Tuesday, December 7, 2021
Home Tags Bengaluru

Tag: Bengaluru

ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಕೊಡುಗೆ ಗುಣಗಾನ ಮಾಡಿದ ಮೋದಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಹೊಸ ಭಾರತದ ನಿರ್ಮಾಣಕ್ಕೆ ತಂತ್ರಜ್ಞಾನದ ಉನ್ನತೀಕರಣ, ಬಳಕೆ ಮತ್ತು ಸಂಶೋಧನೆ ಅಗತ್ಯ. ಈ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಬೆಂಗಳೂರು ಸೂಕ್ತ ಜಾಗ ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರನ್ನು ಹಾದಿ...

ಬೆಂಗಳೂರು ಉಗ್ರರ ಟಾರ್ಗೆಟ್.. ಖಾಕಿ ಕಟ್ಟೆಚ್ಚರ..!?

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ಆಯ ಕಟ್ಟಿನ ಸ್ಥಳಗಳಲ್ಲಿ ಭಾರೀ ಭದ್ರತೆ ವಹಿಸುವಂತೆ ಬೆಂಗಳೂರು ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. ಎಲ್ಲಾ ಕಡೆ ಸಿಸಿಟಿವಿ ಕಾರ್ಯನಿರ್ವಹಣೆ...

ಮೋದಿ ಯಾತ್ರೆಗೆ ಹೇಗಿದೆ ತಯಾರಿ? ಪ್ಲಾನ್ ಏನು?

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಲ್ಲಿ ಬಿಜೆಪಿ ಐತಿಹಾಸಿಕ ಸಮಾರೋಪ ಸಮಾವೇಶ ನಡೆಸುತ್ತಿದ್ದು, ಈ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಬಳಿಕ ಪ್ರಧಾನಿ ಮೋದಿ ಮೊದಲ ಸಾರ್ವಜನಿಕ ಸಮಾವೇಶದಲ್ಲಿ ಭಾಷಣ ಮಾಡ್ತಿದ್ದು, ಇಡೀ ದೇಶದ ಗಮನ...

ಜಾರ್ಜ್ ಅವರೇ ಮಳೆಗೆ ಕೊಡೆ ಹಿಡಿಬೇಡಿ… ರಸ್ತೆ ಗುಂಡಿ ಮುಚ್ಚಿ ಪ್ರಾಣ ಉಳಿಸಿ ಸಾಕು

ಡಿಜಿಟಲ್ ಕನ್ನಡ ವಿಶೇಷ: 'ಬೆಂಗಳೂರಿನಲ್ಲಿ ನಡೆಯುವ ಎಲ್ಲ ಅಪಘಾತಗಳಿಗೂ ರಸ್ತೆಯಲ್ಲಿರುವ ಗುಂಡಿಗಳೇ ಕಾರಣ ಅಲ್ಲ. ಮಾಧ್ಯಮಗಳು ಅಪಪ್ರಚಾರ ನಿಲ್ಲಿಸಬೇಕು. ಇಲ್ಲದಿದ್ದರೆ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತದೆ...' ಇದು ನಮ್ಮ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್...

ಮಳೆಗೆ ತತ್ತರಿಸಿದ ಬೆಂಗಳೂರು: ಕೆರೆಗಳಂತಾದವು ರಸ್ತೆಗಳು, ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಮಳೆ...

ಡಿಜಿಟಲ್ ಕನ್ನಡ ಟೀಮ್: ಹಾಲಿ ಡೇ ಮೂಡಿನಲ್ಲಿದ್ದ ಬೆಂಗಳೂರಿಗರಿಗೆ ಮಳೆ ಶಾಕ್ ನೀಡಿದೆ. ಗುರುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಕೆಲವೇ ಹೊತ್ತಿನಲ್ಲಿ ಬೆಂಗಳೂರಿನ ಚಿತ್ರಣ ಸಂಪೂರ್ಣ ಬದಲಾಯಿತು. ರಸ್ತೆಗಳಲ್ಲೆಲ್ಲಾ ನೀರು ನಿಂತು, ವಾಹನಗಳು...

ಬೆಂಗಳೂರಿನ ಅಭಿವೃದ್ಧಿ ಮರೆತ ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪ ಮಾಡೋದನ್ನು ಮಾತ್ರ ಮರೆತಿಲ್ಲ

ಡಿಜಿಟಲ್ ಕನ್ನಡ ಟೀಮ್: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ತಮ್ಮ ಅಧಿಕಾರದ ಸಂದರ್ಭದಲ್ಲಿ 'ಬೆಂಗಳೂರನ್ನು ಸಿಂಗಾಪುರ ಮಾಡ್ತೀವಿ' ಎಂದು ಹೇಳಿ ಎರಡು ದಶಕಗಳೇ ಕಳೆಯುತ್ತಿದೆ. ಆದರೆ ಬೆಂಗಳೂರು ಮಾತ್ರ ದಿನೇ ದಿನೇ ಜನರಿಗೆ...

