Sunday, June 20, 2021
Home Tags Children

Tag: children

‘ಪಕ್ಕೆಲುಬು’ ಉಚ್ಛರಿಸಲು ಆ ಬಾಲಕ ಪರದಾಡಿದ್ದೇಕೆ? ನಮ್ಮೊಳಗೂ ಇಂಥಾ ಕಥೆಗಳಿರಬಹುದಲ್ಲವೇ?

ಸೋಮಶೇಖರ ಪಿ. ಭದ್ರಾವತಿ 'ಪಕ್ಕೆಲುಬು' ಎಂಬ ಪದ ಉಚ್ಛರಿಸಲು ಬಾಲಕನ ಪರದಾಟ, ಆತನಿಗೆ ಕಲಿಸಲು ನಿರಂತರ ಪ್ರಯತ್ನ ಪಟ್ಟು ಕೋಪ ನೆತ್ತಿಗೇರಿಸಿಕೊಂಡ ಶಿಕ್ಷಕಿ... ಈ ವಿಡಿಯೋ ನೋಡಿ ನನಗೆ ನನ್ನ ಬಾಲ್ಯದ ದಿನ ನೆನಪಾಯ್ತು. ಓದುವ...

ಧೀ ಗ್ಲೋಬಲ್ ಸ್ಕೂಲ್ ನಿಂದ ಶಾಲಾ ಮಕ್ಕಳಿಗಾಗಿ ರಾಸಾಯನಿಕ ಪ್ರಯೋಗ ಸ್ಪರ್ಧೆ

ಬೆಂಗಳೂರು: ಧೀ ಗ್ಲೋಬಲ್ ಸ್ಕೂಲ್ ಅಂತಾರಾಷ್ಟ್ರೀಯ ವಾರ್ಷಿಕ ಆವರ್ತ ಕೋಷ್ಟಕ ರಾಸಾಯನಿಕ ಪ್ರಾಯೋಗಿಕ ಸ್ಪರ್ಧೆಯನ್ನು ದಿನಾಂಕ 7 ಸೆಪ್ಪೆಂಬರ್ 2019 ರಂದು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಕಿರಿಯ ವಿಭಾಗದಲ್ಲಿ ಧೀ ಗ್ಲೋಬಲ್ ಸ್ಕೂಲ್‍ನ ಪ್ರಾಥಮಿಕ...

ವೃಷಭಾವತಿಯ ಹೀನ ಸ್ಥಿತಿ ‘ಹೊಳೆ–ಕೊಳೆ‘ ಬಗ್ಗೆ ಎಚ್ಚರಿಸಿದ ಮಕ್ಕಳು

ಡಿಜಿಟಲ್ ಕನ್ನಡ ಟೀಮ್: ನದಿಗಳನ್ನು ಮೋರಿ ಮಾಡಲು ಯಾರು ಕೊಟ್ಟರು ಅಧಿಕಾರ... ಇದು ಹೀಗೆಯೇ ಮುಂದುವರಿದರೆ ಖಂಡಿತ ಆಗುತ್ತೆ ಹಾಹಾಕಾರ.. ಜಾಗೃತಿ ಆಗದಿದ್ದರೆ ನಾವು, ಪ್ರಕೃತಿ ಮರೆಯುತ್ತೆ ಮಮಕಾರ... ಮೋರಿಯ ಮತ್ತೆ ನದಿ ಮಾಡಲು...

ತ್ರಿಕೋನ ಪ್ರೇಮಜ್ವಾಲೆಗೆ ಹತ್ತನೇ ಕ್ಲಾಸಿನ ಬಾಲಕರಿಬ್ಬರು ಸುಟ್ಟು ಕರಕಲು!

ಡಿಜಿಟಲ್ ಕನ್ನಡ ಟೀಮ್: ಓದ್ತಾ ಇದ್ದದ್ದು ಹತ್ತನೇ ಕ್ಲಾಸು. ಮೀಸೆ ಕೂಡ ಚಿಗುರದ ವಯಸ್ಸಿಗೇ ಲವ್ವು. ಅದೂ ಒಬ್ಬಳೇ ಹುಡುಗಿಗೆ ಇಬ್ಬಿಬ್ಬರ ಡವ್ವು. ಜತೆಗೆ ಕುಡಿತದ ಚಟ ಬೇರೆ. ಈ ತ್ರಿಕೋನ ಪ್ರೇಮಕತೆ ಹಳಿ...

ಮರೆಯಾಗದಿರಲಿ ಮನೆಯೆಂಬ ಮೊದಲ ಪಾಠ ಶಾಲೆ!

ಆರ್. ಶ್ರೀನಾಗೇಶ್ ನೂರು ವರ್ಷಗಳ ಹಿಂದೆ ಕನ್ನಡಕ್ಕೊಬ್ಬರೇ ಆದ ಕೈಲಾಸಂ ಅವರು ಕೇಳಿದ ಪ್ರಶ್ನೆ, ಮಕ್ಕಳಿಸ್ಕೂಲ್ ಮನೇಲಲ್ವೇ? ಶಿಕ್ಷಣ ಎಂದರೆ ಮಕ್ಕಳ ಒಳಗಿರುವ ಜ್ಞಾನವನ್ನು ಹೊರಗೆ ಎಳೆದು ಹಾಕುವುದು ಎಂದು ವ್ಯಾಖ್ಯಾನಿಸಿ, ಅವರು ಕೇಳುವ...

ಮಕ್ಕಳಿಗೆ ಹಾಡಿನ ಮೂಲಕ ಆತ್ಮಸ್ಥೈರ್ಯ ತುಂಬಲು ಜತೆಯಾದ್ರು 150 ಕಲಾವಿದರು, ನೀವು ಮಿಸ್ ಮಾಡದೇ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ನಾವೆಲ್ಲರೂ ಮಕ್ಕಳ ದಿನಾಚರಣೆ ಆಚರಿಸಿದ್ದೇವೆ. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಅದರಲ್ಲೂ ವಿಶೇಷ ಚೇತನ ಮಕ್ಕಳಿಗಾಗಿ ಕನ್ನಡದಿಂದ ಫ್ರೆಂಚ್ ಹಾಗೂ ಇತರೆ ಭಾಷೆಯ 150ಕ್ಕೂ ಹೆಚ್ಚು ಕಲಾವಿದರು ಸೇರಿ 'ದ...

ಮಕ್ಕಳಿಗೂ ಬೇಕೇ ಹಣಕಾಸು ಪಾಠ? 

ದೃಶ್ಯ ೧ : ಬೆಂಗಳೂರು ನಗರದ ಒಂದು ಅತ್ಯುತ್ತಮ ಮಾಲ್ . ಮೂವತ್ತರ ಆಸುಪಾಸಿನ ದಂಪತಿಗಳ ಮಧ್ಯೆ ನಾಲ್ಕೈದು ವರ್ಷದ ಪುಟ್ಟ ಪೋರ ಅವರ ಕೈ ಹಿಡಿದು ಹೋಗುತ್ತಿದ್ದಾನೆ . ತಕ್ಷಣ ಅವನ ಕಣ್ಣಿಗೆ...

ಪೋಷಕರೇ ಎಚ್ಚರ: ಮಕ್ಕಳಿಗೆ ಅಪಾಯಕಾರಿಯಾಗುತ್ತಿದೆ ಕೈ ತೊಳೆಯುವ ದ್ರಾವಣ

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೊಳಕು ಕೈಗಳನ್ನು ಸ್ವಚ್ಛ ಮಾಡಿಕೊಳ್ಳಲು ಸ್ಯಾನಿಟೈಸರ್ ಗಳ ಬಳಕೆ ತೀರಾ ಸಾಮಾನ್ಯವಾಗಿಬಿಟ್ಟಿದೆ. ಈ ಸ್ಯಾನಿಟೈಸರ್ ಗಳು ಕೈಯಲ್ಲಿರುವ ಕೀಟಾಣುಗಳನ್ನು ಕೊಂದು ಶುದ್ಧವಾಗಿಡುತ್ತದೆ ಎಂಬುದು ಎಲ್ಲರ ನಂಬಿಕೆ....

ಬೇಡ ಮಕ್ಕಳ ಚೆಲ್ಲು ವರ್ತನೆಯ ವೈಭವೀಕರಣ, ಬೇಕಿರೋದು ದಿನನಿತ್ಯದ ಸಂವಹನ

‘ನೀವು ಕೌನ್ಸಲಿಂಗ್ ಮಾಡ್ತೀರಾ?’ ‘ಅಂದ್ರೆ?’ ‘ಅಂದರೆ ಕಷ್ಟದಲ್ಲಿ ಇರುವವರಿಗೆ ಧೈರ್ಯ ತುಂಬುವುದು, ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು...’ ‘ಓ.. ಇಲ್ಲ.. ಹಾಗೇನು ಮಾಡೋಲ್ಲ. ನಂಗೆ ಏನು ಮಹಾ ಗೊತ್ತು ಅಂತ ಪರಿಹಾರ ಹೇಳಲು ಹೋಗಲಿ? ಜೊತೆಗೆ ನನ್ನ...

ಚಿಕ್ಕ, ಚಿಕ್ಕ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರಲ್ಲ, ಅದಕ್ಕೆ ಕಾರಣವೇನು ಅಂತ ಹುಡುಕಿದಾಗ…

‘ಹತ್ತನೇ ಮಹಡಿಯಿಂದ ಬಿದ್ದದ್ದು.. ಜೀವ ಉಳಿಯುತ್ತಾ? ಕಾಲು ಜೊತಾಡಿಸಿಕೊಂಡು ಕುಳಿತಿದ್ದ. ಗಾಬರಿಯಾಯ್ತು.. ಒಳಗೆ ಹೋಗು ಅಂತ ಕೂಗಿದೆ. ‘ಬೈ ಆಂಟಿ’ ಎಂದು ಕೂಗಿ ಧುಮುಕಿಯೇ ಬಿಟ್ಟ..’ ‘ನಾನು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡೋದು ಮೇಡಂ.....

ದಿಕ್ಕೆಟ್ಟ ಮಗು ಕಂಡರೆ ನಾವೇನ್ ಮಾಡ್ತೀವಿ? ಅಂತಃಸಾಕ್ಷಿಯನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದಾಳೆ ಜಾರ್ಜಿಯಾದ ಈ ಪುಟ್ಟಿ!

ಡಿಜಿಟಲ್ ಕನ್ನಡ ಟೀಮ್: ನಮ್ಮ ನಡುವೆಯೇ ಬಾಲ್ಯ ಹೇಗೆ ಮುರುಟುತ್ತಿದೆ, ಮಕ್ಕಳು ಹೇಗೆ ಭವಿಷ್ಯ ವಂಚಿತರಾಗುತ್ತಿದ್ದಾರೆ ಎಂಬುದನ್ನು ತಿಳಿಯಪಡಿಸುವುದಕ್ಕೆ ಯುನಿಸೆಫ್ (ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ) ಸಾಮಾಜಿಕ ಪ್ರಯೋಗವೊಂದನ್ನು ಮಾಡಿತು. ಆರು ವರ್ಷದ ಅನ್ನಾವೊ...

ಮಕ್ಕಳಿಗೂ ಗೊತ್ತಿರಲಿ ಒಂದಷ್ಟು ಮನೆಕೆಲಸ

ಅವರದು ಸಾಮಾನ್ಯ ಮಧ್ಯಮ ವರ್ಗದ ಮನೆ. ಇಬ್ಬರು ಮಕ್ಕಳು. ಹಿರಿಯವನಿಗೆ ಏಳು, ಕಿರಿಯವನಿಗೆ ನಾಲ್ಕು ವರ್ಷ. ನಾನು ಹೋದಾಗ ಊಟದ ಸಮಯ. ತಟ್ಟೆ ತೊಳೆಯುವುದಿರಲಿ, ಊಟ ಮುಗಿಸಿ ಎದ್ದು ಹೋಗುವಾಗ ತಟ್ಟೆ ಎತ್ತಿಕೊಂಡೂ...

ಒಗ್ಗೂಡಿಸುವ ಇಂಥ ಚಿತ್ರಗಳತ್ತ ಅರಳಿದರೆ ಸಂವೇದನೆ, ಮಾನವತೆಯನ್ನು ಕಾಡದು ಯಾವುದೇ ವಿಭಜನೆ

ಚಿತ್ರ ಕೃಪೆ:  ಒಲಿವಿಯಾ ಎಲ್ಲಿಸ್ ಡಿಜಿಟಲ್ ಕನ್ನಡ ಟೀಮ್ ನಮ್ಮನ್ನು ಯಾವುದು ಒಗ್ಗೂಡಿಸುತ್ತೋ ಆ ಬಗ್ಗೆಯೇ ನಮ್ಮ ಗಮನವಿದ್ದರೆ ,ನಮ್ಮ ವಿಭಜಿಸುವ ಶಕ್ತಿ ಸೊರಗುತ್ತದೆ. (When we begin focusing on what unites us,...

ಸ್ಕೂಲಲ್ಲಿ ಕದಿಯೋ ಮಕ್ಕಳಿಗೆ ಪೋಷಕರು ಶಿಕ್ಷೆ ಕೊಡೋದಕ್ಕಿಂತ ಶಿಕ್ಷಣ ಕೊಡೋದೆ ಹೆಚ್ಚು ಪರಿಣಾಮಕಾರಿ

ಟ್ಯೂಷನ್ ಮುಗಿಸಿ ಬಂದ ಗೌರವ್ ಬ್ಯಾಗಿನಲ್ಲಿ ಹೊಚ್ಚ ಹೊಸ ಪೆನ್ಸಿಲ್. ತಾವು ಕೊಡಿಸಿದ್ದಲ್ಲ ಎಂದು ಗೊತ್ತಿದ್ದ ವಿನುತಾ ಕೇಳಿದರೆ “ಇವತ್ತು ನಾನು ಎಲ್ಲರಿಗಿಂತ ಮೊದಲೇ ಹೋಮ್ವರ್ಕ್ ಮುಗಿಸಿದ್ದಕ್ಕೆ ಟೀಚರ್ ಕೊಟ್ಟರು ಅಮ್ಮಾ” ಎಂದ....