Tuesday, August 3, 2021
Home Tags BCCI

Tag: BCCI

ಐಪಿಎಲ್ ಪ್ರಶಸ್ತಿ ಮೊತ್ತದಲ್ಲಿ ಭಾರಿ ಬದಲಾವಣೆ! ಈ ಬಾರಿ ಚಾಂಪಿಯನ್ನರಿಗೆ ಸಿಗೋದೆಷ್ಟು?

ಡಿಜಿಟಲ್ ಕನ್ನಡ ಟೀಮ್: ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ಕ್ರಿಕೆಟ್ ಗೆ ತಗುಲಿದ್ದು, ಪರಿಣಾಮ ಬಿಸಿಸಿಐ ಈಗ ವೆಚ್ಚದ ಹೊರೆ ಕಡಿಮೆ ಮಾಡಿಕೊಳ್ಳುವತ್ತ ಗಮನ ಹರಿಸಿದೆ. ಹೀಗಾಗಿ ಈ ಬಾರಿ ಐಪಿಎಲ್ ಟೂರ್ನಿಯ ಪ್ರಶಸ್ತಿ...

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಯುಗಾಂತ್ಯ?

ಡಿಜಿಟಲ್ ಕನ್ನಡ ಟೀಮ್: ಟೀಮ್ ಇಂಡಿಯಾದ ಶ್ರೇಷ್ಠ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ್ ಅಂತ್ಯವಾಯಿತೇ ಎಂಬ ಪ್ರಶ್ನೆ ಉದ್ಭವಿಸಿದೆ. ಕಾರಣ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ...

ಟೀಮ್ ಇಂಡಿಯಾ ನಾಯಕ ಕೊಹ್ಲಿ, ಕೋಚ್ ರವಿ ಶಾಸ್ತ್ರಿಗೆ ಗಂಗೂಲಿ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್: 'ಭಾರತ ಕ್ರಿಕೆಟ್ ತಂಡ ಉತ್ತಮವಾಗಿದೆ. ಆದರೆ ಕಳೆದ ಏಳು ಪ್ರಮುಖ ಸರಣಿಗಳನ್ನು ಭಾರತ ಸೋತಿದೆ. ತಂಡ ಸೆಮಿಫೈನಲ್ ಹಾಗೂ ಫೈನಲ್ ಹೊರತಾಗಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಸಮಸ್ಯೆಯನ್ನು...

ಧೋನಿ ಕ್ರಿಕೆಟ್ ಭವಿಷ್ಯ ದಾದಾ ಕೈಯಲ್ಲಿ!?

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾದ ಯಶಸ್ವಿ ನಾಯಕ, ಬೆಸ್ಟ್ ಫಿನಿಷರ್, ಮಿಸ್ಟರ್ ಡಿಪೆಂಡಬಲ್ ಎಂದೇ ಹೆಸರು ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯ ಈಗ ಅನಿಶ್ಚಿತತೆಯಲ್ಲಿದೆ. ಅಕ್ಟೋಬರ್ 24ರಂದು...

ಏಕದಿನ ನಾಯಕತ್ವದಿಂದ ಕೆಳಗಿಳೀತಾರಾ ಕೊಹ್ಲಿ?

ಡಿಜಿಟಲ್ ಕನ್ನಡ ಟೀಮ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಮುಗ್ಗರಿಸಿ ಹೊರನಡೆದ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆ ಮಾಡಲು ಬಿಸಿಸಿಐ ಆಡಳಿತ ಮಂಡಳಿ ನಿರ್ಧರಿಸಿದೆ. ಇದರ ಭಾಗವಾಗಿ ಏಕದಿನ ತಂಡದ ನಾಯಕತ್ವದಿಂದ...

ವಿಶ್ವ ಕ್ರಿಕೆಟ್ ಸಮರಕ್ಕೆ ಕೊಹ್ಲಿ ಪಡೆ ಪ್ರಕಟ! ಯಾರು ಇನ್, ಯಾರು ಔಟ್!

ಡಿಜಿಟಲ್ ಕನ್ನಡ ಟೀಮ್: ಇಂಗ್ಲೆಂಡ್‍ನಲ್ಲಿ ಮುಂದಿನ ತಿಂಗಳಾಂತ್ಯದಲ್ಲಿ ನಡೆಯಲಿರುವ ಐಸಿಸಿ ಏಕ ದಿನ ವಿಶ್ವಕಪ್ ಕ್ರಿಕೆಟ್‍ಗೆ ಬಿಸಿಸಿಐ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ಕಳೆದ ಒಂದು ವರ್ಷದಲ್ಲಿ ಆಸ್ಟ್ರೇಲಿಯಾ ಸೇರಿದಂತೆ ವಿದೇಶಿ ಪಿಚ್ ಗಳಲ್ಲಿ ಗಮನಾರ್ಹ...

