Tag: Behaviour
ಅವರ್ಯಾರೋ ಪ್ರಭಾವಿ ಪ್ರಚಾರದ ಮನುಷ್ಯರೆಂಬ ಕಾರಣಕ್ಕೆ ಮತ್ಯಾರೋ ಅವರ ಗೇಲಿಯ ವಸ್ತುವಾಗಬೇಕಿಲ್ಲ… ಈ ವಾರದ...
ಚೈತನ್ಯ ಹೆಗಡೆ
ಪುಗಸಟ್ಟೆ ಪ್ರಚಾರದಿಂದಲೋ, ಸಮಾಜದಲ್ಲಿ ಗಳಿಸಿಕೊಂಡಿರುವ ಪ್ರಭಾವದಿಂದಲೋ ಅಥವಾ ದುಡ್ಡಿನ ಬಲದಿಂದಾಗಿಯೋ ಹಲವು ತಥಾಕಥಿತ ದೊಡ್ಡ ಮನುಷ್ಯರು ಗೇಲಿ-ಉಡಾಫೆಗಳನ್ನು ತಮ್ಮ ಬಂಡವಾಳ ಮಾಡಿಕೊಂಡಿರುತ್ತಾರೆ. ತಾವು ಮೇಲಿದ್ದೇವೆ ಎಂದು ತೋರಿಸಿಕೊಳ್ಳಲು ಇತರರನ್ನು ಕೆಳಮಟ್ಟದಲ್ಲಿ ಚಿತ್ರಿಸುವ...
ಜಾತಿ ಬಿಡುತ್ತೇನೆ ಅಂತ ಹೋದವರಿಗೆ ಎದುರಾಗುವ ಸವಾಲುಗಳಾದರೂ ಏನು?
‘ಒಮ್ಮೊಮ್ಮೆ ಯಾಕೆ ಎಂದು ತಿಳಿಯದೆ ಜಾತಿಯ ಪ್ರಶ್ನೆ ಎದ್ದುಬಿಡುತ್ತದೆ. ‘ನೀನು ಶೂದ್ರಳು’ ಎಂದು ಎತ್ತಿ ತೋರಿಸಲು ಜನ ಪ್ರಯತ್ನಿಸುತ್ತಿದ್ದಾರೆ ಎಂದು ಅನ್ನಿಸಿ ಬೇಸರವಾಗುತ್ತದೆ. ಮಾತನಾಡುವುದೇ ಬೇಡ ಅನ್ನಿಸುತ್ತದೆ’ ಎಂಬ ಸ್ನೇಹಿತೆಯ ಮಾತು ನನ್ನ...
ಅತಿಥಿಗಳಾಗಿ ಬರುವ ವಿದೇಶಿ ವಿದ್ಯಾರ್ಥಿಗಳಿಗೆ ನೆಲದ ಕಾನೂನಿನ ಅರಿವಿರಬೇಕು… ನಾವು ಪೂರ್ವಾಗ್ರಹಗಳಿಂದ ಹೊರಬರಬೇಕು
‘ಕರಿ ಮಾಯೆ ಅಂದ್ರೆ ಏನು? ನಂಗೆ ಅರ್ಥವಾಗಲು ಕೆಲವು ನಿಮಿಷಗಳೇ ಬೇಕಾದವು…’ ಅವರುಗಳು ಅವರ ಕರೀ ಮೈಯ ಮಾಟದಿಂದ ಗಂಡಸರನ್ನು ಆಕರ್ಷಿಸಿ ಮಾಂಸದಂಧೆ ನಡೆಸುತ್ತಾರೆ ಎಂದಾಗ ಇನ್ನೆಂಟು ನಿಮಿಷಗಳು ಬೇಕಾದವು, ವೇಶ್ಯಾವಾಟಿಕೆ ನಡೆಸುತ್ತಾರೆ...
ಗಲಾಟೆ ಮಾಡುವುದರಿಂದ ಗೆಲುವು ಶತಸಿದ್ಧ ಎನ್ನುವುದಾದ್ರೆ ನ್ಯಾಯಕ್ಕೆ, ಸತ್ಯಕ್ಕೆ ಗೆಲುವು ಹೇಗೆ ಸಾಧ್ಯ?
‘ಈ ವಾರ ಯಾವುದರ ಬಗ್ಗೆ ಬರೆಯುತ್ತೀರಿ?’
