Sunday, September 26, 2021
Home Tags BSYadiyurappa

Tag: BSYadiyurappa

ಬಿಎಸ್‌ವೈಗೆ ಬಿಜೆಪಿಯಲ್ಲೇ ಮುಖಭಂಗ..!?

ಡಿಜಿಟಲ್ ಕನ್ನಡ ಟೀಮ್: ಸೋಮಣ್ಣ ಬಿಎಸ್‌ವೈಗೆ ಸವಾಲು ಹಾಕಿ ಟಿಕೆಟ್ ಪಡೆದಿದ್ರು ಅನ್ನೋ ಸ್ಟೋರಿಯನ್ನ ಡಿಜಿಟಲ್ ಕನ್ನಡದಲ್ಲೇ ಈ ಮೊದಲು ಓದಿದ್ರಿ. ಇದೀಗ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ. ಮೈಸೂರಿನ...

ಭ್ರಮಾಲೋಕದ ರಾಜಕಾರಣ ಯಾರದ್ದು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕೀಯದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಮೂರೂ ಪಕ್ಷಗಳು ಗೆಲುವು ನಮ್ಮದೇ ಎಂಬ ಭ್ರಮಾಲೋಕದಲ್ಲಿ ಆರ್ಭಟಿಸುತ್ತಿದ್ದು, ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕವಷ್ಟೇ ಭ್ರಮೆ ಯಾರದ್ದು‌ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ....

ಯಡಿಯೂರಪ್ಪ- ಕುಮಾರಸ್ವಾಮಿಯನ್ನು ಸೋಲಿಸೋಕೆ ಒಂದು ದಿನ ಸಾಕು: ಗುಡುಗಿದ ಸಿದ್ರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ‘ನನಗೂ ಚುನಾವಣೆಯಲ್ಲಿ ಸೋಲಿಸೋದು ಗೊತ್ತಿದೆ. ಅವರಿಬ್ಬರಿಗೆ ಮಾತ್ರನಾ ಸೋಲಿಸೋದು ಗೊತ್ತಿರೋದು. ಅವರನ್ನ ಸೋಲಿಸೋದಕ್ಕೆ ವಾರಗಳು ಬೇಡ, ಕೇವಲ ಒಂದೇ ಒಂದು ಪ್ರಚಾರಕ್ಕೆ ಹೋದ್ರೆ ಸಾಕು..’ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ...

ಯಡಿಯೂರಪ್ಪ ನಂಬರ್ 1 ಭ್ರಷ್ಟ ಎಂದ ಅಮಿತ್ ಶಾ!

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಿಎಂ ಸಿದ್ದರಾಮಯ್ಯನವರ ಗಾಳಿ ಬೀಸಿದಂತೆ ಕಾಣುತ್ತಿದೆ. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಅಮಿತ್ ಶಾ, ಬಾಯಿ ತಪ್ಪಿ...

ಶೋಭಾ ಪಕ್ಕದಲ್ಲಿ ಕೂರಿಸ್ಕೊಂಡು ಯಡಿಯೂರಪ್ಪ ತಪ್ಪು ಮಾಡಿದ್ರಾ?

ಡಿಜಿಟಲ್ ಕನ್ನಡ ಟೀಮ್: ಶೋಭಾ ಕರಂದ್ಲಾಜೆ ಅವರನ್ನು ಆಪ್ತ ವಲಯದಲ್ಲಿ ಇಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಪ್ಪು ಮಾಡಿದ್ರಾ? ಈ ಮಾತು ಬಿಜೆಪಿ ರಾಜ್ಯ ನಾಯಕರ ವಲಯದಲ್ಲಿ ಸಾಕಷ್ಟು ಬಾರಿ ಚರ್ಚೆಯಾದ ವಿಚಾರ....

‘ನಾಲಿಗೆ ಹರಿಬಿಡಬೇಡಿ!’ ರಾಜ್ಯ ಬಿಜೆಪಿ ನಾಯಕರಿಗೆ ಬಿಎಸ್ ವೈ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಬಿಜೆಪಿ ನಾ.ಕರು ವಿವಾದಾತ್ಮಕ  ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರೋ ಚುನಾವಣಾ ಪ್ರಚಾರದ ವೇಳೆ ತಂಡಕ್ಕೆ ಮುಜುಗರಕ್ಕೀಡು ಮಾಡಿದೆ. ಇಂತಹ ಪರಿಸ್ಥಿತಿಯನ್ನು ತಡೆಯಲು ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ತಮ್ಮ...

