Sunday, September 19, 2021
Home Tags Ayodhya

Tag: Ayodhya

ಅಯೋಧ್ಯೆ ರಾಮ ಮಂದಿರಕ್ಕೆ ಶಿಲಾನ್ಯಾಸ; ಕನಸು ನನಸಾದ ಕ್ಷಣ

ಡಿಜಿಟಲ್ ಕನ್ನಡ ಟೀಮ್: ಮೂರು ದಶಕಗಳ ನಿರಂತರ ಹೋರಾಟದ ನಂತರ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ. ಆ ಮೂಲಕ ಇಂದು ನೂರಾರು ಕೋಟಿ ಭಾರತೀಯರ ಹಾಗೂ ವಿಶ್ವದ ಕೋಟ್ಯಾನು ಕೋಟಿ...

ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಸ್ಥಾಪನೆ!

ಡಿಜಿಟಲ್ ಕನ್ನಡ ಟೀಮ್: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 'ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ಅನ್ನು ಸ್ಥಾಪಿಸಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಪ್ರಧಾನಿ...

ಅಯೋಧ್ಯೆ ಭೂಮಿ ರಾಮಮಂದಿರಕ್ಕೆ, ಸುನ್ನಿ ಮಂಡಳಿಗೆ ಪರ್ಯಾಯ 5 ಎಕರೆ ಜಾಗ: ಸುಪ್ರೀಂ ಐತಿಹಾಸಿಕ...

ಡಿಜಿಟಲ್ ಕನ್ನಡ ಟೀಮ್: ಬಾಬರಿ ಮಸೀದಿ ಖಾಲಿ ಜಾಗದಲ್ಲಿ ನಿರ್ಮಾಣವಾಗಿಲ್ಲ, ಅದು ಐತಿಹಾಸಿಕ ಜಾಗದ ಮೇಲೆ ಕಟ್ಟಲಾಗಿದೆ ಎಂಬ ಅಂಶವನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, ವಿವಾದಿತ 2.7 ಎಕರೆ ಜಮೀನನ್ನು ರಾಮಲಲ್ಲಾಗೆ ನೀಡಿದ್ದು, ಸುನ್ನಿ...

ಇನ್ನು ಕಾಲಾವಕಾಶ ಇಲ್ಲ, ಇಂದು 5 ಗಂಟೆಗೆ ಅಯೋಧ್ಯೆ ವಿಚಾರಣೆ ಅಂತ್ಯ: ಸಿಜೆಐ

ಡಿಜಿಟಲ್ ಕನ್ನಡ ಟೀಮ್: ಅಯೋಧ್ಯೆ ವಿವಾದಿತ ಭೂಮಿ ಪ್ರಕರಣದ ವಿಚಾರಣೆ ಕಾಲಾವಕಾಶ ವಿಸ್ತರಣೆ ಮಾಡುವುದಿಲ್ಲ. ಇಂದು ಸಂಜೆ 5ಕ್ಕೆ ವಿಚಾರಣೆ ಅಂತ್ಯವಾಗಲಿದೆ... ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ತಿಳಿಸಿದ್ದಾರೆ. ಹಿಂದೂ ಮಹಾಸಭಾ ಸಲ್ಲಿಸಲಾದ ಅರ್ಜಿಯನ್ನು...

ಅಂತಿಮ ಘಟ್ಟಕ್ಕೆ ಅಯೋಧ್ಯೆ ವಿಚಾರಣೆ! ಸೆಕ್ಷನ್ 144 ಜಾರಿ

ಡಿಜಿಟಲ್ ಕನ್ನಡ ಟೀಮ್: ಅಕ್ಟೋಬರ್ 17ರ ಒಳಗಾಗಿ ಅಯೋಧ್ಯೆ ವಿವಾದಿತ ಭೂಮಿ ವಿಚಾರಣೆ ಮುಕ್ತಾಯಗೊಳಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದ್ದು, ಇಂದು ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ತಲುಪಿದೆ. ಕಳೆದ ಮೂರು ದಶಕಗಳ ಕಾಲ ಭಾರತದಲ್ಲಿ...

