Friday, September 17, 2021
Home Tags Assam

Tag: Assam

13 ವರ್ಷಗಳಲ್ಲಿ ಬಾಂಗ್ಲಾ ವಲಸಿಗರ ಬಗ್ಗೆ ಬದಲಾಯ್ತು ಮಮತಾ ವಾದ!

ಡಿಜಿಟಲ್ ಕನ್ನಡ ಟೀಮ್: ಸದ್ಯ ಕಳೆದ ನಾಲ್ಕೈದು ದಿನಗಳಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇವಲ ಅಸ್ಸಾಂ ಜನರಷ್ಟೇ ಅಲ್ಲದೇ ದೇಶದ ಬಹುತೇಕರ ಟೀಕೆಗೆ ಗುರಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಅಸ್ಸಾಂನಲ್ಲಿ ಅಕ್ರಮ...

ಪ್ರವಾಹದಲ್ಲಿ ತತ್ತರಿಸಿದೆ ಈಶಾನ್ಯ ಭಾರತ, 80 ಸಾವು, ಉತ್ತರವಿಲ್ಲದ ವನ್ಯಜೀವಿ ಗೋಳು

ಡಿಜಿಟಲ್ ಕನ್ನಡ ಟೀಮ್: ಈಶಾನ್ಯ ಭಾರತದ ರಾಜ್ಯಗಳು ಸಂಪೂರ್ಣವಾಗಿ ಪ್ರವಾಹದಿಂದ ನಲುಗಿ ಹೋಗಿವೆ. ಈವರೆಗೂ ಸುಮಾರು 80 ಮಂದಿ ಮೃತಪಟ್ಟಿದ್ದಾರೆ. ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳ 58 ಜಿಲ್ಲೆಗಳು...

ದೇಶದ ಅತಿ ದೊಡ್ಡ ಸೇತುವೆ ಲೋಕಾರ್ಪಣೆ ಮಾಡಿದ ಮೋದಿ

ಡಿಜಿಟಲ್ ಕನ್ನಡ ಟೀಮ್: ಭಾರತದ ಅತಿ ದೊಡ್ಡ ಸೇತುವೆ ಎಂಬ ಖ್ಯಾತಿಗೆ ಭಾಜನವಾಗಿರುವ ಧೋಲಾ-ಸಾದಿಯಾ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆ ಮಾಡಿದರು. ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 3 ವರ್ಷ...

ಚೀನಾ ಗಡಿ ಸಮೀಪ ಉದ್ಘಾಟನೆಯಾಗಲಿದೆ ಭಾರತದ ಅತಿ ದೊಡ್ಡ ಸೇತುವೆ, ಸಂಪರ್ಕ ಮತ್ತು ಸೇನೆ...

ಡಿಜಿಟಲ್ ಕನ್ನಡ ಟೀಮ್: ಈಶಾನ್ಯ ಭಾಗದ ಗಡಿ ಪ್ರದೇಶದಲ್ಲಿ ತನ್ನ ನಿಯಂತ್ರಣ ಗಟ್ಟಿಗೊಳಿಸಿಕೊಳ್ಳಲು ಇರುವುದು ಒಂದೇ ಮಾರ್ಗ ಅದು ಅಭಿವೃದ್ಧಿ. ಈಗ ಚೀನಾದ ಗಡಿ ಭಾಗದಲ್ಲಿ ದೇಶದ ಅತ್ಯಂತ ಉದ್ದನೆಯ ಸೇತುವೆ ನಿರ್ಮಾಣವಾಗಿದ್ದು, ಇದೇ...

ಈಶಾನ್ಯ ಭಾರತದಲ್ಲಿ ರಸ್ತೆ ಕ್ರಾಂತಿಯಾಗುತ್ತಿದೆ ಎನ್ನುವಷ್ಟರಲ್ಲಿ ಅಸ್ಸಾಮಿಗೆ ಕಿವಿ ಹಿಂಡಿದೆ ವಿಶ್ವಬ್ಯಾಂಕ್

ಡಿಜಿಟಲ್ ಕನ್ನಡ ಟೀಮ್: ಅಸ್ಸಾಂನಲ್ಲಿ ರಸ್ತೆ ಸಂಪರ್ಕಕ್ಕಾಗಿ ಹಣ ಬಿಡುಗಡೆ ಮಾಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಸಾಗದ ಪರಿಣಾಮ ವಿಶ್ವ ಬ್ಯಾಂಕ್ ಅಸ್ಸಾಂ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅದೇನಂದರೆ, ಕಾಮಗಾರಿ ಮುಕ್ತಾಯಕ್ಕೆ 2018ರ...

ಶಾಂತಿಪರ್ವ ಮರುಕಳಿಸಿದ್ದ ಅಸ್ಸಾಮಿನ ಕೋಕ್ರಜಾರಿನಲ್ಲಿ 13 ಮಂದಿಯನ್ನು ಕೊಂದ ಉಗ್ರರು, ಸೋಲಿನ ಹತಾಶೆಯಲ್ಲಿರುವ ಈ...

