Monday, October 18, 2021
Home Tags BarackObama

Tag: BarackObama

ಅಂದು ಒಬಾಮಾಗೆ ಆಚಾರ ಹೇಳಿಕೊಟ್ಟಿದ್ದ ಡೊನಾಲ್ಡ್ ಟ್ರಂಪ್ ಇಂದು ಸೌದಿಯಲ್ಲಿ ಮಾಡಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ವಿದೇಶಿ ಪ್ರವಾಸ ಕೈಗೊಂಡಿರುವುದು ಸೌದಿ ಅರೆಬಿಯಾಗೆ. ಟ್ರಂಪ್ ಸೌದಿಗೆ ಭೇಟಿ ನೀಡಿದ್ದ ಬೆನ್ನಲ್ಲೇ ವಿವಾದಗಳು ಅವರನ್ನು ಸುತ್ತಿಕೊಂಡಿವೆ....

ಕದನ ಕುತೂಹಲ 3: ಶಾಂತಿಯೂ ಸಹ ಯುದ್ಧದ್ದೇ ಮುಖವಾಡ, ಒಬಾಮಾ- ಟ್ರಂಪ್ ಭಿನ್ನತೆಗಳೇನಿದ್ದರೂ ಮೂಲತಃ...

  ಡಿಜಿಟಲ್ ಕನ್ನಡ ವಿಶೇಷ: ಈಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ನಡುವಿನ ವ್ಯತ್ಯಾಸವೇನು ಅಂತ ಕೇಳಿದರೆ ಬಹುಶಃ ಹೀಗೊಂದು ಉತ್ತರ ಬರಬಹುದೇನೋ... ಡೊನಾಲ್ಡ್ ಟ್ರಂಪ್ ದು ರೋಷಾವೇಶದ...

ಕಡೆಗಾಲದಲ್ಲಿ ಒಬಾಮಾ ದುರ್ಬುದ್ಧಿ..? ಟ್ರಂಪ್ ಆಗಮನದ ನಂತರ ಅಮೆರಿಕ-ಇಸ್ರೇಲ್ ಸ್ನೇಹಶುದ್ಧಿ?

ಡಿಜಿಟಲ್ ಕನ್ನಡ ವಿಶೇಷ: ಇದನ್ನೇನು ವಿದಾಯ ಕಾಲದ ಒಬಾಮಾ ದುರ್ಬುದ್ಧಿ ಎನ್ನೋಣವೇ? ಮುಸ್ಲಿಂ ತೀವ್ರವಾದಿಗಳೊಂದಿಗೆ ಅನವರತ ಸೆಣೆಸುತ್ತಲೇ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಇಸ್ರೇಲಿಗೆ ಅಮೆರಿಕ ಯಾವತ್ತೂ ಆತುಕೊಂಡುಬಂದಿತ್ತು. ಇಸ್ರೇಲ್ ಮತ್ತು ಪ್ಯಾಲಿಸ್ತೀನ್ ಸಂಘರ್ಷದಲ್ಲಿ ಯಾರು ಸರಿ...

ಎದ್ದುಹೋಗುವ ಕಾಲಕ್ಕೆ ರಷ್ಯಾ ಮತ್ತು ಚೀನಾಗಳೆದುರು ಅಮೆರಿಕದ ದೌರ್ಬಲ್ಯ ಹೀಗೇಕೆ ಹರಾಜಾಗಿಸಿಕೊಳ್ಳುತ್ತಿದ್ದಾರೆ ಬರಾಕ್ ಒಬಾಮಾ?

ಡಿಜಿಟಲ್ ಕನ್ನಡ ವಿಶೇಷ: ಜಾಗತಿಕ ರಾಜಕೀಯದಾಟದಲ್ಲಿ ಬೇಕೋ ಬೇಡವೋ ‘ಅಮೆರಿಕ ಗ್ರೇಟ್’ ಎಂಬ ಗ್ರಹಿಕೆಯೊಂದಿದೆ. ಅದು ನೈತಿಕ ಸ್ಥರದಲ್ಲಲ್ಲದಿರಬಹುದು, ಆದರೆ ಮಿಲಿಟರಿ ಮತ್ತು ಆರ್ಥಿಕ ಕಾರಣಗಳಿಂದ ಜಾಗತಿಕ ರಾಜಕಾರಣದ ಮುಂಚೂಣಿ ಸ್ಥಾನದಲ್ಲಿ ನಿಂತಿದೆ. ಇದೀಗ ಹೊರಹೋಗುತ್ತಿರುವ...

ಮಾನವ ಹಕ್ಕುಗಳ ನೆಪದಲ್ಲಿ ಮೋದಿ ಭೇಟಿ ಮಂಕಾಗಿಸುವ ಯತ್ನ, ಭಾರತವೂ ನೀಡಿದೆ ಪ್ರತಿಏಟು

  ಡಿಜಿಟಲ್ ಕನ್ನಡ ಟೀಮ್ ಇದೇ ತಿಂಗಳು 7 ರಂದು ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸ ಮಾಡಲಿದ್ದು, ಅಮೆರಿಕ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಭಾರತದಲ್ಲಿರುವ ಸಾಮಾಜಿಕ ಅಸಮಾನತೆ, ಮಾನವ...

ಶ್ವೇತಭವನದ ಜನಪ್ರಿಯ ಹಬ್ಬದಲ್ಲಿ ಮಿಂಚಲಿದೆ ಭಾರತದ ಯೋಗಾಭ್ಯಾಸ!

ಡಿಜಿಟಲ್ ಕನ್ನಡ ಟೀಮ್ ಈಸ್ಟರ್ ಎಗ್ ರೋಲ್... ಶ್ವೇತಭವನದಲ್ಲಿ ಪ್ರತಿವರ್ಷವೂ ನಿಗದಿತವಾಗಿ ನಡೆಯುವ ಹಬ್ಬವಿದು. ಪ್ರತಿಭಾ ಪ್ರದರ್ಶನಗಳು ಸೇರಿದಂತೆ ಹಲವು ಚಟುವಟಿಕೆಗಳು ಶ್ವೇತಭವನದ ಅಂಗಳದಲ್ಲಿ ನಡೆಯುತ್ತವೆ. ವಿಶೇಷವಾಗಿ ಮಕ್ಕಳು ಪಾಲ್ಗೊಂಡು ಆನಂದಿಸುವ ಕಾರ್ಯಕ್ರಮ. ಈ ಬಾರಿಯ...

ಅಮೆರಿಕದ ವಿಸ್ಕಿಯೊಳಗಿನ ಕ್ಯೂಬಾಗಿ ಕರಗಬಹುದಿದ್ದ ಈ ದೇಶ, ಕೆತ್ತಿಟ್ಟಿರೋದು ಎಂಥ ಕೆಚ್ಚಿನ ಇತಿಹಾಸ!

ಚೈತನ್ಯ ಹೆಗಡೆ ಅದೇನೇ ಹೇಳಿ, ಕ್ಯೂಬಾಕ್ಕೊಂದು ಸಲಾಂ ಹೊಡೆಯಲೇಬೇಕು! ತನ್ನ ಪದತಲದ ಮಾಲೆಯಂತೆ ಹರಡಿಕೊಂಡಿರುವ ಈ ಚಿಕ್ಕ ದೇಶವನ್ನು ತನ್ನದನ್ನಾಗಿ ಮಾಡಿಕೊಳ್ಳಬೇಕು ಅಂತ ಶತಮಾನಗಳವರೆಗೆ ಪ್ರಯತ್ನಿಸಿದ ಅಮೆರಿಕಕ್ಕೆ ಸೆಡ್ಡು ಹೊಡೆದು ಇಲ್ಲಿಯವರೆಗೆ ಅಚಲವಾಗಿದ್ದದ್ದಕ್ಕೆ. ನಿಜ, ಈಗ ಕ್ಯೂಬಾ...