Tuesday, October 19, 2021
Home Tags Banks

Tag: Banks

ನೋಟ್‌ ಬ್ಯಾನ್‌.. ಜಿಎಸ್‌ಟಿ.. ಬ್ಯಾಂಕ್‌ಗಳ ದಿವಾಳಿಗೆ ಲಿಂಕ್‌ ಇದೆಯಾ..?

ಡಿಜಿಟಲ್ ಕನ್ನಡ ಟೀಮ್: 2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶಕ್ಕೆ ಶಾಕ್‌ ಕೊಟ್ಟಿದ್ರು. ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದಲೇ ಜಾರಿಗೆ ಬರುವಂತೆ 1 ಸಾವಿರ...

ದಯವಿಟ್ಟು ನಿಮ್ಮ ಹಣ ತೆಗೆದುಕೊಂಡು ನನ್ನ ಬಿಟ್ಟುಬಿಡಿ! ಗೋಗರೆಯುತ್ತಿರುವ ವಿಜಯ್ ಮಲ್ಯ!

ಡಿಜಿಟಲ್ ಕನ್ನಡ ಟೀಮ್: ಬ್ಯಾಂಕುಗಳಿಂದ ಪಡೆದ 9 ಸಾವಿರ ಕೋಟಿ ಸಾಲ ಮರುಪಾವತಿ ಮಾಡದೆ ಉದ್ದೇಶಿತ ಸುಸ್ಥಿದಾರನಾಗಿ ದೇಶ ಬಿಟ್ಟಿರುವ ಉದ್ಯಮಿ ವಿಜಯ್ ಮಲ್ಯ, 'ಈಗ ನಿಮ್ಮ ಸಾಲದ ಮೊತ್ತ ಮರುಪಾವತಿ ಮಾಡುತ್ತೇನೆ. ಅದನ್ನು...

‘ಆರು ತಿಂಗಳಲ್ಲಿ ಕನ್ನಡ ಕಲಿಯಿರಿ ಇಲ್ಲ ಕೆಲಸ ಕಳೆದುಕೊಳ್ಳಿ…’ ಬ್ಯಾಂಕು ನೌಕರರಿಗೆ ಕನ್ನಡ ಅಭಿವೃದ್ಧಿ...

ಡಿಜಿಟಲ್ ಕನ್ನಡ ಟೀಮ್: 'ಮುಂದಿನ ಆರು ತಿಂಗಳಲ್ಲಿ ಕನ್ನಡವನ್ನು ಕಲಿಯಿರಿ, ಇಲ್ಲವಾದರೆ ನಿಮ್ಮ ಕೆಲಸ ಕಳೆದುಕೊಳ್ಳಲು ಸಿದ್ಧರಾಗಿ...' ಇದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯದ ಎಲ್ಲಾ ಬ್ಯಾಂಕಿನ ನೌಕರರಿಗೆ ನೀಡಿರುವ ಎಚ್ಚರಿಕೆ. ಸದ್ಯ ರಾಜ್ಯದಲ್ಲಿ ಹಿಂದಿ...

ಸದ್ಯದಲ್ಲೇ ಜಾರಿಗೆ ಬರಲಿದೆ ಬ್ಯಾಂಕ್ ಖಾತೆ ಸಂಖ್ಯೆ ಪೋರ್ಟಬಲ್ ವ್ಯವಸ್ಥೆ, ಏನಿದು ಆರ್ ಬಿಐನ...

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ಮೊಬೈಲ್ ನಂಬರ್ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದ ನೀವು ಸದ್ಯದಲ್ಲೇ ಬ್ಯಾಂಕ್ ಅಕೌಂಟ್ ನಂಬರ್ ಅನ್ನು ಪೋರ್ಟ್ ಮಾಡಿಸಿಕೊಳ್ಳಬಹುದು! ಇಷ್ಟು ದಿನಗಳ ಕಾಲ ನಿಮ್ಮ ಮೊಬೈಲ್ ನಂಬರ್ ಬದಲಿಸದೇ...