ಸ್ಲಮ್ ರಾಜಕೀಯ ವರ್ಕ್ ಔಟ್ ಆಗುತ್ತಾ?

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಶಾಸಕರು, ನಾಯಕರು ನಿನ್ನೆ ರಾತ್ರಿ ಸ್ಲಮ್ ಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಸ್ಲಮ್ ನಲ್ಲಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಹಾಗೂ ಸ್ಲಮ್...

ಬಿಜೆಪಿ, ಕಾಂಗ್ರೆಸ್ ಕಾಲ್ಚೆಂಡಾದ ಗಣಿ ಅಕ್ರಮ!

ಅಪರಾಧ ಮಾಡಿದವರಿಗೆಲ್ಲ ಶಿಕ್ಷೆ ಆಗುವುದಿಲ್ಲ. ಹಾಗೆಂದು ಅವರು ನಿರಪರಾಧಿಗಳು ಎಂದು ಅರ್ಥವಲ್ಲ. ಅಪರಾಧ ಮಾಡಿಯೂ ಸಾಕ್ಷ್ಯಾಧಾರದ ಕೊರತೆ, ರಾಜೀ ಸಂಧಾನದಿಂದ ಅನೇಕರು ಮಾಡಿದ ಅಪರಾಧಗಳಿಂದ ಪಾರಾಗಿರುವುದು ಉಂಟು. ಅದೇ ರೀತಿ ಅಪರಾಧ ಎಸಗದವರು...

ನೋವು ನುಂಗಿ ಯಡಿಯೂರಪ್ಪ ಏಕಾಂಗಿ ಹೋರಾಟ!

ಡಿಜಿಟಲ್ ಕನ್ನಡ ಟೀಮ್: ಎಲ್ಲ ಒಗ್ಗಟ್ಟಿಂದ ಹೋಗಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು ಅಂದ್ರೆ ಒಗ್ಗಟ್ಟು ಬಹಳ ಮುಖ್ಯ ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಹೇಳಿದ್ದೇ ಹೇಳಿದ್ದು....

ಸಿದ್ರಾಮಯ್ಯ ಒಬ್ಬ ತಲೆತಿರುಕ, ಊರೂರು ಅಲೆಯುತ್ತಿರುವ ಹುಚ್ಚ: ಯಡಿಯೂರಪ್ಪ ವ್ಯಂಗ್ಯ

ಡಿಜಿಟಲ್ ಕನ್ನಡ ಟೀಮ್: ಸಿದ್ದರಾಮಯ್ಯ ಒಬ್ಬ ತಲೆತಿರುಕ. ಹೀಗಾಗಿ ಹುಚ್ಚನಂತೆ ಊರೂರು ಅಲೆಯುತ್ತಾ ಬಾಯಿಗೆ ಬಂದಂತೆ ಮಾತಾಡಾತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಕಟಕಿಯಾಡಿದ್ದಾರೆ. ಮೀನು ತಿಂದು ಧರ್ಮಸ್ಥಳಕ್ಕೆ ಹೋದ ಸಿದ್ದರಾಮಯ್ಯ ಗೋಮಾಂಸವನ್ನೂ ತಿಂದುಕೊಳ್ಳಲಿ. ಆದರೆ...

‘ಗೋವಾ ಕಾಂಗ್ರೆಸಿಗರನ್ನು ಸೋನಿಯಾ ಗಾಂಧಿ ಒಪ್ಪಿಸಲಿ’ ಮಹದಾಯಿ ವಿಚಾರದಲ್ಲಿ ಬಿಎಸ್ ವೈ ಹೊಸ ರಾಗ!

ಡಿಜಿಟಲ್ ಕನ್ನಡ ಟೀಮ್: 'ಮಹದಾಯಿ ನೀರನ್ನು ಬಿಡುವ ವಿಚಾರದಲ್ಲಿ ಸೋನಿಯಾ ಗಾಂಧಿ ಅವರು ಗೋವಾ ಕಾಂಗ್ರೆಸ್ ನಾಯಕರ ಮನವೊಲಿಸಲಿ...' ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಹೊಸ ವಾದ. ಕಳೆದ ಒಂದು ವಾರದಿಂದ ಮಹದಾಯಿ...

ಮತರಾಜಕೀಯದ ಮಹಾದಾಳ, ಮಹದಾಯಿ!

