Monday, October 18, 2021
Home Tags Bollywood

Tag: Bollywood

ಭಾರತೀಯ ಚಿತ್ರರಂಗ ಕೇವಲ ಖಾನ್ ಗಳದ್ದಲ್ಲ! ಮೋದಿ ವಿರುದ್ಧ ಜಗ್ಗೇಶ್ ಅಸಮಾಧಾನ!

ಡಿಜಿಟಲ್ ಕನ್ನಡ ಟೀಮ್: ತಮ್ಮ ರಿಯಾಲಿಟಿ ಶೋ ವೇದಿಕೆಯಾಗಲಿ ಅಥವಾ ಸಾರ್ವಜನಿಕ ವೇದಿಕೆಯಾಗಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳುತ್ತಿದ್ದ ಬಿಜೆಪಿ ನಾಯಕ ಹಾಗೂ ನವರಸ ನಾಯಕ ಜಗ್ಗೇಶ್ ಈಗ ಮೋದಿ ವಿರುದ್ಧವೇ ತಮ್ಮ...

ದಬಾಂಗ್3 ‘ಬಲ್ಲಿ ಸಿಂಗ್’ ಆಗಿ ಕಿಚ್ಚನ ಅವತಾರ! ಸುದೀಪ್ ಪಾತ್ರದ ಬಗ್ಗೆ ಸಲ್ಲು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಈ ವರ್ಷ ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ದಬಾಂಗ್ 3ನಲ್ಲಿ ಕನ್ನಡದ ಕಿಚ್ಚ ಸುದೀಪ್ ಅವರು ಸಲ್ಮಾನ್ ಖಾನ್ ಗೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಮೊದಲ ಪೋಸ್ಟರ್...

ಕಪಿಲ್ ದೇವ್ ಪಾತ್ರದಲ್ಲಿ ಮಿಂಚಲು ರಣ್ವೀರ್ ಸಿಂಗ್ ರೆಡಿ!

ಡಿಜಿಟಲ್ ಕನ್ನಡ ಟೀಮ್: 1983ರ ವಿಶ್ವಕಪ್ ಭಾರತೀಯ ಕ್ರಿಕೆಟ್ ನ ದಿಕ್ಕನ್ನೇ ಬದಲಿಸಿದ ವೇದಿಕೆ. ಆಗ ವಿಶ್ವಕಪ್ ಅನ್ನು ಭಾರತ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಬಾಲಿವುಡ್ ಮಂದಿ ಆ ಅಭೂತಪೂರ್ವ ಕ್ಷಣವನ್ನು ಈಗ...

ಮಾನ್ಸ್ಟರ್ ರಾಕಿ ಖದರ್ ಹೇಗಿದೆ ಗೊತ್ತಾ..? ಕೆಜಿಎಫ್ 2nd ಟ್ರೈಲರ್ ರಿಲೀಸ್ ಮಾಡಿದ್ಯಾಕೆ..?

ಡಿಜಿಟಲ್ ಕನ್ನಡ ಟೀಮ್: ಸಲಾಂ ರಾಕಿ ಭಾಯ್ ಸಾಂಗ್ ಸೌಂಡ್ ಕಡಿಮೆ ಆಗೋಕು ಮೊದ್ಲೆ ಕೆಜಿಎಫ್ ಹೊಸ ಟ್ರೈಲರ್ ಅಂತರ್ಜಾಲಕ್ಕೆ ಬೆಂಕಿ ಹಚ್ಚಿದೆ. ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರತಂಡ ಕೆಜಿಎಫ್ ಹಿಂದಿ ಟ್ರೈಲರ್...

ಶಾರುಖ್- ಸಲ್ಲುಗೆ ಲೋಕಲ್ ಸ್ಟಾರ್ ಯಶ್ ಚಾಲೆಂಜ್..!

ಡಿಜಿಟಲ್ ಕನ್ನಡ ಟೀಮ್: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿರೋದು ಗೊತ್ತೇಯಿದೆ. ಸ್ವತಃ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ಸ್ಪಷ್ಟಪಡಿಸಿದ್ದು, ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಡಿಸೆಂಬರ್ 21ಕ್ಕೆ...

