Monday, November 29, 2021
Home Tags Bangladesh

Tag: Bangladesh

ಭಾರತದಿಂದ ವಿಮುಖವಾಗಿ ಚೀನಾದತ್ತ ಸ್ನೇಹ ಹಸ್ತ ಚಾಚುತ್ತಿವೆ ನೆರೆ ರಾಷ್ಟ್ರಗಳು! ಮೋದಿಯವರೆ ಇದೇನಾ ನಿಮ್ಮ...

ಡಿಜಿಟಲ್ ಕನ್ನಡ ವಿಶೇಷ: ಇಂದು ಚೀನಾ, ನೇಪಾಳ, ಅಫ್ಘಾನಿಸ್ತಾನ, ಪಾಕಿಸ್ತಾನದ ವಿದೇಶಾಂಗ ಸಚಿವರುಗಳು ವರ್ಚುವಲ್ ಸಭೆ ನಡೆಸಿದ್ದು, ಚೀನಾದ ಬಹುದೊಡ್ಡ ಕನಸು ಭೂ ಹಾಗೂ ಸಮುದ್ರ ಮಾರ್ಗಗಳ ಸಂಪರ್ಕ ಮಾರ್ಗದ ಕುರಿತು ಚರ್ಚೆ ನಡೆಸಿದೆ....

ಬಾಂಗ್ಲಾ ಅಕ್ರಮ ವಲಸಿಗರ ಸಮಸ್ಯೆಗೆ ಮುಕ್ತಿ ನೀಡುವುದೇ ಅಮಿತ್ ಶಾ ಮುಂದಿನ ಗುರಿ?

ಡಿಜಿಟಲ್ ಕನ್ನಡ ಟೀಮ್: ಭಾರತ-ಬಾಂಗ್ಲಾದೇಶ ಗಡಿ ಮೂಲಕವಾಗಿ ಈಶಾನ್ಯ ರಾಜ್ಯಗಳಲ್ಲಿ ಅಕ್ರಮವಾಗಿ ವಲಸೆ ಬಂದು ನೆಲೆಸುತ್ತಿರುವ ಸಮಸ್ಯೆಯನ್ನು ಕೇಂದ್ರ ಗೃಹ ಗೃಹ ಸಚಿವ ಅಮಿತ್ ಶಾ ಗಂಭೀರವಾಗಿ ಪರಿಗಣಿಸಿದ್ದಾರೆ. ಬುಧವಾರ ಬಾಂಗ್ಲಾದೇಶದ ಗೃಹ ಸಚಿವ...

ನ್ಯೂಜಿಲೆಂಡ್ ಮಸೀದಿ ಶೂಟೌಟ್: ಅಪಾಯದಿಂದ ಪಾರಾದ ಬಾಂಗ್ಲಾ ಕ್ರಿಕೆಟಿಗರು

ಡಿಜಿಟಲ್ ಕನ್ನಡ ಟೀಮ್: ನ್ಯೂಜಿಲೆಂಡಿನ ಮಸೀದಿಯಲ್ಲಿ ನಡೆದ ಶೂಟೌಟ್ ನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು ಸ್ವಲ್ಪ ಅಂತರದಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೆಲ್ಲಿಂಗ್ಟನ್ ನ ಹ್ಯಾಗ್ಲೆ ಪಾರ್ಕ್​ ಸಮೀಪ ಮಸೀದಿಯಲ್ಲಿ ಈ ಶೂಟೌಟ್ ನಡೆದಿದೆ. ಶಸ್ತ್ರಸಜ್ಜಿತ...

ಅಕ್ರಮ ರೊಹಿಂಗ್ಯ ವಲಸಿಗರಿಗೆ ಬ್ರೇಕ್ ಹಾಕಲು 140 ಗಡಿ ಪ್ರದೇಶಗಳಲ್ಲಿ ಸೇನೆ ನಿಯೋಜನೆ, ಭಾರತಕ್ಕೆ...