ಸರ್ಕಾರ ಬೇಡ ಎಂದರೆ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಆಡಲ್ಲ: ಬಿಸಿಸಿಐ

ಡಿಜಿಟಲ್ ಕನ್ನಡ ಟೀಮ್: ಮೇ 30ರಿಂದ ಆಂಗ್ಲರ ನೆಲದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ ಆಡುವುದು ಬೇಡ ಎಂದು ಸರ್ಕಾರ ಸೂಚಿಸಿದರೆ ನಾವು ಆಡುವುದಿಲ್ಲ ಎಂದು ಬಿಸಿಸಿಐ ತಿಳಿಸಿರುವುದಾಗಿ...

ಮಾರ್ಚ್ 23ರಿಂದ ಐಪಿಎಲ್ ಶುರು! ಈ ಆವೃತ್ತಿಯು ಭಾರತದಲ್ಲೇ ನಡೆಯುತ್ತೆ!

ಡಿಜಿಟಲ್ ಕನ್ನಡ ಟೀಮ್: ದೇಶದ ಪ್ರಖ್ಯಾತ ಕ್ರಿಕೆಟ್ ಟೂರ್ನಿ ಐಪಿಎಲ್ ಈ ಬಾರಿ ಭಾರತದಲ್ಲಿ ನಡೆಯುತ್ತಾ ಅಥವಾ ವಿದೇಶದಲ್ಲಿ ನಡೆಯುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಮುಂಬರುವ ಮಾರ್ಚ್ 23ರಿಂದ ಐಪಿಎಲ್ 12ನೇ ಆವೃತ್ತಿ...

ಧೋನಿಗೆ ಮತ್ತೆ ಟೀಮ್ ಇಂಡಿಯಾ ನಾಯಕ ಪಟ್ಟ! ಹೀಗೆ ಹೇಳಿರೋದು ಸ್ವತಃ ಬಿಸಿಸಿಐ!

ಡಿಜಿಟಲ್ ಕನ್ನಡ ಟೀಮ್: ಟೀಮ್ ಇಂಡಿಯಾ ನಾಯಕ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿ ವರ್ಷಗಳೇ ಕಳೆದಿವೆ. ಆದರೆ ಬಿಸಿಸಿಐ ಪಾಲಿಗೆ ಧೋನಿಯೇ ಇನ್ನು ನಾಯಕನಾಗಿದ್ದಾನೆ. ಧೋನಿಯನ್ನು ನಾಯಕ ಎಂದು ತನ್ನ ವೆಬ್...

ರಣಜಿ ಸೆಮೀಸ್ ನಲ್ಲಿ ಸ್ಟಾರ್ ಆಟಗಾರರು ಆಡಲು ಬಿಸಿಸಿಐ ಅನುಮತಿ, ಹರಿಣಗಳ ಬೇಟೆಗೆ ಇದೇ...

ಡಿಜಿಟಲ್ ಕನ್ನಡ ಟೀಮ್: ಇದೇ 177ರಿಂದ ನಡೆಯಲಿರುವ ಪ್ರತಿಷ್ಠಿತ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಆಯಾ ರಾಜ್ಯಗಳ ತಂಡಗಳನ್ನು ಪ್ರತಿನಿಧಿಸಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಇದರಿಂದ ವೇಗಿಗಳಾದ ಇಶಾಂತ್ ಶರ್ಮಾ,...

ಗಟ್ಟಿಯಾಗುತ್ತಿದೆ ಆಟಗಾರರ ವೇತನ ಹೆಚ್ಚಳದ ಕೂಗು, ಆದಾಯಕ್ಕೆ ತಕ್ಕಂತೆ ಸಂಭಾವನೆ ನೀಡುತ್ತಾ ಬಿಸಿಸಿಐ?