ಅತಿಲೋಕ ಸುಂದರಿ ಶ್ರೀದೇವಿ ಬಿಟ್ಟು ಹೋದ ಸಿರಿ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಅತಿಲೋಕ ಸುಂದರಿ ಶ್ರೀದೇವಿ ನಮ್ಮನ್ನು ಅಗಲಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ದುಬೈನ ಹೋಟೆಲ್ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಶ್ರೀದೇವಿಯ ಸಿರಿ ಸಂಪತ್ತು ಎಷ್ಟಿರಬಹುದು ಅನ್ನೋದು ಕೋಟ್ಯಂತರ ಅಭಿಮಾನಿಗಳ ಮನದಾಳದ...

ಬಾಲಿವುಡ್ ಹಿರಿಯ ನಟ ಶಶಿ ಕಪೂರ್ ವಿಧಿವಶ

ಡಿಜಿಟಲ್ ಕನ್ನಡ ಟೀಮ್: ಬಾಲಿವುಡ್ ಹಿರಿಯ ನಟ ಶಶಿಕಪೂರ್ ಇಂದು ವಿಧಿವಶರಾಗಿದ್ದಾರೆ. 79 ವರ್ಷದವರಾಗಿದ್ದ ಶಶಿಕಪೂರ್ ಇಂದು ಸಂಜೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಸುದೀರ್ಘ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಶಿಕಪೂರ್ ಇಂದು ಕೊನೆಯುಸಿರೆಳೆದಿದ್ದಾರೆ. 1941 ರಿಂದ 1999...

ಸಾರಾ ಅಲಿ ಖಾನ್ ಬಾಲಿವುಡ್ ಎಂಟ್ರಿಗೆ ಸೈಫ್ ಅಸಮಾಧಾನ

ಡಿಜಿಟಲ್ ಕನ್ನಡ ಟೀಮ್: ಬಾಲಿವುಡ್ ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಬಾಲಿವುಡ್ ಎಂಟ್ರಿಗೆ ಭರದ ಸಿದ್ಧತೆ ನಡೆದಿವೆ. ನಟ ಸುಶಾಂತ್‌ ಸಿಂಗ್‌ ಅವರ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಾರಾ ಅಲಿಖಾನ್‌ ತಮ್ಮ...

ಮನಮೋಹನ್ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್, ಇನ್ನು ಹತ್ತಿರ-ಹತ್ತಿರ…ಬಿಜೆಪಿಗೆ

ಡಿಜಿಟಲ್ ಕನ್ನಡ ಟೀಮ್: ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ತಮ್ಮ ಮುಂದಿನ ಚಿತ್ರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು...

ಚೀನಾದಲ್ಲಿ ದಾಖಲೆ ಬರೆದ ದಂಗಲ್, ಎರಡೇ ವಾರದಲ್ಲಿ ಈ ಚಿತ್ರ ಗಳಿಸಿದ ಮೊತ್ತ ಎಷ್ಟು...

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಮಹಿಳಾ ಕುಸ್ತಿಪಟುಗಳಾದ ಫೊಗತ್ ಸಹೋದರಿಯ ಜೀವನಾಧಾರಿತ ಚಿತ್ರ ‘ದಂಗಲ್’ ಭಾರತೀಯ ಚಿತ್ರರಂಗದಲ್ಲಿ ಒಂದು ಟ್ರೆಂಡ್ ಸೃಷ್ಟಿಸಿದ್ದು ನಮ್ಮೆಲ್ಲರಿಗೂ ಗೊತ್ತೇ ಇದೆ. ಈಗ ಈ ಚಿತ್ರ ನೆರೆಯ ಚೀನಾದಲ್ಲೂ ಸದ್ದು...

ಖ್ಯಾತ ನಟ- ರಾಜಕಾರಣಿ ವಿನೋದ್ ಖನ್ನಾ ವಿಧಿವಶ

ಡಿಜಿಟಲ್ ಕನ್ನಡ ಟೀಮ್: ಕಳೆದ ಹಲವು ದಿನಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಸುದ್ದಿಯಾಗಿದ್ದ ಬಾಲಿವುಡ್ ಖ್ಯಾತ ನಟ ವಿನೋದ್ ಖನ್ನಾ ಗುರುವಾರ ಅಂತಿಮ ಉಸಿರೆಳೆದಿದ್ದಾರೆ. 70 ವರ್ಷದ ನಟ ಹಾಗೂ ರಾಜಕಾರಣೆ ವಿನೋದ್ ಖನ್ನಾ, 'ಬ್ಲಾಡರ್...