ಉತ್ತರ ಕರ್ನಾಟಕ ಜನರ ಹಣೆಬರಹ ಸರಿ ಇಲ್ಲ. ರಾಜಕೀಯ ಪಕ್ಷಗಳಿಗೆ ಆ ಭಾಗದ ಜನರು ಬೇಕು, ಅವರ ಮುಗ್ಧತೆ ಬೇಕು, ಅವರ ವೋಟುಗಳು ಬೇಕು, ಆದರೆ ಅವರ ಸಂಕಷ್ಟಗಳು ಬೇಡ, ಅವುಗಳಿಗೆ ಪರಿಹಾರ...

ಚುನಾವಣೆ ಕಾವು ಹೆಚ್ಚಿದ್ದಂತೆ ಬೆಟ್ಟದಂತಿದ್ದ ಮಹದಾಯಿ ವಿವಾದ ಮಂಜಿನಂತೆ ಕರಗುತ್ತಿದೆ!

ಡಿಜಿಟಲ್ ಕನ್ನಡ ಟೀಮ್: ಭಾರತದಲ್ಲಿ ಚುನಾವಣೆ ಎಂಬುದು ಎಲ್ಲಾ ಸಮಸ್ಯೆಗಲಿಗೂ ಪರಿಹಾರ ನೀಡುವ ವೇದಿಕೆಯಾಗುತ್ತಿದೆ. ಬಗೆಹರಿಯಲು ಸಾಧ್ಯವೇ ಇಲ್ಲ ಎಂಬಂತಹ ಜನರ ಎಷ್ಟೋ ಸಮಸ್ಯೆಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಬಗೆಹರಿದು ಬಿಡುತ್ತವೆ. ಅದು ರಸ್ತೆ ಸಮಸ್ಯೆ...

ಬಿ.ಎಸ್ ಯಡಿಯೂರಪ್ಪ ವಿರುದ್ಧ ನಿರ್ಮಾಣವಾಗುತ್ತಿದೆ ಸಿನಿಮಾ! ಈ ಚಿತ್ರ ನಿರ್ಮಿಸುತ್ತಿರೋರು ಯಾರು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಹಾಗೂ ಕೆ.ಎಸ್ ಈಶ್ವರಪ್ಪನವರ ಮಾಜಿ ಆಪ್ತ ಸಹಾಯಕ ವಿನಯ್ ನಡುವಣ ಕಿತ್ತಾಟ ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಬಂದಿರುವ ಹೊಸ ಸುದ್ದಿ ಏನೆಂದರೆ ವಿನಯ್...

ಮೋದಿ ಸಂಪುಟ ಸೇರಲು ಯಡಿಯೂರಪ್ಪಗೆ ಎಡೆ ಇದೆಯೇ?

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಬಿಜೆಪಿ ಬಾವುಟ ನಿರೀಕ್ಷಿತ ಎತ್ತರದಲ್ಲಿ ಹಾರುತ್ತಿಲ್ಲ. ಏನೇ ಮಾಡಿದರೂ ಬಿಜೆಪಿ ಚಕ್ಕಡಿಯ ನೊಗಕ್ಕೆ ಸಮರ್ಥ ಭುಜ ಸಿಗುತ್ತಿಲ್ಲ. ಎಷ್ಟೆಲ್ಲ ಕಾಲು ಎಳೆದು ಹಾಕಿದರೂ ಗಾಡಿ ಮುಂದಕ್ಕೆ ಹೋಗುತ್ತಿಲ್ಲ....

ನಾಯಕರ ನಾಲಿಗೆ ನಿಯಂತ್ರಣ ಕಳೆದ ಹತಾಶೆ, ಹಪಾಹಪಿ!

ಹಿಂದೆಲ್ಲ ಚುನಾವಣೆಗೆ ತಿಂಗಳು ಬಾಕಿ ಇರೋವಾಗ ರಾಜಕೀಯ ಪಕ್ಷಗಳು, ಮತ್ತದರ ಮುಖಂಡರು ಒಬ್ಬರ ಮೇಲೊಬ್ಬರು ಹರಿಹಾಯ್ದುಕೊಳ್ಳುತ್ತಿದ್ದರು. ಅದಕ್ಕೆ ಇಂಥದ್ದೇ ವಿಷಯ ಇರಬೇಕು ಎಂದೇನಿರಲಿಲ್ಲ. ಚುನಾವಣೆಯಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸುವ ಖೊಟ್ಟಿ ರಾಜಕೀಯ ಹೇಳಿಕೆಗಳವು....

ವಿನಯ್ ಅಪಹರಣ ಯತ್ನ ಪ್ರಕರಣ: ಪೊಲೀಸರ ನೊಟೀಸ್ ಗೆ ಬಿಎಸ್ ವೈ ಉತ್ತರ ಏನು?

ಡಿಜಿಟಲ್ ಕನ್ನಡ ಟೀಮ್: 'ನಾನು ಪೊಲೀಸ್ ಠಾಣೆಗೆ ಬರಲ್ಲ... ನೀವೇ ಬಂದು ಮಾಹಿತಿ ಪಡೆದುಕೊಳ್ಳಿ...' ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮಹಾಲಕ್ಷ್ಮಿ ಲೇಒಟ್ ಪೊಲೀಸರ ನೊಟೀಸ್ ಗೆ ನೀಡಿದ ಉತ್ತರ. ಬಿಜೆಪಿ ನಾಯಕ ಹಾಗೂ...

‘ಶಿಕಾರಿಪುರದಿಂದಲೇ ಸ್ಪರ್ಧಿಸುವೆ…’ ನಿರ್ಧಾರ ಬದಲಿಸಿದ ಬಿಎಸ್ ವೈ

ಡಿಜಿಟಲ್ ಕನ್ನಡ ಟೀಮ್: ಹಲವು ದಿನಗಳಿಂದ ರಾಜ್ಯ ರಾಜಕೀಯ ವಲಯದಲ್ಲಿ ಯಡಿಯೂರಪ್ಪನವರು ಮುಂದಿನ ಚುನಾವಣೆಯಲ್ಲಿ ಶಿಕಾರಿಪುರ ಬಿಟ್ಟು, ಉತ್ತರ ಕರ್ನಾಟಕದ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಚರ್ಚೆಯಾಗುತ್ತಿದೆ. ಬುಧವಾರ ಈ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿದ...

ಬಿಎಸ್‌ವೈ ಕ್ಷೇತ್ರ ಬದಲು ಒತ್ತಡದ ಹಿಂದಿನ ಮರ್ಮವೇನು?!

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಕ್ಷೇತ್ರ ಬದಲಾವಣೆ ಹಿಂದಿರುವ ಮರ್ಮವಾದರೂ ಏನು? ಈ ಮರ್ಮದ ಹಿಂದೆ ಯಾರಿದ್ದಾರೆ? ಅವರೊಬ್ಬರ ಕ್ಷೇತ್ರ ಮಾತ್ರ ಬದಲಾವಣೆ ಮಾಡುತ್ತಾರಾ? ಇಲ್ಲ, ಈಗಾಗಲೇ ಓಡಾಡುತ್ತಿರುವ ಮಾಹಿತಿಯಂತೆ 25 ಕ್ಕೂ...

ಸಿಎಂ ಪಟ್ಟದಂಕಣದ ಜಟ್ಟಿಗಳು ಬಿಎಸ್‌ವೈ, ಸಿದ್ರಾಮಯ್ಯ!

ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಒಳರಾಜಕೀಯದಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದವು. ಚುನಾವಣೆ ಬಾಗಿಲಿಗೆ ಬಂದು ನಿಂತಿದ್ದರೂ, ಅದರ ಗಾಳಿ ರಾಜ್ಯಾದ್ಯಂತ ರಭಸವಾಗಿ ಬೀಸಲು ಆರಂಭಿಸಿದ್ದರೂ ನಾಯಕರು...

ಈಶ್ವರಪ್ಪ ಆಪ್ತ ವಿನಯ್ ಅಪಹರಣ ಯತ್ನ ಪ್ರಕರಣ: ಸಂತೋಷ್ ವಿರುದ್ಧ ನೋಟೀಸ್ ಜಾರಿ ಮಾಡಿದ...

ಡಿಜಿಟಲ್ ಕನ್ನಡ ಟೀಮ್: ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅವರ ಅಪಹರಣ ಯತ್ನ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ಈ ಅಪರಹಣ ಯತ್ನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಆಪ್ತ...

ರಾಹುಲ್, ಯಡಿಯೂರಪ್ಪ ಇಬ್ಬರಿಗೂ ರೈತರು ನೆಪಮಾತ್ರ!

