Tag: CabinetExpansion
ಖಾತೆ ಹಂಚಿಕೆ ಬೆನ್ನಲ್ಲೇ ಭುಗಿಲೆದ್ದ ಖ್ಯಾತೆ !
ಡಿಜಿಟಲ್ ಕನ್ನಡ ವಿಶೇಷ:
ನಿರೀಕ್ಷೆಯಂತೆ ಬಿಜೆಪಿಯಲ್ಲಿ ಮತ್ತೊಮ್ಮೆ ಅಸಮಾಧಾನ ಭುಗಿಲೆದ್ದಿದೆ. ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸಪ್ತ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತಿದ್ದಂತೆ ಹೊಸ ಹಾಗೂ ಹಳೆ ಸಚಿವರು ಕಣ್ಣು ಕೆಂಪಗಾಗಿಸಿಕೊಂಡಿದ್ದು, ಸಿಎಂ ಯಡಿಯೂರಪ್ಪ ಅವರತ್ತ...
ವಾರ್ ರೂಮ್ ರಹಸ್ಯ ಬೇಧಿಸಿದ ಸಿಎಂ ಯಡಿಯೂರಪ್ಪ!
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಸಚಿವ ಸಂಪುಟ ಸದ್ಯಸದ್ಯರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದಾರೆ. ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲ ವಿ.ಆರ್ ವಾಲಾ ಸಹಿ ಹಾಕಿದ್ದಾರೆ.
ಶಿವರಾಮ್ ಹೆಬ್ಬಾರ್ - ಕಾರ್ಮಿಕ ಖಾತೆ, ಬಿಸಿ...
ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಾಯಕರ ಗೈರು! ಬಿಜೆಪಿಯಲ್ಲಿ ಶುರುವಾಯ್ತಾ ‘ಮೂಲ’ವ್ಯಾದಿ?
ಡಿಜಿಟಲ್ ಕನ್ನಡ ಟೀಮ್:
ಇಂದು ನಡೆದ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಶ್ರೀರಾಮುಲು, ಈಶ್ವರಪ್ಪ ಸೇರಿದಂತೆ 20ಕ್ಕೂ ಬಿಜೆಪಿ ನಾಯಕರು ಭಾಗಿಯಾಗದಿರುವುದು ಅಸಮಾಧಾನದ ಪರಿಣಾಮವೇ? ಎಂಬ ಪ್ರಶ್ನೆ ಮೂಡಿದೆ.
ಉಪಮುಖ್ಯಮಂತ್ರಿ ಹುದ್ದೆ ಕನವರಿಸುತ್ತಿದ್ದ ಆರೋಗ್ಯ...
ವಲಸಿಗರಿಗೆ ಮಾತ್ರ ಸಚಿವ ಸ್ಥಾನ! ಮುನಿಸಿಕೊಂಡ ಮನೆ ಮಕ್ಕಳು?
ಡಿಜಿಟಲ್ ಕನ್ನಡ ಟೀಮ್:
ನಾಳೆ ಬೆಳಗ್ಗೆ 10.30 ಕ್ಕೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ. 10 ಜನ ನೂತನ ಶಾಸಕರು ಹಾಗು ಕೆಲವರು ಹಾಲಿ ಬಿಜೆಪಿ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಡಲಾಗುತ್ತೆ ಎಂದು...
ಬಿಎಸ್ ವೈ ಆಪ್ತರು ವರ್ಸಸ್ ಯೋಗೇಶ್ವರ್ ನಡುವಣ ಸಮರದಲ್ಲಿ ಗೆಲ್ಲೋದ್ಯಾರು?
ಡಿಜಿಟಲ್ ಕನ್ನಡ ಟೀಮ್:
ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಸಚಿವ ಸಂಪುಟ ಸೇರ್ಪಡೆ ಆಗ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ವು. ಕೂಡಲೇ ಮೂಲ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ರು. ಸೋತವರಿಗೆ ಸಚಿವ ಸ್ಥಾನ...
ಬಿಎಸ್ ವೈಗೆ ಸೈನಿಕ ತಂದ ಸಂಕಷ್ಟ!
