23.4 C
Bangalore, IN
Thursday, August 6, 2020
Home Tags Ballary

Tag: Ballary

ಕನಕಪುರ ಚಲೋ ಓಕೆ, ಬಳ್ಳಾರಿ ಪ್ರತಿಭಟನೆ ಯಾಕೆ? ಇದು ಸರ್ಕಾರದ ಡಬಲ್ ಗೇಮ್!

ಡಿಜಿಟಲ್ ಕನ್ನಡ ಟೀಮ್: ಒಂದೆಡೆ ಕನಕಪುರದಲ್ಲಿ ಆರ್ ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳ 'ಕನಕಪುರ ಚಲೋ' ಪ್ರತಿಭಟನೆಗೆ ಅನುಮತಿ ಕೊಟ್ಟು, ಮತ್ತೊಂದೆಡೆ ಬಳ್ಳಾರಿಯಲ್ಲಿ ಶಾಸಕ ಜಮೀರ್ ಅಹ್ಮದ್ ಅವರು ಬಳ್ಳಾರಿಯಲ್ಲಿ ಪ್ರತಿಭಟನೆ ಮಾಡಲು ಅನುಮತಿ...

ಬಳ್ಳಾರಿ ಮುಟ್ಟಿ ಇಕ್ಕಟ್ಟಿಗೆ ಸಿಲುಕಿದ ಸಿಎಂ..! ವಿಭಜನೆ ಮುಂದಕ್ಕೆ

ಡಿಜಿಟಲ್ ಕನ್ನಡ ಟೀಮ್: ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಳ್ಳಾರಿ ಜಿಲ್ಲೆ ಮಾಡಿದರೆ ಸರ್ಕಾರ ಬೀಳಿಸುವ ಬೆದರಿಕೆಗೆ ಬಿಎಸ್...

ಬಳ್ಳಾರಿಯಲ್ಲಿ ಮತ್ತೇ ವರ್ಕೌಟ್ ಆಗಿದೆ ಡಿಕೆಶಿ ಪ್ಲಾನ್!

ಡಿಜಿಟಲ್ ಕನ್ನಡ ಟೀಮ್: ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಗೆ ಈ ಬಾರಿ ಆಂತರಿಕ ನಾಯಕರ ಮುನಿಸು ಸವಾಲಾಗಿದೆ. ಇದು ಪಕ್ಷಕ್ಕೆ ಹೊಡೆತ ನೀಡಲಿದೆ ಎಂಬ ಚರ್ಚೆ ಆರಂಭವಾಗುತ್ತಿರುವಾಗಲೇ...

ದೇಶದ ನಾಯಕತ್ವ ಬದಲಾವಣೆಗೆ ಈ ಚುನಾವಣೆ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ದೇಶದ ಆಳ್ವಿಕೆ ಮತ್ತು ನಾಯಕತ್ವ ಬದಲಾವಣೆಗೆ ಈ ಬಾರಿ ಲೋಕಸಭೆ ಚುನಾವಣೆ ನಡೆಯುತ್ತಿದೆ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಬಳ್ಳಾರಿ ಲೋಕಸಭೆ ಮೈತ್ರಿ ಅಭ್ಯರ್ಥಿ...

ಬಳ್ಳಾರಿ ಗುಡಿಗೆ ಉಗ್ರಪ್ಪನೇ ಪೂಜಾರಿ, ಮತದಾರರೇ ದೇವರು ಎಂದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: 'ಬಳ್ಳಾರಿ ಎಂಬ ಗುಡಿಗೆ ಉಗ್ರಪ್ಪನೇ ಪೂಜಾರಿ. ದೆಹಲಿಯಲ್ಲಿ ಬಳ್ಳಾರಿ ಜನರ ಧ್ವನಿಯಾಗಲು ಅವರೇ ಸೂಕ್ತ. ಕಳೆದ ಉಪ ಚುನಾವಣೆಯಲ್ಲಿ ನೀವು ಕೊಟ್ಟ ಜಯವೇ ನಮಗೆ ಕಂಠಿಹಾರ. ಮತದಾನ ನಿಮ್ಮ ಅಸ್ತ್ರ. ಅದನ್ನು...