ಡಿಜಿಟಲ್ ಕನ್ನಡ ಟೀಮ್: ದೇಶದೊಳಗೆ ರೋಹಿಂಗ್ಯರ ಅಕ್ರಮ ನುಸುಳುವಿಕೆ ತಪ್ಪಿಸಲು ಭಾರತ ಬಾಂಗ್ಲಾದೇಶದ 140 ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಿದೆ. ಗಡಿ ಪ್ರದೇಶದಲ್ಲಿ ಕೆಲವು ಗುಂಪುಗಳಿಂಗ ಅಕ್ರಮವಾಗಿ ರೊಹಿಂಗ್ಯ ನಿರಾಶ್ರಿತರನ್ನು ದೇಶದೊಳಗೆ ನುಸುಳಿಸುವ ಪ್ರಯತ್ನಗಳು ನಡೆಯುತ್ತಿರುವ...

ಲಂಕಾ ಮಾದರಿಯಲ್ಲಿ ಬಾಂಗ್ಲಾದೇಶವನ್ನು ಚೀನಾ ಸಾಲದ ಸುಳಿಯಲ್ಲಿ ಸಿಲುಕಿಸುತ್ತಿರೋದು ಹೇಗೆ?

ಡಿಜಿಟಲ್ ಕನ್ನಡ ಟೀಮ್: ಏಷ್ಯಾದಲ್ಲಿ ಅತ್ಯಂತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿ ಇತರೆ ದೇಶಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾ ಈಗ ಬಾಂಗ್ಲಾದೇಶವನ್ನು ಸಾಲದ ಸುಳಿಗೆ ನೂಕಲು ಎಲ್ಲಾ ಪ್ರಯತ್ನ ನಡೆಸುತ್ತಿದೆ. ಆರ್ಥಿಕ ನೆರವಿನ...

ಬಾಂಗ್ಲಾದೇಶಕ್ಕೆ $24 ಬಿಲಿಯನ್ ಸಾಲ ನೀಡಿ ಭಾರತದ $2 ಬಿಲಿಯನ್ ಸಾಲ ಸೌಕರ್ಯ ಮುಸುಕಾಗಿಸಿದ...

ಡಿಜಿಟಲ್ ಕನ್ನಡ ಟೀಮ್: ಅಕ್ಟೋಬರ್ 15ರಿಂದ ಗೋವಾದಲ್ಲಿ 'ಬ್ರಿಕ್ಸ್' ಸಮಾವೇಶ ನಡೆಯಲಿದೆ. ಬ್ರೆಜಿಲ್- ರಷ್ಯ- ಭಾರತ-ಚೀನಾ- ದಕ್ಷಿಣ ಆಫ್ರಿಕಾಗಳು ಸೇರಿ ನಿರ್ಮಿಸಿಕೊಂಡಿರುವ ಕೂಟವಿದು. ಇದಕ್ಕೆ ಮುನ್ನುಡಿಯಾಗಿ ಅದಾಗಲೇ ಜಾಗತಿಕ ರಾಜಕೀಯದ ಆಟಗಳು ರಂಗೇರಿವೆ. ಈ...

ಯಾವತ್ತೋ ಆಗಬೇಕಿದ್ದ ಕೆಲಸ ಪೂರೈಸಿದ ಬಾಂಗ್ಲಾದೇಶಕ್ಕೆ ಧನ್ಯವಾದ, 1971ರ ಮಾರಣಹೋಮದ ಪಾತಕಿ ಗಲ್ಲಿಗೇರಿದ

ಡಿಜಿಟಲ್ ಕನ್ನಡ ಟೀಮ್: 30 ಲಕ್ಷ... 1971ರಲ್ಲಿ ಪಾಕಿಸ್ತಾನದ ಹಿಡಿತದಿಂದ ಬಾಂಗ್ಲಾದೇಶ ವಿಮೋಚನೆಯಾಗುವುದಕ್ಕೂ ಮುಂಚೆ ಪಾಕ್ ಪ್ರಾಯೋಜಿತ ಮೂಲಭೂತವಾದಿಗಳಿಂದ ಹತ್ಯೆಯಾದವರ ಸಂಖ್ಯೆ. ಇದರಲ್ಲಿ ಬಂಗಾಳಿ ಮಾತನಾಡುವ ಹಿಂದುಗಳು ಮತ್ತು ಮುಸ್ಲಿಮರು ಅತ್ಯಾಚಾರ- ಹತ್ಯೆಗೆ ಒಳಗಾದವರು. ಶನಿವಾರ...

