25.9 C
Bangalore, IN
Thursday, June 20, 2019
Home Tags BJP

Tag: BJP

ಬಿಜೆಪಿ ಕಾರ್ಯಧ್ಯಕ್ಷರಾಗಿ ಜೆಪಿ ನಡ್ಡಾ ಆಯ್ಕೆ! ಕಮಲ ಪಡೆಯ ಮತ್ತೊಂದು ‘ಮಾಸ್ಟರ್ ಬ್ರೈನ್’ ಹಾದಿ...

ಡಿಜಿಟಲ್ ಕನ್ನಡ ಟೀಮ್: ಜಗತ್ ಪ್ರಕಾಶ್ ನಡ್ಡಾ...! ಹಿಮಾಚಲ ಪ್ರದೇಶ ಮೂಲದ ಈ ಬಿಜೆಪಿ ನಾಯಕ, ಇತರೆ ನಾಯಕರಾದ ಅಮಿತ್ ಶಾ, ನಿತಿನ್ ಗಡ್ಕರಿಯಂತೆ ಹೆಚ್ಚು ಸದ್ದು ಮಾಡಿದವರಲ್ಲ. ಆದರೆ ಇವರ ಮಾಸ್ಟರ್ ಬ್ರೈನ್...

ಪ್ರಮಾಣ ವಚನದಲ್ಲೂ ವಿವಾದ ಮಾಡಿಕೊಂಡ ಸಾಧ್ವಿ!

ಡಿಜಿಟಲ್ ಕನ್ನಡ ಟೀಮ್: ಸಾಧ್ವಿ ಪ್ರಜ್ಞಾ ಸಿಂಗ್...! ವಿವಾದಗಳನ್ನು ಇವರೇ ಹುಡುಕಿಕೊಂಡು ಹೋಗ್ತಾರೋ... ಇಲ್ಲ ವಿವಾದಗಳೇ ಇವರ ಬೆನ್ನಟ್ಟಿ ಬರುತ್ತಾವೊ ಗೊತ್ತಿಲ್ಲ. ಆದರೆ ಇವರು ಏನೇ ಮಾಡಿದರೂ ವಿವಾದ ಮಾತ್ರ ಶೇ.100ರಷ್ಟು ಖಚಿತ. ಸೋಮವಾರ ಆರಂಭವಾದ...

ಜಿಂದಾಲ್ ಗೆ ಭೂಮಿ ನೀಡೋದು ಯಡಿಯೂರಪ್ಪನವರ ತೀರ್ಮಾನ: ಸಚಿವ ಡಿ.ಕೆ ಶಿವಕುಮಾರ್ ತಿರುಗೇಟು

ರಾಜಭವನದಲ್ಲಿ ಶುಕ್ರವಾರ ಪಕ್ಷೇತರ ಶಾಸಕರಾದ ಶಂಕರ್ ಮತ್ತು ನಾಗೇಶ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೃಹ ಸಚಿವ ಎಂ.ಬಿ. ಪಾಟೀಲ್ ಅವರ ಜತೆ ಜಲ ಸಂಪನ್ಮೂಲ, ಕನ್ನಡ ಮತ್ತು...

ಬಿಎಸ್ ವೈ ಸಿಎಂ ಆಸೆ ತಪ್ಪೇನಲ್ಲ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಅಧಿಕಾರಕ್ಕೆ ಬಂದು ತಾವು ಸಿಎಂ ಆಗಬೇಕೆಂಬ ಆಸೆ ಯಡಿಯೂರಪ್ಪನವರದ್ದು. ಪಾಪ, ಅವರ ಆಸೆ ಅವರು ಪಡಲಿ, ಅದರಲ್ಲಿ ತಪ್ಪೇನೂ ಇಲ್ಲ..!’ ಇದು ಮಾಜಿ ಸಿಎಂ,...

ಸಿಎಂ ಗ್ರಾಮ ವಾಸ್ತವ್ಯ, ವಿಪಕ್ಷಗಳ ಡ್ರಾಮ ವಾಸ್ತವ್ಯ ಆಗಿದ್ಯಾಕೆ..?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಬರೋಬ್ಬರಿ ಒಂದು ವರ್ಷ ಪೂರ್ಣವಾಗಿದೆ. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ‌ ಇಪ್ಪತ್ತು ತಿಂಗಳು ನಡೆಸಿದ ಅಧಿಕಾರ ಜನರಿಗೆ ಇಷ್ಟವಾಗಿದ್ದ ಕಾರಣಕ್ಕೆ ಜನರು ಅದರಲ್ಲೂ ಹಳೇ...

