Tag: ArogyaKarnataka
ಬಡ ಕುಟುಂಬಗಳ ಚಿಕಿತ್ಸೆ ನೆರವು ವಾರ್ಷಿಕ 5 ಲಕ್ಷ ರುಪಾಯಿಗೆ ವಿಸ್ತರಣೆ: ಡಿಕೆಶಿ
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಸರಕಾರವು ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆಯಡಿ ಪ್ರತಿ ಬಡ ಕುಟುಂಬಗಳ (ಬಿಪಿಎಲ್) ಆಸ್ಪತ್ರೆ ವೆಚ್ಚದ ಮಿತಿಯನ್ನು ವಾರ್ಷಿಕ 5 ಲಕ್ಷ ರುಪಾಯಿಗಳಿಗೆ ವಿಸ್ತರಿಸಿದೆ. ಮೊದಲು ಆರೋಗ್ಯ...