ಬಾಂಗ್ಲಾದೇಶ ಮ್ಯಾನ್ಮಾರ್ ಜತೆ ಭಾರತದ ಅನಿಲ ಬೆಸುಗೆ, ಬಿಟ್ಟಿ ಭಾಗ್ಯಗಳಲ್ಲ; ಬೇಕಿರೋದು ಇಂಥ ಅಭಿವೃದ್ಧಿಗಾಥೆ

  ಪ್ರವೀಣ ಶೆಟ್ಟಿ, ಕುವೈತ್ ಭಾರತವು ಇವತ್ತಿನ ಮಟ್ಟಿಗೆ ದಿನವೊಂದಕ್ಕೆ 9 ಲಕ್ಷ ಬ್ಯಾರೆಲಿನಷ್ಟು ತೈಲವನ್ನು ದೇಶಿಯವಾಗಿ ಹೊರೆತೆಗೆಯುತ್ತಿದೆ. ಅದರಲ್ಲಿ ಸುಮಾರು 1  ಲಕ್ಷದಷ್ಟು ತೈಲವನ್ನು ಈಶಾನ್ಯ ರಾಜ್ಯಗಳಾದ ಅಸ್ಸಾಮ್ ಮತ್ತು ಅರುಣಾಚಲಪ್ರದೇಶದಿಂದಲೇ ಉತ್ಪಾದಿಸಲಾಗುತ್ತಿದೆ. ಭೂಗರ್ಭದಿಂದ...

ಬಲೊಚಿಸ್ತಾನದ ಕುರಿತ ಭಾರತದ ನಿಲುವಿಗೆ ಬಾಂಗ್ಲಾದೇಶದ ಬೆಂಬಲ

ಮಾಹಿತಿ ವಲಯದ ಸಹಕಾರ ಕುರಿತಾಗಿ ವೆಂಕಯ್ಯ ನಾಯ್ಡು ಅವರೊಂದಿಗೆ ಬಾಂಗ್ಲಾದೇಶ ಸಚಿವ ಇನು ಸಮಾಲೋಚನೆ. ವೆಂಕಯ್ಯ ನಾಯ್ಡು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಚಿತ್ರ. ಡಿಜಿಟಲ್ ಕನ್ನಡ ಟೀಮ್: ಬಲೊಚಿಸ್ತಾನದಲ್ಲಿ ಪಾಕಿಸ್ತಾನವು ಎಸಗುತ್ತಿರುವ ಮಾನವ ಹಕ್ಕುಗಳ...

ಈದ್ ಪ್ರಾರ್ಥನೆ ವೇಳೆಯಲ್ಲೇ ಬಾಂಗ್ಲಾದೇಶದಲ್ಲಿ ಮತ್ತೆ ಬಾಂಬ್ ಸ್ಫೋಟ, ಇದ್ಯಾವ ರಾಜಕೀಯ ಹಿತಾಸಕ್ತಿಯ ಆಟ?

ಸಾಂದರ್ಭಿಕ ಚಿತ್ರ.. ಡಿಜಿಟಲ್ ಕನ್ನಡ ಟೀಮ್: ಶುಕ್ರವಾರದ ಕ್ರೂರ ದಾಳಿಯಿಂದಿನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಬಾಂಗ್ಲಾದೇಶದ ಢಾಕಾದಿಂದ 100 ಕಿ.ಮೀ ದೂರದಲ್ಲಿರುವ ಕಿಶೊರೆಗಂಜ್ ಪ್ರದೇಶದಲ್ಲಿನ ಅಜಿಮುದ್ದೀನ್ ಶಾಲಾ ಮೈದಾನದಲ್ಲಿ ಪ್ರಾರ್ಥನೆಗಾಗಿ ಜನರು ಸೇರಿರುವಾಗ ಮತ್ತೊಂದು ಬಾಂಬ್ ಸ್ಫೋಟವಾಗಿದೆ. ಸದ್ಯಕ್ಕೆ ಲಭ್ಯವಾಗುತ್ತಿರುವ...