ಡಿಜಿಟಲ್ ಕನ್ನಡ ಟೀಮ್:
ಬಿ.ಎಸ್ ಯಡಿಯೂರಪ್ಪ ಅವರ ಅವರ ಸಚಿವ ಸಂಪುಟದಲ್ಲಿ ಬಿಜೆಪಿಗಾಗಿ ದುಡಿದ ನಿಷ್ಠಾವಂತ ನಾಯಕರಿಗಿಂತ ಮೈತ್ರಿ ಸರ್ಕಾರ ಬೀಳಿಸಿದ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಇದೇ ಮಾನದಂಡದಲ್ಲಿ ಚುನಾವಣೆಯಲ್ಲಿ ಸೋತಿದ್ದರೂ ಸಿಪಿ ಯೋಗೇಶ್ವರ್...
ವಿಶ್ವನಾಥ್ ಹಾಗೂ ಎಂಟಿಬಿ ಮನವೊಲಿಕೆಯಲ್ಲಿ ಯಶಸ್ವಿಯಾದ್ರಾ ಯಡಿಯೂರಪ್ಪ?
ಡಿಜಿಟಲ್ ಕನ್ನಡ ಟೀಮ್:
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಹೈಕಮಾಂಡ್ ಅನ್ನು ತಮ್ಮ ದಾರಿಗೆ ತರುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದೆ ಈಗ ನೂತನ ಶಾಸಕರ ಮನವೂಲಿಕೆ ಹಾಗೂ ಉಪ ಚುನಾವಣೆಯಲ್ಲಿ ಸೋತವರನ್ನು...
ಸಂಪುಟ ಹಗ್ಗಜಗ್ಗಾಟ ಹೈಕಮಾಂಡ್ ಕಿರಿಕ್ಕಾ? ಯಡಿಯೂರಪ್ಪ ಸಿಂಪತಿ ಗಿಮಿಕ್ಕಾ?
ಡಿಜಿಟಲ್ ಕನ್ನಡ ಟೀಮ್:
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನದಿಂದಲೂ ಹೈಕಮಾಂಡ್ ಜತೆಗೆ ಅತ್ತೆ ಸೊಸೆ ಮಾದರಿಯ ಜಗಳ ಸಹಜವಾಗಿದೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಮೇಲೆ ಕತ್ತಿ ಮಸೆಯುತ್ತಿದ್ರೆ ಯಡಿಯೂರಪ್ಪ...
ಅಮಿತ್ ಶಾ ವೇಳಾಪಟ್ಟಿ ಬದಲು! ಸದ್ಯಕ್ಕೆ ಸಂಪುಟ ವಿಸ್ತರಣೆ ಡೌಟು!?
ಡಿಜಿಟಲ್ ಕನ್ನಡ ಟೀಮ್:
ಬಜೆಟ್ ಅಧಿವೇಶನದ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ, ಎನ್ಡಿಎ ಮೈತ್ರಿ ಪಕ್ಷಗಳ ಸಭೆ, ಬಿಜೆಪಿ ಕಾರ್ಯಕಾರಣಿ ಸಭೆ... ಹೀಗೆ ಒಂದಾದ ಮೇಲೊಂದು ಸಭೆಗಳಲ್ಲಿ ಭಾಗಿಯಾಗಬೇಕಿರುವ ಕೇಂದ್ರ ಗೃಹ ಸಚಿವ...
ಸಿಎಂಗೂ ಮುನ್ನ ದೆಹಲಿಗೆ ಆಕಾಂಕ್ಷಿಗಳು, ಸಿದ್ದರಾಮಯ್ಯ- ಜಾರಕಿಹೊಳಿ ಭೇಟಿ! ಏನಾಗ್ತಿದೆ ರಾಜ್ಯ ರಾಜಕೀಯದಲ್ಲಿ?
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಲೋಚನೆಯಲ್ಲಿ ಸಿಎಂ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳಸಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಕೇಂದ್ರ...
ಯಾರಿಗೂ ಇಲ್ಲ ಡಿಸಿಎಂ ಪೋಸ್ಟ್! ಬಿಎಸ್ ವೈಗೆ ಹೈಕಮಾಂಡ್ ಹೊಸ ಡೋಸ್?
