಮಾಡಿದ್ದಾಳೆ. 'ನನ್ನನ್ನು...

ಭಾರತೀಯ ಸೇನೆಯ ಅಭ್ಯಾಸವರ್ಗವನ್ನು ಸ್ತ್ರೀ ಮುನ್ನಡೆಸಿದ ವಿದ್ಯಮಾನ, ಅರ್ಥಪೂರ್ಣವಾಯ್ತು ಮಹಿಳಾ ದಿನ

ಡಿಜಿಟಲ್ ಕನ್ನಡ ಟೀಮ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿಅಭಿಮಾನಕ್ಕೆ ಎಡೆಮಾಡುವ ಸಂಗತಿಯೊಂದು ನಡೆದಿದೆ. ಫೋರ್ಸ್ 18 ಎಂಬ 18 ರಾಷ್ಟ್ರಗಳನ್ನೊಳಗೊಂಡ ಮಿಲಿಟರಿ ಅಭ್ಯಾಸವರ್ಗವೊಂದು ಮಾರ್ಚ್ 8ರಂದು ಪುಣೆಯಲ್ಲಿ ಸಂಪನ್ನಗೊಂಡಿತು. ಇದರಲ್ಲಿ ಭಾರತೀಯ ಸೇನೆಯನ್ನು ಮುನ್ನಡೆಸಿದ್ದು...

ಸುಖಾಸುಮ್ಮನೆ ಭಾರತೀಯ ಸೇನೆ ಬಗ್ಗೆ ಆರೋಪ ಮಾಡೋರು ಉಗ್ರನ ಮಗನ ರಕ್ಷಣೆ ಪ್ರಕರಣದತ್ತ ಒಮ್ಮೆ...

ಡಿಜಿಟಲ್ ಕನ್ನಡ ಟೀಮ್ ಕಳೆದ ಶನಿವಾರ ಜಮ್ಮು ಕಾಶ್ಮೀರದ ಎಂಟರ್ ಪ್ರೆನೊರ್ಶಿಪ್ ಡೆವಲಪ್ಮೆಂಟ್ ಇನ್ಸ್ ಟಿಟ್ಯೂಟ್ (ಇಡಿಐ) ನಲ್ಲಿ ಮೂವರು ಉಗ್ರವಾದಿಗಳ ದಾಳಿ, ಭಾರತೀಯ ಸೇನೆ ಸುದೀರ್ಘ ಕಾರ್ಯಚರಣೆ, ನೂರಾರು ಒತ್ತೆಯಾಳುಗಳ ರಕ್ಷಣೆ, ಮೂವರು...