ರಾಜಕೀಯ ಮಾಡೋಕೆ ರೈತ ಆದರೇನು? ಅವನು ಮಾಡಿಕೊಂಡಿರುವ ಸಾಲ ಆದರೇನು? ಅದನ್ನು ತೀರಿಸಲಾಗದೆ ವಿಷ ಕುಡಿದೋ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಚಾರವಾದರೇನು? ಒಟ್ಟಿನಲ್ಲಿ ರಾಜಕೀಯ ಮಾಡೋಕೆ ಒಂದು ವಿಷಯ ಬೇಕು. ವಿಷ...

ಇನ್ನಾದ್ರೂ ಯಡಿಯೂರಪ್ಪ ಎಲ್ರನ್ನೂ ಜತೇಲಿಟ್ಕೋತ್ತಾರಾ?!

ರಾಜಕೀಯದಲ್ಲಿ ಎಲ್ಲರೂ ಅಧಿಕಾರಕ್ಕಾಗಿ ಕಿತ್ತಾಡುತ್ತಾರೆ. ಅಧಿಕಾರದ ಹಾದಿಯಲ್ಲಿ ಅಡ್ಡಲಾಗಿರುವವರನ್ನು ನಿವಾರಿಸಿಕೊಳ್ಳಲು ಬಡಿದಾಡುತ್ತಾರೆ. ಅದಕ್ಕಾಗಿ ತಂತ್ರ ರೂಪಿಸುತ್ತಾರೆ. ಪ್ರತಿತಂತ್ರ ಹೆಣೆಯುತ್ತಾರೆ. ಇವ್ಯಾವವೂ ಕೆಲಸ ಮಾಡಲಿಲ್ಲ ಅಂದ್ರೆ ಕುತಂತ್ರ ಮಾಡಿಯಾದರೂ ತಮ್ಮ ಗುರಿ ಸಾಧಿಸಿಕೊಳ್ಳಲು ಹವಣಿಸುತ್ತಾರೆ....

150ರ ಜಪ, ರೈತರ ಸಾಲಮನ್ನಾ… ಪ್ರೆಸ್ ಕ್ಲಬ್ ಗೋಷ್ಠಿಯಲ್ಲಿ ಯಡಿಯೂರಪ್ಪ ಹೇಳಿದಿಷ್ಟು

ಡಿಜಿಟಲ್ ಕನ್ನಡ ಟೀಮ್: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಇಂದು ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಪತ್ರಿಕಾ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ಸಂದರ್ಶನದ ವೇಳೆ ಯಡಿಯೂರಪ್ಪ...

ಟಿಎಂಸಿ ನೀರು ಅಂದ್ರೇನು ಗೊತ್ತಿಲ್ಲದ ಯಡಿಯೂರಪ್ಪನವರಿಂದ ಕ್ಷುಲ್ಲಕ ಆರೋಪ: ಎಂ ಬಿ ಪಾಟೀಲ್ ತಿರುಗೇಟು

ಡಿಜಿಟಲ್ ಕನ್ನಡ ಟೀಮ್: ‘ಗಾಜಿನ ಮನೆಯಲ್ಲಿ ಕುಳಿತು ನನ್ನ ಮತ್ತು ನನ್ನ ಇಲಾಖೆಯ ಮೇಲೆ ಆರೋಪ ಹೊರಿಸಿದರೆ. ಅದಕ್ಕೆ ಪ್ರತಿಫಲವುಣ್ಣಬೇಕಾಗುತ್ತದೆ’ ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿರುಗೇಟು. ಮಲಪ್ರಭ...

ಬೇನಾಮಿ ಆಸ್ತಿ ದೂರು ಪ್ರಕರಣ: ಯಡಿಯೂರಪ್ಪನವರಿಗೆ ಕುಮಾರಸ್ವಾಮಿ ಹಾಕಿದ ಸವಾಲೇನು?

ಡಿಜಿಟಲ್ ಕನ್ನಡ ಟೀಮ್: ‘ದೇವೇಗೌಡರ ಕುಟುಂಬಕ್ಕೆ ಮಸಿ ಬಳಿಯುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತರ ಮೂಲಕ ಆದಾಯ ತೆರಿಗೆ ಇಲಾಖೆಗೆ ಸುಳ್ಳು ದೂರು ದಾಖಲಿಸಿದ್ದಾರೆ. ಬಿಜೆಪಿ ನಾಯಕರು ಹೇಡಿತನದ ರಾಜಕೀಯ ಬಿಟ್ಟು...