ಡಿಜಿಟಲ್ ಕನ್ನಡ ವಿಶೇಷ: ಅಸ್ಸಾಮಿನ ಕೋಕ್ರಜಾರಿನ ಮಾರುಕಟ್ಟೆ ಪ್ರದೇಶದ ಮೇಲೆ ದಾಳಿ ಮಾಡಿರುವ ಉಗ್ರರು ಗುಂಡಿನ ದಾಳಿ ಮತ್ತು ಗ್ರೆನೇಡ್ ದಾಳಿ ಮೂಲಕ 13 ಮಂದಿಯನ್ನು ಕೊಂದಿದ್ದಾರೆ. ಭದ್ರತಾ ಪಡೆಗಳು ಉಗ್ರರ ಜತೆ ಚಕಮಕಿಯಲ್ಲಿ ನಿರತರಾಗಿದ್ದು...

ಪ್ರವಾಹಕ್ಕೆ ಕೊಚ್ಚಿ ಹೋಗಿದೆ ಅಸ್ಸಾಂ, ನರಕವಾಗಿದೆ ಜನರ ಬದುಕು

ಡಿಜಿಟಲ್ ಕನ್ನಡ ಟೀಮ್: ದೇಶದ ಈಶಾನ್ಯ ಭಾಗಕ್ಕೆ ಮುಂಗಾರು ತಡವಾಗಿ ಪ್ರವೇಶಿಸಿದರೂ ಸಿಕ್ಕಾಪಟ್ಟೆ ದಾಂಧಲೆ ಎಬ್ಬಿಸಿದೆ. ಅಸ್ಸಾಂ ಪರಿಸ್ಥಿತಿಯಂತೂ ದಿನೇ ದಿನೇ ಭೀಕರವಾಗುತ್ತಿದೆ. ಪ್ರವಾಹಕ್ಕೆ 9 ಜಿಲ್ಲೆಗಳು ತತ್ತರಿಸಿದ್ದು, ಸುಮಾರು 3 ಲಕ್ಷ ಜನರ...

ಕಾಂಗ್ರೆಸ್ಸಿಗಿಲ್ಲ ವಿಳಾಸ, ಅಸ್ಸಾಮಿನಲ್ಲಿ ಬಿಜೆಪಿ ಇತಿಹಾಸ, ಸಾಟಿಯಿಲ್ಲದ ಮಮತಾ, ಜಯಾ, ಎಲ್ಡಿಎಫ್ ವರ್ಚಸ್ಸು

ಡಿಜಿಟಲ್ ಕನ್ನಡ ವಿಶೇಷ ಅಳಬೇಕಿರುವುದು ಕಾಂಗ್ರೆಸ್, ಬೀಗಬೇಕಿರುವವು ಪ್ರಾದೇಶಿಕ ಬಲಗಳು, ವಿಶ್ವಾಸ ಒಗ್ಗೂಡಿಸಿಕೊಂಡು ಇನ್ನೂ ಮುನ್ನುಗ್ಗಬೇಕಿರುವುದು ಬಿಜೆಪಿ... ಪಂಚರಾಜ್ಯಗಳ ಚುನಾವಣೆಯಿಂದ ಹೆಕ್ಕಬಹುದಾದ ಸಾರವಿದು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕ್ರಮವಾಗಿ ಜಯಲಲಿತಾ ಮತ್ತು ಮಮತಾ ಬ್ಯಾನರ್ಜಿ...

ಅಸ್ಸಾಮಿನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಗೆಲುವು ಎಂದಿದೆ ಸಮೀಕ್ಷೆ, ಈ ಜಯ ಏತಕ್ಕಾಗಿ ಎಂಬುದರ ವಿವರಣೆ...

ಪ್ರವೀಣ ಕುಮಾರ್ ಅಸ್ಸಾಮಿನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಮೈತ್ರಿಕೂಟ ಬಹುಮತ ಸಾಧಿಸಲಿದೆ ಎಂದು ಎಬಿಪಿ- ನೆಲ್ಸನ್ ಸಮೀಕ್ಷೆ ಬುಧವಾರ ಸಾರಿದೆ. ಬಿಜೆಪಿ- ಎಜಿಪಿ- ಬಿಪಿಎಫ್ ಮೈತ್ರಿಕೂಟಕ್ಕೆ 78 ಸ್ಥಾನಗಳು ಲಭಿಸಲಿವೆ, ಕಾಂಗ್ರೆಸ್...

ಏಕ್ ನಾಯಕ್- ಶ್ರೇಷ್ಠ ನಾಯಕ್ ಗುಂಗಿನಿಂದ ಹೊರಬಂದ ಬಿಜೆಪಿ ಅಸ್ಸಾಮಿನಲ್ಲಿ ಸ್ಥಳೀಯ ನಾಯಕನಿಗೆ ಕಟ್ಟಿದೆ...

  ಪ್ರವೀಣ್ ಕುಮಾರ್ ಏಪ್ರಿಲ್- ಮೇನಲ್ಲಿ ಅಸ್ಸಾಂ ವಿಧಾನಸಭೆಗೆ ನಡೆಯಲಿರುವ ಚುನಾವಣೆಯನ್ನು ಬಿಜೆಪಿಯ ಪ್ರಾದೇಶಿಕ ನೇತಾರ ಸರ್ಬಾನಂದ ಸೊನೊವಾಲ್ ನೇತೃತ್ವದಲ್ಲಿ ಎದುರಿಸುವುದಾಗಿ ಘೋಷಿಸಿರುವ ಪಕ್ಷ, ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿದೆ. ದೆಹಲಿಯಲ್ಲಿ ಕೊನೆ ಕ್ಷಣಕ್ಕೆ ಕಿರಣ್ ಬೇಡಿ...