Tuesday, October 26, 2021
Home Tags China

Tag: China

ಭಾರತದಿಂದ ವಿಮುಖವಾಗಿ ಚೀನಾದತ್ತ ಸ್ನೇಹ ಹಸ್ತ ಚಾಚುತ್ತಿವೆ ನೆರೆ ರಾಷ್ಟ್ರಗಳು! ಮೋದಿಯವರೆ ಇದೇನಾ ನಿಮ್ಮ...

ಡಿಜಿಟಲ್ ಕನ್ನಡ ವಿಶೇಷ: ಇಂದು ಚೀನಾ, ನೇಪಾಳ, ಅಫ್ಘಾನಿಸ್ತಾನ, ಪಾಕಿಸ್ತಾನದ ವಿದೇಶಾಂಗ ಸಚಿವರುಗಳು ವರ್ಚುವಲ್ ಸಭೆ ನಡೆಸಿದ್ದು, ಚೀನಾದ ಬಹುದೊಡ್ಡ ಕನಸು ಭೂ ಹಾಗೂ ಸಮುದ್ರ ಮಾರ್ಗಗಳ ಸಂಪರ್ಕ ಮಾರ್ಗದ ಕುರಿತು ಚರ್ಚೆ ನಡೆಸಿದೆ....

ಚೀನಾ ಸೇನೆ ಹಿಂದಕ್ಕೆ ಹೋಯ್ತು ಸರಿ, ಗಡಿ ಅತಿಕ್ರಮಣವಾಗಿದ್ದನ್ನು ಕೇಂದ್ರ ಒಪ್ಪಿಕೊಳ್ಳುತ್ತಾ?

ಡಿಜಿಟಲ್ ಕನ್ನಡ ಟೀಮ್: ಭಾರತ-ಚೀನಾ ಗಡಿಯ ಲಡಾಖಿನ ಗಾಲ್ವಾನ್ ಕಣಿವೆಯಲ್ಲಿ ಎರಡೂ ದೇಶಗಳ ಸೇನೆ ನಡುವಣ ಸಂಘರ್ಷ ತಿಳಿಯಾಗುವ ಮುನ್ಸೂಚನೆ ಸಿಕ್ಕಿದೆ. ಹಲವು ಸುತ್ತಿನ ಮಾತುಕತೆಗಳ ಮೂಲಕ ಚೀನಾ ಸೇನೆ ಗಲ್ವಾನ್ ಪ್ರದೇಶದಿಂದ ಹಿಂದೆ...

ಸರ್ವಪಕ್ಷ ಸಭೆಯಲ್ಲಿ ಚೀನಾ ವಿರುದ್ಧ ಒಗ್ಗಟ್ಟಿನ ಗುಡುಗು

ಡಿಜಿಟಲ್ ಕನ್ನಡ ಟೀಮ್: ಜೂನ್​ 15ರ ರಾತ್ರಿ ನಡೆದ ಚೀನಾ - ಭಾರತ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತೀಯ 20 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಆ ಬಳಿಕ ಇಂದು ಸರ್ವಪಕ್ಷ ಸಭೆ ಕರೆದಿದ್ದ ಪ್ರಧಾನಿ...

ಭಾರತದಲ್ಲಿ ಕೊರೋನಾ ರುದ್ರತಾಂಡವ; ಅಮೆರಿಕ, ಚೀನಾ ವರದಿ ಹೇಳ್ತಿರೊದೇನು?

ಡಿಜಿಟಲ್ ಕನ್ನಡ ಟೀಮ್: ಭಾರತದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಲೇ ಸಾಗಿದೆ. ಇದೀಗ ವಿಶ್ವ ಮಟ್ಟದಲ್ಲಿ ಅತಿಹೆಚ್ಚು ಕೊರೊನಾ ಪೀಡಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿಕೆಯಾಗಿದೆ. ಸಾವಿನಿಂದಲೇ ಪ್ರಪಂಚದ ಗಮನ...

ಚೀನಾ ವಸ್ತುಗಳ ಮೇಲೆ ಅತಿಯಾದ ಅವಲಂಬನೆ; ಈಗ ಪರ್ಯಾಯ ಹುಡುಕಾಟದಲ್ಲಿ ಭಾರತ!

ಡಿಜಿಟಲ್ ಕನ್ನಡ ಟೀಮ್: ಚೀನಾ ಮೇಲೆ ಅತಿಯಾದ ಅವಲಂಬನೆ ಪರಿಣಾಮ ಇಂದು ಕೊರೋನಾ ವೈರಸ್ ಪರಿಣಾಮ ಪರೋಕ್ಷವಾಗಿ ಭಾರತದ ಮೇಲೆ ಪ್ರಭಾವ ಬೀರುತ್ತಿದೆ. ಸಾವಿರಕ್ಕೂ ಹೆಚ್ಚು ಅಗತ್ಯ ಸರಕುಗಳ ಪೂರೈಕೆ ಸಾಧ್ಯವಾಗದೇ ಭಾರತದ ಕೈಗಾರಿಕಾ...

ನಾಲ್ವರು ಭಾರತೀಯರಿಗೆ ಕೊರೋನಾ ಸೋಂಕು; ಚೀನಾ ಜತೆಗೆ ದಕ್ಷಿಣ ಕೊರಿಯಾದಲ್ಲೂ ಹೆಚ್ಚಿದ ಪ್ರಕರಣಗಳು

ಡಿಜಿಟಲ್ ಕನ್ನಡ ಟೀಮ್: ಜಪಾನ್ ಕಡಲತೀರದಲ್ಲಿದ್ದ ಡೈಮಂಡ್ ಪ್ರಿನ್ಸೆಸ್ ವಿಹಾರ ಹಡಗಿನಲ್ಲಿದ್ದ ನಾಲ್ವರು ಭಾರತೀಯರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಹಡಗಿನಲ್ಲಿದ್ದವರ ಪೈಕಿ 12 ಮಂದಿಗೆ ಈ ಸೋಂಕು ತಗುಲಿದ್ದು, ಅದರಲ್ಲಿ ನಾಲ್ವರು...