ಡಿಜಿಟಲ್ ಕನ್ನಡ ಟೀಮ್: ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಬಿಸಿಸಿಐ ಕ್ರಿಕೆಟ್ ಆಟಗಾರರ ಸಂಭಾವನೆಯನ್ನು ಶೇ.100ರಷ್ಟು ಹೆಚ್ಚಿಸಿತ್ತು. ಆದರೂ ಕ್ರಿಕೆಟ್ ಆಟಗಾರರ ಬೇಸರ ದೂರವಾಗಿಲ್ಲ. ಪರಿಣಾಮ ಮತ್ತೆ ಬಿಸಿಸಿಐಗೆ ಆಟಗಾರರ ವೇತನ ಹೆಚ್ಚಳಕ್ಕೆ...

ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ವಿರುದ್ಧದ ಕಠಿಣ ನಿಲುವು ಲೋಧಾ ಸಮಿತಿ ಹೆಸರಿಸಿದ್ದ 13 ಮಂದಿ...

ಡಿಜಿಟಲ್ ಕನ್ನಡ ಟೀಮ್: 2013ರ ಐಪಿಎಲ್ ಆವೃತ್ತಿ ಕ್ರಿಕೆಟ್ ಕ್ರೀಡೆಯನ್ನೇ ತಲೆತಗ್ಗಿಸುವಂತೆ ಮಾಡಿತ್ತು. ಸ್ಪಾಟ್ ಫಿಕ್ಸಿಂಗ್ ಜತೆಗೆ ಬೆಟ್ಟಿಂಗ್ ಪ್ರಕರಣ ಇಡೀ ಕ್ರೀಡೆಯ ಮಾನ ಮರ್ಯಾದೆಯನ್ನೇ ಮೂರು ಕಾಸಿಗೆ ಹರಾಜಾಕಿತ್ತು. ಈ ಪ್ರಕರಣದಲ್ಲಿ ಸಿಕ್ಕಿ...

ಪದ್ಮ ಭೂಷಣ ಪ್ರಶಸ್ತಿಗೆ ಮಹಿ ಹೆಸರು ಶಿಫಾರಸ್ಸು! ಧೋನಿಗಿಂತ ಅರ್ಹ ವ್ಯಕ್ತಿ ಬೇರೊಬ್ಬರಿಲ್ಲ ಎಂದು...

ಡಿಜಿಟಲ್ ಕನ್ನಡ ಟೀಮ್: ಅತ್ಯುತ್ತಮ ಪ್ರದರ್ಶನದ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಯಾಗಿರುವುದೇಕೆ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ಬಿಸಿಸಿಐ ಪದ್ಮ ಭೂಷಣ...

ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಪ್ರಕಟ, 2019ರ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ...

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ವಿರುದ್ಧ ಏಕದಿನ ಹಾಗೂ ಟ್ವಿ20 ಸರಣಿಯನ್ನಾಡಲು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಭಾರತ ಪ್ರವಾಸ ಕೈಗೊಳ್ಳುತ್ತಿವೆ. 2019ರ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ಟೀಂ ಇಂಡಿಯಾಗೆ ಈ...

ಕಾನೂನಿನ ಹೋರಾಟದಲ್ಲಿ ಬಿಸಿಸಿಐ ಮಣಿಸಿದ ಶ್ರೀಶಾಂತ್, ನಿಷೇಧದ ಬಗ್ಗೆ ಕೇರಳ ಹೈಕೋರ್ಟ್ ಕೊಟ್ಟ ತೀರ್ಪು...

ಡಿಜಿಟಲ್ ಕನ್ನಡ ಟೀಮ್: 'ಶ್ರೀಶಾಂತ್ ಅವರ ಮೇಲೆ ಹೇರಲಾಗಿರುವ ಜೀವಮಾನ ನಿಷೇಧದ ಶಿಕ್ಷೆಯನ್ನು ಹಿಂಪಡೆಯಿರಿ' ಇದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕೇರಳ ಹೈಕೋರ್ಟ್ ನೀಡಿರುವ ಸೂಚನೆ. ಇದರೊಂದಿಗೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪಿಯಾಗಿ...

ಟೀಂ ಇಂಡಿಯಾ ಮಾರ್ಗದರ್ಶಕರಾಗಬೇಕಂತೆ ಸಚಿನ್ ತೆಂಡೂಲ್ಕರ್, ಈಗ ಬಿಸಿಸಿಐನಲ್ಲೇನಿದ್ದರೂ ರವಿಶಾಸ್ತ್ರಿಯದ್ದೇ ಹವಾ!

ಡಿಜಿಟಲ್ ಕನ್ನಡ ಟೀಮ್: ಸದ್ಯ ಟೀಂ ಇಂಡಿಯಾಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಬಿಸಿಸಿಐ ಅಧಿಕಾರಿಗಳ ನಿರ್ಧಾರಕ್ಕಿಂತ ತಂಡದ ಕೋಚ್ ಆಯ್ಕೆಯಾಗಿರುವ ರವಿಶಾಸ್ತ್ರಿ ಅವರ ನಿರ್ಧಾರಕ್ಕೆ ತೂಕ ಹೆಚ್ಚಾದಂತೆ ಕಾಣುತ್ತಿದೆ. ಟೀಂ ಇಂಡಿಯಾಗೆ ಅರ್ಜಿ ಸಲ್ಲಿಸುವಂತೆ ಯಾವಾಗ...

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಸಿಗೋ ವಾರ್ಷಿಕ ಸಂಭಾವನೆ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ನೂತನ ಕೋಚ್ ಆಗಿರುವ ರವಿಶಾಸ್ತ್ರಿ ಅವರಿಗೆ ವಾರ್ಷಿಕವಾಗಿ ₹ 7 ರಿಂದ 7.5 ಕೋಟಿ ಸಂಭಾವನೆ ಸಿಗಲಿದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. ಈ ಹಿಂದೆ ಟೀಂ...

ದ್ರಾವಿಡ್, ಜಹೀರ್ ಆಯ್ಕೆ ನಿರ್ಧಾರದಲ್ಲಿ ಯೂಟರ್ನ್ ಹೊಡೆದ ಬಿಸಿಸಿಐ, ಸಚಿನ್-ಗಂಗೂಲಿ-ಲಕ್ಷ್ಮಣ್ ಗೆ ಮುಖಭಂಗ

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಸಲಹಾ ಸಮಿತಿಯ ತ್ರಿಮೂರ್ತಿಗಳಾದ ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಅವರಿಗೆ ತೀವ್ರ ಮುಖಭಂಗವಾಗಿದೆ. ಎರಡು ದಿನಗಳ ಹಿಂದಷ್ಟೇ ಈ ಸಮಿತಿಯ ಶಿಫಾರಸ್ಸಿನಂತೆ...

ಮುಂದಿನ ಐದು ಐಪಿಎಲ್ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವ ಯಾರ ಪಾಲು? ಬಿಸಿಸಿಐ ಖಜಾನೆಗೆ ಬಂದ...

ಡಿಜಿಟಲ್ ಕನ್ನಡ ಟೀಮ್: ಐಪಿಎಲ್ ಹಣದ ಹೊಳೆ ಹರಿಸುವ ಟೂರ್ನಿ ಎಂಬುದು ಮತ್ತೆ ಸಾಬೀತಾಗಿದೆ. ಕಾರಣ, 2018ರಿಂದ 2022ರ ವರೆಗಿನ ಐದು ಐಪಿಎಲ್ ಆವೃತ್ತಿಯ ಶಿರ್ಷಿಕೆ ಪ್ರಾಯೋಜಕತ್ವವನ್ನು ವಿವೊ ಮೊಬೈಲ್ ಕಂಪನಿ ಬಾಚಿಕೊಂಡಿದೆ. ಇದರಿಂದ...

ಟೀಂ ಇಂಡಿಯಾ ಕೋಚ್ ಆಗ್ತಾರಾ ರವಿಶಾಸ್ತ್ರಿ? ಬಿಸಿಸಿಐ ಮುಂದೆ ಶಾಸ್ತ್ರಿ ಇಟ್ಟ ಬೇಡಿಕೆ ಏನು?

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ತಂಡದ ಕೋಚ್ ಆಗ್ತಾರಾ... ಇಂಥದೊಂದು ಮಾತು ಈಗ ಬಿಸಿಸಿಐ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಬಿಸಿಸಿಐ ಅಧಿಕಾರಿಗಳು ರವಿಶಾಸ್ತ್ರಿ ಅವರನ್ನು...

ರಾಹುಲ್ ದ್ರಾವಿಡ್ ಗೆ ಸಿಕ್ಕ ಗುಡ್ ನ್ಯೂಸ್ ಮತ್ತು ಬ್ಯಾಡ್ ನ್ಯೂಸ್ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಬಿಸಿಸಿಐನಿಂದ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಗೆ ಗುಡ್ ನ್ಯೂಸ್ ಜತೆಗೆ ಜತೆಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ, ಭಾರತ ಎ ತಂಡ ಹಾಗೂ 19 ವರ್ಷದೊಳಗಿನ...

