Saturday, April 10, 2021
Home Tags Cauvery

Tag: Cauvery

ಮಳೆ ಬಿದ್ರೆ ಮಾತ್ರ ನೀರು ಬಿಡಿ: ಕರ್ನಾಟಕಕ್ಕೆ ನಿರಾಳತೆ ತಂದ ಪ್ರಾಧಿಕಾರದ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್: ಮುಂಗಾರು ಕೈಕೊಟ್ಟಿರುವುದರಿಂದ ಜಲ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವುದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ಕರ್ನಾಟಕದ ವಾದಕ್ಕೆ ಕಾವೇರಿ ನೀರು ನಿರ್ವಾಹಣ ಪ್ರಾಧಿಕಾರ ಮನ್ನಣೆ ನೀಡಿದೆ. ಪ್ರಾಧಿಕಾರದ ಈ ಆದೇಶ ರಾಜ್ಯದ...

ನೀರಿನ ಸಮಸ್ಯೆ ಬಗೆಹರಿಸದೇ ಕರ್ನಾಟಕದ ಹಾದಿಗೂ ಮುಳ್ಳಾಗುತ್ತಿರುವ ತಮಿಳುನಾಡು

ಡಿಜಿಟಲ್ ಕನ್ನಡ ಟೀಮ್: ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಎರಡು ರಾಜ್ಯಗಳ ಹಿತ ಕಾಯುವ ಯೋಜನೆಗೆ ವಿನಾ...

ಮೇಕೆದಾಟು ಯೋಜನೆ ವಿವರಿಸಲು ಕಾಲಾವಕಾಶಕ್ಕಾಗಿ ತಮಿಳುನಾಡು ಸಿಎಂಗೆ ಡಿಕೆಶಿ ಪತ್ರ

  ಡಿಜಿಟಲ್ ಕನ್ನಡ ಟೀಮ್ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗುವ ಮೇಕೆದಾಟು ಯೋಜನೆ ಬಗ್ಗೆ ವಿವರಣೆ ನೀಡಲು ಕಾಲಾವಕಾಶ ನೀಡುವಂತೆ ರಾಜ್ಯ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ...

ಕರ್ನಾಟಕ- ತಮಿಳುನಾಡು ರೈತರ ಹಿತ ಮುಖ್ಯ! ಕುಮಾರಸ್ವಾಮಿ ಜತೆ ಕಮಲ್ ಹಾಸನ್ ಚರ್ಚಿಸಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಕಾವೇರಿ ನಿರ್ವಹಣಾ ಮಂಡಳಿ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ತಮಿಳುನಾಡಿನ ಖ್ಯಾತ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಸೋಮವಾರ ಚರ್ಚೆ ನಡೆಸಿದರು. ಕುಮಾರಸ್ವಾಮಿ ಅವರನ್ನು ಕಮಲ್ ಭೇಟಿಯಾದ...

ಕಾವೇರಿ ವಿಚಾರದಲ್ಲಿ ಬಯಲಾಯ್ತು ರಜನಿ-ಕಮಲ್ ಬಂಡವಾಳ!

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡು ರಾಜಕಾರಣದಲ್ಲಿ ಹೊಸ ಅಲೆ ಸೃಷ್ಠಿಸುತ್ತೇವೆ, ಸ್ವಚ್ಛ ರಾಜಕಾರಣ ಮಾಡ್ತೇವೆ ಎಂದು ಪೋಸ್ ಕೊಡುತ್ತಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರ ಬಂಡವಾಳ ಕಾವೇರಿ ವಿಚಾರದಲ್ಲಿ ಬಯಲಾಗಿದೆ. ಇಷ್ಟು...

ಕನ್ನಡಿಗರ ಭಾವನೆಗೆ ಭಗನಿಗೂಟ ಇಟ್ಟ ರಜನಿ!