ಬಳ್ಳಾರಿಯಿಂದ ಶ್ರೀರಾಮುಲು ಆಚೆಗೆ, ರೆಡ್ಡಿ ಸಾಮ್ರಾಜ್ಯ ಗಣಿಪಾತಾಳಕ್ಕೆ!

ಡಿಜಿಟಲ್ ಕನ್ನಡ ಟೀಮ್: ಬಳ್ಳಾರಿ ಗಣಿ ರೆಡ್ಡಿ ಬಳಗದ ಹಣೆಬರಹ ತೀರಾ ಉಲ್ಟಾ ಆದಂತಿದೆ! ಗಣಿ ಅಕ್ರಮದ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಅವರನ್ನು ಕೋರ್ಟ್ ಬಳ್ಳಾರಿಗೆ ಕಾಲಿಡದಂತೆ ಮಾಡಿದ್ದರೆ, ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಬಿ. ಶ್ರೀರಾಮುಲು...

ಸ್ಥಳೀಯರಿಗೇ ಉದ್ಯೋಗಾವಕಾಶ ಕಲ್ಪಿಸಲು ಬಳ್ಳಾರಿ ಗಣಿ ಉದ್ಯಮಿಗಳಿಗೆ ಡಿಕೆಶಿ ಸೂಚನೆ

ಡಿಜಿಟಲ್ ಕನ್ನಡ ಟೀಮ್: ಕಬ್ಬಿಣದ ಅದಿರು, ಕಚ್ಛಾವಸ್ತು, ಸಿದ್ಧವಸ್ತು ಸಾಗಣೆ ಒಪ್ಪಂದದಿಂದ ಹಿಡಿದು ಲಾರಿ ಚಾಲಕರು, ಕ್ಲೀನರ್, ಕೂಲಿ ಕಾರ್ಮಿಕರ ನೇಮಕದವರೆಗೆ ಸ್ಥಳೀಯರಿಗೇ ಅವಕಾಶ ನೀಡಬೇಕು ಎಂದು ಬಳ್ಳಾರಿ ಗಣಿ ಉದ್ಯಮಿಗಳಿಗೆ ಜಿಲ್ಲಾ ಉಸ್ತುವಾರಿ...

ಬಿಎಸ್​ವೈ ವಿರುದ್ಧ ನಿಂತ ಲಿಂಗಾಯತ ಸಮುದಾಯ?

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿಎಂ ಬಿಎಸ್​ವೈ ವಿರುದ್ಧ ಲಿಂಗಾಯತ ಸಮುದಾಯ ಮತ ಚಲಾಯಿಸಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಲಿಂಗಾಯತ ಸಮುದಾಯ ಭರ್ಜರಿ ಬೆಂಬಲ ನೀಡಿದ್ರಿಂದ 104 ಸ್ಥಾನಗಳಲ್ಲಿ ಗೆಲುವು ದಾಖಲಿಸಿ, ಆಡಳಿತದಲ್ಲಿದ್ದ...

ಬಳ್ಳಾರಿಯಲ್ಲಿ ಗೆದ್ದ ಮೇಲೆ ‘ರಾಮಲು ಅಣ್ಣಾವ್ರಿಗೆ ಅಭಿನಂದನೆ’ ಎಂದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: 'ಚುನಾವಣೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಬಳ್ಳಾರಿಯಲ್ಲಿ ಚುನಾವಣೆ ವೇಳೆ ಸಂಘರ್ಷ ಇಲ್ಲದೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಶ್ರೀರಾಮುಲು ಅಣ್ಣ ಅವರಿಗೆ ಅಭಿನಂದನೆ...' ಇದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಬಳ್ಳಾರಿ...