ವೆಸ್ಟ್ ಇಂಡೀಸ್ ಸರಣಿವರೆಗೂ ಟೀಂ ಇಂಡಿಯಾ ಕೋಚ್ ಆಗಿ ಕುಂಬ್ಳೆ ಮುಂದುವರಿಕೆ, ‘ಅಡ್ಜಸ್ಟ್ ಮಾಡ್ಕೊಂಡ್ಹೋಗಿ’...

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಕೋಚ್ ಕುರಿತಾಗಿ ಕಳೆದ ಹದಿನೈದು ದಿನಗಳಿಂದ ಎದ್ದಿದ್ದ ಹಲವು ಗೊಂದಲಗಳಿಗೆ ಈಗ ತಾತ್ಕಾಲಿಕ ತೆರೆ ಬಿದ್ದಿದೆ. ವೆಸ್ಟ್ ಇಂಡೀಸ್ ಸರಣಿಗೂ ಅನಿಲ್ ಕುಂಬ್ಳೆ ಅವರನ್ನು ಮುಂದುವರಿಸಬೇಕು ಎಂದು...

ಟೀಂ ಇಂಡಿಯಾ ಕೋಚ್ ಆಗಲು ಹಾಕಿದ ಅರ್ಜಿಯಲ್ಲಿ ಸೆಹ್ವಾಗ್ ಬರೆದಿದ್ದು ಕೇವಲ ಎರಡೇ ಸಾಲು!...

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ಎಲ್ಲರಿಗಿಂತ ವಿಭಿನ್ನ ಎಂಬುದು ಮತ್ತೆ ಸಾಬೀತಾಗಿದೆ. ಆಟಗಾರನಾಗಿ ಎಂತಹುದೇ ಪರಿಸ್ಥಿತಿಯಲ್ಲಿದ್ದರೂ ತಮ್ಮ ಸ್ಫೋಟಕ ಹೊಡೆತಗಳಿಂದ ವಿಭಿನ್ನ ಎನಿಸಿದ್ದ ವೀರೂ,...

ಕುಂಬ್ಳೆ ಕೋಚ್ ಆಗಿ ನೇಮಕವಾಗಿದ್ದನ್ನೇ ಪ್ರಶ್ನಿಸಿದ್ದರಂತೆ ಕೊಹ್ಲಿ, ಬಿಸಿಸಿಐ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಈ ಟೂರ್ನಿಯ ಕುರಿತಾಗಿ ತಂಡದ ಆಟಗಾರರ ತಯಾರಿ, ಯೋಜನೆ ಕುರಿತಾಗಿ ಟೀಂ ಇಂಡಿಯಾ ಕಡೆಯಿಂದ ಯಾವುದೇ...

ಇಂಡೊ ಪಾಕ್ ಕ್ರಿಕೆಟ್ ಸರಣಿ- ಇಂದು ದುಬೈನಲ್ಲಿ ಬಿಸಿಸಿಐ ಮತ್ತು ಪಿಸಿಬಿ ಸಭೆ, ಬಿಸಿಸಿಐ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಹಳಸಿದೆ. ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ, ಭಾರತೀಯ ಯೋಧರ ಶಿರಚ್ಛೇದ, ಉಗ್ರರ ದಾಳಿ, ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನದ ಉದ್ಧಟತನ ಹೀಗೆ...

ಟೀಂ ಇಂಡಿಯಾ ಪಾಳೆಯದಲ್ಲಿ ಕಾಣಿಸಿಕೊಂಡ ಹೊಸ ಸದಸ್ಯ, ಈತ ಆಟಗಾರನಲ್ಲ- ಹಾಗಾದ್ರೆ ಮತ್ಯಾರು?

ಡಿಜಿಟಲ್ ಕನ್ನಡ ಟೀಮ್: ಪ್ರಸ್ತುತ ಪ್ರತಿಷ್ಠಿತ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಇಂಗ್ಲೆಂಡ್ ತಲುಪಿರುವ ಭಾರತದ ಪಾಳೆಯದಲ್ಲಿ ಹೊಸ ಸದಸ್ಯ ಕಾಣಿಸಿಕೊಂಡಿದ್ದಾರೆ. ಆತ ಆಟಗಾರನೂ ಅಲ್ಲ ಅಥವಾ ತಂಡದ ವ್ಯವಸ್ಥಾಪಕ ಸಿಬ್ಬಂದಿಯೂ ಅಲ್ಲ. ಹಾಗಾದರೆ...