ದೇಶೀಯ ಇಸ್ಲಾಂ ಉಗ್ರರೇ ನಿಜವಾದ ಆತಂಕ, ಐ ಎಸ್ ಐ ಎಸ್ ಎಂಬುದೆಲ್ಲ ಗುಮ್ಮನ...

ಚೈತನ್ಯ ಹೆಗಡೆ 'ಶುಕ್ರವಾರ ಢಾಕಾದ ಮೇಲೆ ದಾಳಿ ಮಾಡಿದವರು ಐ ಎಸ್ ಐಎಸ್ ಸಂಘಟನೆಯವರಲ್ಲ. ದೇಶೀಯ ಉಗ್ರರೇ. ಇವರೆಲ್ಲ ಜಮಾತುಲ್ ಮುಜಾಹಿದೀನ್ ಸಂಘಟನೆಯವರು.' ಹೀಗೆಂದು ಬಾಂಗ್ಲಾದೇಶ ಸರ್ಕಾರ ನೀಡಿರುವ ಸ್ಪಷ್ಟನೆಯನ್ನು ಗಂಭೀರವಾಗಿ ನೋಡಬೇಕಿದೆ. ಭಾರತದಲ್ಲಿ ಐ...

‘ಇಸ್ಲಾಮಿಕ್ ಉಗ್ರರು’ ಅಂತ ಹೇಳೋದಕ್ಕಿನ್ನೂ ಹಿಂಜರಿಯುವವರೇ ಗಮನಿಸಿ, ಹಿಜಾಬ್ ಧರಿಸದ ಕಾರಣಕ್ಕೆ ಮುಸ್ಲಿಂ ಮಹಿಳೆಯನ್ನೇ...

ಡಿಜಿಟಲ್ ಕನ್ನಡ ಟೀಮ್: ಮೂರು ದಿನಗಳ ಹಿಂದಷ್ಟೇ ‘ಅಲ್ಲಾಹು ಅಕ್ಬರ್’ ಎನ್ನುತ್ತಾ ಢಾಕಾದ ಹೋಲಿ ಆರ್ಟಿಸನ್ ಬೇಕರಿ ರೆಸ್ಟೊರೆಂಟ್ ನಲ್ಲಿ ಐಎಸ್ಐಎಸ್ ಉಗ್ರರು ಮುಸ್ಲಿಂ ಅಲ್ಲದವರನ್ನು, ಕುರಾನ್ ಪಠಿಸದವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ನಿಮಗೆಲ್ಲಾ...

‘ಅಲ್ಲಾಹು ಅಕ್ಬರ್’ ಎನ್ನುತ್ತಲೇ 20 ವಿದೇಶಿಗರನ್ನು ಕೊಂದ ಉಗ್ರರು, ಮೃತರಲ್ಲೊಬ್ಬಳು ಭಾರತೀಯಳು

ಡಿಜಿಟಲ್ ಕನ್ನಡ ಟೀಮ್: ಒತ್ತೆಯಾಳುಗಳೆಲ್ಲ ಸುರಕ್ಷಿತ, ಉಗ್ರರು ಹತ ಎಂದಷ್ಟೇ ವರದಿಯಾಗುತ್ತಿದ್ದ ಢಾಕಾ ಉಗ್ರದಾಳಿಯ ಸಂಪೂರ್ಣ ವಿವರಗಳು ಇದೀಗ ತೆರೆದುಕೊಳ್ಳುತ್ತಿವೆ. ಶುಕ್ರವಾರ ರಾತ್ರಿ 9.30 ರ ಸುಮಾರಿಗೆ ‘ಅಲ್ಲಾಹು ಅಕ್ಬರ್’ ಎನ್ನುತ್ತಾ ಢಾಕಾದ ಗುಲ್ಶನ್ ನ...