ಮಾಮ್ ಮೂಲಕ ಅಭಿಮಾನಿಗಳ ಮುಂದೆ ಮತ್ತೆ ಬರ್ತಿದ್ದಾರೆ ಶ್ರೀದೇವಿ!

ಡಿಜಿಟಲ್ ಕನ್ನಡ ಟೀಮ್: 2012ರಲ್ಲಿ ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಎರಡನೇ ಇನಿಂಗ್ಸ್ ಅನ್ನು ಭರ್ಜರಿಯಾಗಿ ಆರಂಭಿಸಿದ್ದ ಖ್ಯಾತ ನಟಿ ಶ್ರೀದೇವಿ, ಈಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಅದೂ ತಮ್ಮ ಬಹು...

ಬಾಲಿವುಡ್ಡಿನ ಪುರುಷ ಅಹಂಕಾರಕ್ಕೆ ಕಂಗನಾ ರಣಾವತ್ ಸವಾಲ್!

ಸಾಲು ಸಾಲು ರಾಷ್ಟ್ರಪ್ರಶಸ್ತಿಗಳನ್ನು ಪಡೆದಂತೇ ಸೂಪರ್ ಹಿಟ್ ಸಿನಿಮಾಗಳನ್ನೂ ನೀಡಿದ ಕಂಗನಾ ರಣಾವತ್ ಬಾಲಿವುಡ್ ನಾಯಕಿಯರ ಚಿತ್ರಣದಲ್ಲಿನ ಸ್ಟಿರಿಯೋ ಟೈಪ್ ಮಾದರಿಯನ್ನು ಮುರಿದವರು ಎನ್ನುವ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಅದೇ ರೀತಿಯಲ್ಲಿ ತಮ್ಮ ವಿವಾದಗಳಿಂದಲೂ...

ಕರಣ್ ಜೋಹರ್ ಮೆದುವಾಗಿ ದೇಶ ಮೊದಲೆಂದ ವಿದ್ಯಮಾನದ ಪಾಠವಿಷ್ಟೆ: ಬಾಲಿವುಡ್ ಅಹಂಕಾರ ದಮನಕ್ಕೆ ಬಿಸಿನೆಸ್...

ಪ್ರವೀಣ್ ಕುಮಾರ್ ನಾನು ಮೌನ ಮುರಿಯುತ್ತಿದ್ದೇನೆ. ಮೌನವಾಗಿದ್ದೇಕೆಂದರೆ ನನಗೆ ನೋವಾಗಿತ್ತು ಎಂದು ಶುರುವಾಗುವ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ವಿಡಿಯೋ ಭಾಷಣವು, ತಾನು ದೇಶದ ಜನರ ಭಾವನೆ ಅರ್ಥ ಮಾಡಿಕೊಂಡಿರುವುದಾಗಿ ಒಪ್ಪಿಕೊಳ್ಳುತ್ತದೆ. ಸದ್ಯ ಬಿಡುಗಡೆಯಾಗಿರುವ ಈತನ...

ಪಾಕ್ ಪ್ರೇಮದ ಬಾಲಿವುಡ್ ಒಡಕು ಸ್ವರಗಳ ನಡುವೆ ಸೇನೆಯ ಪರ ನಿಂತ ನಾನಾ ಪಾಟೇಕರ್,...

ಡಿಜಿಟಲ್ ಕನ್ನಡ ಟೀಮ್: ಸದ್ಯ ದೇಶದಲ್ಲಿ ಭಾರತ- ಪಾಕಿಸ್ತಾನ ನಡುವಣ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಎರಡು ರೀತಿಯ ಚರ್ಚೆಗಳು ತೀವ್ರತೆಯನ್ನು ಪಡೆದುಕೊಂಡಿವೆ. ಭಾರತೀಯ ಸೇನೆಯ ಗುರಿ ನಿರ್ದಿಷ್ಟ ದಾಳಿಯ ಕುರಿತಂತೆ ಎದ್ದಿರುವ ರಾಜಕೀಯ ಚರ್ಚೆ ಒಂದೆಡೆಯಾದ್ರೆ,...

ಬಾಲಿವುಡ್ ಚಿತ್ರಗಳನ್ನು ಬ್ಯಾನ್ ಮಾಡಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನಿ ಚಿತ್ರರಂಗದ ಸ್ಥಿತಿ ಹೇಗಿದೆ ಗೊತ್ತೆ?

ಪಾಕಿಸ್ತಾನಿ ಕಲಾವಿದರನ್ನು ಬ್ಯಾನ್ ಮಾಡಿದ ಭಾರತೀಯ ಚಿತ್ರರಂಗದ ಕ್ರಮಕ್ಕೆ ಪ್ರತಿಯಾಗಿ ಪಾಕಿಸ್ತಾನದಲ್ಲಿ ಬಾಲಿವುಡ್ ಚಿತ್ರಗಳನ್ನು ಬ್ಯಾನ್ ಮಾಡಲಾಗಿದೆ. ಈ ಸುದ್ದಿಯನ್ನು ಮೊದಲು ಪ್ರಕಟಿಸಿದ ‘ಲಾಹೂರ್ ಸೂಪರ್ ಸಿನಿಮಾ’ ‘ಪಾಕಿಸ್ತಾನಿ ಸೈನಿಕರಿಗೆ ಬೆಂಬಲ ನೀಡಲು...

ಬಾಲಿವುಡ್‍ನಲ್ಲಿ ಚಿತ್ರಗೀತೆಗಳು ಕೋಟಿಗಟ್ಟಲೆ ಹಣ ಬಾಚುತ್ತಿರುವಾಗ ಕನ್ನಡದ ಚಿತ್ರಗೀತೆಗಳಿಂದ ಏಕೆ ಸಾಧ್ಯವಾಗುತ್ತಿಲ್ಲ?

2010ರಲ್ಲಿ ತೆರೆ ಕಂಡ ‘ತೀಸ್ ಮಾರ್ ಖಾನ್’ ಚಿತ್ರದಲ್ಲಿ ಸುನಿಧಿ ಚೌಹಾನ್ ಹಾಡಿದ ‘ಶೀಲಾ ಕಿ ಜವಾನಿ’ ಒಳ್ಳೆಯ ಹಾಡೋ ಕೆಟ್ಟ ಹಾಡೋ ಎನ್ನುವುದು ಚರ್ಚೆಗೆ ಬಿಟ್ಟ ವಿಷಯ, ಆದರೆ ಇದು ಭಾರತೀಯ...

ಮತ್ತೆ ನಿರೀಕ್ಷೆ ಹುಟ್ಟಿಸ್ತು ನೀರಜ್ ಪಾಂಡೆ ಮತ್ತು ಅಕ್ಷಯ್ ಕುಮಾರ್ ಕಾಂಬಿನೇಷನ್, ಇದಕ್ಕೆ ಸಾಕ್ಷಿದೆ...

ಡಿಜಿಟಲ್ ಕನ್ನಡ ಟೀಮ್: ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ ‘ರುಸ್ತುಮ್’ ಟ್ರೇಲರ್ ಬಿಡುಗಡೆಯಾಗಿದೆ. ನೈಜ ಘಟನೆ ಆಧಾರಿತ ಈ ಚಿತ್ರದ ಟ್ರೇಲರ್ ಅಭಿಮಾನಿಗಳಲ್ಲಿನ ನಿರೀಕ್ಷೆ ಹೆಚ್ಚಿಸುತ್ತಿದೆ. 1959 ರಲ್ಲಿ ಬಾಂಬೆಯಲ್ಲಿ...

ನಾಯಕಿ ಹಿಂದೆ ಸುತ್ತುವುದೇ ನಾಯಕನ ಕೆಲಸವೆಂಬ ಸೂತ್ರದಿಂದ ಬಿಡಿಸಿಕೊಳ್ತಿದೆಯೇ ಬಾಲಿವುಡ್? ಅಂಥ ಭರವಸೆ ಸಾಲಿಗೆ...

  ಸೌಮ್ಯ ಸಂದೇಶ್ ಅವವೇ ಪ್ರೇಮಕತೆಗಳು, ಕಾಮಿಡಿ ಹೆಸರಿನ ಗೇಲಿಗಳು ಇವನ್ನೆಲ್ಲ ದಾಟುವ ಪ್ರಯತ್ನದಲ್ಲಿದೆಯೇ ಬಾಲಿವುಡ್? ಹೌದೆನಿಸುವುದಕ್ಕೆ ಹಲವು ಕಾರಣಗಳಿವೆ. ಇದೇ ತಿಂಗಳು ನೈಜ ಕತೆ ಆಧರಿಸಿ ಬರುತ್ತಿರುವ ಅಕ್ಷಯ್ ಕುಮಾರ್ ಅಭಿನಯದ ಏರ್ಲಿಫ್ಟ್, ಫೆಬ್ರವರಿಯಲ್ಲಿ...