ಟೀಂ ಇಂಡಿಯಾ ತರಬೇತುದಾರ ಸ್ಥಾನಕ್ಕೆ ಆಹ್ವಾನ ಕರೆದ ಬಿಸಿಸಿಐ, ಕೋಚ್ ಜಾಗದಿಂದ ಕುಂಬ್ಳೆ ನಿರ್ಗಮನ...

ಡಿಜಿಟಲ್ ಕನ್ನಡ ಟೀಮ್: ನಿನ್ನೆ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸುತ್ತಿದ್ದಂತೆ ಇತ್ತ ಬಿಸಿಸಿಐ ತಂಡದ ಮುಂದಿನ ಕೋಚ್ ಆಯ್ಕೆಗೆ ಬಹಿರಂಗವಾಗಿ ಆಹ್ವಾನ ಪ್ರಕಟಿಸಿದೆ. ಅದರೊಂದಿಗೆ ಚಾಂಪಿಯನ್ಸ್ ಟ್ರೋಫಿ...

ಚಾಂಪಿಯನ್ಸ್ ಟ್ರೋಫಿಗಾಗಿ ಇಂಗ್ಲೆಂಡಿಗೆ ಹಾರಿದ ಟೀಂ ಇಂಡಿಯಾ, ಕೇದಾರ್ ಜಾಧವ್- ರೋಹಿತ್ ಶರ್ಮಾ ಭಾರತದಲ್ಲೇ...

ಡಿಜಿಟಲ್ ಕನ್ನಡ ಟೀಮ್: ಮುಂದಿನ ತಿಂಗಳು ಆರಂಭವಾಗಲಿರುವ ಮಿನಿ ವಿಶ್ವಕಪ್ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಭಾರತ ಕ್ರಿಕೆಟ್ ತಂಡ ನಿನ್ನೆ ಸಂಜೆ ವಿಮಾನದ ಮೂಲಕ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿತು. ಆದರೆ ಟೀಂ...

ಟೀಂ ಇಂಡಿಯಾ ನೂತನ ಜೆರ್ಸಿ ಬಿಡುಗಡೆ, ಹೊಸ ಪ್ರಾಯೋಜಕತ್ವಕ್ಕಾಗಿ ಒಪ್ಪೊ ನೀಡುತ್ತಿರುವ ಮೊತ್ತ ಎಷ್ಟು...

ಡಿಜಿಟಲ್ ಕನ್ನಡ ಟೀಮ್: ಮುಂದಿನ ತಿಂಗಳು ನಡೆಯಲಿರುವ ಮಿನಿ ವಿಶ್ವಕಪ್ ಖ್ಯಾತಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ಭಾಗವಹಿಸುತ್ತೋ ಇಲ್ಲವೊ ಎಂಬ ಅನುಮಾನ ಇರುವ ಹೊತ್ತಿನಲ್ಲೇ, ಟೀಂ ಇಂಡಿಯಾದ ನೂತನ ಜೆರ್ಸಿ ಅನಾವರಣಗೊಂಡಿದೆ. ಈ...

ಐಪಿಎಲ್ ಗೆ ಮರಳುವುದೇ ಚೆನ್ನೈ ಸೂಪರ್ ಕಿಂಗ್ಸ್- ರಾಜಸ್ಥಾನ ರಾಯಲ್ಸ್? ಬಿಸಿಸಿಐ ತೆಗೆದುಕೊಂಡ ನಿರ್ಧಾರ...

ಡಿಜಿಟಲ್ ಕನ್ನಡ ಟೀಮ್: ಸ್ಪಾಟ್ ಫಿಕ್ಸಿಂಗ್ ಪ್ರಕರಣದ ನಂತರ ಸುಪ್ರೀಂ ಕೋರ್ಟ್ ನಿಂದ ಎರಡು ವರ್ಷಗಳ ಕಾಲ ನಿಷೇಧದ ಶಿಕ್ಷೆ ಅನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮುಂದಿನ ಆವೃತ್ತಿಯಲ್ಲಿ ಮತ್ತೆ...

ಆರ್ ಸಿಬಿ ಅಭಿಮಾನಿಗಳಿಗೆ ಮತ್ತೊಂದು ಶಾಕ್! ಡಿವಿಲಿಯರ್ಸ್ ಗಾಯದಿಂದ ಗುಣಮುಖರಾದ್ರು ಎಲ್ಲ ಪಂದ್ಯಗಳಲ್ಲಿ ಆಡಲ್ಲ

ಡಿಜಿಟಲ್ ಕನ್ನಡ ಟೀಮ್: ಪ್ರಮುಖ ಆಟಗಾರರ ಅನುಪಸ್ಥಿತಿ ನಡುವೆ ಐಪಿಎಲ್ 10ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಆರ್ ಸಿಬಿ ತಂಡ ಸೋಲನುಭವಿಸಿದೆ. ಇದರ ಬೆನ್ನಲ್ಲೇ ಈಗ ಆರ್ ಸಿಬಿ ಅಭಿಮಾನಿಗಳಿಗೆ ಮತ್ತೊಂದು ಕೆಟ್ಟ ಸುದ್ದಿ...

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್- ಕಾರ್ಯದರ್ಶಿ ಸ್ಥಾನದಿಂದ ಶಿರ್ಕೆ ವಜಾ, ರಾಜಕೀಯ ಪ್ರತಿಷ್ಠೆಗೆ...

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದೆ. ಅದರೊಂದಿಗೆ ಲೋಧಾ ಸಮಿತಿ...

ಬಿಸಿಸಿಐಗೆ ಪ್ರತ್ಯೇಕ ಲೆಕ್ಕ ಪರಿಶೋಧಕರ ನೇಮಿಸಿ ಮಂಡಳಿ ಹಣಕಾಸು ವ್ಯವಹಾರಕ್ಕೆ ಸುಪ್ರೀಂ ಬ್ರೇಕ್, ಸಾವಿರಾರು...

ಡಿಜಿಟಲ್ ಕನ್ನಡ ಟೀಮ್: ಸುಪ್ರಿಂ ಕೋರ್ಟ್ ಅಂಗಳದಲ್ಲಿ ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಣ ಹಗ್ಗ ಜಗ್ಗಾಟ ಸದ್ಯಕ್ಕೆ ನಿಲ್ಲುವ ಯಾವುದೇ ಸೂಚನೆಗಳು ಸಿಗುತ್ತಿಲ್ಲ. ತನ್ನ ಪ್ರತಿಷ್ಠೆಯನ್ನು ಮುಂದುವರಿಸುತ್ತಿರುವ ಬಿಸಿಸಿಐ ಸುಪ್ರೀಂ ಕೋರ್ಟ್ ನೇಮಿತ...

ಲೋಧಾ ಸಮಿತಿ ವರ್ಸಸ್ ಬಿಸಿಸಿಐನ ಗುದ್ದಾಟದಲ್ಲಿ ಸೊರಗಬಾರದು ಕ್ರಿಕೆಟ್… ಇಬ್ಬರು ಜವಾಬ್ದಾರಿ ಅರಿತರಷ್ಟೇ ಕ್ರೀಡೆ...

ಡಿಜಿಟಲ್ ಕನ್ನಡ ಟೀಮ್: ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಲೋಧಾ ಸಮಿತಿ ಮತ್ತು ಬಿಸಿಸಿಐ ನಡುವಣ ಗುದ್ದಾಟ ಯಾವ ರೀತಿ ಕ್ರೀಡೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೊ ಎಂಬ ಆತಂಕ ಸೃಷ್ಟಿಯಾಗಿದೆ. ಭಾರತ ಕ್ರಿಕೆಟ್...

ಸಚಿವರು, ಐಎಎಸ್ ಅಧಿಕಾರಿಗಳಿಗೆ ಬಿಸಿಸಿಐನಲ್ಲಿ ಜಾಗವಿಲ್ಲ.. ಲೋಧಾ ಸಮಿತಿ ಬಹುತೇಕ ಶಿಫಾರಸ್ಸುಗಳಿಗೆ ಸುಪ್ರೀಂ ಗ್ರೀನ್...

ಡಿಜಿಟಲ್ ಕನ್ನಡ ಟೀಮ್: ಬಿಸಿಸಿಐ ಸದಸ್ಯರಾಗಲು ಸಚಿವರು ಮತ್ತು ಐಎಎಸ್ ಅಧಿಕಾರಿಗಳು ಅನರ್ಹರು.. ಒಂದು ರಾಜ್ಯಕ್ಕೆ ಒಂದು ಮತ.. 70 ವರ್ಷ ಮೇಲ್ಪಟ್ಟವರಿಗೆ ಬಿಸಿಸಿಐನಲ್ಲಿ ಜಾಗವಿಲ್ಲ.. ಬಿಸಿಸಿಐ ವ್ಯಾಪ್ತಿಯಲ್ಲಿ ಆಟಗಾರರ ಸಂಸ್ಥೆ ಸ್ಥಾಪನೆ.. ಇವಿಷ್ಟೂ...