ಚೀನಾದಲ್ಲಿರೋ ವಿದ್ಯಾರ್ಥಿಗಳನ್ನು ವಾಪಸ್ ಬರಬೇಡಿ ಎಂದ ಪಾಕ್!

ಡಿಜಿಟಲ್ ಕನ್ನಡ ಟೀಮ್: ಚೀನಾದಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿದ್ದು, ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಚೀನಾದಲ್ಲಿರುವ ವಿದ್ಯಾರ್ಥಿಗಳನ್ನು ತಮ್ಮ ದೇಶಕ್ಕೆ ವಾಪಸ್ ಕರೆಸಿಕೊಳ್ಳುತ್ತಿದೆ. ಆದ್ರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ, 'ನೀವು...

ಕೊರೋನಾ ವೈರಸ್: ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

ಡಿಜಿಟಲ್ ಕನ್ನಡ ಟೀಮ್: ಕರೋನಾ ವೈರಸ್​ ಸೋಂಕಿನಿಂದ ಸತ್ತವರ ಪ್ರಮಾಣ 213ಕ್ಕೆ ಏರಿಕೆಯಾಗಿದ್ದು, ಒಟ್ಟು 9,692 ಸೋಂಕು ಪ್ರಕರಣ ದಾಖಲಾಗಿವೆ. ಹಲವರ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಪ್ರಪಂಚಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. “ನಾವು...

ಕೇವಲ ಭಾರತಕ್ಕಷ್ಟೇ ಅಲ್ಲ ಚೀನಾಗೂ ಬರೆ ಎಳೆದಿದೆ ಜಾಗತಿಕ ಆರ್ಥಿಕ ಹಿಂಜರಿತ!

ಡಿಜಿಟಲ್ ಕನ್ನಡ ಟೀಮ್: ಸದ್ಯ ಜಾಗತಿಕ ಆರ್ಥಿಕ ಹಿಂಜರಿತ ವಿಶ್ವದ ಎಲ್ಲ ರಾಷ್ಟ್ರಗಳ ಮೇಲೂ ತನ್ನ ದುಷ್ಪರಿಣಾಮ ಬೀರುತ್ತಿದೆ. ಭಾರತದಂತಹ ಬೆಳವಣಿಗೆ ಕಾಣುತ್ತಿರುವ ದೇಶಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು...

ಚೀನಾ ಆರ್ಥಿಕತೆ ಹಿಂದಿಕ್ಕುವ ಮೋದಿಯ ಕನಸು ಮತ್ತು ವಾಸ್ತವ ಸ್ಥಿತಿ…!

ಸೋಮಶೇಖರ್ ಪಿ. ಭದ್ರಾವತಿ ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಪ್ರಬಲವಾಗಿ ಬೆಳೆಯುತ್ತಿದೆ. ಆಮೂಲಕ ಭಾರತ ಜಾಗತಿಕ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ... ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕಳೆದ ಲೋಕಸಭೆ...

ಭಾರತದ ರಾಜತಾಂತ್ರಿಕ ಶಕ್ತಿ ಮುಂದೆ ಮಂಡಿಯೂರಿದ ಚೀನಾ- ಪಾಕಿಸ್ತಾನ!

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನ ಹಾಗೂ ಚೀನಾ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ನಡೆಸಿದ ಮಸಲತ್ತನ್ನು ಭಾರತೀಯ ರಾಜತಾಂತ್ರಿಕತೆ ಮಣ್ಣು ಮಾಡಿದೆ. ಪಾಕಿಸ್ತಾನದ ಕುಮ್ಮಕ್ಕಿನ ಮೇರೆಗೆ ಚೀನಾ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಗೌಪ್ಯ ಸಭೆ...

ಕಾಶ್ಮೀರ ಕ್ಯಾತೆ: ಪಾಕಿಸ್ತಾನ ಬೆನ್ನಿಗೆ ನಿಂತ ಚೀನಾ! ಇಂದು ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಗೌಪ್ಯ...

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರಕ್ಕೆ ನಿಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂಬ ಪಾಕಿಸ್ತಾನದ ಕೂಗಿಗೆ ಈಗ ಚೀನಾ ಧ್ವನಿಯಾಗಲು ಮುಂದಾಗಿದೆ. ಪರಿಣಾಮ ಪಾಕಿಸ್ತಾನದ ಪರವಾಗಿ ಚೀನಾ ಈ ವಿಚಾರವನ್ನು ವಿಶ್ವಸಂಸ್ಥೆ...

ಕಾಶ್ಮೀರದ ಕ್ಯಾತೆ ತೆಗೆದ ಇಮ್ರಾನ್ ರನ್ನು ನಡುನೀರಲ್ಲಿ ಕೈಬಿಟ್ಟ ಅಮೆರಿಕ, ಚೀನಾ, ವಿಶ್ವಸಂಸ್ಥೆ

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರಕ್ಕೆ ನೀಡಲಾದ 370ನೇ ವಿಧಿ ತೆರವುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತರಲು ಮುಂದಾಗಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ, ಅಮೆರಿಕ ಹಾಗೂ ಚೀನಾ ಕೈಕೊಟ್ಟಿದೆ. ಇದರೊಂದಿಗೆ...

ಉಗ್ರ ಮಸೂದ್ ಅಜರ್ ಬೆನ್ನಿಗೆ ನಿಂತ ಚೀನಾ!