ಡಿಜಿಟಲ್ ಕನ್ನಡ ಟೀಮ್:
ಸಿಎಂ ಯಡಿಯೂರಪ್ಪ ಅವರ ದುರಾದೃಷ್ಟವೋ ಅಥವಾ ರಾಜ್ಯದ ಜನರ ಹಣೆಬರಹವೋ ಗೊತ್ತಿಲ್ಲ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಅಭಿವೃದ್ಧಿ ಕಾರ್ಯ ಮತ್ತು ಜ್ವಲಂತ ಸಮಸ್ಯೆಗಳಿಗಿಂತ ಹೆಚ್ಚಾಗಿ ಸುದ್ದಿ...
ಕೆಪಿಸಿಸಿ ಹುದ್ದೆಗೆ ಅರ್ಜಿ ಹಾಕಿಲ್ಲ, ಬೇರೆಯವರು ಅಡ್ಡಗಾಲು ಹಾಕುವ ಪ್ರಶ್ನೆ ಇಲ್ಲ: ಡಿಕೆಶಿ
ಡಿಜಿಟಲ್ ಕನ್ನಡ ಟೀಮ್:
ನಾನು ಯಾವುದೇ ಹುದ್ದೆಗೆ ಅರ್ಜಿ ಹಾಕಿಲ್ಲ, ಯಾರ ಜತೆಗೂ ಸ್ಪರ್ಧೆ ಮಾಡುತ್ತಿಲ್ಲ. ಹೀಗಾಗಿ ನನಗೆ ಯಾರೂ ಅಡ್ಡಗಾಲು ಹಾಕುವ ಪ್ರಶ್ನೆ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಗೋಪಾಲದಲ್ಲಿ...
ಸಂಬಂಧಗಳ ಮಧ್ಯೆ ಹುಳಿ ಹಿಂಡುತ್ತಿದೆಯಾ ಸಚಿವ ಸಂಪುಟ ವಿಸ್ತರಣೆ ಪ್ರಹಸನ!?
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಹಸನ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಈ ವಿಚಾರ ಸಂಬಂಧಿಕರಾದ ಕೆಆರ್ ಪುರಂ ಶಾಸಕ ಭೈರತಿ ಬಸವರಾಜ್ ಹಾಗೂ ರಾಣೆಬೆನ್ನೂರು ಮಾಜಿ ಶಾಸಕ ಆರ್.ಶಂಕರ್ ನಡುವೆ...
ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ!?
ಡಿಜಿಟಲ್ ಕನ್ನಡ ಟೀಮ್:
ದಾವೋಸ್ ಪ್ರವಾಸದಿಂದ ವಾಪಸ್ಸಾದ ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇದೇ ತಿಂಗಳ ಅಂತ್ಯಕ್ಕೆ ಅಂದರೆ 29ಕ್ಕೆ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಮಗದೊಮ್ಮೆ ಸಂಪುಟ ವಿಸ್ತರಣೆ...
ಮಾತು ತಪ್ಪಿ ಯಡಿಯೂರಪ್ಪ ಆಗ್ತಾರಾ ವಚನಭ್ರಷ್ಟ?
ಡಿಜಿಟಲ್ ಕನ್ನಡ ಟೀಮ್:
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಚನಭ್ರಷ್ಟ ಎಂಬ ಆರೋಪ ಮಾಡಿ 2008ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಎಸ್ ಯಡಿಯೂರಪ್ಪ ಈಗ ಅದೇ ವಚನಭ್ರಷ್ಟ ಹಣೆಪಟ್ಟಿಯನ್ನು ತಾವು ಕಟ್ಟಿಕೊಳ್ಳುವರೇ ಎಂಬ ಪ್ರಶ್ನೆ...
ಸಿದ್ದರಾಮಯ್ಯ ಹುಲಿಯಾ ಆದ್ರೆ ಯಡಿಯೂರಪ್ಪ ರಾಜಹುಲಿ: ಅಶೋಕ್
ಡಿಜಿಟಲ್ ಕನ್ನಡ ಟೀಮ್:
'ಸಿದ್ದರಾಮಯ್ಯ ಹುಲಿಯಾ ಆದ್ರೆ ಸಿಎಂ ಯಡಿಯೂರಪ್ಪ ರಾಜಾಹುಲಿ. ಹುಲಿಯಾಗಿಂತ ರಾಜಾಹುಲಿ ದೊಡ್ಡದು. ರಾಜಾಹುಲಿಗೆ ರಾಜ್ಯ ನಡೆಸುವುದು ಗೊತ್ತಿದೆ...' ಇದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೇವಡಿ ಸಚಿವ ಆರ್ ಅಶೋಕ್...
