Tag: AssemblyElection
ಜಾರ್ಖಂಡ್ ನಲ್ಲಿ ಜೆಎಂಎಂ- ಕಾಂಗ್ರೆಸ್ ಮೈತ್ರಿ ಮುಂದೆ ಜಾರಿ ಬಿದ್ದ ಬಿಜೆಪಿ!
ಡಿಜಿಟಲ್ ಕನ್ನಡ ಟೀಮ್:
2014ರಲ್ಲಿ ಮೋದಿ ಅಲೆಯಲ್ಲಿ ತೇಲಿದ್ದ ಜಾರ್ಖಂಡ್ ಮತದಾರ ಈ ಬಾರಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ಕಾಂಗ್ರೆಸ್ ಮೈತ್ರಿಗೆ ಸರಳ ಬಹುಮತ ನೀಡಿ ಆಶೀರ್ವದಿಸಿದ್ದಾನೆ.
2005 ಮತ್ತು 2009ರಲ್ಲಿ ಅತಂತ್ರ...
ಬೆಟ್ಟದಷ್ಟು ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಸಿಕ್ಕಿದ್ದು ಬೊಗಸೆಯಷ್ಟು! ಆದ್ರೂ ಕಾಂಗ್ರೆಸ್ ಸ್ಥಿತಿ ಸುಧಾರಿಸಿಲ್ಲ
ಡಿಜಿಟಲ್ ಕನ್ನಡ ಟೀಮ್:
ಲೋಕಸಭೆ ಚುನಾವಣೆಯೇ ಬೇರೆ, ರಾಜ್ಯ ವಿಧಾನಸಭೆ ಚುನಾವಣೆಗಳೇ ಬೇರೆ. ಅಲ್ಲಿನ ತಂತ್ರ ಇಲ್ಲಿ, ಇಲ್ಲಿಯ ತಂತ್ರ ಅಲ್ಲಿ ವರ್ಕ್ ಆಗಲ್ಲ ಎಂಬುದನ್ನು ಮತದಾರ ಮತ್ತೊಮ್ಮೆ ಸಾಬೀತು ಮಾಡಿದ್ದಾನೆ. ಪರಿಣಾಮ ಮಹಾರಾಷ್ಟ್ರ...
ಅಮಿತ್ ಶಾಗೆ ಪರ್ಯಾಯ ನಾಯಕ ಬಿಜೆಪಿಯಲ್ಲಿ ಇನ್ನೊಬ್ಬರಿಲ್ಲ! ಅಧ್ಯಕ್ಷರಾಗಿ ಶಾ ಮುಂದುವರಿಕೆ?
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ನಲ್ಲಿ ಹೇಗೆ ರಾಹುಲ್ ಗಾಂಧಿಯನ್ನು ಹೊರತಾಗಿ ಬೇರೊಬ್ಬರನ್ನು ಅಧ್ಯಕ್ಷ ಎಂದು ಒಪ್ಪಿಕೊಳ್ಳದ ಮನಸ್ಥಿತಿ ಇದೆಯೋ ಅದೇ ಮನಸ್ಥಿತಿ ಬಿಜೆಪಿಯಲ್ಲೂ ಇದೆ. ಪರಿಣಾಮ ಸದ್ಯದ ಮಟ್ಟಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ...
ಮೋದಿ ಅಲೆ, ಸಿದ್ದು ನೆಲೆಗೆ ಕರ್ನಾಟಕ ‘ಪಣರಂಗ’!
ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂಬ ಬೇಧವಿಲ್ಲದೆ ದೇಶದ ಹತ್ತೊಂಬತ್ತು ರಾಜ್ಯಗಳನ್ನು ಗೆದ್ದು ಬೀಗಿದ್ದ ಬಿಜೆಪಿ ಇದೀಗ ಈಶಾನ್ಯ ರಾಜ್ಯಗಳಿಗೂ ದಾಂಗುಡಿ ಇಟ್ಟಿದೆ. ತ್ರಿಪುರದಲ್ಲಿ ಇಪ್ಪತ್ತೈದು ವರ್ಷಗಳಿಂದ ಬೇರು ಬಿಟ್ಟಿದ್ದ ಭಾರತೀಯ ಕಮ್ಯೂನಿಸ್ಟ್...
ತ್ರಿಪುರಾ- ನಾಗಾಲೆಂಡ್ ನಲ್ಲಿ ಎಡ ಪಕ್ಷಗಳನ್ನು ಮಕಾಡೆ ಮಲಗಿಸಿದ ಬಿಜೆಪಿ ಮೈತ್ರಿ!