ಉಪ ಚುನಾವಣೆಯಲ್ಲಿ ದೋಸ್ತಿ ದರ್ಬಾರ್, ಕಮರಿದ ಕಮಲ!

ಡಿಜಿಟಲ್ ಕನ್ನಡ ಟೀಮ್: ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರ ಸೋಲು ಹೊರತಾಗಿ, ಜಮಖಂಡಿ, ರಾಮನಗರ ವಿಧಾನಸಭೆ, ರಾಮನಗರ ಲೋಕಸಭೆ ಉಪಚುನಾವಣೆಯಲ್ಲಿ ನಿರೀಕ್ಷೆಯ ಜಯ, ಬಳ್ಳಾರಿಯಲ್ಲಿ ನಿರೀಕ್ಷೆಗೂ ಮೀರಿದ ಜಯ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್...

ಕುಮಾರ್ ಬಂಗಾರಪ್ಪನ ಮೀಟ್ರು, ಮೋಟ್ರು ಎರಡನ್ನು ನೋಡಿದ್ದೀವಿ: ಕುಮಾರಸ್ವಾಮಿ ಪರ ನಿಂತ ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಶೀಘ್ರದಲ್ಲೇ ಸಿಎಂ ಕುಮಾರಸ್ವಾಮಿ ವಿರುದ್ಧ ಮೀಟು ಆರೋಪ ಕೇಳಿ ಬರಲಿದೆ ಎಂದು ಹೇಳಿಕೆ ನೀಡಿದ್ದ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಜಲಸಂಪನ್ಮೂಲ ಡಿಕೆ ಶಿವಕುಮಾರ್ ತಿರುಗಿಬಿದ್ದಿದ್ದಾರೆ. ಬುಧವಾರ ಶಿವಮೊಗ್ಗ ಹಾಗೂ ಬಳ್ಳಾರಿ...

ರಾಕೇಶ್ ಸಾವಿನ ಬಗ್ಗೆ ಜನಾರ್ಧನರೆಡ್ಡಿ ಅಮಾನುಷ ಟೀಕೆ; ಸಿದ್ದರಾಮಯ್ಯ ಟ್ವಿಟೋಕ್ತಿ!

ಡಿಜಿಟಲ್ ಕನ್ನಡ ಟೀಮ್: ಬಳ್ಳಾರಿ ಉಪ ಚುನಾವಣೆ ಸಮರದಲ್ಲಿ ರಂಗ ಪ್ರವೇಶ ಮಾಡಿರುವ ಗಾಲಿ ಜನಾರ್ಧನ ರೆಡ್ಡಿ ನಾಲಿಗೆ ನಿಯಂತ್ರಣವಿಲ್ಲದಂತೆ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾ...

ಟಿಎ, ಡಿಎ ತಗೊಳ್ಳೋ ಶಾಂತಕ್ಕ ಬೇಕಾ? ಸಿಂಹಘರ್ಜನೆ ಮಾಡೋ ಉಗ್ರಪ್ಪ ಬೇಕಾ?: ಡಿಕೆಶಿ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್: ಸಂಸತ್ತಿಗೆ ಹೋಗಿ ಟಿಎ, ಡಿಎ ಬಿಲ್ ತಗೊಂಡು ಬರೋರು (ಶಾಂತಾ) ಬೇಕಾ..? ಅಥವಾ ಬಳ್ಳಾರಿ ಬಗ್ಗೆ ಸಿಂಹ ಘರ್ಜನೆಯಲ್ಲಿ ಮಾತನಾಡೋರು (ಉಗ್ರಪ್ಪ) ಬೇಕಾ..? ನೀವೇ ತೀರ್ಮಾನ ಮಾಡಿ ಎಂದು ಜಿಲ್ಲಾ...

ಒಂದೇ ದಿನದಲ್ಲಿ ಚಕ್ರವರ್ತಿ ಆಗಲು ಹೊರಟವರಿಂದ ಬಳ್ಳಾರಿ ಜನರ ಬದುಕು ಬರ್ಬಾತ್: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಜಿಲ್ಲೆಯ ಜನರ ಬದುಕನ್ನು ಬರಡು ಮಾಡಿ ಪರಾರಿಯಾಗಿರುವ ಶ್ರೀರಾಮಲು, ಜನಾರ್ಧನರೆಡ್ಡಿ ಅವರ‌ ಕರಾಳ ಛಾಯೆಯಿಂದ ಬಳ್ಳಾರಿಯನ್ನು ಬಂಧಮುಕ್ತ ಮಾಡಲು ನಮಗೆ ಮತ್ತಷ್ಟು ರಾಜಕೀಯ ಶಕ್ತಿ ನೀಡಿ ಎಂದು ಜಿಲ್ಲಾ ಉಸ್ತುವಾರಿ...

ರಾಮುಲು ಬಳ್ಳಾರಿಯವರಲ್ಲ ಈಗ ಅವರೂ ಪರ ಊರಿನವರು: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: 'ಪ್ರಚಾರಕ್ಕಾಗಿ ಶ್ರೀರಾಮುಲು ಅವರು ಬಳ್ಳಾರಿಗೆ ಬಂದಿದ್ದಾರೆ. ಬಳ್ಳಾರಿಗೂ ಶ್ರೀರಾಮುಲು ಅವರಿಗೂ ಯಾವುದೇ ಸಂಬಂಧವಿಲ್ಲ...' ಇದು ಬಳ್ಳಾರಿ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರು ಶ್ರೀರಾಮುಲು ವಿರುದ್ಧ ಮಾಡಿದ ಟೀಕೆ. ಗುರುವಾರ ಬಳ್ಳಾರಿ...

ಬಳ್ಳಾರಿ ಸೇವೆ, ಸ್ನೇಹಕ್ಕೆ ಬಂದಿರುವೆ, ರಾಮುಲು ಮಾಡಿರೋ ಅನ್ಯಾಯ ನಾನು ಮಾಡುವುದಿಲ್ಲ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ನನಗೆ ಬಳ್ಳಾರಿ ಬೇಡವೆಂದರೂ, ಬಳ್ಳಾರಿ ನನ್ನನ್ನು ಬಿಡುತ್ತಿಲ್ಲ. ಅದು ಅಂಟಿಕೊಂಡೇ ಬಂದಿದೆ. ಈ ಹಿಂದೆ ಮರು ಚುನಾವಣೆ ಉಸ್ತುವಾರಿ ವಹಿಸಿಕೊಟ್ಟಿದ್ದರು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಜತೆಗೆ ಮರುಚುನಾವಣೆ...

ಸೆಕ್ಷನ್ ಗೊತ್ತಿಲ್ಲ, ಕನ್ನಡವೇ ಬರಲ್ಲ, ಇವರು ಸಂಸತ್ತಿಗೆ ಯಾಕೋಗಬೇಕು?; ರಾಮುಲು, ಶಾಂತಾಗೆ ಸಿದ್ರಾಮಯ್ಯ ತಪರಾಕಿ

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಮಾತನಾಡಿಲ್ಲ. ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಶಾಂತಾ ಅವರೂ ಲೋಕಸಭೆಯಲ್ಲಿ ಉಸಿರೆತ್ತಿಲ್ಲ. ಅದ್ಯಾವ ಪುರುಷಾರ್ಥಕ್ಕೆ ಅವರನ್ನು ಲೋಕಸಭೆಗೆ ಕಳುಹಿಸಬೇಕು. ಏನು, ಬರೀ...

ಶ್ರೀರಾಮುಲು ಜಡ್ಜ್ ಆಗಿದ್ದು ಯಾವಾಗ?: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: 'ಅಕ್ಕಾವ್ರನ್ನ (ಶಾಂತಾ) ಪಾರ್ಲಿಮೆಂಟ್ ಗೆ ಕಳಿಸಲಿ, ನನ್ನನ್ನು ಜೈಲಿಗೆ ಕಳಿಸಲಿ. ಅವರ ತಾಕತ್ತು ಪ್ರದರ್ಶಿಸಲಿ. ಅವರು ಚೆನ್ನಾಗಿರಲಿ. ಶ್ರೀರಾಮುಲು ಯಾವಾಗ ಜಡ್ಜ್ ಆಗಿ ಅಪಾಯಿಂಟ್ ಆಗಿದ್ದಾರೋ ಅದೂ ಗೊತ್ತಿಲ್ಲ...' ಎಂದು...