ದಲಿತರ ಮನೆಗೆ ಭೇಟಿ ಎಂಬ ಬಿಜೆಪಿ ಮುಖಂಡರ ಬೂಟಾಟಿಕೆ!

ಡಿಜಿಟಲ್ ಕನ್ನಡ ಟೀಮ್: ಈ ಬಿಜೆಪಿ ನಾಯಕರಿಗೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಅಂದ್ರೆ ಬಲುಇಷ್ಟ ಎಂದು ಕಾಣುತ್ತದೆ. ನಿನ್ನೆ ಚಿತ್ರದುರ್ಗದಲ್ಲಿ ದಲಿತರೊಬ್ಬರ ಮನೆಗೆ ಭೇಟಿ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದೆ...

ಬಿಜೆಪಿ ಹೈಕಮಾಂಡ್ ನಿಂದ ಇಬ್ಬಣಗಳಿಗೂ ಎರಡೆರಡೇಟು, ಸಂಘಟನೆಗಿಂತ ಯಾರೂ ದೊಡ್ಡವರಲ್ಲವೆಂಬ ಸಂದೇಶ ರವಾನೆಯಾಯ್ತು

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಬಿಜೆಪಿ ಉಪಾಧ್ಯಕ್ಷರುಗಳಾದ ಭಾನುಪ್ರಕಾಶ್, ನಿರ್ಮಲ್ ಕುಮಾರ್, ರೈತ ಮೋರ್ಚಾ ಉಪಾಧ್ಯಕ್ಷ ಎಂ.ಪಿ ರೇಣುಕಾಚಾರ್ಯ ಹಾಗೂ ರಾಜ್ಯ ವಕ್ತಾರ ಗೋ.ಮಧುಸೂದನ್ ಅವರನ್ನು ಪಕ್ಷದ ಪ್ರಮುಖ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ. ಆ ಮೂಲಕ...

ಈಶ್ವರಪ್ಪ-ಯಡಿಯೂರಪ್ಪ ಕಿತ್ತಾಟ, ‘ಮಿಷನ್ 150’ ಅಣಕ!

ಬೇಟೆಗಾರ ಅನ್ನಿಸಿಕೊಂಡವನು ಮೊದಲು ಶಿಕಾರಿ ಮಾಡಿ, ನಂತರ ಪಾಲು ಮಾಡಿಕೊಳ್ಳುವ ಬಗ್ಗೆ ಮಾತಾಡಬೇಕು. ತಲೆ ಭಾಗ ಯಾರಿಗೆ, ತೊಡೆ ಭಾಗ ಯಾರಿಗೆ ಅನ್ನೋ ಪ್ರಶ್ನೆ ಬರೋದು ಶಿಕಾರಿ ಆದ ನಂತರವಷ್ಟೇ. ಇನ್ನೂ ಕೊವಿನೇ...

ಯಡಿಯೂರಪ್ಪ, ಸಿದ್ರಾಮಯ್ಯ ಹೋರಾಟ ಮೀರಿಸಿದ ಜಾತಿ, ದುಡ್ಡಿನ ಹಾರಾಟ!

ಮುಂದಿನ ವಿಧಾನಸಭೆ ಚುನಾವಣೆ, ಮುಂದಿನ ಸರಕಾರ, ಮುಂದಿನ ಮುಖ್ಯಮಂತ್ರಿ - ಈ ಎಲ್ಲವುದರ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದ ಮರುಚುನಾವಣೆ ಭಾನುವಾರ ಮುಗಿದಿದೆ. ತಿಂಗಳೊಪ್ಪತ್ತಿನಿಂದ ನಿಧಾನವಾಗಿ ಗರಿಗೆದರಿ, ಹತ್ತು...

ವಿಧಾನಸಭೆಯಲ್ಲಿ ಕೇಂದ್ರ ಮತ್ತು ಯಡಿಯೂರಪ್ಪನವ್ರ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ವಿಧಾನಸಭೆ ಕಲಾಪದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರನವರ ವಿರುದ್ಧ ವಾಗ್ದಾಳಿ ನಡೆಸಲು. ಬಜೆಟ್ ಮೇಲಿನ ಚರ್ಚೆ ವೇಳೆ ಉತ್ತರ ನೀಡಲು...