ಡಿಜಿಟಲ್ ಕನ್ನಡ ಟೀಮ್:
ದೇಶದಲ್ಲಿ ಕೇಸರಿ ಅಬ್ಬರ ಈಗ ಈಶಾನ್ಯ ರಾಜ್ಯಗಳಿಗೂ ವಿಸ್ತರಿಸುತ್ತಿದೆ. ಈಶಾನ್ಯದ ಮೂರು ರಾಜ್ಯಗಳಾದ ತ್ರಿಪುರಾ, ಮೇಘಾಲಯ ಹಾಗೂ ನಾಗಾಲೆಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಪ್ರದರ್ಶನ ತೋರಿದೆ. ಮೂರೂ...
ಮುಂದಿನ ವರ್ಷವೇ ಏಕಕಾಲಕ್ಕೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆ? ಇದರ ಹಿಂದಿರುವ ಬಿಜೆಪಿ...
ಡಿಜಿಟಲ್ ಕನ್ನಡ ಟೀಮ್:
ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಏಕಕಾಲದಲ್ಲೇ ನಡೆಸಬೇಕು ಎಂಬ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಾದ ಸಾಕಷ್ಟು ದಿನಗಳಿಂದ ಕೇಳುತ್ತಲೇ ಬಂದಿದೆ. ಈ ಕುರಿತು ಸರ್ಕಾರಕ್ಕೆ...
ಪೂಜೆಗೆ ಒಳಗಾಯ್ತು ಜೆಡಿಎಸ್ ಅಭ್ಯರ್ಥಿಗಳ ಗೌಪ್ಯ ಪಟ್ಟಿ, ಆದರೇನಂತೆ ತಡೆಯಲಾಗದು ವದಂತಿ
ಡಿಜಿಟಲ್ ಕನ್ನಡ ಟೀಮ್:
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಜಾತ್ಯಾತೀತ ಜನತಾ ದಳ ಚುನಾವಣೆಗೆ ತನ್ನ ಅಭ್ಯರ್ಥಿಗಲ ಮೊದಲ ಪಟ್ಟಿಯನ್ನು ಸಿದ್ಧಗೊಳಿಸಿದೆ. ಬುದ್ಧಪೂರ್ಣಮೆ ದಿನವಾದ ಇಂದು ಅತ್ಯಂತ ಶುಭದಿನವೆಂದು...
ಸ್ಥಳೀಯ ನೇತಾರರನ್ನು ಬೆಳೆಸದಿದ್ದರೆ ಮತಪ್ರಮಾಣ ಹೆಚ್ಚಿದೆಯೆಂಬ ಸಂಭ್ರಮಕ್ಕೆ ಆಯಸ್ಸಿದ್ದೀತೇ?
ಡಿಜಿಟಲ್ ಕನ್ನಡ ವಿಶೇಷ
ಸೈದ್ಧಾಂತಿಕ ಸಮರ, ಕಾರ್ಯಕರ್ತರ ಪಡೆ, ಕೇಂದ್ರದ ನಾಯಕತ್ವದ ಮೂಲಕ ಚಿಗುರಿಸಿರುವ ಭರವಸೆ ಇವೆಲ್ಲವೂ ಸರಿ.
ಆದರೆ...
ಪ್ರಾದೇಶಿಕ ನಾಯಕತ್ವವಿಲ್ಲದೇ ಸಮರ ಗೆಲ್ಲಲಾಗುವುದೇ? ಇದು ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬೆನ್ನಲ್ಲಿ, ಅಸ್ಸಾಮಿನ ವಿಜಯದ ನೆಲೆಯಲ್ಲಿ...
ಕಾಂಗ್ರೆಸ್ಸಿಗಿಲ್ಲ ವಿಳಾಸ, ಅಸ್ಸಾಮಿನಲ್ಲಿ ಬಿಜೆಪಿ ಇತಿಹಾಸ, ಸಾಟಿಯಿಲ್ಲದ ಮಮತಾ, ಜಯಾ, ಎಲ್ಡಿಎಫ್ ವರ್ಚಸ್ಸು
ಡಿಜಿಟಲ್ ಕನ್ನಡ ವಿಶೇಷ
ಅಳಬೇಕಿರುವುದು ಕಾಂಗ್ರೆಸ್, ಬೀಗಬೇಕಿರುವವು ಪ್ರಾದೇಶಿಕ ಬಲಗಳು, ವಿಶ್ವಾಸ ಒಗ್ಗೂಡಿಸಿಕೊಂಡು ಇನ್ನೂ ಮುನ್ನುಗ್ಗಬೇಕಿರುವುದು ಬಿಜೆಪಿ...
ಪಂಚರಾಜ್ಯಗಳ ಚುನಾವಣೆಯಿಂದ ಹೆಕ್ಕಬಹುದಾದ ಸಾರವಿದು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕ್ರಮವಾಗಿ ಜಯಲಲಿತಾ ಮತ್ತು ಮಮತಾ ಬ್ಯಾನರ್ಜಿ...