‘ಯಾಕೆ?... ಯಾವುದರ ಬಗ್ಗೆ ಬರೆಯಲಿ?’
‘ಕಳೆದ ವಾರ ತುಂಬಾ ಘಟನೆಗಳು ಸಂಭವಿಸಿವೆ. ನೀವು ಯಾವುದರ ಬಗ್ಗೆ ಬರೆಯುವಿರಿ ಅನ್ನೋ ಕುತೂಹಲ ಅಷ್ಟೇ...’
‘ನಿಜ... ಹಲವು ಘಟನೆಗಳು ಇವೆ... ನನ್ನ ಕಾಡುತ್ತಿವೆ....
ಯಾವುದು ಅಶ್ಲೀಲ? ಇದು ಮನೆ, ಶಾಲೆ, ಮಾಧ್ಯಮಗಳ ಹೊಣೆಗಾರಿಕೆಯ ಕಾಲ
‘ಸುಧಾ ವಾರಪತ್ರಿಕೆಯಲ್ಲಿ ಕಾಮಧೇನು ಅಂತ ಒಂದು ಕಾಲಂ ಇತ್ತು. ಯಾರು ಬೇಕಾದರೂ ಲೇಖನ ಬರೆಯಬಹುದಿತ್ತು. ಸ್ತ್ರೀ ಸಂಬಂಧಿತವಾಗಿ ಇರಬೇಕಿತ್ತು ಅಷ್ಟೇ...’
‘ಹುಂ.. ಗೊತ್ತು..’
‘ಮುವತೈದೋ... ಮೂವತ್ತಾರೋ ವರ್ಷಗಳ ಹಿಂದೆ ನನ್ನ ಮೊದಲ ಲೇಖನ ಅಲ್ಲಿ ಪ್ರಕಟಗೊಂಡಿತ್ತು.’
‘ವಿಷಯ...
ಅತ್ಯಾಚಾರ, ಬಲತ್ಕಾರಗಳ ಹಿಂದಿನ ಬಗೆ ಬಗೆಯ ಕೆಟ್ಟ ಯೋಚನಾ ಪದರ
‘ಮೂವತ್ತು ವರ್ಷಗಳ ಹಿಂದೆ ಲಂಚ ತೆಗೆದುಕೊಂಡಿದ್ರು... ಎಂಬ ಆರೋಪ ಹೊತ್ತಿದ್ರಲ್ಲಾ ನಾಲ್ಕು ಮಂದಿ, ಮೊನ್ನೆ ಮೊನ್ನೆ ಖುಲಾಸೆ ಆದರಂತೆ...’
‘ಅಂದರೆ?’
‘ಕೇಸು ಸಾಬೀತಾಗಲಿಲ್ಲ. ಸಾಕಷ್ಟು ಪುರಾವೆ ಇರಲಿಲ್ಲ. ಹಾಗಾಗಿ ಆರೋಪಿಗಳು ಮುಕ್ತರಾದರು.’
‘ಓ... ಸರಿ.’
‘ಮೊನ್ನೆ ಹೊಸ ವರ್ಷದ...
ಹೊಸವರ್ಷದ ಹೊಸ್ತಿಲಲ್ಲಿ ನಮ್ಮ ಬೀದಿಗಳಲ್ಲೇಕೆ ಹದಗೆಟ್ಟ ಚಿತ್ರಣವೇ ಕಾಣುತ್ತಿದೆ?
‘ಹೊಸ ವರ್ಷದ ಶುಭಾಶಯಗಳು.’
‘ಇದು ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ. ನಮ್ಮ ಹೊಸ ವರ್ಷ ಯುಗಾದಿಯಂದು. ಚೈತ್ರ ಮಾಸ, ಮಾವಿನ ಚಿಗುರು, ಕಣ್ಣು ಹಾಯಿಸಿದಲೆಲ್ಲಾ ಹಸಿರು... ಹೂವು ಹಣ್ಣು... ಬೇವು ಬೆಲ್ಲ... ಒಬ್ಬಟ್ಟು... ಚಿತ್ರಾನ್ನ......
ಸ್ವಚ್ಛತೆಯ ಸಂಸ್ಕಾರವಿಲ್ಲದಿದ್ದರೆ ನಮ್ಮಲ್ಲಿರುವ ವಿದ್ಯೆ, ಹಣ ಅಂತಸ್ತುಗಳಿಗೇನು ಬೆಲೆ?
‘ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಿದೆಯೇ?’
‘ನನ್ನ ಯಾಕೆ ಕೇಳುತ್ತೀರಿ? ಕೇಂದ್ರ ಸರ್ಕಾರ ಅದಕ್ಕಾಗಿ ಒಂದು ಇಲಾಖೆಯನ್ನೇ ತೆರೆದಿದೆಯೇನೋ... ಅಲ್ಲಿ ಹೋಗಿ ಕೇಳಿ.’
‘ಯಾಕೆ ಕೋಪದಲ್ಲಿ ಇರೋ ಹಾಗಿದೆ... ಏನಾಯಿತು?’
‘ಬಿಡಿ..’
‘ಕಹಾ ಸೋಚ್ ವಹಾ ಶೌಚಾಲಯ್.. ಅದೂ ಕೂಡ...
ವಿಪರೀತ ಆಸಕ್ತಿ ಮಾಧ್ಯಮಗಳಿಗಷ್ಟೇ ಅಲ್ಲ ಮಂದಿಗೂ
‘ಟಿ.ವಿ ನೋಡೋಕೆ ಬೇಜಾರು...’
‘ಹೂಂ..’
‘ಮೊದಲು ಸೀರಿಯಲ್ ಗಳನ್ನು ತಪ್ಪದೆ ನೋಡುತ್ತಲ್ಲಿದ್ದೆ. ಈಗ ಇಲ್ಲ. ಸುದ್ದಿ ತಿಳಿದುಕೊಳ್ಳುವ ಉದ್ದೇಶದಿಂದ ಸುದ್ದಿ ವಾಹಿನಿಗಳನ್ನು ನೋಡುತ್ತೇನೆ. ಈಗ ಅದೂ ಸಾಕಾಗ್ತಾ ಇದೆ...’
‘ಯಾಕೆ’
‘ರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ ದೆಹಲಿಯ ಸುದ್ದಿಯಷ್ಟೇ ಸುದ್ದಿ....
ವರ್ತಮಾನದ ಸಮರ್ಪಕ ನಿರ್ವಹಣೆಯಿಂದಲೇ ಭವಿಷ್ಯ ಅರಳುತ್ತದೆ.. ಮಾಟದಿಂದಲ್ಲ
‘ಅದ್ಯಾವುದೋ ದೇವಸ್ಥಾನದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿಡೋಕ್ಕೆ ಹೇಳಿದ್ರು ನಮ್ಮ ಗುರುಗಳು ಮಾರ್ಕೆಟ್ಟಿನಲ್ಲಿ ಎಳ್ಳೆಣ್ಣೆಗೆ ಬರ ಬಂದು ಬಿಡ್ತು.’
‘ನಮ್ಮ ಗುರುಗಳು ಮಂಡಲ ಹಾಕಿ ಪೂಜೆ ಮಾಡಿ ಕೇಳಿಕೊಂಡ್ರೆ ಓಡಿ ಹೋದವರು ಓಡಿಕೊಂಡು ಹಿಂತಿರುಗಿ ಬರುತ್ತಾರೆ......
ಯುವಜನರ ದೇಶವೆಂದು ಕರೆಸಿಕೊಳ್ಳುವುದು ರೋಚಕ ಅನುಭೂತಿ, ಆದರೆ ಎದುರಿಸಲೇಬೇಕಾದ ವೃದ್ಧಾಪ್ಯಕ್ಕೆ ಬೇಕಲ್ಲವೇ ಸಹಾನುಭೂತಿ
ಆಸ್ಟ್ರೇಲಿಯದ ಪರ್ಥ್ ನಲ್ಲಿ ಇತ್ತೀಚೆಗೆ ನಡೆದ ಇಪ್ಪತ್ತೆರಡನೆಯ `ವಲ್ರ್ಡ್ ಮಾಸ್ಟರ್ಸ್ ಅಥ್ಲಿಟಿಕ್ ಚಾಂಪಿಯನ್ ಶಿಪ್’ ಸ್ಪರ್ಧೆಯಲ್ಲಿ ಐದು ಕಿಲೋ ಮೀಟರ್, ಹತ್ತು ಕಿಲೋ ಮೀಟರ್ ಮತ್ತು ಇಪ್ಪತ್ತು ಕಿಲೋ ಮೀಟರ್ ಮ್ಯಾರಥಾನಿನ ಎಲ್ಲದರಲ್ಲೂ...
ವೈವಾಹಿಕ ಸಂಗಾತಿ ಅಕ್ರಮ ಸಂಬಂಧ ಹೊಂದಿದ್ದರೆ ವಿಚ್ಛೇದನ ಕೇಳಬಹುದೇ ಹೊರತು, ಏಕಾಏಕಿ ಮಾನಸಿಕ ಕಿರುಕುಳದ...
ಡಿಜಿಟಲ್ ಕನ್ನಡ ಟೀಮ್:
‘ದಾಂಪತ್ಯದಲ್ಲಿ ಗಂಡಿನ ಅಕ್ರಮ ಸಂಬಂಧವಾಗಲಿ ಅಥವಾ ಹೆಂಡತಿಯ ಅನುಮಾನಾಸ್ಪದ ನಡೆಯಾಗಲಿ ಈ ಕಾರಣಗಳನ್ನಿಟ್ಟುಕೊಂಡು ವಿವಾಹ ವಿಚ್ಛೇದನ ಕೇಳಬಹುದೇ ಹೊರತು, ಆತ್ಮಹತ್ಯೆಗೆ ಪ್ರಚೋದನೆ ಎಂದು ಆರೋಪಿಸಲಾಗುವುದಿಲ್ಲ. ಈ ಬಗ್ಗೆ ನಿಖರ ನಿರ್ಧಾರಕ್ಕೆ...
ಬದುಕಿಗೆ ಬೆಲೆಯಿಲ್ಲ, ಸಾವಿಗೆ ಗೌರವವಿಲ್ಲ.. ಆದರೂ ನಮ್ಮದು ಅತ್ಯುತ್ತಮ ಸಂಸ್ಕೃತಿ
‘ಹೆಣ್ಣಿಗ! ಗಂಡು ಹುಡುಗ ಆಗಿ ಅಳ್ತಿಯಾ? ನಾಚಿಕೆ ಆಗೊಲ್ವೇ?’
‘ಅತ್ತರೆ ಜುಟ್ಟು ಕಟ್ಟಿ, ಫ್ರಾಕ್ ಹಾಕಿಬಿಡ್ತೀನಿ ಅಷ್ಟೇ..’
‘ಅವ್ನು ಹೊಡ್ದಾ ಅಂತ ಅತ್ಕೊಂಡು ಬಂದ್ರೆ ನಾನೂ ಹೊಡಿತೀನಿ ಅಷ್ಟೇ. ಗಂಡು ಹುಡುಗ ಅಲ್ಲವೇ ನೀನು? ವಾಪಸ್...
ಹೆಣ್ಣಿನ ಮೇಲೆ ಬಲತ್ಕಾರ ಮಾಡಬೇಡಿ ಎಂದು ಹೇಳಲು ಸಿನಿಮಾ ನಾಯಕನೇ ಆಗಬೇಕೆ? ಮನೆಯಲ್ಲಿನ ತಾಯಿ...
‘ಪಿಂಕ್ ಮೂವಿ ನೋಡಿದ್ಯ?’
‘ಹೂಂ...’
‘ಎಂಥ ಚೆಂದದ ಮೂವೀ...’
‘ಸರಿ..’
‘ಏನು ಸರಿ? ಅಪರೂಪಕ್ಕೆ ಒಂದು ಒಳ್ಳೆಯ ಚಿತ್ರ ಬಂದಿದೆ. ಎಂಥಹ ಒಳ್ಳೆಯ ಸಂದೇಶ ಇದೆ... ಹೆಣ್ಣು ಮಕ್ಕಳ ಪರವಾಗಿ ಇದೆ... ನೀನು ನಿನ್ನ ನೆಗೆಟಿವ್ ಥಿಂಕಿಂಗ್ ಬಿಡುವುದೇ...
ಖಿನ್ನತೆ ಆಘಾತದಲ್ಲಿ ತತ್ತರಿಸಿದ್ದ ಆಕೆಯ ಬದುಕಿಗೆ ಜೀವಂತಿಕೆಯ ಪುಕ್ಕ ಕಟ್ಟಿತು ಈ ಪುಟ್ಟ ಪಕ್ಷಿ!