ಈಶ್ವರಪ್ಪನವ್ರಿಗೆ ಹಿಂದುಳಿದ ಮೋರ್ಚಾ ಅಧ್ಯಕ್ಷ ಪಟ್ಟ, ಹಿಂದ ವಿವಾದಕ್ಕೆ ತೆರೆ ಎಳೆದ ಬಿಜೆಪಿ

ಬಿಜೆಪಿ ಹಿಂದುಳಿದ ಮೋರ್ಚಾದ ಸಭೆಯಲ್ಲಿ ಭಾಗವಹಿಸಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ. ಡಿಜಿಟಲ್ ಕನ್ನಡ ಟೀಮ್: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟುವ ಮೂಲಕ ಅಹಿಂದ ಸಮಾವೇಶ ಮಾಡುವ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿದ್ದ ಈಶ್ವರಪ್ಪ ವರ್ಸಸ್ ಯಡಿಯೂರಪ್ಪ...

ಗಣಿಗಾರಿಕೆ ಪರವಾನಿಗೆಗಾಗಿ ಜಿಂದಾಲ್ ನಿಂದ ಪ್ರೇರಣಾ ಟ್ರಸ್ಟಿಗೆ ಲಂಚ ಪ್ರಕರಣದಲ್ಲಿ ಯಡಿಯೂರಪ್ಪ ದೋಷಮುಕ್ತ

ಡಿಜಿಟಲ್ ಕನ್ನಡ ಟೀಮ್: ಗಣಿಗಾರಿಕೆ ಪರವಾನಿಗೆ ನೀಡುವ ಹಿನ್ನೆಲೆಯಲ್ಲಿ ಜಿಂದಾಲ್ ಕಂಪನಿಯಿಂದ ಪ್ರೇರಣಾ ಟ್ರಸ್ಟಿಗೆ ಲಂಚ ಪಡೆದ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ...

ಜಾತಿ ಗಣತಿ ವರದಿ ‘ಸೋರಿಕೆ’, ಇದಕ್ಕೂ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಕ್ಕೂ ಇದೆಯೇ ಹೋಲಿಕೆ?

ಸಂಗ್ರಹ ಚಿತ್ರ ಡಿಜಿಟಲ್ ಕನ್ನಡ ಟೀಮ್ ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಗಣತಿ ವರದಿ 'ಸೋರಿಕೆ' ಆಗಿದ್ದು, ಈ 'ಸೋರಿಕೆ' ಪ್ರಕಾರ ರಾಜ್ಯದ...

ಭಟ್ಟಂಗಿಗಳು, ಕುಟುಂಬ ಸದಸ್ಯರನ್ನು ದೂರ ಇಡುವುದೇ ಯಡಿಯೂರಪ್ಪನವರ ಬಹುದೊಡ್ಡ ಸವಾಲು!

ಪಿ. ತ್ಯಾಗರಾಜ್ ಅಧಿಕಾರ ಜವಾಬ್ದಾರಿ ಹೆಚ್ಚಿಸುತ್ತದೆ. ಹೋಗಿ ಬಂದ ಅಧಿಕಾರವಂತೂ ಆ ಜವಾಬ್ದಾರಿಯನ್ನು ಇಮ್ಮಡಿಗೊಳಿಸುತ್ತದೆ. ಏಕೆಂದರೆ ಅಲ್ಲಿ ಅನುಭವ ಮಿಳಿತವಾಗಿರುತ್ತದೆ, ಮಿಗಿಲಾಗಿ ಪಾಠ ಕಲಿಸಿರುತ್ತದೆ. ನಿಜ, ಪಕ್ಷದ ಬಹುತೇಕರ ಬಯಕೆಯಂತೆ ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಅದು...

ಯಡಿಯೂರಪ್ಪ ಅವರ ಸಂತೋಷ ಕಳೆದು ದೂರ್ವಾಸ ಮುನಿ ಮಾಡಿಟ್ಟಿರುವ ಸಂತೋಷ್!

ಡಿಜಿಟಲ್ ಕನ್ನಡ ವಿಶೇಷ ತಾವು ಕಣ್ಣಿಟ್ಟ ರಾಜ್ಯಾಧ್ಯಕ್ಷ ಸ್ಥಾನ ಕೈಗೆಟಕದೆ ರೋಸತ್ತಿರುವ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯ ರಾಜಕಾರಿಣಿಯನ್ನು ಬಹಿಷ್ಕರಿಸುವ ಮೂಲಕ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ...