Monday, October 18, 2021
Home Tags Cheluvarayaswamy

Tag: Cheluvarayaswamy

ಮಂಡ್ಯದಲ್ಲಿ ಚಲುವರಾಯಸ್ವಾಮಿ ರಾಜಕೀಯ ಚದುರಂಗದ ಆಟ..!

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿಗೆ ತೊಡೆ ತಟ್ಟಿ ನಿಂತಿರೋದು ನಾಗಮಂಗಲ ಮಾಜಿ ಶಾಸಕ ಚೆಲುವರಾಯಸ್ವಾಮಿ. ಡಿಕೆ ಶಿವಕುಮಾರ್ ಅವರ ವಿಚಾರವಾಗಿ ಕುಮಾರಸ್ವಾಮಿ ಅವರ ನಡೆಯನ್ನು ಬಹಿರಂಗವಾಗಿ ಟೀಕೆ...

ಹೆಚ್ಡಿಕೆ ಜೈಲು ಸೇರಿದ್ದರೆ ಡಿಕೆಶಿ ಠಾಣೆ ಬಿಟ್ಟು ಕದಲುತ್ತಿರಲಿಲ್ಲ: ಚೆಲುವರಾಯಸ್ವಾಮಿ!

ಡಿಜಿಟಲ್ ಕನ್ನಡ ಟೀಮ್: ಡಿಕೆ ಶಿವಕುಮಾರ್ ನೈತಿಕ ಬೆಂಬಲ ನೀಡುವ ಸಲುವಾಗಿ ನಡೆದ ಪ್ರತಿಭಟನೆಯಲ್ಲಿ ಗೈರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ಚೆಲುವರಾಯಸ್ವಾಮಿ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಅವರು...

ಸಿದ್ದರಾಮಯ್ಯ ಶಿಷ್ಯರ ಸಿಡಿಮಿಡಿಗೆ ರೇವಣ್ಣ ಗಿರ್‌ಮಿಟ್..!?

ಡಿಜಿಟಲ್ ಕನ್ನಡ ಟೀಮ್: ಕುಮಾರಸ್ವಾಮಿಯ ಒಂದು‌ ಕಾಲದ ಆಪ್ತರು, ಕಾಲಚಕ್ರ ಬದಲಾದಂತೆ ವಿರೋಧಿಗಳಾಗಿ ರೂಪುಗೊಂಡಿದ್ದಾರೆ. ಜೆಡಿಎಸ್‌ನಿಂದ ಹೊರ ಹೋದ ಕುಮಾರಸ್ವಾಮಿ ಆಪ್ತ ಬಳಗ ಇದೀಗ ರಾಜಕಾರಣದ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಸೇರಿ ಒಂದು ಕಾಲದ ರಾಜಕೀಯ...

ಕುಮಾರಣ್ಣನಿಗೆ ಚೆಲುವಣ್ಣ ತರಾಟೆ!

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಬಗ್ಗೆ ವಿಡಿಯೋ ಬಹಿರಂಗ ಆದ ಬಳಿಕ ನಾಗಮಂಗಲ ಮಾಜಿ ಶಾಸಕ ಚಲುವರಾಯಸ್ವಾಮಿ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ....

ಮಂಡ್ಯ ಕಾಂಗ್ರೆಸ್​ ನಾಯಕರ ಚಿತ್ತ ಕಮಲದತ್ತ..!?

ಡಿಜಿಟಲ್ ಕನ್ನಡ ಟೀಮ್: ಮಂಡ್ಯದಲ್ಲಿ ಕಾಂಗ್ರೆಸ್​ ನಾಯಕರು ಹೈಕಮಾಂಡ್​ಗೆ ರೆಬೆಲ್ ಆಗಿದ್ದಾರೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರ ಮಾಡಿ ಎಂದು ಹಿರಿಯ ನಾಯಕರು ಎಷ್ಟೇ ಹೇಳಿದರೂ ಇಲ್ಲೀ...

ಮಂಡ್ಯ ಬಂಡಾಯ ಶಮನಕ್ಕೆ ರೆಡಿಯಾಗಿದೆ ಮಾಸ್ಟರ್ ಪ್ಲಾನ್!

ಡಿಜಿಟಲ್ ಕನ್ನಡ ಟೀಮ್: ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸದೆ ಪಕ್ಷೇತರ ಅಭ್ಯರ್ಥಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ದಾರೆ. ಜೆಡಿಎಸ್ ವಿರುದ್ಧವಾಗಿ...

