Monday, November 29, 2021
Home Tags ArunJaitley

Tag: ArunJaitley

ರಾಜ್ಯ ಬಿಜೆಪಿ ಯಶಸ್ಸಿಗೆ ಜೇಟ್ಲಿ ಕೊಡುಗೆ ಅಪಾರ!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರುವಲ್ಲಿ ಜೇಟ್ಲಿ ಪಾತ್ರ ಪ್ರಮುಖ. 2004ರಲ್ಲಿ ಕರ್ನಾಟಕ ಲೋಕಸಭೆ ಚುನಾವಣೆ ಹೊಣೆ ಜೇಟ್ಲಿ ಅವರಿಗೆ ನೀಡಲಾಗಿತ್ತು. ಆ ಚುನಾವಣೆ ನಂತರ ರಾಜ್ಯದಲ್ಲಿ ಬಿಜೆಪಿ ವೇಗವಾಗಿ ಬೆಳೆದಿದೆ. ಕರ್ನಾಟಕ ವಿಧಾನಸಭೆಯಲ್ಲಿ...

ಬಿಜೆಪಿಯ ಧ್ವನಿಯಾಗಿದ್ದ ಜೇಟ್ಲಿ ಹಾದಿ ಹೇಗಿತ್ತು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿಯ ಆಪ್ತ ಸಚಿವ ಮತ್ತು ಸ್ನೇಹಿತ ಅರುಣ್ ಜೇಟ್ಲಿ ಇಂದು ವಿಧಿವಶರಾಗಿದ್ದಾರೆ. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಗಟ್ಟಿ ಧ್ವನಿ ಅರುಣ್ ಜೇಟ್ಲಿ, ಸರ್ಕಾರದ ಚಾಣಕ್ಯರಲ್ಲಿ ಒಬ್ಬರು. ಅನಾರೋಗ್ಯದ...

ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ವಿಧಿವಶ!

ಡಿಜಿಟಲ್ ಕನ್ನಡ ಟೀಮ್: ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಗಸ್ಟ್ 10ರಂದು ಜೇಟ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೇಟ್ಲಿ...

ಚೇತರಿಕೆ ಕಾಣದ ಜೇಟ್ಲಿ ಆರೋಗ್ಯ; ರಾಜನಾಥ್ ಸಿಂಗ್ ಸೇರಿದಂತೆ ಹಲವು ನಾಯಕರ ಭೇಟಿ

ಡಿಜಿಟಲ್ ಕನ್ನಡ ಟೀಮ್: ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಗಂಭೀರವಾಗಿದ್ದು, ಅವರನ್ನು ಕೃತಕ ಉಸಿರಾಟದಲ್ಲೇ ಇರಿಸಲಾಗಿದೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಜಿತೇಂದ್ರ...

ಇಂಧನ ಬೆಲೆ ₹ 2.50 ಇಳಿಸಿದ ಕೇಂದ್ರ! ರಾಜ್ಯ ಸರ್ಕಾರದ ಕಾಪಿ ಎಂದ ದೇವೇಗೌಡ್ರು!

ಡಿಜಿಟಲ್ ಕನ್ನಡ ಟೀಮ್: ನಿರಂತರ ಇಂಧನ ಬೆಲೆ ಏರಿಕೆಯಿಂದ ವ್ಯಾಪಕ ಟೀಕೆಗೆ ಒಳಗಾಗಿದ್ದ ಕೇಂದ್ರ ಸರ್ಕಾರ ಈಗ ತೈಲ ದರ ಇಳಿಕೆಗೆ ಮುಂದಾಗಿದೆ. ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ,...

ಜೇಟ್ಲಿ ಭೇಟಿ ಬಗ್ಗೆ ಮಲ್ಯ ಹೇಳಿಕೆ- ಕೇಂದ್ರದ ವಿರುದ್ಧ ಕಾಂಗ್ರೆಸ್ ಗೆ ಸಿಕ್ತು ಹೊಸ...

ಡಿಜಿಟಲ್ ಕನ್ನಡ ಟೀಮ್: ರಾಫೆಲ್ ಯುದ್ಧ ವಿಮಾನ ಖರೀದಿ ಒಂದು ಹಗರಣ ಎಂದು ಕೇಂದ್ರದ ವಿರುದ್ಧ ಟೀಕಾಪ್ರಕಾರ ನಡೆಸಿ ಸುಸ್ತಾಗಿದ್ದ ಕಾಂಗ್ರೆಸ್ ಗೆ ಈಗ ಹೊಸ ಅಸ್ತ್ರ ಸಿಕ್ಕಿದೆ ಅದುವೇ ಜೇಟ್ಲಿ ಭೇಟಿ ವಿಚಾರವಾಗಿ...

ಜೇಟ್ಲಿ ಲೆಕ್ಕ ಚುನಾವಣೆಗೆ ಪಕ್ಕಾ!

ಡಿಜಿಟಲ್ ಕನ್ನಡ ಟೀಮ್: ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿಗೆ ಮನ್ನಣೆ, ರಕ್ಷಣೆ, ತೆರಿಗೆ, ಬ್ಯಾಂಕಿಂಗ್ ಬಹುತೇಕ ತಟಸ್ಥ ಇವು ಗುರುವಾರ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ 2018-19ನೇ ಸಾಲಿನ ಬಜೆಟ್ ಚಿತ್ರಣ. ಜಿಎಸ್ಟಿ...

ಜೇಟ್ಲಿ ಬಜೆಟ್ ನಲ್ಲಿ ಸಿಗುವುದೇ ತೆರಿಗೆ ವಿನಾಯಿತಿ? ನಗರ ಪ್ರದೇಶ ಉದ್ಯೋಗಿಗಳ ನಿರೀಕ್ಷೆಗಳೇನು?

ಡಿಜಿಟಲ್ ಕನ್ನಡ ಟೀಮ್: ಕಳೆದ ವರ್ಷ ಮಂಡನೆಯಾದ ಬಜೆಟ್ ನಲ್ಲಿ ತೆರಿಗೆ ವಿಭಾಗಗಳಲ್ಲಿ ಯಾವುದೇ ಬದಲಾವಣೆ ಮಾಡದ ಹಣಕಾಸು ಸಚಿವ ಅರುಣ್ ಜೇಟ್ಲಿ ತೆರಿಗೆದಾರರಿಗೆ ಇದ್ದ ಬಿಗಿಯನ್ನು ಸ್ವಲ್ಪ ಸಡಿಲಗೊಳಿಸಿದ್ದರು. ₹2.5 ಲಕ್ಷದಿಂದ ₹...

ಜಿಎಸ್ಟಿ ಸಮಿತಿ ಸಭೆಯ ನಿರ್ಧಾರಗಳಿಂದ ಸಣ್ಣ ಕೈಗಾರಿಕೆಗಳಿಗೆ ನೆಮ್ಮದಿ, ಮೋದಿ ಕೊಟ್ಟ ಮಾತಿನಂತೆ ಸಡಿಲಗೊಂಡ...

ಡಿಜಿಟಲ್ ಕನ್ನಡ ಟೀಮ್: ಜಿಎಸ್ಟಿ ತೆರಿಗೆ ವ್ಯವಸ್ಥೆ ಜಾರಿಯಾಗಿ ಮೂರು ತಿಂಗಳು ಕಳೆದಿದ್ದು, ಈಗ ಕೇಂದ್ರ ಹಣಕಾಸು ಇಲಾಖೆ ಈಗ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ದಿಮೆದಾರರ ಅನುಕೂಲಕ್ಕಾಗಿ ಕೆಲವು ನಿಯಮಗಳನ್ನು ಸಡಿಲ ಮಾಡಿದೆ. ಇತ್ತಿಚೆಗಷ್ಟೇ...

ಎರಡು ರೀತಿಯ ₹ 500 ನೋಟಿನ ಹಿಂದಿದೆಯೇ ಹಗರಣ? ಸಂಸತ್ತಿನಲ್ಲಿ ಕಾಂಗ್ರೆಸ್ ಆರೋಪಕ್ಕೆ ಜೇಟ್ಲಿ...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ನಿರ್ಧಾರ ದೇಶ ಕಂಡ ಅತಿ ದೊಡ್ಡ ಹಗರಣ ಎಂದು ಕಾಂಗ್ರೆಸ್ ಸಾಕಷ್ಟು ಬಾರಿ ಆರೋಪ ಮಾಡುತ್ತಲೇ ಬಂದಿದೆ. ಈಗ ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸತ್ತಿನಲ್ಲಿ ವಾದ ಮಂಡಿಸಿದೆ....