ಅಮಿತ್ ಶಾಗೆ ಪರ್ಯಾಯ ನಾಯಕ ಬಿಜೆಪಿಯಲ್ಲಿ ಇನ್ನೊಬ್ಬರಿಲ್ಲ! ಅಧ್ಯಕ್ಷರಾಗಿ ಶಾ ಮುಂದುವರಿಕೆ?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ನಲ್ಲಿ ಹೇಗೆ ರಾಹುಲ್ ಗಾಂಧಿಯನ್ನು ಹೊರತಾಗಿ ಬೇರೊಬ್ಬರನ್ನು ಅಧ್ಯಕ್ಷ ಎಂದು ಒಪ್ಪಿಕೊಳ್ಳದ ಮನಸ್ಥಿತಿ ಇದೆಯೋ ಅದೇ ಮನಸ್ಥಿತಿ ಬಿಜೆಪಿಯಲ್ಲೂ ಇದೆ. ಪರಿಣಾಮ ಸದ್ಯದ ಮಟ್ಟಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ...

ಬಿಎಸ್​ವೈ ಹಿಡಿತ ತಪ್ಪುತ್ತಿದೆ ಕಮಲ!

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್​ ನಾಯಕರು ಈ ರೀತಿಯ ಆರೋಪವೊಂದನ್ನು ಮಾಡ್ತಿದ್ರು. ಲೋಕಸಭಾ ಚುನಾವಣೆ ಮುಗಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ...

ಅಮಿತ್ ಶಾಗೆ ಗೃಹ, ರಾಜನಾಥ್ ಸಿಂಗ್ ಗೆ ರಕ್ಷಣೆ! ಇಲ್ಲಿದೆ ಮೋದಿ ಸಂಪುಟ ಸಚಿವರ...

ಡಿಜಿಟಲ್ ಕನ್ನಡ ಟೀಮ್: ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿರಂತಹ ಹಿರಿಯರ ಅನುಪಸ್ಥಿತಿ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎರಡನೇ ಅವಧಿಯ ಎನ್ಡಿಎ ಸರ್ಕಾರದ ಸಚಿವ ಸಂಪುಟ ರಚನೆ ಮಾಡಿದ್ದು, ಅಮಿತ್ ಶಾಗೆ ಗೃಹ,...

ಮೋದಿ ಪ್ರಮಾಣಕ್ಕೆ ಇವರು ಹೋಗೋದಿಲ್ಲ..! ಯಾಕೆ ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುತ್ತಿರುವ ನರೇಂದ್ರ ಮೋದಿ ಇಂದು ಸಂಜೆ 7 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಈ...

ಪಶ್ಚಿಮ ಬಂಗಾಳದಲ್ಲಿ ದೀದಿಗೆ ಗಾಯದ ಮೇಲೆ ಬರೆ ಎಳೆದ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್: ಪಶ್ಚಿಮ ಬಂಗಾಳದಲ್ಲಿ ದೀದಿಯ 40 ಶಾಸಕರು ಬಿಜೆಪಿ ಸೇರಲು ಸಿದ್ಧರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನವಣಾ ಪ್ರಚಾರದ ವೇಳೆ ಎಚ್ಚರಿಕೆ ನೀಡಿದ್ದರು. ಅದರಂತೆ ಕಳೆದ ಎರಡು ದಿನಗಳಲ್ಲಿ...

ಮೋದಿ ಸರ್ಕಾರದಲ್ಲಿ ಮಂತ್ರಿ ಆಗ್ತಾರಾ ಸಂಸದೆ ಸುಮಲತಾ..?

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಲೋಕಸಭಾ ಕ್ಷೇತ್ರ ಸೃಷ್ಟಿಸಿದ ಹವಾ ಇಡೀ ಹಿಂದೂಸ್ಥಾನ ಮಾತ್ರವಲ್ಲದೇ ಇತರೆ ದೇಶಗಳಲ್ಲೂ ಜನರು ಮಾತನಾಡುವಂತಾಗಿದ್ದು, ಸುಮಲತಾ ಅವರು ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಎದುರಾಳಿ ಆಗಿದ್ದಕ್ಕೆ ಮಾತ್ರ....

ಈ ಫಲಿತಾಂಶವನ್ನು ಬಿಜೆಪಿ ನಿರೀಕ್ಷೆ ಮಾಡಿತ್ತಾ..?

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಐತಿಹಾಸಿಕ ವಿಜಯ ದಾಖಲಿಸಿದೆ. ಅದರಲ್ಲೂ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಕಮಲ ಪಾಳಯ ವಿಶೇಷ ಸಾಧನೆ ಮಾಡಿದೆ. ಮಮತಾ ಬ್ಯಾನರ್ಜಿ ಹಾಗೂ...