ಬೆಂಗಳೂರಿನಲ್ಲಿ ಮೂವರು ಪಾಕ್ ಪ್ರಜೆಗಳ ಬಂಧನ

ಡಿಜಿಟಲ್ ಕನ್ನಡ ಟೀಮ್: ಅಕ್ರಮವಾಗಿ ನೆಲಸಿದ್ದ ಪಾಕಿಸ್ತಾನದ ಮೂವರು ಪ್ರಜೆಗಳನ್ನು ಬೆಂಗಳೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ. ನಿನ್ನೆಯಷ್ಟೇ ಪಾಕಿಸ್ತಾನದ ಕೆಲವು ಉಗ್ರರು ರಾಷ್ಟ್ರದ ಪ್ರಮುಖ ನಗರಗಳಲ್ಲಿ ಬೀಡುಬಿಟ್ಟಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ರಕ್ಷಣಾ...

ತೆರಿಗೆ ವಂಚನೆ, ಅಕ್ರಮ ನೋಟು ಬದಲಾವಣೆಯಲ್ಲಿ ಬೆಂಗಳೂರೆ ನಂಬರ್ ಒನ್

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಭರ್ಜರಿಯಾಗಿ ನಡೆದಿದ್ದು, ತೆರಿಗೆ ಇಲಾಖೆ ನೋಟು ಅಮಾನ್ಯ ನಿರ್ಧಾರ ಪ್ರಕಟವಾದಾಗಿನಿಂದ ಈವರೆಗೂ ಒಟ್ಟು 18...

ರಾತ್ರಿಯಿಡೀ ಅಬ್ಬರಿಸಿದ ವರುಣ, ಸಂಪೂರ್ಣವಾಗಿ ಬದಲಾಯ್ತು ಬೆಂಗ್ಳೂರಿನ ಚಿತ್ರಣ!

ಅತಿಯಾದ ಮಳೆಯಿಂದ ಸಂಪೂರ್ಣವಾಗಿ ಜಲಾವೃತಗೊಂಡಿರುವ ಕೋಡಿಚಿಕ್ಕನಹಳ್ಳಿ ಪ್ರದೇಶ.. ಡಿಜಿಟಲ್ ಕನ್ನಡ ಟೀಮ್: ಹಲವೆಡೆ ಮರಗಳು ಉರುಳಿವೆ.. ಮತ್ತೆ ಕೆಲವೆಡೆ ಗೋಡೆ ಕುಸಿದಿವೆ.. ಇನ್ನು ಅರಕೆರೆಯ ಕೋಡಿಚಿಕ್ಕನಹಳ್ಳಿ ಹಾಗೂ ಹೆಬ್ಬಗೋಡಿ ಪ್ರದೇಶಗಳು ಜಲಾವೃತಗೊಂಡರೆ, ಮಡಿವಾಳ ಕೆರೆ ತುಂಬಿ...

ಬೆಂಗಳೂರಲ್ಲಿ ಭಾರಿ ಡಿಸೇಲ್ ವಾಹನಗಳು ಬ್ಯಾನ್ ಆಗುತ್ತವಾ? ಹಸಿರು ನ್ಯಾಯಮಂಡಳಿ ಪ್ರಕರಣ ಎತ್ತ ಸಾಗಿದೆ?

ಡಿಜಿಟಲ್ ಕನ್ನಡ ಟೀಮ್:  'ಮಂಗಳವಾರವೇ ಕಡೆ ದಿನ. ರಾಜ್ಯದಲ್ಲಿ ವಾಯುಮಾಲಿನ್ಯಕ್ಕೆ ಅತಿ ಕೆಟ್ಟದಾಗಿ ಒಳಗಾಗಿರುವ ನಗರಗಳ ಮಾಹಿತಿ ಸಲ್ಲಿಸಿ. ಇಲ್ಲದಿದ್ದರೆ ಮುಖ್ಯ ಕಾರ್ಯದರ್ಶಿಗಳ ಬಂಧನಕ್ಕೆ ಆದೇಶಿಸಬೇಕಾಗುತ್ತದೆ' ಇದು ಸೋಮವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿ...

ನಾನ್ ಬೆಂಗ್ಳೂರಿನ ಎಂಜಿ ರಸ್ತೆ ಮಾತಾಡ್ತಿದೀನಿ… ಈ ಭಾನುವಾರ ನಂಗೆ ಭಾರಿ ಸ್ಪೆಷಲ್ ಆಗಿತ್ರೀ!

ಡಿಜಿಟಲ್ ಕನ್ನಡ ಟೀಮ್ ಬೆಂಗಳೂರಿನ ಬ್ಯೂಸಿ ರೋಡು ನಾನು. ಏನೆಲ್ಲ ವಹಿವಾಟು, ಎಂಥದೆಲ್ಲ ಪ್ರತಿಷ್ಠೆಗಳನ್ನು ಎದೆ ಮೇಲಿಟ್ಟುಕೊಂಡು ಪ್ರಕಾಶಿಸುತ್ತಿರುವವ ನಾನು. ದಿನಂಪ್ರತಿ ಲೆಕ್ಕವಿಡಲಾಗದಷ್ಟು ವಾಹನಗಳು ನನ್ನ ಮೇಲೆ ಸರಭರ ಸರಿದಾಡುತ್ತಿರುತ್ತವೆ. ನಾನಿರೋದೆ ಅದಕ್ಕಾದ್ದರಿಂದ ಆ...

ಬೆಂಗಳೂರು ಕಳ್ಳಸಾಗಣೆ ಜಾಲ ಅಮೆರಿಕಕ್ಕೆ ಸಾಗಿಸಿದ ಮಕ್ಕಳು ಅಲ್ಲಿನ ಲೈಂಗಿಕ ವಿಕೃತಿಗೆ ಬಲಿಯಾಗ್ತಿದಾರಾ?

  ಡಿಜಿಟಲ್ ಕನ್ನಡ ವಿಶೇಷ ಫೆಬ್ರವರಿ 8ರಂದು ಬೆಂಗಳೂರಿನಿಂದ ಬೆಚ್ಚಿ ಬೀಳಿಸುವಂಥ ಪ್ರಕರಣವೊಂದು ವರದಿಯಾಗಿತ್ತು. ದೇಶದ ನಾನಾ ಕಡೆಗಳಿಂದ ಮಕ್ಕಳನ್ನು ಒಗ್ಗೂಡಿಸಿ ಅವರನ್ನು ಅಮೆರಿಕಕ್ಕೆ ಬಿಟ್ಟುಬಂದ ಕಳ್ಳಸಾಗಣೆದಾರರ ಜಾಲವೊಂದನ್ನು ಇಲ್ಲಿನ ಪೊಲೀಸರು ಬೇಧಿಸಿದ್ದರು. ಪ್ರಕರಣದ ಮುಖ್ಯ...

ಸೋಷಿಯಲ್ ಮೀಡಿಯಾ ಮಾನವತೆಯನ್ನು ಬೆಸೆಯುತ್ತಿದೆ ಅಂತ ಸಾರುತ್ತಿರುವ ಬೆಂಗಳೂರಿನ ಒಂದು ಫೋಟೋ ಹಾಗೂ ಪಾಕಿಸ್ತಾನದ...

ಡಿಜಿಟಲ್ ಕನ್ನಡ ಟೀಮ್ ಫೇಸ್ಬುಕ್, ವಾಟ್ಸ್ ಆ್ಯಪ್ ನಂಥ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುವ ಹಲವರಿಗೆ, ಮಹಿಳೆಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿರುವ ಚಿತ್ರ ನೋಡಿರುವ ನೆನಪು ಮಾಸಿರಲಿಕ್ಕಿಲ್ಲ. ಕೆಲವು ದಿನಗಳ ಹಿಂದೆ ಗ್ರೂಪ್ ನಿಂದ...

ಬೆಂಗಳೂರಿಗಿಲ್ಲ ನಾಡೆಲ್ಲ- ಪಿಚ್ಚೈ ಗಮನ, ಆತಂಕಕ್ಕೆ ಇದೆಯೇ ಕಾರಣ?

ವೆಂಕಟ ಕೊಂಡಪ್ಪ ರೆಡ್ಡಿ ಸೋಮವಾರ ಮೈಕ್ರೊಸಾಫ್ಟ್ ನ ಸತ್ಯ ನಾಡೆಲ್ಲ ಭಾರತಕ್ಕೆ ಬಂದಿಳಿದರು. ವಾರದ ಹಿಂದೆ ಗೂಗಲ್ ನ ಸುಂದರ್ ಪಿಚ್ಚೈ ಬಂದಿದ್ದರು. ಒಂದು ಕ್ಷಣ ಯೋಚಿಸಿ. ಐದಾರು ವರ್ಷಗಳ ಹಿಂದೆ ಇಂಥ ಐಟಿ...