ಡಿಜಿಟಲ್ ಕನ್ನಡ ಟೀಮ್:
ಭೂಮಿಯ ಮೇಲೆ ಮನುಷ್ಯ ಮತ್ತು ಪ್ರಾಣಿಯ ನಡುವಣ ಸಂಘರ್ಷವನ್ನು ನಾವು ನೋಡುತ್ತಾ ಟೀಕಿಸುತ್ತಲೇ ಬಂದಿದ್ದೇವೆ. ಅದೇರೀತಿ ಪ್ರಾಣಿ ಹಾಗೂ ಮನುಷ್ಯನ ನಡುವೆ ಅವಿನಾಭಾವ ಸಂಬಂಧ ಹೊಂದುವುದನ್ನು ಸಾಕಷ್ಟು ಬಾರಿ ನೋಡಿದ್ದೇವೆ,...
ರೈತರಿಗಿಲ್ಲ ನೀರು, ನಳನಳಿಸುವ ರೆಸಾರ್ಟು: ಜಲವಷ್ಟೇ ಅಲ್ಲ ಜವಾಬ್ದಾರಿಯೂ ಬತ್ತಿತೇ?
‘ಕಾವೇರಿ.. ನೀರೇ ಇಲ್ಲ ಅಕ್ಕ..! ನಮ್ಮ ಹಳ್ಳಿ ಕಡೆ ರೈತರಿಗೆ ಕೆಲಸವೇ ಇಲ್ಲ..’
‘ಕೆಲಸವೇ ಇಲ್ಲವೇ?’
‘ಏನೇ ಬೆಳೆ ಬೆಳೀಬೇಕು ಅಂದರೂ ನೀರು ಬೇಕಲ್ಲ ಅಕ್ಕ. ರೈತರಿಗೆ ನೀರೇ ಬಿಡಲ್ಲ... ತಮಿಳುನಾಡಿಗೆ ನೀರು ಹೋಗುತ್ತೆ.. ದೊಡ್ಡ...
ನಮ್ಮ ಕಾಲವೇ ಚೆಂದಿತ್ತು ಎಂಬ ಹಳೇ ರಾಗದ ಹಿರಿಯರೆಲ್ಲ ಗಮನಿಸಬೇಕಾದ ವಾಸ್ತವ
(ಸಾಂದರ್ಭಿಕ ಚಿತ್ರ)
‘ಈಗಿನ ಕಾಲದವರಿಗೆ ಉಡಾಫೆ ಜಾಸ್ತಿ. ಯಾವುದಕ್ಕೂ ಬೆಲೆ ಗೊತ್ತಿಲ್ಲ..’
‘ಅಲ್ಲಾ ಹೀಗೆ ಹೇಗೆ ಹೇಳ್ತೀರಿ? ಈಗಿನ ಕಾಲದ ಎಷ್ಟು ಮಂದಿಯನ್ನು ನೀವು ನೋಡಿದ್ದೀರಿ?’
‘ನಮ್ಮ ಕಾಲವೇ ಚೆನ್ನಾಗಿತ್ತು. ಹಿರಿಯರು ಎಂದು ಗೌರವವಿತ್ತು. ಶ್ರದ್ಧೆ, ಭಯ...
ಕಾವೇರಿ ಪ್ರತಿಭಟನೆಯಲ್ಲೂ ಇಣುಕುವ ಸ್ತ್ರೀ ನಿಂದನೆ, ಅಸಾಮರ್ಥ್ಯಕ್ಕೆ ಮಹಿಳೆಯನ್ನು ಸಮೀಕರಿಸುವ ದುರ್ಬುದ್ಧಿಗೆಂದು ಕೊನೆ?
ಡಿಜಿಟಲ್ ಕನ್ನಡ ವಿಶೇಷ:
ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕಾಗಿ ಬಂದಿದ್ದರ ಬಗ್ಗೆ ಕರ್ನಾಟಕದ ಜನರಲ್ಲಿ ಸಹಜವಾಗಿಯೇ ಆಕ್ರೋಶ ಮೂಡಿದೆ. ಈ ಎರಡು ತಿಂಗಳಲ್ಲಿ ಮಳೆ ಆಗದಿದ್ದರೆ ಕುಡಿಯುವ ನೀರಿಗೇ ತತ್ವಾರ ಬರುವ ಪರಿಸ್ಥಿತಿ ಇರುವಾಗ...
ಸ್ವಾತಂತ್ರ್ಯಕ್ಕಾಗಿ ತಿಲಕರು ಆರಂಭಿಸಿದ ಗಣೇಶ ಉತ್ಸವ ಈಗ ಪಡೆದುಕೊಂಡಿರುವ ಸ್ವರೂಪವಾದ್ರು ಏನು?