ನನ್ನ ಪ್ರತಿ ಕಣ, ಉಸಿರು ದೇಶದ ಜನರಿಗೆ ಸಮರ್ಪಣೆ: ದೇಶಕ್ಕೆ ಮೋದಿ ಭರವಸೆ

ಡಿಜಿಟಲ್ ಕನ್ನಡ ಟೀಮ್: ನನ್ನ ಜೀವದ ಕಣ ಕಣವೂ, ಪ್ರತಿ ಉಸಿರು ದೇಶದ ಜನರಿಗೆ ಸಮರ್ಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ದಾಖಲಿಸಿದ ನಂತರ ಕಾರ್ಯಕರ್ತರು...

ಆಪರೇಷನ್ ಕಮಲಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲು ವರಿಷ್ಠರ ಸೂಚನೆ?

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟ ಹಾಗೂ ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತು ಪ್ರಕ್ರಿಯೆ ಮುಗಿಯುವವರೆಗೂ ಕರ್ನಾಟಕದಲ್ಲಿ ಆಪರೇಷನ್ ಕಮಲ ಪ್ರಕ್ರಿಯೆಗೆ ಬ್ರೇಕ್...

ಬಿಜೆಪಿಯಿಂದ ಔತಣಕೂಟ, ವಿರೋಧ ಪಕ್ಷಗಳಿಂದ ಆಯೋಗ ಭೇಟಿ, ರಾಷ್ಟ್ರ ರಾಜಕಾರಣ ಚುರುಕುಗೊಳಿಸಿದ ಎಕ್ಸಿಟ್ ಪೋಲ್!

ಡಿಜಿಟಲ್ ಕನ್ನಡ ಟೀಮ್: ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗುತ್ತಿದ್ದಂತೆ ರಾಷ್ಟ್ರ ರಾಜಕಾರಣ ಚುರುಕುಗೊಂಡಿದೆ. ಕಳೆದ ಎರಡೂವರೆ ತಿಂಗಳಿಂದ ಮತದಾರರನ್ನು ಸೆಳೆಯುವಲ್ಲಿ ನಿರತರಾಗಿದ್ದ ನಾಯಕರು ಈಗ ಸರ್ಕಾರ ರಚನೆಗೆ ಅಗತ್ಯ ಕ್ರಮ ಕೈಗೊಳ್ಳಲು ತಂತ್ರ ರೂಪಿಸುತ್ತಿದ್ದಾರೆ. ಅದರ...

ಹರಕು ಬಾಯಿ ನಾಯಕರ ಹೇಳಿಕೆಗೆ ಬಿಜೆಪಿ ಹೈಕಮಾಂಡ್ ಕಂಗಾಲು! ತೇಪೆ ಸಾರುವ ಕೆಲಸ ಶುರು!

ಡಿಜಿಟಲ್ ಕನ್ನಡ ಟೀಮ್: ಸದ್ಯ ರಾಷ್ಟ್ರಾದ್ಯಂತ ಮಹಾತ್ಮ ಗಾಂಧೀಜಿಯವರನ್ನು ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ ವಿಚಾರ ರಾಜಕೀಯ ಟೀಕೆಗಳಿಗೆ ಪ್ರಮುಖ ಅಸ್ತೃವಾಗಿದೆ. ಸ್ವತಂತ್ರ ಭಾರತದ ಮೊದಲ ಉಗ್ರ ಗೋಡ್ಸೆ. ಆತ ಓರ್ವ ಹಿಂದೂ ಎಂಬ...

ದೀದಿಕೋಟೆಯಲ್ಲಿ ಕೇಸರಿ ಆರ್ಭಟ..! ಗೂಸಾ ಹಿಂದಿದೆ ರಾಜಕೀಯ..!

ಡಿಜಿಟಲ್ ಕನ್ನಡ ಟೀಮ್: ಪಶ್ಚಿಮ ಬಂಗಾಳದಲ್ಲಿ ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ (TMC) ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಇಲ್ಲಿವರೆಗೂ ಕೋಲ್ಕತ್ತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ...

ಮೋಡದ ಮರೆಯಲ್ಲಿ ದಾಳಿ! ಮೋದಿ ಹೇಳಿಕೆಗೆ ಭಾರೀ ಲೇವಡಿ

ಡಿಜಿಟಲ್ ಕನ್ನಡ ಟೀಮ್: ಪುಲ್ವಾಮಾ ದಾಳಿ‌ ಬಳಿಕ ಪಾಕಿಸ್ತಾನದ ಬಾಲಕೋಟ್ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಆ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.‌ ಆದ್ರೆ ಬಾಲಾಕೋಟ್ ದಾಳಿಯನ್ನು...

