Sunday, September 26, 2021
Home Tags CBI

Tag: CBI

ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೆಯೇ...

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೆಯೇ ಯಾಕೆ? ನನ್ನ ಮೇಲೆ ನಡೆಯುತ್ತಿರುವ ತನಿಖೆ ದ್ವೇಷದ ರಾಜಕಾರಣವಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ...

ಸುಶಾಂತ್​ ಸಾವಿನ ಪ್ರಕರಣ ತನಿಖೆ ಸಿಬಿಐಗೆ ವಹಿಸಿ; ಸುಪ್ರೀಂ ಕೋರ್ಟ್ ಆದೇಶ

ಡಿಜಿಟಲ್ ಕನ್ನಡ ಟೀಮ್: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣ ವಿಚಾರಣೆಯನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ. ನಟಿ ರಿಯಾ ಚಕ್ರವರ್ತಿ ವಿರುದ್ಧ ನಟ ಸುಶಾಂತ್​ ಅವರ ತಂದೆ ಬಿಹಾರದ...

ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಕೆಪಿಸಿಸಿ ಅಧ್ಯಕ್ಷ ಸ್ಥಾನವಾಗಲಿ, ವಿರೋಧ ಪಕ್ಷದ ನಾಯಕ ಸ್ಥಾನ ಆಗಲಿ ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಗುರುವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ...

ಉನ್ನಾವೋ ಅತ್ಯಾಚಾರ: ಬಿಜೆಪಿ ಮಾಜಿ ಶಾಸಕನಿಗೆ ಜೀವಾವಧಿ

ಡಿಜಿಟಲ್ ಕನ್ನಡ ಟೀಮ್: ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆಸಂಬಂಧಿಸಿದಂತೆ ಅಪರಾಧಿ ಬಿಜೆಪಿ ಮಾಜಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಗೆ ದೆಹಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಶುಕ್ರವಾರಕ್ಕೆ ಪ್ರಕರಣದ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಧೀಶ ಧರ್ಮೇಶ್ ಶರ್ಮಾ...

45 ದಿನಗಳಲ್ಲಿ 8 ಪ್ರಕರಣಗಳ ತನಿಖೆ! ಇದು ಬಿಜೆಪಿಯ ದ್ವೇಷದ ರಾಜಕಾರಣವೇ?

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ಆರೋಪಿಸುತ್ತಿದ್ದಾರೆ. ಇದಕ್ಕೆ ಕಾರಣ ಅದಿಕಾರಕ್ಕೆಬಂದ 45 ದಿನಗಳಲ್ಲಿ ಸರ್ಕಾರ 8...

ತಮ್ಮ ವಿರುದ್ಧ ಧ್ವನಿ ಎತ್ತಿದವರನ್ನು ತುಳಿಯುವುದೇ ಕೇಂದ್ರದ ಕಾಯಕ; ಕೆಸಿ ವೇಣುಗೋಪಾಲ್

ಡಿಜಿಟಲ್ ಕನ್ನಡ ಟೀಮ್: 'ಬಿಜೆಪಿಯ ವೀರುದ್ಧ ಧ್ವನಿ ಎತ್ತಿದರೆ ಕೇಂದ್ರ ಸರ್ಕಾರ ಹೇಗೆ ದ್ವೇಷದ ರಾಜಕಾರಣ ಮಾಡುತ್ತದೆ ಎಂಬುದಕ್ಕೆ ಶಿವಕುಮಾರ್ ಅವರ ಬಂಧನವೇ ಪ್ರಕರಣವೇ ಸಾಕ್ಷಿ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್...

ತಾವೇ ಉದ್ಘಾಟಿಸಿದ ಸಿಬಿಐ ಕಚೇರಿಯಲ್ಲೇ ವಿಚಾರಣೆಗೆ ಒಳಪಡಲಿದ್ದಾರೆ ಚಿದಂಬರಂ..!

ಡಿಜಿಟಲ್ ಕನ್ನಡ ಟೀಮ್: INX ಮೀಡಿಯಾ ಹಗರಣದಲ್ಲಿ ಬಂಧಿತನಾಗಿರುವ ಕೇಂದ್ರದ ಮಾಜಿ ಹಣಕಾಸು ಹಾಗೂ ಮಾಜಿ ಗೃಹ ಸಚಿವ ಪಿ.ಚಿದಂಬರಂರನ್ನು ನಾಲ್ಕು ದಿನಗಳ ಕಾಲ ಸಿಬಿಐ ಅಧಿಕಾರಿಗಳ ಕಸ್ಟಡಿಗೆ ಕೊಡಲಾಗಿದೆ. ವಿಶೇಷ ಅಂದ್ರೆ ಎರಡನೇ...

ಅಮಿತ್ ಶಾ ವರ್ಸಸ್ ಚಿದಂಬರಂ; ರಾಜಕೀಯ ಸ್ಕ್ರಿಪ್ಟ್ ಒಂದೇ, ಆದ್ರೆ ಪಾತ್ರ ಮಾತ್ರ ಬದಲು!

ಡಿಜಿಟಲ್ ಕನ್ನಡ ಟೀಮ್: 2010ರಲ್ಲಿ ಜೈಲು ಸೇರಿದ್ದು ಅಮಿತ್ ಶಾ, ಅಂದು ಕೇಂದ್ರ ಗೃಹ ಮಂತ್ರಿ ಪಿ.ಚಿದಂಬರಂ. 2019ರಲ್ಲಿ ರೈಲು ಸೇರಿರೋದು ಪಿ.ಚಿದಂಬರಂ, ಇಂದು ಕೇಂದ್ರ ಗೃಹಮಂತ್ರಿ ಆಗಿರೋದು ಅಮಿತ್ ಶಾ. ಕಳೆದ 10...

ಕಾಂಪೌಂಡ್ ಹಾರಿ ಚಿದಂಬರಂ ಬಂಧಿಸಿದ್ಯಾಕೆ ಸಿಬಿಐ..?

ಡಿಜಿಟಲ್ ಕನ್ನಡ ಟೀಮ್: ಐಎನ್ ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ. ಅದೂ ಕಾಂಪೌಂಡ್ ಹಾರಿ! ಹೌದು, ನಿನ್ನೆ ಸಂಜೆ ದೆಹಲಿ ಹೈಕೋರ್ಟ್...

ಸಿಬಿಐಗೆ ಟೆಲಿಫೋನ್ ಕದ್ದಾಲಿಕೆ ಪ್ರಕರಣ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ವಿವಾದ ಸೃಷ್ಟಿಸಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪತ್ರಕರ್ತರ ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಲು ನಿರ್ಧರಿಸಿದೆ. ಈ ಬಗ್ಗೆ ನಾಳೆ...

ದರ್ಪ ತೋರಿದ ದೀದಿಗೆ ಸುಪ್ರೀಂ ಕೋರ್ಟಲ್ಲಿ ಮುಖಭಂಗ!

ಡಿಜಿಟಲ್ ಕನ್ನಡ ಟೀಮ್: ಶಾರದಾ ಚಿಟ್‌ಫಂಡ್ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಮುಂದೆ ಹಾಜರಾಗಿ ಸಹಕಾರ ನೀಡುವಂತೆ ಕೋಲ್ಕತ ಪೊಲೀಸ್ ಹೈಕಮಿಷನರ್‌ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ...

ರಾಜ್ಯಗಳು ಬೇಡ ಅಂದ್ರೆ ಸುಮ್ಮನಿರುತ್ತಾ ಸಿಬಿಐ?

ಡಿಜಿಟಲ್ ಕನ್ನಡ ಟೀಮ್: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರದ ವಿರುದ್ಧ ನೇರ ಸಮರಕ್ಕೆ ಇಳಿದಿದ್ದಾರೆ. ಮೊದಲು ಕೇಂದ್ರ ಸರ್ಕಾರ ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಜೊತೆಗೆ ವಿಶೇಷ ಪ್ಯಾಕೇಜ್ ನೀಡಲಿಲ್ಲ ಅನ್ನೋ ಕಾರಣಕ್ಕೆ...

ಆಂಧ್ರದಲ್ಲಿ ಸಿಬಿಐಗೆ ನಿಷೇಧ ಹೇರಿ ಕೇಂದ್ರಕ್ಕೆ ಸವಾಲೆಸೆದ ಚಂದ್ರಬಾಬು ನಾಯ್ಡು!

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರ ಸಿಬಿಐ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಹಾಗೂ ಸಿಬಿಐ ವಿರುದ್ಧವೇ ಆರೋಪಗಳು ಕೇಳಿ ಬಂದಿದ್ದು, ವಿಶ್ವಾಸಾರ್ಹತೆಗೆ ಧಕ್ಕೆ ಬಂದಿದೆ ಎಂಬ ಕಾರಣ ನೀಡಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು...

ಸಿಬಿಐ ದುಸ್ಥಿತಿಗೆ ಮೋದಿ ಕಾರಣ: ಸಿದ್ದರಾಮಯ್ಯ ಟೀಕೆ

ಡಿಜಿಟಲ್ ಕನ್ನಡ ಟೀಮ್: ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐನಲ್ಲಿ ಸದ್ಯ ಉದ್ಭವಿಸಿರುವ ಗೊಂದಲಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಆರೋಪ ಮಾಡಿದ್ದಾರೆ. ಶಿವಮೊಗ್ಗ ಲೋಕಸಭೆ ಉಪ ಚುನಾವಣೆ...

ಮಲ್ಯ ಜೈಲು ಸೇರಿದ್ರು ರಾಜ ಮರ್ಯಾದೆ ತಪ್ಪೋಲ್ಲ!

ಡಿಜಿಟಲ್ ಕನ್ನಡ ಟೀಮ್: ಸಾವಿರಾರು ಕೋಟಿ ಸಾಲ ಮರುಪಾವತಿ ಮಾಡದೇ ಉದ್ದೇಶಿತ ಸುಸ್ಥಿದಾರನಾಗಿ ಲಂಡನ್ನಲ್ಲಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ, ಭಾರತಕ್ಕೆ ಹಸ್ತಾಂತರವಾಗಿ ಜೈಲು ಸೇರಿದ್ರು ಆತನಿಗೆ ರಾಜ ಮರ್ಯಾದೆ ಸಿಗೋದು ಖಚಿತವಾಗಿದೆ. ಹೌದು, ಮಲ್ಯನನ್ನು...

ಉನ್ನಾವ್ ಅತ್ಯಾಚಾರ ಪ್ರಕರಣ: ಸಿಬಿಐನಿಂದ ಬಿಜೆಪಿ ಶಾಸಕ ವಿಚಾರಣೆ

ಡಿಜಿಟಲ್ ಕನ್ನಡ ಟೀಮ್: ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಅವರನ್ನು ಸಿಬಿಐ ವಿಚಾಾರಣೆಗೆ ಒಳಪಡಿಸಿದೆ. ಕುಲ್ದೀಪ್ ವಿರುದ್ಧ ಸಿಬಿಐ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಶುಕ್ರವಾರ ಸುದೀರ್ಘ...

ಕಾರ್ತಿ ಆಯ್ತು, ಸಿಬಿಐನ ಮುಂದಿನ ಶಿಕಾರಿಯಾಗ್ತಾರ ಪಿ.ಚಿದಂಬರಂ?

ಡಿಜಿಟಲ್ ಕನ್ನಡ ಟೀಮ್: ಐಎನ್ಎಕ್ಸ್ ಮೀಡಿಯಾದ ಹಣ ಅವ್ಯವಹಾರ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಅವರನ್ನು ಪಟಿಯಾಲ ಹೌಸ್ ನ್ಯಾಯಾಲಯ ಐದು ದಿನಗಳ ಸಿಬಿಐ ವಶಕ್ಕೆ ನೀಡಿದ ಬೆನ್ನಲ್ಲೇ ಸಿಬಿಐನ ಮುಂದಿನ ಶಿಕಾರಿ ಮಾಜಿ ಕೇಂದ್ರ...

ಜೈಲಲ್ಲಿ ತಬಲ ಬಾರಿಸಿ; ಲಾಲುಗೆ ಜಡ್ಜ್ ಟಾಂಗ್!

ಡಿಜಿಟಲ್ ಕನ್ನಡ ಟೀಮ್: ಮೇವು ಹಗರಣದಲ್ಲಿ ಜೈಲು ಸೇರಿದ್ದರೂ ಲಾಲು ಪ್ರಸಾದ್ ಯಾದವ್ ಗೆ ಬುದ್ಧಿ ಬಂದಿಲ್ಲ. ಸುಖಾಸುಮ್ಮನೆ ಜಡ್ಜ್ ಅವರನ್ನು ಕೆಣಕಿ, ಜೈಲಲ್ಲಿ ತಬಲ ಬಾರಿಸುವಂತೆ ತಿರುಗೇಟು ತಿಂದಿದ್ದಾರೆ. ನ್ಯಾಯಾಯಾಧೀಶರು ಈ ಸಲಹೆ ಕೊಡಲು ಕಾರಣ...

ಮೇವು ಹಗರಣದಲ್ಲಿ ಲಾಲು ಅಪರಾಧಿ, ನಿರ್ದೋಷಿಯಾದ್ರು ಮಾಜಿ ಸಿಎಂ ಜಗನ್ನಾಥ್ ಮಿಶ್ರಾ, ಜ.3ಕ್ಕೆ ಶಿಕ್ಷೆ...

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯಷ್ಟೇ 2ಜಿ ತರಂಗ ಹಂಚಿಕೆ ಪ್ರಕರಣದಲ್ಲಿ ಮಾಜಿ ಸಚಿವ ಎ.ರಾಜಾ ಹಾಗೂ ಕನಿಮೋಳಿ ಅವರು ನಿರ್ದೇಷಿಯಾಗಿದ್ದು ದೇಶದ ನಾಗರೀಕರಲ್ಲಿ ನಿರಾಸೆಗೆ ಕಾರಣವಾಗಿತ್ತು. ಹೀಗಾಗಿ ಇಂದು ಪ್ರಕಟಗೊಳ್ಳಲಿದ್ದ ಮೇವು ಹಗರಣದ ಮೇಲೆ...

2ಜಿ ಹಗರಣ: ಎ.ರಾಜ-ಕನಿಮೋಳಿ ಸೇರಿ 17 ಆರೋಪಿಗಳು ನಿರ್ದೋಷಿ, ಹಗರಣ ನಡೆದಿದ್ದೇ ಸುಳ್ಳಾ? ಸಿಬಿಐ...

ಡಿಜಿಟಲ್ ಕನ್ನಡ ಟೀಮ್: ದೇಶದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿರುವ 2ಜಿ ಹಗರಣದ ಕುರಿತಂತೆ ಇಂದು ಸಿಬಿಐ ವಿಶೇಷ ನ್ಯಾಯಾಲಯ ಆಶ್ಚರ್ಯಕಾರಿ ತೀರ್ಪು ನೀಡಿದೆ. ಅದೇನೆಂದರೆ, ಈ ಪ್ರಕರಣದಲ್ಲಿ ಆರೋಪಿಯಾಗಿದ್ದ 2008ರ ಯುಪಿಎ...

ಕಲ್ಲಿದ್ದಲು ಹಗರಣದಲ್ಲಿ ಅಪರಾಧಿಯಾದ್ರು ಜಾರ್ಖಂಡ್ ಮಾಜಿ ಸಿಎಂ ಕೋಡ, ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಡಿಜಿಟಲ್ ಕನ್ನಡ ಟೀಮ್: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ದಲ್ಲಿ ಜಾರ್ಖಂಡಿನ ಮಾಜಿ ಮುಖ್ಯಮಂತ್ರಿ ಮಧು ಕೋಡ ಹಾಗೂ ಸರ್ಕಾರಿ ಅಧಿಕಾರಿಗಳಾದ ಎಚ್.ಸಿ ಗುಪ್ತಾ ಹಾಗೂ ಅಶೋಕ್ ಕುಮಾರ್ ಬಸು ಅಪರಾಧಿಗಳೆಂದು ಸಾಬೀತಾಗಿದೆ. ಸಿಬಿಐ...

ಜಾರ್ಜ್ ರಾಜಿನಾಮೆ ಕೇಳೋದು ಸೂಕ್ತ ಅಲ್ಲ ಅಂದಿದ್ದ ಹೆಚ್ಡಿಕೆ ಈಗ ‘ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು’...

ಡಿಜಿಟಲ್ ಕನ್ನಡ ಟೀಮ್: ಡಿವೈಎಸ್ಪಿ ಗಣಪತಿ ಅವರ ಸಾವಿನ ಪ್ರಕರಣ ಈಗ ಮತ್ತೆ ಕಾವು ಪಡೆದುಕೊಳ್ಳುತ್ತಿದೆ. ಸಿಬಿಐ ಈ ಪ್ರಕರಣ ಕೈಗೆತ್ತುಕೊಂಡಾಗ ಬಿಜೆಪಿ ನಾಯಕರು ಜಾರ್ಜ್ ರಾಜಿನಾಮೆಗೆ ಪಟ್ಟು ಹಿಡಿದಿದ್ದರು. ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ...

ಜಾರ್ಜ್ ಕೈಬಿಡಲು ಸಿದ್ರಾಮಯ್ಯ ಸಂಪುಟದಲ್ಲೇ ಹೆಚ್ಚುತ್ತಿರುವ ಒತ್ತಡ

ಡಿಜಿಟಲ್ ಕನ್ನಡ ಟೀಮ್: ತಮ್ಮ ಮತ್ತು ಹೈಕಮಾಂಡ್ ನಡುವೆ 'ಅರ್ಥ ಸೇತು'ವಾಗಿರುವ ಕೆ.ಜೆ. ಜಾರ್ಜ್ ಅವರನ್ನು ಸಂಪುಟದಲ್ಲೇ ಉಳಿಸಿಕೊಳ್ಳಲು ನಡೆಸಿರುವ ಶತಾಯಗತಾಯ ಪ್ರಯತ್ನಕ್ಕೆ ಹಿರಿಯ ಸಚಿವರೇ ಅಡ್ಡಗಾಲಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನುಂಗಲಾರದ ಬಿಸಿತುಪ್ಪವಾಗಿ...

ಬಯಲಾಗಲೇ ಇಲ್ಲ ಆರುಷಿ ಕೊಲೆ ರಹಸ್ಯ, ಊಹೆ- ಮರ್ಯಾದೆ ಹತ್ಯೆ ಸಿದ್ಧಾಂತದಲ್ಲೇ ಮೈಮರೆತ ಸಿಬಿಐಗೆ...

ಡಿಜಿಟಲ್ ಕನ್ನಡ ಟೀಮ್: ಸುದೀರ್ಘ ಒಂಬತ್ತು ವರ್ಷಗಳಿಂದ ದೇಶದ ಗಮನವನ್ನು ಸೆಳೆದಿದ್ದ ಆರುಷಿ ಹಾಗೂ ಹೇಮರಾಜ್ ಅವರ ಕೊಲೆ ಪ್ರಕರಣ ರಹಸ್ಯವಾಗಿಯೇ ಉಳಿದುಕೊಂಡಿದೆ. ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆರುಷಿ ಪಾಲಕರಾದ ರಾಜೇಶ್ ಮತ್ತು ನುಪುರ್...

ವಿಜಯ್ ಮಲ್ಯ ಅರೆಸ್ಟ್, ಅರ್ಧ ಗಂಟೆಯಲ್ಲೇ ರಿಲೀಸ್!

ಡಿಜಿಟಲ್ ಕನ್ನಡ ಟೀಮ್: ವಿವಿಧ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಉದ್ದೇಶಿತ ಸುಸ್ಥಿದಾರನಾಗಿ ದೇಶ ಬಿಟ್ಟು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ನನ್ನು ಇಂದು ಲಂಡನ್ ಅಧಿಕಾರಿಗಳು ಹಣ ಅವ್ಯವಹಾರದ ಆರೋಪದಲ್ಲಿ...

ಗಣಪತಿ ಆತ್ಮಹತ್ಯೆ ಸಿಬಿಐ ತನಿಖೆಗೆ ಕೊಡದ ಸಿದ್ದು ಸರಕಾರ ಗೌರಿ ಹತ್ಯೆ ವಹಿಸಲು ಸಿದ್ಧವಾಗಿರುವುದು...

ಡಿಜಿಟಲ್ ಕನ್ನಡ ವಿಶೇಷ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಲು ಉತ್ಸುಕರಾಗಿರುವುದರ ಹಿಂದಿನ ಮರ್ಮವಾದರೂ ಏನು? ಈ...

ಚೀನಾದಲ್ಲಿ ತಯಾರಿಸಿದ ಫಿರಂಗಿ ಗನ್ ಗಳ ನಕಲಿ ಬಿಡಿ ಭಾಗಗಳನ್ನು ಜರ್ಮನಿಯದ್ದು ಎಂದು ಮಾರಾಟ...

ಡಿಜಿಟಲ್ ಕನ್ನಡ ಟೀಮ್: ಸ್ವದೇಶಿ ನಿರ್ಮಿತ ಫಿರಂಗಿ ಗನ್ ಗಳಿಗೆ ಸಂಬಂಧಿಸಿದ ಬಿಡಿ ಭಾಗಗಳ ನಕಲಿಯನ್ನು ಜರ್ಮನಿ ಕಂಪನಿಯ ಹೆಸರಿನಲ್ಲಿ ಮುದ್ರಿಸಿ ಮಾರಾಟ ಮಾಡುತ್ತಿದ್ದ ಕಂಪನಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ. ದೆಹಲಿ ಮೂಲದ ಸಿಂದ್...

‘ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಪಾಠ ಅಗತ್ಯವಿಲ್ಲ’: ಎನ್ಡಿಟಿವಿ ಮೇಲಿನ ದಾಳಿ ವಿರೋಧಿಸಿದವರಿಗೆ ಸಿಬಿಐ ಕೊಟ್ಟ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ವಾಹಿನಿ ಎನ್ಡಿಟಿವಿ ಮಾಲೀಕ ಪ್ರಣೊಯ್ ರಾಯ್ ಅವರ ಆಸ್ತಿಯ ಮೇಲೆ ಸಿಬಿಐ ದಾಳಿ ನಡೆಸಿದ್ದು, ಅದಕ್ಕೆ ಸಿಬಿಐ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆ ನಿಮ್ಮೆಲ್ಲರಿಗೂ...

ರಾಜಕಾರಣಿಗಳ ಮೇಲೆ ಸಿಬಿಐ ದಾಳಿಗಳು ಬಿಗ್ ಡಿಬೇಟ್ ಆಗೋದಾದ್ರೆ ಎನ್ಡಿಟಿವಿ ಮುಖ್ಯಸ್ಥರ ತಪಾಸಣೆಗೇಕೆ ಆಕ್ಷೇಪ?

ಡಿಜಿಟಲ್ ಕನ್ನಡ ಟೀಮ್ ಎನ್ಡಿಟಿವಿ ಸುದ್ದಿವಾಹಿನಿ ಮುಖ್ಯಸ್ಥ ಪ್ರಣಯ್ ರಾಯ್ ಹಾಗೂ ಅವರ ಪತ್ನಿ ರಾಧಿಕಾ ರಾಯ್ ನಿವಾಸದ ಮೇಲೆ ಸೋಮವಾರ ಬೆಳಗ್ಗೆ ದಾಳಿ ನಡೆಸಿರುವ ಸಿಬಿಐ, ಹಣಕಾಸು ಅವ್ಯವಹಾರಗಳ ಬಗ್ಗೆ ದಾಖಲೆ ಸಂಗ್ರಹಿಸಿದೆ. ಐಸಿಐಸಿಐ...

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಆಡ್ವಾಣಿ, ಜೋಶಿ, ಉಮಾಭಾರತಿಗೆ ಜಾಮೀನು ನೀಡಿದ ಸಿಬಿಐ ವಿಶೇಷ...

ಡಿಜಿಟಲ್ ಕನ್ನಡ ಟೀಮ್: (ಅಪ್ಡೇಟೆಡ್ ಮಾಹಿತಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮುಖಂಡ ಎಲ್.ಕೆ ಆಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಉಮಾ ಭಾರತಿ ಸೇರಿದಂತೆ ಇತರರ ವಿರುದ್ಧ ಆರೋಪ ರಚಿಸದಂತೆ ಸಲ್ಲಿಸಲಾಗಿದ್ದ...

ಚಿದಂಬರಂ ಮನೆ ಮೇಲೆ ಸಿಬಿಐ- ಲಾಲು ಮನೆ ಮೇಲೆ ಐಟಿ ದಾಳಿ ನಡೆಯಲು ಕಾರಣ...

ಡಿಜಿಟಲ್ ಕನ್ನಡ ಟೀಮ್: ದಿಢೀರ್ ಬೆಳವಣಿಗೆಯಲ್ಲಿ ಸಿಬಿಐ ಅಧಿಕಾರಿಗಳು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಮತ್ತೊಂದೆಡೆ ಮಾಜಿ ರೈಲ್ವೆ ಸಚಿವ ಹಾಗೂ ಆರ್ ಜೆಡಿ ಮುಖಂಡ...

ಲಾಲು- ಕೇಜ್ರಿವಾಲರಿಗಿದು ಕಾಲವಲ್ಲ..!

ಡಿಜಿಟಲ್ ಕನ್ನಡ ಟೀಮ್: ಸದ್ಯ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಮಯ ಸಂಪೂರ್ಣವಾಗಿ ಕೆಟ್ಟಂತಿದೆ. ಕಾರಣ, ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್...

ಸಿಬಿಐ ನೂತನ ನಿರ್ದೇಶಕರಾಗಿ ಆಯ್ಕೆಯಾದ್ರು ಅಲೋಕ್ ವರ್ಮಾ, ಈ ಆಯ್ಕೆಗೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನಗೊಂಡಿರೋದೇಕೆ...

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ತೆರವಾಗಿದ್ದ ಸಿಬಿಐ ನಿರ್ದೇಶಕ ಸ್ಥಾನಕ್ಕೆ ದೆಹಲಿ ಪೊಲೀಸ್ ಆಯುಕ್ತ ಅಲೋಕ್ ವರ್ಮಾ ಅವರನ್ನು ನೇಮಿಸಲಾಗಿದೆ. ಈ ಆಯ್ಕೆ ನಡೆದ ಕೆಲವೇ ಹೊತ್ತಿನಲ್ಲಿ ಲೋಕಸಭೆ...

ನೋಟು ಅಮಾನ್ಯ, ಸಿಬಿಐ ದುರ್ಬಳಕೆ ಬಗ್ಗೆ ಕಿಡಿಯಾದ ದೇವೇಗೌಡರ ‘ಕುಮಾರ ಮಮತಾ’ಗಾಥೆ

ಡಿಜಿಟಲ್ ಕನ್ನಡ ಟೀಮ್: 'ಕೇಂದ್ರ ಸರ್ಕಾರ ನೋಟು ರದ್ದತಿಯ ಹೆಸರಿನಲ್ಲಿ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಂಡು ಎದುರಾಳಿ ಪಕ್ಷಗಳನ್ನು ಬಗ್ಗು ಬಡಿಯುವ ಪ್ರಯತ್ನ ಮಾಡುತ್ತಿದೆ...' ಇದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕೇಂದ್ರ ಸರ್ಕಾರದ...

ನೋಟು ಅಮಾನ್ಯದ ನಂತರ ತೆರಿಗೆ ಇಲಾಖೆಯ ಸಮರದಲ್ಲಿ ಸಿಕ್ಕ ಆಸ್ತಿಯ ಮೌಲ್ಯವೆಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಕಳೆದ ತಿಂಗಳು 8ರಂದು ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿದ ನಂತರ ನಡೆದ ಅಕ್ರಮ ನೋಟು ಬದಲಾವಣೆ ಹಾಗೂ ಕಾಳಧನಿಕರ ವಿರುದ್ಧ ತೆರಿಗೆ ಇಲಾಖೆ ಸಮರವನ್ನೇ ಸಾರಿರೋದು...

ಭ್ರಷ್ಟಾಚಾರ ಆರೋಪಿ ಅಧಿಕಾರಿಯ ಕಚೇರಿ ಮೇಲೆ ದಾಳಿಯಾದ್ರೆ ಕೇಜ್ರಿವಾಲ್ ಏಕೆ ಸಿಟ್ಟಾಗಬೇಕು?

  ಚೈತನ್ಯ ಹೆಗಡೆ ಈವರೆಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣ, ರೈಲ್ವೆಯಿಂದ ಕೊಳಗೇರಿಗಳ ತೆರವು ವಿದ್ಯಮಾನ ಉಪಯೋಗಿಸಿಕೊಂಡು ಪ್ರತಿಪಕ್ಷಗಳು ಸಂಸತ್ತಿನ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ್ದಾಯ್ತು. ಈಗ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ 'ದ್ವೇಷದ ರಾಜಕೀಯ' ಎಂಬ ಬೊಬ್ಬೆ...

ತಮ್ಮ ಮೇಲೆ ಸಿಬಿಐ ದಾಳಿ- ಕೇಜ್ರಿ; ದಾಳಿ ಗುರಿ ಅವರಲ್ಲ ಸಿಬಿಐ ಸ್ಪಷ್ಟನೆ

'ಸಿಬಿಐ ನನ್ನ ಕಚೇರಿ ಮೇಲೆ ದಾಳಿ ಮಾಡಿದೆ. ಮೋದಿಯವರಿಗೆ ನನ್ನನ್ನು ರಾಜಕೀಯವಾಗಿ ನಿಯಂತ್ರಿಸಲಾಗುತ್ತಿಲ್ಲವಾದ್ದರಿಂದ ಈ ನಡೆ. ಮೋದಿ ಒಬ್ಬ ಹೇಡಿ ಹಾಗೂ ವಿಕ್ಷಿಪ್ತ' ಇದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವಿಟ್ಟರ್ ನಲ್ಲಿ...