ಜೇಟ್ಲಿ ವಿರುದ್ಧದ ಕೇಜ್ರಿ-ಜೇಠ್ಮಲಾನಿ ಅಲ್ಪಾವಧಿ ಸಮರೋತ್ಸಾಹಕ್ಕೆ ದೆಹಲಿ ತೆರಬೇಕಿದೆ ₹ 2 ಕೋಟಿ

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧದ ಕಾನೂನು ಹೋರಾಟದಲ್ಲಿ ಇನ್ನುಮುಂದೆ ಅರವಿಂದ್ ಕೇಜ್ರಿವಾಲ್ ಪರ ವಕಾಲತ್ತು ವಹಿಸುವುದಿಲ್ಲ ಎಂದು ಹಿರಿಯ ವಕೀಲ ರಾಮ್ ಜೇಠ್ಮಲಾನಿ ದೆಹಲಿ ಮುಖ್ಯಮಂತ್ರಿಗೆ...

ಅರವಿಂದ್ ಕೇಜ್ರಿವಾಲ್ ವಿರುದ್ಧ ಅರುಣ್ ಜೇಟ್ಲಿ ಮತ್ತೆ ₹ 10 ಕೋಟಿಗೆ ಮಾನನಷ್ಟ ಮೊಕದ್ದಮೆ...

ಡಿಜಿಟಲ್ ಕನ್ನಡ ಟೀಮ್: ಅರವಿಂದ ಕೇಜ್ರಿವಾಲ್ ಪರ ವಕೀಲರಾದ ರಾಮ್ ಜೇಠ್ಮಲಾನಿ ಅವರು ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ, ಕೇಂದ್ರ ಸಚಿವ ಅರುಣ್ ಜೇಟ್ಲಿ ಮತ್ತೊಮ್ಮೆ ₹...

ಮೋದಿ ಸಾವಿಗೆ ಉತ್ಸುಕಳಾಗಿದ್ದೇನೆ ಎಂದಿದ್ದ ಪತ್ರಕರ್ತೆಯ ಪುಸ್ತಕ ಬಿಡುಗಡೆ ಮಾಡಿ ಸುದ್ದಿಯಾದ್ರು ಕೇಂದ್ರ ಸಚಿವ...

ಡಿಜಿಟಲ್ ಕನ್ನಡ ಟೀಮ್: ಮೋದಿ ಅವರ ಸಾವಿನ ವಿಚಾರವಾಗಿ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದ ಪತ್ರಕರ್ತೆ ಸುನೇತ್ರಾ ಚೌಧರಿ ಅವರ ‘ಬಿಹೈಂಡ್ ಬಾರ್ಸ್’ ಎಂಬ ಹೊಸ ಪುಸ್ತಕವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ...

ತೆರಿಗೆ ವಿನಾಯಿತಿ, ಕೃಷಿ ಸಾಲಕ್ಕೆ ಹೆಚ್ಚಿನ ಅನುದಾನ, ಮೂಲಭೂತ ಸೌಕರ್ಯಕ್ಕೆ ಒತ್ತು… ಈ ಬಾರಿ...

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಬಾರಿಯ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಮಂಡಿಸಿದ್ದಾರೆ. ನೋಟು ಅಮಾನ್ಯ ನಿರ್ಧಾರದ ನಂತರ ಜನರಿಗೆ ಸರ್ಕಾರ ಯಾವ ರೀತಿಯ...

ರಾಜಕೀಯ ಪಕ್ಷಗಳ ಆದಾಯಕ್ಕೆ ತೆರಿಗೆ ವಿನಾಯಿತಿ- ಜೇಟ್ಲಿ ಕೊಟ್ಟ ಸಮರ್ಥನೆ ಏನು?

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯಷ್ಟೇ ಜಾರಿಗೆ ಬಂದ ಜಾರಿಗೆ ಬಂದ ತೆರಿಗೆ ಕಾಯ್ದೆ (ಎರಡನೇ ತಿದ್ದುಪಡಿ) 2016 ರಲ್ಲಿ ರಾಜಕೀಯ ಪಕ್ಷಗಳ ಆದಾಯವನ್ನು ತೆರಿಗೆ ಮುಕ್ತಗೊಳಿಸಿ ಕೇಂದ್ರ ಸರ್ಕಾರ ಹೊಸ ನಿರ್ಧಾರ ಕೈಗೊಳ್ಳಲಾಗಿದೆ ಎಂಬ...