ತ್ರಿವಳಿ ತಲಾಕ್, 370ನೇ ವಿಧಿ ಆಯ್ತು… ಮೋದಿ ಮುಂದಿನ ಹೆಜ್ಜೆ ಯಾವುದು?

ಡಿಜಿಟಲ್ ಕನ್ನಡ ಟೀಮ್: ಪ್ರಸ್ತುತ ಮುಂಗಾರು ಸಂಸತ್ ಅಧಿವೇಶನದಲ್ಲಿ ಹಲವು ಮಸೂದೆಗಳನ್ನು ಮಂಡಿಸಲಾಗಿದ್ದು, ಅವುಗಳಲ್ಲಿ ತ್ರಿವಳಿ ತಲಾಕ್ ನಿಷೇಧ ಕಾಯ್ದೆ ಹಾಗೂ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮೋಟಕುಗೊಳಿಸುವ ನಿರ್ಧಾರಗಳು ಮೋದಿ ನೇತೃತ್ವದ...

ಇಂದು ಅಯೋಧ್ಯೆ ಸಂಧಾನ ಸಮಿತಿ ಮೊದಲ ಸಭೆ

ಡಿಜಿಟಲ್ ಕನ್ನಡ ಟೀಮ್: ವಿವಾದಿತ ಅಯೋಧ್ಯೆ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಂಧಾನ ಸಮಿತಿ ಇಂದು ಮೊದಲ ಬಾರಿಗೆ ಸಭೆ ಸೇರುತ್ತಿದೆ. ಹೀಗಾಗಿ ಈ ಸಭೆ ಮೇಲೆ ಸಾಕಷ್ಟು ಕುತೂಹಲ...

ಅಯೋಧ್ಯೆ ಸಂಧಾನ ಎಲ್ಲಿ? ನೀವು ತಿಳಿಯಬೇಕಿರುವ ಪ್ರಮುಖ ಅಂಶಗಳು

ಡಿಜಿಟಲ್ ಕನ್ನಡ ಟೀಮ್: ಅಯೋಧ್ಯೆ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದವನ್ನು ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳಲು ಸಂಧಾನ ಸಮಿತಿ ನೇಮಿಸಿರುವ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳನ್ನು ಹಾಗೂ ಅಂಶಗಳನ್ನು ಪ್ರಸ್ತಾಪಿಸಿದೆ. ಅವುಗಳೆಂದರೆ... ಪ್ರಮುಖವಾಗಿ...

ಅಯೋಧ್ಯೆ ವಿಚಾರ ಇತ್ಯರ್ಥಕ್ಕೆ ಸುಪ್ರೀಂ ಸಂಧಾನ ಸೂತ್ರ!

ಡಿಜಿಟಲ್ ಕನ್ನಡ ಟೀಮ್: ಅಯೋಧ್ಯೆ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಸಂಧಾನವೇ ಸೂಕ್ತ ಮಾರ್ಗ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ....

ಬಾಬರ್ ಹೆಸರಲ್ಲಿ ರಾಮ ಮಂದಿರಕ್ಕೆ ಅಡ್ಡಿ: ಜನಾಗ್ರಹ ಸಭೆಯಲ್ಲಿ ಜಿತೇಂದ್ರನಾಥ ಗುರುಮನೋಹರನಾಥರ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್: 'ದೇಶದ ಮಹಿಳೆಯರ ಮಾನ ಹರಾಜು ಮಾಡಿದ್ದ ಬಾಬರ್ ಭಾರತೀಯನಲ್ಲ.‌ ಅವನ‌‌ ಹೆಸರಿನಲ್ಲಿ ಕೆಲ‌‌ ಮುಸಲ್ಮಾ ನರು ಕಮಿಟಿ‌ ರಚಿಸಿಕೊಂಡು ರಾಮ ಮಂದಿರಕ್ಕೆ ಅಡ್ಡಿಪಡಿಸುತ್ತಿದ್ದಾರೆ...' ಇದು‌ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ...

ರಾಮಮಂದಿರಕ್ಕೆ ಸುಗ್ರೀವಾಜ್ಞೆಯೊಂದೆ ಮಾರ್ಗವೇ? ಈ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ರಾಮ ಮಂದಿರ ವಿಚಾರಣೆಯನ್ನು ಜನವರಿಗೆ ಮುಂದೂಡಿರುವ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಈ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಕುರಿತು ತಮ್ಮ ಅಭಿಪ್ರಾಯ...

ರಾಮ ಮಂದಿರಕ್ಕೆ ಶೀಘ್ರವೇ ಮುಹೂರ್ತ! ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಇಲ್ಲ ಎಂದ ಸುಪ್ರೀಂ!

ಡಿಜಿಟಲ್ ಕನ್ನಡ ಟೀಮ್: 'ಮಸೀದಿ ಇಸ್ಲಾಮ್ ನ ಅವಿಭಾಜ್ಯ ಅಂಗವಲ್ಲ. ನಮಾಜ್ ಮಾಡಲು ಮಸೀದಿಯೇ ಬೇಕಿಲ್ಲ...' ಎಂದು ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ. 1994ರ ಇಸ್ಮಾಯಿಲ್ ಫಾರುಕಿ...

ಅಯೋಧ್ಯೆ ವಿವಾದವನ್ನು ಬಗೆಹರಿಸ್ತಾರಾ ರವಿಶಂಕರ್ ಗುರೂಜಿ?

ಡಿಜಿಟಲ್ ಕನ್ನಡ ಟೀಮ್: ಅಯೋಧ್ಯೆ ವಿವಾದ ಮತ್ತೆ ಚರ್ಚೆಯಾಗುತ್ತಿರೋ ಹೊತ್ತಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್) ಕಾರ್ಯಕಾರಿ ಸದಸ್ಯ ... ‘ಇಸ್ಲಾಂನಲ್ಲಿ ಮಸೀದಿ ಸ್ಥಳಾಂತರಕ್ಕೆ ಅವಕಾಶವಿದೆ’ ಎಂದು ನೀಡಿರುವ ಹೇಳಿಕೆ...

ಅಯೋಧ್ಯೆ ವಿವಾದ: ಫೆ.8ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಡಿಜಿಟಲ್ ಕನ್ನಡ ಟೀಮ್: ಅಯೋಧ್ಯೆಯ ರಾಮ ಮಂದಿರ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿರುವ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವರ್ಷ ಫೆಬ್ರವರಿ 8ಕ್ಕೆ ಮುಂದೂಡಿದೆ. ವಕ್ಫ್ ಮಂಡಳಿ ಹಾಗೂ ಬಾಬ್ರಿ ಕಾರ್ಯಸೂಚಿ ಸಮಿತಿ ಈ...

ಮತ್ತೆ ಕಾವು ಪಡೆಯುತ್ತಿದೆ ರಾಮಮಂದಿರ ವಿಚಾರ, ಉಡುಪಿಯಲ್ಲಿ ಮೋಹನ್ ಭಾಗವತ್- ಪೇಜಾವರ ಶ್ರೀಗಳು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ದಿನೇ ದಿನೇ ಕಾವು ಪಡೆದುಕೊಳ್ಳಲಾರಂಭಿಸಿದೆ. ಕೆಲ ದಿನಗಳ ಹಿಂದೆ ರವಿಶಂಕರ ಗುರೂಜಿ ಅವರು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮುಖ್ಯಸ್ಥ ಖಲೀದ್...

ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆ ಪ್ರಶ್ನಿಸಿದ ವಿರೋಧ ಪಕ್ಷಗಳಿಗೆ ಯೋಗಿ ಆದಿತ್ಯನಾಥ್ ಉತ್ತರವೇನು?

ಡಿಜಿಟಲ್ ಕನ್ನಡ ಟೀಮ್: 'ನನ್ನ ವೈಯಕ್ತಿಕ ನಂಬಿಕೆಗಳ ಬಗ್ಗೆ ಪ್ರಶ್ನೆ ಮಾಡಲು ನಿಮಗೇನು ಅಧಿಕಾರವಿದೆ?' ಇದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅಯೋಧ್ಯೆಯಲ್ಲಿನ ದೀಪಾವಳಿ ಆಚರಣೆ ಪ್ರಶ್ನಿಸಿದ ವಿರೋಧ ಪಕ್ಷಗಳಿಗೆ ಮರು ಪ್ರಶ್ನೆ...

ಅಯೋಧ್ಯೆಯಿಂದ ರಾಮೇಶ್ವರಕ್ಕೆ ನೇರ ರೈಲ್ವೇ ಸಂಪರ್ಕ, ರೈಲ್ವೇ ಮೂಲಕ ದಕ್ಷಿಣ ಭಾರತದಲ್ಲಿ ಪ್ರಭಾವ ಬೀರಲು...

ಡಿಜಿಟಲ್ ಕನ್ನಡ ಟೀಮ್: ಇದೇ ಮೊದಲ ಬಾರಿಗೆ ಅಯೋಧ್ಯೆಯಿಂದ ದಕ್ಷಿಣ ಭಾರತದ ರಾಜ್ಯಕ್ಕೆ ನೇರ ರೈಲ್ವೇ ಸಂಪರ್ಕ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಪ್ರಭುತ್ವ ಸಾಧಿಸಲು ಎಲ್ಲ...

ಅಭಿವೃದ್ಧಿಯಲ್ಲ, ಅಯೋಧ್ಯೆಯ ರಾಮ: 2019ರ ಚುನಾವಣಾ ಕಾರ್ಯಸೂಚಿಯನ್ನು ನಿರ್ಧರಿಸಿದೆ ಸುಪ್ರೀಂ ತೀರ್ಪು!

  ಚೈತನ್ಯ ಹೆಗಡೆ ಬಾಬ್ರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಶಿ ಇವರೆಲ್ಲ ಸಂಚುದಾರರು ಹೌದೋ ಅಲ್ಲವೋ? ಸುಪ್ರೀಂಕೋರ್ಟ್ ನಿರ್ಧರಿಸಿರುವ ಸಮಯಮಿತಿಯಂತೆ ವಿಚಾರಣೆ ನಡೆದರೆ 2 ವರ್ಷಗಳಲ್ಲಿ ಈ ಕುರಿತ...

ರಾಮಜನ್ಮಭೂಮಿ ವಿವಾದ ಸಂಧಾನದ ಮೂಲಕ ಪರಿಹಾರವಾಗಲಿ- ಸುಪ್ರೀಂ ಅಭಿಮತ

ಡಿಜಿಟಲ್ ಕನ್ನಡ ಟೀಮ್: ರಾಮ ಮಂದಿರದ ವಿಷಯ ಸೂಕ್ಷ್ಮ ಹಾಗೂ ಭಾವನಾತ್ಮಕವಾದದ್ದು. ಸಂಬಂಧಪಟ್ಟ ಪಂಗಡಗಳೇ ಇದನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವುದು ಒಳ್ಳೆಯದು. ಇದು ಮಂಗಳವಾರ ಸುಪ್ರೀಂಕೋರ್ಟ್ ನೀಡಿರುವ ಸಲಹೆ. ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು, ಅಯೋಧ್ಯೆಯಲ್ಲಿ...

ಆಧುನಿಕ ಅಯೋಧ್ಯಾಖಾಂಡದ ಆಸಕ್ತಿಕರ ಪಾತ್ರವಾಗಿ ನೆನಪಲ್ಲುಳಿಯಲಿರುವ ಹಶಿಮ್ ಅನ್ಸಾರಿ

ಡಿಜಿಟಲ್ ಕನ್ನಡ ವಿಶೇಷ: ಅಯೋಧ್ಯಾ ಪ್ರಕರಣದಲ್ಲಿ ಅತಿ ಹಳೆಯ ದಾವೆದಾರ ಎಂಬ ಶ್ರೇಯಸ್ಸಿನ ಮೊಹಮದ್ ಹಶಿಮ್ ಅನ್ಸಾರಿ ಬುಧವಾರ ಮೃತರಾಗಿದ್ದಾರೆ. ವೃದ್ಧಾಪ್ಯ ಜತೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲಿದ್ದ ಹಶಿಮ್ ತಮ್ಮ 95ನೇ ವಯಸ್ಸಿನಲ್ಲಿ...