ವಲಸಿಗರ ಋಣ ಸಂದಾಯಕ್ಕೆ ಬಿಜೆಪಿಯಲ್ಲಿ ನಡೆಯುತ್ತಿದೆ ತ್ಯಾಗದ ಚರ್ಚೆ!
ಡಿಜಿಟಲ್ ಕನ್ನಡ ಟೀಮ್:
ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ತ್ಯಾಗಿಗಳ ಸರ್ಕಾರ ಎಂದರೆ ತಪ್ಪಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ 17 ಶಾಸಕರ ತ್ಯಾಗದಿಂದ ರಚಿತವಾದ ಯಡಿಯೂರಪ್ಪ ಅವರ ಸರ್ಕಾರ ಈಗ ಅವರ ಋಣ...
ಹಾವು ಏಣಿ ಆಟವಾದ ಸಂಪುಟ ವಿಸ್ತರಣೆ!
ಡಿಜಿಟಲ್ ಕನ್ನಡ ಟೀಮ್:
ದಾವೋಸ್ ನಿಂದ ಸಿಎಂ ಯಡಿಯೂರಪ್ಪ ವಾಪಸ್ಸಾದ ಬಳಿಕ ನಿರೀಕ್ಷೆಯಂತೆ ಸಂಪುಟ ವಿಸ್ತರಣೆ ಚಟುವಟಿಕೆ ಗರಿಗೆದರಿವೆ. ಇಂದು ಬೆಳಿಗ್ಗೆಯಿಂದ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು ಅವುಗಳು ಹೀಗಿವೆ...
ಇಂದು ಸಿಎಂ ಯಡಿಯೂರಪ್ಪ ಹಾಗೂ...
ಅಶ್ವತ್ಥ ನಾರಾಯಣ್ಗೆ ಕೈ ತಪ್ಪಲಿದೆಯಾ ಡಿಸಿಎಂ ಪಟ್ಟ..? ಬಿಜೆಪಿಯಲ್ಲಿ ಏನಾಗ್ತಿದೆ..?
ಡಿಜಿಟಲ್ ಕನ್ನಡ ಟೀಮ್:
ಸಚಿವ ಸಂಪುಟ ವಿಸ್ತರಣೆ ಪ್ರಹಸನದಲ್ಲಿ ಯಾರಿಗೆ ಮಂತ್ರಿ ಪಟ್ಟ ಒಲಿಯುತ್ತದೆ, ಯಾರ ಅಧಿಕಾರ ಹೋಗುತ್ತದೆ ಎಂಬುದು ಸದ್ಯ ಎದ್ದಿರುವ ಪ್ರಶ್ನೆ. ಮೊನ್ನೆಯಷ್ಟೇ ನಾನು ಮುಂದಿನ ಮೂರು ವರ್ಷ ಉಪಮುಖ್ಯಮಂತ್ರಿಯಾಗಿ ಇರ್ತೇನೆ...
ದಾವೋಸ್ ನಿಂದ ಬರುತ್ತಿದ್ದಂತೆ ಬಿಎಸ್ ವೈಗೆ ಸಂಪುಟ ಅಗ್ನಿ ಪರೀಕ್ಷೆ!
ಡಿಜಿಟಲ್ ಕನ್ನಡ ಟೀಮ್:
ದಾವೋಸ್ ಪ್ರವಾಸ ಮುಗಿಸಿಕೊಂಡು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯಕ್ಕೆ ವಾಪಸ್ಸಾಗುತ್ತಿದ್ದು, ಅವರು ಮರಳುತ್ತಿದ್ದಂತೆ ಸಂಪುಟ ವಿಸ್ತರಣೆಯ ಅಗ್ನಿ ಪರೀಕ್ಷೆ ಎದುರಿಸಬೇಕಿದೆ.
ಬಿಜೆಪಿ ಸರ್ಕಾರ ರಚನೆಯ ರೂವಾರಿಗಳಾದ 15 ಶಾಸಕರು ಅನರ್ಹರಿಂದ...
ದ್ರೋಹ ಬಗೆದವರು ಈಗ ಅಂತರಪಿಶಾಚಿಗಳಾಗಿದ್ದಾರೆ: ಸಿದ್ದರಾಮಯ್ಯ
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ದ್ರೋಹ ಬಗೆದು ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ 17 ಶಾಸಕರುಗಳು ಈಗ ಅಂತರಪಿಶಾಚಿಗಳಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು...
ಯಡಿಯೂರಪ್ಪ ಜೊತೆ ಅಮಿತ್ ಶಾ ಚರ್ಚಿಸಲಿಲ್ಲ..! ಯಾಕೆ ಗೊತ್ತಾ..?
ಡಿಜಿಟಲ್ ಕನ್ನಡ ಟೀಮ್:
"ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಶಾಸಕರು ಮೈತ್ರಿ ಸರ್ಕಾರದ ಕೆಟ್ಟ ಆಡಳಿತ ತೊಲಗಿಸಿ, ರಾಜ್ಯದ ಅಭಿವೃದ್ಧಿಗಾಗಿ ತ್ಯಾಗ ಮಾಡಿದ್ದಾರೆ, ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ" ಇದು ಆಪರೇಷನ್...
ಯಡಿಯೂರಪ್ಪ ವಿರುದ್ಧ ಸಿಕ್ಕಿರೋ ಬ್ರಹ್ಮಾಸ್ತ್ರವನ್ನು ಬಿಜೆಪಿ ಹೈಕಮಾಂಡ್ ಬಿಡೋದುಂಟೆ!
ಸೋಮಶೇಖರ್ ಪಿ. ಭದ್ರಾವತಿ
ರಾಜಕೀಯ ಚದುರಂಗದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಪೈಪೋಟಿ ಹೇಗೆ ಸಹಜವೋ ಅದೇ ರೀತಿ ಪಕ್ಷದೊಳಗಿನ ನಾಯಕರ ನಡುವಣ ತಿಕ್ಕಾಟವೂ ಅಷ್ಟೇ ಸರ್ವೆ ಸಾಮಾನ್ಯ.
ಆದರೆ, ರಾಜ್ಯ ಮತ್ತು ಕೇಂದ್ರದಲ್ಲಿ...
ಸಿಎಂ ಮುಂದಿನ ಟಾರ್ಗೆಟ್ ನೂತನ ಶಾಸಕರ ಒಗ್ಗಟ್ಟು..!? ಇದು ಹೈಕಮಾಂಡ್ ಆರ್ಡರ್..!?
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ನ 14 ಹಾಗೂ ಜೆಡಿಎಸ್ನ 3 ಶಾಸಕರು ಸೆಳೆದು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಸುಭದ್ರ ಸರ್ಕಾರ ಮಾಡಿಕೊಂಡಿರುವ ಯಡಿಯೂರಪ್ಪಗೆ ಸಂತೋಷದ ಜತೆಗೆ ದಿಗಿಲು ಕೂಡ ಇದೆ. ಅದಕ್ಕೆ ಕಾರಣ ಈ ಶಾಸಕರ...
ಕಾಂಗ್ರೆಸ್ ಕಂಡೀಷನ್ ಒಪ್ಪಿದ ಶಂಕರ್! ಉತ್ತಮ ಇಲಾಖೆ ಸಿಗುವ ವಿಶ್ವಾಸ
ಡಿಜಿಟಲ್ ಕನ್ನಡ ಟೀಮ್:
ಮೈತ್ರಿ ಸರ್ಕಾರದ ಸಚಿವ ಸಂಪುಟಕ್ಕೆ ಸೇರಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಳ್ಳಬೇಕು ಎಂಬ ಷರತ್ತಿಗೆ ಒಪ್ಪಿರುವ ಪಕ್ಷೇತರ ಶಾಸಕ ಶಂಕರ್, ತಮಗೆ ಉತ್ತಮ ಖಾತೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಶಂಕರ್ ಅವರು...