ಡಿಕೆಶಿ, ಉಗ್ರಪ್ಪ ಅಡ್ರೆಸ್ ಕೇಳಿ ಮೈಮೇಲೆ ಕೆಂಡ ಸುರಿದುಕೊಂಡಿರುವ ರಾಮುಲು!

ದುರ್ಗ ರಾಜ್ಯದ ಮೂರು ಲೋಕಸಭೆ ಕ್ಷೇತ್ರ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಮರುಚುನಾವಣೆ ನಡೆಯುತ್ತಿದೆ. ಉಳಿದ ಕ್ಷೇತ್ರಗಳ ಗತ್ತೇ ಒಂದಾದರೆ, ಬಳ್ಳಾರಿ ಲೋಕಸಭೆ ಕ್ಷೇತ್ರದ ಗಮ್ಮತ್ತೇ ಬೇರೆ. ಹಿಂದೆ ಬಳ್ಳಾರಿ ಗಣಿಗಳಿಂದ ಚಿಮ್ಮುತ್ತಿದ್ದ ಕೆಂದೂಳನ್ನೂ...

ಉಗ್ರಪ್ಪ ಬಳ್ಳಾರಿಗೆ ಅನಿರೀಕ್ಷಿತ ಕೈ ಅಭ್ಯರ್ಥಿ; ಭಿನ್ನಮತ ನಿವಾರಣೆಗೆ ‘ಮಾಸ್ಟರ್ ಸ್ಟ್ರೋಕ್’!

ಡಿಜಿಟಲ್ ಕನ್ನಡ ಟೀಮ್: ಅನಿರೀಕ್ಷಿತ ಬೆಳವಣಿಗೆಯಲ್ಲಿ ಮೇಲ್ಮನೆ ಸದಸ್ಯ ವಿ.ಎಸ್. ಉಗ್ರಪ್ಪ ಅವರು ಬಳ್ಳಾರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಕೇಂದ್ರ ಚುನಾವಣೆ ಸಮಿತಿ ಅಂತಿಮ ಕ್ಷಣದಲ್ಲಿ ಉಗ್ರಪ್ಪನವರ ಹೆಸರು ಅಂತಿಮಗೊಳಿಸಿದ್ದು, ಬಳ್ಳಾರಿಯಲ್ಲಿ ಸಂಭವನೀಯ...

ಜಾರಕಿಹೊಳಿ ಬ್ರದರ್ಸ್ ವಿರುದ್ಧ ತಿರುಗಿ ಬಿದ್ದ ಬಳ್ಳಾರಿ ಕಾಂಗ್ರೆಸ್ ನಾಯಕರು!

ಡಿಜಿಟಲ್ ಕನ್ನಡ ಟೀಮ್: ಸದ್ಯ ರಾಜ್ಯ ಕಾಂಗ್ರೆಸ್ ಸಮಸ್ಯೆಗಳಿಂದ ಮುಕ್ತಿ ಹೊಂದುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಜಾರಕಿಹೊಳಿ ಸಹೋದರರ ಅತೃಪ್ತಿ ಶಮನವಾಗುತ್ತಿದಂತೆ, ಈಗ ಬಳ್ಳಾರಿ ಕಾಂಗ್ರೆಸ್ ನಾಯಕರು ಕಿಡಿಕಾರಲು ಆರಂಭಿಸಿದ್ದಾರೆ. ಅದೂ ಜಾರಕಿಹೊಳಿ ಸಹೋದರರ...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,049FansLike
181FollowersFollow
1,780SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