ಸ್ವತಂತ್ರ ಭಾರತದ ಮೊದಲ ಉಗ್ರ ಗೋಡ್ಸೆ: ಮತ್ತೆ ಹಿಂದೂ ಭಯೋತ್ಪಾದನೆ ಕಿಡಿ ಹೊತ್ತಿಸಿದ ಕಮಲ್...

ಡಿಜಿಟಲ್ ಕನ್ನಡ ಟೀಮ್: ಭಯೋತ್ಪಾದನೆ ವಿರುದ್ಧದ ಹೋರಾಟವನ್ನೇ ಚುನಾವಣೆ ಅಸ್ತ್ರವನ್ನಾಗಿ ಬಳಸುತ್ತಿರುವ ಬಿಜೆಪಿಗೆ ಖ್ಯಾತ ನಟ ಕಮಲ್ ಹಾಸನ್ ಹಿಂದೂ ಭಯೋತ್ಪಾದನೆ ವಿಚಾರಕ್ಕೆ ಮತ್ತೇ ಜೀವ ನೀಡುವ ಮೂಲಕ ದೊಡ್ಡ ಶಾಕ್ ನೀಡಿದ್ದಾರೆ. 'ಸ್ವತಂತ್ರ...

ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅಂದವರಾರು?: ಡಿಕೆಶಿ ಸವಾಲ್

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಆದರೆ, ಬಿಜೆಪಿ ಸರ್ಕಾರ ರಚಿಸಲು ಬೇಡ...

ರಾಜೀವ್ ಗಾಂಧಿ ಬಗ್ಗೆ ಮೋದಿ ಆಡಿದ ಮಾತಿಗೆ ಬಿಜೆಪಿ ನಾಯಕನ ಬಹಿರಂಗ ಟೀಕೆ!

ಡಿಜಿಟಲ್ ಕನ್ನಡ ಟೀಮ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ, ನಂಬರ್ ಒನ್ ಭ್ರಷ್ಟಾಚಾರಿ, ಭ್ರಷ್ಟಾಚಾರದ ಕರಿ ನೆರಳಲ್ಲೇ ಸಾವನ್ನಪ್ಪಿದ್ರು ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ‌್ಯಾಲಿ ವೇಳೆ ವಾಗ್ದಾಳಿ ಮಾಡಿದ್ರು. ಈ ಹೇಳಿಕೆ...

ದೇಶಾದ್ಯಂತ ಆಪರೇಷನ್​ ಕಮಲ..!?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಆಪರೇಷನ್​ ಕಮಲ ನಡೆಯುತ್ತೆ ಅನ್ನೋ ಮಾತು ಚಾಲ್ತಿಯಲ್ಲಿದೆ. ಆದ್ರೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ನಾಯಕರು ಮಾತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ...

ವಾರಣಾಸಿಯಲ್ಲಿ ನನ್ನ ಜಯ ಇತಿಹಾಸ ಪುಸ್ತಕ ಸೇರುವಂತಿರಬೇಕು: ಪ್ರಧಾನಿ ನರೇಂದ್ರ ಮೋದಿ

ಡಿಜಿಟಲ್ ಕನ್ನಡ ಟೀಮ್: ‘ದೇಶದಲ್ಲಿ ಆಡಳಿತ ಪರ ಅಲೆ ಇದೆ. ನಿನ್ನೆಯೇ ನಾನು ವಾರಣಾಸಿಯನ್ನು ಗೆದ್ದಾಗಿದೆ.ವಾರಣಾಸಿಯಲ್ಲಿ ನನ್ನ ಜಯ ಹೇಗಿರಬೇಕು ಎಂದರೆ ರಾಜಕೀಯ ಪಂಡಿತರು ಈ ಫಲಿತಾಂಶವನ್ನು ಇತಿಹಾಸ ಪುಸ್ತಕದಲ್ಲಿ ಸೇರಿಸಬೇಕು...’ ಇದು ಪ್ರಧಾನಿ...

ರಮೇಶ್ ಅವರಿಗೆ ಯಾವ ಉಸಿರುಗಟ್ಟಿದೆ ಗೊತ್ತಿಲ್ಲ? ಅವರಿಗೆ ದೇವರು ಒಳ್ಳೇದು ಮಾಡಲಿ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತೇನೆ ಎಂದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ನನ್ನನ್ನು ಭೇಟಿ ಮಾಡಿದಾಗ ಅವರು ಚೆನ್ನಾಗಿಯೇ ಉಸಿರಾಡುತ್ತಿದ್ದರು. ಮತ್ತೆ ಅವರು ಸಿಕ್ಕಾಗ...