ಟೀಂ ಇಂಡಿಯಾ ಕೋಚ್ ಹುದ್ದೆಗೆ ಎದುರಾಗಿರುವ ಪ್ರಶ್ನೆ- ಯಾರು ಉತ್ತಮರು ಈ ಮೂವರೊಳಗೆ?

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಕೋಚ್ ಸ್ಥಾನದ ಆಯ್ಕೆ ಹಿಂದೆಂದಿಗಿಂತ ಕುತೂಹಲ ಹೆಚ್ಚಿಸಿದೆ. ಕಾರಣ, ಈ ಬಾರಿ ಘಟಾನುಘಟಿಗಳ ನಡುವಣ ಪೈಪೋಟಿ ಒಂದೆಡೆಯಾದರೆ, ಮತ್ತೊಂದೆಡೆ ಕೋಚ್ ಆಯ್ಕೆಯಲ್ಲಿ ಬಿಸಿಸಿಐ ಸಲಹಾ ಸಮಿತಿ ತ್ರಿಮೂರ್ತಿಗಳಾದ...

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ರಾಜಿನಾಮೆ ಕೊಟ್ಟಿದ್ದೇಕೆ? ಯಾರಾಗ್ತಾರೆ ಉತ್ತರಾಧಿಕಾರಿ?

ಡಿಜಿಟಲ್ ಕನ್ನಡ ಟೀಮ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ರಾಜಿನಾಮೆ ನೀಡಿದ್ದಾರೆ. ಸದ್ಯದಲ್ಲೇ ಐಸಿಸಿಯ ಮೊದಲ ಸ್ವತಂತ್ರ ಮುಖ್ಯಸ್ಥ (ಚೇರ್ಮನ್) ರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹೊಸ ಜವಾಬ್ದಾರಿ ಹಿನ್ನೆಲೆಯಲ್ಲಿ...

ಸುದ್ದಿಸಂತೆ: ಸ್ಟ್ಯಾಂಡ್ ಅಪ್ ಇಂಡಿಯಾ, ಬಿಸಿಸಿಐಗೆ ಸುಪ್ರೀಂ ಛೀಮಾರಿ, ಪನಾಮಾ ಪೇಪರ್ಸ್- ಅಮಿತಾಭ್ ಸ್ಪಷ್ಟನೆ,...

ಬ್ರಾಂಡ್ ಬಿಲ್ಡಿಂಗ್ ಬಹಳ ಮುಖ್ಯ.. ಸ್ಟ್ಯಾಂಡ್ ಅಪ್ ಇಂಡಿಯಾದ ಬ್ರಾಂಡ್ ಅಷ್ಟೇ ಅಲ್ಲ, ಚಾಯ್ವಾಲಾ ಬ್ರಾಂಡ್ ಸಹ! ಪ್ರತಿ ಭಾರತೀಯನಿಗೂ ಅಧಿಕಾರ ನೀಡುವುದೇ ಸ್ಟ್ಯಾಂಡ್ ಅಪ್ ಇಂಡಿಯಾದ ಧ್ಯೇಯ ಉದ್ಯೋಗ ಹುಡುಕುತ್ತಿದ್ದವರು ಇನ್ನು ಮುಂದೆ ಉದ್ಯೋಗ...

ಬಿಸಿಸಿಐ ‘ರಾಜಕೀಯ’ಕ್ಕೆ ಕಡಿವಾಣ ಹಾಕೋಕೆ ಜಸ್ಟೀಸ್ ಲೋಧಾ ಸಮಿತಿಯ ಜಬರ್ದಸ್ತ್ ಶಿಫಾರಸು

ಡಿಜಿಟಲ್ ಕನ್ನಡ ಟೀಮ್ ಬಿಸಿಸಿ ಐ ನಲ್ಲಿ ಹುದ್ದೆ ಯಾರೆಲ್ಲ ಹೊಂದಬಹುದು, ಅದರ ಅಧಿಕಾರ ಸಂರಚನೆ ಹೇಗಿರಬೇಕು ಎಂಬುದರ ಬಗ್ಗೆ ಜಸ್ಟೀಸ್ ಲೋಧಾ ನೇತೃತ್ವದ ಸಮಿತಿ, ಸುಪ್ರೀಂ ಕೋರ್ಟ್ ಗೆ ಸೋಮವಾರ ತನ್ನ ಶಿಫಾರಸುಗಳನ್ನು...