ಮಾತುಕತೆ-1
‘ಹಬ್ಬಕ್ಕೆ ಊರಿಗೆ ಹೋಗಬೇಕು. ಒಂದು ವಾರ ರಜೆ ಬೇಕು’ ನನ್ನ ಮನೆ ಕೆಲಸ ಮಾಡಲು ನನಗೆ ಸಹಾಯ ಮಾಡುವ ಭಾಗ್ಯ ಕೇಳಿದಾಗ ಗಾಬರಿಯಾಯಿತು.
‘ಪ್ರತಿ ವರ್ಷ ಮೂರು ದಿನ ಹಾಕುತ್ತಿದ್ದೆ. ಈ ಬಾರಿ ಕೆಲಸ...
ಬೇಡ ಮಕ್ಕಳ ಚೆಲ್ಲು ವರ್ತನೆಯ ವೈಭವೀಕರಣ, ಬೇಕಿರೋದು ದಿನನಿತ್ಯದ ಸಂವಹನ
‘ನೀವು ಕೌನ್ಸಲಿಂಗ್ ಮಾಡ್ತೀರಾ?’
‘ಅಂದ್ರೆ?’
‘ಅಂದರೆ ಕಷ್ಟದಲ್ಲಿ ಇರುವವರಿಗೆ ಧೈರ್ಯ ತುಂಬುವುದು, ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು...’
‘ಓ.. ಇಲ್ಲ.. ಹಾಗೇನು ಮಾಡೋಲ್ಲ. ನಂಗೆ ಏನು ಮಹಾ ಗೊತ್ತು ಅಂತ ಪರಿಹಾರ ಹೇಳಲು ಹೋಗಲಿ? ಜೊತೆಗೆ ನನ್ನ...
ಲೈಂಗಿಕತೆ ಮಡಿವಂತಿಕೆಯಾಗಬೇಕಿಲ್ಲ, ಹಾಗಂತ ಸಿನಿಮಾಗಳ ಉದ್ರೇಕದ ಮಾರಾಟ ವಸ್ತುವೂ ಆಗಬಾರದಲ್ಲ…
‘ನನ್ನ ಬಳಿ ಒಂದು ಫಿಲಂ ಕಥೆ ಇದೆ ಮೇಡಂ.’
‘ಸರಿ..’
‘ಕಥೆ, ಸ್ಕ್ರೀನ್ ಪ್ಲೇ ಎಲ್ಲಾ ರೆಡಿ ಮಾಡಿದ್ದೇನೆ. ಮಾತುಗಳು, ಹಾಡುಗಳು ಬರೆಯಬೇಕಷ್ಟೇ ನೀವು ಹೆಲ್ಪ್ ಮಾಡಬೇಕು ಮೇಡಂ.’
‘ಸಾರಿ... ನಾನು ಕಥೆ, ಕಾದಂಬರಿ ಬರಿಯೋಳು. ಡೈಲಾಗ್...
ದ್ವಂದಾರ್ಥ ಎಂದರೆ ಕಾಮೋದ್ರೇಕದ್ದೇ ಸಂಭಾಷಣೆ, ಬೀದಿಯಲ್ಲಿ ಪರಿಣಾಮ ತೋರುವ ಈ ಕ್ರಿಯೆಗೆ ಯಾರು ಹೊಣೆ?
ಅವಳ ಮೈಮುಟ್ಟಬಹುದು. ಅವಳಷ್ಟೇ ಅಲ್ಲ.. ರಸ್ತೆಯಲ್ಲಿ ಓಡಾಡುವ ಹೆಣ್ಣು ಮಕ್ಕಳ ಮೈ ಕೂಡ ಮುಟ್ಟಬಹುದು. ಅವಳು ಬೇಡ ಅಂದರೆ ಅದು ಬೇಕು ಎನ್ನುವ ಸಂಕೇತ....
‘ಮನೆ ಮಂದಿಯೆಲ್ಲಾ ಕುಳಿತು ನೋಡುವಂತಹ ಸಿನಿಮಾಗಳು ಇತ್ತೀಚಿಗೆ ಬರ್ತಾನೆ...
ಮನುಷ್ಯನ ಸಾವು ಮರೆಯಲ್ಲಿದ್ದು, ಅವನ ಜೀವನ ಸಾರ್ವಜನಿಕವಾದ್ರೆ ಉತ್ತಮ
‘ನಮ್ಮ ತಂದೆ ಹೋಗ್ಬಿಟ್ರು..’
‘ಓ! ಸಾರಿ... ಏನಾಗಿತ್ತು?’
‘ಏಳೆಂಟು ತಿಂಗಳಿಂದ ಹುಷಾರಿರಲಿಲ್ಲ, ವಯಸ್ಸಾಗಿತ್ತು. ತೊಂಬತ್ತರ ಮೇಲಾಗಿತ್ತು ಅಪ್ಪನಿಗೆ..’
‘ನಿಮ್ಮ ಅಣ್ಣಂದಿರೆಲ್ಲಾ ಬಂದಿದ್ದಾರಾ? ಎಷ್ಟು ಹೊತ್ತಿಗೆ ತೊಗೊಂಡು ಹೊಗ್ತಾರೆ ಕ್ರಿಮಿಟೋರಿಯಂಗೆ..? ಈಗ ಹೊರಟರೂ ನಾನು ಬರೋದಕ್ಕೆ ಒಂದೂವರೆ ಗಂಟೆ...
ದೇವರೆದುರು ಎಲ್ಲರು ಒಂದೇ ಎಂಬುದು ಕಾನೂನಿನೆದುರು ಎಲ್ಲರು ಸಮಾನರು ಎನ್ನುವಷ್ಟೇ ಕ್ಲೀಷೆಯ ಮಾತು
‘ನಂಗೆ ಪರಿಚಯದವರು ಇದ್ದಾರೆ ಹೇಳ್ತೀನಿ ಸುಲಭವಾಗಿ ದರ್ಶನವಾಗುತ್ತದೆ.’
‘ಪರ್ವಾಗಿಲ್ಲ ನಾಲ್ಕು ಜನರಿಗೆ ಹೇಗೋ ನಂಗೂ ಹಾಗೆ ಆಗುತ್ತದೆ. ಯಾರಿಗೂ ಹೇಳೋದು ಬೇಡ..’
‘ಅಯ್ಯೊ, ಸಂಕೋಚ ಬೇಡ. ದೇವಸ್ಥಾನದ ಕ್ಯೂನಲ್ಲಿಯೇ ಅರ್ಧ ದಿನ ಕಳೆಯಬೇಕಾಗುತ್ತದೆ. ನಮ್ಮ ಭಾವನವರ...
ಕಲ್ಪನೆಗಳ ಸ್ವರ್ಗ ಜೀಕುವಾಗ ವಾಸ್ತವ ಪ್ರಪಂಚ ಕಸವಾಗಬಾರದು ಅಲ್ಲವೇ..?
‘ನಿಮ್ಮನ್ನು ಎಲ್ಲೋ ನೋಡಿದೀನಿ ಮೇಡಂ..’
‘ಹೌದಾ?’
‘ಎಲ್ಲಿ ಅಂತಾ ನೆನಪಿಗೆ ಬರ್ತಿಲ್ಲ.. ನೀವು ಇದೇ ಏರಿಯಾದಲ್ಲಾ ಇರೋದು?’
‘ಹೂಂ..’ (ಈ ಏರಿಯಾಗೆ ರೌಡಿನಾ.. ಎಂಬಂತೆ ಕೇಳಿಸಿತು ನನಗೆ!)
ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ವ್ಯಾಪಾರ ಅಲ್ಲಿಯೇ ಸ್ಥಗಿತಗೊಂಡಿತು. ಮಾರುವವನಿಗೆ ಕೂಡ...
ಚಿಕ್ಕ, ಚಿಕ್ಕ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರಲ್ಲ, ಅದಕ್ಕೆ ಕಾರಣವೇನು ಅಂತ ಹುಡುಕಿದಾಗ…
‘ಹತ್ತನೇ ಮಹಡಿಯಿಂದ ಬಿದ್ದದ್ದು.. ಜೀವ ಉಳಿಯುತ್ತಾ? ಕಾಲು ಜೊತಾಡಿಸಿಕೊಂಡು ಕುಳಿತಿದ್ದ. ಗಾಬರಿಯಾಯ್ತು.. ಒಳಗೆ ಹೋಗು ಅಂತ ಕೂಗಿದೆ. ‘ಬೈ ಆಂಟಿ’ ಎಂದು ಕೂಗಿ ಧುಮುಕಿಯೇ ಬಿಟ್ಟ..’
‘ನಾನು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡೋದು ಮೇಡಂ.....
ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕೆ ಸ್ವಾತಿ ಹತ್ಯೆಗೈದಿದ್ದ ಕೊಲೆಗಾರ ಸಿಕ್ಕ, ಈ ದಾರುಣ ಪ್ರಕರಣದ ಪಾಠವೇನು?
ಡಿಜಿಟಲ್ ಕನ್ನಡ ಟೀಮ್:
ರೈಲ್ವೇ ನಿಲ್ದಾಣದಲ್ಲಿ ಚೆನ್ನೈ ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹತ್ಯೆ ಪ್ರಕರಣ ಒಂದು ವಾರಗಳ ನಂತರ ಸ್ಪಷ್ಟ ಚಿತ್ರಣ ಪಡೆದಿದೆ. ಶುಕ್ರವಾರ ಈ ಪ್ರಕರಣದ ಪ್ರಮುಖ ಆರೋಪಿ ರಾಮ್ ಕುಮಾರ್ ನನ್ನು...
ದಿಕ್ಕೆಟ್ಟ ಮಗು ಕಂಡರೆ ನಾವೇನ್ ಮಾಡ್ತೀವಿ? ಅಂತಃಸಾಕ್ಷಿಯನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದಾಳೆ ಜಾರ್ಜಿಯಾದ ಈ ಪುಟ್ಟಿ!
ಡಿಜಿಟಲ್ ಕನ್ನಡ ಟೀಮ್:
ನಮ್ಮ ನಡುವೆಯೇ ಬಾಲ್ಯ ಹೇಗೆ ಮುರುಟುತ್ತಿದೆ, ಮಕ್ಕಳು ಹೇಗೆ ಭವಿಷ್ಯ ವಂಚಿತರಾಗುತ್ತಿದ್ದಾರೆ ಎಂಬುದನ್ನು ತಿಳಿಯಪಡಿಸುವುದಕ್ಕೆ ಯುನಿಸೆಫ್ (ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ) ಸಾಮಾಜಿಕ ಪ್ರಯೋಗವೊಂದನ್ನು ಮಾಡಿತು. ಆರು ವರ್ಷದ ಅನ್ನಾವೊ...
ವಿದೇಶಗಳಲ್ಲಿದ್ದಾಗ ನಾವು ಪುಟ್ಟ ರಾಯಭಾರಿಗಳೆಂಬುದ ಮರೆತರೆ ಕಳೆಯುವುದು ದೇಶದ ಮಾನ
ತಿರುಗಾಟ- ಹುಡುಕಾಟ
ಪ್ರವಾಸ ಪ್ರಸಂಗಗಳು- 3
ಡಿಸ್ನಿಲ್ಯಾಂಡ್ ಒಂದು ಭ್ರಾಮಕ ಲೋಕ ಎನ್ನುವುದರಲ್ಲಿ ಸಂಶಯವಿಲ್ಲ. ಡಿಸ್ನಿಲ್ಯಾಂಡ್ ಎಂದ ತಕ್ಷಣ ಅದು 'ಮಕ್ಕಳಿಗೆ' ಎಂದು ತಿಳಿದವರು ಹೆಚ್ಚು ಎಂದು ನನ್ನ ಭಾವನೆ. ಏಕೆಂದರೆ ನನ್ನ ನಿಲುವು ಕೂಡ...
ಬ್ರಿಟನ್ ರಾಜವಂಶಸ್ಥ ದಂಪತಿ ಪ್ರವಾಸ ಭಾರತದ ಬಗ್ಗೆ ನೀಡುತ್ತಿರೋ ಚಿತ್ರಣ ಯಾವುದು?
ಸೌಮ್ಯ ಸಂದೇಶ್
ಇತಿಹಾಸ ಓದುವಾಗ ಆಶ್ಚರ್ಯ ಆಗುತ್ತಿತ್ತು. ಬ್ರಿಟನ್ ನಂಥ ಪುಟ್ಟ ದೇಶ ಇಷ್ಟು ವ್ಯಾಪಕವಾದ ಭಾರತವನ್ನು ಆಳಿದ್ದು ಹೇಗೆ, ಇಲ್ಲಿನ ವ್ಯಾಪಾರ, ಆರ್ಥಿಕತೆಯನ್ನೆಲ್ಲ ತಮ್ಮ ಕೈಗೆ ತೆಗೆದುಕೊಂಡ ಬಗೆಯಾದರೂ ಹೇಗೆ ಅಂತೆಲ್ಲ ಅನ್ನಿಸುತ್ತಿತ್ತು....