ಕಾಂಗ್ರೆಸ್‌ಗೆ ರಾಜೀನಾಮೆ ಕೊಡ್ತಾರಾ ಚಲುವರಾಯಸ್ವಾಮಿ..?

ಮಂಡ್ಯ ರಾಜಕಾರಣದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಹೆಜ್ಜೆ ಗುರುತುಗಳು ಅಚ್ಚಳಿಯದೆ ಉಳಿದಿವೆ. ಕೆಲವೊಂದು ತಪ್ಪು ಹೆಜ್ಜೆಗಳು ಮಾಜಿ ಸಚಿವ ಚಲುವರಾಯಸ್ವಾಮಿ ಅವರನ್ನು ರಾಜಕೀಯ ಅಜ್ಞಾತವಾಸಕ್ಕೆ ದೂಡಿದ್ದು ಕೆಲವೇ ದಿನಗಳಲ್ಲಿ ನಡೆಯುವ ಯುದ್ಧದಲ್ಲಿ ಜಯಗಳಿಸಿ...

ಭವಿಷ್ಯ ಪಣಕ್ಕಿಟ್ಟು ಕಮಲ ಹಿಡಿತರಾ ಚಲುವರಾಯಸ್ವಾಮಿ?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಬಿಜೆಪಿ ಸೇರ್ತಾರಾ..! ಎನ್ನುವ ಅನುಮಾನಗಳು ದಟ್ಟವಾಗುತ್ತಿವೆ. ಇದಕ್ಕೆ ಕಾರಣ ಇತ್ತೀಚಿನ ರಾಜಕೀಯ ಬೆಳವಣಿಗೆಗಳು. ಹೌದು, ಜೆಡಿಎಸ್‌ನಲ್ಲಿ ಶಾಸಕರಾಗಿ, ಸಚಿವರಾಗಿ ಅಧಿಕಾರ ನಡೆಸಿದ್ದ ಚಲುವರಾಯಸ್ವಾಮಿ, ಕಳೆದ ರಾಜ್ಯಸಭಾ ಚುನಾವಣೆ...

ಮಂಡ್ಯದಲ್ಲಿ ಮೈತ್ರಿ ಗೊಟಕ್: ಚಲುವಣ್ಣನ ಮೇಲೆ ಸುರೇಶ್ ಗೌಡ ಅಟ್ಯಾಕ್!

ಡಿಜಿಟಲ್ ಕನ್ನಡ ಟೀಮ್: ಮಂಡ್ಯದಲ್ಲಿ ಹಿತಶತ್ರುಗಳ ಕಿತ್ತಾಟ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ನಿನ್ನೆ-ಮೊನ್ನೆ ಸಚಿವ ಸಿ.ಎಸ್. ಪುಟ್ಟರಾಜು, ಮಾಜಿ ಸಚಿವ ಚಲುವರಾಯಸ್ವಾಮಿ ಮಾಡಿಕೊಂಡಿದ್ದ ಕಿತ್ತಾಟಕ್ಕೆ ಈಗ ನಾಗಮಂಗಲ ಶಾಸಕ ಸುರೇಶ್ ಗೌಡ ಕೂಡ ಸೇರಿಕೊಂಡಿದ್ದಾರೆ....

ಸತ್ತ ಕುದುರೆ, ಊರುಗೋಲಿನ ಆಸರೆ; ಪುಟ್ಟರಾಜು, ಚಲುವಣ್ಣನ ಬೈದಾಟ ನೋಡಿರೇ.!

ಡಿಜಿಟಲ್ ಕನ್ನಡ ಟೀಮ್: ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ನಡುವಣ ತಿಕ್ಕಾಟ ತಾರಕಕ್ಕೇರಿದ್ದು, ಹಾಲಿ ಮತ್ತು ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಮತ್ತು ಚಲುವರಾಯಸ್ವಾಮಿ ಪರಸ್ಪರ ವಾಗ್ಬಾಣಗಳಿಂದ ಚುಚ್ಚಿಕೊಂಡಿದ್ದಾರೆ. ಮರುಚುನಾವಣೆಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರವನ್ನು...

ರಾಜಕೀಯ ಅರ್ಥವಾಗದೆ ನಂಬಿ ಕೆಟ್ಟವರು ಯಾರು?

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್‌ ಪಕ್ಷದಲ್ಲಿ ಶಾಸಕರಾಗಿದ್ದ ಮಾಜಿ ಸಚಿವ ನಾಗಮಂಗಲದ ಚೆಲುವರಾಸ್ವಾಮಿ, ಮಾಗಡಿಯ ಹೆಚ್.ಸಿ ಬಾಲಕೃಷ್ಣ, ಚಾಮರಾಜಪೇಟೆಯ ಜಮೀರ್ ಅಹ್ಮದ್ ಖಾನ್, ಶ್ರೀರಂಗಪಟ್ಟಣದ ರಮೇಶ್ ಬಂಡಿಸಿದ್ದೇಗೌಡ, ಮಹಾಲಕ್ಷಿಲೇಔಟ್‌ನ ಗೋಪಾಲಯ್ಯ, ಅಖಂಡ ಶ್ರೀನಿವಾಸ ಮೂರ್ತಿ,...

ನಿರೀಕ್ಷೆಯಂತೆ ನಾಲ್ಕು ಬಂಡಾಯ ಶಾಸಕರು ರಾಜೀನಾಮೆ

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ರಾಜ್ಯಸಭೆ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಜೆಡಿಎಸ್ ನ ನಾಲ್ವರು ಬಂಡಾಯ ಶಾಸಕರು ರಾಜೀನಾಮೆ ನೀಡಿದ್ದು, ವಿಧಾನಸಭೆ ಸ್ಪೀಕರ್ ಕೆ.ಬಿ ಕೋಳಿವಾಡ ಅವರು ರಾಜೀನಾಮೆ ಅಂಗೀಕರಿಸಿದ್ದಾರೆ. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್,...

ನಾಟಕ ಮಾಡಿದ್ರೆ ಮತ ಹಾಕುತ್ತಾರಾ ನಾಗಮಂಗಲ ಜನ?

ಡಿಜಿಟಲ್ ಕನ್ನಡ  ಟೀಮ್: ಮಂಡ್ಯ ಜಿಲ್ಲೆ ಚುನಾವಣಾ ಅಖಾಡದಲ್ಲಿ ರಾಜ್ಯದಲ್ಲೇ ಖ್ಯಾತಿ ಪಡೆದಿದೆ. ಜಿಲ್ಲೆಯಿಂದ ಹಲವಾರು ನಾಯಕರು ರಾಜಕೀಯಕ್ಕೆ ರಂಗಕ್ಕೆ ಬಂದಿದ್ದು, ವಿವಿಧ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಹಾಲಿ ಅಧಿಕಾರದಲ್ಲಿರುವ ಜನಪ್ರತಿನಿಗಳ...

ಶತ್ರು ಸಂಹಾರ ಅಮವಾಸ್ಯೆ ಪೂಜೆ: ದೇವೇಗೌಡರಿಗೇ ಶಿಷ್ಯರ ತಿರುಮಂತ್ರ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಎಲ್ಲಾ ಪಕ್ಷಗಳ ನಾಯಕರು ದೇಗುಲ, ಮಸೀದಿ, ಚರ್ಚ್ ಗಳಿಗೆ ಪರೇಡ್ ನಡೆಸುತ್ತಿದ್ದಾರೆ. ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡರೂ ಹೊರತಲ್ಲ. ಅಪಾರ ದೈವ ಭಕ್ತಿ ಇರುವ...

ಜೆಡಿಎಸ್ ಗೆ ಜಿಗಿತಿದ್ದಾರೆ ಸುರೇಶ್ ಗೌಡ- ಶಿವರಾಮೆಗೌಡ! ಇದು ಚೆಲುವರಾಯಸ್ವಾಮಿಗೆ ತಿರುಗೇಟು ನೀಡುವ ಪ್ರಯತ್ನವೇ?

ಕಾಂಗ್ರೆಸ್ ಪಕ್ಷದ ಸುರೇಶ್ ಗೌಡ ಹಾಗೂ ಶಿವರಾಮೆಗೌಡ ಅವರು ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ ಸಂದರ್ಭ... ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ಜೆಡಿಎಸ್ ವರಿಷ್ಠ ದೇವೇಗೌಡ್ರು ‘ಉಪಚುನಾವಣೆಗಳ ನಂತರ ರಾಜ್ಯ ರಾಜಕೀಯದಲ್ಲಿ ತೀವ್ರ...