ಬಿಜೆಪಿ ಪ್ಲಾನ್ ನಂತೆ ರಮೇಶ್ ಸಿಡಿಸಿರೋ ಬಾಂಬ್ ಗೆ ಸಿಗುತ್ತಾ ಸಕ್ಸಸ್!?

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಇನ್ನೇನಿದ್ದರು ಮುಂದಿನ ತಿಂಗಳ ತನಕ ಫಲಿತಾಂಶಕ್ಕಾಗಿ ಕಾಯುವುದಷ್ಟೇ ಕೆಲಸ. ಆದ್ರೆ ಈ ನಡುವೆ ರಾಜ್ಯ ಸರ್ಕಾರ ಉಳಿಯುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಲೋಕಸಭಾ ಚುನಾವಣೆ ಪ್ರಚಾರದ...

ಬೆಂಗಳೂರಿನಲ್ಲಿ ನೀರಸ ಮತದಾನ..? ಯಾರಿಗೆ ಲಾಭ..?

ಡಿಜಿಟಲ್ ಕನ್ನಡ ಟೀಮ್: ಭಾರತ ದೇಶದಲ್ಲಿ 2ನೇ ಹಂತದ ಹಾಗೂ ಕರ್ನಾಟಕದಲ್ಲಿ ಮೊದಲನೇ ಹಂತದ ಚುನಾವಣೆ ಮುಕ್ತಾಯವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ...

ಸುಮಲತಾ ಬಿಜೆಪಿ ಸೇರೋದು ಪಕ್ಕಾನಾ..?

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಬಿಜೆಪಿ ಸೇರೋದು ಪಕ್ಕಾ ಅನ್ನೋ ಮಾತು ಮಂಡ್ಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಸಿ.ಎಸ್​ ಪುಟ್ಟರಾಜು, ಬಿಜೆಪಿ...

ಮಂಡ್ಯ ಕಾಂಗ್ರೆಸ್​ ನಾಯಕರ ಚಿತ್ತ ಕಮಲದತ್ತ..!?

ಡಿಜಿಟಲ್ ಕನ್ನಡ ಟೀಮ್: ಮಂಡ್ಯದಲ್ಲಿ ಕಾಂಗ್ರೆಸ್​ ನಾಯಕರು ಹೈಕಮಾಂಡ್​ಗೆ ರೆಬೆಲ್ ಆಗಿದ್ದಾರೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರ ಮಾಡಿ ಎಂದು ಹಿರಿಯ ನಾಯಕರು ಎಷ್ಟೇ ಹೇಳಿದರೂ ಇಲ್ಲೀ...

ಜೀನ್ಸ್ ನೋಡಿ ಟಿಕೆಟ್ ಕೊಡಲು ಆಗಲ್ಲ! ತೇಜಸ್ವಿನಿ ಬಗ್ಗೆ ಸಂತೋಷ್ ಮಾತಿನ ಅರ್ಥವೇನು?

ಡಿಜಿಟಲ್ ಕನ್ನಡ ಟೀಮ್: ಜೀನ್ಸ್ ನೋಡಿ ಟಿಕೆಟ್ ನೀಡಲು ಆಗಲ್ಲ. ಹಾಗೆ ಟಿಕೆಟ್ ಕೊಟ್ಟರೆ ಅದಕ್ಕೆ ಬೆಲೆ ಇರೋದಿಲ್ಲ... ಇದು ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್...

75 ಭರವಸೆಗಳ ಬುತ್ತಿ ಬಿಡುಗಡೆ ಮಾಡಿದ ಬಿಜೆಪಿ! ಪ್ರಣಾಳಿಕೆಯಲ್ಲಿ ಏನೇನಿದೆ?

ಡಿಜಿಟಲ್ ಕನ್ನಡ ಟೀಮ್: ಪ್ರತಿಷ್ಠಿತ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ ಸೋಮವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಒಟ್ಟು 75...

ಮತ ಕೇಳಲು ಹೋದ ಸಂಸದೆ ಶೋಭಾಗೆ ತೀವ್ರ ಮುಜುಗರ!

ಡಿಜಿಟಲ್ ಕನ್ನಡ ಟೀಮ್: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದೆ ಶೋಭಾ ಕರಂದ್ಲಾಜೆಗೆ ಮತ್ತೊಮ್ಮೆ ಮಜುಗರವಾಗಿದೆ. ಮತ ಕೇಳಲು ಹೋದ ಕಡೆಯಲ್ಲೇಲ್ಲಾ ಗ್ರಾಮದ ನಿವಾಸಿಗಳು ಹಾಲಿ ಸಂಸದೆಗೆ ಘೇರಾವ್​ ಹಾಕುತ್ತಿದ್ದಾರೆ. ಇದು ಸಹಜವಾಗಿಯೇ ಬಿಜೆಪಿ...