ಡಿಜಿಟಲ್ ಕನ್ನಡ ಟೀಮ್: ರಜನಿಕಾಂತ್ ಎನ್ನುತ್ತಿದ್ದ ಹಾಗೆ ಕರ್ನಾಟಕದ ಸುಪುತ್ರ ಅನ್ನೋ ಹೆಮ್ಮೆ ಕನ್ನಡಿಗರದ್ದು. ಆದ್ರೆ ರಜನಿಕಾಂತ್ ನಡೆದುಕೊಳ್ಳುತ್ತಿರೋದನ್ನು ನೋಡಿದ್ರೆ ಕರ್ನಾಟಕ ಕಂದನಲ್ಲ, ಬದಲಿಗೆ ಸೆರಗಿನ ಕೆಂಡ ಅನ್ನೋ ರೀತಿ ನಡ್ಕೋತ್ತಿದ್ದಾರೆ. ಇದರಿಂದಾಗಿ ಕರ್ನಾಟಕದ...

ಕಾವೇರಿ ವಿಚಾರಣೆ: ಕೊನೆಗೂ ರಾಜ್ಯದ ಪಾಲಿಗೆ ಕಣ್ತೆರೆದ ನ್ಯಾಯ ದೇವತೆ

ಡಿಜಿಟಲ್ ಕನ್ನಡ ಟೀಮ್: ಕಾವೇರಿ ಕರ್ನಾಟದ ಪಾಲಿಗೆ ಕೇವಲ ನದಿಯಲ್ಲ.. ತಾಯಿ! ಹೀಗಿರುವಾಗ ಪ್ರತಿ ಬಾರಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಲಯದ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಹಿನ್ನಡೆಯಾಗುತ್ತಲೇ ಬಂದಿತ್ತು. ಆದರೆ ಇಂದು...

ಕಾವೇರಿ ಹೋರಾಟದಲ್ಲಿ ರಾಜ್ಯ ಸರ್ಕಾರ ಕಾಣಹೊರಟಿರುವ ಹೊಸ ಪರಿಹಾರ ಯಾವುದು?

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ಕಾನೂನಿನ ಹೋರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದ್ದ ರಾಜ್ಯ ಸರ್ಕಾರ ಈಗ ಹೊಸ ಪರಿಹಾರವನ್ನು ಕಂಡುಕೊಂಡಿದೆ. ಅದೇನೆಂದರೆ, ಇಷ್ಟು ದಿನಗಳ ಕಾಲ...

ಕೃಷ್ಣಾ ನದಿ ವಿಚಾರದಲ್ಲಿ ರಾಜ್ಯಕ್ಕೆ ಸಿಕ್ತು ನಿರಾಳ, ಕಾವೇರಿಯಲ್ಲಿ ಮುಂದುವರಿದ ಅನಿಶ್ಚಿತತೆ

ಡಿಜಿಟಲ್ ಕನ್ನಡ ಟೀಮ್: ಸದ್ಯ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯ ಸಾಕಷ್ಟು ಹೋರಾಟ ನಡೆಸುತ್ತಿದೆ. ಆ ಪೈಕಿ ಬುಧವಾರ ಕೃಷ್ಣಾ ನದಿ ನೀರು ಹಂಚಿಕೆ ವಿಷ್ಯದಲ್ಲಿ ಕೊಂಚ ನೆಮ್ಮದಿ ಸಿಕ್ಕರೆ, ಕಾವೇರಿ ನದಿ...

ಕಾವೇರಿ ಐತೀರ್ಪು ವಿರುದ್ಧ ಮೇಲ್ಮನವಿ ಅರ್ಹತೆಯ ಪರ- ವಿರೋಧದ ಚರ್ಚೆ, ವಿಚಾರಣೆ ನಾಳೆಗೆ ಮುಂದೂಡಿಕೆ,...

ಡಿಜಿಟಲ್ ಕನ್ನಡ ಟೀಮ್: ಕಾವೇರಿ ನ್ಯಾಯಾಧಿಕರಣ ಮಂಡಳಿ 2007 ರಲ್ಲಿ ನೀಡಿದ ಐತೀರ್ಪಿನ ವಿರುದ್ಧದ ಕರ್ನಾಟಕದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ನಡೆಸಿತು. ಮಂಗಳವಾರ ನಡೆದ ವಿಚಾರಣೆ ವೇಳೆ ಪ್ರಮುಖವಾಗಿ ಚರ್ಚೆಯಾಗಿದ್ದು, ರಾಜ್ಯದ...

ಉಭಯ ರಾಜ್ಯಗಳಲ್ಲೂ ನೀರಿನ ಸಂಕಷ್ಟ ಎಂಬ ಕೇಂದ್ರದ ಕಾವೇರಿ ತಜ್ಞ ಸಮಿತಿ ವರದಿಯಲ್ಲಿ ಕರ್ನಾಟಕದ...

  ಡಿಜಿಟಲ್ ಕನ್ನಡ ಟೀಮ್: ಕೇಂದ್ರದ ಕಾವೇರಿ ತಾಂತ್ರಿಕ ಸಮಿತಿಯು ಉಭಯ ರಾಜ್ಯಗಳ ತಮ್ಮ ಸಮೀಕ್ಷಾ ವರದಿಯನ್ನು ಸೋಮವಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದೆ. ತಮಿಳುನಾಡಿಗೆ ನೀರು ಬಿಡಬೇಕೋ-ಬೇಡವೋ ಎಂಬ ಶಿಫಾರಸಿನ ವ್ಯಾಪ್ತಿಯೇನೂ ಇದರದ್ದಲ್ಲ. ಉಭಯ ರಾಜ್ಯಗಳ ಕಾವೇರಿ ಕೊಳ್ಳದಲ್ಲಿ...

ಕಾವೇರಿ ಜಲಾನಯನ ಪರಿಸ್ಥಿತಿ ಕಂಡು ಮರುಗಿದ ತಾಂತ್ರಿಕ ಸಮಿತಿ… ಇದೀಗ ಕರ್ನಾಟಕ ಇಟ್ಟುಕೊಳ್ಳಬಹುದೇ ನ್ಯಾಯದ...

ಡಿಜಿಟಲ್ ಕನ್ನಡ ಟೀಮ್: ಕಾವೇರಿ ಕಣಿವೆ ವ್ಯಾಪ್ತಿಯ ಜಲಾಶಯಗಳ ವಸ್ತುಸ್ಥಿತಿ ಪರಿವೀಕ್ಷಣೆಗೆ ಆಗಮಿಸಿರುವ ಕೇಂದ್ರದ ತಾಂತ್ರಿಕ ತಂಡಕ್ಕೆ ರಾಜ್ಯದ ಭೀಕರ ಬರಗಾಲದ ಸಾಕ್ಷಾತ್ ದರ್ಶವಾಗಿದೆ. ಕಾವೇರಿ ಕೊಳ್ಳದಲ್ಲಿನ ವಿಷಮ ಸ್ಥಿತಿ ಕಂಡು ಸ್ವತಃ ಸಮಿತಿಯೇ...

ಕರ್ನಾಟಕಕ್ಕೊಂದು ಸಮಾಧಾನಕರ ಕಾವೇರಿ ಆದೇಶ: ಮಂಡಳಿ ರಚನೆ ಸದ್ಯಕ್ಕಿಲ್ಲ, ಉಭಯ ರಾಜ್ಯಗಳ ವಾಸ್ತವ ಅಭ್ಯಸಿಸಲಿರುವ...

ಡಿಜಿಟಲ್ ಕನ್ನಡ ಟೀಮ್: ಅಕ್ಟೋಬರ್ 7 ರಿಂದ 18ರವರೆಗೂ ಪ್ರತಿದಿನ ತಮಿಳುನಾಡಿಗೆ 2 ಸಾವಿರ ಕ್ಯುಸೆಕ್ಸ್ ನೀರನ್ನು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಮೊದಲು ಹೇಳಿದ್ದ ಪ್ರಮಾಣ ಬಿಟ್ಟ ನಂತರ, ಮುಂದಿನ ವಿಚಾರಣೆಯ...

ನೀರು ಬಿಡೋಣ… ಕರ್ನಾಟಕದ ನಿರ್ಧಾರ, ಹಂಗಾದ್ರೆ ಕಾವೇರಿ ಕದನದಲ್ಲಿ ಗೆದ್ದವರು ಯಾರು?

ಡಿಜಿಟಲ್ ಕನ್ನಡ ಟೀಮ್: ಕೆಲವನ್ನು ಕಪ್ಪು-ಬಿಳುಪುಗಳಲ್ಲಿ ಇದಮಿತ್ಥಂ ಅಂತ ಹೇಳಲಾಗುವುದಿಲ್ಲ. ಕಾವೇರಿ ವಿಷಯವೂ ಹೀಗೆಯೇ ಅನ್ನಬಹುದು. ಏಕೆಂದರೆ ಯಾವ ಸದನ ಆಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಬಳಸಲಾಗುವುದು ಅಂತ ತೀರ್ಮಾನ ತೆಗೆದುಕೊಂಡು...

‘ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಸತ್ತಿಗೆ ಬಿಟ್ಟ ವಿಚಾರ…’ ರಾಜ್ಯಕ್ಕೆ ಸಹಾಯವಾಗುವಂತೆ ಸುಪ್ರೀಂಗೆ ಕೇಂದ್ರದ...

ಡಿಜಿಟಲ್ ಕನ್ನಡ ಟೀಮ್: ತನ್ನ ಅಧಿಕಾರ ವ್ಯಾಪ್ತಿಗೂ ಮೀರಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಗೆ ಈಗ ವಿರೋಧ ವ್ಯಕ್ತವಾಗಿದೆ. ಈ ವಿಷಯದ ಬಗ್ಗೆ...

ಕಾವೇರಿ ನಿರ್ವಹಣಾ ಮಂಡಳಿಗೆ ಆದೇಶ, ಅ. 1ರಿಂದ 6ರವರೆಗೆ 6 ಸಾವಿರ ಕ್ಯುಸೆಕ್ಸ್ ನೀರು...

ಡಿಜಿಟಲ್ ಕನ್ನಡ ಟೀಮ್: ಇದು ಕರ್ನಾಟಕಕ್ಕೆ ಕೊನೆ ಎಚ್ಚರಿಕೆ, ಅಕ್ಟೋಬರ್ 1ರಿಂದ ಆರರವರೆಗೆ ಪ್ರತಿದಿನ 6 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕು ಎಂದಿದೆ ಸುಪ್ರೀಂಕೋರ್ಟ್. ಅಲ್ಲದೇ ಮೂರೇ ದಿನಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ...

ಒಮ್ಮತ ನಿರ್ಧಾರಕ್ಕೆ ಬರಲು ವಿಫಲವಾಯ್ತು ಕೇಂದ್ರ ಮಧ್ಯಸ್ಥಿಕೆಯ ಕಾವೇರಿ ಸಭೆ, ಉಡುಪಿ ನೆನೆಯುತ್ತ ಉಮಾಭಾರತಿ...

ಡಿಜಿಟಲ್ ಕನ್ನಡ ಟೀಮ್: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ನೀರಾವರಿ ಸಚಿವೆ ಉಮಾ ಭಾರತಿ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಕರ್ನಾಟಕ ಮತ್ತು ತಮಿಳುನಾಡು ನಡುವಣ ಸಂಧಾನ ಸಭೆ ಒಮ್ಮತ ನಿರ್ಣಯಕ್ಕೆ ಬಾರದೆ ವಿಫಲವಾಗಿದೆ. ಸುಪ್ರೀಂ ಕೋರ್ಟ್...

ಕಾವೇರಿ: ಕೇಂದ್ರ ಮಧ್ಯಸ್ಥಿಕೆ ಸಭೆಯ ಫಲಿತಾಂಶದವರೆಗೂ ಕಾದುನೋಡುವ ನಿರ್ಧಾರ, ಸರ್ವಪಕ್ಷ-ಮಂತ್ರಿಮಂಡಳ ಸಭೆ ನಂತರ ತೀರ್ಮಾನಿಸಿದ...

ಡಿಜಿಟಲ್ ಕನ್ನಡ ಟೀಮ್: ಮೂರು ದಿನಗಳ ಕಾಲ ತಮಿಳುನಾಡಿಗೆ ನಿತ್ಯ 6 ಸಾವಿರ ಕ್ಯುಸೆಕ್ಸ್ ಕಾವೇರಿ ನೀರು ಹರಿಸಿ ಎಂಬ ಸುಪ್ರೀಂ ಕೋರ್ಟ್ ಆದೇಶ ಪಾಲನೆಯನ್ನು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಮುಂದೂಡಿದೆ. ನಾಳೆ ಕೇಂದ್ರ...

ಬತ್ತಿದ ಕಾವೇರಿಯ ಪರಿಸ್ಥಿತಿ ಹೇಳುತ್ತಿವೆ ಈ ಚಿತ್ರಪಟಗಳು

ಡಿಜಿಟಲ್ ಕನ್ನಡ ಟೀಮ್: ಸದ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿನ ನಾಲ್ಕು ಜಲಾಶಯಗಳಲ್ಲಿ ನೀರಿನ ಅಭಾವ ತಾಂಡವವಾಡುತ್ತಿದೆ. ಅದರಲ್ಲೂ 49 ಟಿಎಂಸಿ ಸಾಮರ್ಥ್ಯದ ಕೆ.ಆರ್.ಎಸ್ ಜಲಾಶಯದಲ್ಲಿ ಈಗ ಇರೋದು ಕೇವಲ 14.8 ಟಿಎಂಸಿ ನೀರು ಆಪೈಕಿ...

ವಿಧಾನಸಭೆ ನಿರ್ಣಯ ಪಕ್ಕಕ್ಕಿಟ್ಟು ನೀರು ಬಿಡಿ: ಕರ್ನಾಟಕಕ್ಕೆ ಸುಪ್ರೀಂ ಆಘಾತ, ಕೇಂದ್ರ ಮಧ್ಯಪ್ರವೇಶಕ್ಕೆ ಅಟಾರ್ನಿ,...

ಡಿಜಿಟಲ್ ಕನ್ನಡ ಟೀಮ್: ‘ನಿಮ್ಮ ಸದನದ ನಿರ್ಣಯ ಏನೇ ಇರಬಹುದು. ಕೋರ್ಟ್ ಆದೇಶದಂತೆ ಕುಡಿಯುವ ಉದ್ದೇಶಕ್ಕೆ ತಮಿಳುನಾಡಿಗೆ ಮೊದಲು ನೀರು ಬಿಡಿ...’ ಎಂದು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಸೂಚನೆ ನೀಡಿದೆ. ಈ ಕುರಿತ ಮುಂದಿನ...

ಡಿಸೆಂಬರ್ ವರೆಗೂ ತಮಿಳಿನಾಡಿಗೆ ನೀರು ಬಿಡುವ ಪರಿಸ್ಥಿತಿಯಲ್ಲಿ ನಾವಿಲ್ಲ.. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ...

ಡಿಜಿಟಲ್ ಕನ್ನಡ ಟೀಮ್: 'ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ನಗರ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ವರೆಗೂ ನೀರು ಬಿಡಲು ಸಾಧ್ಯವಾಗುವುದಿಲ್ಲ...' ಇದು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ...

ರಾಜ್ಯದ ಜನರಲ್ಲಿ ಆತಂಕ ಮೂಡಿಸಿರೋ ‘ಕಾವೇರಿ ನಿರ್ವಹಣಾ ಮಂಡಳಿ’ ಕಾರ್ಯ ಹೇಗೆ ಗೊತ್ತೆ?

ಡಿಜಿಟಲ್ ಕನ್ನಡ ವಿಶೇಷ: ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನೀಡಿರುವ ಸೂಚನೆಯಂತೂ...

ಕುಡಿಯುವ ಉದ್ದೇಶಕ್ಕೆ ಮಾತ್ರ ಕಾವೇರಿ: ವಿಧಾನ ಮಂಡಲದ ಜಾಣ್ಮೆ ನಿರ್ಣಯ

ಡಿಜಿಟಲ್ ಕನ್ನಡ ಟೀಮ್: ಕಾವೇರಿ ಕಣಿವೆಯ ಆಣೆಕಟ್ಟುಗಳ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕೆಂಬ ನಿರ್ಣಯವನ್ನು ವಿಧಾನ ಮಂಡಲದ ಉಭಯ ಸದನಗಳು ಅಂಗೀಕರಿಸಿವೆ. ಆ ಮೂಲಕ ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡದಿರುವ ತೀರ್ಮಾನ ಕೈಗೊಳ್ಳಲಾಗಿದೆ. ಸುಪ್ರೀಂ...

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡದಿರಲು ರಾಜ್ಯದ ದಿಟ್ಟ ನಿರ್ಧಾರ

ಕಾವೇರಿ ನೀರು ವಿಚಾರವಾಗಿ ವಿಧಾನಸೌಧದಲ್ಲಿ ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ನಾಯಕ ಹಾಗೂ ಮಾಜಿ ಪ್ರಧಾನಿ ದೇವೇಗೌಡ, ಬಸವರಾಜ ಹೊರಟ್ಟಿ, ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ.ಬಿ ಪಾಟೀಲ್...

ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿಂದ ರಾಜ್ಯಕ್ಕೆ ಮತ್ತೆ ಶಾಕ್… ಸೆ.27 ರವರೆಗೆ ನಿತ್ಯ 6 ಸಾವಿರ...

ಡಿಜಿಟಲ್ ಕನ್ನಡ ಟೀಮ್: ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗುತ್ತದ್ದೆ ಎಂಬ ಭರವಸೆಯಿಂದ ಕಾದು ಕುಳಿತಿದ್ದ ಜನರಿಗೆ ಸಿಕ್ಕಿದ್ದು ಮತ್ತದೇ ನಿರಾಸೆ. ಕಾರಣ, ನಾಳೆಯಿಂದ ಸೆ.27ರ ವರೆಗೆ ಪ್ರತಿನಿತ್ಯ 6 ಸಾವಿರ ಕ್ಯುಸೆಕ್ಸ್ ನೀರು...

ತಮಿಳುನಾಡಿಗೆ ಕಾವೇರಿ ನೀರು ಹರಿಯೋದು ನಿಲ್ಲಲ್ಲ… ಹತ್ತು ದಿನಗಳ ಕಾಲ 3 ಸಾವಿರ ಕ್ಯುಸೆಕ್ಸ್...

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದ ತೀವ್ರ ವಿರೋಧದ ನಡುವೆಯೂ ಮುಂದಿನ 10 ದಿನಗಳ ಕಾಲ ನಿತ್ಯ 3 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕು ಎಂದು ಆದೇಶ ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿದೆ. ಕಾವೇರಿ ನೀರು...

ಕಾವೇರಿಗಾಗಿ ಬಂದ್, ಈಗ ತಮಿಳುನಾಡು ಸರದಿ! ಕಾವೇರಿ ಹೋರಾಟವೀಗ ತಮಿಳಿಗ ವರ್ಸಸ್ ಕನ್ನಡಿಗ ಆಗುತ್ತಿರುವ...

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿನ ವ್ಯಾಪಾರಿ ಸಂಘಟನೆಗಳು ಶುಕ್ರವಾರ ತಮಿಳುನಾಡು ಬಂದ್ ಗೆ ಕರೆ ಕೊಟ್ಟಿವೆ. ಕರ್ನಾಟಕದಲ್ಲಿ ತಮಿಳರ ಮೇಲಾದ ದೌರ್ಜನ್ಯ ಹಾಗೂ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಡೆಸಲಿರುವ ಈ ಬಂದ್...

ಇದೀಗ ಕಾವೇರಿದೆ ರಾಜಕೀಯ ವಾಗ್ಸಮರ, ಹೊಣೆಗಾರಿಕೆ ಕೊಡವಿಕೊಳ್ಳುವಲ್ಲಿ ಪರಸ್ಪರ ಆರೋಪಗಳೇ ಅಸ್ತ್ರ

ಕಾವೇರಿ ಪ್ರತಿಭಟನೆಯ ಗಲಭೆ ಸಂತ್ರಸ್ತ ಸ್ಥಳಗಳಿಗೆ ಬುಧವಾರ ಗೃಹ ಸಚಿವ ಪರಮೇಶ್ವರ್ ಭೇಟಿ   ಡಿಜಿಟಲ್ ಕನ್ನಡ ಟೀಮ್: ಕಾವೇರಿ ನೀರಿನ ವಿವಾದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಕಾಲ ಭುಗಿಲೆದ್ದಿದ್ದ ಜನರ ಆಕ್ರೋಶ ಬುಧವಾರ ಕ್ರಮೇಣವಾಗಿ...

ಸಂಜೆಗೆ ತೆರೆದ ಅಂಗಡಿಗಳು, ಸುಪ್ರೀಂ ಆದೇಶ ಪಾಲನೆಯೊಂದೇ ಮಾರ್ಗ ಎಂದ ಮುಖ್ಯಮಂತ್ರಿ, ನಾಳೆ ಸಹಜತೆ...

ಡಿಜಿಟಲ್ ಕನ್ನಡ ಟೀಮ್: ಮಂಗಳವಾರ ಹಗಲಿಡೀ ಸ್ತಬ್ಧವಾಗಿದ್ದ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಹಲವು ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದುಕೊಂಡು ‘ಸಹಜ ಸ್ಥಿತಿ’ಯ ಆಸೆ ಹುಟ್ಟಿಸಿವೆ. ಆದರೆ ಬುಧವಾರವೂ ಶಾಲಾ-ಕಾಲೇಜು ಮತ್ತು ಕಚೇರಿಗಳಿಗೆ ರಜೆ ಇರುವುದರಿಂದ,...

ಫೊಟೋ- ವಿಡಿಯೋ ಕಳುಹಿಸಬೇಕಿರೋದು ಟಿವಿಗಳಿಗಲ್ಲ, ಪೊಲೀಸರಿಗೆ… ಪೊಲೀಸ್ ನಿಯಂತ್ರಣದಲ್ಲಿ ಶಾಂತಿಗೆ ಹಪಹಪಿಸುತ್ತಿರುವ ಬೆಂಗಳೂರು

ಪೊಲೀಸ್ ಬಂದೋಬಸ್ತಿನಲ್ಲಿ ಈದ್ ಪ್ರಾರ್ಥನೆ. ಟ್ವಿಟರ್ ಚಿತ್ರ/ಬೆಂಗಳೂರು ಪೊಲೀಸ್ ಡಿಜಿಟಲ್ ಕನ್ನಡ ಟೀಮ್: ದಿನಾಂಕ 12 ಸೆಪ್ಟೆಂಬರ್ ನಿಂದ 14 ಸೆಪ್ಟೆಂಬರ್ ವರೆಗೆ ಸೆಕ್ಷನ್ 144 ಜಾರಿಯಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಟ್ವಿಟ್ಟರ್ ಖಾತೆ...

ಆಕ್ರೋಶ ಸಮರ್ಥನೀಯ, ಆದರೆ ಹಿಂಸೆಯಲ್ಲ: ತೀವ್ರವಾಗಿದೆ ಕಾವೇರಿ ಕಿಚ್ಚು, ಬೆಂಗಳೂರು ಸ್ಥಬ್ಧ, ಮಂಡ್ಯ-ಮೈಸೂರು ಭುಗಿಲು

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ನೀಡಿದ ತೀರ್ಪಿನಿಂದ ರಾಜ್ಯಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ. ಪರಿಣಾಮ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರು, ಚಾಮರಾಜನಗರ, ಹುಬ್ಬಳ್ಳಿ ಸೇರಿದಂತೆ...

ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಮಾರ್ಪಾಡು ಅರ್ಜಿ ಸಲ್ಲಿಸಿದ್ದ ಕರ್ನಾಟಕಕ್ಕೆ ಸಿಕ್ಕಿದ್ದು ಮತ್ತದೇ ಸೋಲು

ಡಿಜಿಟಲ್ ಕನ್ನಡ ಟೀಮ್: ನಮಗೇ ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿನ ಕೃಷಿಗೆ ನೀರು ಬಿಡಲು ನೀಡಿರುವ ತೀರ್ಪನ್ನು ಮಾರ್ಪಾಡು ಮಾಡಿ ನ್ಯಾಯ ಒದಗಿಸಿ... ಎಂದು ಅರ್ಜಿ ಹಾಕಿದ್ದ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿಂದ...

ಕಾವೇರಿ ಕಿಚ್ಚು: ತಡವಾಗಿ ನೀರು ಬಿಟ್ಟ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ, ಕಿಡಿ ಕಾರಿದ ಹೆಚ್ಡಿಕೆ,...

ಡಿಜಿಟಲ್ ಕನ್ನಡ ಟೀಮ್: ಒಂದೆಡೆ ತಮಿಳುನಾಡಿಗೆ ನೀರು ಬಿಡಿ ಎಂಬ ಸುಪ್ರೀಂ ಕೋರ್ಟ್ ತೀರ್ಪು, ಮತ್ತೊಂದೆಡೆ ರಾಜ್ಯದ ಜನರ ತೀವ್ರ ವಿರೋಧ.. ಈ ಎರಡು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂದು ಗೊತ್ತಾಗದೇ ರಾಜ್ಯ ಸರ್ಕಾರ...

ಕಾವೇರಿ ನೀರು ತೀರ್ಪಿಗೆ ವಿರೋಧ: ಬೆಂಕಿ ಕೆಂಡವಾದ ಮಂಡ್ಯ… ಮುಗಿಲು ಮುಟ್ತು ರೈತರ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಿಂದ ನೀರು ಬಿಡಿಸುವಂತೆ ತಮಿಳುನಾಡು ಸರ್ಕಾರ ನ್ಯಾಯಾಲಯ ಮೆಟ್ಟಿಲೇರುವುದು, ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸೋದು, ಕೋರ್ಟ್ ನಲ್ಲಿ ಕರ್ನಾಟಕ ವಾದಿಸಲು ವಿಫಲವಾಗೋದು, ತಮಿಳುನಾಡಿಗೆ ನೀರು ಬಿಡಿ ಅಂತಾ ಕೋರ್ಟ್ ಹೇಳೋದು,...

ಕಾವೇರಿ ನೀರು ಹಂಚಿಕೆಯಲ್ಲಿ ಮತ್ತೆ ರಾಜ್ಯಕ್ಕೆ ಹಿನ್ನಡೆ… ತಮಿಳುನಾಡಿಗೆ ಕಾವೇರಿ ನೀರು ಬಿಡಿ ಎಂದು...

ಡಿಜಿಟಲ್ ಕನ್ನಡ ಟೀಮ್: ಈ ಬಾರಿ ಮುಂಗಾರಿನಲ್ಲಿ ನಿರೀಕ್ಷಿತ ಮಳೆಬಾರದ ಕಾರಣ, ತಮಿಳುನಾಡಿಗೆ ನೀರು ಬಿಡೋಲ್ಲ ಎಂದಿದ್ದ ಕರ್ನಾಟಕ ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ. ಈ ಬಗ್ಗೆ ಸೋಮವಾರ ಆದೇಶ ನೀಡಿದ ಸುಪ್ರೀಂ ಕೋರ್ಟ್ ‘ಮುಂದಿನ...