ಬ್ಯಾಂಕುಗಳ ದೈನಂದಿನ ವ್ಯವಹಾರ ಕನ್ನಡದಲ್ಲೇ ಆಗಬೇಕು… ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಗಳಿಗೆ ಕರವೇ ಎಚ್ಚರ

ಡಿಜಿಟಲ್ ಕನ್ನಡ ಟೀಮ್: ‘ರಾಜ್ಯದಲ್ಲಿರುವ ರಾಷ್ಷ್ಟ್ರೀಕೃತ ಬ್ಯಾಂಕುಗಳ ಬಹುತೇಕ ಶಾಖೆಗಳಲ್ಲಿ ದೈನಂದಿನ ವ್ಯವಹಾರದ ವೇಳೆ ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದ್ದು, ಇದು ಕೂಡಲೇ ನಿಲ್ಲಬೇಕು. ಕೇಂದ್ರ ಸರ್ಕಾರದ ತ್ರಿಭಾಷಾ ನೀತಿ ಅನುಸರಿಸಿ ಇಂಗ್ಲಿಷ್, ಹಿಂದಿ ಜತೆ ಕನ್ನಡವು...

ಇನ್ನುಮುಂದೆ ನಗದು ವಹಿವಾಟಿನ ಮೇಲೆ ಶುಲ್ಕ ವಿಧಿಸಲಿವೆ ಬ್ಯಾಂಕುಗಳು, ಡಿಜಿಟಲ್ ವಹಿವಾಟಿಗೆ ಉತ್ತೇಜನವಾಗಲಿದೆಯೇ ಈ...

ಡಿಜಿಟಲ್ ಕನ್ನಡ ಟೀಮ್: ಇಂದಿನಿಂದ ನಿಮ್ಮ ನಗದು ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ಬ್ಯಾಂಕುಗಳು ನಿರ್ಧರಿಸಿವೆ. ಸದ್ಯ ನೋಟು ಅಮಾನ್ಯದ ನಿರ್ಧಾರದಿಂದ ಚೇತರಿಸಿಕೊಂಡಿರುವ ಗ್ರಾಹಕರಿಗೆ ತಿಂಗಳಿಗೆ ನಿರ್ದಿಷ್ಟ ಮಿತಿಯನ್ನು ನಿಗದಿಪಡಿಸಿ ಅದಕ್ಕಿಂತ ಹೆಚ್ಚಿನ ಮೊತ್ತದ...

ನೋಟು ಬದಲಾವಣೆ: 50 ದಿನಗಳ ಸಿಸಿಟಿವಿ ದೃಶ್ಯ- ಇತರೆ ದಾಖಲೆ ಸಂಗ್ರಹಕ್ಕೆ ಆರ್ಬಿಐ ಸೂಚನೆ,...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ನಿರ್ಧಾರದ ನಂತರ ಅಕ್ರಮ ನೋಟು ಬದಲಾವಣೆ ದಂಧೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿಯೇ ಇಂದು...

ಡಿಸೆಂಬರ್ 30ರ ನಂತರ ಭ್ರಷ್ಟ ಬ್ಯಾಂಕು ಅಧಿಕಾರಿಗಳಿಗೆ ಕಾದಿದೆಯಾ ಹಬ್ಬ?

ಡಿಜಿಟಲ್ ಕನ್ನಡ ಟೀಮ್: ಡಿಸೆಂಬರ್ 30 ಕ್ಕೆ ನೋಟು ಅಮಾನ್ಯ ನಿರ್ಧಾರಕ್ಕೆ ಸರ್ಕಾರ ತೆಗೆದುಕೊಂಡ 50 ದಿನಗಳ ಗಡವು ಮುಕ್ತಾಯವಾಗಲಿದೆ. ಈ ಅವಧಿ ಮುಕ್ತಾಯವಾದ ನಂತರ ಅಕ್ರಮ ನೋಟು ಬದಲಾವಣೆ ದಂಧೆಗೆ ಸಾಥ್ ನೀಡಿರುವ...

ವಿಜಯ್ ಮಲ್ಯ ಸಾಲವನ್ನು ಮನ್ನಾ ಮಾಡಿಬಿಟ್ಟರಂತೆ ಹೌದೇ? ಆಕ್ರೋಶಕ್ಕೆ ಬೀಳುವ ಮುನ್ನ ನೀವು ಓದಿಕೊಳ್ಳಬೇಕಾದ...