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ವಿಶ್ವ ಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಜೈಷ್ ಎ ಮೊಹಮದ್ ಸಂಘಟನೆ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ಚೀನಾ ಮತ್ತೊಮ್ಮೆ ಅಡ್ಡಗಾಲು...

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಹಿನ್ನಡೆ, ಭಾರತದ ಬೆನ್ನಿಗೆ ನಿಂತ ಅಮೆರಿಕ- ಫ್ರಾನ್ಸ್

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್ ಎ ಮೊಹಮದ್ ನ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ವಿಚಾರದಲ್ಲಿ ಭಾರತದ ಪರವಾಗಿ ಅಮೆರಿಕ, ಬ್ರಿಟನ್ ಮತ್ತು...

ಜಿ-20 ಶೃಂಗಸಭೆಯಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಮೋದಿ ಕಂಡುಕೊಂಡ ‘ಜೈ’ ಮತ್ತು ‘ರಿಕ್’...

ಡಿಜಿಟಲ್ ಕನ್ನಡ ಟೀಮ್: ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆಯುತ್ತಿರುವ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿರುವ ಮೋದಿ ಸಾಲುಸಾಲಾಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತಿದ್ದು ದ್ವಿಪಕ್ಷೀಯ ಸಂಬಂಧದ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯವನ್ನು...

ಭಾರತದ ಶಕ್ತಿ ಅರಿತು ಸ್ನೇಹ ಹಸ್ತ ಚಾಚಿದ ಚೀನಾ!

ಡಿಜಿಟಲ್ ಕನ್ನಡ ಟೀಮ್: ಏಷ್ಯಾ ಭಾಗದಲ್ಲಿ ಏಕಾಂಗಿಯಾಗಿ ಸಂಪೂರ್ಣ ಪಾರಮ್ಯ ಮೆರೆದು ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯಲು ಪ್ರಯತ್ನಿಸುತ್ತಿದ್ದ ಚೀನಾಕ್ಕೆ ಈಗ ಭಾರತದ ಸಾಮರ್ಥ್ಯ ಏನು ಎಂಬುದು ಅರಿವಾಗಿದೆ. ಅಮೆರಿಕದಿಂದ ರಷ್ಯಾವರೆಗೂ ಎಲ್ಲ ರಾಷ್ಟ್ರಗಳ...

ಅಮೆರಿಕ- ಚೀನಾ ಚಿತ್ತ ಕೆಡಿಸುತ್ತಿರುವ ಭಾರತ- ರಷ್ಯಾ ಆಲಿಂಗನ!

ಡಿಜಿಟಲ್ ಕನ್ನಡ ಟೀಮ್: ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಅವರು ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಗುರುವಾರ ಆಗಮಿಸಿದ್ದು, ಇಂದು ಉಭಯ ದೇಶಗಳ ನಡುವೆ 19ನೇ ವಾರ್ಷಿಕ ದ್ವಿಪಕ್ಷೀಯ ಸಭೆ ನಡೆಯಲಿದೆ. ರಾಜತಾಂತ್ರಿಕವಾಗಿ ಈ...

ಭೂತಾನ್ ಚುನಾವಣೆ ಮೇಲೆ ಭಾರತ ಹಾಗೂ ಚೀನಾ ಕಣ್ಣಿಟ್ಟಿರುವುದೇಕೆ?

ಡಿಜಿಟಲ್ ಕನ್ನಡ ಟೀಮ್: ಭಾರತದ ಆತ್ಮೀಯ ನೆರೆ ರಾಷ್ಟ್ರ ಎಂ ಬಿಂಬಿತವಾಗಿರುವ ಭೂತಾನ್ ನಲ್ಲಿ ಈಗ ಚುನಾವಣೆ ಪರೀಕ್ಷೆ ಎದುರಾಗಿದೆ. ಭೂತಾನ್ ಪ್ರಜಾಪ್ರಭುತ್ವ ರಾಷ್ಟ್ರವಾದ ಬಳಿಕ ನಡೆಯುತ್ತಿರುವ ಮೂರನೇ ಸಾರ್ವತ್ರಿಕ ಚುನಾವಣೆ ಇದಾಗಿದ್ದು, ಈ...

ಚೀನಾಗೆ ಬ್ರೇಕ್ ಹಾಕಲು ಭಾರತದ ಜತೆ ಅಮೆರಿಕ ‘ಕೋಮ್ ಕಾಸ’ ರಕ್ಷಣಾ ಒಪ್ಪಂದ! ಏನಿದರ...

ಡಿಜಿಟಲ್ ಕನ್ನಡ ಟೀಮ್: ಚೀನಾದ ಕುತಂತ್ರಕ್ಕೆ ಭಾರತ ಈಗ ಸೆಡ್ಡು ಹೊಡೆದು ನಿಲ್ಲಲಿದೆ. ಇನ್ನು ಮುಂದೆ ಚೀನಾದ ಷಡ್ಯಂತ್ರಗಳು ನಡೆಯೋದಿಲ್ಲ. ಕಾರಣ ಭಾರತ ಹಾಗೂ ಅಮೆರಿಕ ನಡುವಣ ಮೊದಲ 2+2 ಉನ್ನತ ಮಟ್ಟದ ಸಭೆಯಲ್ಲಿ...

ಚೀನಾದಲ್ಲಿ ಮೋದಿ! ವ್ಯಾಪಾರ ಅಸಮತೋಲನ ತಗ್ಗಿಸಲು ಭಾರತದಿಂದ ಮೂರು ಹೊಸ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್: ಕಳೆದ ಆರು ವಾರಗಳಲ್ಲಿ ಮೋದಿ ಎರಡನೇ ಬಾರಿಗೆ ಚೀನಾ ಪ್ರವಾಸ ಕೈಗೊಂದಿದ್ದಾರೆ. ಕಳೆದ ಬಾರಿ ಅನೌಪಚಾರಿಕ ಸಭೆಗಾಗಿ ಪ್ರವಾಸ ಮಾಡಿದ್ದ ಮೋದಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಗೆ ಒತ್ತು...

ಚೀನಾ ವಿರುದ್ಧ ವ್ಯಾಪಾರ ಸಮರ ತೀವ್ರಗೊಳಿಸಿದ ಟ್ರಂಪ್

ಡಿಜಿಟಲ್ ಕನ್ನಡ ಟೀಮ್: ಚೀನಾ ಜತೆಗೆ ವ್ಯಾಪಾರ ಯುದ್ಧಕ್ಕೆ ನಾಂದಿ ಹಾಡಿರರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಚೀನಾದ ಆಮದು ಉತ್ಪಪನ್ನಗಳ ಮೇಲಿನ ಸುಂಕ ಹೆಚ್ಚಿಸುವ ಮೂಲಕ ಈ ಸಮರವನ್ನು ಮುಂದಿನ ಹಂತಕ್ಕೆ...

‘ಭಾರತದೊಂದಿಗೆ ಯುದ್ಧ ಬೇಡ- ಸ್ನೇಹ ಬೇಕು’, ಚೀನಾದ ಈ ಹೊಸ ರಾಗಕ್ಕೆ ಕಾರಣ ಏನು...

ಡಿಜಿಟಲ್ ಕನ್ನಡ ಟೀಮ್: 'ನಾವಿಬ್ಬರು ಯುದ್ಧ ಮಾಡೋದು ಬೇಡ, ಒಳ್ಳೆ ಸ್ನೇಹಿತರಾಗೋಣ...' ಇದು ಭಾರತಕ್ಕೆ ಚೀನಾ ನೀಡುತ್ತಿರುವ ಆಮಂತ್ರಣ. ಪಾಕಿಸ್ತಾನ ಜತೆಗೂಡಿ ಭಾರತದ ವಿರುದ್ಧ ಇನ್ನಿಲ್ಲದ ಪಿತೂರಿ ನಡೆಸುತ್ತಿದ್ದ ಚೀನಾ ಈಗ ಭಾರತದ ಮನವೊಲೈಕೆಗೆ ಮುಂದಾಗಿದೆ....

ಚೀನಾಗೆ ಪ್ರಾಬಲ್ಯಕ್ಕೆ ಬ್ರೇಕ್ ಹಾಕಲು ಒಂದಾಗುತ್ತಿವೆ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ

ಡಿಜಿಟಲ್ ಕನ್ನಡ ಟೀಮ್: ಏಷ್ಯಾದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಚೀನಾ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಮುಂದಾಗಿದೆ. ಇದಕ್ಕೆ ಪರ್ಯಾಯವಾಗಿ ಮತ್ತೊಂದು ಮಹತ್ವದ ಸಂಪರ್ಕ ಮಾರ್ಗವನ್ನು ನಿರ್ಮಿಸಿಕೊಳ್ಳಲು ಭಾರತ, ಅಮೆರಿಕ, ಜಪಾನ್ ಹಾಗೂ...

ಹಫೀಜ್ ಸಯೀದ್ ಉಗ್ರ ಎಂದು ಪಾಕಿಸ್ತಾನ ಘೋಷಣೆ, ಈ ವಿಚಾರದಲ್ಲಿ ಪರೋಕ್ಷವಾಗಿ ಭಾರತದ ಮುಂದೆ...

ಡಿಜಿಟಲ್ ಕನ್ನಡ ವಿಶೇಷ: ಜಾಗತಿಕ ಮಟ್ಟದಲ್ಲಿ ಭಾರತ ಹಾಗೂ ಅಮೆರಿಕದ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ನನ್ನು ಉಗ್ರ ಎಂದು ಪರಿಗಣಿಸಿದೆ. ಇದರೊಂದಿಗೆ ಉಗ್ರರ ವಿಚಾರದಲ್ಲಿ ಪರೋಕ್ಷವಾಗಿ ಪಾಕಿಸ್ತಾನದ...

ಭಾರತ- ಚೀನಾ ನಡುವೆ ಪ್ರತಿಷ್ಠೆಯ ಸಮರ ಎಂಬಂತೆ ಬಿಂಬಿತವಾಗ್ತಿದೆ ಮಾಲ್ಡೀವ್ಸ್ ಅಸ್ಥಿರತೆ

ಡಿಜಿಟಲ್ ಕನ್ನಡ ಟೀಮ್: ಮಾಲ್ಡೀವ್ಸ್ ನಲ್ಲಿ ಉದ್ಭವಿಸಿರುವ ರಾಜಕೀಯ ಅಸ್ಥಿರತೆ ಈಗ ಏಷ್ಯಾದ ಪ್ರಬಲ ರಾಷ್ಟ್ರಗಳಾದ ಭಾರತ ಮತ್ತು ಚೀನಾ ನಡುವೆ ಪ್ರತಿಷ್ಠೆಯ ಸಮರವಾಗಿ ಬಿಂಬತವಾಗುತ್ತಿದೆ. ಮಾಲ್ಡೀವ್ಸ್ ಅಸ್ಥಿರತೆಗೂ ಭಾರತ ಮತ್ತು ಚೀನಾ ನಡುವೆ ಪ್ರತಿಷ್ಠೆಯ...

ಭಾರತದ ಏಟಿಗೆ ಅರುಣಾಚಲದಿಂದ ಬಾಲ ಮುದುರಿಕೊಂಡು ಹೋದ ಚೀನಾ?

ಡಿಜಿಟಲ್ ಕನ್ನಡ ಟೀಮ್: ಗಡಿ ರಾಜ್ಯ ಅರುಣಾಚಲ ಪ್ರದೇಶ ನಮ್ಮದು ಎಂದು ಬೊಗಳೆ ಬಿಡುವ ಚೀನಾ ತನ್ನ ಉದ್ದಟತನದಿಂದ ಅರುಣಾಚಲ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಈಗ ಭಾರತ ಕೊಟ್ಟ ಏಟಿಗೆ ಬಾಲ ಮುದುರಿಕೊಂಡು...

ಉತ್ತರ ಕೊರಿಯಾಗೆ ನೆರವು- ಅಮೆರಿಕ ಕೈಗೆ ಸಿಕ್ಕಿಬಿತ್ತು ಚೀನಾ! ಟ್ರಂಪ್ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್: ಅಮೆರಿಕದ ವಿರುದ್ಧ ಅಣ್ವಸ್ತ್ರ ಪ್ರಯೋಗ ಮಾಡಿ ಸೆಡ್ಡು ಹೊಡೆಯುತ್ತಿರುವ ಉತ್ತರ ಕೊರಿಯಾಗೆ ಚೀನಾ ಬೆಂಬಲ ನೀಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಉತ್ತರ ಕೊರಿಯಾ ಜತೆ ತೈಲ ವ್ಯಾಪಾರ...

ಚಳಿಗಾಲ ಆರಂಭವಾಗುವ ಮುನ್ನ ದೋಕಲಂ ನಲ್ಲಿ 1800 ಸೇನಾ ತುಕಡಿ ನಿಯೋಜಿಸಿದೆ ಚೀನಾ! ರಕ್ಷಣಾ...

ಡಿಜಿಟಲ್ ಕನ್ನಡ ಟೀಮ್: ಭಾರ, ಚೀನಾ. ಭೂತಾನ್ ರಾಷ್ಟ್ರಗಳ ಗಡಿ ಸೇರುವ ಪ್ರದೇಶವಾದ ದೋಕಲಂ ಈ ವರ್ಷ ಸಾಕಷ್ಟು ಚರ್ಚೆಯಲ್ಲಿತ್ತು. ಈ ಪ್ರದೇಶದ ವಿವಾದದಲ್ಲಿ ಭಾರತ ಚೀನಾಗೆ ಸೆಡ್ಡು ಹೊಡೆದು ನಿಂತ ಪರಿ ಎಲ್ಲರ...

ಭಾರತದ ಎನ್ಎಸ್ಜಿ ಸದಸತ್ವಕ್ಕೆ ರಷ್ಯಾ ಬೆಂಬಲ- ಒತ್ತಡದಲ್ಲಿ ಚೀನಾ! ಪರೋಕ್ಷವಾಗಿ ಅಮೆರಿಕಕ್ಕೆ ಟಾಂಗ್!

ಡಿಜಿಟಲ್ ಕನ್ನಡ ಟೀಮ್: ಭಾರತ ಹಾಗೂ ರಷ್ಯಾ ನಡುವಣ ಸ್ನೇಹ ಸಂಬಂಧ ಏನು ಎಂಬುದು ಮತ್ತೆ ಸಾಬೀತಾಗುತ್ತಿದೆ. ಅನೇಕ ವರ್ಷಗಳಿಂದ ಅಣ್ವಸ್ತ್ರ ಪೂರೈಕೆ ಸಮೂಹ (ಎನ್ಎಸ್ಜಿ) ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನ ಸತತವಾಗಿ ವಿಫಲವಾಗುತ್ತಲೇ...

ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಯೋಜನೆ ವಿಫಲ? ತಾತ್ಕಾಲಿಕವಾಗಿ ಯೋಜನೆ ಸ್ಥಗಿತಗೊಳಿಸಲು ಚೀನಾ ನಿರ್ಧಾರ- ಪಾಕ್...

ಡಿಜಿಟಲ್ ಕನ್ನಡ ಟೀಮ್: ಭಾರತದ ತೀವ್ರ ವಿರೋಧದ ನಡುವೆಯೂ ಪಾಕಿಸ್ತಾನ ಹಾಗೂ ಚೀನಾ ದೇಶಗಳು ಆರ್ಥಿಕ ಕಾರಿಡಾರ್ ಯೋಜನೆಗೆ ಮುಂದಾಗಿದ್ದು, ಗೊತ್ತಿರುವ ಸಂಗತಿ. ಆದರೆ ಈಗ ಈ ಯೋಜನೆ ಅರ್ಧಕ್ಕೆ ನಿಲ್ಲುವ ಸಾಧ್ಯತೆ ದಟ್ಟವಾಗುತ್ತಿವೆ....

ಚೀನಾಗೆ ತೊಡೆತಟ್ಟಲು 6 ಅಣ್ವಸ್ತ್ರ ಜಲಾಂತರ್ಗಾಮಿ ನಿರ್ಮಾಣಕ್ಕೆ ಭಾರತ ನಿರ್ಧಾರ, ಏನಿದರ ಮಹತ್ವ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಜಾಗತಿಕವಾಗಿ ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಭಾರತ ಹಾಗೂ ಚೀನಾ ಹೇಗೆ ತೊಡೆ ತಟ್ಟಿ ನಿಂತಿವೆಯೋ ಅದೇ ರೀತಿ ಹಿಂದೂ ಮಹಾಸಾಗರದ ಮೇಲೂ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿವೆ....

ಭಾರತದ ವಿಚಾರದಲ್ಲಿ ಮಗು ಚಿವುಟಿ ತೊಟ್ಟಿಲು ತೂಗೋ ತಂತ್ರ ಮಾಡುತ್ತಿದೆ ಚೀನಾ

ಡಿಜಿಟಲ್ ಕನ್ನಡ ಟೀಮ್: ನಮ್ಮಲ್ಲಿ 'ಮಗು ಚಿವುಟಿ ತೊಟ್ಟಿಲು ತೂಗೋದು' ಎಂಬ ಗಾದೆ ಮಾತಿದೆ. ಸದ್ಯ ಈ ಗಾದೆ ಮಾತು ಭಾರತದ ವಿಚಾರದಲ್ಲಿ ಚೀನಾದ ನಿಲುವಿಗೆ ಹೇಳಿ ಮಾಡಿಸಿದಂತಿದೆ. ಹೌದು, ಮೊನ್ನೆಯಷ್ಟೇ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ...

ಚಬಹರ್ ಬಂದರಿಗೆ ಹೊರಟಿತು ಭಾರತದ ಮೊದಲ ಹಡಗು! ಪಾಕ್ ಕುತಂತ್ರಕ್ಕೆ ಭಾರತ ಕೊಟ್ಟ ಏಟು...

ಚಬಹರ್ ಬಂದರು ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿದ ವೇಳೆ ಪ್ರಧಾನಿ ನರೇಂದ್ರ ಮೋದಿ, ಇರಾನ್ ಹಸನ್ ರೌಹಾನಿ ಹಾಗೂ ಅಪ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ. ಡಿಜಿಟಲ್ ಕನ್ನಡ ವಿಶೇಷ: ಅಂತಾರಾಷ್ಟ್ರೀಯ ರಾಜಕೀಯವೇ ಹಾಗೆ ಚದುರಂಗದ ಆಟದಂತೆ. ಒಂದು...

ದಿನೇ ದಿನೇ ಭಾರತಕ್ಕೆ ಹತ್ತಿರವಾಗುತ್ತಿದೆ ಅಮೆರಿಕ, ಇದರ ಹಿಂದಿರುವ ಲೆಕ್ಕಾಚಾರವೇನು?

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ದಿನೇ ದಿನೇ ಭಾರತದ ಜತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ವಿಚಾರವಾಗಿ ಅಮೆರಿಕ ಜಾಗತಿಕ ಮಟ್ಟದಲ್ಲಿ ಅನೇಕ ಬಾರಿ ಬೆಂಬಲ ಸೂಚಿಸಿದೆ. ಭಯೋತ್ಪಾದನೆ,...

ಭಾರತ- ಚೀನಾ ಗಡಿ ನಾತು ಲಾಗೆ ಭೇಟಿ ಕೊಟ್ಟ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್,...

ಡಿಜಿಟಲ್ ಕನ್ನಡ ಟೀಮ್: ಸಿಕ್ಕಿಂನ ಭಾರತ, ಚೀನಾ ಹಾಗೂ ಟಿಬೆಟ್ ದೇಶಗಳ ಗಡಿ ಪ್ರದೇಶವಾಗಿರುವ ನಾತು ಲಾ ಹಾಗೂ ದೋಕಲಂ ಗಡಿ ಪ್ರದೇಶಕ್ಕೆ ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಭೇಟಿ ಕೊಟ್ಟು ಪರಿಶೀಲನೆ...

ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ ದೋಕಲಂ ವಿವಾದ! ಮತ್ತೆ ಬಾಲ ಬಿಚ್ಚುತ್ತಿದೆಯಾ ಚೀನಾ?

ಡಿಜಿಟಲ್ ಕನ್ನಡ ಟೀಮ್: ದೋಕಲಂ ವಿಚಾರದಲ್ಲಿ ಚೀನಾ ಭರತದ ರಾಜತಾಂತ್ರಿಕತೆಯ ಒತ್ತಡಕ್ಕೆ ಮಣಿದಿದ್ದು, ಅಲ್ಲಿನ ರಸ್ತೆ ನಿರ್ಮಾಣ ಕಾಮಗಾರಿ ಯೋಜನೆ ಕೈಬಿಟ್ಟಿದೆ. ಆಮೂಲಕ ಗಡಿ ಪ್ರದೇಶದಲ್ಲಿ ಸಹಜ ಸ್ಥಿತಿ ಕಾಯ್ದುಕೊಳ್ಳಲು ಒಪ್ಪಿಕೊಂಡು ಈ ವಿವಾದಕ್ಕೆ...

ಆರ್ಥಿಕ ಕಾರಿಡಾರ್ ವಿಷಯದಲ್ಲಿ ಭಾರತ ಬೆಂಬಲಿಸಿದ ಅಮೆರಿಕ, ಚೀನಾ-ಪಾಕಿಸ್ತಾನಕ್ಕೆ ಶಾಕ್!

ಡಿಜಿಟಲ್ ಕನ್ನಡ ಟೀಮ್: ಚೀನಾದ ಮಹತ್ವಾಕಾಂಕ್ಷಿ ಯೋಜನೆಗಳಾದ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ಹಾಗೂ ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಗಳಿಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿರುವುದು ಗೊತ್ತಿರುವ ಸಂಗತಿ. ಈಗ ಈ ವಿಚಾರವಾಗಿ...

ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಕೈ ಕೊಟ್ಟ ಚೀನಾ, ದ್ವಿಪಕ್ಷಿಯವಾಗಿಯೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ

ಡಿಜಿಟಲ್ ಕನ್ನಡ ಟೀಮ್: 'ಕಾಶ್ಮೀರ ವಿಚಾರ ಭಾರತ ಹಾಗೂ ಪಾಕಿಸ್ತಾನ ನಡುವಣ ಸಮಸ್ಯೆಯಾಗಿದ್ದು, ಇದರಲ್ಲಿ ಚೀನಾ ಮಧ್ಯಸ್ಥಿಕೆ ವಹಿಸುವುದಿಲ್ಲ. ಈ ಸಮಸ್ಯೆಗೆ ದ್ವಿಪಕ್ಷೀಯ ಮಾತುಕತೆಯಿಂದಲೇ ಪರಿಹಾರ ಕಂಡುಕೊಳ್ಳುವುದು ಸೂಕ್ತ.' ಇದು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ...

ಬ್ರಿಕ್ಸ್ ಸಭೆಯಲ್ಲೂ ಸಿಕ್ತು ಗೆಲವು, ಚೀನಾ ನಿಯಂತ್ರಿಸುವುದು ಹೇಗೆ ಎಂದು ತೋರಿಸಿಕೊಟ್ಟ ಭಾರತ

ಡಿಜಿಟಲ್ ಕನ್ನಡ ಟೀಮ್: ಚೀನಾದ ಕ್ಸಿಯಾಮೆನ್ ನಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ಸಭೆಯನ್ನು 'ಭಯೋತ್ಪಾದನೆ ವಿರುದ್ಧ ಸಾಂಘಿಕ ಹೋರಾಟ'ದ ನಿರ್ಣಯದೊಂದಿಗೆ ಮುಕ್ತಾಯಗೊಳಿಸಲಾಗಿದೆ. ಇದರೊಂದಿಗೆ ಪಂಚ ರಾಷ್ಟ್ರಗಳ ಸಭೆಯಲ್ಲಿ ಭಾರತ ತನ್ನ ಕಾರ್ಯಸೂಚಿಯನ್ನು ಯಶಸ್ವಿಗೊಳಿಸಿದೆ. ಬ್ರಿಕ್ಸ್ ಸಭೆ...

ಭಾರತ- ಚೀನಾ ಬಾಂಧವ್ಯ ವೃದ್ಧಿಯ ಮುಂದೆ ಬ್ರಿಕ್ಸ್ ಸಭೆಯಲ್ಲಿ ಈಡೇರುವುದೇ ಭಾರತದ ಕಾರ್ಯಸೂಚಿ?

ಡಿಜಿಟಲ್ ಕನ್ನಡ ಟೀಮ್: ಚೀನಾದ ಕ್ಸಿಯಾಮೆನ್ ನಲ್ಲಿ ಇಂದಿನಿಂದ ಪ್ರತಿಷ್ಠಿತ ಬ್ರಿಕ್ಸ್ ರಾಷ್ಟ್ರಗಳ ಸಭೆ ಆರಂಭವಾಗಲಿದ್ದು, ಜಾಗತಿಕ, ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ದೋಕಲಂ ಗಡಿ ವಿಚಾರವಾಗಿ ಭಾರತ...

ಭಾರತದ ಮುಂದೆ ಚೀನಾ ತಲೆಬಾಗಲು ಕಾರಣವಾಯ್ತ ಬ್ರಿಕ್ಸ್ ಸಭೆ? ಚೀನಾದ ನಿರ್ಧಾರದ ಹಿಂದಿದೆ ಭಾರಿ...

ಡಿಜಿಟಲ್ ಕನ್ನಡ ಟೀಮ್: ದೋಕಲಂ ವಿಚಾರವಾಗಿ ಚೀನಾ ತನ್ನ ನಿಲುವನ್ನು ಹಿಂಪಡೆದು ಭಾರತದ ಮುಂದೆ ತಲೆ ಬಾಗಿ ನಿಂತಿದೆ. ತನ್ನ ನಿರ್ಧಾರದಿಂದ ಚೀನಾ ಯೂಟರ್ನ್ ಹೊಡೆಯಲು ಭಾರತದ ಜತೆಗಿನ ವ್ಯಾಪಾರ, ಗಡಿ ಒಪ್ಪಂದ ಸೇರಿದಂತೆ...

ಯುದ್ಧದ ಆಯ್ಕೆ ಬಿಟ್ಟು ಭಾರತದ ಮುಂದೆ ಚೀನಾ ತಲೆಬಾಗಿದ್ದು ಏಕೆ? ಮದ್ದು ಗುಂಡು ಇಲ್ಲದ...

ಡಿಜಿಟಲ್ ಕನ್ನಡ ಟೀಮ್: ದೋಕಲಂ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವಣ ಬಿಕ್ಕಟ್ಟು ಈಗ ಅಂತ್ಯಗೊಂಡಿದೆ. ಬೆದರಿಕೆಗೆ ಜಗ್ಗದೇ ತೊಡೆತಟ್ಟಿ ನಿಂತ ಭಾರತದ ಜತೆ ಚೀನಾ ರಾಜಿ ಮಾಡಿಕೊಳ್ಳದೇ ಬೇರೆ ದಾರಿಯೇ ಇರಲಿಲ್ಲ. ಹೀಗಾಗಿ...

ಕೊನೆಗೂ ತೆಲೆ ಬಾಗಿದ ಚೀನಾ! ಸೇನೆ ಹಿಂಪಡೆದು ದೋಕಲಂ ಬಿಕ್ಕಟ್ಟಿಗೆ ಅಂತ್ಯವಾಡಲು ಉಭಯ ದೇಶಗಳು...

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ತಿಂಗಳಿಗೂ ಹೆಚ್ಚು ಅವಧಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಭಾರತ ಹಾಗೂ ಚೀನಾ ನಡುವಣ ದೋಕಲಂ ಗಡಿ ವಿವಾದ ಈಗ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸಿವೆ. ಭಾರತದ ಹಾಗೂ...

ವ್ಯಾಪಾರ ಅಸಮತೋಲನ ನಿಯಂತ್ರಿಸಲು ಬದ್ಧ ಎಂದಿದೆ ಚೀನಾ, ಭಾರತಕ್ಕೆ ಇದು ಜಯ ಹೇಗೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಭಾರತ ಚೀನಾ ನಡುವೆ ದೋಕಲಂ ಗಡಿ ವಿಚಾರವಾಗಿ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಣ ಪ್ರತಿಯೊಂದು ಬೆಳವಣಿಗೆಯು ಮಹತ್ವ ಹಾಗೂ ಪ್ರತಿಷ್ಠೆಯದ್ದಾಗಿ ಬಿಂಬಿತವಾಗುತ್ತಿದೆ. ಈ ಸಮಯದಲ್ಲಿ ಭಾರತ...

ಉತ್ತರ ಕೊರಿಯಾ ವಿರುದ್ಧ ಮುಂದುವರಿದ ಅಮೆರಿಕ ಸೇಡು, ರಷ್ಯಾ- ಚೀನಾ ಕಂಪನಿಗಳಿಗೆ ನಿರ್ಬಂಧದ ಶಿಕ್ಷೆ...

ಡಿಜಿಟಲ್ ಕನ್ನಡ ಟೀಮ್: ಅಣ್ವಸ್ತ್ರ ಕ್ಷಿಪಣಿ ದಾಳಿ ಮಾಡುವುದಾಗಿ ತೊಡೆ ತಟ್ಟಿ ನಿಂತಿದ್ದ ಉತ್ತರ ಕೊರಿಯಾ ತನ್ನ ನಿರ್ಧಾರ ಬದಲಿಸಿಕೊಂಡರೂ ಅಮೆರಿಕ ಕೋಪ ಮಾತ್ರ ಕಡಿಮೆಯಾಗಿಲ್ಲ. ಉತ್ತರ ಕೊರಿಯಾ ವಿರುದ್ಧ ತನ್ನ ಸೇಡು ಮುಂದುವರಿಸಿರುವ...

ದೋಕಲಂ ವಿವಾದ: ಚೀನಾ ಕಂಪನಿಗಳ ನಿಯಂತ್ರಣಕ್ಕೆ ಭಾರತ ಮೂಗುದಾರ ಹೊಸೆಯುತ್ತಿರೋದು ಹೇಗೆ?

ಡಿಜಿಟಲ್ ಕನ್ನಡ ಟೀಮ್: ದೋಕಲಂ ವಿಚಾರವಾಗಿ ಭಾರತ ಹಾಗೂ ಚೀನಾ ನಡುವೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿನಿಂದ ಅನೇಕ ವಿದ್ಯಮಾನಗಳು ನಡೆಯುತ್ತಿವೆ. ಆಗಾಗ್ಗೆ ಯುದ್ಧದ ಎಚ್ಚರಿಕೆ ನೀಡುತ್ತಿರುವ ಚೀನಾಗೆ ಭಾರತ ಪೆಟ್ಟು ನೀಡಲು...

ದೋಕಲಂ ವಿವಾದ: ಭಾರತ ಪರವಾಗಿ ನಿಂತು ಚೀನಾ ವಿರುದ್ಧ ಗುಡುಗಿದ ಜಪಾನ್, ಇದರ ಹಿಂದಿರುವ...

ಡಿಜಿಟಲ್ ಕನ್ನಡ ಟೀಮ್: ದೋಕಲಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವಿನ ತಿಕ್ಕಾಟ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಭಾರತದ ಪರವಾಗಿ ನಿಂತಿರುವ ಜಪಾನ್, ಚೀನಾ ವಿರುದ್ಧ ಟೀಕೆ ಮಾಡಿದೆ....

ತಂತ್ರಜ್ಞಾನ ಉತ್ಪನ್ನಗಳ ಆಮದು ಕುರಿತು ಕೇಂದ್ರದಿಂದ ಪರಿಶೀಲನೆ, ಚೀನಾ ಮೇಲಿನ ಅವಲಂಬನೆಯಿಂದ ಸರ್ಕಾರಕ್ಕೆ ಮೂಡಿರುವ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ದಿನಗಳಲ್ಲಿ ದೇಶದ ಪ್ರತಿ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಅಳವಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಭಾರತ ಈ ತಂತ್ರಜ್ಞಾನ ಉಪಕರಣಗಳ ಪೂರೈಕೆಗೆ ಹೆಚ್ಚಾಗಿ ಅವಲಂಬಿತವಾಗಿರುವುದು ಚೀನಾ ಉತ್ಪನ್ನಗಳ ಮೇಲೆ ಎಂಬುದು...

ಭಾರತ ಮತ್ತು ಚೀನಾ ನಡುವೆ ಆರಂಭವಾಗಿದೆಯಾ ವ್ಯಾಪಾರ ಸಮರ? ಚೀನಾ ಮಾಧ್ಯಮಗಳು ಹೇಳುತ್ತಿರೋದೇನು?

ಡಿಜಿಟಲ್ ಕನ್ನಡ ಟೀಮ್: 'ದೋಕಲಂ ಗಡಿ ವಿವಾದ ಭಾರತ ಹಾಗೂ ಚೀನಾ ನಡುವಣ ಸಂಬಂಧವನ್ನು ಹದಗೆಡಿಸಿದ್ದು, ಇದರ ಬೆನ್ನಲ್ಲೇ ಭಾರತವು ಚೀನಾ ವಿರುದ್ಧ ವ್ಯಾಪಾರ ಸಮರವನ್ನು ಆರಂಭಿಸಿದೆ...' ಇದು ಚೀನಾ ಮಾಧ್ಯಮಗಳು ಭಾರತ ವಿರುದ್ಧ...