ಡ್ಯಾಮೇಜ್ ಕಂಟ್ರೋಲ್: ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾದ ತೇಜಸ್ವಿನಿ ಅನಂತ್​ಕುಮಾರ್​!

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿ ತೇಜಸ್ವಿನಿ ಅನಂತ ಕುಮಾರ್ ಅವರನ್ನು ಕಣಕ್ಕಿಳಿಸದ ಬಿಜೆಪಿ ಈಗ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. ಹೀಗಾಗಿ ತೇಜಸ್ವಿ ಅನಂತಕುಮಾರ್ ಅವರಿಗೆ ರಾಜ್ಯ ಬಿಜೆಪಿ...

ಲೋಕಸಭೆ ಚುನಾವಣೆ ಬಳಿಕ ಬಿಎಸ್‌ವೈ ನಿವೃತ್ತಿ..!?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ಬಿಜೆಪಿಯ ಪ್ರಮುಖ ನಾಯಕ ಅಂದ್ರೆ ಅದು ಬಿ.ಎಸ್ ಯಡಿಯೂರಪ್ಪ. ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಕಮಲ ಪಕ್ಷವನ್ನು ಕರ್ನಾಟಕದಲ್ಲಿ ಕಟ್ಟಿ ಬೆಳಸಿದವರಲ್ಲಿ ಒಬ್ಬರು. ಇದೀಗ...

ಸರ್ವಾಧಿಕಾರಿ ಮೋದಿ ಮಣಿಸೋಣ! ಬಿಜೆಪಿ ವಿರುದ್ಧ ದೋಸ್ತಿಗಳ ರಣಕಹಳೆ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಬಾಕಿ ಉಳಿದಿರುವಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ರಣ ಕಹಳೆ ಮೊಳಗಿಸಿದ್ದಾರೆ. ಮಾದವಾರದಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಾವೇಶದ ಮೂಲಕ...

ಪಕ್ಷನಿಷ್ಠೆಯನ್ನು ತೇಜಸ್ವಿನಿ ಅನಂತಕುಮಾರ್ ನೋಡಿ ಕಲಿಯಬೇಕು!

ಡಿಜಿಟಲ್ ಕನ್ನಡ ಟೀಮ್: ಬಿಜೆಪಿಯ ಸುರಕ್ಷಿತ ಕ್ಷೇತ್ರ ಎಂದೇ ಪರಿಗಣಿಸಲಾದ ಬೆಂಗಳೂರು ದಕ್ಷಿಣದಲ್ಲಿ ಕಳೆದ 24 ತಾಸುಗಳಲ್ಲಿ ನಡೆದ ಅಚ್ಚರಿ ಅಭ್ಯರ್ಥಿ ಆಯ್ಕೆಯಿಂದ ಕಾರ್ಯಕರ್ತರು, ಅಭಿಮಾನಿಗಳಿಂದ ಹೋರಾಟ, ವಿರೋಧದ ಧ್ವನಿಗಳು ಮೊಳಗುತ್ತಿವೆ. ತೋಕಸಭೆ ಚುನಾವಣೆಯಲ್ಲಿ...

ಲೋಕ ಸಮರ: ಬಿಜೆಪಿ ಅಭ್ಯರ್ಥಿ ಮೊದಲ ಪಟ್ಟಿ ಬಿಡುಗಡೆ

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಪ್ರಮುಖ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ದೆಹಲಿಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಅಧ್ಯಕ್ಷ ಜೆ.ಪಿ. ನಡ್ಡಾ ಅಭ್ಯರ್ಥಿಗಳ...

ಬಿಜೆಪಿ ಸೋಲಿಸೋದೆ ನಮ್ಮ ಏಕೈಕ ಗುರಿ: ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿಯನ್ನು ಸೋಲಿಸೋದೆ ನಮ್ಮ ಮುಖ್ಯ ಗುರಿ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಿಂದ ಕೆಲವು...

ಪರಿಕ್ಕರ್ ಸ್ಥಿತಿ ಗಂಭೀರ! ಬಿಜೆಪಿ ನೂತನ ಸಿಎಂ ಹುಡುಕಾಟ, ಸರ್ಕಾರ ರಚನೆಗೆ ಕಾಂಗ್ರೆಸ್ ಕಸರತ್ತು

ಡಿಜಿಟಲ್ ಕನ್ನಡ ಟೀಮ್: ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನೂತನ ಸಿಎಂ ಆಯ್ಕೆಗೆ ಬಿಜೆಪಿ ನಾಯಕರ ಚಿಂತನೆ ನಡೆಸಿದ್ದಾರೆ. ಮನೋಹರ್ ಪರಿಕ್ಕರ್ ಅವರು ಚಿಕಿತ್ಸೆ ಪಡೆಯುತ್ತಿದ್ದು, ಗಂಟೆಯಿಂದ...

ಕರಾವಳಿಯಲ್ಲಿ ಕಮಲಪಡೆ ಕಂಗಾಲು!

ಡಿಜಿಟಲ್ ಕನ್ನಡ ಟೀಮ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕರಾವಳಿ ಕರ್ನಾಟಕದಲ್ಲಿ ಜಯಭೇರಿ ಬಾರಿಸಿತ್ತು. ಆದ್ರೀಗ ಎದುರಾಗಿರುವ ಲೊಕಸಭಾ ಚುನಾವಣೆ ಕಮಲಪಡೆಯನ್ನು ಕಂಗೆಡುವಂತೆ ಮಾಡಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎನ್ನುತ್ತಿರುವ ಜನರೇ...

ಮತದಾರನಿಗೆ ಚುನಾವಣೆ ದಿನಾಂಕ ಗೊತ್ತಾದರೂ ಅಭ್ಯರ್ಥಿ ಯಾರು ಎಂಬುದೇ ಗೊತ್ತಿಲ್ಲ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆ ದಿನಾಂಕ ಭಾನುವಾರ ಪ್ರಕಟವಾಗುವ ಮೂಲಕ ರಾಜಕೀಯ ಸಮರಕ್ಕೆ ಕಹಳೆ ಮೊಳಗಿಸಲಾಗಿದೆ. ಮತದಾರ ತನ್ನ ಅಸ್ತ್ರ ಪ್ರಯೋಗಿಸುವ ದಿನಾಂಕ ಗೊತ್ತಾದರೂ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಯಾರು ಎಂಬುದೇ...

ಖರ್ಗೆ- ಜಾಧವ್ ಬಗ್ಗೆ ಮೌನ! ಬಿಎಸ್ ವೈ ವಿರುದ್ಧ ಮೋದಿ ಮುನಿಸು?

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಆಗಮಿಸ್ತಿದ್ದಾರೆ ಅಂದ್ರೆ ಸಾಕಷ್ಟು ಚರ್ಚೆಗಳು ಶುರುವಾಗುತ್ತವೆ. ಮೋದಿ ಯಾರೆಲ್ಲರ ಬಗ್ಗೆ ಟೀಕೆ ಮಾಡ್ತಾರೆ, ಯಾರನ್ನೆಲ್ಲಾ ಟಾರ್ಗೆಟ್​ ಮಾಡ್ತಾರೆ ಅನ್ನೋ ಬಗ್ಗೆಯೂ ಮಾತುಕತೆಗಳು ಶುರುವಾಗ್ತವೆ....

ನನಗೂ ಒಂದು ಅವಕಾಶ ಕೊಡಿ: ಉಮೇಶ್ ಜಾಧವ್ ಮನವಿ

ಡಿಜಿಟಲ್ ಕನ್ನಡ ಟೀಮ್: ನನಗೆ ಒಂದು ಅವಕಾಶ ನೀಡಿ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ನನ್ನ ಕನಸು... ಇದು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಉಮೇಶ್ ಜಾಧವ್ ಬುಧವಾರ ಕಲಬುರಗಿ ಮತದಾರರಿಗೆ ಮಾಡಿಕೊಂಡ ಮನವಿ. ಬುಧವಾರ...

ನಾಳೆ ಕಲಬುರಗಿಗೆ ಪ್ರಧಾನಿ ಮೋದಿ, ಬಿಜೆಪಿ ಸೇರ್ತಾರ ಉಮೇಶ್ ಜಾಧವ್!?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಚಿಂಚೋಳಿ ಶಾಸಕ ಡಾ. ಉಮೇಶ್‌ ಜಾಧವ್‌ ಬುಧವಾರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ...

ಶಾಸಕ ಸ್ಥಾನಕ್ಕೆ ಕಾಂಗ್ರೆಸ್ ನ ಉಮೇಶ್ ಜಾಧವ್ ರಾಜೀನಾಮೆ

ಡಿಜಿಟಲ್ ಕನ್ನಡ ಟೀಮ್: ಮೈತ್ರಿ ಸರ್ಕಾರದ ಭಿನ್ನಮತಕ್ಕೆ ಮೊದಲ ವಿಕೆಟ್ ಪತನವಾಗಿದೆ. ಶಾಸಕ ಸ್ಥಾನಕ್ಕೆ ಉಮೇಶ್ ಜಾಧವ್ ರಾಜಿನಾಮೆ ನೀಡಿದ್ದು, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನು ಕೆಲವೇ...

ಯಡಿಯೂರಪ್ಪಗೆ ಡೆಡ್ ಲೈನ್ ಕೊಟ್ರಾ ಅಮಿತ್ ಶಾ!!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಇವತ್ತು ಪತನ ಆಗುತ್ತೆ, ನಾಳೆ, ಮುಂದಿನ ತಿಂಗಳು ಎಂದು ಪತನ ಆಗುತ್ತೆ ಅಂತ ಬಿಜೆಪಿ ನಾಯಕರು ಹೇಳುತ್ತಲೇ ಇದ್ದರು. ಆದರೆ ಸರ್ಕಾರ ಮಾತ್ರ ಕುಂಟುತ್ತಾ, ತೆವಳುತ್ತಾ ಸಾಗುತ್ತಲೇ...

ರಾಜ್ಯ ರಾಜಕಾರಣದಲ್ಲಿ ಪ್ರತಿಭಟನೆ ತಂತ್ರ ಪ್ರತಿತಂತ್ರಗಳ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಆಡಿಯೋ ಪ್ರಕರಣದಲ್ಲಿ ಆಗುತ್ತಿರುವ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿಯು ನಿನ್ನೆ ಹಾಸನ ಶಾಸಕ ಪ್ರೀತಂ ಗೌಡ ಅವರ ಮನೆ ಮೇಲೆ ನಡೆದ ದಾಳಿಯನ್ನು ಬಳಸಿಕೊಳ್ಳುತ್ತಿದೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್...

ಮೋದಿ ಮತ್ತೆ ಪಿಎಂ ಆಗಲಿ! ಮುಲಾಯಂ ಮಾತಿಗೆ ಬೆಚ್ಚಿದ ಪ್ರತಿಪಕ್ಷಗಳು!

ಡಿಜಿಟಲ್ ಕನ್ನಡ ಟೀಮ್: ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ 24 ತಾಸುಗಳು...

ಆಡಿಯೋ ಪ್ರಕರಣದ ವಿಷಯಾಂತರಕ್ಕೆ ಬಿಜೆಪಿಗೆ ಅಸ್ತೃವಾದ ಹಾಸನ ಗಲಾಟೆ!

ಡಿಜಿಟಲ್ ಕನ್ನಡ ಟೀಮ್: ಹಾಸನ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಪ್ರಕರಣ ಬಜೆಟ್ ಅಧಿವೇಶನದ ಬುಧವಾರದ ಕಲಾಪವನ್ನು ನುಂಗಿ ಹಾಕಿದ್ದು, ಆಪರೇಷನ್ ಆಡಿಯೋ...

ಯುಪಿಎಗಿಂತ ಎನ್ಡಿಎ ರಾಫೆಲ್ ಒಪ್ಪಂದವೇ ಅಗ್ಗ! ಕಾಂಗ್ರೆಸ್ ಆರೋಪಗಳನ್ನು ಸುಳ್ಳು ಮಾಡಿದ ಸಿಎಜಿ ವರದಿ...

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಯುಪಿಎ ಸರ್ಕಾರಕ್ಕಿಂತ 3.5 ಪಟ್ಟು ಹೆಚ್ಚಿನ ಬೆಲೆಗೆ ರಾಫೆಲ್ ಯುದ್ಧ ವಿಮಾನ ಖರೀದಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಮಹಾಲೇಕಪಾಲ ವರದಿ ಸುಳ್ಳು ಎಂದು...

ಅತೃಪ್ತರು ವಾಪಸ್.. ಸಂಪೂರ್ಣ ಆಡಿಯೋ ರಿಲೀಸ್.. ಈಗ ಖೇಲ್ ಕತಂ ನಾಟಕ್ ಬಂದ್!

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದ ಪೂರ್ಣ ಪ್ರಮಾಣದ ಆಡಿಯೋ ಲೀಕ್ ಆಗಿರುವುದು ಒಂದೆಡೆ. ಇನ್ನು ತಮ್ಮ ಬಂಡಾಯದಿಂದ ಮೈತ್ರಿ ಸರ್ಕಾರಕ್ಕೆ ಕಿಂಚಿತ್ತೂ ಪರಿಣಾಮ ಬೀರಲ್ಲ ಎಂಬುದನ್ನು ಅರಿತ ಅತೃಪ್ತ ಶಾಸಕರು ರಾಜ್ಯಕ್ಕೆ ಮರಳಿದ್ದಾರೆ....
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,338FansLike
181FollowersFollow
1,778SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