    ಡಿಜಿಟಲ್ ಕನ್ನಡ ವಿಶೇಷ ಮೋದಿ ಸರಕಾರ ನವೆಂಬರ್ 8 ರ ರಾತ್ರಿ ಹಳೆ ಐನೂರು ಹಾಗು ಸಾವಿರ ನೋಟುಗಳ ರದ್ದು ಮಾಡಿ ಹೊಸ ನೋಟುಗಳ ಚಲಾವಣೆಗೆ ತಂದ ನಂತರ ಎಷ್ಟೊಂದು ಕಸ ಸೃಷ್ಟಿಯಾಗುತ್ತಿದೆ ಗೊತ್ತೇ?...

ಶುಕ್ರವಾರದ ಬ್ಯಾಂಕ್ ಮುಷ್ಕರಕ್ಕೆ 80 ಸಾವಿರ ಶಾಖೆಗಳು ಬಂದ್, ₹ 15 ಸಾವಿರ ಕೋಟಿ...

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಸ್ಟೇಟ್ ಬ್ಯಾಂಕ್ ಜತೆಗೆ ಇತರೆ ಬ್ಯಾಂಕ್ ಗಳ ವಿಲೀನ ಹಾಗೂ ಇತರೆ ನಿರ್ಧಾರಗಳನ್ನು ವಿರೋಧಿಸಿ ಶುಕ್ರವಾರ ಸಾರ್ವಜನಿಕ ವಲಯ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ರು. ಇದರ ಪರಿಣಾಮವಾಗಿ ದೇಶದ...

ಮಲ್ಯ ಸಾಲ ವಸೂಲಿಯಾಗ್ಬೇಕು ಸರಿ, ಇನ್ನೂ ಇದ್ದಾರೆ 5275 ಕುಳಗಳು!

ದೇಶದ ವಿವಿಧ ಬ್ಯಾಂಕ್ ಗಳಲ್ಲಿ 7 ಸಾವಿರ ಕೋಟಿ ರು ಗೂ ಹೆಚ್ಚು ಸಾಲ ಉಳಿಸಿಕೊಂಡು, ಉದ್ದೇಶ ಪೂರ್ವಕ ಸುಸ್ತಿದಾರ ಪಟ್ಟ ಕಟ್ಟಿಕೊಂಡು, ದೇಶ ತೊರೆದು, ಅಜ್ಞಾತ ಸ್ಥಳದಲ್ಲಿ ಅಡಗಿಕೊಂಡಿರುವ ಮದ್ಯದ ದೊರೆ...

ದಿವಾಳಿತನದ ಹೊಸ ಕಾನೂನು, ಮಲ್ಯರಂಥವರ ಬಂಧಿಸಬಲ್ಲುದೇನು?

ಈ ಬಾರಿ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 25 ಸಾವಿರ ಕೋಟಿ ಬಂಡವಾಳ ಹೂಡುವುದಾಗಿ ಹೇಳಿದ್ದಾರೆ. ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಅವಶ್ಯ ಎನಿಸಿದರೆ ಹೂಡಿಕೆ...

ವಿಜಯ್ ಮಲ್ಯ ಪರಾರಿ, ಛೇ… ಇದೆಂಥ ವ್ಯವಸ್ಥೆರೀ?

  ಡಿಜಿಟಲ್ ಕನ್ನಡ ಟೀಮ್ 'ನಮಗೆ ಗೊತ್ತಿರುವ ಮಾಹಿತಿಗಳ ಪ್ರಕಾರ ವಿಜಯ್ ಮಲ್ಯ ದೇಶ ತೊರೆದಿದ್ದಾರೆ. ಅವರು ಲಂಡನ್ ನಲ್ಲಿ ಇರುವ ಬಗ್ಗೆ ಸಿಬಿಐನಿಂದ ಮಾಹಿತಿ ಸಿಕ್ಕಿದೆ.' ಹಾಗಂತ ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟ್ ಗೆ ಬುಧವಾರ...