Thursday, July 29, 2021
Home Tags CentralGovernment

Tag: CentralGovernment

ಕರ್ನಾಟಕದ ₹ 2500 ಕೋಟಿ ಯೋಜನೆಗಳಿಗೆ ಕೇಂದ್ರದ ಸಮ್ಮತಿ, ಕುಮಾರಸ್ವಾಮಿ ಮನವಿಗೆ ಸ್ಪಂದಿಸಿದ ಮೋದಿ...

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಕೇಂದ್ರದ ವಿವಿಧ ಸಚಿವರುಗಳೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಪರಿಣಾಮ ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ₹2500 ಕೋಟಿ...

ಕೋಮು ಸಂಘಟನೆಗಳ ನಿಷೇಧಕ್ಕೆ ಸಿದ್ರಾಮಯ್ಯ ಚಿಂತನೆ

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಮತೀಯ ದ್ವೇಷದ ಹತ್ಯೆ ನಿಯಂತ್ರಿಸಲು ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಎಸ್ ಡಿಪಿಐ, ಬಜರಂಗದಳ, ಶ್ರೀರಾಮ ಸೇನೆ ಸೇರಿದಂತೆ ಎಲ್ಲಾ ಕೋಮು ಸಂಘಟನೆಗಳನ್ನು ನಿಷೇಧಿಸುವ...

ಆಧಾರ್ ಕಡ್ಡಾಯ ಮಧ್ಯಂತರ ಆದೇಶ: ಕೇಂದ್ರದ ವಾದಕ್ಕೆ ಸುಪ್ರೀಂ ಅಸ್ತು , ಮಾ.31 ಅಂತಿಮ...

ಡಿಜಿಟಲ್ ಕನ್ನಡ ಟೀಮ್: ಸರ್ಕಾರಿ ಸೇವೆ, ಯೋಜನೆಗಳನ್ನು ಪಡೆಯಲು ಹಾಗೂ ಮೊಬೈಲ್, ಬ್ಯಾಂಕಿಂಗ್, ಪ್ಯಾನ್ ಕಾರ್ಡ್ ನಂತಹ ಮುಂತಾದ ಸೇವೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ ಎಂಬ ಕೇಂದ್ರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಸಹ...

ಕೇಜ್ರಿವಾಲ್ ಪರ ಚಿದಂಬರಂ ವಕಾಲತ್ತು, ಕೇಂದ್ರದ ವಿರುದ್ಧ ಹೊರಾಟಕ್ಕೆ ಘಟಾನುಘಟಿಗಳ ನಿಯೋಜನೆ

ಡಿಜಿಟಲ್ ಕನ್ನಡ ಟೀಮ್: ದೆಹಲಿಯ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರೇ ಪ್ರಮುಖರು ಎಂಬ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಹೊಸ ಕಾನೂನು ಸಮರ...

‘ರೊಹಿಂಗ್ಯ ನಿರಾಶ್ರಿತರು ಭಾರತಕ್ಕೆ ಅಪಾಯ…’ ಸುಪ್ರೀಂಗೆ ಸಲ್ಲಿಸಿದ ಅಫಿಡೆವಿಟ್ ನಲ್ಲಿ ಕೇಂದ್ರದ ಆತಂಕ, ಇದಕ್ಕೆ...

ಡಿಜಿಟಲ್ ಕನ್ನಡ ಟೀಮ್: 'ರೊಹಿಂಗ್ಯ ನಿರಾಶ್ರಿತರು ಭಾರತದ ಭದ್ರತೆಗೆ ಅಪಾಯಕಾರಿ...' ಇದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡೆವಿಟ್ ನಲ್ಲಿ ವ್ಯಕ್ತಪಡಿಸಿರುವ ಆತಂಕ. ಸದ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ರೊಹಿಂಗ್ಯ ನಿರಾಶ್ರಿತರ ಸಮಸ್ಯೆಯೂ...

ಸದ್ಯದಲ್ಲೇ ಕೇಂದ್ರದಿಂದ ನದಿ ಜೋಡಣೆ ಯೋಜನೆಗೆ ಚಾಲನೆ! ನೆರೆ ಹಾಗೂ ಬರಕ್ಕೆ ಸಿಗಲಿದೆಯೇ ಪರಿಹಾರ?

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಆಗಮಿಸಿರಲಿಲ್ಲ. ಆದರೆ ಈ ಬಾರಿ ದೇಶದ ಅನೇಕ ರಾಜ್ಯಗಳು ಸೇರಿದಂತೆ ನೆರೆಯ ಬಾಂಗ್ಲಾದೇಶ ಹಾಗೂ ನೇಪಾಳವೂ ಪ್ರವಾಹದಲ್ಲಿ ನಲುಗುವಂತಾಗಿದೆ. ಮುಂಗಾರಿನ...

ಮೋದಿ ಸಚಿವ ಸಂಪುಟ ಪುನಾರಚನೆ: ನೀವು ತಿಳಿಯಬೇಕಿರುವ ಪ್ರಮುಖ ಬೆಳವಣಿಗೆಗಳಿವು

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ರಾಷ್ಟ್ರಗಳ ಸಭೆಗಾಗಿ ಬೀಜಿಂಗ್ ತೆರಳುವ ಮುನ್ನವೇ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಸಕಲ ಸಿದ್ಧತೆ ನಡೆದಿದೆ. ಈಗಿರುವ ಅನೇಕ ಸಚಿವರನ್ನು ಸಂಪುಟದಿಂದ ಕೈಬಿಟ್ಟು...

ತಂತ್ರಜ್ಞಾನ ಉತ್ಪನ್ನಗಳ ಆಮದು ಕುರಿತು ಕೇಂದ್ರದಿಂದ ಪರಿಶೀಲನೆ, ಚೀನಾ ಮೇಲಿನ ಅವಲಂಬನೆಯಿಂದ ಸರ್ಕಾರಕ್ಕೆ ಮೂಡಿರುವ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ದಿನಗಳಲ್ಲಿ ದೇಶದ ಪ್ರತಿ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಅಳವಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಭಾರತ ಈ ತಂತ್ರಜ್ಞಾನ ಉಪಕರಣಗಳ ಪೂರೈಕೆಗೆ ಹೆಚ್ಚಾಗಿ ಅವಲಂಬಿತವಾಗಿರುವುದು ಚೀನಾ ಉತ್ಪನ್ನಗಳ ಮೇಲೆ ಎಂಬುದು...

26/11 ನಂತಹ ದಾಳಿ ಮರುಕಳಿಸದಂತೆ ಸರ್ಕಾರದ ಮುನ್ನೆಚ್ಚರಿಕೆ, ಕರಾವಳಿ ಗಡಿ ರಕ್ಷಣೆಗೆ ಕೇಂದ್ರ ಬಿಡುಗಡೆ...

ಡಿಜಿಟಲ್ ಕನ್ನಡ ಟೀಮ್: 2008ರ ನವೆಂಬರ್ ತಿಂಗಳಲ್ಲಿ ಸಮುದ್ರ ಮಾರ್ಗವಾಗಿ ಮುಂಬೈಗೆ ನುಸುಳಿದ ಉಗ್ರರು ನಡೆಸಿದ ನರಮೇಧ ಈಗಲೂ ಭಾರತೀಯರ ಮನಸ್ಸಿನಿಂದ ಮಾಸಿಲ್ಲ. ಉಗ್ರರು ಮತ್ತೆ ಈ ರೀತಿಯಾಗಿ ಸಮುದ್ರ ಮಾರ್ಗವಾಗಿ ದೇಶವನ್ನು ನುಸುಳದಂತೆ...

ಖಾಸಗಿ ಹಕ್ಕು ವಿಚಾರಣೆ: ಮಾಹಿತಿ ಸೋರಿಕೆಯಾಗದಂತೆ ನಿಯಮ ಜಾರಿ- ಸುಪ್ರೀಂಗೆ ಕೇಂದ್ರದ ಉತ್ತರ

ಡಿಜಿಟಲ್ ಕನ್ನಡ ಟೀಮ್: ಖಾಸಗಿ ಹಕ್ಕನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕಿನ ಪಟ್ಟಿಗೆ ಸೇರಿಸಬೇಕು ಎಂಬ ಕುರಿತಾಗಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ‘ಆಧಾರ್ ಕಾರ್ಡ್ ಮೂಲಕ ಸರ್ಕಾರಕ್ಕೆ ನೀಡಿರುವ ವೈಯಕ್ತಿಕ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆ...

1000ಕ್ಕೂ ಹೆಚ್ಚು ಹಳೇ ಕಾಯ್ದೆ ಇಲ್ಲವಾಗಿಸಿದ ಮೋದಿ ಸರ್ಕಾರ, ಆದ್ರೆ ಇದೇನು ಎದೆ ತಟ್ಟಿಕೊಳ್ಳುವ...

ಡಿಜಿಟಲ್ ಕನ್ನಡ ಟೀಮ್: ಕಳೆದ ಮೂರು ವರ್ಷಗಳ ಆಡಳಿತ ಅವಧಿಯಲ್ಲಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಸಾವಿರಕ್ಕೂ ಹೆಚ್ಚು ಹಳೇಯ ಹಾಗೂ ಅಪ್ರಸ್ತುತ ಕಾಯ್ದೆಗಳನ್ನು ತೆಗೆದುಹಾಕಿದೆ. ಈ ಒಂದು ಕಾರ್ಯವನ್ನು ಮುಂದಿಟ್ಟುಕೊಂಡು ಈಗ...

ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡಿ- ಗೋಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ನೀಡಿ: ಕೇಂದ್ರಕ್ಕೆ ರಾಜಸ್ಥಾನ...

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧದ ನಿರ್ಧಾರಕ್ಕೆ ದೇಶದಾದ್ಯಂತ ಪರ ವಿರೋಧ ವಾದಗಳು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಂದೆಡೆ ಮದ್ರಾಸ್ ಹೈಕೋರ್ಟ್ ಗೋಹತ್ಯೆ ನಿಷೇಧ ಕಾಯ್ದೆಗೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿದರೆ,...

ಆಧಾರ್ ಕಡ್ಡಾಯದ ಬಗ್ಗೆ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ… ಅಟಾರ್ನಿ ಜೆನರಲ್ ನ್ಯಾಯಾಲಯಕ್ಕೆ ಕೊಟ್ಟ ಉತ್ತರ...

ಡಿಜಿಟಲ್ ಕನ್ನಡ ಟೀಮ್: ‘ತೆರಿಗೆ ಪಾವತಿ ವೇಳೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ಹಿಂದಿನ ಉದ್ದೇಶವಾದ್ರು ಏನು?’ ಇದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಕೇಳಿದ ಪ್ರಶ್ನೆ. ಕೇರಳದ ಸಚಿವರಾದ ಬಿನಾಯ್ ವಿಸ್ವಮ್...

ಕೇಂದ್ರ ಸರ್ಕಾರದಿಂದ ಈ ವರ್ಷ 2.80 ಲಕ್ಷ ಸಿಬ್ಬಂದಿ ನೇಮಕ! ತೆರಿಗೆ ಮತ್ತು ಅಬಕಾರಿ...

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರ ದೇಶದ ವಿದ್ಯಾವಂತ ಯುವಕರಿಗೆ ಸಂತಸದ ಸುದ್ದಿಯನ್ನು ಕೊಟ್ಟಿದೆ. ಅದೇನೆಂದರೆ ಈ ವರ್ಷ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 2.80 ಲಕ್ಷ ಸಿಬ್ಬಂದಿ ನೇಮಕಕ್ಕೆ ನಿರ್ಧರಿಸಿದೆ. ಕಳೆದ ತಿಂಗಳು ನಡೆದ...