ಹಸೀನಾ ಸರ್ಕಾರದ ಮೇಲೆ ಸಿಟ್ಟಾದರೆ ಫಲವಿಲ್ಲ, ಬಾಂಗ್ಲಾದೇಶಕ್ಕೆ ಬೇರಾವ ಆಯ್ಕೆಯೂ ಇಲ್ಲ!

ಚೈತನ್ಯ ಹೆಗಡೆ ‘ರಂಜಾನ್ ಸಂದರ್ಭದಲ್ಲಿ ಮನುಷ್ಯರನ್ನೇ ಹತ್ಯೆ ಮಾಡುತ್ತಿರುವ ಇವರೆಲ್ಲಾ ಎಂಥಾ ಮುಸ್ಲಿಮರು? ಬಾಂಗ್ಲಾದೇಶದ ನೆಲದಲ್ಲಿ ಉಗ್ರವಾದಕ್ಕೆ ಅವಕಾಶವಿಲ್ಲ. ಇದನ್ನು ಬೇರು ಸಮೇತ ಕಿತ್ತು ಹಾಕಲು ಸರ್ಕಾರ ಸಿದ್ಧ. ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಕಾರ್ಯ ಪ್ರಶಂಸನೀಯ.’...

ವಿದೇಶಿಯರನ್ನು ಗುರಿಯಾಗಿಸಿಕೊಂಡು ಬಾಂಗ್ಲಾದಲ್ಲಿ ಉಗ್ರದಾಳಿ, ಒತ್ತೆಯಾಳುಗಳನ್ನು ರಕ್ಷಣೆ, 20 ನಾಗರಿಕರ ಸಾವು

ಡಿಜಿಟಲ್ ಕನ್ನಡ ಟೀಮ್: ಬಾಂಗ್ಲಾದೇಶದ ಢಾಕಾದಲ್ಲಿ ಉಗ್ರರು ದಾಳಿ ನಡೆಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ 13ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡಿಸುವಲ್ಲಿ ಅಲ್ಲಿನ ಭದ್ರತಾ ಪಡೆ ಯಶಸ್ವಿಯಾಗಿದೆ. ಆದರೆ ಸುಮಾರು 20 ನಾಗರಿಕರು ಪ್ರಾಣ ತೆತ್ತಿರುವುದು, ನಂತರದ ಪರಿಶೀಲನೆಯಲ್ಲಿ...

ಪಾಕ್ ವಿಷಯ ಹಾಗಿರಲಿ, ಬಾಂಗ್ಲಾದೇಶದಲ್ಲಿ ದಿನಾ ಬೀಳುತ್ತಿದೆ ಹಿಂದು-ಜಿಹಾದೇತರರ ಹೆಣ!

ಡಿಜಿಟಲ್ ಕನ್ನಡ ಟೀಮ್: ಎಲ್ಲರೂ ಪಾಕಿಸ್ತಾನದ ಬಗ್ಗೆ ಆಕ್ರೋಶಿತವಾಗಿ ಮಾತಾಡಿಕೊಂಡಿದ್ದೇವೆ. ಆದರೆ ಭಾರತವೇ ವಿಮೋಚನೆಗೊಳಿಸಿದ್ದ ಬಾಂಗ್ಲಾದೇಶ ಇವತ್ತು ತಾನೇನು ಕಡಿಮೆ ಎಂಬಷ್ಟು ಮತಾಂಧವಾಗಿದೆ. ಈಗಲ್ಲಿ ಕಟ್ಟರ್ ಮುಸ್ಲಿಮೇತರರು, ವಿಶೇಷವಾಗಿ ಹಿಂದುಗಳನ್ನು ಕೊಲ್ಲುವ ಅಭಿಯಾನ ಜಾರಿಯಲ್ಲಿದೆ....