ಕಪ್ಪುಹಣ ಬಿಳಿ ಮಾಡಿಕೊಳ್ಳಲು ಕೇಂದ್ರದಿಂದ ಮತ್ತೊಂದು ಅವಕಾಶ

ಡಿಜಿಟಲ್ ಕನ್ನಡ ಟೀಮ್: ₹ 500 ಮತ್ತು 1000 ಮುಖಬೆಲೆಯ ನೋಟು ರದ್ದತಿಯ ನಂತರವೂ ಕಪ್ಪು ಹಣವನ್ನು ಕಾನೂನುಬದ್ಧವಾಗಿ ಬಿಳಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಈಗ ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅದು ಹೇಗೆ ಅಂದ್ರೆ,...

ಆಸ್ತಿ ಮತ್ತು ಠೇವಣಿ ನಡುವೆ ವ್ಯತ್ಯಾಸವಿದ್ರೆ ಕಠಿಣ ಕ್ರಮ: ಜೇಟ್ಲಿ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಇದೇ ಸಂದರ್ಭದಲ್ಲಿ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ. ಅದೇನಂದ್ರೆ, ‘ಇನ್ನು ಮೇಲೆ ಜನ ಬ್ಯಾಂಕಿನಲ್ಲಿ ಇಡುವ ಠೇವಣಿ ಮೇಲೆ ತೆರಿಗೆ ಇಲಾಖೆ ಕಣ್ಣಿಟ್ಟಿರಲಿದೆ....

ಡೆಬಿಟ್ ಕಾರ್ಡ್ ದತ್ತಾಂಶ ಸೋರಿಕೆ: ರಿಸರ್ವ್ ಬ್ಯಾಂಕಿನಿಂದ ವರದಿ ಕೇಳಿದ ಅರುಣ್ ಜೇಟ್ಲಿ, ಗ್ರಾಹಕರು...

ಡಿಜಿಟಲ್ ಕನ್ನಡ ಟೀಮ್: ದತ್ತಾಂಶ ಸೋರಿಕೆಯಿಂದಾಗಿ ದೇಶದ ವಿವಿಧ ಬ್ಯಾಂಕುಗಳ ಸುಮಾರು 30 ಲಕ್ಷಕ್ಕೂ ಹೆಚ್ಚು ಡೆಬಿಟ್ ಕಾರ್ಡ್ ದುರ್ಬಳಕೆ ವಿಚಾರವಾಗಿ ಸಂಪೂರ್ಣ ವರದಿ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಇತರೆ ಬ್ಯಾಂಕುಗಳಿಗೆ...

ಪೆಲ್ಲೆಟ್ ಗನ್ ನಿಷೇಧಿಸಿ ಎಂಬ ಒಮರ್ ಅಬ್ದುಲ್ಲಾ ಒತ್ತಾಯಕ್ಕೆ ಅರುಣ್ ಜೇಟ್ಲಿ ಮಾತುಗಳಲ್ಲಿದೆ ಉತ್ತರ

ಡಿಜಿಟಲ್ ಕನ್ನಡ ಟೀಮ್: ‘ಕಳೆದ ಒಂದೂವರೆ ತಿಂಗಳಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸಂಪೂರ್ಣ ವಿಫಲವಾಗಿದೆ. ಇದು ಹೀಗೆ ಮುಂದುವರಿದರೆ ಕಾಶ್ಮೀರಿಗರ ಭಾವನೆಗೆ ಧಕ್ಕೆಯಾಗುತ್ತದೆ. ಹೀಗಾಗಿ ಕಣಿವೆ ರಾಜ್ಯದಲ್ಲಿ ಪೆಲ್ಲೆಟ್...

8,167 ಉದ್ದೇಶಪೂರ್ವಕ ಸುಸ್ಥಿದಾರರಿಂದ ಬ್ಯಾಂಕ್ ಗಳಿಗೆ ಬರಬೇಕಿರೋ ಬಾಕಿ ₹ 76 ಸಾವಿರ ಕೋಟಿ!

ಡಿಜಿಟಲ್ ಕನ್ನಡ ಟೀಮ್: ದೇಶದಲ್ಲಿ 8,167 ಉದ್ದೇಶಪೂರ್ವಕ ಸುಸ್ಥಿದಾರರಿದ್ದು, ಇವರಿಂದ ವಿವಿಧ ಬ್ಯಾಂಕ್ ಗಳಿಗೆ ಮರುಪಾವತಿ ಆಗಬೇಕಿರೋದು ₹ 76,685 ಕೋಟಿ ಸಾಲ... ಈ ಮಾಹಿತಿ ನೀಡಿರೋದು ಬೇರೆಯಾರು ಅಲ್ಲ, ಸ್ವತಃ ಕೇಂದ್ರ ಹಣಕಾಸು ಸಚಿವ ಅರುಣ್...