Thursday, August 5, 2021
Home Tags Belagavi

Tag: Belagavi

ಭಿನ್ನಮತ  ಶಮನಕ್ಕೆ ಬಳಕೆ ಆಗಲಿದೆ ಸಿಎಂ ಬೆಳಗಾವಿ ಪ್ರವಾಸ!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕಂಟಕವಗಿದ್ದ ಬೆಳಗಾವಿ ಕಾಂಗ್ರೆಸ್ ನಾಯಕರ ಬಿನ್ನಮತ ಈಗ ಸ್ವಲ್ಪ ಮಟ್ಟಿಗೆ ತಣ್ಣಗಾಗಿರುವಂತೆ ಕಂಡರೂ ಎಲ್ಲವೂ ಸರಿಹೋಗಿದೆ ಎಂದು ಯಾರಿದಲೂ...

ಗೆದ್ದು ಬೀಗಿದ ಲಕ್ಷ್ಮಿ ಹೆಬ್ಬಾಳ್ಕರ್! ಸಂಧಾನ ಸೂತ್ರಕ್ಕೆ ಮಣಿದ ಜಾರಕಿಹೊಳಿ ಬ್ರದರ್ಸ್!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕೀಯವನ್ನೇ ಬದಲಿಸುವ ಆತಂಕಕ್ಕೆ ಕಾರಣವಾಗಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಗೆಲುವು ಸಾಧಿಸಿದೆ. ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಹಾದೇವ್ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು...

ಬೆಳಗಾವಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ: ಡಿಕೆಶಿ! ಬಗೆಹರಿಯಿತೇ ಬೆಳಗಾವಿ ಗೊಂದಲ?

ಡಿಜಿಟಲ್ ಕನ್ನಡ ಟೀಮ್: 'ಬೆಳಗಾವಿ ಕಾಂಗ್ರೆಸ್ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ...' ಇದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಸ್ಪಷ್ಟನೆ. ಕಳೆದ ಕೆಲವು ದಿನಗಳಿಂದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಹಾಗೂ...

ಚಳಿಗಾಲದ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ, ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಿದ್ದು ಕೇವಲ 5...

ಡಿಜಿಟಲ್ ಕನ್ನಡ ಟೀಮ್: ವಿರೋಧ ಪಕ್ಷಗಳ ತೀವ್ರ ಕೋಲಾಹಲ, ಗದ್ದಲದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ನಡೆದ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಬಾರಿ ಕಲಾಪದಲ್ಲಿ ಉತ್ತರ ಕರ್ನಾಟಕ ಜನರ...

ಜೈ ಕನ್ನಡಾಂಬೆ, ರಾಜ್ಯೋತ್ಸವ ಕರಾಳ ದಿನಾಚರಣೆಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ ನೋಡಂಬೆ!

ಡಿಜಿಟಲ್ ಕನ್ನಡ ಟೀಮ್: ಇದನ್ನು ದುರಂತ ಎನ್ನಬೇಕೋ? ಕನ್ನಡಿಗರ ದುರಾದೃಷ್ಟ ಎನ್ನಬೇಕೋ? ನಮ್ಮನ್ನಾಳುವವರ ಸಮಯಸಾಧಕತನ ಅನ್ನಬೇಕೋ, ಕನ್ನಡಾಂಬೆಯ ವಿಧಿಬರಹ ಅನ್ನಬೇಕೋ ಗೊತ್ತಾಗುತ್ತಿಲ್ಲ! ಗಡಿಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿ...

ಶಹಬ್ಬಾಸ್ ಸಿದ್ರಾಮಯ್ಯನವರೇ, ಕರ್ನಾಟಕ ಸರಕಾರದ ಹೆಣ ಹೊರ್ತೀನಿ ಅಂದವನ ಕ್ಷೇತ್ರಕ್ಕೆ 10 ಕೋಟಿ ಅನುದಾನ!

ಡಿಜಿಟಲ್ ಕನ್ನಡ ವಿಶೇಷ: 'ಬೆಳಗಾವಿಯ ಮರಾಠಿ ಬಂಧುಗಳೇ, ಎಂಇಎಸ್ ನ  ಇಬ್ಬರು ಶಾಸಕರನ್ನು ಮಾತ್ರ ಆರಿಸಿದ್ದೀರಿ. ಇನ್ನಿಬ್ಬರು ಶಾಸಕರನ್ನು ಆರಿಸಿದಿದ್ದರೆ ಕರ್ನಾಟಕ ಸರಕಾರದ ಹೆಣ ಹೊರುತ್ತಿದ್ದೆವು.'! ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ...